ಬಗರ್ ಹುಕುಂ ಎಂದರೇನು..? ಸೆಕ್ಷನ್ 94 ಏನು ಹೇಳುತ್ತೆ I M.R. Satyanarayan I Nandini Sagara

Поділитися
Вставка
  • Опубліковано 29 вер 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 110

  • @syedimransyedimran3527
    @syedimransyedimran3527 2 роки тому +2

    ಧನ್ಯವಾದಗಳು

  • @sunilkumarcp855
    @sunilkumarcp855 Рік тому +4

    ಸರ್ ಬಗರುಕುಂ ನಲ್ಲಿ ಒಂದು ಕುಟುಂಬಕ್ಕೆ ಎಷ್ಟು ಜನರಿಗೆ ಅಥವಾ ಎಷ್ಟು ಎಕರೆ ಜಮೀನು ಮಂಜೂರು ಮಾಡಬಹುದು

  • @alluarajunnat6967
    @alluarajunnat6967 2 роки тому +1

    🙏🙏🙏🙏🙏🙏🙏🙏🙏🙏🙏🙏🙏🌹

  • @rhgoudar1028
    @rhgoudar1028 2 роки тому +9

    ದಯವಿಟ್ಟು ಮೊಬೈಲ್ ಸಂಖ್ಯೆ ಕೊಡಿ

    • @rm-jo2ue
      @rm-jo2ue 2 роки тому

      Number aki sir du

  • @naagammanaagu7500
    @naagammanaagu7500 Рік тому +2

    M s ಸತ್ಯ ನಾರಾಯಣ ಸಾಹೇಬ್ರೆಗೆ 🙏🙏🙏 ನನ್ನ ಹೆಸರು ಕಾಂತರಾಜ್ ನಾನು ಮೈಸೂರು ಜಿಲ್ಲೆ ಟಿ ನರಸೀಪುರ ತಾಲೋಕ್ ಬನ್ನೂರು ಹೋಬಳಿ ಅತ್ತಳ್ಳಿ ಅಂಚ ಬಿ ಬೆಟ್ಟಹಳ್ಳಿ ವಾಸ ನನ್ನ ಜಮೀನು ಚಕ್ರ ಇನಾಮ ಜಮೀನಿನಆಗಿರುತ್ತದೆ ಸಮಸ್ಯೆ ಗೆ ಕಾನೂನಿನ ರೀತಿಯಲ್ಲಿ ಪರಿಹಾರ ನೀಡಿ ನನ್ನ ಜಮೀನಿನಲ್ಲಿನಾವೇ ಅನುಭೋಗದಲ್ಲಿ ಇದ್ದು ದಾಖಲೆ ಇಲ್ಲ ಏನ್ ಮಾಡೋದ್ ಸರ್ ಪಕ್ಕಾದ ಜಮೀನಿನವರು ನನ್ನದು ಎಂದು ಪಸಲು ಮಾಡಿಸದೇ ಕೊಲೆ ಬೆದರಿಕೆ ಆಕಿ ತಕಾರರು ಮಾಡಿದ್ದಾರೆ ಸರ್ ನಮಗೆ ಯಾರು ಸಪೋಟ್ ಇಲ್ಲ ಸರ್ ಊರಿನವರು ನ್ಯಾಯ ಹೇಳಲ್ಲ ಸರ್ ಹೇಳಿ ನನ್ನ ಪರಸ್ಥಿತಿ ಈಗಿದೆ ಏನ್ ಮಾಡೋದು ಸರ್ ನನ್ನ ಫೋನ್ ನಂಬರ್ 8904313494ದಯವಿಟ್ಟು ನನಗೆ ನ್ಯಾಯ ಕೊಡಿಸಿ ಧನ್ಯವಾದಗಳು 🙏🙏🙏

  • @pavadigowda
    @pavadigowda 3 місяці тому +1

    ದಯವಿಟ್ಟು ಫೋನ್ ನಂಬರ್ ಕಳಿಸಿ ಕೊಡಿ ಸರ್

  • @pradeepnaik1524
    @pradeepnaik1524 2 роки тому +12

    ಮೇಡಂ ಸತ್ಯನಾರಾಯಣ ಸರ್ ಅವರ ಸಂಪರ್ಕ ವಿಳಾಸ‌ ಅಥವಾ ಪೋನ್‌ ನಂಬರ್ ನೀಡಿ..

