ಜಂಟಿ ಖಾತೆಯನ್ನು ಏಕಮಾತ್ರ ಖಾತೆ ಯನ್ನಾಗಿ ಬದಲಾವಣೆ ಮಾಡಿಕೊಳ್ಳುವ ವಿಧಾನ || ಜಂಟಿ ಖಾತೆ ಹಕ್ಕು ವರ್ಗಾವಣೆ.

Поділитися
Вставка
  • Опубліковано 18 січ 2025

КОМЕНТАРІ • 110

  • @ಶ್ರೀಪುಷ್ಪಗಿರಿ

    ನೀವು ಮಾಡುವಂತಹ ವಿಡಿಯೋಗಳಲ್ಲಿ ಹೇಳುವಂತ ವಿಚಾರಗಳು, ಹೇಳುವಂತಹ ರೀತಿಯಲಿ ಏರಿಳಿತಗಳು ಚೆನ್ನಾಗಿದೆ ಇದು .
    ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ 🎉❤

  • @mujahidkhan724
    @mujahidkhan724 3 роки тому +7

    Olleya suddi All the Best ❤️

  • @sanjayhmsanjaygowdahm4661
    @sanjayhmsanjaygowdahm4661 2 роки тому

    Olleya suddi💞💞💞 i like it

  • @haripriyabharadhvaj1641
    @haripriyabharadhvaj1641 2 роки тому

    Sir dhurasthu endhre yenu please dhayavittu bega thilisi bega

  • @Arun123-c8h
    @Arun123-c8h 2 роки тому

    Sir janti kate ebara hesaralide adarali obaru satu ogidre yenu mododu

  • @lifeishappy7611
    @lifeishappy7611 2 роки тому

    Sir iga namdu jameen alla sar jaga nam thande teerkond mele janti kathe agide mtte adu nam tayi hesrige agbeku en madodu sir heli

  • @vishwarao4711
    @vishwarao4711 3 роки тому

    Thanks

  • @vijayakumarviji567
    @vijayakumarviji567 2 роки тому

    Nadakacheri Muthu taluko kachori mulapaper illa nanu Anu madabeku

  • @nmallarts9773
    @nmallarts9773 3 роки тому +1

    Joint Ede sir 3r janad jote nam appan hesrige full asti Ede but 3r Jana avar enda achkobeku avaru tirkond mele nanna hedrusi signature madsidare nan madiro signature nadiyolva nediyuto sir please heli sir

  • @narahari7584
    @narahari7584 3 роки тому

    Sir ,p1 p2 goomala da bage video madi vivaravagi thilisi sir..

  • @murthysheela6594
    @murthysheela6594 3 роки тому +2

    Nammadu sarkari bhoomi janti
    Khate Ede yenu. Madabeku sir

    • @AnandAnand-ts4yr
      @AnandAnand-ts4yr 3 роки тому

      Namdu ಕೂಡ government ಭೂಮಿ ede adre joint ede sinle madubeku ena ಮಾಡಬೇಕು

  • @basavarajkuppigudda3724
    @basavarajkuppigudda3724 3 роки тому

    Sir janti Kathe modho yege. Sir nam appana yesarali 7yekar Bhoomi idhe adhralli nan yesaru sersodhu yege . video madi sir.please

  • @madhusudanst5519
    @madhusudanst5519 3 роки тому

    ದೂರಸ್ಥ bagge vedio madi

  • @AnandAnand-ts4yr
    @AnandAnand-ts4yr 3 роки тому

    Sir namdu government ಕೊಟ್ಟ ಭೂಮಿ ede adu joint pahani ede ಅದನು ನಾವು single ಮಾಡಬೇಕು please ಹೇಳಿ sir

  • @nmallarts9773
    @nmallarts9773 3 роки тому

    Sir nan atra rigister officenalli signature madsidare sir nange hedrisi yavdu nange akku Ela nan yav astinu kelbardu anta

  • @virapadevaruviraballi8644
    @virapadevaruviraballi8644 3 роки тому +3

    How to change individualhold land to God nam??

  • @sheshagiriraok3865
    @sheshagiriraok3865 3 роки тому

    Good information

  • @chandru.s7568
    @chandru.s7568 3 роки тому

    Inaamu raddu madisuvudu hege sir

  • @KcGayathri-lc2to
    @KcGayathri-lc2to 2 роки тому

    ಹೊಸದಾಗಿ ಜಂಟಿ ಖಾತೆ ಮಾಡುವುದು ಒಳ್ಳೆಯದ ? ತಿಳಿಸಿ, sir

  • @thejaswiviji4130
    @thejaswiviji4130 3 роки тому +1

    Super super super thanks sir

  • @narasimhamg7
    @narasimhamg7 2 роки тому

    Guru..durasti madsodu hegge anta video madi??

