Brahmana Prasadam in Bhanashankari | ದೇವಸ್ಥಾನದ ಪ್ರಸಾದ ಇಲ್ಲಿ ಸಿಗುತ್ತೆ | Vijaya karntaka
Вставка
- Опубліковано 31 січ 2025
- #brahmanaprasadam #brahmanaprasadambanashankari #streetfood #templestylefoodದೇವಸ್ಥಾನದ
ಪ್ರಸಾದ ಯಾರಿಗೆ ಇಷ್ಟವಿರಲ್ಲ ಹೇಳಿ.. ದೊರೆತ ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ಭಕ್ತಿಯಿಂದ ತಿನ್ನುತ್ತೇವೆ. ದೇವರ ಮಹಿಮೆಯೋ ಏನೋ ಎನ್ನುವಂತೆ ಆ ಪ್ರಸಾದ ಬಹಳ ರುಚಿಯಿರುತ್ತದೆ. ಪ್ರಸಾದ ನಾವು ಬಯಸಿದಷ್ಟು ಸಿಗುವುದಿಲ್ಲ. ಆದರೆ ಅದೇ ವಿವಿಧ ರೀತಿಯ ಪ್ರಸಾದವನ್ನು ಈ ಜಾಗದಲ್ಲಿ ನಿಮಗೆ ತೃಪ್ತಿ ಎನಿಸುವಷ್ಟು ತಿನ್ನಬಹುದು.. ಆದರೆ ದುಡ್ಡುಕೊಡಬೇಕು ಅಷ್ಟೇ.. ಆ ಜಾಗ ಇರುವುದಾದರೂ ಎಲ್ಲಿ ಬನ್ನಿ ನೋಡೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka