ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಇದನ್ನು ನೋಡಿ ನನಗೆ ತುಂಬಾ ರೋಮಾಂಚನವಾಯಿತು ಕಣ್ಣಲ್ಲಿ ನೀರು ಹರಿಯಿತು ತುಂಬಾ ಧನ್ಯವಾದಗಳು ಧನ್ಯವಾದಗಳು ಹೀಗೆ ಮುಂದುವರೆಯಲಿ ನಿಮ್ಮ ವಿಡಿಯೋಗಳು ಮತ್ತಷ್ಟು ಭಕ್ತರ ಭಕ್ತಿಯ ಹಸಿವನ್ನು ತಣಿಸಲಿ ಜೈ ಕಾಶಿ ವಿಶ್ವೇಶ್ವರ ಜೈ ಕಾಶಿ ವಿಶಾಲಕ್ಷಮ್ಮ ಜೈ ಕಾಲಭೈರವೇಶ್ವರ ಶಂಭೋ ಶಂಕರ ಹರ ಹರ ಮಹಾದೇವ ಇಂತಹ ವಿಡಿಯೋಗಳಿಂದ ನಿಮ್ಮ ಜನಪ್ರಿಯತೆ ಇನ್ನೂ ಹೆಚ್ಚಾಗಲಿದೆ ಇನ್ನು ಹೆಚ್ಚಿನ ಜನರು ನಿಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುತ್ತಾರೆ ಥ್ಯಾಂಕ್ ಯು
ನಮಗೆ ಟೂರ್ ಕರ್ಕೊಂಡ್ ಹೋಗು ತಕ್ಕಂತ ವ್ಯಕ್ತಿಗಳು ನಮಗೆ ಸರಿಯಾಗಿ ದರ್ಶನ ಮಾಡಿಲ್ಲ ಮಾಡಿಸಲೇ ಇಲ್ಲ ನಿಮ್ಮ ಮಾಹಿತಿ ಕೇಳಿದ ಮೇಲೆ ಮತ್ತೆ ನಾವು ಕಾಶಿಗೆ ಹೋಗಬೇಕೆಂದು ಬಯಸುತ್ತಿದ್ದೇನೆ ಮಾಹಿತಿ ತುಂಬಾ ಚೆನ್ನಾಗಿದೆ ಸರ್ ವಿಶ್ವನಾಥನ ಕೃಪೆ ನಿಮ್ಮ ಮೇಲೆ ಕೂಡ ಇರಲಿ
Tamma ವಿವರಣೆಯಿಂದ ಕಾಶಿಯಾತ್ರೆ ಯ ಅನುಭವ ರೋಮಾಂಚನ ವಾಯಿತು.ಮುಂದಿನ ದಿನಗಳಲ್ಲಿ ನಮ್ಮ ಕಾಶಿಯಾತ್ರೆ ಗೆ ಅತ್ಯಂತ ಸಹಾಯಕ ವಾಗಲಿದೆ.ತಮಗೆ ಧನ್ಯವಾದಗಳು.ಹಾಗೂ ನಮಸ್ಕಾರಗಳು.Jai ವಿಶ್ವನಾಥ್.
Kelaondu place nodiralilla thanku sir nodi kntumbikondivi thanku sir manikarnika Ghatnalli belaginajava snankke hogidddu sir neevu adbhutavada vishaya tilisidiri thanku very much sir
Very good information and its very clear like Google map 👍 thanks a lot sir 🙏 relly I felt like that I went to kashie and came home . Thanks sir hare Krishna bless you
Adbhuta video.. pratiyondu vishaya spashta vaagi tilisiddira..ide mahiti teluginalli nanduri srinivas tilisiddare.. avru same ide riti tilisiddare... Tq so much
Very good narrative and informative.Please make more videos of this type ,so that it will be usefull to all the people.I have never seen this type of Video in Kannada .Once again I humbly request to make Videos about other important places like Puri ,Dwaraka ,Kedarnath ,Badrinath Etc. Thank once again for such beautiful and informative Video {Without unnecessary comments and details }
Splendid video on Holy city of Kashi. Sincere Thanks to this channel for bringing out various locations of the Holy city. I had known a little about Sri VarahiDevi's temple, but now more is known. Grateful to you, once again. And looking forward to more such superb videos. SHAMBO.....!