    • @Visheshavani
      @Visheshavani  2 роки тому

      Wait ಮಾಡಿ ಗುರು...ಬರುತ್ತೆ...

    • @narasimhamg7
      @narasimhamg7 2 роки тому

      Guru durasti agila hege separate madodu..ega namge scheme bandide en madodu gotha ella. guru .en madli

    • @Visheshavani
      @Visheshavani  2 роки тому

      ಮುಂದಿನ ದಿನಗಳಲ್ಲಿ ವೀಡಿಯೋ ಮಾಡುತ್ತೇವೆ.
      Thanks for your feedback.

  • @sultanahemadbilgipeer881
    @sultanahemadbilgipeer881 3 роки тому

    Total Zameen yashtu ediya nudodu

  • @thippeswamykb1662
    @thippeswamykb1662 3 роки тому +1

    Sir nam Father name Jhanti khaatenalli ide Ega avru death adru naavu swantakke maadskobekandre en maadbeku swalpa heli sir please😭

  • @nagavenimakandar8351
    @nagavenimakandar8351 3 роки тому

    Namaskara. Nanage. Nima salshe beku no, kalishi. Please

  • @manjula8146
    @manjula8146 2 роки тому

    Sir sub register officeನಲ್ಲಿ registration ಅದ್ಮೇಲೆ ಅಂದಾಜು ಯಷ್ಟು ಸಮಯ ತಗೊಳುತ್ತೆ separate ಆಗಿ ಖಾತೆ ಅವರವರ ಹೆಸರಿಗೆ ಆಗೋಕೆ

    • @Visheshavani
      @Visheshavani  2 роки тому

      J form ವಿಡಿಯೋ ನೋಡಿ, ಸಂಪೂರ್ಣ ಮಾಹಿತಿ ಸಿಗುತ್ತೆ

  • @girijapatil2603
    @girijapatil2603 2 роки тому

    🙏ಸರ್ ನಮಸ್ಕಾರ ನಮ್ಮ ಜಮೀನು ಜಾಯಿಂಟ ಇದೆ.ವಾಠಣಿ ಆಗಿರುವದಿಲ್ಲಾ ಇದರಿಂದ ಬೆಳೆ ಪರಿಹಾರ ಒಬ್ಬರ ಖಾತೆಗೆ ಮಾತ್ರ ಜಮಾ ಆಗುತ್ತೆ ಅರ್ಜಿ ಹಾಕುವಾಗ ಒಪ್ಪಿಗೆಯ ಪತ್ರದೊಂದಿಗೆ ಅರ್ಜಿ ಹಾಕುತ್ತಾರೆ.ಪರಿಹಾರದ ಹಣ ಬಂದಾಗ ಸಹೋದರರು ನಮಗೆ ಬರಬೇಕಾದ ಹಣ ಕೊಡುವುದಿಲ್ಲ. ಇದಕ್ಕೆ ಏನು ಪರಿಹಾರ 🙏

    • @Visheshavani
      @Visheshavani  2 роки тому

      ಜಮೀನು ವಿಭಾಗ ಮಾಡಿಕೊಳ್ಳಬಹುದು...

    • @girijapatil2603
      @girijapatil2603 2 роки тому

      @@Visheshavani 🙏ಜಮೀನನ್ನು ವಿಭಾಗ ಮಾಡಿಕೊಳ್ಳಲು ಬರುವುದಿಲ್ಲ. ತುಂಡು ಭೂಮಿಯ ಜೋಡಣೆಯಿಂದ 🙏

    • @Visheshavani
      @Visheshavani  2 роки тому

      ಏಷ್ಟು

  • @ShivaKumar-zc3xb
    @ShivaKumar-zc3xb 3 роки тому +1

    sir. Patadar bere.saguvali dara bere. Saguvali. 80 year neda saguvali madatha edere. Edu yara hesara ge oguthe. 1968 to 2021 pahani yalee ebara hesru edee.