  • @snagarajusnagaraju294
    @snagarajusnagaraju294 2 місяці тому +2

    ಎಮ್ಮಾರ್ ಸರ್ ಅಂತೂ ತುಂಬಾ ಚೆನ್ನಾಗಿ ಮಾತನಾಡುವುದು❤

  • @munikrishnamunikrishna1274
    @munikrishnamunikrishna1274 2 роки тому +2

    ಸರ್ ನಮಸ್ಕಾರ ನನ್ನ ಹೆಸರು ಮುನಿಕೃಷ್ಣ ನಮ್ಮ ತಂದೆಯವರ ತಾಯಿ ನಮ್ಮ ಅಜ್ಜಿ ಅವರ ತಂದೆಗೆ ಇಬ್ಬರು ಹೆಣ್ಣುಮಕ್ಕಳು ನಮ್ಮ ಅಜ್ಜಿ ಅವರ ಅಕ್ಕ 1960ರಲ್ಲಿ ಪಾರ್ಟಿಷನ್ ಡಿಡ್ ಮಾಡುವಾಗ ಅವರ ಹೆಸರಿಗೆ ಎಲ್ಲಾ ಆಸ್ತಿಯನ್ನು ಬರಸಿಕೊಂಡಿದ್ದು ನಮ್ಮ ಅಜ್ಜಿ ಅವರಿಗೆ ಯಾವುದೇ ಆಸ್ತಿ ಕೊಡದೆ ಅದೇ ಪಾರ್ಟಿಶನ್ ಡಿಡ್ ನಲ್ಲಿ ನಮ್ಮ ಅಜ್ಜಿ ರವರ ಹತ್ತಿರ ನಾನು ನನ್ನ ಸ್ವಯಿಚ್ಛೆಯಿಂದ ಹಕ್ಕುತ್ಯಾಗ ಪತ್ರಕ್ಕೆ ಸಹಿ ಹಾಕಿರುತ್ತಾರೆ ಎಂದು ನೋಂದಣಿ ಕೂಡ ಮಾಡಿಸಿ ಕೊಂಡಿದ್ದಾರೆ ಆದರೆ ನಮ್ಮ ಅಜ್ಜಿ ಅವರು ಯಾವುದೇ ರೀತಿಯ ಸಹಿ ಹಾಕಿರುವುದಿಲ್ಲ ಒಟ್ಟು ಆಸ್ತಿಯನ್ನು ಅವರೇ ಮಾರಾಟ ಮಾಡಿದ್ದಾರೆ ನಾವು ಈಗ ನ್ಯಾಯಾಲಯದಲ್ಲಿ ಪಾರ್ಟಿಶನ್ ಸೂಟ್ ಹಾಕಬಹುದ ದಯವಿಟ್ಟು ತಿಳಿಸಿ ಸಾರ್🙏🙏🙏🙏🙏

  • @royalmech8196
    @royalmech8196 Рік тому +1

    ಬಿ ದಪ್ತರ್ ಪ್ರತಿ ಪೋಡಿ survey document ಎಂದರೇನು Please reply madi

  • @siddarajusiddaraju2925
    @siddarajusiddaraju2925 3 місяці тому

    ಸ್ವಾಮಿ ನಾನು,40, ವರ್ಷದಿಂದ,ಸರ್ವ,ನಂ,,54,ಪಿ,1,ರ ಗೌಮಳಲಿ,3/12, ಗುಂಟೆ ಜಮೀನನ್ನು ಸಾಗುವಳಿ ಮಾಡುತ್ತಿರುವ ನನಗೆ ಸಾಗುವಳಿ ಕೊಟಿರುವುದಿಲ್ಲ ,ನಾನು ವಿಳಾಸ ಸಿದ್ದರಾಜು ತಂದೆ ಚೌಡಯ್ಯ, ಹೊನ್ನಿನ ಹಳ್ಳಿ, ವಿ,ಪುರ ಹೊಬಳಿ ,ಚನಪ್ಪಟಣ್ಣ,ತಾಲೊಕು,ರಾಮನಗರ, ಜಿಲ್ಲಾ

  • @dineshnayakdinesh3796
    @dineshnayakdinesh3796 2 роки тому +1

    ನಿಮ್ಮ ನೇರ ನುಡಿ ನಮ್ ಅಂತ ಬಡ ಜನರಿಗೆ ತುಂಬಾ ಹೆಲ್ಪ್ ಆಗ್ತಿದೆ M R S ಸರ್ ಹೀಗೆ ತುಂಬಾ ವಿಷಯಗಳು ನಮಗೆ ವೀಡಿಯೋ ಮಾಡಿ ತಿಳಿಸಿ ಕೊಡಿ.

