ಗ್ರಾಮಠಾಣ ಎಂದರೇನು? ಗ್ರಾಮಠಾಣದಲ್ಲಿನ ರಸ್ತೆ ಒತ್ತುವರಿ ಮಾಡಿದರೆ ಏನುಮಾಡಬೇಕು? | MR Satyanarayana

Поділитися
Вставка
  • Опубліковано 2 жов 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 177

  • @sacchu22
    @sacchu22 2 роки тому +10

    ಸರ್ ನಾವು ರಸ್ತೆ ಒತ್ತುವರಿ ಬಗ್ಗೆ ಎಲ್ಲಿ ದೂರು ನೀಡುವುದು?

  • @ನೀಲಕಂಠನಹಳ್ಳಿಭರತ್

    ಸರ್ಕಾರಿ ಕಾಲುವೆಗಳು ,ರಾಜಕಾಲುವೆಗಳು ಎಷ್ಟು ಅಡಿಗಳಷ್ಟು ಇರುತ್ತವೆ ವಿವರಿಸಿ

  • @shashigs577
    @shashigs577 2 роки тому +6

    ಸಾರ್ ನಮ್ಮ ಊರಿನಲ್ಲಿ ನಮ್ಮ ಗ್ರಾಮ ಠಾಣಾ ಜಾಗವನು vatuvari ಮಾಡಿದಾನೇ ಈಗ ಏನು ಮಾಡುವುದು

  • @ravisltkh5805
    @ravisltkh5805 7 днів тому

    ಸರ್ ನಮ್ಮ ಊರಿನ ಸಾರ್ವಜನಿಕ ಕಾಲ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಅದಕ್ಕೆ ಏನು ಮಾಡಬೇಕು

  • @somanagoudachoudri8775
    @somanagoudachoudri8775 2 роки тому +4

    ನಮಸ್ತೆ ಸರ್ ಸರ್ ಜಮೀನಿಗೆ ಹೋಗುವ ದಾರಿ ಇಲ್ಲದಿದ್ದರೆ ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಹೇಳಿ ದಯವಿಟ್ಟು ಈ ಮಾಹಿತಿಯಿಂದ ರಾಜ್ಯದಲ್ಲಿ ಹಲವಾರು ರೈತರಿಗೆ ಅನುಕೂಲವಾಗುತ್ತೆ ಸಂಪೂರ್ಣವಾಗಿ ವಿವರಿಸಿ ಮಾಹಿತಿಯನ್ನು

    • @mohanraok6138
      @mohanraok6138 2 роки тому +1

      Please ತಿಳಿಸಿಕೊಡಿ

    • @krirshnappa3878
      @krirshnappa3878 Рік тому +1

      Sirnanegehoddlludarelaenumadudunamanegramtngaeserdeenumadudutelase

  • @tejashteju4084
    @tejashteju4084 Рік тому +2

    ಗ್ರಾಮ ಠನಾ ವ್ಯಾಪ್ತಿಯ ದಾಖಲೆ ಸುಮಾರು 60 ವರ್ಷದ ಹಿಂದಿನ ದಾಖಲೆ ಲೆಕ್ಕಕ್ಕೆ ಇಲ್ಲವೇ ಪ್ಲೀಸ್ ತಿಳಿಸಿ

  • @rangaswamytiptur9548
    @rangaswamytiptur9548 2 роки тому +4

    ಸರ್ ನಮ್ ಜಗದಲ್ಲಿ ಗ್ರಾಮ ಪಂಚಾಯತಿಯವರು ರೋಡ್ ಮಾಡಿ ದಾರೆ ನಾವು ಈಗ ಏನು ಮಾಡಬಹುದು ಸರ್

  • @lohithal7694
    @lohithal7694 11 днів тому

    Madam namma urinda 2km...doora iro graamatana ide adanna naavu 70 year ottuvari madkondu bartha idivi alli sutta mutta yaru illa.... panchayat avru...namge e gramatana use illa adu agriculture madokke matra barutte adanna naavu hege kaathe madisikollodu madam... please explain

  • @girishkuramballi1798
    @girishkuramballi1798 Місяць тому

    Is Christian can make will to hindhus ?

  • @LathaAc-q5i
    @LathaAc-q5i Місяць тому

    Namma sait grama tana akver anta pahani ede matte pahani baralva ?

  • @gurudevshimogi8020
    @gurudevshimogi8020 Рік тому +2

    ಸರ್ ,ನಮಸ್ತೆ, ಎಲ್ಲರಿಗಾಗಿ ಕಾನೂನು ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬರುತ್ತಿದೆ ನಿಮ್ಮ ಕಾಳಜಿಗೆ ಕೋಟಿ ಕೋಟಿ ನಮನಗಳು.

  • @omakraachari3792
    @omakraachari3792 Рік тому +2

    ನಿಮ್ಮ ಸೇವೆ ನಮ್ಮಂತವರಿಗೆ ಸಹಕಾರಿ ಆಗುತ್ತದೆ ಧನ್ಯವಾದ

  • @jagadeeshanaikhn5358
    @jagadeeshanaikhn5358 2 роки тому +10

    ಗ್ರಾಮಠಾಣದ ಸಮೀಪ ಇರುವ ಮನೆಗಳೂ ಗ್ರಾಮಠಾಣಕ್ಕೆ ಸೇರಿಸುವ ಕುರಿತು ಇರುವ ಕಾನೂನು ತಿಳಿಸಿ ,

  • @mohanraok6138
    @mohanraok6138 2 роки тому +1

    My special thanks to ಕನ್ನಡ Medium 24x7

  • @GValmiki-h3o
    @GValmiki-h3o 6 місяців тому

    ಸರ್ ಗ್ರಾಮಠಾಣದಲ್ಲಿ ಮನೆಯಿದ್ದವರು ಮನೆ ನಿರ್ಮಿಸಿಕೊಳ್ಳುತ್ತಾರೆ ಈಗೆ ನಿರ್ಮಿಸಿ ಕೊಳ್ಳಬಹುದಾ? ಸರ್

  • @ib.amminabhavi6569
    @ib.amminabhavi6569 2 роки тому +2

    ಗ್ರಾಮ ನಕ್ಷೆ, ಗ್ರಾಮದ ಮನೆಗಳಿಂದ ರಸ್ತೆಯ ಮನೆಗಳ ಅಳತೆ ಎಲ್ಲಿ ಸಿಗುತ್ತವೆ ತಿಳಿಸುವಿರಾ

  • @santhoshal9030
    @santhoshal9030 2 роки тому +1

    Sir darakastu land bagge heli sir

  • @ramisraddi6611
    @ramisraddi6611 8 місяців тому +1

    Sir thank you for your neat and clean information about law.