ಅದ್ಭುತ ವಾದ ವಿಶ್ಲೇಷಣೆ. ನಾನು ಕಾಶಿಗೆ ಹೋಗುತ್ಹ್ಹ ಇದ್ದೇನೆ. ನೀವು ಹೇಳಿ ದಂತೆ ಎಲ್ಲಾ ಕ್ರಮ ದಂತೆ ದರ್ಶನ ಮಾಡುತೇನೆ. ನಿಮಗೆ ಧನ್ಯವಾದಗಳು 🙏🙏👍👍
ನಿಮ್ಮ ವಾರಣಾಸಿಯ ವಿವರ ಣಿ ತುಂಬ ಉಪಯುಕ್ತ ವಾಗಿತು..ಧನ್ಯವಾದ ಗಲು
ನಿಮ್ಮ ಮಾಹಿತಿ ತುಂಬಾ ಚನ್ನಾಗಿ ದೆ ಇಂತಹ ವಿಷಯಗಳನ್ನು ತಿಳಿಸಿ ಕೋಡುತಿದೀರಾ ನಾವೇ ಪುಣ್ಯವಂಥರು ನಮಸ್ತೆ
-1
ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಇದನ್ನು ನೋಡಿ ನನಗೆ ತುಂಬಾ ರೋಮಾಂಚನವಾಯಿತು ಕಣ್ಣಲ್ಲಿ ನೀರು ಹರಿಯಿತು ತುಂಬಾ ಧನ್ಯವಾದಗಳು ಧನ್ಯವಾದಗಳು ಹೀಗೆ ಮುಂದುವರೆಯಲಿ ನಿಮ್ಮ ವಿಡಿಯೋಗಳು ಮತ್ತಷ್ಟು ಭಕ್ತರ ಭಕ್ತಿಯ ಹಸಿವನ್ನು ತಣಿಸಲಿ ಜೈ ಕಾಶಿ ವಿಶ್ವೇಶ್ವರ ಜೈ ಕಾಶಿ ವಿಶಾಲಕ್ಷಮ್ಮ ಜೈ ಕಾಲಭೈರವೇಶ್ವರ ಶಂಭೋ ಶಂಕರ ಹರ ಹರ ಮಹಾದೇವ ಇಂತಹ ವಿಡಿಯೋಗಳಿಂದ ನಿಮ್ಮ ಜನಪ್ರಿಯತೆ ಇನ್ನೂ ಹೆಚ್ಚಾಗಲಿದೆ ಇನ್ನು ಹೆಚ್ಚಿನ ಜನರು ನಿಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುತ್ತಾರೆ ಥ್ಯಾಂಕ್ ಯು
ಸರ್ ಮೊನ್ನೆ ನಾನು ಕಾಶಿಗೆ ಹೋದಾಗ ನಿಮ್ಮ ವಿಡಿಯೋ ತುಂಬಾ ಉಪಯೋಗವಾಹಿತು,
ನೀವು ಹೇಳಿದ ಪ್ರಕಾರವೇ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಿದೆ,
ಧನ್ಯವಾದಗಳು 🙏🕉️
ಈ ವಿಡಿಯೋವನ್ನು ಹೇಳುವಿಕೆ ಕಾಫಿ ಯಾತ್ರೆಗೆ ಹೋಗಿ ಬಂದಷ್ಟು ಖುಷಿ ಆಯಿತು ತುಂಬು ಹೃದಯದ ಧನ್ಯವಾದಗಳು ಸರ್ ❤
ನಮಗೆ ಟೂರ್ ಕರ್ಕೊಂಡ್ ಹೋಗು ತಕ್ಕಂತ ವ್ಯಕ್ತಿಗಳು ನಮಗೆ ಸರಿಯಾಗಿ ದರ್ಶನ ಮಾಡಿಲ್ಲ ಮಾಡಿಸಲೇ ಇಲ್ಲ ನಿಮ್ಮ ಮಾಹಿತಿ ಕೇಳಿದ ಮೇಲೆ ಮತ್ತೆ ನಾವು ಕಾಶಿಗೆ ಹೋಗಬೇಕೆಂದು ಬಯಸುತ್ತಿದ್ದೇನೆ ಮಾಹಿತಿ ತುಂಬಾ ಚೆನ್ನಾಗಿದೆ ಸರ್ ವಿಶ್ವನಾಥನ ಕೃಪೆ ನಿಮ್ಮ ಮೇಲೆ ಕೂಡ ಇರಲಿ
ತುಂಬ ಧನ್ಯವಾದಗಳು ಗುರುಗಳೇ ನಿಜ್ವಾಗ್ಲೂ ಕಾಶೀನಾಥನ ದರ್ಶನದ ಅನುಭವ ಆಗಿದೆ 🚩🚩🚩🙏👌
Voice excellent sir
Super fine 🎉🎉🎉🎉🎉
Tamma ವಿವರಣೆಯಿಂದ ಕಾಶಿಯಾತ್ರೆ ಯ ಅನುಭವ ರೋಮಾಂಚನ ವಾಯಿತು.ಮುಂದಿನ ದಿನಗಳಲ್ಲಿ ನಮ್ಮ ಕಾಶಿಯಾತ್ರೆ ಗೆ ಅತ್ಯಂತ ಸಹಾಯಕ ವಾಗಲಿದೆ.ತಮಗೆ ಧನ್ಯವಾದಗಳು.ಹಾಗೂ ನಮಸ್ಕಾರಗಳು.Jai ವಿಶ್ವನಾಥ್.