  • @rajanikanthag4667
    @rajanikanthag4667 2 роки тому +6

    ಒಳ್ಳೇ ಮಾಹಿತಿ ಕೊಡ್ತ ಇದೀರಾ ಸರ್ ದಯವಿಟ್ಟು ನಿಮ್ಮ ನಂಬರ್ ಕೊಡಿ ನೇರವಾಗಿ ಬೇಟಿ ಮಾಡ್ಬೇಕು

  • @guruprasadprasad1185
    @guruprasadprasad1185 9 місяців тому

    Sir rtc ಅಲ್ಲಿ ಇರುವ ಜಮೀನಿನ ಅಳತೆ 5 ಏಕ್ರೆ, ಆದರೆ ಅಳತೆ ಮಾಡಿದಾಗ ಜಮೀನು 4 ಕಾಲು ಏಕ್ರೆ ಇದೆ ಏನು ಮಾಡಬೇಕು

  • @mohideenshareef1132
    @mohideenshareef1132 3 дні тому

    🙏🏻🙏🏻🙏🏻👍🏻

  • @nagarajkshivakkar2736
    @nagarajkshivakkar2736 Рік тому

    ಸರ್ ನನಗೆ ಹೊಳೆ ಯಿಂದ ಪಂಪ್ ಸೆಟ್ ಮೂಲಕ ನೀರಾವರಿ ಯೋಜನೆ ಮಾಡಲು ಆಸಕ್ತಿ ವಹಿಸುತ್ತಿದ್ದಾರೆ ಆದರೆ ಭೂಮಿಯ ಆಳದಲ್ಲಿ ಪೈಪ್ ಲೈನ್ ಅಳವಡಿಸಲು ಒಬ್ಬರು ನನಗೆ ತೊಂದರೆ ಕೊಡುತ್ತಿದ್ದಾರೆ ನನಕಿ ಅವರ ಜಮೀನು ಬಿಟ್ಟು ಬದಲಿ ಮಾರ್ಗ ವಿಲ್ಲಾ. ಏಕೆಂದರೆ ನಡುವೆ 10ಲೈನ್ ಅಷ್ಟು ಮಾತ್ರ ಬಾಕಿ ಇರುವುದು ಇದಕ್ಕೆ ಕಾನೂನಾತ್ಮಕವಾಗಿ ತಕರಾರಿವ ಜಮೀನಿನಲ್ಲೇ ಪೈಪ್ ಲೈನ್ ಅಳವಡಿಸಲು ಕಾನೂನು ಮೂಲಕ ನೆರವನ್ನು ನೀಡಿ

  • @anilkumar..4539
    @anilkumar..4539 Рік тому

    ನಾವು 30 ವರ್ಷದಿಂದ ಉಳುಮೆ ಮಾಡುತ್ತಿದ್ದೇವೆ ಸರ್ವೇ ಸ್ಕೆಚ್ ಎಲ್ಲ ಆಗಿದೆ ಎಸ್ಟೆ ವರ್ಷ ಉಳುಮೆ ಮಾಡಿ ಸಾಗುವಳಿ ಪತ್ರಕ್ಕೆ ಅರ್ಜಿ ಹಾಕಿದ್ರು ಯೂಸ್ ಇಲ್ಲ... ತಹಸೀಲ್ದಾರ್ ,ಗ್ರಾಮ ಲೆಕ್ಕಿಗ,ರು ದುಡ್ಡು ಇಲ್ದೆ ಸಿಗ್ನೇಚರ್ ಮಾಡ್ತಿಲ್ಲ... ನಮಗಿಂತ ಹಿಂದೆ ಉಳುಮೆ ಮಾಡಿದವರಿಗೆ ಭೂಮಿ ಮಂಜೂರು ಆಗಿದೆ ನಮಗಿಂತ ಹೆಚ್ಚಿನ ವಿಸ್ತಿರ್ಣ ಅವರಿಗೆ ಮಂಜೂರು ಮಾಡಿದ್ದಾರೆ.. ಇವಾಗ ಹೇಳಿ ನಿಜವಾದ ರೈತನಿಗೆ ನ್ಯಾಯ ಇಲ್ಲ ದುಡ್ಡಿಗೆ ನ್ಯಾಯ ಮಾರಾಟ ವಾಗಿದೆ

