ಸಕಲಮ್ಮ ಮಾತನಾಡಿದ್ದು ಯಾವುದೂ ಉತ್ಪ್ರೇಕ್ಷೆ ಅನ್ನಿಸುವುದಿಲ್ಲ,ಅವರ ಪುಸ್ತಕ ಓದಲು ಕಾಯುತ್ತಿದ್ದೇವೆ,ಅವರು ಮನ ಬಿಚ್ಚಿ ಮಾತನಾಡಿದ್ದು, ಮಾತನಾಡಲು ಅವಕಾಶ ಕೊಟ್ಟ ಲೀಲಾ ಅವರಿಗೂ ಧನ್ಯವಾದಗಳು
ಅಮ್ಮಾ...ನೀವು ಮಾಡಿದ ಎಲ್ಲಾ ಪರಿಚಯಗಳು ಒಂದು ಮಟ್ಟದ ವಿಶೇಷಗಳನ್ನು ಒಳಗೊಂಡ ವ್ಯಕ್ತಿಗಳದಾದರೆ ... ಈ ಕಾರ್ಯಕ್ರಮ ಒಂದು ಅದ್ಭುತ... ನಿಮಗೆ ಅನಂತ ಧನ್ಯವಾದಗಳು.. ಗುರು ಮಾ ಅವರಿಗೆ ವಂದನೆಗಳು...🙏🙏
ಎಷ್ಟೋ ಹೊಸ ವಿಷಯಗಳು ಗೊತ್ತಾದವು. ಆದರೆ ಅದಕ್ಕೂ ಮಿಗಿಲಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋದವು. ನಮ್ಮ ಯಾಂತ್ರಿಕ ಜೀವನಕ್ಕೆ ಏನೂ ಬೆಲೆ ಇಲ್ಲ ಅನ್ನುವುದು ಇವರ ಮಾತುಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಲೀಲಾಜಾಲ ಇನ್ನಷ್ಟು ಮತ್ತಷ್ಟು ಇಂತಹ ಕಾರ್ಯಕ್ರಮಗಳು ಬರಲಿ...
ಹೌದು ಮೇಡಂ . ನೀವು ಬರೆದ ಆ ಪುಸ್ತಕವನ್ನು ಓದುವಾಗ ನನಗೂ ಹಾಗೆಯೆ ಆಗಿದ್ದು. ಅದನ್ನು ನನ್ನ ಮನೆ ಕೆಲಸಗಳ ಮದ್ಯೆ ೩ದಿನದಲ್ಲಿ ಓದಿ ಮುಗಿಸಿದೆ. ಪುಸ್ತಕ ಓದುತ್ತಾ ಇದ್ದರೆ ಅದನ್ನು ಕೆಳಗಿಡಬೇಕು ಅಂತಾನೇ ಅನಿಸುತ್ತಿರಲಿಲ್ಲ
Historical very very important video for all beautiful world devotees ❤ one great good gurudev understanding great God ❤and his experience is very very strong and smooth and kindfull with super enjoy full highly knowledgeable ❤
ಸಕಲಮ್ಮ ಮಾತನಾಡಿದ್ದು ಯಾವುದೂ ಉತ್ಪ್ರೇಕ್ಷೆ ಅನ್ನಿಸುವುದಿಲ್ಲ,ಅವರ ಪುಸ್ತಕ ಓದಲು ಕಾಯುತ್ತಿದ್ದೇವೆ,ಅವರು ಮನ ಬಿಚ್ಚಿ ಮಾತನಾಡಿದ್ದು, ಮಾತನಾಡಲು ಅವಕಾಶ ಕೊಟ್ಟ ಲೀಲಾ ಅವರಿಗೂ ಧನ್ಯವಾದಗಳು
ಕೈಯಲ್ಲಿ ಹಿಮಾಯಾಲ ಋಷಿಗಳ ದಿವ್ಯ ಸಂದೇಶಗಳು ಪುಸ್ತಕವನ್ನು ಹಿಡಿದುಕೊಂಡು ಈ ಸಂಭಾಷಣೆಯನ್ನು ಕೇಳುತ್ತಿದ್ದೇನೆ... ಅದ್ಬುತ ಧನ್ಯೋಸ್ಮಿ ❤
ಧನ್ಯವಾದಗಳು ನಿಮ್ಮ ಅನುಭವದ ಮಾತು ಅಮ್ರುತ ನನಗೆ ಮಾತು ಸಂತೋಷವಾಯಿತು
ಹಲವು ವಿಸ್ಮಯಗಳಿಗೆ ಉತ್ತರ ದೊರೆಯಿತು.