Nanagu saha🙏
ಸಂಪೂರ್ಣವಾದ ಕಾಶಿಯ ದರ್ಶನವನ್ನು ಮಾಡಿಸಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಮಹಾದೇವ ಓಂ ನಮಃ ಕಾಶಿ ವಿಶ್ವನಾಥ.
Howdu🙏
Kelaondu place nodiralilla thanku sir nodi kntumbikondivi thanku sir manikarnika Ghatnalli belaginajava snankke hogidddu sir neevu adbhutavada vishaya tilisidiri thanku very much sir
Very good information about the Kashi Thank you so much
Om Vishveswaraiah namaha Annapurnaya namaha 🎉
ಅನಂತ ಅನಂತ ಧನ್ಯವಾದಗಳು ನಿಮಗೆ ಕಾಶಿ ಯಾತ್ರೆಯ ಅಧ್ಬುತ ವಿವರಣೆ ನೀಡಿದ್ದಕ್ಕೆ ಮುಂದಿನ ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೇವೆ
ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ. ಗಂಗಾ haarathi ಅಲ್ಲ ಗಂಗಾ ಆರತಿ.
ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ತಿಳಿಸಿದ್ದೆರಾ ವಂದನೆಗಳು ಸರ್ ,ಮುಂದೆ ನಮಗೆ ತಿಳಿಸಿ
👍👍🌹🌹🙏🙏😄. ಧನ್ಯವಾದಗಳು ಗುರುಗಳೇ. ಹರ ಹರ ಮಹಾದೇವ. ಕಾಶಿ ವಿಶ್ವನಾಥಾಯ ನಮಃ.
ನಿಮ್ಮ ಜ್ಞಾನವಿವರಣೆ ಅತ್ಯುತಮ ಹೀಗೆಮುಂದುವರೆಯಲಿ
ಒಂದೇದಿನದಲ್ಲಿ ಕಾಶಿ ಯಾತ್ರೆ ನಿಯಮ
ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು. ಹರಿಓಂ.
ಸರ್ ಎಷ್ಟು ಚನ್ನಾಗಿ ವಿಶ್ಲೇಷಣೆ ಮಾಡಿದ್ರಿ. ಓಂ ನಮ ಶಿವಾಯ 🙏🙏🙏
ನನ್ನ ಮುಂದಿನ ವಾರದ ಕಾಶಿ ಪ್ರವಾಸಕ್ಕೆ ನಿಮ್ಮಿಂದ ಉಪಯುಕ್ತ ಮಾಹಿತಿ ದೊರಕಿತು..ಧನ್ಯವಾದಗಳು🙏🏼 ಹರ ಹರ ಮಹಾದೇವ 🙏🏼🙏🏼
ತುಂಬಾ ಸುಂದರ ವಾಗಿ ಮೂಡಿಸಿದಿರಾ..ತಮಗೆ ಅತ್ಯಂತ ಧನ್ಯವಾದಗಳು..ಕಾಲ ಕಾಲಾಯ ವಿದ್ಮಹೆ ಕಾಲಾ ತೀತಾಯ ಧೀಮಹಿ ತನ್ನೊ ಕಾಲ ಭೈರವ ಪ್ರಚೋದಯಾತ,...🙏..
ಜಂಗಮವಾಡಿ ಮಠದ ಬಗ್ಗೆ ಹೇಳಲೆ ಇಲ್ಲ
Respected Rishabh, if you are aware of this place, JANGAMAVAADI, kindly give narration here. Thanks in advance.