    • @KannadaMediumNews
      @KannadaMediumNews  Рік тому

      "ಎಲ್ಲರಿಗಾಗಿ ಕಾನೂನು" ಪ್ಲೇಲಿಸ್ಟ್ ಲಿಂಕ್ ಕಳಿಸಿದ್ದೇವೆ. ಪ್ಲೇಲಿಸ್ಟ್ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಪ್ರಶ್ನೆಗೆ ನೀವು ಇಲ್ಲಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ
      ua-cam.com/video/lTU_yBsxXcE/v-deo.html

  • @venkatnayak6718
    @venkatnayak6718 5 місяців тому

    Sir namma jameenu bereyavarige adara madidevi adannu evga bereyavaru kraya madkondidare evga ene madabeku sir please heli sir

  • @swamygowdaswamy2443
    @swamygowdaswamy2443 11 місяців тому

    ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಜಮೀನಿಗೆ ಸಂಬಂಧಿತ ವಿಚಾರಗಳು

  • @shreyasganiger2868
    @shreyasganiger2868 Рік тому

    🙏sir
    Nanu 2005 ralli ondu mane kabja hakikonddi adakke amount 1st ge 40000 kottiddu mate avar helth ge 2008 ralli mate 60000 tongondu hodru adake eradu amount kudisi mate ondu band madidevu adre avaru gand hendti tirikondu hodaru mate Anna tammandiru edaru. Navugalu avar kelidevu nam duddu Kodi nim mane bidisikolli ant helidevu avar nange duddina vichar gotill ant heltare mate nave nim mele case haki badige vasuli madtivi ant helta edare plz edake en madodu ant hela plz plz

  • @ms-vm8cf
    @ms-vm8cf 2 роки тому +1

    Sir DC ge kotbitiddare..57 saguvalidu hagutta

  • @MANJUNATHMANJU-xh4eb
    @MANJUNATHMANJU-xh4eb 6 місяців тому

    Sir na meet madkbeku pls avara ph number Kalsi Ella avra address tilisi

  • @anjinegowda8445
    @anjinegowda8445 Рік тому

    SR namasakara sr odu visya yastu yakara majuru madabadu avaregi 5 yakare sotha jamenu eda gomalla avaregi kodabada avarigi odu kotuba gi ystu yakra kodabavadu gomalla jamenu avariga oba appa 8yakara ullume maduthara 4jana makkallu avariga gomalla jamenu kodabavada 8 yakari sotha jamenu eda 18yakare eda avariga gomalla kodabavada hale sr doddu kotu gomalla jamenu madecikolluthara uraregi jamenu ella avaru ynu madabaku hale sir

  • @nagarajub6753
    @nagarajub6753 Рік тому

    GMF scheme Bagge video maadi plz and GMF scheme nalli yestu acre land obbarige grant madabahudu, adakkenadru limitations odya sir..

  • @sureshts8458
    @sureshts8458 2 роки тому +3

    SATHYYANARAYANA SIR PHONE NUMBER KODI MEDAM URGENT EIDE.

    • @rm-jo2ue
      @rm-jo2ue 2 роки тому

      Number edre kodi

    • @chandrashekara1393
      @chandrashekara1393 Рік тому

      Sathyanayana sir nimma kanunu mahithithi thumba channagide.
      Sir nimma phone number. Kodi

  • @anandbt668
    @anandbt668 2 роки тому

    bager hukum manjuru madisikolluva vyaktiya arhateyenu.pitrarjita yestirbeku .fura vichara tilisi please.

  • @shivananda5260
    @shivananda5260 2 роки тому +2

    Madem please give me M R Satyanarayan sir phone no

  • @rameshh2314
    @rameshh2314 2 роки тому +1

    ರೈತರ ಕಣ್ಮಣಿ ಕೆಟಿ ಗಂಗಾಧರ್ ಸರ್ ಗೆ ಅನಂತ ಅನಂತ ಧನ್ಯವಾದಗಳು.. 🙏

    • @bellurappa8844
      @bellurappa8844 Рік тому

      ತುಂಬಾ ಸರಳವಾಗಿ ವಿವರಣೆ ನೀಡಿದ್ದೀರಿ ಸರ್ ಧನ್ಯವಾದಗಳು ತಮಗೆ

  • @varadharajumcsdocs8463
    @varadharajumcsdocs8463 2 роки тому +3

    MRS sir 🙏🙏🙏 God bless you and your family very nice massage 👌👌

    • @dr.laxmishaa.s.6704
      @dr.laxmishaa.s.6704 Рік тому

      Sir, what is the effect of unregistered partition and delay in getting mutation. When mutation is delayed, does the unregistered family partition deed in writing is valid ?

