Usire Usire - Huccha - HD Video Song | Sudeep | Rekha Vedavyas | Rajesh Krishan | Rajesh Ramanath

Поділитися
Вставка
  • Опубліковано 6 лют 2022
  • Huccha Movie Song: Usire Usire E Usira Kollabeda - HD Video
    Actor: Sudeep, Rekha Vedavyas
    Music: Rajesh Ramanath
    Singer: Rajesh Krishan
    Lyrics: K Kalyan
    Year :2001
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Huccha - ಹುಚ್ಚ 2001*SGV

КОМЕНТАРІ • 555

  • @ArunKumar-um7gz
    @ArunKumar-um7gz Рік тому +1149

    ಡಿಸೆಂಬರ್,2023 ರಲ್ಲಿ ಯಾರಾದರು ಕೇಳುವವರು ಇದ್ದೀರಾ ಒಂದು ಲೈಕ್ ಬಟನ್ ಒತ್ತಿ...

  • @user-yv3tg5ff6t
    @user-yv3tg5ff6t 5 місяців тому +276

    2024 ರಲ್ಲಿ ಈ ಹಾಡನ್ನು ಕೇಳಿದವರು/ನೋಡಿದವರು. ಒಂದು ಲೈಕ್ ಹೊಡಿಯಿರಿ. ಕಿಚ್ಚ ಸರ್ ಗೆ ಜೈ💞💞💞

  • @SRK16306
    @SRK16306 Рік тому +139

    ಯುಗ ಯುಗಗಳೇ ಕಳೆದರು ಸದಾ ಜೀವಂಥವಿರುವ ಕನ್ನಡ ಸಾಹಿತ್ಯ 💛❤️ಸುಮಧುರವಾದ ಸಂಗೀತ, ಅವಿಸ್ಮರಣೀಯ ಸಾಲುಗಳು ಅದ್ಭುತ 🎉🎉KICCHA BOSS ♥️✨️

  • @praveenjk
    @praveenjk Рік тому +233

    S1 : ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ...
    ಪ್ರೀತಿ ಹೆಸರಲೀ... ಈ ಹೃದಯ ಗಿಲ್ಲಬೇಡ.....
    ಕಣ್ಣೀರಲೆ ಬೇಯುತಿದೆ ಮನಸು
    ನೋವಲ್ಲಿಯು ಕಾಯುತಿದೆ ಕನಸು...
    ಉಸಿರಲೇ... ಜೀವಿಸೂ......
    ಈ... ಉಸಿರಲೇ... ಪ್ರೀತಿಸೂ...
    ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸೂ...
    ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ...
    ಪ್ರೀತಿ ಹೆಸರಲೀ... ಈ ಹೃದಯ ಗಿಲ್ಲಬೇಡ.....
    S2 : ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳೂ...
    ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳೂ...
    S2 : ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳೂ
    ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಹೇಳು
    S1 : ಹೇ..... ಭೂಮಿಗೆ ಬೇಲಿ ಕಟ್ಟೊನಗೆಯವಳೂ...
    ಬಾಯಿಗೆ ಬೀಗ ಹಾಕಿ ಪ್ರೀತಿಸಿದಳೂ...
    ಪ್ರೀತಿಸಿದಾ ಮರುಕ್ಷಣವೇ ಅವಳೆ ನನ್ನಿಸಿರೂ.....
    ಉಸಿರಲೇ... ಪ್ರೀತಿಸೂ...
    ಈ ಉಸಿರಲೇ.... ಸೇವಿಸೂ.....
    ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸೂ.....
    S2 : ಉಸಿರೇ... ಉಸಿರೇ... ಈ ಉಸಿರ ಕೊಲ್ಲಬೇಡ..
    ಪ್ರೀತಿ ಹೆಸರಲೀ... ಈ ಹೃದಯ ಗಿಲ್ಲಬೇಡ....
    S2 : ಲಾ ಲಾ ಲ ಲಾ ಲಾ.... ಲಾ ಲಾ ಲ ಲಾ ಲಾ....
    ಲಾ ಲಾ ಲ ಲಾ ಲಾ... ಲಾ ಲಾ ಲ ಲಾ ಲಾ.......
    S1: ಹಾರುವ ಹಕ್ಕಿಗಳ ಜೊತೆಯವಳೂ...
    ರೆಕ್ಕೆಯ ಮೇಲೆ ತಂದು ಕೂರಿಸಿದಳು...
    S2 : ನಿನ್ ಪ್ರೀತಿ ಹಾರೊ ದೂರ ಎಷ್ಟು ಹೇಳೂ....
    ನೀ ಹಾರುವಾಗ ಕಾಣುಸ್ತೀವಾ ಹೇಳೂ...
    S1 : ಹೋ... ಮೀನಿನ ಹೆಜ್ಜೆ ಮೇಲೆ ನಡೆವವಳೂ....
    ಬಂದರು ಬಾರದಿದ್ರು ಹೇಳದವಳೂ....
    ಪ್ರೀತಿಸುವಾ... ಕ್ಷಣಮಾತ್ರಾ...
    ಪ್ರೀತಿ ಬಲು ಸುಲಬಾ.....
    S2 : ಉಸಿರಲೇ..... ಅರಳಿಸೂ
    ನನ್ನುಸಿರಲೇ..... ಮರಳಿಸೂ.....
    ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸೂ.....
    S1 : ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ...
    ಪ್ರೀತಿ... ಹೆಸರಲೀ... ಈ ಹೃದಯ ಗಿಲ್ಲಬೇಡ...
    ಕಣ್ಣೀರಲೆ ಬೇಯುತಿದೆ ಮನಸು...
    ನೋವಲ್ಲಿಯು ಕಾಯುತಿದೆ ಕನಸು...
    S2 : ಉಸಿರಲೇ... ಪ್ರೀತಿಸೂ...
    ಈ... ಉಸಿರಲೇ... ಪ್ರೀತಿಸೂ...
    ಹು ಹೂ... ಅ ಹಾ.... ನನ್ನ ಪ್ರೀತಿಸೂ..

