Also watch ua-cam.com/video/D02A4vEQTI4/v-deo.html ua-cam.com/video/gJm_QeI2j2Y/v-deo.html Pls don't forget to like, subscribe and share with your friends 🙂
ಸಸು ಸಮೇತ ತೋರಿಸಿ ಅದರ ಪ್ರಯೋಜನವನ್ನು ಹೇಳಿ ಅದರಿಂದ ಮಾಡುವ ಪದಾರ್ಥವನ್ನು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸಾಮಾನ್ಯ ಪರಿಚಯ ಯಾರಿಗೂ ಇರಲ್ಲ ಈ ರೀತಿ ತೋರಿಸುವುದರಿಂದ ಉಪಯುಕ್ತವಾದ ಮಾಹಿತಿ ಎಲ್ಲರಿಗೂ. 👍👍🤝👏👏
Got this receipe when looking for information on the plant. I understand some words of Kannada but could easily understand the receipe as you explain with patience and so much detail. Thank you.
Thank you for passing by our channel 🙏🙏 we are not selling the medicine to public and our channel is to educate people by sharing the recipes so that they can prepare this at home on their own. You can buy the plant in Lalbagh nursery and prepare chutney whenever necessary
Please nanna hand. Fracture aagi x ray aagi cut remove aagi kkattu ಬಿಚ್ಚಿದರು. ತುಂಬಾ. Swelling pain ede fingers sangai since 3montha balli Elli sikkuta Ella
ತಾವು ಇರುವ ಸ್ಥಳ ತಿಳಿಸಿ? ಬೆಂಗಳೂರಿನಲ್ಲಿ ಲಾಲ್ಬಾಗ್ ಮತ್ತು ಬನ್ನೇರ್ಘಟ್ಟ ರಸ್ತೆ ಕೃಷಿ ಇಲಾಖೆ ಗಳಲ್ಲಿ ಲಭ್ಯವಿದೆ,ಆದಷ್ಟು ಬೇಗ ನಿಮ್ಮ ಅರೋಗ್ಯ ಚೇತರಿಸಿಕೊಳ್ಳಲೆಂದು ದೇವರಲ್ಲಿ ಬೇಡುತ್ತೇವೆ 🙏
Also watch
ua-cam.com/video/D02A4vEQTI4/v-deo.html
ua-cam.com/video/gJm_QeI2j2Y/v-deo.html
Pls don't forget to like, subscribe and share with your friends 🙂
ಸಸು ಸಮೇತ ತೋರಿಸಿ ಅದರ ಪ್ರಯೋಜನವನ್ನು ಹೇಳಿ ಅದರಿಂದ ಮಾಡುವ ಪದಾರ್ಥವನ್ನು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸಾಮಾನ್ಯ ಪರಿಚಯ ಯಾರಿಗೂ ಇರಲ್ಲ ಈ ರೀತಿ ತೋರಿಸುವುದರಿಂದ ಉಪಯುಕ್ತವಾದ ಮಾಹಿತಿ ಎಲ್ಲರಿಗೂ. 👍👍🤝👏👏
ನಿಮ್ಮ ಅತ್ಯಮೂಲ್ಯ ಅಭಿಪ್ರಾಯಕ್ಕೆ ತುಂಬು ಹೃದಯದ ಧನ್ಯವಾದಗಳು 😊🙏
@@thinkgreen887 Where can I get that leaf 🍃?
I live in Bangalore, pls suggest.!! Thanks 😊 🫠🙋♂️
@@Gowdru-qu8uhIt's available at Biocentre Hulimavu, Bannerghatta, opposite to Meenakshi Mall, Thank you 😊🙏
@@thinkgreen887 Too far from here, Hennur.!!
But thanks.😊✝️🛐🕎🙋♂️🫠
Got this receipe when looking for information on the plant. I understand some words of Kannada but could easily understand the receipe as you explain with patience and so much detail. Thank you.
Thank you so much for your kind words 😌
ಇದು ತಿಂದರೆ ಕಡಿತ ಆಗುವುದಿಲ್ ವಾ
Absolutely amazing 👏 💯Nice sharing 👍 dear..
You look very pretty 😍 💕 my friend
Have a nice day.