  • @ramu2781
    @ramu2781 2 роки тому +1

    Sir, pls brief us on agriculture land exchange (ಅದಲು ಬದಲು)

    • @shekarappasheikhpura2465
      @shekarappasheikhpura2465 2 роки тому

      poo in my head is pounding headache from the store for us all day today at school tomorrow at 🏫 tomorrow at 🏫 tomorrow at 🏫 tomorrow at 🏫 tomorrow at 🏫 tomorrow at 🏫 tomorrow at 🏫 tomorrow at 🏫 o

  • @malleshdmalleshd5512
    @malleshdmalleshd5512 2 роки тому +9

    ಸರ್ ನಾನು ಸೂಮಾರು ವರ್ಷಗಳಿಂದ ಅರಣ್ಯ ಭೂಮಿಯನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದೇನೆ ಇದರಲ್ಲಿ ತೋಟ ಕೂಡ ಮಾಡಿದ್ದೇನೆ .ಆದರೆ ಪಾರ್ಕ್ ನಂ 57 ನಲ್ಲಿ ಅರ್ಜಿ ಹಾಕಿದ್ದೇನೆ ಆದರೂ ಕೂಡ ಮಂಜೂರಾತಿ ದೊರೆತಿಲ್ಲ .ಆದರೆ ಇದೇ ಸರ್ವೆ ನಂ ನಲ್ಲಿ ಬೇರೆಯವರಿಗೆ ಮಂಜೂರಾತಿ ದೊರೆತು ಪಹಣಿ ಕೊಡಲಾಗಿದೆ. ನಾವು ಇವಾಗ ಕೇಳಿದರೆ ಇದು ಅರಣ್ಯ ಭೂಮಿ ಕೊಡಲು ಬರುವುದಿಲ್ಲ ಎನ್ನುವ ಉತ್ತರ. ಇದಕ್ಕೆ ಪರಿಹಾರ ತಿಳಿಸಿ

    • @pavvikumar8922
      @pavvikumar8922 2 роки тому

      ನಿಮ್ಮ ಪ್ರಶ್ನೆಗೆ ನಾನು ಉತ್ತರ ಇದೆ ಆದರೆ ನಿಮ್ಮದು ಅತಿಕ್ರಮಣ ಜಾಗವಲ್ಲದೆ

    • @vinayakadevarahalli9634
      @vinayakadevarahalli9634 2 роки тому

      ಯಾವ ಊರು ನಿಮ್ಮದು
      ನಂಬರ್ ಕೊಡಿ

    • @vinayakadevarahalli9634
      @vinayakadevarahalli9634 2 роки тому

      ಯಾ ಊರು ನಿಮ್ಮದು

    • @kumaraswamy2825
      @kumaraswamy2825 Рік тому

      ನಾನು 1998 ರಲ್ಲಿ ಫಾರಂ ವಂ 53 ರಲ್ಲಿ ಬಗರಹುಕಂ ಸಾಗುವಳಿ 5ಎಕರೆ ಜಮೀನು ಅಕ್ರಮ ಸಕ್ರಮ ಕ್ಕೆ ಗೊಮಾಳ ಜಾಗಕ್ಕೆ ಅರ್ಜಿ ಹಾಕಿದ್ದು ಆಗ ನಿರುದ್ಯೋಗಿ ಇದ್ದು ಸಾಗುವಳಿ ಮಾಡಿದ್ದು ನಂತರ ,ಸರ್ಕಾರಿ ಕೆಲಸ ಸಿಕ್ಕ ನಂತರ ನಾನು ಆ ಜಾಗ ಸಾಗುವಳಿ ಮಾಡಿಲ್ಲ ಎಂದು ಬೆರೆ ಯವರು ಭೇಲಿ ಹಾಕಿ 57 ಅರ್ಜಿಯನ್ನು ಸಲ್ಲಿಸಿದ್ದಾರೆ. ನನಗೆ ಈ ಜಮೀನು ಸರ್ಕಾರಿ ನೌಕರ ನಾಗಿದ್ದರಿಂದ ಬಗರಹುಕಂ ಜಮೀನು ಸಕ್ರಮ ಮಾಡಬಹುದೆ ತಿಳಿಸಿ.ಇಲ್ಲವೆ ನ್ಯಾಯಾಲಯದಲ್ಲಿ ಹೋರಾಡ ಬಹುದೇ .

    • @NoDoubt1000
      @NoDoubt1000 Місяць тому

      Sir Nivu form 57 akidre, forest and Revenue ibrannu party madi High court alli Writ aki Direction tagoli 3months olge Saguvali chiti sigutte.

  • @narayanaswamyc5439
    @narayanaswamyc5439 Рік тому +2

    ಮೇಡಂ ಸತ್ಯನಾರಾಯಣ ಸಾರ್ ರವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿಸಿ . ನಾನು ಒಬ್ಬ ನಿವೃತ್ತಿ ಶಿಕ್ಷಕ.

  • @naveenkumarhd6142
    @naveenkumarhd6142 Рік тому

    Sir bagar hukum saguvali adru kodtila aduke enu solution heli plz

  • @nagarajus8760
    @nagarajus8760 Рік тому

    Nanna snehitru 1991ralli bagar hukum sakramakke arji sallisiddaru.2021 ralli dc mysore ravru cityinda 10km irodindrada vile madi endorse kottiddare.arji kottaga 7 km ittu.iga navu yava riti parihara kanunu prakara sigutte tilsi sir

    • @NoDoubt1000
      @NoDoubt1000 Місяць тому

      DC endorsement na High court alli challenge madbeku nivu Arji akdaga distance Kanoon irlilla, adu 2018 Amendment agi bandrirodu nimge avkasha ide.

  • @nagarajpatagar1145
    @nagarajpatagar1145 Рік тому +3

    Nice information...🙏

  • @prashant.s.p5986
    @prashant.s.p5986 2 роки тому

    Sir my grandfather name order writ but he is deat 2001 temple is his name High court order doing writ but tahsildal not given problem what do sir plz solution

  • @bharathu5354
    @bharathu5354 2 роки тому +1

    Very well explained.. 👍💐🙏 please bring more such videos for public awareness 💐🙏 Dhanyavada

  • @mallikarjunarjuna8455
    @mallikarjunarjuna8455 Рік тому

    Sir en documents bekaguthe application kodoke

  • @manjunathan9829
    @manjunathan9829 10 місяців тому

    Raitharige upayoga mahithi thamage danyvada sir

  • @nagaraj343
    @nagaraj343 Рік тому

    Our land granted to survey number 71 first and they changed to Survey number 122 and dhurssti done and sketch copy everything was done before 2000.
    But it did not computerize. Now the problem is pahni is not able to find In computer.
    Sir,
    Please explain me how to fix the problem and what are the steps I have to take care of it

    • @NoDoubt1000
      @NoDoubt1000 Місяць тому

      Hi, You give Representation/ arji to Thasildar for Computerized RTC if thasildar fail to Computerized RTC, Then U approach High court And get Directions from Court to Enter Grantee name within 2 months,