  • @basavantakumatagi7890
    @basavantakumatagi7890 Рік тому +66

    ಈ ಸಾಂಗ್ ಸಿಂಗಲಾಗಿ ಕುತ್ತಿರುವಾಗ ಕೇಳಿ ಇದರ ಅರ್ಥ ತಿಳಿಯುತ್ತದೆ.ಸೂಪರ್ ಸಾಂಗ್ 😍ಕಿಚ್ಚ್ ಬಾಸ್ ಲವ್ ಆದಾಗ ಈ ಸಾಂಗ್ 👍

  • @sharanabasappabadiger8333
    @sharanabasappabadiger8333 4 місяці тому +9

    2024 ಜನೇವರಿ ಅಲ್ಲಿ ಯಾರು ಈ ಸಾಂಗ್ ಕೇಳ್ತಿದಿರಿ ನನ್ನ ತರಹ

  • @sachinsk2328
    @sachinsk2328 3 місяці тому +10

    2024 ಯಾರೆಲ್ಲ ಈ ಸಾಂಗ್ ಕೇಳ್ತಾ ಇದ್ದೀರಾ ಲೈಕ್ ಮಾಡಿ 😊😊

  • @nagendrasuryavamshi3273
    @nagendrasuryavamshi3273 Рік тому +49

    ಕಣ್ಣೀರಲಿ ಬೆಯ್ಯುತ್ತಿದೆ ಮನಸು ನೋವಲ್ಲಿ ಸಾಯುತ್ತಿದೆ ಕನಸು ಉಸಿರಲೇ ಪ್ರೀತಿಸು ಆಹಾ ಒಂದು ಸಾರಿ ಪ್ರೀತಿಸಿ ... N ..... T ❤️❤️😭😭

  • @srikanth7096
    @srikanth7096 4 місяці тому +92

    It's 2k24, but still a masterpiece

  • @jagadishhb3359
    @jagadishhb3359 Рік тому +224

    ಡಿಸೆಂಬರ್,2022 ರಲ್ಲಿ ಯಾರಾದರು ಕೇಳುವವರು ಇದ್ದೀರಾ ಒಂದು ಲೈಕ್ ಬಟನ್ ಒತ್ತಿ...