ಅತ್ಯಂತ ಮುದನೀಡುವ ಸಂದರ್ಶನವಿದು.
ಈರ್ವರಿಗೂ ನಮಸ್ಕಾರಗಳನ್ನು ಅರ್ಪಿಸುವೆ.
ಅಮ್ಮಾ...ನೀವು ಮಾಡಿದ ಎಲ್ಲಾ ಪರಿಚಯಗಳು ಒಂದು ಮಟ್ಟದ ವಿಶೇಷಗಳನ್ನು ಒಳಗೊಂಡ ವ್ಯಕ್ತಿಗಳದಾದರೆ ...
ಈ ಕಾರ್ಯಕ್ರಮ ಒಂದು ಅದ್ಭುತ...
ನಿಮಗೆ ಅನಂತ ಧನ್ಯವಾದಗಳು..
ಗುರು ಮಾ ಅವರಿಗೆ ವಂದನೆಗಳು...🙏🙏
ನಿಮಗೂ ಮತ್ತು ಗುರುಮತೆಗು ನನ್ನ ಹೃದಯಾ ಪೂರ್ವ ಹಭಿನಂದನೆಗಳು ಗುರುಮತೆಯನ್ನು ಭೇಟಿ ಯಾಗುವುದು ಹೇಗೆ ತಿಳಿಸಿ ಪ್ಲೀಸ್
ತುಂಬಾ ಅದ್ಭುತ ನುಡಿಗಳು ಅಮ್ಮ ತುಂಬಾ ಧನ್ಯವಾದಗಳು 🙏💐
ಗುರುಮಾತೆ ನ ಎಲ್ಲಿ ಭೇಟಿ ಮಾಡಬಹುದು ತಿಳಿಸಿ ಪ್ಲೀಸ್
ಎಷ್ಟೋ ಹೊಸ ವಿಷಯಗಳು ಗೊತ್ತಾದವು. ಆದರೆ ಅದಕ್ಕೂ ಮಿಗಿಲಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋದವು. ನಮ್ಮ ಯಾಂತ್ರಿಕ ಜೀವನಕ್ಕೆ ಏನೂ ಬೆಲೆ ಇಲ್ಲ ಅನ್ನುವುದು ಇವರ ಮಾತುಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ.
ಲೀಲಾಜಾಲ ಇನ್ನಷ್ಟು ಮತ್ತಷ್ಟು ಇಂತಹ ಕಾರ್ಯಕ್ರಮಗಳು ಬರಲಿ...
ಲೀಲಾಜಾಲದ ಮೂಲಕ
ಧನ್ಯವಾದಗಳು ನಿಮ್ಮ ಸವಿಮಾತು ನಿಮ್ಮ ಅನುಭವ ಅದ್ಬುತ
Guruma I koti koti Pranams
🙏🙏🙏🙏 ಅದ್ಭುತವಾದ ಸಂವಾದ. ನಿಮ್ಮಪುಸ್ತಕದ ಹೆಸರೇನು ? ಎಲ್ಲಿ ಸಿಗುತ್ತೆ ? ದಯವಿಟ್ಟು ತಿಳಿಸಿ. ಕಾತರದಿಂದ, ಕಾಯುತ್ತಿದ್ದೇನೆ.❤
ಹೌದು ಮೇಡಂ . ನೀವು ಬರೆದ ಆ ಪುಸ್ತಕವನ್ನು ಓದುವಾಗ ನನಗೂ ಹಾಗೆಯೆ ಆಗಿದ್ದು. ಅದನ್ನು ನನ್ನ ಮನೆ ಕೆಲಸಗಳ ಮದ್ಯೆ ೩ದಿನದಲ್ಲಿ ಓದಿ ಮುಗಿಸಿದೆ. ಪುಸ್ತಕ
ಓದುತ್ತಾ ಇದ್ದರೆ ಅದನ್ನು ಕೆಳಗಿಡಬೇಕು ಅಂತಾನೇ ಅನಿಸುತ್ತಿರಲಿಲ್ಲ
ನಿಮ್ಮ ಈ ವೀಡಿಯೊವನ್ನು ನಾನು ಪುಸ್ತಕ ಓದಿದ ಮೇಲೆ ನೋಡುತ್ತಿರುವುದು
Amma🙏
प्रणामा: ।।नमो गुरुभ्यो गुरुपादुकाभ्यो नमः परेभ्य: परपादुकाभ्य:। आचार्य सिद्धेश्वर पादुकाभ्यो नमोस्तु श्रीविद्यापति पादुकाभ्य:।। साष्टाँग प्रणामा: गुरुमा ।।
Aim Hreem Kleem Chamundaaye Viche.