Hey thanks a lot dear 😊🙏☺
Medam. ಇದು ಮೊಳೆ ಮುರಿದರೆ ಅಚ್ಚು ವ ವಿಧಾನ ಹೇಳಿ ನಮಗೂ ಉಪಯೋಗ ಆಗುತ್ತಿತ್ತು ಒಳ್ಳೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಂ 🙏😊ಶುಭದಿನ
Thank u for sharing, I didn't know it's use , now will try
Thank you 😊
ಅಧ್ನುತವಾದ ಮಾಹಿತಿ 👌🏻👌🏻👌🏻🌾🌿🌱🌵🌵
Thank you
Good recipe, good video to society for better health. Thank you...😊😊
Thank you 😊🙏
Super 🙏🌵🌳🌲☘️🌿🌱🍀
ನಾವು ನಮ್ಮ ಮನೆಯಲ್ಲಿ ಮಾಡಿದೀವಿ ತುಂಬಾ ಚೆನ್ನಾಗಿ ಇರುತ್ತೆ ಎಲ್ಲರೂ ಟ್ರೈ ಮಾಡಿ
ಧನ್ಯವಾದಗಳು ☺️🙏
Tumba thanks ri e remidi helikottiddakke 🙏🙏🙏💐💐
Dhanyavadagalu 😊🙏
ಮಂಗರವಳ್ಳಿ ಬೋರ್ನ್ ಸೆಟರ್ ನಾವೂ ಚಟ್ನಿ ಉಪಿನಕಾಯಿ ಮಾಡುತ್ತೆವೆ 👌👌💐💐
😄👌
Really very useful information sister I like you so much
Thanks dear 😊
Very well anchored and absolute informative 👍
Thank you
ಈ ರೆಸಿಪಿ ಚೆನ್ನಾಗಿದೆ ಮತ್ತು ಅರೆದಹಚ್ಚಿನ ಸೊಪ್ಪಿನಿಂದ ಒಮ್ಮೆ ಅಡಿಗೆ ಮಾಡಿ ಅದು ಸಹ ಮೂಳೆಗೆ ಬರುತ್ತೆ ಧನ್ಯವಾದಗಳು,
ಧನ್ಯವಾದಗಳು🙏 😊 ಖಂಡಿತವಾಗಿ ಮಾಡುತ್ತೇನೆ 😊
Amazing really very useful...👏 👏 👏
Thank you
Joint pain eroruvaru estu deena tinbeku aduna heli madam
ಬಹಳ ಸೊಗಸಾದ ವಿವರಣೆಗೆ ಧನ್ಯವಾದಗಳು.🙏🙏
ಧನ್ಯವಾದಗಳು 😊🙏
❤tqmam
Thank you for your information mam .we didn't know this plant.🥰
Thanks a lot mam 😊🙏
Thank for giving useful information madam
Thank you mam 😊
ನೀವು ಸೂಪರ್ ನಿಮ್ಮ ಚಟ್ನಿ ನು ಸೂಪರ್ TQ fo information 👌🏼🌞✨🌲🌴🌳☘️🍀🏝️
ಧನ್ಯವಾದಗಳು 😊🙏
Useful information 👌
Thank you
Very educative n informative
Thank you 😊
Mangarvalli ya upayoga adara oushadiya gunagallu yarigu sariyahi gottilla bari chatni madi tintare yendu kelavarige Matra gottu nimage dhanyavadagalu adanu torisidakke chatnee tumba chenagide
ಧನ್ಯವಾದಗಳು 😊🙏
Nicely explained.Thankyou
Thank you 😊 🙏
Good information thanks for sharing
Thank you 😊
👌😋
Supper madam ur explanation
Thank you so much ma'am 😊
Thanks. You.madam
👍
Very informative 👏 👌
Thank you
Nice work madam
Thank you 😊
So quite chatni and mam
Thank you sir 🙏
Good information 👌
Thank you
Forgot this recipe thank u for ur reminder
Thank you 🙏
🎉🎉🎉🎉🎉🎉
Super information
Thank you
Amazing 👏
Thank you 🙏
Very nice 👌👌
Thank you
ಧನ್ಯವಾದಗಳು. 🙏🙏
ಧನ್ಯವಾದಗಳು 😊🙏
Thank you.ide modala bhari idannu nodiruvudu .e balli nedalu Elli sigutthade ?
ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ. Thank you 😊🙏
Super information vlog 👌🔥😋
Thank you 🙏😊
Well said 👏
Thank you ☺️
ಧನ್ಯವಾದಗಳು ಮೇಡಂ 🙏
ಧನ್ಯವಾದಗಳು 😊🙏
Nice info..
Thanks
Very useful one
Thank you 😊
❤goodmorningsari
😊😊😊
👌🏻👌🏻
😊🙂
👌👌👍😋
😊🙏
ಧನ್ಯವಾದಗಳು..
ಧನ್ಯವಾದಗಳು 😊🙏
Thank you
Most welcome 😊🙏
Super 🤗🥰🥰🥰
Thank you
Kerala they say chankala valli.V make chatney
Please medam e balli nange koriar maduttira Mule problem Thumbha ide medam
Thamma uru yavudu tilisisi prayathna madutteve.
Super
Thank you ☺️
Super ree
Thank you 😊
nice information & recipe, how to contact you for this medicine
Thank you for passing by our channel 🙏🙏 we are not selling the medicine to public and our channel is to educate people by sharing the recipes so that they can prepare this at home on their own. You can buy the plant in Lalbagh nursery and prepare chutney whenever necessary
Thank you so much 😊
You're welcome 😊
ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ. ಆ ಔಷಧೀಯ ಗಿಡಗಳು/ ಬೀಳುಗಳು ಎಲ್ಲಿ ದೊರಕುತ್ತದೆ
ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ,ಶುಭದಿನ 😊🙏
👍👍👍👍👍👍👍😀😀😀😀
Iam arthritis can use this i have knee pain
Thank you for passing by our channel 🙂 I would suggest please consult ayurvedic doctor before consuming.
Please nanna hand. Fracture aagi x ray aagi cut remove aagi kkattu ಬಿಚ್ಚಿದರು. ತುಂಬಾ. Swelling pain ede fingers sangai since 3montha balli Elli sikkuta Ella
ತಾವು ಇರುವ ಸ್ಥಳ ತಿಳಿಸಿ? ಬೆಂಗಳೂರಿನಲ್ಲಿ ಲಾಲ್ಬಾಗ್ ಮತ್ತು ಬನ್ನೇರ್ಘಟ್ಟ ರಸ್ತೆ ಕೃಷಿ ಇಲಾಖೆ ಗಳಲ್ಲಿ ಲಭ್ಯವಿದೆ,ಆದಷ್ಟು ಬೇಗ ನಿಮ್ಮ ಅರೋಗ್ಯ ಚೇತರಿಸಿಕೊಳ್ಳಲೆಂದು ದೇವರಲ್ಲಿ ಬೇಡುತ್ತೇವೆ 🙏
Mam i have anemia i will eat no problem?
Thank you for passing by our channel, please consult the doctor before consuming.
Where to get and how to get pls inform
It's available in Bio centre, Hulimavu. Or you can check with nearby nursery.
Thiba chsnagi helelitte thank
Thank you.
Madam namge 1 gida bekittu yelli sigutte dayavittu ತಿಳಿಸಿ
ನಮಸ್ಕಾರ, ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ.
@@thinkgreen887 ತುಂಬಾ danyawadgalu ಮೇಡಂ
Asthishakala Gida kalisi kodu thira pls
ನಿಮ್ಮ ಊರು ಯಾವುದೆಂದು ತಿಳಿಸಿ ಪ್ರಯತ್ನ ಮಾಡುತ್ತೇವೆ .
Gidananukodutheñe
Madam namge 1gida bekittu yelli sigutte pls helli
ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ, ಶುಭದಿನ 😊
Medam adhu yalli siguttade heli namae beku
ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ,ಶುಭದಿನ 😊
Madam nange joint pain bandu 15 years aythu dayavitu tilasi yestu deena tinbeku anta
ನಮಸ್ಕಾರ ವಾರಕ್ಕೆ ಎರಡು ಬಾರಿ ಸೇವಿಸಬಹುದು , ಸೇವಿಸುವ ಮುನ್ನ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಆದಷ್ಟು ಬೇಗ ನೀವು ಗುಣಮುಖರಾಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ 🙏😊
Ok madam thank you and inodu prashne. Edu ayurvedic medicine enadru edy na edye gidhada mulike nali
ಧನ್ಯವಾದ ನಿಮ್ಮ ಉತ್ತರಕ್ಕೆ, ಮೇಡಂ ಈ ಕಾಯಿಲೆಗೆ ಸಂಬಂಧಿಸಿದ ಇದೆ ಗಿಡದ ಔಷಧ ಇದ್ರೆ ಹೇಳಿ ಪ್ಲಿಜ್.