  • @sathish.c8549
    @sathish.c8549 2 роки тому +36

    ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು
    ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು ❤️❤️❤️

  • @ramesharamesh2380
    @ramesharamesh2380 6 місяців тому +6

    ಸುದೀಪಣ್ಣ ಹುಚ್ಚ ಫಿಲ್ಮ್ ಅಲ್ಲಿ ಸಕತ್ ಆಗಿ ಸ್ಟೈಲ್ ಮಾಡಿದ್ದಾರೆ.... ರೇಖಾ ಅವರು ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾರೆ.....❤❤❤❤❤

  • @vardhavardha687
    @vardhavardha687 Рік тому +19

    2023 ಈ ಹಾಡು keluthiruvaru like madi👍

  • @user-ds9px3jk6s
    @user-ds9px3jk6s 4 місяці тому +24

    2024 ❤ yardru edira

  • @user-uh7mo8id3b
    @user-uh7mo8id3b Рік тому +10

    ಹೋ...ಮೀನಿನ ಹೆಜ್ಜೆ ಮೇಲೆ ನೆಡೆವವಳು...
    ಬಂದರು ಬರದಿದ್ರೂ ಹೇಳದವಳು...❤❤☹️

  • @sunilnaikasuninaika8809
    @sunilnaikasuninaika8809 Рік тому +47

    ❤️🌍 ಭೂಮಿಗೆ ಬೇಲಿ ಕಟ್ಟೂ ನಗೆಯವಲು ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು 🌍❤️

  • @harishhari4061
    @harishhari4061 Рік тому +10

    SpB. ಸರ್ ರಾಜೇಶ್ ಕೃಷ್ಣನ್ ಸರ್ ಕಂಠ ಸೂಪರ್

  • @LokeshLokesh-vz2ly
    @LokeshLokesh-vz2ly Рік тому +6

    KICCHA boss abhimani yaradru idre like madi😍😍😍😍😍😍

  • @user-lq8nm2wy4f
    @user-lq8nm2wy4f Місяць тому +3

    2024 ರಲ್ಲಿ ಕೇಳುತಿದೀವಿ ನಮಗೆ ಇಷ್ಟವಾದ song

  • @begoodanddogood2730
    @begoodanddogood2730 Рік тому +14

    ಎವರ್ ಗ್ರೀನ್ ಸಾಂಗ್ ಫಾರ್ ಎವರ್... ❤ಕಿಚ್ಚ 🔥

  • @fazilsyed3383
    @fazilsyed3383 4 місяці тому +9

    I am from Andhra listen this
    masterpiece in 2018 but couldn't understand the meaning but understand the feeling which sudeep sir is expressing now 2024 I can talk Kannada and understand also first Kannada lyrics for me
    NANU EE SONG ME MARTA BEDALLA ME HRUDAYA DALLI EE
    SONG GE SPECIAL JAGA EEDYE KICCHA BOSS UR SUPER SIR HATTS OF TO U love u from Andhra Pradesh ❤❤❤❤

  • @jagadeeshnayak2338
    @jagadeeshnayak2338 2 роки тому +98

    ಭೂಮಿಗೆ ಬೇಲಿ ಕಟ್ಟೊ ನಗೆಯವಳು
    ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು ❤️😁

  • @srinivasr5063
    @srinivasr5063 29 днів тому +4

    Kichcha Sudeep sir career Best song and Trend setting Song in Sandalwood.

  • @user-we2gy6se5m
    @user-we2gy6se5m 2 місяці тому +5

    Kiccha fans here like button>>>>>>❤❤❤

  • @dhanushs8817
    @dhanushs8817 Рік тому +9

    ನನಿಗೆ ಈವಾಗ್ ತಾನೇ ಈ ಸಾಂಗ್ ನನ್ ಬಾಯಲ್ಲಿ ಬಂತು....ಕೇಳುವಂತಾಯಿತು... Cmnt ನೋಡುವಾಗ ನಿನ್ನೇ ತಾನೇ ಯಾರೋ cmnt. Maadidri.. ನನ್ thinking ಗು ನಿಮ್ thinking ಗು ಅದು ಹೆಂಗೆ ಮ್ಯಾಚ್ ಆಯ್ತ್ ನೋಡಿ ಸರ್ 👌👌ಸೂಪರ್ ಸಾಂಗ್ ಎಲ್ಲರಿಗೂ 🙏🙏🙏🙏🙏ವಿಶ್ ಯು🌹🌹🌹🌹🌹 HAPPY NEW YEAR 🌹🌹🌹🌹🌹🎇🎆🎆🎇🎇🎆🎉🎇🎆🎈🎈🎈🎈🎈🎈🎈🎈🎈🎈🎈🎈🎈🎆🎇🎊🎆🎇🎊🎇🎆🎊🎆🎇🎉🎇🎆🎊