  • @vishwanathbhute9369
    @vishwanathbhute9369 6 місяців тому

    Bowring Satheynarayana

  • @PraveenKumar-ly4mq
    @PraveenKumar-ly4mq 2 роки тому

    Bhagar hukum commites responbilities explain madi sir

  • @venkeyvenkatesh7107
    @venkeyvenkatesh7107 2 роки тому

    Sir. ಸರ್ವೇ ನಂಬರ್ 39 ರಲ್ಲಿ 4.08 ಎ/ಗುಂಟೆ ಜಮೀನು ಇದೆ ಇದು ಮೊದಲಿಗೆ ಜೋಡಿದಾರರ ಜಮೀನು ಇದರಲ್ಲಿ ನಾವು 3ಎಕರೆ ಜಮೀನು ಮತ್ತು ವೆಂಕಟಸ್ವಾಮಿ 1.08 ಎ/ಗುಂಟೆ ಜಮೀನು 70 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ ಆದರೆ 1.08ಎ/ಗುಂಟೆ ಸಾಗುವಳಿ ಮಾಡುತ್ತಿರುವ ವೆಂಕಟಸ್ವಾಮಿ 1973 ರಿಂದಲೇ ಪಕ್ಕದು ನಮ್ಮ ಜಮೀನು ಸೇರಿಸಿ ಕೊಂಡು 4.08 ಎಕರೆ/ಗುಂಟೆ ಕೈಬರಹದ ಪಹಣಿ ಬರೆಸುಕೊಂಡು ನಮ್ಮ ಸ್ವಾದಿನ ಪಕ್ಕದ ಸರ್ವೇ ನಂ.43 ಗೋಮಾಳ ಜಮೀನಿಗೆ ವರ್ಗಾವಣೆ ಮಾಡಿಸಿ ಸಾಗುವಳಿ ಕಾಲಂನಲ್ಲಿ 4.20ಎ/ಗುಂಟೆ ಕೈಬರಹದ ಪಹಣಿ ಬರೆಯಿಸಿ ನಕಲಿ ದಾಖಲೆ ಸೃಷ್ಟಿಸಿ ಸರ್ವೇ.ನಂ.39ರ 4.08 ಎ/ಗುಂಟೆ ಜಮೀನು 1980ರಲ್ಲಿ ಭೂ ನ್ಯಾಯ ಮಂಡಳಿಯಿಂದ ಮಂಜೂರು ಮಾಡಿಸಿ ಕೊಂಡಿ ನಮ್ಮ ಜಮೀನು ಕಬಲಿಸಿದ್ದಾರೆ ಇಂದಿನವರೆಗೂ ನಮ್ಮನ್ನು ಪ್ರಶ್ನೆ ಮಾಡಿಲ್ಲಿ ಒಂದೇ ಊರಿನವರು ಪ್ರಸ್ತುತ ನಾವೇ s. n.39ರಲ್ಲಿ 3ಎಕರೆ ಸಾಗುವಳಿ ಮಾಡುತ್ತಿದ್ದೇವೆ ನಾವು ನಮ್ಮ ಸರ್ವೇ ನಂ.43ಎಂದೇ ತಿಳಿದ್ದೆವು ಆದರೆ ವೆಂಕಟಸ್ವಾಮಿ ಈಗ 39 ಜಮೀನು ಮಾರಾಟ ಮಾಡಿದ್ದಾರೆ ಕಾಲಿಮಾಡಲು ಹಲ್ಲೆಮಾಡುತ್ತಿದ್ಫಾರೆ ಸ.ನ.43ರಲ್ಲಿ ಬೇರೆಯವರು ಸ್ವಾಧೀನದಲ್ಲಿದ್ದಾರೆ ಈಗ ನಾನು ಹೇನು ಮಾಡಬೇಕು ದಯವಿಟ್ಟು ಸಲಹೆತಿಳಿಸಿ ನಾನು ಬಡ ವಿದಿವೆ

  • @c.k.avinashgowda3291
    @c.k.avinashgowda3291 7 місяців тому

    ಲಾಯರ್ ಮೊಬೈಲ್ ನಂಬರ್ ನೀಡಿ

  • @vasanthchandra5585
    @vasanthchandra5585 2 роки тому

    Estella janarigagi kanonu madiroru yareli

  • @hombalepropertiesmyosre2625

    ದುರಸ್ಥಿ ಮಾಡುವುದು ಅಂದ್ರೆ ಏನು ?

  • @user-gh1dv6zh2p
    @user-gh1dv6zh2p Рік тому

    PTCL act bagge explain madi sir

  • @KumarKumar-ff2nv
    @KumarKumar-ff2nv 2 роки тому +2

    Super sir

  • @srpatilpatil3306
    @srpatilpatil3306 2 роки тому

    The person sitting in the middle was not audioble. Nice information

  • @RangaswamyKora
    @RangaswamyKora 11 місяців тому

    ಸಾರ್ ನಿಮ್ಮ ನಂಬರ್ ಕೊಡಿ

  • @jayappamn1054
    @jayappamn1054 9 місяців тому

    Very helpful msg thanku sir And sallute

  • @RaghuV-ki9oo
    @RaghuV-ki9oo 6 місяців тому

    Lawyers sir pl send ph no

  • @pradeepabkpradeep4921
    @pradeepabkpradeep4921 Рік тому +1

    🙏🙏

  • @jayammashivanna2822
    @jayammashivanna2822 Рік тому

    ಸರ್ ನಿಮ್ಮಿಂದ ನಮಗೆ ಸಲಹೆ ಬೇಕು

    • @manjum7201
      @manjum7201 Рік тому

      ನಿಮ್ಮ‌ಸಲಹೆ ಬೇಕು ಸರ್.ನಮಗೆ ತೊಂದರೆ ಆಗಿದೆ

  • @rhgoudar1028
    @rhgoudar1028 2 роки тому +2

    Super

  • @user-gh1dv6zh2p
    @user-gh1dv6zh2p Рік тому

    SC jaminu vapas tagolodu hege anta heli sir

  • @pradeepm6444
    @pradeepm6444 7 місяців тому

    Voice not clear.

