ಸೌದೆ ಒಲೆಯಲ್ಲಿ ಮಾಡಿದ ಬಾಳೆ ಎಲೆ ಊಟ, ಫುಲ್ ಮೀಲ್ಸ್ ||Full Meals||
Вставка
- Опубліковано 7 лют 2025
- ಇಲ್ಲಿ ಯೂಟ್ಯೂಬ್ ವೆ ಹೋಟೆಲ್ ನಡೆಸುತ್ತಿದೆ,ಜಗದೀಶ್ ರವರು ಎಲ್ಲಾ ಅಡುಗೆಗಳನ್ನು ಯೂಟ್ಯೂಬ್ ನೋಡಿ ಕಲಿತಿದ್ದಂತೆ, ಎಲ್ಲರೂ ಮಾಡಿದಂತೆ ನಾನು ಮಾಡಿದರೆ ಹೋಟೆಲ್ ನಡೆಯುವುದಿಲ್ಲ, ಎನ್ನುವ ಸತ್ಯ ಕಂಡುಕೊಂಡು ಜಗದೀಶ್ ರವರು ಸೌದೆ ಒಲೆಯಲ್ಲಿ ಮಡಿಕೆಯಲ್ಲಿ ಮಾಡಿದ ಬಾಳೆ ಎಲೆ ಊಟವನ್ನು ಪರಿಚಯಿಸಿ ಗೆದ್ದಿದ್ದಾರೆ. ಗ್ರಾಹಕರೊಂದಿಗೆ ಬಾಯಿ ತುಂಬಾ ಮಾತಾಡ್ತಾರೆ, ಪ್ರೀತಿಯಿಂದ ಊಟ ಬಡಿಸ್ತಾರೆ, ಇನ್ನೇನು ಬೇಕು ಅಲ್ವಾ, ತಲಕಾಡಿಗೆ ಬಂದಾಗ ಬೆಳಗ್ಗೆ ರಾಜು ಹೋಟೆಲಿನಲ್ಲಿ ಟಿಫನ್ ಮಾಡಿ,ಮಧ್ಯಾಹ್ನ ಜಗದೀಶ್ ರವರ ಉಡುಪಿ ಉಪಹಾರದಲ್ಲಿ ಬಾಳೆ ಎಲೆ ಊಟ ಸವಿಯಲು ಮರೆಯಬೇಡಿ...
Here UA-cam is running the hotel, as Jagdish has learned all the cooking by watching UA-cam, Jagdish has found out the fact that if I do what everyone else does, the hotel will not run, and Jagdish has won by introducing a banana leaf meal made in a pot in a wood oven. Jagadish talks a lot with customers, serves food with love, what else do you need when you come to Talakadu, have tiffin at Raju Hotel in the morning, don't forget to taste banana leaf meal at Jagdish's Udupi breakfast in the afternoon...