  • @kantharajayadav5793
    @kantharajayadav5793 Рік тому

    ನಾವು site ತೆಗೆದುಕೊಂಡು ಇದೀವಿ ಅದು ಇವಾಗ ಅದು ಗ್ರಾಮ tana ಅಂತ ತೋರಿಸ್ತಾ ಇದೆ, ಇದಕ್ಕೆ ಏನು ಮಾಡಬೇಕು

  • @siddarudakuri3625
    @siddarudakuri3625 2 роки тому +1

    ನಮ್ಮ ಊರಿನಲ್ಲಿ ಒಬ್ಬ PWD ರಸ್ತೆಯಲ್ಲಿ ಅಕ್ರಮವಾಗಿ ದಿನದ ಶೆಡ್ಡು ಮಾಡಿದ್ದಾರೆ ಇದಕ್ಕೆ ನಾವು ಏನು ಮಾಡಬೇಕು

    • @dr.kantarajtavaneadvocate1906
      @dr.kantarajtavaneadvocate1906 Рік тому

      ಇದರ ಬಗ್ಗೆ ಸ್ಥಳೀಯ ಆಡಳಿತಕ್ಕೆ ಎಚ್ಚರಿಸಿ. ನಂತರ Land Grabbing Protection Court, Bangalore ನಲ್ಲಿ ದೂರು ನೀಡಿ.

  • @nmurthy6588
    @nmurthy6588 10 місяців тому

    Sir ನಮ್ಮ ಮನೆಯ ಮುಂದೆ ಕಾಲು ದಾರಿ ಇದ್ದು ಅದರ ಪಕ್ಕದಲ್ಲಿ ಗ್ರಾಮ ತಾಣ ಜಾಗ idhe ಅಧು ಯಾರ ಹೆಸರಲ್ಲೂ ಇಲ್ಲ ಆದರೆ ಒಂದು ಕುಟುಂಬ ಅದನ್ನು ಆಕ್ರಮಿಸಿಕೊಂಡು ನಮ್ಮದು ಎಂದು ದಾರಿಯನ್ನು ಸಹ ಬಿಡದೆ ದೌರ್ಜನ್ಯ ನಡೆಸುತ್ತಿದ್ದಾರೆ ಗ್ರಾಮಪಂಚಾಯಿತಿ ಮನವಿ ಕೊಟ್ಟರು ಎನು ಪ್ರಯೋಜನ ಆಗಿಲ್ಲ ಸಲಹೆ ಕೊಡಿ

  • @baseeraaru3166
    @baseeraaru3166 2 роки тому +2

    Namathe Nanna name Baseera Sir survey number land alli home iddare gramathana under barutha imformation kodi p/z

  • @mahadev.gadage7016
    @mahadev.gadage7016 8 місяців тому

    ಸರ್ ಗ್ರಾಮ ಠಾಣಾದಲ್ಲಿ ಇರುವ ನಮ್ಮ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಬರುವುದೇ ತಿಳಿಸಿ ಕೊಡಿ ದಯವಿಟ್ಟು

  • @kumarkumaraswamy5056
    @kumarkumaraswamy5056 2 роки тому +1

    ನಮ್ಮ ಹೊಲಕ್ಕೆ ಹೋಗಲು ಕಾಲು ದಾರಿ ಇದೆ ಆದರೆ ಯಾರು ರಸ್ತೆ ಬಿಡುತ್ತಿಲ್ಲ ಆ ರಸ್ತೆ ಬಿಡಿಸಲು ನಾವು ಏನ್ ಮಾಡಬಹುದು

  • @mallikarjunkarikatti4561
    @mallikarjunkarikatti4561 2 роки тому

    ಸರ್ ನಮ್ಮ ಊರಿನ ಗ್ರಾಮಪಂಚಾಯ್ತಿ ಯಲ್ಲಿ ನಮ್ಮ ತಂದೆಯವರ ಹೆಸರು ಕಂದಾಯ ಇಲಾಖೆಯ ಜಗ್ಧಲ್ಲಿ ಹೆಸ್ರು ಇರುತ್ತದೆ ನಾವು ಈಗ ಮನೆಯನ್ನು ಕಟ್ಟಿಸುತ್ತಿರುತೇವೆ ಅದಕ್ಕೆ ತಾಲಾಟಿ ಅವರು ಇದು ನಮ್ಮ ಜಾಗೆ ಅಂತ ಹೇಳಿ ತಕರಾರು ಮಾಡು ತಿದರೆ ಏನು ಮಾಡ್ಬೇಕು ಪ್ಲೀಸ್ ಹೇಳಿ ಸಾರ್

  • @ningegowda7971
    @ningegowda7971 2 роки тому

    Very useful information for both revenue & Panchayath department

  • @Somurs-t7k
    @Somurs-t7k 8 місяців тому

    Sar Nana Mane grama tanne seridde adre nanu sarve skech madsidini purva paksima 23 uthara daksinnaa 20adi edde swomi Nana jagadhali drin madidhare pDo banddu eddu rasthege seridde anthidare swomi yen madoddu

  • @nagendrabj4713
    @nagendrabj4713 2 роки тому +1

    I am very much greatful to you to that you explained rules and regulations about land ownership and all types of land complaints.

  • @sultansuri5374
    @sultansuri5374 Рік тому

    ಸರ್ ಗ್ರಾಮ ವ್ಯಾಪ್ತಿ ಮತ್ತೆ ಗ್ರಾಮ ಠಾಣಾ ಅಂದ್ರೆ ಎರಡು ಒಂದ್ದೇನೆ ಸರ್ ಪದದ ಅರ್ಥ

  • @puttaswamygowda9349
    @puttaswamygowda9349 7 місяців тому

    Gramatana site thagobhahuda

  • @mohanraok6138
    @mohanraok6138 2 роки тому +1

    Thank you very much sir

  • @raghuraghul5035
    @raghuraghul5035 Рік тому

    Gpa ಪತ್ರ ಎಲ್ಲಿವರೆಗೂ value ಇರುತ್ತೆ, ಮತ್ತು ಇದನ್ನು ಖರೀದಿ ಮಾಡಿದರೆ ಕಾನೂನಿನ ತೊಡಕು ಇದೆಯಾ, ಇದರ ಬಗ್ಗೆ ಪೂರ್ಣ ಮಾಹಿತಿ ಕೊಡಿ ಸರ್

  • @shankargoudapatil2939
    @shankargoudapatil2939 Рік тому

    ಪರಡೆ ನಂ ಎಲ್ಲಿ ಸಿಗುತ್ತವೆ.