@@srinathmuthyala1700 Jangamvadi is famous & very old dharmchatra, where people come to stay. U can Google it
🙏🙏🙏 ಪದಗಳೇ ಇಲ್ಲ ಸರ್ ನಿಮ್ಮ ಇ ಅದ್ಬುತ ವಿವಾರಣೆ ge
Hara Hara Mahadeva, Shambho shankara 🙏very neat explanation of Varanasi,Thank u... Jai bhole naath
SUPER INFORMATION SIR🙌
Very good information and its very clear like Google map 👍 thanks a lot sir 🙏 relly I felt like that I went to kashie and came home .
Thanks sir hare Krishna bless you
ಅತಿ ಉಪಯುಕ್ತ ಮಾಹಿತಿ.ನಿಮಗೆ ಧನ್ಯವಾದಗಳು
ವಿಡಿಯೋ ತುಂಬಾ ಚೆನ್ನಾಗಿದೆ. ಧನ್ಯವಾದಗಳು ❤
Good information about Varanasi thank u sir 🙏🙏🙏 dhanyosmi
Thank you sir thumba chanagi helikottri
Thanks!
thank you sir...
Nimma vivarane adhbhuta 🙏🙏🙏🙏💐💐👌👌🌷
Thanks for your efforts in explaining in detail Kashi yatra.
Blessed 🙌 blessed 🙌 😇 🙏 Thank you sir 🙏
ಅತ್ಯುತ್ತಮ ವಿವರಣೆ ಮತ್ತು ಮಾರ್ಗದರ್ಶನsir ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಸಾಲದು
ರರರರರರ
ಒಂದೇ ದಿನದಲ್ಲಿ ಕಾಶಿ ಯಾತ್ರೆ ಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಕಾಶಿವಿಶ್ವನಾಥನ ಆಶೀರ್ವಾದ ಸದಾ ನಿನಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಓಂ ನಮ ಶಿವಾಯ 🙏
Thanks
Kashi yatre bagge vivarVagi explain madiruviri.sept nalli hogiddevu.tumba sindaravada place varanasi.neevu helida vichara keli channagi arthavayitu.nimage tumba dhanyavadagalu.
19:42 KAALADALLI 👍🙏
🙏🙏🙏
Very good
thank u . going soon
Thank u for the good information🙏🙏🙏
Thank you sir.i visited Kashi kshetra today.it is a dream for me.satisfied with the darshan of all super powers today.thanks again
God Vishwanath blessed you with good voice.. Keep up good work...
Nimma adbhuthavada niroopane nanna manassu naanu agle Kashi like idineno annothara anubhava agthittu, thumba kushiaaythu.
Good Information Tha is. 👍🏾🙏🌷
Amazing voice 👏
Thumbane helpful video needidheera, 🙏🙏🙏
Respectful thanku sir 🙏🙏🙏🙏🙏🙏❤
Om namo shivaya thanks for your lovely information kashi temple
Thank you very much for giving us a wonderful Kashi darshan in shortest time,.
Hara Hara Mahadev very good explanation tq u very much may God bless you
Excellent sir
ಇಂತಹ ವಿಡಿಯೋ ನೋಡಿದ್ದು ಇದೇ ಮೊದಲು. ವಿವರಗಳಿಗೆ ಧನ್ಯವಾದಗಳು
ಧನ್ಯವಾದಗಳು ಅಮ್ಮ...
Thanku sir for your good n easy information ❤
Nodappa.....best....the best work....yeneno nodi vakarike bartiro sandarbhadalli entha oLLe kelasa madidya.....Devaru ninage mangalavannuntumadalli...
Howdu 🙏 enenenooo nodabedi THAAYI🤦🙏
ಉತ್ತಮವಾದ ಮಾಹಿತಿ ಸರ್
ಧನ್ಯವಾದಗಳು ಅಧ್ಬುತ ಅನುಭವ
IT IS VERY BEAUTIFUL AND REAL' YOUR DISCRIPTION
Excellent narration thanku so much sir I am very happy 👌👌🙏🙏
Excellent sper fine
Adbhuta vada video greate job thank u
Really informative to have kaashi darshan
Super 🙏🙏🙏🙏
Beautiful explanation sir
Very informative. Thanks a lot.