  • @sunilnaikasuninaika8809
    @sunilnaikasuninaika8809 Рік тому +9

    ❤️🌍 ಬಾನಿಗೆ ಬಣ್ಣ ಹಚ್ಚೊ ಕಣ್ಣೆನವಲು ಕಣ್ಣಿಗೆ ಬಿಟ್ಟೆ ಕಟ್ಟಿ ಪ್ರೀತಿಸಿದಳು 🌍❤️

  • @siddeshsid5049
    @siddeshsid5049 Рік тому +10

    ಈ ಹಾಡು ನನ್ನ ಹುಡುಗಿಗೆ ಉಡುಗೊರೆ 🧡🧡🧡lovu you bujji

  • @subbuhegde285
    @subbuhegde285 2 місяці тому +7

    It's 2024 but I'm still stuck with this masterpiece ❤

  • @user-sh9hu2in7c
    @user-sh9hu2in7c 4 місяці тому +5

    2024 ra kelavara edara like made lovers and sudeep sir fanss

  • @sonymmahi6172
    @sonymmahi6172 4 місяці тому +15

    2024 yar adru song keltha edira

  • @poojamidichera5063
    @poojamidichera5063 Рік тому +59

    All time my favorite song 😇❤😘 and my boss kichha... Love you sudeep ❤

  • @yashu6707
    @yashu6707 Місяць тому +1

    April 2024 anybody like this!🙄🤔

  • @bharathdboss3707
    @bharathdboss3707 5 місяців тому +2

    ಈ ಸಾಂಗ್ ಯಾವ ಮೂಡಲ್ಲಿ ಇದ್ದಾಗ ಕೇಳ್ತೀರಾ.....?

  • @bhaleshnandennavar4048
    @bhaleshnandennavar4048 2 роки тому +27

    ಪಾರ್ಥ ಸಿನೆಮಾ ಚೆನ್ನಾಗಿದೆ ಸುದೀಪ್ ಸರ್
    ಅದು ನಿಜವಾದ ಪ್ರೀತಿ

  • @induk2752
    @induk2752 2 роки тому +74

    My favourite song love u kiccha boss ❤️❤️❤️❤️❤️

  • @mouneshknkondagalale1618
    @mouneshknkondagalale1618 2 роки тому +8

    I love this song, hope madi, please encourage madi, jai kiccha boss, jai hindustan,

  • @KANNADIGA12345
    @KANNADIGA12345 2 місяці тому +1

    I am D Boss fane...🎉🎉
    But I love this song ❤❤

  • @user-cm2yt5jm5g
    @user-cm2yt5jm5g 7 місяців тому +18

    So beautiful music ❤

  • @pavankumarvarma9298
    @pavankumarvarma9298 2 роки тому +7

    On off the my favourite song all'team favourite song huccha usire usire usire...💞PR💞.. Varma feelings💞

  • @msd7703
    @msd7703 2 роки тому +16

    I LOVE YOU ❤️ 😘 CHINNA BANGARA MUDDU PEDDU🥰❤️ ನಿಜವಾದ ಪ್ರೀತಿಗೆ ಎಂದು ಸೋಲಿಲ್ಲ❤️

  • @user-ld8wf8et4k
    @user-ld8wf8et4k 10 місяців тому +2

    ಕಣ್ಣೀರಲಿ ಬೆಯುತಿದೆ ಮನಸು ನೋವಲ್ಲಿ ಸಾಯುತಿದೆ ಕನಸು ಉಸಿರಲೇ ಪ್ರೀತಿಸು ಆಹಾ ಒಂದು ಸಾರಿ ಪ್ರೀತಿಸಿ ... R.....L