  • @fightforjustice6555
    @fightforjustice6555 4 місяці тому

    best explanation....

  • @narayanswamyck3941
    @narayanswamyck3941 Рік тому

    Very useful to formers.😮😢😅

  • @laxmanmelavanki2606
    @laxmanmelavanki2606 Рік тому

    ನನ್ನ ಹೆಸರು ಲಕ್ಷ್ಮಣ ನಾನು ಬೆಳಗಾವಿ ಜಿಲ್ಲೆಯಿಂದ ನಾವು 40 ವರ್ಷದಿಂದ 2 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಕೃಷಿ ಭೂಮಿಯಲ್ಲಿ 22 ವರ್ಷದ ಹಿಂದೆ ಮನೆ ಕಟ್ಟಿಸಿ, ಪಂಚಾಯಿತಿ ಅಲ್ಲಿ ನೋಂದಣಿ ಮಾಡಿಸಿ, ತೆರಿಗೆ ಕಟ್ಟುತ್ತಿದ್ದೇವೇ, ನಾವು ಕೃಷಿ ಮಾಡಿದ ಭೂಮಿ PWD ಭೂಮಿ ಆಗಿದ್ದು, ಅಕ್ರಮ ಸಕ್ರಮ ಅರ್ಜಿ ಹಾಕಿದರು, ಸಕ್ರಮ ಮಾಡಿ ಕೊಡುತ್ತಿಲ್ಲ, pwd ಭೂಮಿಯನ್ನು ಅಕ್ರಮ ಸಕ್ರಮ ಮಾಡಲು ಬರುತ್ತದೆ ಅಥವಾ ಇಲ್ಲವೋ ತಿಳಿಸಿ. ಈ ಭೂಮಿಯನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಕೋರ್ಟ್ ಕೇಸ್ ಮಾಡಬಹುದೇ, ದಯವಿಟ್ಟು ಉತ್ತರಿಸಿ, ನಮಸ್ಕಾರ ಧನ್ಯವಾದಗಳು.

    • @KannadaMediumNews
      @KannadaMediumNews  Рік тому

      "ಎಲ್ಲರಿಗಾಗಿ ಕಾನೂನು" ಪ್ಲೇಲಿಸ್ಟ್ ಲಿಂಕ್ ಕಳಿಸಿದ್ದೇವೆ. ಪ್ಲೇಲಿಸ್ಟ್ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಪ್ರಶ್ನೆಗೆ ನೀವು ಇಲ್ಲಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ
      ua-cam.com/video/lTU_yBsxXcE/v-deo.html

  • @madhangowd4151
    @madhangowd4151 2 роки тому

    T T Land yanu sir please explain it...

  • @222CREATIONS
    @222CREATIONS 2 роки тому +1

    Super sir 🙏🙏🙏🙏🙏💓💓💓

    • @narayanaswamyc5439
      @narayanaswamyc5439 Рік тому

      ಸಾರ್ ನಮಸ್ಕಾರ ತಮ್ಮನ್ನು ನಾನು ಭೇಟಿಯಾಗಬೇಕು ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ದಯೆ ಮಾಡಿ ತಿಳಿಸಿ ಸಾರ್ .

  • @sathyanarayanak7506
    @sathyanarayanak7506 2 роки тому

    now survey dept became anti people

  • @gvmetrimetri4154
    @gvmetrimetri4154 6 місяців тому

    👍

  • @abdulraheem8176
    @abdulraheem8176 Рік тому

    Kannada

  • @nagarajug3201
    @nagarajug3201 2 роки тому

    Please share postal of the channel

  • @malleshapsi9807
    @malleshapsi9807 Рік тому

    Olle program sir.

  • @maheshm1073
    @maheshm1073 2 роки тому

    Sir plzzz thilsi kodi namdu saaguvali chiti kalvu hagide evaga en madoduu plzzzz answer maadi sir plzzzz🙏🙏🙏

  • @ameensabratimani5471
    @ameensabratimani5471 2 роки тому

    Super

  • @rudreshse3354
    @rudreshse3354 2 роки тому

    Thank u

  • @HirikatiManjunath
    @HirikatiManjunath 2 роки тому

    Waiting......

  • @rm-jo2ue
    @rm-jo2ue 2 роки тому

    Sir nim.jotte mathadbekuuuu....nim number kodi

  • @manjun9683
    @manjun9683 Рік тому

    Mobile number Kodi

  • @nagrajkr6264
    @nagrajkr6264 2 роки тому

    M R S phone number kodi