Thank you sir 🙏❤
Adbhuta video.. pratiyondu vishaya spashta vaagi tilisiddira..ide mahiti teluginalli nanduri srinivas tilisiddare.. avru same ide riti tilisiddare... Tq so much
Good narration , thank you Sir
ಧನ್ಯವಾದಗಳು ಗುರೂಜಿ
Super
ಸೂಪರ್ ಸಾರ್
ಮಾಹಿತಿ ಗೆ ಧನ್ಯವಾದಗಳು 🙏 🙏, ತುಂಬಾ ಚೆನ್ನಾಗಿದೆ.
Super
, thank you, sir 🎉🎉
Thank you 👍🙏
Very much 🙏🙏🙏
wonderful 👏👏👏❤️❤️❤️❤️
Super good luck sir
Super 👌 video brother.
Tumba kushi aytu ,thank you so much
Thanks a lot for the information 🙏🙏🙏🙏
Thank u for information Hari om 🙏
Om Sri kashi vishwanatha swamiye namo. Namaha. 🙏🏾💐🕉️
Namaste Dhanyavad agalu🙏
Kaasiyathraa vishayagalu thilisikottiddakke Dhanyawaadgalu guruji 🙏🙏🙏🙏🙏🙏💐💐💐💐Yathraa madidastte happy yagide kandditha once hogi Barthini guruji 🙏 kruthagnathyegalu
Om namah shivaya 🙏🏾💐🕉️🕉️🕉️🕉️💐🕉️🕉️💐💐🕉️💐🕉️🕉️🕉️🕉️🕉️🕉️🕉️🕉️🕉️🙏🏾🙏🏾🙏🏾🙏🏾🙏🏾🙏🏾
👌👌
Dhanyadagalu 🙏🙏🙏🙏🙏
💐🙏 Jai shree ganga maa dhanyawad Olaya mahethi 🚩🚩🚩🚩🚩
Om namah shivaya danyavadagalu
Thank you somuch. I have planned as per your advise.
🤔Very specific and excellent commentary 🙏🏽
Thank you 👌
Very good guidence 👍
Watch all ⏰️
Nanu ee varegu UA-cam alli kelidha best voice.., nivu helthidare innu Mathe kelona anisithu..
Nanagu saha🙂
Very good narrative and informative.Please make more videos of this type ,so that it will be usefull to all the people.I have never seen this type of Video in Kannada .Once again I humbly request to make Videos about other important places like Puri ,Dwaraka ,Kedarnath ,Badrinath Etc. Thank once again for such beautiful and informative Video {Without unnecessary comments and details }
ಹರ ಹರ ಮಹದೇವ 🙏🏼🙏🏼🙏🏼🙏🏼
Wonderful narration!
Super
God bless you always the parameshwar story very Exlent information vidio
ಅದ್ಭುತ ಮಾಹಿತಿ ಸರ ದಯವಿಟ್ಟು ಈ ರೀತಿ ಎಲ್ಲಾ ಪವಿತ್ರ ಕ್ಷೇತ್ರಗಳ ಮಾಹಿತಿ ಕೊಡಿ
Thq 👌Good voice
🙏Har Har Mahadev 🙏🙏🙏 thanks for your detail information & valuable suggestions.
Thanks for your help sir
Splendid video on Holy city of Kashi. Sincere Thanks to this channel for bringing out various locations of the Holy city. I had known a little about Sri VarahiDevi's temple, but now more is known. Grateful to you, once again. And looking forward to more such superb videos. SHAMBO.....!
Thanks a lot sir, your comment means a lot to us...
Wah EDAPPA comment🙏
Protsaaha maadabeku 😍
Content and presentation is good but
Ah and haa pay attention if you say adara hadhara it become disaster
Good work knowledge is very mature 🙏🙏💐
Thank you sir...nimma ee video thumba sahakari aythu......
Om namaha shivaya 🙏🙏🙏
ಎಲ್ಲ ಚೆನ್ನಾಗಿ ಹೇಳಿ ಕೊನೆಯಲ್ಲಿ ಆರತಿ ಅನ್ನದೆ, ಹಾರತೀ ಅಂದಿರಿ,ಬೇಜಾರ್ ಆಯ್ತು.
ತುಂಬ ತುಂಬ ವಿಚಾರಗಳು ಇದೇ
Please nanna comment nodi 🙏 bereyavarige reply maadiruve
Eee channel ge seve maadalendu
I mean for this vedio👌👍🙂😍🙏