Simply SPB Episode -43 (Nata Sarvabhouma Rajkumar) (kannada)

Поділитися
Вставка
  • Опубліковано 28 лис 2024

КОМЕНТАРІ • 965

  • @karnatakaanimesociety5009
    @karnatakaanimesociety5009 2 роки тому +111

    Born in A.P, adopted sons of Karnataka, Shri PBS and Shri SPB 🙏
    Listening Kannada from Annavru and your voice feels more melodious than any dialect of Kannada 💛❤

  • @srirajrao4501
    @srirajrao4501 4 роки тому +63

    ಮಹಾನ್ ಗಾಯಕ.. ಮಹಾನ್ ನಟ ನ ಬಗ್ಗೆ ಮಾತು.. ಕೇಳುಗರು ನಾವೇ ಧನ್ಯ

  • @vishwanathn6730
    @vishwanathn6730 4 роки тому +36

    ಎಸ್ ಪಿ ಬಿ ಸರ್ ನೀವು ನಿಜವಾಗ್ಲೂ ಗ್ರೇಟ್ ಸರ್ ನೀವು ಎಂದೆಂದಿಗೂ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಜರಾಮರರಾಗಿರುತ್ತೀರಿ🙏

  • @vijayakn36
    @vijayakn36 4 роки тому +165

    ನಿಜವಾಗಲು ಅಣ್ಣಾವರು ವರು SPB sir ಇಂತಹ ಲೆಜೆಂಡ್ರ್ಸ್ ನಮ್ಮ ಕರ್ನಾಟಕ ಪುತ್ರ ರತ್ನ ಪಡೆದ ನಮ್ಮ ಜನ್ಮ ಭೂಮಿ ಧನ್ಯ

  • @veenas6983
    @veenas6983 4 роки тому +90

    SPB SIR, ನೀವೂ ಕೂಡ ನಮ್ಮ ರಾಜಣ್ಣನಂತೆ ಸರಳ ಸುಂದರ ಮಗುವಿನಂಥ ವ್ಯಕ್ತಿತ್ವ. ಅದಕ್ಕೆ ನಮ್ಮ ಕನ್ನಡಿಗರೆಲ್ಲಾ ನಿಮ್ಮನ್ನು ಅಷ್ಟೊಂದು ಪ್ರೀತಿಸುವುದು. ನೀವು, ರಾಜಣ್ಣ ಇಬ್ಬರೂ ಮರೆಯದ ಮಾಣಿಕ್ಯಗಳು.

  • @veerendrakuwait6746
    @veerendrakuwait6746 4 роки тому +58

    ಒಬ್ಬ ಹೃದಯವಂತನನ್ನು ಇನ್ನೊಬ್ಬ ಹೃದಯವಂತನ ಮಾತುಗಳನ್ನು ನಮ್ಮ ಕಿವಿಗಳು ಪಾವನವಾಯ್ತು ಬಾಲು ಸರ್🙏🏻
    ತ್ಯಾಂಕ್ಯು ಸರ್🙏🏻 .

  • @PRAKASHGS-uy3wv
    @PRAKASHGS-uy3wv 4 роки тому +78

    ಜಗತ್ತಿನ ಅತ್ಯುತ್ತಮ ಕಲಾವಿದರಲ್ಲಿಯೇ ಅತ್ಯುತ್ತಮ ಕಲಾವಿದರು ನಮ್ಮ ಬಂಗಾರದ ಮನುಷ್ಯ. ಡಾ ರಾಜ್ ಕುಮಾರ್ ಅವರು

  • @hanumanthkn1585
    @hanumanthkn1585 4 роки тому +178

    😢😢🙏🙏🙏🙏🙏🙏ದೇವರ ಬಗ್ಗೆ ದೇವರ ಮಾತು ಕೇಳುವ ನಾವೇ ಧನ್ಯರು

  • @raghu5235
    @raghu5235 4 роки тому +137

    I am from A.p.,but i am die hard fan to our dr rajkumar sir

  • @friendsvillegekitchenandvlogs
    @friendsvillegekitchenandvlogs 4 роки тому +96

    💛❤SPB💛❤ನಿಮ್ಮ ಬಾಯಿಂದ ಕನ್ನಡದ ನುಡಿಗಳನ್ನು ಕೇಳುವುದೇ ಚೆಂದ ,ಅದರಲ್ಲೂ ರಾಜಕುಮಾರ ಸರ್ ಬಗ್ಗೆ ಮಾತನಾಡಿದ್ದೀರಾ ತುಂಬಾ ಧನ್ಯವಾದಗಳು .ಸರ್ ನಿಮ್ಮಿಂದ ಇನ್ನಷ್ಟು ವಿಡಿಯೋಗಳನ್ನು ಕನ್ನಡದಲ್ಲಿ ನಿರೀಕ್ಷಿಸುತ್ತೇನೆ. ಪ್ರೀತಿಯಿಂದ ನಿಮ್ಮ ಅಭಿಮಾನಿ.