  • @kumargowda3647
    @kumargowda3647 2 роки тому

    ಸರ್ ನಮಸ್ಕಾರ ,ನನ್ನ ಹೆಸರು ಕುಮಾರ್ ನಮಗೆ 45*50ಅಡಿಯಷ್ಟು ಜಾಗವನ್ನು ನಮ್ಮ ತಂದೆಯವರಿಗೆ ಗ್ರಾಮ ಪಂಚಾಯಿತಿಯಿಂದ 1964ರ ಸಾಲಿನಲ್ಲಿ ಹಕ್ಕುಪತ್ರವನ್ನು ಕಂದಾಯವನ್ನು ತೆಗೆದುಕೊಂಡು ನಮಗೆ ನೀಡಿರುತ್ತಾರೆ.ನಮ್ಮ ತಂದೆ ದಿವಂಗತರಾದಮೇಲೆ ನಮ್ಮ ತಾಯಿಯ ಹೆಸರಿಗೆ ಪೌತಿ ಖಾತೆಯಾಗಿರುತ್ತದೆ. ವಿಚಾರವೇನೆಂದರೆ ನಮ್ಮ ಪಶ್ಚಿಮಕ್ಕೆ 15 ಅಡಿಗೂ ಹೆಚ್ಚು ಜಾಗವಿರುತ್ತದೆ ,ನಮ್ಮ ದಾಖಲಾತಿಯಲ್ಲಿ ಗ್ರಾಮ ಠಾಣ(ರಸ್ತೆ ) ಅಂತ ನಮೂದಿಸಿರುತ್ತಾರೆ, ಆದರೆ ನಮ್ಮ ಪಶ್ಚಿಮ ಭಾಗದಲ್ಲಿರುವ ಬಾಜೂದಾರರ ದಾಖಲಾತಿಯಲ್ಲಿ ನಮ್ಮ ತಂದೆಯವರ ಹೆಸರನ್ನು ನಮೂದಿಸಿರುತ್ತಾರೆ. ನಂತರ ನಮ್ಮ ಬಾಜೂದಾರರು ಆ15 ಅಡಿಯಷ್ಟು ಜಾಗವನ್ನು ನೋಟೀಸು ನೀಡದೆ ಪಂಚಾಯ್ತಿಯಲ್ಲಿ ತಮ್ಮ ಹೆಸರಿಗೆ ದಾಖಲೆಯನ್ನು ಮಾಡಿಸಿ ಕೊಂಡಿರುತ್ತಾರೆ, ಈಗ ಆಗ್ರಾಮಠಾಣ ಜಾಗವನ್ನು (ರಸ್ತೆ )ಮೊದಲಿನ ಹಾಗೆ ಬಿಡಿಸಬಹುದೆ ದಯವಿಟ್ಟು ತಿಳಿಸಿಕೊಡಿ ನಮಸ್ಕಾರ .

  • @mohanraok6138
    @mohanraok6138 2 роки тому +1

    Very super 👍👌🙏💐🕉

  • @chethanpatel.t.g2430
    @chethanpatel.t.g2430 2 роки тому

    ಖಾನೇಷ್ಮಾರಿ ನಲ್ಲಿ ದಾಖಲಾಗಿರುವ ನನ್ನ ತಾತನ ನಿವೇಶನವನ್ನ ಹೇಗೆ ನನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಬೇಕು ?

  • @maruthichinnu4597
    @maruthichinnu4597 2 роки тому +1

    Namaste sir.nanna hesaru maruthi anta.tumakur thalok nali namdu 1acre 20 kunte krishi jaminu ede edana ega chennai bengaluru industrial coridor ge jaminugala avashyakathe ede anta heli namma jaminu ero anta village nu a least nalli sersidare sir sarakarada adisuchane nalli date 30/3/2022 randu namage ega erode adu ondu bhoomi aste ega nanna prashne yenu andre..1)e sarkaragalu raitara jaminannu e reethi abhirudhi karyagaligoskara bhooswadhina prakriyeyannu yava reethi madutadde 2)ondu vele nanage nanna jaminannu bittu kodalu ista eruvudilla adu nanna thathanavara asthi a sentiment thumba ede hagagi adannu nane ulisikollabeku andare yenu madabeku anta pls tilisi sir 🙏🙏🙏🙏🙏

    • @blvbh
      @blvbh 2 роки тому

      Yenu madakke agalla but you can seek for more compensation

  • @manjunatha1996
    @manjunatha1996 2 роки тому

    ನಮಸ್ಕಾರ ಸರ್ ಸರ್ ನನಗೆ ಇನಮು ಜಾಗ ಇದೆ ಸರ್ ಮಂಜೂರು ಆಗಿದೆ ಆಧರೆ ಮರುಮಂಜೂರು ಆಗಿರುವುದಿಲ್ಲ. ಇಧು ಯಾ ವತರ ಅಕುಬೇಕು ಸರ್ ಮರುಮಂಜೂರ್ ಆಗಬೇಕಧಾರೆ ಸಲ್ಪ ಹೇಳಿ ಸರ್

  • @cheluvegowdanarasimhayya1442
    @cheluvegowdanarasimhayya1442 7 місяців тому

    gramatana land is being used as agriculral land and how to get vibhaga among
    legal heirs members 17:43

  • @mhabbasabbas1873
    @mhabbasabbas1873 Рік тому

    Grama nakshe yelli padeyabavod m h,abbs udupi

  • @adarsh.c.sadarsh4711
    @adarsh.c.sadarsh4711 2 роки тому

    ನಮ್ಮ ಮನೆ ಮತ್ತು ಪಕ್ಕದ ಮನೆಯವರದು ಜಂಟಿಗೋಡೆ ಇದ್ದು ಅವರು ಹೊಸ ಮನೆ ಕಟ್ಟಬೇಕಾದರೆ ಒಂದು ಕಡೆ ಮುಕ್ಕಾಲು ಅಡಿ ಒಂದು ಕಡೆ ಅರ್ಧ ಅಡಿ ಬಿಟ್ಟು ನಮ್ಮ ಹಳೆ ಗೋಡೆ ಜೆಂಟಿ ಗೋಡೆ ಇರುವ ಪಕ್ಕದಲ್ಲಿ ಅವರ ಮನೆ ಮತ್ತು ನಮ್ಮ ಮನೆ ಮಧ್ಯಭಾಗದಲ್ಲಿ ಮರಳು ಮತ್ತು ಸಿಮೆಂಟಿನ ಮಿಶ್ರಿತ ವೇಸ್ಟೇಜ್ ಅನ್ನು ತುಂಬಿದ್ದಾರೆ ನಾವು ಮನೆ ಕಟ್ಟಲು ನಮ್ಮ ಗೋಡೆಯನ್ನು ಕೆಡವಿದಾಗ ನಾನು ಒಂದುವರೆ ಅಡಿ ಬಿಟ್ಟಿದ್ದೇನೆ ನೀನು ಒಂದುವರೆ ಅಡಿ ಬಿಟ್ಟುಕೊಟ್ಟು ಎಂದು ಹೇಳುತ್ತಾನೆ ಆದರೆ ಅವರು ಒಂದು ಕಡೆ ಮುಕ್ಕಾಲು ಅಡಿ ಬಿಟ್ಟು ಇನ್ನೊಂದು ಕಡೆ ಅರ್ಧ ಅಡಿ ಬಿಟ್ಟ ಅವರ ಹೊಸ ಗೋಡೆ ಮತ್ತು ನಮ್ಮ ಹಳೇ ಗೋಡೆ ಮಧ್ಯ ಇರುವ ಜಾಗಕ್ಕೆ ವೇಸ್ಟೇಜ್ ಅನ್ನು ತುಂಬಿದ್ದಾರೆ ನಿಜವಾದ ಅಳತೆ ಇರುವುದು ಒಂದು ಕಡೆ 24 ಅಡಿ ಪೂರ್ವ ಪಕ್ಷಿಮ ಮುಂದೆ ಜಾಗ ಇದ್ದು ಇನ್ನೊಂದು ಕಡೆ 19 ಅಡಿ ಇದ್ದು ಹಿಂದೆ ಅಂದರೆ ಮನೆ ಕ್ರಾಸ್ ಆಗಿದ್ದು ಪೂರ್ವ ಪಕ್ಷಿಮ ಈಗವರು 26 ಅಡಿ ಮುಂದೆ ಹಿಂದೆ 20ಅಡಿ ಎಂದು ಪಂಚಾಯಿತಿಯಲ್ಲಿ ಸುಳ್ಳು ಅಸೆಸ್ಮೆಂಟ್ ಕೂರಿಸಿದ್ದಾರೆ ಅವರು ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದರು ಈಗ ನಮ್ಮ ಮನೆ ಒಂದು ಕಡೆ ಅಂದರೆ ಮುಂದುಗಡೆ ಪೂರ್ವ ಪಕ್ಷಿಮ 30 ಅಡಿ ಇದ್ದು ಪೂರ್ವ ಪಕ್ಷಿಮ ಹಿಂದಗಡೆ 31 ಅಡಿ ಇದ್ದು ಆದರೆ ಪಿಡಿಓ ಹಿಂದಗಡೆ ಇರುವ ಜಾಗದ 31 ಅಡಿಯಲ್ಲಿ ಬರಿ 30ಅಡಿ ಹಳೆದು ಕೊಟ್ಟಿದ್ದಾರೆ ಅದಕ್ಕೆ ನಾವು ಪಿಡಿಒ ರನ್ನು ನಮ್ಮದು ಜಾಗ 31 ಅಡಿ ಹಳೆದು ಕೊಡಿ ಎಂದು ಕೇಳಿದಾಗ ನಿಮ್ಮ ದಾಖಲೆಗಳನ್ನು ತನ್ನಿ ಎಂದು ಕೇಳಿದರು ಆದರೆ ಇದು ಗ್ರಾಮಠಾಣ ವಾದ್ದರಿಂದ ನಮ್ಮ ತ್ತಿರ ದಾಖಲೆಗಳು ಇರುವುದಿಲ್ಲ ಏಕೆಂದರೆ ಹಿಂದೆ ಪಾಲ್ ಪಟ್ಟಿ ಮಾಡಬೇಕಾದರೆ ಅಂಚಿನ ಸುರ್ ಕಟ್ಟಿನ ನಲ್ಲಿ ಹಂಚಿದ್ದಾರೆ ಅಂದರೆ ಒಂದು ಸೂರ್ ಕೊಟ್ಟು 2 ಸುರ್ ಕೊಟ್ಟು ಕೊಟ್ಟುಮೂರು ನಾಲ್ಕು ಸುರ್ ಕಟ್ಟು ಇದೇರೀತಿ ಸುಮಾರು ಸೂರ್ ಕಟ್ಟಿನ ಭಾಗವನ್ನು ಹಂಚಿ ದ್ದಾರೆ ಇದನ್ನು ನಾವು ಹೇಳಿದ ಆದರೆ ಅವರು ನೀವು ದಾಖಲಾತಿ ಇಲ್ಲ ಅಂದರೆ ನಾವು ಅಳಿಯ ಆಗೋದಿಲ್ಲ ಎಂದು ಹೇಳಿದರು ಇದು ಏಕೆಂದರೆ ಪಕ್ಕದ ಮನೆ ಬಿಲ್ ಕಲೆಕ್ಟರ್ ಆಗಿದ್ದ ವ್ಯಕ್ತಿ ಆ ಜಾಗವನ್ನು ಆ ಕ್ರಮಿಸುವುದಕ್ಕೆ ಹೊನ್ನಾರು ಹಾಕಿದ್ದಾನೆ ಏಕೆಂದರೆ ನಾವು ಹೊಸದು ಮನೆ ಕಟ್ಟಲು ಹಳೆ ಮನೆಯನ್ನು ಕೆಡವಿದಾಗ ನನ್ನ ಜಾಗ ಒಂದು ಅವರೇ ಅಡಿ ಬಿಟ್ಟಿದ್ದೇನೆ ಎಂದು ನೀವು ಒಂದುವರೆ ಅಡಿ ಬಿಟ್ಟು ಕಟ್ಟಿ ಎಂದು ವಾದಿಸುವುದಕ್ಕೆ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾನೆ ಇದಕ್ಕೆ ನಾವು ಏನು ಮಾಡಬೇಕು ಇದಕ್ಕೆ ಪರಿಹಾರ ಏನು ನಮ್ಮದು ಒಂದು ಅಡಿ ಜಾಗ ಲಾಸ್ ಆಗುತ್ತೆ ನಮ್ಮ ಹತ್ತಿರ ದಾಖಲೆಗಳು ಇಲ್ಲ ಇದು ಗ್ರಾಮ ತಾಣವಾದ್ದರಿಂದ ಇದಕ್ಕೆ ಪರಿಹಾರವೇನು ಎಂದು ತಿಳಿಸಿ ನಿಮ್ಮ ಫೋನ್ ನಂಬರ್ ಕೊಟ್ಟರೆ ನಮಗೆ ಬಹುಪಯೋಗ ನಿಮ್ಮ ಆಫೀಸ್ ಎಲ್ಲಿದೆ ಅಂತ ಹೇಳಿದ್ದಾರೆ ನಿಮ್ಮ ಆಫೀಸ್ ಅಡ್ರೆಸ್ ಕೊಟ್ಟರೆ ನಾವು ಅಲ್ಲಿಗೆ ಬಂದೆ ಮಾಹಿತಿಯನ್ನು ತಿಳಿದುಕೊಳ್ಳುತ್ತೇವೆ ನಿಮ್ಮ ಪಿಜನ್ನು ಅಂದರೆ ಹಣವನ್ನು ನಾವು ಕೊಡುತ್ತೇವೆ