  • @user-zb1gx8uw8d
    @user-zb1gx8uw8d 4 місяці тому +1

    ಕಣ್ಣೀರಲೇ ಬೇಯುತಿದೆ ಮನಸು, ನೋವಲ್ಲಿಯೇ ಕಾಯುತಿದೆ ಕನಸು.... 😔😔😔😔😔😔😔😔😔😔😔😔😔😔😔😔😔😥😥😥😥😥😥😥

  • @sakibshariff9185
    @sakibshariff9185 3 місяці тому +3

    2024 nali kudda contuine madtha edine

  • @aryaks3638
    @aryaks3638 2 роки тому +33

    sudeep sir all movies and songs my favourite thanks for uploading this song

  • @shryoutubechannel1465
    @shryoutubechannel1465 2 роки тому +12

    Any one Sudeep sir fan here 👍👍👍

  • @nandeeshastekar298
    @nandeeshastekar298 2 місяці тому +1

    2k24 kiccha 🤗♥️

  • @dadasahebkuratti2868
    @dadasahebkuratti2868 2 роки тому +34

    When u single listening this song🎵 feel like a devadasa 🐰

  • @rakeshedit2301
    @rakeshedit2301 2 роки тому +16

    sudeep sir royal in nature

  • @basavarajghanti-rf4pq
    @basavarajghanti-rf4pq 4 місяці тому +1

    January allli yaaru yaaru kelta iddira. 2024

  • @shivannas2530
    @shivannas2530 2 роки тому +23

    Kiccha sudeep Boss Kiccha Shivanna ❤️🔥

  • @kichchasudeepaannanaabhima2500
    @kichchasudeepaannanaabhima2500 2 роки тому +38

    My Fvt song my inspiration men kiccha Anna ❤

  • @ADSDIGITALVIJAYAPUR.04
    @ADSDIGITALVIJAYAPUR.04 10 місяців тому +1

    Watching 2023 July.❤😢

  • @basavarajhadapad3317
    @basavarajhadapad3317 4 місяці тому +1

    ಫೀಲಿಂಗ್ ಆಗ್ತಿದೆ ಗುರು

  • @sagargowda3147
    @sagargowda3147 2 роки тому +9

    Evergreen song my favourite song

  • @basavarajam9323
    @basavarajam9323 Рік тому +12

    Kiccha forever this song was awesome every time just feel🥰💞💖❣️💫💥

  • @laxmiitagi1199
    @laxmiitagi1199 Рік тому +15

    One of my favourite song 🥰

  • @muzakirali4591
    @muzakirali4591 Рік тому +8

    Sudeep sir one of my best actor

  • @surajkumarmr333
    @surajkumarmr333 4 місяці тому +1

    ತುಂಬಾ ಚೆನ್ನಾಗಿದೆ ಹಾಡು ಹೃದಯ ಮುಟ್ಟಿದೆ

  • @rohitjakkannavar6909
    @rohitjakkannavar6909 Місяць тому +2

    2024...?❤️‍🩹

  • @vidyashreevidya8068
    @vidyashreevidya8068 Рік тому +5

    You are a awesome boss. I am huge fan of urs love u love u boss💥❤❤ you are a one of the inspiration my life always your big fan boss 😍💝

  • @surya_arka02
    @surya_arka02 2 роки тому +37

    ಸಾಹಿತ್ಯ ಸಂಗೀತ ನಟನೆ 👌👌👌👌

  • @savitasidnal9111
    @savitasidnal9111 10 місяців тому

    E song nim pretiya hudgige dedicate madidre like kodi

  • @atharvasagar7542
    @atharvasagar7542 Рік тому +10

    Kicha is always king his success and hard work

  • @xe__._.editzz07
    @xe__._.editzz07 3 місяці тому

    2024 Alli e song kelidre like masi love you kiccha bosss ❤

  • @lakshmannarayana71
    @lakshmannarayana71 Рік тому +2

    Love you kiccha boos ❤️ foreavr ❤️ my fovrete sogn 😔 ಸುಗ್ಗಿ my hart 💔 but one sede love 😭