    • @rudregowdagirish4433
      @rudregowdagirish4433 3 роки тому

      Ebbru du jantte ede avaru oppige kodudilla yen madabheku heli

    • @ShivaKumar-zc3xb
      @ShivaKumar-zc3xb 3 роки тому

      Yaru .patadar na .saguvali dara
      Na

    • @Basawaraj_jamage
      @Basawaraj_jamage 3 роки тому +1

      ಪಟ್ಟೆದಾರರ ಹೆಸರು ಸಾಗುವಳಿದಾರರ ಕಾಲಂ ನಲ್ಲಿ ಇದಿಯೋ ಅಥವಾ ಇಲ್ಲವೋ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಮುಂದುವರೆದು ಹೆಳವದಾದರೆ....
      ಪಟ್ಟೆದಾರ್ ಮತ್ತು ಸಾಗುವಳಿದಾರ ಇಬ್ಬರ ಹೆಸರಿನಲ್ಲಿರುವ ಧಾಖಲಗೆಳೇ ಇತರಹ ಸಮಸ್ಯೆಗಳು ಆಗಲು ಕಾರಣ ! ಇತರಹ ಸಮಸ್ಯೆ ಆಗಲು ಮುಖ್ಯ ಕಾರಣವೆಂದರೆ ಸಾಗುವಳಿದಾರರ ನಿರ್ಲಕ್ಷವೇ ಆಗಿದೆ .
      ಸಾಗವಳಿದಾರರು ಉಳ್ಳವನೇ ಭೂ ಒಡೆಯ ಯೊಜನೆ ಅಡಿಯಲ್ಲಿ ಆವಾಗಲೇ ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಂಡಿದರೆ, ಈಗ ಈ ಸಮಸ್ಯೆ ಬರುತ್ತಿರಲಿಲ್ಲ. ಹಿಗಾಗಿ ಇಂತಹ ಹಲವಾರು ಪ್ರಕರಣಗಳು ನ್ಯಾಯಲಯ ಮೆಟ್ಟಿಲಿರಿವೇ.
      ನೈತಿಕವಾಗಿ ಹೆಳುವದಾದರೆ... ದಾಖಲೆಗಳು ಇಬ್ಬರ ಹೆಸರಿನಲ್ಲಿ ಇರುವುದರಿಂದ ಪರಸ್ಪರ ಮಾತುಕತೆ ಒಪ್ಪಿಗೆ ಮೂಲಕ ಹಂಚಿಕೆ ಸೂತ್ರವನ್ನು ಅನುಸರಿಸಿಕೊಳ್ಳಬೇಕು ಎಂಬೊಂದು ನನ್ನ ವ್ಯಯಕ್ತಿಕ ಅಭಿಪ್ರಾಯವಾಗಿದೆ.

    • @ShivaKumar-zc3xb
      @ShivaKumar-zc3xb 3 роки тому

      Thanks HOSAMANI .,

  • @chandru.s7568
    @chandru.s7568 3 роки тому

    Inaamu raddu copy kaledu ogiddare hege padeya beku sir

    • @Visheshavani
      @Visheshavani  3 роки тому

      ಮುಂದಿನ ದಿನಗಳಲ್ಲಿ ವಿಡಿಯೋ ನೋಡಿ

  • @mahamaha2938
    @mahamaha2938 3 роки тому

    Sir.avru.sahi.madoke.balralla.andra

    • @Visheshavani
      @Visheshavani  3 роки тому

      ವಕೀಲರನ್ನು ಭೇಟಿ ಮಾಡಿ,,,ಅವರ ಮೂಲಕ ಕರೆದು ತರೆಸುತ್ತಾರೆ...

  • @dattarenti9257
    @dattarenti9257 2 роки тому

    Sir nimg ond request gottiruvastu mahiti beda complete poorti mahiti kodi. Yak andre concept clear adre tondre aguvudilla, humbly requesting complete mahiti kodi, kelvond video dalli illa

  • @muruganjoseph8694
    @muruganjoseph8694 2 роки тому

    Sir Nam thatha 1971 lli 40*44 jaminu thogondru ahh time lli North side lli kaluve ithu adare evaga illa namma mane patra lli North side lli kaluve antha ede edannu hege change madabeku antha heli sir please