  • @dhanujay6092
    @dhanujay6092 Рік тому

    Sir graamataana land nalli mane illadavaru mane katkoboda

  • @ByregowdaG
    @ByregowdaG 10 місяців тому

    Sar sarve no nali gramapanchayat enda badavarige siyt kotidare edara arta

  • @TejhasTejhas-oc2ds
    @TejhasTejhas-oc2ds Рік тому

    Sir nanu ramesh sir phone no modi medom manadabeku

  • @gowtham.pgowtham.p
    @gowtham.pgowtham.p Рік тому

    Namsthe sir ,suthalu gramatane, madye servenomber boomi hide 8podi agide serve hege adhbasthu madisodu thiilisi please

  • @ravitk1383
    @ravitk1383 Рік тому

    ಪಂಚಾಯತಿಯಲ್ಲಿ E-ಸ್ವತು ಆಗಿದೆ 11A ಆದರೆ E-ಸ್ವತ್ತಿನ ನಂಬರ್ 99/101/1 ಮೊದಲು ಕೊಟ್ಟಿದ ಡಿಮ್ಯಾಂಡ್ ನಂಬರ್ 99/100/1 ಸರಿಪಡಿಸಿಕೊಳ್ಳೋದು ಹೇಗೆ ತಿಳಿಸಿ MRS ಸರ್

  • @praveencr5246
    @praveencr5246 Рік тому

    Very informative talks..
    thank you sir..
    Could you share advocate sir contact number please..

  • @BommappaMBommappaM
    @BommappaMBommappaM Рік тому

    Sir e swathanna madisuvudara bagge mahithi Kodi sir

  • @anjanamurthygowda4031
    @anjanamurthygowda4031 2 роки тому

    ನಮ್ಮ ದೊಡ್ಡ ತಾತನ ಹೆಸರಿನಲ್ಲಿ ಪಹಣಿ ಇದೆ ಮತ್ತು ನನ್ನ ತಾತನ ಹೆಸರಿಗೆ ಖಾನೇಷುಮಾರಿ ನಂಬರ್ ಇದೆ
    ಇದರ ಬಗ್ಗೆ ದಾವೆ ಹೊಡಲಾಗಿದೆ ಇದು ಯಾರ ಸ್ವತ್ತೆಂದು ತಿಳಿಸಿಕೊಡಿ.

    • @ravibk67720
      @ravibk67720 2 роки тому

      ಊರ ಇನಾಂತಿ ಜಮೀನನ್ನು ಮೂಲತಃ ಮೊದಲಿನಿಂದಲು ನಾಲ್ಕು ಎಕರೆಯಲ್ಲಿ ಇಬ್ಬರು ದಾಯಾದಿಗಳು ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ.ಈಗ ಒಬ್ಬ ದೌರ್ಜನ್ಯದಿಂದ ಎಲ್ಲವನ್ನೂ ರೀಗ್ರಾಂಟ್ ಮಾಡಲು ಹೊರಟಿದ್ದಾನೆ.ಅದಕ್ಕೆ ಸೂಕ್ತ ಪರಿಹಾರವೇನು.

  • @vishwagn8997
    @vishwagn8997 Рік тому

    sir nandu kanisumari number 15 ede hindena kaladalli obru bereyavru adralli swalpa bhagavannu number 17 anta swalpa jagavanna avr hesarinalli madsgondidara hege number 15 ralli 17 number madsgolok barutte

  • @narasimhamurthybln9852
    @narasimhamurthybln9852 2 роки тому +1

    Supersir

  • @shivashankar3403
    @shivashankar3403 2 роки тому

    Sir.. Sumaru 1955-56 rinda pwd jagadalli vasa madtidivi.. Namage purasabe inda yalla ritiya soukarya madi kottirutare (housing plane door number) tax kuda kattiruteve.. Ega pwd yavaru jaga kali madi anta notice kottirutare yenu maduvudu sir..?

  • @basavarajuraju6233
    @basavarajuraju6233 2 роки тому

    Serve mombernalliruva maneyannu gramatanege serisuvudu hege? Vivarisi

  • @chandrushekar3248
    @chandrushekar3248 2 роки тому

    Sir nammadu stalantaragrama 2002ralli punarvasatikalonyge 25acre kiadb swadinapadisukondu hakkupattra needide ulida jaga yara limitge bharutte

  • @chayakumaravsh7331
    @chayakumaravsh7331 Рік тому

    ಸರ್ ನನ್ನ ಛಾಯಕುಮಾರ್
    ನಾವು ಮನೆ ಕಟ್ಟಿ ಎರಡು ವರ್ಷ ಅಯ್ತು ನಮಃ ಮನೆ ಗ್ರಾಮಠಾನ ವ್ಯಪ್ತಿಗೆ ಸೇರಿಲ್ಲ. ಮತ್ತು ಮನೆ ಪಕ್ಕದಲ್ಲಿ ಸರ್ಕಾರಿ ಗೋಕಟ್ಟೆ
    ನನ್ನ ಬಳ್ಳಿ ಪಂಚಾಯತ್ ನಲ್ಲಿ ಖಾತೆ ಮಾಡಿಸಿ ಪತ್ರ ಇದೆ ಆದರೆ ಇ ಸ್ವಾತು ಸಿಗ್ತಾಯಿಲ್ಲ
    ಸರ್ ದಯವಿಟ್ಟು ಈ ಸಮಸ್ಯೆಗೆ ಪರಿಹಾರ ತಿಳ್ಳಿಸಿ

  • @rudreshkb77
    @rudreshkb77 2 роки тому +1

    Sir we are great full to you

  • @NagaratnaRamesh-wx8nr
    @NagaratnaRamesh-wx8nr 2 місяці тому

    Hi hl

  • @mustapshamanavar-tm3kr
    @mustapshamanavar-tm3kr Рік тому

    Kanday gram andre enu?

  • @hnalina5095
    @hnalina5095 2 роки тому

    Pls inform where
    M.L vyshali book

  • @theseekerofages8021
    @theseekerofages8021 Рік тому

    Sir Rakshith here, my mava's property in garamtana, he need to include this land to e swathu, we have it's demand copy with us, but POD is not ready to give form 9 or form 11B , this property is made by two brothers one is my mava and his elder brother and it's has been divided equally, what we have our part we need to include in e swathu, please guide for it, what else documents we need to provide for PDO for add in e swathu.