@@thinkgreen887 ಹಾಗೇ ಎಷ್ಟು ತಿಂಗಳು ತಿನಬೇಕು ಹೇಳಿ ಮೇಡಂ ಪ್ಲಾಜ್
Ee bally elly Sigutte?
Nursery or krishi ilakheyalli siguttade.
Nammalli tumba.ide beka nammallige banni
ವಾರದಲ್ಲಿ ಎಷ್ಟು ಬಾರಿ ಸೇವಿಸಬಹುದು ಮ್ಯಾಮ್
ವಾರಕ್ಕೆ ಎರಡು ಬಾರಿ ನಿಯಮಿತವಾಗಿ ಸೇವಿಸಬಹುದು , ಧನ್ಯವಾದಗಳು 🙏😊
can i get seads ...
Thank you for passing by our channel. This plant is available in Lalbagh nursery . Thank you 👍
Asti shrumala /Mungervalli / bone setter where it is available i want supplier contact details.
Plants are available in Lalbagh nursery in Bangalore.
Idu elli sigutte?
Biocentre Hulimavu, Bannerghatta, opposite to Meenakshi Mall, ಇಲ್ಲಿ ಈ ಸಸ್ಯ ಲಭ್ಯವಿದೆ
Madam idu elli sigute
ನರ್ಸರಿ ಗಳಲ್ಲಿ ಸಿಗುತ್ತದೆ
Yali sigutte mam please edhu
Nursery ಅಥವಾ ಕೃಷಿ ಇಲಾಖೆಯಲ್ಲಿ ಸಿಗುತ್ತದೆ 😊.
Estu dinakkomme tagolbeku? Daily tinna beka?
ನಿಯಮಿತವಾಗಿ ವಾರಕ್ಕೆ ಎರಡು ಬಾರಿ ಸೇವಿಸಿದರೆ ಸಾಕು , ಶುಭ ದಿನ ☺️🙏
😮c ತೆ ಲು ಗಿನಲ್ಲಿ ನಲ್ಲೇರು ಅನ್ನುತ್ತಾರೆ.
Where is tht😮
Sorry, I didn't understand your question.
Madam yava narsari nalli sigutte please tilisi😊
Biocentre Hulimavu, Bannerghatta, opposite to Meenakshi Mall, ಇಲ್ಲಿ ಈ ಸಸ್ಯ ಲಭ್ಯವಿದೆ
Can you pl send me one plant
Where do you stay?
I want this plant please send details
It's available in Bio centre, hulimavu, (Bannerghatta road)
Madam idu yelli sigutte
Nursary galalli siguthe sir
Please send ingredients
It's mentioned in 4:31 sec, pls check.
ಎಲ್ಲಿ ಸಿಗುತ್ತೆ ನಮಗೂ ಕೂಡ ಬೇಕಾಗಿದೆ
ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ, ಶುಭದಿನ ☺️🙏
ಮೂರು ಮುಖ ಇದ್ದರೆ, ನಮ್ಮ ಮನೇಲಿ ಇದೆ. ಅದನ್ನು ಬಳಸಬಹುದಾ?
ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ, ದಯವಿಟ್ಟು ತಿಳಿದವರ ಸಲಹೆ ಕೇಳಿ🙏 ನಾನು ನೋಡಿರುವುದು ನಾಲ್ಕು ಮುಖಗಳದ್ದು ಮಾತ್ರ, ಶುಭದಿನ 😊🙏
ಈ ಬಳ್ಳಿ ಏಲ್ಲಿ ಸಿಗತ್ತೆ, ನನಗೆ ಬೇಕಿತ್ತು
ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ.
ಧನ್ವಂತರಿ ವನ.ಜ್ನಾನಭಾರತಿ ಯಲ್ಲಿ ಸಿಗುತ್ತೆ
ಈ ಬಳ್ಳಿಯ ಎಲ್ಲಿ ಸಿಗುತ್ತದೆ ಎಂದು ತಿಳಿಸಿ
Nursery ಅಥವಾ ಕೃಷಿ ಇಲಾಖೆಯಲ್ಲಿ ಸಿಗುತ್ತದೆ 😊.