    • @Visheshavani
      @Visheshavani  2 роки тому

      Ok...ಮುಂದಿನ ದಿನಗಳಲ್ಲಿ ವೀಡಿಯೋ ಮಾಡಬಹುದು.chelkubandi ತಿದ್ದುಪಡಿ

  • @prakashgoudapatil6287
    @prakashgoudapatil6287 3 роки тому

    ಸರ್ ಲೇವಣೆ ನಕಾಶೆಯನ್ನು ಪಡೆದು ಕೊಳ್ಳಲು ಎಲ್ಲಿ ಅರ್ಜಿ ಸಲ್ಲಿಸಬೇಕು

    • @Basawaraj_jamage
      @Basawaraj_jamage 3 роки тому

      ಸಂಬಂಧಪಟ್ಟ, ನಿಮ್ಮ ಹೊಬಳಿಯ ನಾಡಕಛೇರಿ ಯಲ್ಲಿ ಅರ್ಜಿ ಸಲ್ಲಿಸಬೇಕು

  • @ವಿಶ್ವನಾಥ
    @ವಿಶ್ವನಾಥ 3 роки тому

    ತಾತ್ಕಲ್ ಪೋಡಿಗೆ ಪಹಣಿಯಲ್ಲಿರುವವರೆಲ್ಲಾ ಹೋಗಬೇಕ?ಸರ್?

    • @Visheshavani
      @Visheshavani  3 роки тому +1

      ಇದ್ದರೂ ಓಕೆ...ಇರಲಿಲ್ಲ ವೆಂದ್ರು ಓಕೆ...ಆದ್ರೆ ಮುಂದಿನ ದಿನಗಳಲ್ಲಿ ಇರದೆ ಇರುವರು ತಕರಾರು ಸಲ್ಲಿಸಬಹುದು....ಪೋಡಿ ಮಾಡುವಾಗ ಎಲ್ಲರೂ ಇದ್ರೆ ಚೆನ್ನಾಗಿ ಇರುತ್ತೆ...

    • @ವಿಶ್ವನಾಥ
      @ವಿಶ್ವನಾಥ 3 роки тому

      @@Visheshavani ಹ್ರುದಯ ಪೂರ್ವಕ ಧನ್ಯವಾದಗಳು ನಿಮ್ಮ ಮಾಹಿತಿಗೆ ಇನ್ನೊಂದು ಪ್ರಶ್ನೆ,ಪೋಡಿ ಎಸ್ಟು ದಿನದಲ್ಲಿ ಮುಗಿಸಿ ಕೊಡುತ್ತಾರೆ? ಸರ್ಕಾರ ಇಸ್ಟು ದಿನದೊಳಗೆ ಮುಗಿಸಬೇಕು ಎಂದೇನಾದರು ಕಾನೂನು ಮಾಡಿದೆನ?

    • @Visheshavani
      @Visheshavani  3 роки тому

      ನಿಮ್ಮ ವ್ಯಾಪ್ತಿ ಪ್ರದೇಶದಲ್ಲಿ ಎಸ್ಟು ಜನರು ಪೋಡಿ ಗೆ ಅರ್ಜಿ ಸಲ್ಲಿಸುತ್ತಾರೆ,,ಅದು ಪಾಳಿ ಪ್ರಕಾರ ಮತ್ತು ಭೂ ಮಾಪಕರ ಅವಂಬನೆ ಮೇಲೆ ನಿರ್ಧಾರ ಆಗುತ್ತೆ... ಇಷ್ಟೇ ದಿನ ಅಂತ ನಿರ್ದಿಷ್ಟ ವಾಗಿ ಹೇಳುವುದಕ್ಕೆ ಬರುವುದಿಲ್ಲ...ಇದು ನಮಗೆ ಗೊತ್ತಿದ್ದ ಮಾಹಿತಿ,,,ಆದ್ರೆ ನೀವೇ ಸ್ವತಃ ತಸಿಲ್ ಆಫೀಸ್ ನಲ್ಲಿ ಒಮ್ಮೆ ವಿಚಾರಿಸಬಹುದು....

  • @mareppasagardawar4311
    @mareppasagardawar4311 3 роки тому +1

    Thank you sir

  • @achu9168
    @achu9168 3 роки тому

    Sir namdu name ede janti katheyali but yaru barthila sai hakoke

    • @Visheshavani
      @Visheshavani  3 роки тому

      ವಕೀಲ ರನ್ನು ಭೇಟಿ ಮಾಡಿ... ಸೈ ಹಾಕಕ್ಕೆ ಬರುವ ಹಾಗೆ ಕೋರ್ಟ್ ಮುಖಾಂತರ ಲೆಟರ್ ಕಳಿಸುವುದಕ್ಕೆ ಅವಕಾಶ ಇರಬಹುದು! ಖಂಡಿತಾ ಕೆಲಸ ಆಗುತ್ತೆ....