  • @akshaywali7251
    @akshaywali7251 2 роки тому

    Sir gramagala raste mele Akramavagi mane Kattidare addannu teravugolisalu yarige arjisalisabeku sir

  • @mallikarjunbp8014
    @mallikarjunbp8014 2 роки тому +1

    ನಮಸ್ತೆ ಸರ್ ನಮ್ಮದೊಂದು ಸ್ಥಳಾಂತರವಾಗಿರುವ ಗ್ರಾಮ ಪ್ರಿಲಿಮಿನರಿ ರೆಕಾರ್ಡ್ ನಲ್ಲಿ ಸರ್ವೆ ನಂಬರ್ ಎರಡರಲ್ಲಿ ಎಂಟನೇ ಹಿಷ್ಯ ದ 5 ಎಕರೆ ಪ್ರದೇಶವನ್ನು ಹೊಸ ಗ್ರಾಮ ತಾಣಕ್ಕೆ ಅಕ್ವೈರ್ ಮಾಡಲಾಗಿದೆ ಎಂದು ಬರೆದಿರುತ್ತಾರೆ ಇದು ಸರ್ವೆ ಸ್ಕೆಚ್ ನಲ್ಲಿಯೂ ಸಹ ಇದ್ದು ಇದೇ ಸರ್ವೆ ನಂಬರ್ ನಲ್ಲಿ ಸುಮಾರು 19 48 ರಿಂದ ನಾವುಗಳು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೇವೆ ಹಳೆಯ ಪಾಣಿಗಳಲ್ಲಿ 1969ರ ತನಕ ಹೊಸ ಗ್ರಾಮ ತಾಣ ಎಂದು ಬರೆದಿರುತ್ತದೆ ಆದರೆ 1990- ಈಚೆಗೆ ಖಾಸಗಿ ವ್ಯಕ್ತಿಗಳಿಬ್ಬರ ಹೆಸರಿಗೆ ತಲಾ ಎರಡುವರೆ ಎಕರೆ ಪಾಣೆಯಲ್ಲಿ ಹೆಸರಿರುತ್ತದೆ ಅದರಲ್ಲಿ ಒಬ್ಬ ಜೆಎಂಎಫ್ ಸಿ ಕೋರ್ಟಿಗೆ ಹೋಗಿ ಇಂಜೆಕ್ಷನ್ ತಂದಿರುತ್ತಾನೆ ನಮಗೆ ಬಹಳ ತೊಂದರೆ ಕೊಡುತ್ತಿದ್ದಾನೆ ಇದು ಈಗ ಹೈಕೋರ್ಟ್ ಮೆಟ್ಟಿಲೇರಿದೆ ದಯವಿಟ್ಟು ಈ ವಿಷಯದಲ್ಲಿ ನಮಗೆ ಸಹಾಯ ಮಾಡುತ್ತೀರಾ ನಿಮ್ಮ ನಂಬರ್ ಕೊಡಿ ನನ್ನ ನಂಬರ್ 9 9 0 0 1 7 0 0 3 9

    • @dr.kantarajtavaneadvocate1906
      @dr.kantarajtavaneadvocate1906 Рік тому

      ನಿಮ್ಮಲ್ಲಿರುವ ದಾಖಲೆಗಳ ಸಮೇತ ಜೆಎಂಎಫ್ ಸಿ ಕೋರ್ಟಿಗೆ ಮನವರಿಕೆ ಮಾಡಿ ಕೊಡಿ.

  • @sandhayjaga1267
    @sandhayjaga1267 Рік тому

    ಗ್ರಾಮಠಾಣ ನಕಾಶೆ ಬಗ್ಗೆ ಮಾಹಿತಿ

  • @venkateshvk7946
    @venkateshvk7946 2 роки тому

    ಸರ್ ನನ್ನ ಹೆಸರು ವೆಂಕಟೇಶ ನಮ್ಮ ಸ್ವಂತ ಜಾಗ ಸರ್ವೆ ಸರ್ವೆ ನಂಬರ್ ಜಾಗದಲ್ಲಿ ಗ್ರಾಮಠಾಣಾ ಅವರು ರಸ್ತೆ ಮಾಡಿದರೆ ಆ ರಸ್ತೆಯನ್ನು ನಾವು ಬಿಡಿಸಲು ಸಾಧ್ಯವೇ ಸಾಧ್ಯವಾ ದಯವಿಟ್ಟು ತಿಳಿಸಿಕೊಡಿ ಸರ್ ನಕಾಶೆಯಲ್ಲಿ ಕಾಲ್ದಾರಿ ಇದೆ ಆದರೆ ಇವರು ಹದಿನೈದಡಿ ರಸ್ತೆ ಮಾಡಿದ್ದಾರೆ ನಾವು ಯಾರಿಗೆ ದೂರು ನೀಡಬೇಕು ದಯವಿಟ್ಟು ತಿಳಿಸಿಕೊಡಿ ಸರ್ 🙏🙏

  • @cmsunilmethre9588
    @cmsunilmethre9588 3 місяці тому

    Good👍🙏🙏🙏

  • @veereshsl8756
    @veereshsl8756 2 роки тому

    Sir namdhu shifting village adhuna grama Tanna antha helli thumba thondhre kotidhare nama urinavaru nama chikkapa handycap avar hesarale case naditha edhe edhu case nama para agutha court nale court endha government sarvey agidhe yen aguthe pls mam information kodi pls sir

  • @ಸತ್ಯಸಂದೇಶ
    @ಸತ್ಯಸಂದೇಶ 2 роки тому

    ಸರ್, ನಮ್ಮ ಜಮೀನಿಗೆ ಹೋಗುವಂತಹ ನಾವು ಹುಟ್ಟುವುದಕ್ಕೇ ಮೊದಲಿದ್ದಂತಹ ರಸ್ತೆಯನ್ನು ಅದು ತಮ್ಮ ಜಾಗದಲ್ಲಿ ಒಳಪಡುತ್ತದೆ ಎಂದು ಹೇಳುತ್ತಾ ಒತ್ತುವರಿ ಮಾಡಿ ನಮಗೆ ಸ್ವಲ್ಪ ಬೇರೆ ರಸ್ತೆಯನ್ನು ಮಾಡಿ ಕೊಡುತ್ತೇವೆ ಎಂದಿದ್ದು ಅದರಲ್ಲೂ 6 ಮೀಟರ್ ರಸ್ತೆ ಕೊಡಬೇಕಿದ್ರೂ ಕೇವಲ 4 meter ಮಾತ್ರ ರಸ್ತೆ ನೀಡುವ ಅಂದಾಜಿನಲ್ಲಿದ್ದಾರೆ....ನಾವೇನು ಮಾಡ ಬೇಕು? ನಿಜವಾಗಿ ಅವರಿಗೂ ಆ ಜಮೀನುಬಸಲ್ಲುತ್ತದೋ ಇಲ್ಲವೋ ಎಂದು ಅವರಿಗೂ ಗೊತ್ತಿಲ್ಲದಂತೆ ಕಾಣುತ್ತಿದೆ. ಆದರೂ ಬಲವಂತವಾಗಿ ಗುಳುಂ ಮಾಡಿಕೊಳ್ಳುವ ಯೋಚನೆ. ಪರಿಹಾರ ತಿಳಿಸಿ

  • @ganeshgunaga9462
    @ganeshgunaga9462 Рік тому

    Could you share me contact number of Satyanarayan sir

  • @lingarajph9655
    @lingarajph9655 2 роки тому

    Thathkal podi bagge Thilise ,

  • @rameshu7919
    @rameshu7919 2 роки тому

    Garmatan jagadalli adeke thuota madeddare yan madoudhu maethi kodi

  • @thejaswiviji4130
    @thejaswiviji4130 Рік тому

    Super super super thanks sir thanks

  • @krirshnappa3878
    @krirshnappa3878 2 роки тому

    Namamanegogludarilaanumadu

  • @samusteeltown6993
    @samusteeltown6993 2 роки тому +1

    why Revenue and Survey department not Using Standard Quality stone for boundaries between lands????