ಮೇಡಂ ನನ್ನ ಕೈಗಳು ತುಂಬಾ ಕಡಿತವಾಗುತ್ತಿದೆ ಇದನ್ನು ಎಣ್ಣೆ ಹಚ್ಚಿಕೊಂಡು ಕಟ್ ಮಾಡಿದರು ಸಹ ಕಡಿತವಾಗುತ್ತದೆ,ಪರಿಹಾರ ತಿಳಿಸಿ
ನಮಸ್ಕಾರ ಮೇಡಂ, ಕೈಗಳಿಗೆ ಗ್ಲೋವ್ಸ್ ಧರಿಸಿ ಅಥವಾ ಕೈಗೆ ಬಟ್ಟೆ /ಪ್ಲಾಸ್ಟಿಕ್ ಪೇಪರ್ ಅನ್ನು ಸುತ್ತಿ 😊
Madam coconut use madbahuda?
@@colorful3071 ಇಲ್ಲ ಮೇಡಂ , ರುಚಿ ಹಾಳಾಗುತ್ತೆ ಆದರೂ ಒಮ್ಮೆ ಪ್ರಯತ್ನ ಮಾಡಿನೋಡಿ. ನಾನು ತೋರಿಸಿಕೊಟ್ಟದ್ದು ನಮ್ಮ ಅಜ್ಜಿ ಹೇಳಿಕೊಟ್ಟ ಚಟ್ನಿ.
ಹುಣಸೆಹಣ್ಣು ಉಪ್ಪು ಕೈಗೆ ಹಚ್ಚಿ ತೊಳೆಯಿರಿ
Hi
Hello
ನಮಗೆ ಒಂದು ಬಳ್ಳಿ ಬೇಕು
ಕ್ಷಮಿಸಿ ನಮ್ಮಲ್ಲಿ ಬಳ್ಳಿ ಮಾರಾಟಕ್ಕಿಲ್ಲ ದಯವಿಟ್ಟು ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ
Tubachannagiderecipi
Thank you 😊🙏
ಈ ಗಿಡ ಎಲ್ಲಿ ಸಿಗುತ್ತೆ?
ಹತ್ತಿರದ ನರ್ಸರಿ ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಖಂಡಿತಾ ಸಿಗುತ್ತದೆ.
ಉಪಯುಕ್ತ ಮಾಹಿತಿ, ಒಂದು ವಾರದವರೆಗೂ ಇರಲು ಫ್ರಿಡ್ಜ್ನಲ್ಲಿಇಡಬೇಕಾ.
ಧನ್ಯವಾದಗಳು😊🙏ಹೌದು ಫ್ರಿಡ್ಜ್ ಅಲ್ಲಿ ಇಟ್ಟರೆ ಒಂದು ವಾರವಾದರೂ ಸಹಾ ಹಾಳಾಗುವುದಿಲ್ಲ , ಶುಭದಿನ 😊
@@thinkgreen887 TQ
Pls ಮೇಡಂ ಒಂದು ಗಿಡ ಕೊಡಿ ಮೇಡಂ
ಈ ಬಳ್ಳಿ ಎಲ್ಲಿ ಸಿಗುತ್ತದೆ? ದಯವಿಟ್ಟು ತಿಳಿಸಿ.
ವಿಡಿಯೋ ವೀಕ್ಷಿಸಿದ್ಧಕ್ಕೆ ತಮಗೆ ಧನ್ಯವಾದಗಳು, ಕೃಷಿ ಇಲಾಖೆ ಅಥವಾ ಹತ್ತಿರದ ನರ್ಸರಿಗಳಲ್ಲಿ ವಿಚಾರಿಸಿ ಖಂಡಿತಾ ಸಿಗುತದೆ.
Very easy. If you are in Mysore take a walk. You will see this hanging in gardens. You can seek owners permission and get it. Mysore and will oblige.
@@meenakshirameshbabu8189 I am in Bangalore
@@ssudarshan6848 Biocentre Hulimavu, Bannerghatta, opposite to Meenakshi Mall, ಇಲ್ಲಿ ಈ ಸಸ್ಯ ಲಭ್ಯವಿದೆ
Refer our blog for detailed address thinkgreenchannel.blogspot.com/2021/10/think-green-channel-nature-is-nature-of.html
ನರ್ಲೆ ಕುಡಿ
Nimma number pl
E email I'd ge mail madi - thinkgreen238@gmail.com