  • @nandanraimondmachado
    @nandanraimondmachado 3 роки тому +1

    What is the procedure to make janti katha steps. And who's sign is available for that please make the video

  • @krishnachavan3241
    @krishnachavan3241 3 роки тому

    Sir ಪಹಣಿ ತಿದ್ದುಪಡಿ ಹೇಗೆ ಮಾಡಿಸಬೇಕು 🌸

    • @Visheshavani
      @Visheshavani  3 роки тому

      ಪಹಣಿ ತಿದ್ದುಪಡಿ video
      ua-cam.com/video/APzYN1fUHig/v-deo.html

  • @sunilkamanoor2584
    @sunilkamanoor2584 Рік тому

    ಸತ್ತ ವ್ಯಕ್ತಿಗಳ ಹೆಸರನ್ನು ಉತರದಿಂದ ತೆಗಿಯುವದು

    • @Visheshavani
      @Visheshavani  Рік тому +1

      ಪೌತಿ ಖಾತೆ ಮಾಡಿಸುವುದು

    • @sunilkamanoor2584
      @sunilkamanoor2584 Рік тому

      @@Visheshavani thank you ಸರ್....

  • @nageshnagu317
    @nageshnagu317 Рік тому

    ನಮ್ಮ ಪಹನಿಯಲ್ಲಿ ನಮ್ಮ ತಂದೆ ಮರಣ ನಂತರ ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ ನಂತರ ಪೌತಿ ಖಾತೆಯಲ್ಲಿ ನಮ್ಮ ತಂದೆ ಅವರ ತಂದೆ ಹೆಸರು ಪಹನಿಯಲ್ಲಿ ಇನ್ನೂ ಅವರ ಹೆಸರಿನಲ್ಲಿ ಪಹಣಿ ಬರುತದೆ ಅದನ್ನ ಸರಿ ಪಡಿಸುವ ಬಗೆ ಸಲಹೆ ತಿಳಿಸಿ.

  • @haleshjayanaik2684
    @haleshjayanaik2684 3 роки тому

    ತಂದೆ ಮೇಲೆ ಇರುವ ಆಸ್ತಿ ಮಗನ ಮೇಲೆ ಮಾಡಿಸುವುದು video link Kalsi sir

    • @Visheshavani
      @Visheshavani  3 роки тому

      ದಾನ ಮೂಲಕ ಕ್ರಯ

    • @haleshjayanaik2684
      @haleshjayanaik2684 3 роки тому

      @@Visheshavani ಲೀಕ್ ಕಳ್ಸಿ ಸರ್

    • @Visheshavani
      @Visheshavani  3 роки тому

      ಮುಂದಿನ ದಿನಗಳಲ್ಲಿ ವೀಡಿಯೋ ವೀಕ್ಷಿಸಿ

    • @haleshjayanaik2684
      @haleshjayanaik2684 3 роки тому

      @@Visheshavani ವಂದನೆಗಳು

  • @maheshsambaji6592
    @maheshsambaji6592 3 роки тому +2

    Hello sir, form mortgage loan complete process video madi
    Thank you

  • @rameshkicchaBoss
    @rameshkicchaBoss 3 роки тому

    Ok 👌👌

  • @mahamaha2938
    @mahamaha2938 3 роки тому

    100,nija.sir

  • @vbpatil3096
    @vbpatil3096 3 роки тому

    Form10baggeheli

  • @prakashkamble9373
    @prakashkamble9373 3 роки тому

    ಜಮೀನಿನಲ್ಲಿ 5janA

    • @prakashkamble9373
      @prakashkamble9373 3 роки тому

      ಜಮೀನಿನಲ್ಲಿ.5 ಜನ. ಇದರ ರಲ್ಲಿ ಆದರೆ.

    • @Visheshavani
      @Visheshavani  3 роки тому

      ಇದೆ ತರಹ.

  • @Ravyagowda
    @Ravyagowda 2 роки тому

    ತಂದೆ ಇದ್ದಾಗಲೆ ಮಗನ ಹೆಸರಿಗೆ ಖಾತೆ ಬದಲಾವಣೆ ಮಾಡಿಸ್ತು ದು ಹೇಗೆ

    • @Visheshavani
      @Visheshavani  2 роки тому

      ತಂದೆಯ ಒಪ್ಪಿಗೆ ಮುಖಾಂತರ

  • @basavarajmyagalar7051
    @basavarajmyagalar7051 3 роки тому

    S

  • @haripriyabharadhvaj1641
    @haripriyabharadhvaj1641 2 роки тому

    Anna nimma phone number kodiri please.

  • @manjunathaswamy5489
    @manjunathaswamy5489 2 роки тому

    Thank you sir