  • @konkani_recipes
    @konkani_recipes Рік тому

    Which book ?

  • @byrappakaramaradi4070
    @byrappakaramaradi4070 2 роки тому

    Ankana andare yenu matthe yestu?

  • @anandneeralagi5588
    @anandneeralagi5588 2 роки тому

    Sir namma mane gramathana vyaptiyalli baruttade adare namma mane nh4 hogide .bere vykti namane

    • @anandneeralagi5588
      @anandneeralagi5588 2 роки тому

      Mane munded nintukondu photos tegisikondu pariharadhanavannu tegedu konididdire nh4 he nimmamane dhakale ella dhakale tambari antiddare navu Panchayati nalli dhakale hondilla Shanta mane kattisikondiddeve nanu asahayakanagiddene couritnalli case hakiddene

  • @TejhasTejhas-oc2ds
    @TejhasTejhas-oc2ds Рік тому

    Hi sir

  • @ningegowda7971
    @ningegowda7971 2 роки тому

    Sir,where we can get MS Vaisali Book ,Please give the details,

  • @Anilanil-ej6ck
    @Anilanil-ej6ck 2 роки тому

    Hale mane jagavanu kabali sidare eanu mada beku sir

  • @praveenaim8851
    @praveenaim8851 Рік тому

    Thank you sir

  • @nagendrabj4713
    @nagendrabj4713 2 роки тому

    Respected sir I am very grateful to you

  • @bbmpward9063
    @bbmpward9063 2 роки тому

    One ankana mesherment in karnataka

  • @sangappasosarvi6920
    @sangappasosarvi6920 Рік тому

    Very great information from u sir

  • @adavayyahiremath2160
    @adavayyahiremath2160 2 роки тому

    ಗ್ರಾಮದ ಊರಿನ ನಕ್ಷೆ ರಸ್ತೆ ವಿವರ ಎಲ್ಲಿ ಸಿಗುತ್ತದೆ ಸರ್.

  • @ningegowda7971
    @ningegowda7971 2 роки тому

    Dear Sir, we remain greatfull to you for sharing this information,

  • @shivshenoykhandige3396
    @shivshenoykhandige3396 2 роки тому

    Sir sathyanarayana is helping all our farmers through his experienced talks which is verry wonderful. Sir my question is under land reform Act almost all farmers got the land rights, but why our govt is not giving rights to those elginle farmers who r doing bahar hukum agriculture,? It's really funny, govt is denying those lands to farmers, but govt gave others land to farmers under land reforms act, why can't govt give nagar hukum land to those farmers? I am shivarap from mangalore, pl reply, dhanyawad

  • @siddeshgksiddu4197
    @siddeshgksiddu4197 2 роки тому

    Super sir

  • @dinesheshwar1239
    @dinesheshwar1239 2 роки тому

    Plz numbar kodi sir

  • @sridharraajnaik4292
    @sridharraajnaik4292 2 роки тому

    ಹಕ್ಕು ಬಿಡುಗಡೆ ಪತ್ರಕ್ಕೂ ಮತ್ತು ವಿಭಾಗ ಪತ್ರಕ್ಕೂ ಇರುವ ವ್ಯತ್ಯಾಸ? ಹಾಗೂ ಹಕ್ಕು ಬಿಡುಗಡೆ ಪತ್ರ ನೋಂದಾಯಿಸಲು 11ಇ ನಕ್ಷೆ ಅಗತ್ಯವಿದೆಯೇ ತಿಳಿಸಿ?

    • @ವಿವೇಕಾನಂದ
      @ವಿವೇಕಾನಂದ 2 роки тому

      ಒಂದು ಜಮೀನಿಗೆ 4ಜನ ವಾರಸುದಾರರು ಇದ್ದು, ನಾಲ್ಕು ಜನರಿಗೂ... ಸಮಾನ ಪಾಲು ಮಾಡಿಕೊಳ್ಳುವುದನ್ನು ವಿಭಾಗ ಎನ್ನುವುದು.
      ಇದೇ ಜಮೀನಿಗೆ ಒಬ್ಬರು ನನಗೆ ಜಮೀನು ಬೇಡ ಅಂತ ಹೇಳಿಕೆ ಮುಖಾಂತರ ತನ್ನ ಪಾಲನ್ನು ಮಿಕ್ಕ ಮೂರುಜನರಿಗೂ ಅಥವಾ ಅವರು ಇಷ್ಟಪಡುವ ಒಬ್ಬರಿಗೆ ಜಮೀನು ಬಿಡುವುದನ್ನು ಹಕ್ಕು ಖುಲಾಸೆಪತ್ರ ಮಾಡಿಸಿಕೊಳ್ಳುವುದು.
      ಹಾಗೆಯೇ 11E ನಕ್ಷೆ ಮಾಡಿಸುವುದು, ಮುಖ್ಯವಾಗಿ ಇದನ್ನು ರಿಜಿಸ್ಟ್ರಾರ್ ಮಾಡಿಸುವುದು.
      (ಒಳ್ಳೆಯ ಹೆಣ್ಣು ಮಕ್ಕಳು ಅಥವಾ ಅನುಕೂಲ ಇರುವ ಹೆಣ್ಣುಮಕ್ಕಳು ತನ್ನ ಪಾಲನ್ನು ತನ್ನ ತವರು ಮನೆಯವರಿಗೇ ಬಿಡಲು ಇದು ಒಂದು ಮಾರ್ಗ)
      ಯಾವುದಕ್ಕೂ ಕಾಮೆಂಟ್ ಮಾಡಿ.ವಂದನೆಗಳು

    • @sridharraajnaik4292
      @sridharraajnaik4292 2 роки тому +1

      ನೀವು ನೀಡಿದ ಮಾಹಿತಿಗೆ ಧನ್ಯವಾದಗಳು ಸರ್

    • @ramakrishnappac2303
      @ramakrishnappac2303 2 роки тому +1

      Sir

    • @ವಿವೇಕಾನಂದ
      @ವಿವೇಕಾನಂದ 2 роки тому

      @@ramakrishnappac2303 ಏನ್ರಿ ಸರ್ ಬರೀ sir ಅಂತ ಕಳಿಸಿದ್ದೀರ? ಇಲ್ಲಾ ಮಿಸ್ ಆಗಿ ಬಂದಿರೊದ.

