ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry

Поділитися
Вставка
  • Опубліковано 14 січ 2018
  • ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry | Nimma Arogya Nimma Kaiyalli | Saral Jeevan
    ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    Shri Shri Basavananda Swamiji is a spiritual guru from Dharwad, Karnataka. He lost his eyesight in childhood due to health issues but never lost hope. He joined a blind school and completed his education and his 2nd PUC (12th standard) along with regular students. He was a professor for one year and then focused his life on the health sector.
    According to Swamiji physical health, mental health, social health, and spiritual health, all come under the health segment. For an overall healthy life, a person should take care of all these aspects of health. "Nimma Arogya Nimma Kayalli" is a program of Saral Jeevan where Swamiji shares his knowledge after years of experimentation on himself on how to lead a "HEALTHY LIFE".
    #benefitsofgooseberry #shrishribasavanandaswamiji #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಸರಳಜೀವನ
  • Розваги

КОМЕНТАРІ • 49

  • @shivalilakoujalagi485
    @shivalilakoujalagi485 Рік тому +2

    ತುಂಬಾ ಧನ್ಯವಾದಗಳು ಸ್ವಾಮಿ ಜಿ.

  • @sudhamouli5900
    @sudhamouli5900 5 років тому +12

    ಬಹಳಷ್ಟು ಉಪಯುಕ್ತ ಮಾಹಿತಿ ಗುರೂಜಿ

  • @akhilapattar6144
    @akhilapattar6144 6 років тому +6

    Tumba chennagi matanadtare.
    Thanks to the channel

  • @rajugowda.1038
    @rajugowda.1038 4 роки тому +6

    ಉತ್ತಮವಾದ ಮಾಹಿತಿ ಧನ್ಯವಾದಗಳು

  • @balepannud8879
    @balepannud8879 Рік тому +3

    ಧನ್ಯವಾದಗಳು ಸ್ವಾಮೀಜಿಯವರಿಗೆ

  • @shwethasshwethas6557
    @shwethasshwethas6557 Рік тому +3

    Namaste gurujii 🙏🙏💐💐💐

  • @shrikantnarasingol3425
    @shrikantnarasingol3425 5 років тому +7

    ಧನ್ಯವಾದಗಳು ಗುರುಜಿ

  • @radharadha5971
    @radharadha5971 4 роки тому +1

    Thnku sr

  • @umeshd5645
    @umeshd5645 Рік тому +3

    Good very useful information thank you sir

  • @sunithasp1020
    @sunithasp1020 11 місяців тому +1

    🙏🏻🙏🏻🙏🏻🙏🏻ಧನ್ಯವಾದಗಳು ಗುರೂಜಿ

  • @hrh1231
    @hrh1231 Рік тому +3

    🙏🙏🙏🙏

  • @tarikerekenchappasudhakara6252

    Neevu kotta mahiti tumba upauktavagide

  • @sunjayharakuni8318
    @sunjayharakuni8318 3 роки тому +6

    Wonderful information Swamiji

  • @anilkhanagavi9225
    @anilkhanagavi9225 5 років тому +1

    super gruij

  • @balachandra4196
    @balachandra4196 6 років тому +2

    Good

  • @prabhadevi3843
    @prabhadevi3843 2 роки тому +1

    🙏🙏

  • @fakruddinnh2932
    @fakruddinnh2932 3 роки тому +1

    good

  • @prashanthlingaraju1169
    @prashanthlingaraju1169 6 років тому +3

    Super guruji from now I will eat curbevu

  • @someshkiranlingayath3157
    @someshkiranlingayath3157 5 років тому +4

    ನಮಗೆ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನಿಡೀದಕೇ ನಮಸ್ಕಾರಗಳು

    • @satishrai501
      @satishrai501 5 років тому +1

      Thank you.

    • @youngindia7185
      @youngindia7185 2 роки тому +1

      Somesh Kiran lingayath Thank you Sir Subscribe Our channel .