  • @vaggahanumatappa3615
    @vaggahanumatappa3615 3 роки тому +48

    ಇಬ್ಬರೂ ಮತ್ತೆ ಕನ್ನಡ ನಾಡಿನಲ್ಲೇ ಹುಟ್ಟಿ ಬನ್ನಿ Sir🙏🙏

  • @chandrashekar-kg7oi
    @chandrashekar-kg7oi 4 роки тому +241

    ವರನಟ
    ನಟಸಾರ್ವಭೌಮ
    ಕನ್ನಡ ಕಂಠೀರವ
    ಕನ್ನಡ ಕಲಾಕುಲತಿಲಕ
    ಕನ್ನಡ ಕಂಠಿ
    ಕನ್ನಡದ ಬಲ
    ಕನ್ನಡ ರಕ್ಷಣೆಯ ಕವಚ ತೊಟ್ಟ ಸೇನಾನಿ
    ಕನ್ನಡಿಗರ ಮನಮಂದಿರದ ದೊರೆ
    ಕರ್ನಾಟಕ ಹೃದಯಸಿಂಹಾಸನಾದೀಶ್ವರ
    ಕನ್ನಡ ಹೃದಯ ಸಾಮ್ರಾಟ
    ರಸಿಕರ ರಾಜ
    ಗಾನ ಗಂಧರ್ವ
    ಕನ್ನಡ ಭಾಷಾ ಪ್ರವೀಣ
    ಸ್ಪಷ್ಟ ಕನ್ನಡ ವಾಚಾನ ಪ್ರವೀಣ
    ಕನ್ನಡ ಕೋಗಿಲೆ
    ಕನ್ನಡದ ಸಿರಿಕಂಠ
    ಕನ್ನಡದ ಕನ್ನಡಿ
    ಕನ್ನಡ ಮನ
    ಕನ್ನಡ ಕನ್ನಡಿಗ ಕರ್ನಾಟಕಕ್ಕೆ ಅನ್ವರ್ಥನಾಮ

    • @ಕರುನಾಡಕಲಾವಿದರು
      @ಕರುನಾಡಕಲಾವಿದರು 4 роки тому +4

      ua-cam.com/video/8H5aoU5sS0g/v-deo.html ಜೈ ರಾಜಣ್ಣ

    • @ShivaKumar-rg2vu
      @ShivaKumar-rg2vu 4 роки тому +4

      Super sir Jain Dr Rajkumar, jai Karnataka 🔥

    • @ShivaKumar-rg2vu
      @ShivaKumar-rg2vu 4 роки тому +6

      Sir innod bitri "Padma booshna" Dr Raj

    • @hemanthkulkarni5480
      @hemanthkulkarni5480 4 роки тому +3

      Chandra shekhara aste alla
      Akarshak mukha lakshana
      Cheluva chenniga sursundrang for exp...mayura
      Naninnamareyalare dari tappida maga nanobbakalla
      Premadakanike Raj nanna Raj
      Hegiddare annavru superrrrrr

    • @chandrashekar-kg7oi
      @chandrashekar-kg7oi 4 роки тому +4

      @@hemanthkulkarni5480 ರಸಪೂರ್ಣಚಂದ್ರ ನ ರೀತಿ ನಮ್ಮ ಅಣ್ಣಾವ್ರು

  • @vale46cb
    @vale46cb 4 роки тому +17

    ನಮ್ಮ ನಾಡಿನ ಹೆಮ್ಮೆಯ ಪುತ್ರ ನಮ್ಮ SPB....ನೀವು ಕೂಡ ನಮ್ಮ ಅಣ್ಣನೆ...ನಮಗೆ ರಾಜಣ್ಣ AND SPB ಇಬ್ಬರು ಒಂದೇ...

  • @ramadurain6379
    @ramadurain6379 Рік тому +3

    S.P.B. அவர்கள் நம் ராஜ்குமார் அவர்களைப் பற்றி சொன்னதைக் கேட்க ஆனந்தமாக இருந்தது என சொல்லவும் வேண்டுமா. அருமை..மிக மிக அருமை.

  • @santunidara
    @santunidara 4 роки тому +19

    ನೀವು ನಮ್ಮವರು..! ನಮ್ಮ ಮನೆಯವರು :) spb sir.. ಅಣ್ಣಾವ್ರ ಬಗ್ಗೆ ನಿಮ್ಮ ಬಾಯಲ್ಲಿ ಕೇಳೋದು ಖುಷಿ

  • @saravananperiyasamy5730
    @saravananperiyasamy5730 4 роки тому +267

    Being my self as a Tamilian The great Dr Raaj Kumar sr a great actor not only in Kannada but allover India...