Guru ma 🙏
Sri Vidya sadhakaru, nimma vivaravada anubhava through book Jana samanya rigu artha vaguvanthe sheeghra vagi thalupali.
ಗುರುಮಾ🙏🙏🙏🙇♀️
Ebbarigoo Dhanyavadagalu 🙏🙏
Historical very very important video for all beautiful world devotees ❤ one great good gurudev understanding great God ❤and his experience is very very strong and smooth and kindfull with super enjoy full highly knowledgeable ❤
Dhanyavadagalu nimma Mathu maduravada nudigalu
ನಿಮ್ಮ ಮಗಳ ಹೆಸರೇನು ಅವಳೂ ನಿಮ್ಮಠರಣೆ ಆದರೆ ಅವರ ಹೆಸರೇನು
enjoyed every bit of your expression 🙏🙏
Guruma.... nimma kannada vakchathuryakke nanu manthra mugdhalade ....neevu English lecturer ...adru nimma kannadakke hats up...
I sm just going to buy book after 21st .or is it available after release in kannada in Bengaluru
Where can We order book madame?
Guru can come any firm. You are soo blessed! Is it srilakshmi who comes u tube?
Swamyrama
Guruma
Charanaravindagaligenamaskaragalu
Namonamaha
Gratitude 🙏
Guru Maa,i liked, whatever you are
ಗುರುಮಾ ವಂದನೆಗಳು 🙏🙏
ನಮಸ್ತೆ Guruma
Book yavaga sigutte heli plz
👌🙏🙏🙏
Jai shri maata
We have heard of shod asha upachara puja for all the deities
Guru ma🙏🙏🙏🙏
elli meet madbahudhu.amma .nimmanna plzzzz heli.
❤❤❤❤❤❤
Guruma... Name of the book you have written and available store... Please advise.....
ಅಮ್ಮ ನೀವೇ ಒಬ್ಬ ಮಂಗಲಕರ ಅಮ್ಮಗುರು!!
🙏🙏🙏
How to connect sakal amma... please let me know ..please madam
❤❤❤🙏🙏🙏🙏
Leela jaal maa tamage vandanegalu. Nanna numbarige maa ravar book name tilisi or maa ravar phone no needi pls pls
Can i get it on amazon
What is her age?
ಹೈ ಲವ್ ಯು, ಜೆ ಗನ್, ಮಾ ಥೇ, ನ ಮ ಗೆ, ಇನ್ ಟ ರ ಕ ನೆ ಟು ಅ ಗೀ ದಕೆ ನ ನ ಫು ಣಿಯ್ ಲವ್ ಯು, ಗು ರು ಮಾ ಥೇ ಧನ್ಯವಾದಗಳು
ಯಾಕಪ್ಪ ಅವರನ್ನ ಲವ್ ಮಾಡ್ತೀಯಾ..... ಬ್ಯೂಟಿಫುಲ್ ಇದರಂತನಾ..... ಮಾಡು ಮಾಡು
ಯಾವ ಪುಸ್ತಕ 👍
Nimmanna beti maduva avakasha maadikodi
Guru ma🙏🙏🙏🙏
🙏🙏🙏🙏🙏
🙏🙏
🙏🙏🙏🙏🌺🌺🌺
🙏🙏🙏🌹🌹🌹
🙏🙏🙏🙏🙏
🙏🙏🙏
🙏