Address:Hotel Shri Udupi Upahar, Halebidhi, Near Vaidhyanatheshwar temple, Talakadu
ph no:9008592615
map:maps.app.goo.g...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ತಲಕಾಡಿಗೆ ಹೋದಾಗ ಖಂಡಿತ ಭೇಟಿ ನೀಡಿ ವಿಶೇಷ ಅಡುಗೆ ರುಚಿ ಸವಿಯುವಾ... ಪರಿಚಯಿಸಿದ್ದಾಕ್ಕಾಗಿ 'ಬದುಕಿನ ಬುತ್ತಿಗೆ' ಧನ್ಯವಾದಗಳು 🙏
Nanu bestaru maduva adige tindiddene belakavadi Jana bramanarante cook maduvaru masalege yella lentils hakuttare nimage danyavadagalu
Mysorenalli huttida Jana bhagyavantaru
@@hoomanboing847775
Thank you so much
ಈ ಹೊಟೇಲನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಸರ್ ಒಮ್ಮೆ ತಲಕಾಡಿಗೆ ಹೋದಾಗ ಈ ಊಟದ ಸವಿಯನ್ನು ಸವಿಯಲೇಬೇಕು ಎಂದು ಮನಸ್ಸಾಗುತ್ತಿದೆ
ಕೆಲವು ಸೊಂಬೇರಿಗಳು ಈ video ನೋಡಿ ಕಲಿಯೋದು ತುಂಬಾನೆ ಇದೆ..sir ನಿಮ್ಮಗೆ ಧನ್ಯವಾದಗಳು
Ninnu seri
হশহশহ
ಸಾರ್,ಈ ಹೋಟೆಲ್ ನಲ್ಲಿ ಊಟಾ ಮಾಡುವ ಸಲುವಾಗಿ ಆದರೂ ತಲಕಾಡಿಗೆ ಹೋಗುವ ಆಸೆ 😊
ನಾನು ಅಷ್ಟೇ ಮಾಮೂಲಿ ಅಡುಗೆ ಬಿಟ್ಟು ಎಲ್ಲ UA-cam ನೋಡೆ ಮಾಡೋದು ಬಿಡಿ ಮಾರೈರ್ರೆ😂 great sir ನೀವು
Salute to this person. Bass life mein itna confidence chahiye
ಕೊನೆಯಲ್ಲಿ ಮಾತನಾಡಿದ "ಮಹಾನ್ ಕನ್ನಡಿಗ " ಮಹಿಳೆಗೆ ದೊಡ್ಡ ನಮಸ್ಕಾರ...
ಕನ್ನಡದ ಪದಗಳನ್ನು ಹುಡುಕಬೇಕು ಅವರ ವಾಕ್ಯ ಗಳಲ್ಲಿ
ನಮ್ಮ ಕುಣಿಗಲ್ ಕಡೆ ❤ ಬೇಕು
ಇಂಥಾದ್ದು.. ನಾವು ವಯಸ್ಸಾದವರು
ಮಕ್ಕಳು ದೂರ ಇದ್ದಾರೆ... ಒಳ್ಳೆಯದಾಗುತ್ತದೆ
Nivu uta ಮಾಡೋದು ತುಂಬಾ ಕುಶಿ ಇನ್ನೂ ಚೆನ್ನಾಗಿ ಮೂಡಿ ಬರ್ತಾ ಇರುತ್ತೆ
Tama gu hagu jagadish ri gu namaste 🙏 e episod nodi tumba Santosh ahi tu sir..dhanyawad ..👌👍🥗🍀☘️
What a coincidence, simply super b.This is the most eternal true change required for the present world..
What a confidence not co.incidence
ಸೂಪರ್ ಅಣ್ಣ ಓಲೆ ಊಟ ನೆ ಊಟ
Super Jagadish.. Really inteligent person.Great....hats off.
A VERY GOOD PRODUCTS..WISE PEOPLE WILL CHOOSE..THIS
Confedence tumba ideya aa agenullu super jaganna. Parechyeseddakagi dhannyavadagalu.🎉
Excellent Vlog Good to see you encouraging small eateries😊
What a story 👍 .. Enterprising and Service to Community .. Anna datho sukhi bhava !
Great person hard work Andre eddu nimmannu nodi kaliyodu thumba ede. Very honest and transparent
amazing....sincere and hardworking...........all the Best!!
ತಲಕಾಡಿಗೆ ಹೋದಾಗ ಕಂಡಿತಾ ಭೇಟಿ ನೀಡಿ ಬಾಳೆ ಎಲೆ ಊಟ ಮಾಡಲೇಬೇಕು.... ಬರ್ತೀನಿ ಖಂಡಿತ ಊಟ ಮಾಡಬೇಕು ❤️❤️😍😍
One MAN SHOW..AND VERY..INSPIRING ..STORY...
ಈ ವಯಸ್ಸಿನಲ್ಲಿ ಇವರ ಹುಮ್ಮಸ್ಸು ನೋಡಿದ್ರೆ ನಮಗೆ ನಾಚಿಕೆ ಆಗುತ್ತೆ
Super Very Nice 👌👌🙏🙏🌹🌹🎉
very good interview, even i love to cook , best of luck to u and jagadish
Supper nice sir👌👍👌👍❤
VERY GOOD INFORMATION, and concept ALSO SIR.