    • @shivayyapujeri7057
      @shivayyapujeri7057 2 роки тому

      Wiwat.dara.endrenu

  • @anjanadrissreenivasaiah7467

    Village bordernali daare eruta

  • @byrappakaramaradi4070
    @byrappakaramaradi4070 2 роки тому

    Maradi yendare yenu?

    • @sridharraajnaik4292
      @sridharraajnaik4292 2 роки тому

      ಕಲ್ಲು ಗುಡ್ಡ

    • @byrappakaramaradi4070
      @byrappakaramaradi4070 2 роки тому

      @@sridharraajnaik4292 Thanks Sir. I had not got any answer so far. Even people originated from Yamakanamaradi were not able to answer for this. For Google Search, it used to direct me for some African Country.

  • @ksmallikarjunaihmallikarju5062
    @ksmallikarjunaihmallikarju5062 2 роки тому +2

    ಒಂದು ಅಂಕಣಕ್ಕೆ ಎಸ್ಟು ಅಡಿಗಳು ಸರ್

  • @rameshpatelmj3818
    @rameshpatelmj3818 2 роки тому +1

    sir Survey number is important or Boundary is Important on sale Deed?

  • @PradeepKumar-yl7uv
    @PradeepKumar-yl7uv 2 роки тому +1

    Thanks for good usefull information sir 🙏

  • @jayalaxmiprakash1351
    @jayalaxmiprakash1351 2 роки тому

    ಸರ್ ನಮಗೆ ಸರ್ವೇ ನಂಬರ್ ಗೊತ್ತಿಲ್ಲ ಅಂದ್ರೆ ನಮ್ಮ ತಾತನ ಹೆಸರಿನಲ್ಲಿ ಇರುವ ಆಸ್ತಿ ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ ಹಾಸ್ತಿ ಬಗ್ಗೆ ತಿಳಿದುಕೊಳ್ಳುವುದು ಬಗ್ಗೆ ಹೇಗೆ ತಿಳಿಸಿ ಸರ್

  • @2hamsamaruthi864
    @2hamsamaruthi864 2 роки тому

    Sir agricultural land 2 acres ge NA approval agide but on spot measurement mad daga 22 cents excess alli anubhava idare andre total 2-22 acre ge NA madsidare munde NA nakshe hege tiddupadi madisabeku?? NA cancellation ge Legal rights yarige ide?? Tilisikodi sir

  • @mallappabiradar3976
    @mallappabiradar3976 10 місяців тому

    ಸರ್ ನಮ್ಮೂರಲ್ಲಿ ಒಂದು ಸ್ಮಶಾನ್ಯ ಈದೆ ಸ್ಮಶಾನಕ್ಕೆ ಒತ್ತುವರಿಯಾಗಿದೆ ಇದಕ್ಕೆ ಏನು ಮಾಡಬೇಕು

  • @Somurs-t7k
    @Somurs-t7k 8 місяців тому

    Sar gramatanna jagadhali ondhu kade ondhu rasthe erutha sar

  • @sureshasuri3858
    @sureshasuri3858 2 роки тому

    Very good information sir tquu

  • @MSPWORLDCOM
    @MSPWORLDCOM 2 роки тому +3

    ನಾವು ಮನೆ ಕಟ್ಟಿದೀವಿ ಆ ಜಾಗದಲ್ಲಿ ಸುಮಾರು 60 ವರ್ಷದಿಂದ ಅನುಭವದಲ್ಲಿ ಇದ್ದಿವಿ.... ಆದರೆ ಆ ಜಾಗ ಮುಂಚೆಯಿಂದನು ಬೇರೆಯವರ ಹೆಸರಿನಲ್ಲಿ ಇದೆ..... ಇದು ನಮಗೆ ಇವಾಗ ಗೊತ್ತಾಗಿದೆ....
    ಇವಾಗ ನಮ್ಮ ಮನೆ ಹುಳಿಸಿಕೊಳ್ಳೋಕೆ ಏನ್ ಮಾಡಬೇಕು ಸರ್

    • @MSPWORLDCOM
      @MSPWORLDCOM 2 роки тому

      ಯಾರಾದರೂ ಪರಿಹಾರ ತಿಳಿಸಿ ಈ ಸಮಸ್ಯೆಗೆ

    • @MSPWORLDCOM
      @MSPWORLDCOM 2 роки тому

      Hi

    • @srinivasacm1640
      @srinivasacm1640 2 роки тому

      ಮೊದಲು ಅದು ನಿಮಗೆ ಹೇಗೆ ಬಂತು ಅಂತ ತಿಳಿಸಿ ಆನಂತರ ಉತ್ತರ ಕೊಡುತ್ತೇನೆ.

    • @MSPWORLDCOM
      @MSPWORLDCOM 2 роки тому

      @@srinivasacm1640 ಅದು ಮೊದಲಿಂದಲೂ ನಾವು ಮಾಡುತ್ತಿದೀವಿ..... ಅದು ಮೊದಲಿಂದಲೂ ನಮ್ಮ ಅಪೂಸಿಟ್ ಪಾರ್ಟಿ ಅವರ ಹೆಸರಿನಲ್ಲೇ ಇದೆ..... 1961 ರಲ್ಲಿ ಸ್ಕೆಚ್ ಆದಾಗಿಂದಲೂ ಅವರ ಹೆಸರಿನಲ್ಲಿ ಇದೆ 10 ಗುಂಟೆ.... ಆದರೆ 7 ಗುಂಟೆ ನಾವು ಮನೆ ಕಟ್ಟಿದಿವಿ ಇನ್ನು 3 ಗುಂಟೆ ಅವರು ಅನುಭವ ದಲ್ಲಿ ಇದ್ದಾರೆ.. ಆದರೆ 10 ಗುಂಟೆ ಅವರ ಹೆಸರಿನಲ್ಲಿ ಇದೆ

    • @MSPWORLDCOM
      @MSPWORLDCOM 2 роки тому

      @@srinivasacm1640 ನಮಗೆ ಆ ಜಮೀನನ್ನು ಖೇಣಿ, ಭೋಗ್ಯ... ಏನೂ ಕೊಟ್ಟಿಲ್ಲ... ಸುಮ್ಮನೆ ನಾವು ಮಾಡುತ್ತಿದ್ದೆವು.. ಮನೆ ಕಟ್ಟಿ ಇವಾಗ 10 ವರ್ಷ ಆಗಿದೆ....