Bangalore History

Поділитися
Вставка
  • Опубліковано 21 вер 2024
  • ಕ್ರಿಸ್ತ ಶಕ 1537 ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು.ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ (1799) ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು.ಬೆಂಗಳೂರು 1537 ರಲ್ಲಿ ಕೆಂಪೇಗೌಡರ (1510 - 1570) ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. 18/19 ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು.
    Until 1537 AD, Bangalore was under the rule of the Ganga, Chola and Hoysala kingdoms of South India. Later Nada Prabhu Kempegowda of Vijayanagar Empire built a mud fort in Bangalore and became the cause of the rise of modern Bangalore. Bengaluru, which was briefly ruled by the Marathas and Mughals, remained under the rule of the Mysore kings.Bengaluru, then ruled by Hyder Ali and Tipu Sultan, fell to the British in the Fourth Anglo-Mysore War (1799). Then the British made the Mysore state a part of their administration, declared Bangalore as its capital, and placed it under the rule of the Mysore lords.Bangalore was the capital of the Kempegowdas (1510 - 1570) in 1537. The city was built by the Kempegowdas. Kempegowda referred to the city as the "Land of Men" and the "Kingdom of Leaders".Bangalore grew into a city in the eighteenth/nineteenth century. There were two main roads in the city then. They are "Chikkapet" and "Doddpet" roads. After independence, Bangalore became home to many large industrial manufacturing sectors.The peace and prosperity of the environment attracted people to this town. It became home to many big manufacturing units like HAL, BEL, ITI, ISRO.

КОМЕНТАРІ • 25

  • @shivachan99
    @shivachan99 3 роки тому +12

    Sir, I am a proud Bangalorean. Nimage tumba Thanks. I am watching this from US and fascinated my history of my home town

  • @santoshturakani711
    @santoshturakani711 4 роки тому +7

    ನಮಸ್ತೆ ಗುರೂಜಿ ನಾನ ನಿಮ್ಮ ಎಲ್ಲಾ ವಿಡಿಯೋ ಮತ್ತು ಗೌರೀಶ್ ಅಕ್ಕಿ ಅವರ ಜೊತೆಗಿನ ಸಂದರ್ಶನ ನೋಡಿದೆ ತುಂಬಾ ಖುಷಿ ಆಯ್ತು ಮತ್ತು ನಾನ ನಿಮ್ಮನ್ನ ಭೇಟಿ ಆಗಬೇಕು

  • @Chetuchetuchetu1
    @Chetuchetuchetu1 4 роки тому +2

    ನಮಸ್ತೆ ಗುರುಗಳೆ, ನಿಮಗೆ ಹೃದಯ ಪೂರ್ವಕ ಧನ್ಯವಾದಗಳು, ಒಳ್ಳೆ ವಿಷಯಗಳನ್ನು ತಿಳಿಸಿದ್ದೀರಿ ವಿಡಿಯೋ ಮಾಡುವುದನ್ನ ಎಂದಿಗೂ ನಿಲ್ಲಿಸದಿರಿ ಧನ್ಯವಾದಗಳು

  • @jayaramabbaraju7489
    @jayaramabbaraju7489 3 роки тому +1

    Wonderful history of Bangalore and beautifully explained and very interesting and informative. Thanks sir for your efforts.💐🙏🙏

  • @mohammedarshad2395
    @mohammedarshad2395 3 роки тому +1

    Tumba valle information Sir ...✋.plz keep upload 🙌

  • @ji_k
    @ji_k 4 роки тому +2

    ಸರ್,
    ಬೆಂಗಳೂರಿನ ಬಗ್ಗೆ ನಮಗೆ ತಿಳಿಯದ ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

  • @akarshkarthikkumar5041
    @akarshkarthikkumar5041 4 роки тому +3

    Nimma e, itihasavannu ulisikolluva olleya karya namge iga tiliyuvudila adare ondu dina nimma ee Mahan kelsavannu navellaru nenisikollutteve

  • @guruprasad328
    @guruprasad328 5 років тому +2

    Super Dharmianna

  • @JayasuryaYadavOfficial
    @JayasuryaYadavOfficial 10 місяців тому

    Thanks ❤🙏🏼

  • @sureshsuresha6387
    @sureshsuresha6387 3 роки тому

    Wonderful sir

  • @Rahul-h7j2c
    @Rahul-h7j2c Рік тому

    Sakkath

  • @bkprashanth21
    @bkprashanth21 Місяць тому

    2024 ❤

  • @salman1991100
    @salman1991100 2 роки тому

    You are great sir.. sir can u please suggest any book or literature novel to gain more information about our Bangalore/ Karnataka

  • @Pavankumar39083
    @Pavankumar39083 3 роки тому

    SUPER

  • @shankarsd1113
    @shankarsd1113 3 роки тому

    ❤️

  • @ramachandrarao8049
    @ramachandrarao8049 2 роки тому

    🌹🙏🙏🙏🌹

  • @ad-el6fj
    @ad-el6fj 2 роки тому

    Namaste sir

  • @kannadigas896
    @kannadigas896 3 роки тому

    Nim videos Na fst inda nodtadini

  • @anup256
    @anup256 3 роки тому

    Denmark imported rocket launcher. !!!🔥

  • @Unfollowthem
    @Unfollowthem 2 роки тому

    Yes it is the only real Bangalore CITY- PETE KOTE AND RAJARA KOTE

  • @gajugajraj7899
    @gajugajraj7899 2 роки тому

    Y only mosk their is no temple

  • @chetanasd
    @chetanasd 4 роки тому +1

    Nimma email Id heli sir pls