ಇಲ್ಲಿದೆ ಕುಪ್ಪೆಸೊಪ್ಪಿನ ಕಂಪ್ಲೀಟ್ ಡೀಟೇಲ್ಸ್! | Indica Acalypha complete details | GSS MAADHYAMA

Поділитися
Вставка
  • Опубліковано 31 бер 2023
  • ಇಂದಿನ ಸಂಚಿಕೆಯಲ್ಲಿ ಆಹಾರ ತಜ್ಞ ಪ್ರಕಾಶ್ ಅವರು ಹಿಂದಿನ ಸಂಚಿಕೆಯಲ್ಲಿ ತಿಳಿಸಲಾಗಿದ್ದ ಕುಪ್ಪೆಸೊಪ್ಪಿನ ಗ್ರೀನ್ ಬ್ಲಡ್ ಮಾಡುವ ವಿಧಾನ ಹಾಗೂ ಅದರಲ್ಲಿ ಬಳಸಲಾಗುವ ಇತರ ಸೊಪ್ಪುಗಳ ಆರೋಗ್ಯ ಲಾಭಗಳ ಜೊತೆಗೆ ಅಸ್ತಮಾಗೆ ಪರಿಹಾರವನ್ನ ತಿಳಿಸಿದ್ದಾರೆ.
    In today's episode health expert Mr.Prakash shared the demo of green blood using indica acalypha and The health benefits of other greens used in green blood ,along with the relief for asthma.
    ► Subscribe to GSS Maadhyama : / @gssmaadhyama
    ► Like us on Facebook : / gssmaadhyama
    ► Follow us on Instagram : / gssmaadhyama
    Powered by: GSS Webtech IT Solutions - www.gsswebtech.com
    CONCEPT AND DIRECTED BY : C.K. MAHENDRA
    D.O.P : NAVEEN KUMAR
    ANCHOR : ROOPASHREE M R
    CONTENT CREATOR : YASHASWINI DINESH
    GRAPHICS & VIDEO EDITING : DAIVIK. R, MADHU. G.B
    CO-ORDINATOR: SARALA J
    #GSSMaadhyama #HealthandWellness #health #healthtips #homeremedies #indiannettle #gssmaadhyama #cough #cold #asthma #onestopsolution #DIYforcough #greenblood #indicaacalypha #kuppesoppu #thippesoppu #stayhealthy #healthissue #healthproblem #thyroid #hypotgyroid #hyperthyroid #healthissuesolution

КОМЕНТАРІ • 154

  • @shivammaramalingegowda7735
    @shivammaramalingegowda7735 Рік тому +20

    ಸರ್ ನಮಸ್ಕಾರ ನನಗೆ 35 ವರ್ಷದ ಅಸ್ತಮಾ ಯಾವಗಲೂ ನಡೆದರೆ ಉಬ್ಬಸ ಇರುತ್ತದೆ ಈ ರಸವನ್ನು ಹೇಗೆ ತೇಗೆದುಕೊಳ್ಳಬೇಕು ದಯವಿಟ್ಟು ತಿಳಿಸಿ ವಯಸ್ಸು 58

  • @thinditinisu3272

    ಪಾಟ್ನಲ್ಲಿ ಹಾಕಿದರೆ ಕಳೆಬೆಳೆದಂತೆ ಬೆಳೆಯುತ್ತದೆ .ನಾವು ಸ್ವಲ್ಪ ಉಳಿಸಿ ಕಿತ್ತೆಸೆಯುತ್ತೇವೆ ಕಾರಣ ಎಲ್ಲಾ ಪಾಟ್ಗಳಲ್ಲಿ ಬೆಳೆದು ಬಿಡುತ್ತದೆ

  • @rajurkg6246
    @rajurkg6246 22 години тому

    ಇದನ್ನು use ಮಾಡಿರೋರು ಯಾರು feedback ಕೊಟ್ಟಿಲ್ಲ

  • @user-kp7gc4du7r

    ಗಿಡ ಗೊತ್ತಾಗಲಿಲಿಲ್ಲ ಸಾ

  • @sahanakc4147
    @sahanakc4147 Рік тому +2

    ಸರ್ ನಮ್ಮ ತಾತ ಅಂಗೆ 87ವರ್ಷ agedy avrge ತುಂಬಾ ವರ್ಷ ದಿಂದ ಉಬ್ಬಸ ದಮು ಕೆಮ್ಮು ಕಫ edy avrge ondu holle oshadi telasi

  • @user-jo7ld9ee4q
    @user-jo7ld9ee4q 14 днів тому

    ಸರ್ ನಮ್ಮ ಕಡೆ ಇದಕ್ಕೆ ಕಾಕಿಪುಟ್ಟಿ ಗಿಡ ಎನ್ನುತ್ತಾರೆ

  • @user-kp7gc4du7r

    ಗಿಡ ಗೊತ್ತಾಗುತ್ತಿಲ್ಲ ಸಾ

  • @user-kp7gc4du7r

    ಕುಪ್ಪೆ ಸೊಪ್ಪು ನಾನು ಹಳ್ಳಿಯವನಾದರೂ ಗೊತ್ತಿ Zoom ಮಾಡಿ ತೋರಿಸಿ

  • @amruthanayak4258
    @amruthanayak4258 Рік тому

    3 varshada magugu kodbahuda?

  • @harini-hz9gv

    🙏🙏🙏🙏🙏🙏🙏

  • @visweshwaraiahmaragi5169

    GSS ನವರ ಈ ಸಂಚಿಕೆಗೆ ತುಂಬು ಹೃದಯ ಧನ್ಯವಾದಗಳು.ಪ್ರಸ್ತುತಪಡಿಸಿದ ರೀತಿ ಅಧ್ಭುತ.🎉

  • @dhruvarajgokak6977
    @dhruvarajgokak6977 Рік тому +6

    tumba ಉಪಯುಕ್ತವಾಗಿದೆ

  • @komalakskomala5381
    @komalakskomala5381 Рік тому +2

    ನಮಸ್ತೆ ಸರ್. ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ವಂದನೆಗಳು.

  • @t.s.srinivasaraorao4214

    ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು

  • @jaynayk8533
    @jaynayk8533 Рік тому +4

    Thank you very much Sir🙏

  • @poojanirmale6147

    Thanks sir ,E soppu nam kade tumba edde sir,tqq sir

  • @yoginathbyrappa5908
    @yoginathbyrappa5908 Рік тому +1

    We thank Dr.Prakash very much. His innovation will help lakhs of patients suffering from Asthma, especially poor people. God bless Dr. Prakash with long happy life.

  • @magadiranganatha4179

    ಚೆನ್ನಾಗಿದೆ, ಧನ್ಯವಾದಗಳು 👍

  • @sureshmbsureshmb5416
    @sureshmbsureshmb5416 Рік тому +3

    Super sir

  • @chidanandrathnakar921

    Very most useful information Sir, many many thanks 🙏🙏