THANK YOU
Sir ಒಂದು ಸಜೇಶನ್, ಇದು ಉಡುಪಿ ಉಪಹಾರ ಅಲ್ಲಾ, ತಲಕಾಡು ಉಪಹಾರ ಅಂತ ಬದಲಿಸಬೇಕು.🙏
ಸ್ವದೇಶೀ ಸ್ಟೈಲ್ 👌👍
ಹೌದು .
ಕರ್ನಾಟಕ ದಲ್ಲಿ ಹಲವು ಅಡುಗೆ ಶೈಲಿ ಗಳೂ ಇವೆ .
ಕರಾವಳಿ ಯಲ್ಲೆ ವಿವಿಧ ಶೈಲಿ ಗಳು ಇವೆ . ಅವೆಲ್ಲ ಉಡುಪಿ ಶೈಲಿ ಗಳು ಅಲ್ಲ . ಹಾಗೇ ಉತ್ತರ ಕರ್ನಾಟಕ , ಮೈಸೂರ್ , ಮಂಡ್ಯ , ಕೋಲಾರ , ಬಳ್ಳಾರಿ , ಬೆಳಗಾವಿ ಕಡೆ ಬೇರೆ ಬೇರೆ ಶೈಲಿಯಲ್ಲಿ ಅಡುಗೆ ಮಾಡುತ್ತಾರೆ .
ಹಾಗೇ , ಹೋಟೆಲ್ ಗಳಲ್ಲಿ ಮಾಡುವ ಅಡುಗೆ ಗಳೆ ಬೇರೆ ಮನೆಯ ಆಡುಗೆ ಬೇರೆ ಇರುತ್ತವೆ .
His Attitude is very Good, God bless you ❤
Gud sir. God bless u
Prasad zee TV
Jagadish sir 🙏🙏 hard worker really great.
God bless you Talakaadu Udupi Hotel Annadato..suki bhavatu 🙏🙏
❤super
What hard work in his old age it's really amazing l like d very much thank you sir
I will definitely visit ur hotel whn I visit talakadu
hat's of to u Sir
So hardworking in this age
🙏🙏🙏🙏🙏🙏
Ajja nimge vayle manside yalar kaaljigagi madikeyali aduge maadtidira Good 🙏🙏devru valedu maadli nimge ನನ್ನಪ್ಪ ನೂರು ವರ್ಷ ಚನ್ನಾಗಿರಿ
Good traditional mud pot cook, great 🙏
I love your vlogs. Whenever i feel low i watch your episodes.
I get consoled.
Barri beegara uta madona bala mandhi agli...super
Any one super😊
Jagadeesh avara adbutha odanatada matugalige yeste bele kattalagadu 🙏🙏🙏 oljagadeesh avarige olledagali avara kaituttannu omme saviyutteve💐💐
ಅಧುನಿಕ ಭಗೀರಥ
Super 👍👍👍👍👍
Super 💯
Meals
Thank 🙏 you.sir
Superb 👌👌👌💐💐💐
Sir, the cook also belongs to my category. I also learnt cooking from you tube. The asafoetida box cost 1,000/- plus. It is the best one.
Super 🤟💯
wonderfull
Great ideas....