  • @ರಾಮಕೃಷ್ಣಯ್ಯಆರ್

    ಮೇರು ನಟ ನಮ್ಮ ರಾಜ್ ಕುಮಾರ್ ಅಮರ. ಮೇರು ಗಾಯಕ ಬಾಲಣ್ಣರ ಒಡನಾಟದ ಹೈದಯಸ್ಪಶ ಮಾತುಗಳು ಕೇಳಿ ಹ್ರುದಯ ಗದ್ಗದಿತವಾಯಿತು.
    ಅಭಿನಂದನೆಗಳು ಸರ್ .♥️🙏👍☝🏼👌🏻🇮🇳🇮🇳🇮🇳🇮🇳🇮🇳🇮🇳🇮🇳

  • @umeshakampli5215
    @umeshakampli5215 4 роки тому +68

    ಅಣ್ಣಾವ್ರ ಮನಸ್ಸು ನಿಜವಾಗ್ಲೂ ಮಗುವಿನಂತಹ ಮನಸ್ಸು . Love u SPB sir

  • @workoutstation4438
    @workoutstation4438 4 роки тому +5

    ಅದ್ಬುತ ಅದ್ಬುತ ಅಪ್ಪಾಜಿ ಅವರ ಜೀವನ ಚರಿತ್ರೆಯ ಕೆಲವು ಸಂಗತಿಗಳನ್ನು ನಮಗೆ ಕೇಳಿಸಿ ಕುಷಿ ಕೊಟ್ಟ SPB ಸಾರ್ ನಿಮ್ಗೆ ಅನಂತ ಅನಂತ ಧನ್ಯವಾದಗಳು ....

  • @rameshp3831
    @rameshp3831 4 роки тому +144

    ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ ,
    ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ
    ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .

  • @chethanrajr8055
    @chethanrajr8055 4 роки тому +21

    ಪ್ರಪಂಚದ ಎರಡು ಅದ್ಭುತಗಳು 🙏🙏🙏🙏🙏

  • @darshanhr1213
    @darshanhr1213 4 роки тому +156

    ಅಭಿಮಾನಿಗಳನ್ನು ದೇವರೆಂದು ಕರೆದ ದೇವತಾ ಮನುಷ್ಯ ನಮ್ಮ ಅಣ್ಣಾವ್ರು 🙏🏽🙏🏽❤️

  • @wanderingmystic6968
    @wanderingmystic6968 2 роки тому +33

    There are actors who can move your senses. There is only Rajkumar who can move your soul. Every role he performed you saw him in that character . Such a special man

  • @esripathi1692
    @esripathi1692 4 роки тому +12

    ಮೇರು ನಟನಿಗೆ ಮೇರು ಗಾಯಕ ನಮನ ... ಕಲಾ ಜೀವನದ ಅದ್ಭುತ ಮಾತುಗಳು....

  • @jagadishkumars1369
    @jagadishkumars1369 4 роки тому +15

    Dr Rajkumar pride of ಕನ್ನಡ and ಕರ್ನಾಟಕ

  • @Sri-gm6rx
    @Sri-gm6rx 4 роки тому +113

    The kannadigas adore and idolize Dr. Rajkumar for his yeoman service to the Karnataka and the kannada film land. During his regime, he mesmerized and ruled the hearts of kannadigas like a monarch. Till date, none of the hero's in india hold the Raj's unbeatable record of the success rate of more than 95% in the films. Most of the Raj Kumar films always conveyed a social message and a lesson for the society. The super duper hit film Bangaarada Manushya, which ran more than 2 years, after watching this movie, thousands of people gave up their jobs in both government and private firms, returned to their natives and became agriculturists. Many alcohol addicts, abstained it after watching his film Jeevana chaitra. Dr. Rajkumar is one and only the matinee idol, to receive the prestigious National award for both acting ( santa Tukaram) and singing ( Naadamaya). Also for the feather in his cap, his movie Naandi, won the jury award at the international film festival at the France. Dr. Rajkumar also hold the record of more than 60 films of his, remade in the other languages. Kannadigas deify Dr. Rajkumar and SPB sir, for their simplicity, unaffecteousness and their collosal contribution to this cultural world.🙏🙏🙏

    • @lakshmanraokodiginti1593
      @lakshmanraokodiginti1593 4 роки тому +3

      Good stattics danyavaadagalu mr srinivas

    • @ಕನ್ನಡದೇಶ
      @ಕನ್ನಡದೇಶ 4 роки тому +4

      ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ

    • @chandrashekar-kg7oi
      @chandrashekar-kg7oi 4 роки тому +5

      Once a King
      Always a King
      Nam annavru

    • @Sri-gm6rx
      @Sri-gm6rx 4 роки тому +5

      @@ravisankar3464 I pity for your lack of knowledge over Dr. Rajkumar. If tamilian's unaware about him, we kannadigas also don't no nothing about MGR, shivaji, Rajani and kamal.

    • @Sri-gm6rx
      @Sri-gm6rx 4 роки тому +5

      @@ravisankar3464 Before commenting on thespian like Dr. Rajkumar, you should use some common-sense. Atleast you go through the Google search and then give your views. Do you know who is the biggest fan Dr. Rajkumar?, it is none other than your rajanikant! Afterall he is also kannadiga by birth. Rajani completed his school education in the kannada medium only. If you were aware of simplicity, honesty and the legendary personality of Dr. Rajkumar, wouldn't have commented irresponsibly.

  • @RN-wh2ro
    @RN-wh2ro 4 роки тому +24

    ಸಾರ್, ಅಣ್ಣಾ ವರು ಅಂದು ನಮ್ಮನ್ನ ಬಿಟ್ಟುಹೊದರು. ಇಂದು ನೀವೂ ನಮ್ಮನ್ನ ಬಿಟ್ಟು ಹೋದಿರಿ! 😭🙏

  • @prakashb3752
    @prakashb3752 4 роки тому +23

    Got goosebumps ....ofcource I heard earlier also... Even though .....devata manushya anta sumne helhiddalla..... Thanks to spb sir... We miss both... But legends lives forever.

  • @rajugsg
    @rajugsg 4 роки тому +166

    One LEGEND is speaking about another LEGEND. We are fortunate to have seen them acting and singing for us. Thank you SPB sir for your wonderful words on Rajanna. You are always remembered by Kannadigas for your love towards our language and people ❤️

    • @raomaruthy484
      @raomaruthy484 4 роки тому

      I totally agree with Raju G. S

    • @muralidharanmurali8963
      @muralidharanmurali8963 4 роки тому +2

      Needless to say that Dr . Rajkumar has proved that his policy is simple living and high thinking. He proved it till his last breath. A real gentlemen who never thought of entering the dirty politics. But my personal feeling is his sons performance was and is not like their legendary father Dr.Raj. request his sons not to feel bad about my comment. Long live the name of Dr. Raj. Thanks for getting me the opportunity to comment. From, Muraldharan Bangalore-78 ISRO layout. Mobile no. 8792502029

    • @ಕರುನಾಡಕಲಾವಿದರು
      @ಕರುನಾಡಕಲಾವಿದರು 4 роки тому +1

      ua-cam.com/video/8H5aoU5sS0g/v-deo.html ಜೈ ರಾಜಣ್ಣ

    • @ಕರುನಾಡಕಲಾವಿದರು
      @ಕರುನಾಡಕಲಾವಿದರು 4 роки тому +1

      ua-cam.com/video/8H5aoU5sS0g/v-deo.html ಜೈ ಅಣ್ಣಾವ್ರು

    • @kvp1589
      @kvp1589 4 роки тому +1

      @@muralidharanmurali8963 ಕನ್ನಡದಲ್ಲಿ ಬರಿ ಗುರು

  • @punith.dg.619
    @punith.dg.619 4 роки тому +7

    A legend speaking on another legend 😍😍 ಸಹೃದಯಿ ಗಾನಗಂಧರ್ವ ಶ್ರೀ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಬೇಗ ಸುಧಾರಿಸಲಿ.. ಭಗವಂತ ಅವರಿಗೆ ಇನ್ನೂ ಹೆಚ್ಚಿನ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ.

  • @ArunB16
    @ArunB16 4 роки тому +3

    ನಿಮ್ಮ ಈ ಕನ್ನಡ ಅಭಿಮಾನ ಗೌರವ ಪ್ರೀತಿ ನಮ್ಮನ್ನು ಯಾವತ್ತೂ ಬಾಲು ಸರ್ ಅವ್ರನ್ನ ಹೊರಗಿನವರು ಎಂದು ಅನಿಸಿಯೇ ಇಲ್ಲ.... ನೀವು ನಮ್ಮವರು ಹಿಂದೆ,ಇಂದು ಮತ್ತು ಮುಂದೆ ಮುಂದಿನ ಜನ್ಮದಲ್ಲೂ ಕೂಡ ನಮ್ಮವರೇ ಆಗಿ....ಆಹ್ ದೇವರು ನಿಮ್ಮನ್ನು ಯಾವತ್ತೂ ಕೂಡ ಚೆನ್ನಾಗಿ ಇಡಲಿ ಎಂದು ಇಡೀ ಕನ್ನಡ ನಾಡಿನ ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ🙏🙏🙏🙏🙏♥️♥️♥️

  • @sreelekhadr7573
    @sreelekhadr7573 4 роки тому +17

    Full marks for his Kannada speech. Though being non-Kannadiga, look at the way he tries to speak. Great man👏👏👏 May God bless him great health and bless him always 🙏

  • @chandrashekar-kg7oi
    @chandrashekar-kg7oi 4 роки тому +328

    ಎಸ್ ಪಿ ಬಿ ಸಾರ್
    ನಿಮ್ಮನ್ನ ಕಂಡ್ರೆ ನಮಗೆ ಕನ್ನಡಿಗರಿಗೆ ಅತ್ಯಂತ ಪ್ರೀತಿ ಸಾರ್😊😊😊

  • @ispatellecturer1985
    @ispatellecturer1985 4 роки тому +27

    RIP sir ಇಡಿ ನಮ್ಮ ಭಾರತ ದೇಶದ ಸಮಸ್ತ ಜನರ ಹೃದಯದಲಿ ಇದಿರಿ ಸರ್ ನಿಮ್ಮ ಮೆರೆಯುವು ದುಃಖ ಬರಿಸಲಾಗವುದು ಸರ್

  • @harishahari3793
    @harishahari3793 4 роки тому +57

    ನಟ ಸಾರ್ವಭೌಮ ಭೂಮೀ ಮೇಲೀನ ಕಲಾ ತಪಸ್ವಿ,.ಕಾಳಿಮಾತೆಯಿಂದ ಓಂಕಾರವನ್ನು ಸಾಕ್ಷಾತ್ಕಾರ ಮಾಡಿಕೊಂಡ ಕನ್ನಡದ ಕವಿರತ್ನ ಕಾಳಿದಾಸ.. ಸ್ವಚ್ಛ ಕನ್ನಡ ಭಾಷೆ...ವೈಶಿಷ್ಟ್ಯ ಪೂರ್ಣ ನಟನಾ ಕೌಶಲ ಅಂದಿಗೂ ಇಂದಿಗೂ ಎಂದಿಗೂ ಸರಿಸಮನಾಗಿ ತ್ರಿಭುವನದಲ್ಲಿ ಅದಾವನಿರುವನೋ...