  • @sumithrasumithramalpe3029
    @sumithrasumithramalpe3029 Рік тому

    Super

  • @pavans234
    @pavans234 4 роки тому +2

    Amazing

  • @bharathiab5967
    @bharathiab5967 Рік тому

    🙏🙏🙏

  • @deepakdeepu258
    @deepakdeepu258 3 роки тому +1

    Thank you Guru ji

  • @user-ri3ct4pt4w
    @user-ri3ct4pt4w 4 місяці тому

    🙏🙏🏻🙏🙏🏻🙏🏻 namaste guruji

  • @pompanagouda5351
    @pompanagouda5351 Рік тому

    🙏🙏💐💐

  • @Sarojahr-wy5gg
    @Sarojahr-wy5gg 9 місяців тому

    🙏👌🏻👌🏻👌🏻👌🏻

  • @harshar2995
    @harshar2995 3 роки тому +3

    ❤️❤️

  • @ascreations7762
    @ascreations7762 2 роки тому +1

    Super sir

  • @captainarmygaming5486
    @captainarmygaming5486 3 роки тому +1

    Gurugalige nanna padhabivandanegalu 🙏

  • @mamathaim4587
    @mamathaim4587 Рік тому +1

    Beautiful information 👌

  • @shamr5477
    @shamr5477 3 роки тому +1

    Namaste Swami ji 💐 thnk you so much for information

  • @nandeeshmk6179
    @nandeeshmk6179 4 роки тому +1

    I feel its underrated Channel.

  • @shylanmurthymurthy2185
    @shylanmurthymurthy2185 Рік тому

    Very useful information

  • @ashokshetty3338
    @ashokshetty3338 3 роки тому +1

    Swamy good benefit

  • @pooshj6437
    @pooshj6437 6 років тому +7

    Hare Krishna, prabuji please if you can add english subtitles so non native people can understand

  • @siddugowda3591
    @siddugowda3591 5 років тому +1

    Sir nose block and durmounsa beldidre parihara thilsi

  • @prashanthlingaraju1169
    @prashanthlingaraju1169 6 років тому +3

    Saral jeevan we can understand Kannada pls type in English so everyone can get benifts.

  • @mangalakumara807
    @mangalakumara807 Рік тому

    4years.hindinadu.yake.nammamobile.enu.kasada.buttiye

  • @hanamantmusiccreation
    @hanamantmusiccreation 5 років тому +3

    ತೊದಲುವಿಕೆ ನಿವಾರಣೆ ಆಗುತ್ತದೆ???..

    • @youngindia7185
      @youngindia7185 2 роки тому +1

      Hanamant pujari. ತೊದಲುವಿಕೆಗೆ ಬ್ರಾಹ್ಮಿ ಎಲೆಗಳನ್ನು ಬಳಸಿ ಬ್ರಾಹ್ಮಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಪ್ರತಿದಿನವೂ ಸೇವಿಸಿ.
      ಬ್ರಾಹ್ಮಿ ಸೊಪ್ಪಿನ ಮತ್ತೊಂದು ಹೆಸರು ಒಂದೆಲಗ

  • @priyagc8921
    @priyagc8921 4 роки тому +1

    Evr adrees yaradru gottidre heltira plzz

    • @shivaleela4880
      @shivaleela4880 3 роки тому +1

      Shri basavanand swamiji lives in Managundi near Dharawad

    • @belluranjanappa7579
      @belluranjanappa7579 Рік тому

      very good information about nellikai god bless u

  • @krishnatheleader
    @krishnatheleader 3 роки тому +1

    Please let me know how to use amla with honey & how long does it last

  • @sanjeevprasadkb8972
    @sanjeevprasadkb8972 Рік тому +1

    Good

  • @prasannasn650
    @prasannasn650 Рік тому

    🙏🙏🙏🙏