Soo innocent people ❤
Inthavarannu torisiddakke tumba thanks
Super sir
Jagadish avar swabinakke mechbeku, olledagli sir nimma hotel ge👍🙏
ಅದ್ಭುತ
6:39 super matu sir 🙏🙏
ಅದ್ಬುತವಾದ ರುಚಿ ನಮ್ಮ customer utta madi helidhru last sunday
Good vlog sir
Good good
tumba Chanda waledhu navu idrale uthaa madivi beas tuhba Chanda giedhe 🤪🤲👍👌🇮🇳🇮🇳🇮🇳🇮🇳🇮🇳🇮🇳🙋🆗
💯 👌 sir
ಇದಕ್ಕೆ ನನ್ ಸಗಮಟ್ ಇದೇಟುಂಬಾ ಧನ್ಯವಾಗಲು
packet yenne ginta cold press oil upayogsidre olledu, akki basida nirana chela baaradu
super sir
Super anna god bless you i want to visit talakadu for your oota
👌👌👏👏
Ole elli tharidare antha heli super episode
Desha suti kosha o...du supar Anna
Thank you sir💐💐💐
👌👌👌👌
Super hi
Tumba kushi aytu
Sakala kalavallaba bathada jeevanotsaha olleyadagali
Ruchi oota ide reeti irabeku
Soude adige balele madake idella nodi bayalli niru.aa kade bandaga kanidita visit madtivi.
👌
Namaskara sir..
Sir niu isthu dini videos maadidira asthrali edu ಮಾತ್ರ ವೇರಿ ನೈಸ್
🙏👌
Recipi vidio ಮಾಡ್ರಿ
Piza burger halu mullu thinoavarige taste henga gothagathe.
100th comment by me super hotel
Cleaning proses kudaa vivarincha galaru ...eppati genaration ki ledaa maalaa veetini estapadinaa eppatikappudu cleaning gurinchina bhayam saraina clean lepothe leniponi oroblems vasthayemo ani🙂🙏🏻
ನಮ್ಮೂರ ಕಡೆ ಒಂದು ಪ್ರಾರಂಭ ಮಾಡಿ
ಒಲೆ ಎಲ್ಲಿ ಸಿಗುತ್ತೆ ಅಂತಾ ಹೇಳಿ sir..
❤❤❤❤
Sir ಈ ರೀತಿಯ ಸೌದೆ ಒಲೆ ಎಲ್ಲಿ ಸಿಗುತ್ತದೆ
ದಯವಿಟ್ಟು ತಿಳಿಸಿ ಸರ್ please 🙏
pls check today video..thank you so much
Sowed mimma manevolege beletheya
Goobe ninnamathu keledare navu
Paper augutheve
Where is this hotel?
Yava URU Sir
ಕೇವಲ ಹೆಸರೊಂದರಿಂದಲೇ ಯಾವುದೇ ಬ್ಯುಸಿನೆಸ್ ಆಗೋದಿಲ್ಲ.
ನೀವು ಸ್ಥಳೀಯರೇ ಆಗಿದ್ದೀರಿ, ಸ್ಥಳೀಯ ಆಹಾರವನ್ನೇ ಮಾಡ್ತಿದ್ದೀರಿ. ನಿಮ್ಮ ಸ್ಥಳೀಯವಾದ ಎಲ್ಲರಿಗೂ ಪರಿಚಯದ ಹೆಸರನ್ನ ನಿಮ್ಮ ಹೋಟೆಲ್ ಗೆ ಇಡಬಹುದಿತ್ತಲ್ಲವಾ.
Dodda mansu sir 🙏
Gas ulisi talkadlli ero tree kali agutte
Duddu duddu annuva e mayalokadalli ivaru matanaduvadakke yeste bele kattalagadu intavaru irodrindale indu Kushi kutumbagalannu kanuttiddeve🙏🙏🙏
Sir e ಸೌದೆ ಒಲೆ elli sigutte eli sir...pls
Mysore nazarbad Bhanu
Chapati holige onda 100 togotare very high price
🙏
🙏🙏🙏🙏👍👌
🥰🥰🥰🥰❤
Bhanuprakash avara Number heli Sir
ಸೌದೆ ಒಲೆ ಎಲ್ಲಿ?
ಅದು ಅಸ್ತ್ರ ವಲೆ ಅಂತ ಕಾಣಿಸುತ್ತದೆ . ಗ್ಯಾಸ್ stove ಅಲ್ಲ . ಅಸ್ತ್ರ ವಲೆ ಯಲ್ಲಿ ಕಟ್ಟಿಗೆ / ಸೌದೆ ಉಪಯೋಗಿಸುತ್ತಾರೆ .
Mysore
123