  • @ನರೇಂದ್ರಅಪ್ಪು
    @ನರೇಂದ್ರಅಪ್ಪು 4 роки тому +17

    ಕನ್ನಡ ನಾಡು ನುಡಿ ಸಾಹಿತ್ಯದ ಬಗ್ಗೆ ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದಗಳು ಸರ್..
    ಲವ್ ಯು ಸೋ ಮಚ್ ಸರ್..

  • @devcalm_boy4203
    @devcalm_boy4203 4 роки тому +132

    I watched all ur videos in different languages like
    Telugu
    Tamil
    Now ನಮ್ಮ ಕನ್ನಡದಲ್ಲಿ
    It's good

  • @prasannakumar7372
    @prasannakumar7372 4 роки тому +105

    ಅಣ್ಣ, ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಶ್ರೀ ಕೃಷ್ಣ ನಲ್ಲಿ ಬೇಡುವ, ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ

  • @harshaana
    @harshaana 4 роки тому +26

    SPB and Dr Rajkumar - both legends....Na bhootho na Bhavishyati. Greatest of great artists. Lucky to have been in their times.
    SPB sir, also please narrate any trivias of your connection with Dr Vishnuvardha, AnantNag, ShankarNag. We all love them equally...

  • @poornima1970
    @poornima1970 4 роки тому +25

    ಸರ್ ನೀವು ತುಂಬಾ ಸುಂದರವಾಗಿ ಕನ್ನಡ ಮಾತನಾಡುತ್ತೀರಿ. ನಿಮ್ಮಂತಹ ಗಾಯಕರನ್ನು ಪಡೆದ ನಾವು ಧನ್ಶರು.

  • @dharmappabarki5139
    @dharmappabarki5139 4 роки тому +5

    I grew with you as my icon. I have preserved the autograph I had taken in 1979 in Mangalore along with S. Janaki. ಗಾನಶಿರೋಮಣಿಯಾದ ನಿಮ್ಮನ್ನು ಕಂಡ ನಾವು ಧನ್ಯರು. ಹೈದರಾಬಾದ್ ಏರ್ಪೋರ್ಟ್ ನಲ್ಲಿ ಒಮ್ಮೆ ಭೇಟಿಯಾದಾಗ ನಿಮ್ಮ ಫೋನ್ ನಂಬರ್ ಕೇಳಿದಾಗ ಹಿಂದೆ ಮುಂದೆ ನೋಡದೇ ಕೊಟ್ಟಿದ್ದಿರಿ... ನಿಮ್ಮನ್ನು ನೆನೆಸಿಕೊಂಡಿರೇನೇ ಜೀವನ ಸಾರ್ಥಕವೆಂಬ ಭಾವನೆ ಬರುವಂತಹ ದೇಶ ಕಂಡ ಮಹಾನ್ ಸಂಗೀತಗಾರರು ತಾವು. ಭಗವಂತ ತಮಗೆ ಉತ್ತಮ ಆರೋಗ್ಯ ಕರುಣಿಸಲಿ. ಪ್ರಣಾಮಗಳು.

  • @parameshwaramh2087
    @parameshwaramh2087 4 роки тому +25

    Great presentation about greatest actor of Kannada film industry Dr. Rajkumar by great SPB

  • @manjunathn4424
    @manjunathn4424 3 роки тому +6

    Thanks SPB sir🙏🙏🙏👍👍👍 and Rajkumar sir🙏🙏🙏👍👍👍God bless both of you. Jai karunadu

  • @bharathijayaram7298
    @bharathijayaram7298 4 роки тому +190

    Super Sir!! we Kannadigas never get bored of hearing of Rajanna.

  • @abcd1235911
    @abcd1235911 4 роки тому +56

    Didn't think that this would be your last episode of Simply SPB series. You will always be alive in the hearts of Crores of Kannadigas and Indians. Neevu Koti Koti Kannadigara Hrudayadalli yaavagalu irteera. Om Shanti :(

  • @vijaya9224
    @vijaya9224 3 роки тому +16

    SPB sir had immense respect towards Kannada industry , people and culture... On many occasions he has told , if there was another birth we wants to be bron as Kannadiga.... Subsequently this episode was last one speaking about Dr.Raj and Kannada...!!! Thank you SPB sir ... We miss you...

  • @kumarswamykumarswamy2957
    @kumarswamykumarswamy2957 4 роки тому +47

    Dr Raj is an all time legend of Karnataka

  • @shashik7674
    @shashik7674 4 роки тому +3

    Spb sir I am your very..very...very big fan. You are not only a singer but also a big god gift , big boom to our musical industry. God has created one person to make the musical industry so beautiful...that feeling We can't express in words... You are such a wonderful person We love you so much..

  • @ub2095
    @ub2095 4 роки тому +37

    Sir, Namaskara, neevu Kannadada kanda and neevu Kannadakke ondu dodda vara. We Kannadigas are blessed to have u and you are our Kannada property. Your's "Yede Tumbi Haduvenu" show is still cherished in every household.

  • @Venkat_Perunkanchi
    @Venkat_Perunkanchi 4 роки тому +54

    In 2001 one of my friends from Hyderabad and came to my room. I was listening to Rajanna's songs. After listening to just one song from Kavirathna Kalidaasa he became a fan of Rajanna's voice and in few months he bought all collections of Dr Raj Kumar hits cassettes. He still listens to Rajannas songs without knowing the language.

  • @nagappaterin9329
    @nagappaterin9329 3 роки тому +3

    Sp ಬಾಲಸುಬ್ರಹ್ಮಣ್ಯ ರನ್ನು ಕಂಡರೆ ನಮ್ಮ ಕನ್ನಡಿಗರಿಗೆ ತುಂಬಾ ಇಷ್ಟ,ನಮ್ಮ ಅಪ್ಪಾಜಿ Dr. rajkumar ಸಾಧನೆಯ ಬಗ್ಗೆ ತುಂಬಾ ಚೆನ್ನಾಗಿ ವಿಷಯ ತಿಳಿದು ಕೊಂಡಿದ್ದೀರ

  • @anilkaralamangala1431
    @anilkaralamangala1431 4 роки тому +8

    SpB, a legend himself, speaking about another legend Raj, blessed we are to see and get enthralled. Long live this love for Kannada SPB Sir. We respect and love you, you are one amongst us always.🙏🙏

  • @Kiran-bf1oe
    @Kiran-bf1oe 4 роки тому +3

    What a natural speech by the legend S.P.B SIR about our proud MUTTHU RAJANNA SIR. Thank you so much sir, we all pray to God for speedy recovery of your health sir.🙏🙏

  • @shylashrees5810
    @shylashrees5810 4 роки тому +14

    Thank you spb sir, a great legend talking about our karunada great legend actor Dr.rajkumar sir.

  • @minimathewtengumpillil6040
    @minimathewtengumpillil6040 4 роки тому +6

    this was the last appearance...cant control tears...cant even think of it..blessed may be the people who had the luck to watch this 43 episodes .. i may be unlucky to follow..now i think it was good otherwise never ever could i recover from the loss.. sir miss..u..you are a divine person.

  • @ashadoddamani3839
    @ashadoddamani3839 4 роки тому +4

    Excellent speech about Dr Rajkumar Sir The Legendary speech by Dr SPB sir🙏🙏

  • @gsmallesh
    @gsmallesh 4 роки тому +8

    Rajanna is ultimate great actor and human being. Your also equally great singer ❤ Sir. We are lucky to be living and listening to both of you legends

  • @moinulhaq7676
    @moinulhaq7676 4 роки тому +36

    Sir, Doddavara dodda Guna.
    A Legend praising another.

  • @sumithracd3467
    @sumithracd3467 4 роки тому +4

    SPB Sir,
    Thanks for sharing your wonderful thoughts on Dr. Rajkumar. God bless you & your voice. Thanks again for singing excellent songs for so many decades.

  • @itsparamatma4101
    @itsparamatma4101 4 роки тому +31

    SPB ಸರ್ ಶೀಘ್ರ ಗುಣಮುಖರಾಗಿ ಬನ್ನಿ
    🙏🙏🙏

  • @nishanthakash
    @nishanthakash 2 роки тому +10

    Oh my god.. Kannada in SPB sirs voice flows like HONEY... just miss u so much sir

  • @ubisraman
    @ubisraman 4 роки тому +16

    very nice recollection of yur association with Dr. Raj Kumar. Rare anecdotes that moved our hearts. We pray for your speedy recovery, Sir. Take care, please

  • @aravindns4989
    @aravindns4989 4 роки тому +8

    Thank you very much sir for speaking about cultural icon of our Karnataka Dr.Rajkumar 🙏🙏

  • @venkydammur7811
    @venkydammur7811 4 роки тому +9

    Thank you SPB for recalling the GOD of Kannada Cinema. One and only Dr Rajkumar..

  • @honeyani6084
    @honeyani6084 4 роки тому +19

    You both are good examples of “Greatness lies in simplicity”

  • @chiraggowda4670
    @chiraggowda4670 4 роки тому +65

    This was your last video...that too in Kannada...
    It's tough to realise that u r no more...RIP
    Mathe kannada nadali huti bani.❤️

  • @rakshithkumar7135
    @rakshithkumar7135 4 роки тому +12

    Nata saarvabhouma.... ಗಾನ ಗಂಧರ್ವ...... ರಾಜಣ್ಣ🙏🙏🙏🙏🙏🙏🙏🙏..
    SPB sir 🙏🙏🙏👌

  • @Kish79able
    @Kish79able 4 роки тому +13

    One god of Kannadigas speaking about another god of Kannadigas. Can't believe SPB sir has left us. Especially hard for people who were born in and grew up in 60s, 70s and 80s.

  • @basavarajteju5250
    @basavarajteju5250 3 роки тому +6

    That's y we love SPB bcz he is also down to earth person like Dr.Raj💐

  • @ranganarayanatk5001
    @ranganarayanatk5001 4 роки тому +13

    Really Rajkumar is a Great actor. Whne I was in Bangalore I used to see all his movies with out fail. HOSA BELAKU, HALU JENU etc.

  • @lakshminarayanab.v.krishna7141
    @lakshminarayanab.v.krishna7141 2 роки тому +2

    Jai Raj. Jai SPB . Extraordinary explanation on Dr. Raj. Balu you are always in our heart.

  • @jayalakshmichandrashekar4240
    @jayalakshmichandrashekar4240 4 роки тому +6

    ಅಪ್ಪಾಜಿ ದೇವರು ಬಗ್ಗೆ ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಎಸ್ ಪಿ ಬಿ ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಸರ್

  • @RoadStory707
    @RoadStory707 4 роки тому +6

    ಅಣ್ಣಾವ್ರ ವಿಚಾರ ತಿಳಿಸಿಕೊಟ್ಟ spb ಅವರಿಗೆ ಧನ್ಯವಾದಗಳು

  • @rkkc7968
    @rkkc7968 4 роки тому +40

    We miss both legends... Dr Rajkumar sir and SPB sir🙏🙏

  • @SudarshanKannadiga
    @SudarshanKannadiga 4 роки тому +10

    Dr. Rajkumar 🙏🙏🙏
    Thanks a lot sir for speaking about him sir. Kannadigas always loves you 😍

  • @ShashiKumar-ts8nd
    @ShashiKumar-ts8nd 4 роки тому +26

    Two legends super spb talking about the great actor Dr raj

  • @ub2095
    @ub2095 4 роки тому +11

    Our Kannada Industry is blessed to have you and we peoples always and always & always cherish your association with Kannada.

  • @chilipili1113
    @chilipili1113 4 роки тому +9

    ಎರಡು ಅದ್ಬುತ ವ್ಯೆಕ್ತಿತ್ವಗಳು ...

  • @minimathewtengumpillil6040
    @minimathewtengumpillil6040 4 роки тому +4

    Can't come to terms with reality...even after 43 days ..can't even think of that Anna will not be there in his chair anymore speaking to us .valuable words most valuable presence.. can't bear the pain

  • @mrmaranal181
    @mrmaranal181 4 роки тому +4

    What a wonderful word's about Dr. Rajkumaar sir... Your a legend singer sir..... I would like to meet you once in my life sir but i know it's impossible because I don't tell you why it's impossible But you and your all languages songs will be always in my heart sir....❤❤💕.... Thank you so much sir.....

  • @akashm2336
    @akashm2336 4 роки тому +16

    SPB Sir has given voice to almost all Superstar's of Indian Cinema but the only Superstar who has given voice to SPB Sir is Dr Rajkumar.....
    Natasarvabhouma Dr Rajkumar🙏
    Swarasarvabhouma SPB🙏

    • @vijayalakshmivijaya7883
      @vijayalakshmivijaya7883 Рік тому

      ನಿಮ್ಮ ಧ್ವನಿಯನ್ನು ಕೇಳುತ್ತಿದ್ದಾರೆ ದೇವರೇ ಬಂದು ಹೇಳುತ್ತಿರುವ ಹಾಗಿದೆ ನೀನು ತುಂಬಾ ವರ್ಷ ಇರಬೇಕಿತ್ತು

  • @canaraestate3531
    @canaraestate3531 4 роки тому +5

    Spb sir.. when you respect and praise Raj Sir.. you yourself are great sir

  • @creative_minds1770
    @creative_minds1770 Рік тому +1

    Indian's only Super Star with unmatched craze and stardom, without whom kannada and KFI today wouldn't hv existed...Dr Rajkumar sir ❤
    Doddmane yavaglu Doddmane ne.

  • @harikakunapareddy2468
    @harikakunapareddy2468 4 роки тому +7

    I always used to wait for the next episode of this series. Such valuable lessons. You are blessed with a divine voice, no doubt! But I’m more in awe of your humility and kind heartedness sir. I’m in awe of that great memory... to remember so many people through out your magnanimous career spanning over 50 years... the stories behind them... I have never ever seen a celebrity like you. Forget celebrities.. I have never ever seen a person like you. You have only good to talk about every person you have met. Every fan of yours should learn how to live from you. We may not sing like you but we can learn how to live from you. Thank you for everything Balu garu!🙏🏼🙏🏼
    Mee paatalu ante entha ishtamo mee maatalu ante kuda anthe ishtapade na lanti abhimanulani mosam chesi vellipoyaru Balu garu😭😭 Enduku ila jarigindho ardam kavatledu...evarni adgalo teliyatledu. Ah devudni niladeesi ma Balu garini maku tirigi icheyandi ani adgalanundi...! Inka mee nundi nerchukovalsindi chala undi...😢

  • @thirupathi5436
    @thirupathi5436 4 роки тому +2

    🙏🙏🙏👌👌👌🇮🇳🇮🇳🇮🇳 எந்த மொழியானாலும் கற்றுக்கொள்வது பேசுவது சிரமம் கிடையாது என்பதை நிரூபித்து காட்டிய SPB ஐயா அவர்களை பாராட்ட வயதில்லை ஆனாலும் பாராட்டாமல் இருக்கமுடியாது. நன்றி வாழ்த்துக்கள் 🙏👌🇮🇳👍.

  • @ub2095
    @ub2095 4 роки тому +69

    Living Legend, Gana Gandharva, Gana Yogi, Saraswati Putra is SPB

  • @srithablagmhsrithablgmh7750
    @srithablagmhsrithablgmh7750 4 роки тому +2

    ಗಂಧರ್ವ ಗಾಯಕರಾದ ಪೂಜ್ಯ ಬಾಲಸುಬ್ರಹ್ಮಣ್ಯಂ ರವರೆ ಯಾವುದೇ ಉತ್ಪ್ರೇಕ್ಷೆ ಗಳಿಲ್ಲದ ಸಹಜವಾದ ನಿಮ್ಮ ವಿವರಣೆ ನಿಜಕ್ಕೂ ತುಂಬಾ ಚನ್ನಾಗಿದೆ ಮತ್ತೆ ಕನ್ನಡಕ್ಕೊಬ್ಬನೇ ರಾಜಣ್ಣ

  • @Rameshsubramanya
    @Rameshsubramanya 4 роки тому +18

    Dr.raj bagge yestu mathadru saladu. There is no end it goes on and on, no full stop.

  • @shreeshailsalimath5082
    @shreeshailsalimath5082 3 роки тому +2

    A legend is speaking so humbly and fondly of another legend person , really nice to see this video🙏

  • @ub2095
    @ub2095 4 роки тому +19

    Namma Kannadakke sikka neevu 🙏🙏🙏🙏 Dhanoysmi SPB avare

  • @ramadurain6379
    @ramadurain6379 Рік тому +2

    கன்னடம் படங்களில் நடிகர் ராஜ்குமார்..தெலுங்கு படங்களில் என்.டீ.ஆர்..தமிழ் படங்களில் சிவாஜிகணேசன்...மூவருமே மூன்று முத்துக்கள். ஒரு முக்கிய வித்தியாசம் என்னவெனில் ராஜ்குமார் அவர்கள் மிக மிக நன்றாகப் பாடுவார்.

  • @jayduraikkannan
    @jayduraikkannan 4 роки тому +4

    So lovely to hear such anecdotes. What fluency in multiple languages! Just one of the many talents you had. It's hard to believe that you are no more. At a loss for words. Rest in peace, sir. Thank you so very much for these videos and for everything. We love you and miss you. You will never be forgotten. :(

  • @ಶಿವಶರಣಯ್ಯಸೊಪ್ಪಿಮಠ

    ತಮ್ಮ ಮಾತುಗಳನ್ನು ಕೇಳುವುದೇ ನಮ್ಮ ಸೌಭಾಗ್ಯ ಸರ್.ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳತ್ತಿರುವುದು ನಮ್ಮ ಅದೃಷ್ಟ.

  • @varnalokahealthtipsartprom7494
    @varnalokahealthtipsartprom7494 4 роки тому +4

    Excellent Presentation on One and only Dr.Raj. nice and gentle presentation Sir. You are also like our Raj in our hearts. You two are like two eyes of me, Sir.
    Thank you.

  • @nandishema
    @nandishema 2 роки тому +2

    This is the speech one should hear or watch in their lifetime. dhanyosmi

  • @HARISHGOWDA-lr3xr
    @HARISHGOWDA-lr3xr 4 роки тому +14

    Dr raj will be in hearts of cinema lovers for decades🔥❤

  • @darshanhr1213
    @darshanhr1213 4 роки тому +40

    Jai Rajanna, Jai SPB 🙏🏽🙏🏽 Legends in thier own fields 🙏🏽🙏🏽

  • @praveen_3825
    @praveen_3825 3 роки тому +5

    ಎಸ್.ಪಿ.ಬಿ ಯವರದು ಎಂತಹ ವ್ಯಕ್ತಿತ್ವ ಅಬ್ಬಾ🙏🙏🙏🙏
    ಎರಡು ಮೇರು ವ್ಯಕ್ತಿತ್ವ ಅಣ್ಣಾವ್ರು, ಎಸ್.ಪಿ.ಬಿ ಯವರು ❤️❤️

  • @doddmane
    @doddmane 9 місяців тому +2

    ಬಂಗಾರದ ಮನುಷ್ಯ 🥰 ದೇವತಾ ಮನುಷ್ಯ 🙏

  • @krishnamurthymysore3425
    @krishnamurthymysore3425 4 роки тому +4

    Highily valuable and presented effectively S p b expressed, memorable rajkumars autobiography, thank you.