  • @SureshSuri-pw6un
    @SureshSuri-pw6un 4 місяці тому

    ಇನ್ನು 50 ವರ್ಷ ಅದ್ರು ಕೇಳೋರು ಇದಾರೆ ❤

  • @criminalgaming4842
    @criminalgaming4842 4 місяці тому

    2024 nallu idhe haadu favourite ennuvavaru like maadi♥️

  • @smilegirldivya.....1381
    @smilegirldivya.....1381 2 роки тому +6

    Sweet song 😘😘😘😘😘😘😍😍🥰🥰

  • @SHIVUKUMAR_
    @SHIVUKUMAR_ 5 місяців тому

    ಯಾರ ವಿಷಯದಲ್ಲೂ , ಯಾವ ವಿಷಯದಲ್ಲೂ ಅತಿಯಾದ ಆತ್ಮವಿಶ್ವಾಸ , ನಂಬಿಕೆ , ಪ್ರೀತಿ ಒಳ್ಳೆಯದಲ್ಲ . ಯಾಕೆಂದರೆ , ಯಾರು , ಯಾವಾಗ , ಹೇಗೆ ಬದಲಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ...
    ಮಾತು ಬಾರದ ನಾಯಿಯನ್ನು
    ನಂಬು ..
    ಆದರೆ ಮಾತಿನಲ್ಲಿ ಮರಳು ಮಾಡುವ ಮನುಷ್ಯನನ್ನು ನಂಬಬೇಡ...... ಐ ಲವ್ ಯು ಅಂಡ್ ಐ ಮಿಸ್ ಯು ಲಾಟ್ ಚಿನ್ನು 🥺🥺 ಸ್ಮೈಲ್ ಶಿವು ✌🏻❤️‍🩹

  • @nakulkv459
    @nakulkv459 Рік тому +2

    #KicchaSudeep Boss 🔥 Ultimate Song ❤️

  • @abhilashu7282
    @abhilashu7282 Місяць тому +1

    2024 april 05 who r all watching this song

  • @jazeelajaaz3308
    @jazeelajaaz3308 Рік тому +1

    2023 yalli yaradru ee song nodor iddira🥺😇

  • @bibikhutejamargadi6770
    @bibikhutejamargadi6770 Рік тому +1

    Ketni baar sunleya tu bhi man nahi bharta

  • @user-gu6sz3cs5t
    @user-gu6sz3cs5t 7 місяців тому +2

    Till now I enjoyed this song but now I feel this song... 😢😢😢

  • @yogeshwarimahesh5798
    @yogeshwarimahesh5798 6 місяців тому +1

    any one in November 2031❤

  • @user-kk8eh7sb4k
    @user-kk8eh7sb4k 4 місяці тому +4

    ಎಷ್ಟು ಬಾರಿ ಕೇಳಿದರೂ ಬೇಜಾರ್ ಆಗಲ್ಲ❤❤ಸುದೀಪ್❤❤

  • @msd7703
    @msd7703 3 місяці тому

    2024 ರಲ್ಲಿ ಯಾರು ಯಾರು ಈ ಹಾಡು ♥️😟ಕೇಳಿರ

  • @santhosh.t.g8151
    @santhosh.t.g8151 Рік тому +17

    Evergreen song, I like it

  • @CricketLifeUpdaterRocky
    @CricketLifeUpdaterRocky Рік тому

    Nan hudgi goskara nan daily kelthini ee song 🥲🥺 Pooja 🥺happy marage life miss you😓

  • @shilpag1448
    @shilpag1448 Рік тому +2

    ❤️❤️🌹ಐ ಲವ್ ಯು ಸುದೀಪ್ 🌹🥰🌹

  • @Hanumagoudabiradar6605
    @Hanumagoudabiradar6605 Рік тому +5

    My feverst song🥰......

  • @x____dream__boy
    @x____dream__boy 2 роки тому +2

    ಸರ್ ಸುದೀಪ್ ನೋಡಬೇಕು

  • @user-uo9ez8xf6n
    @user-uo9ez8xf6n Рік тому +2

    Naanu Telugu.... Nanage ii paadu pattondu.....

  • @harishp2313
    @harishp2313 2 роки тому +11

    My favourite singer Rajesh Krishna sir

  • @marcopolo6418
    @marcopolo6418 Рік тому +2

    2003, aaga nanu 7th, aaga nam appa nange atlas cycle kodsidda, idella yeno onthara savi nenapu 😭

  • @karthikhiremath3483
    @karthikhiremath3483 Рік тому

    7 5 2023 ರಲ್ಲಿ ಯಾರಾದ್ರೂ ಈ ಸಾಂಗ್ ಕೇಳ್ತಾ ಇದ್ರೆ ಲೈಕ್ ಮಾಡಿ

  • @naikram7728
    @naikram7728 4 місяці тому

    Anyone listening this masterpiece in 2024❣️😇🥰

  • @shridharwaddi5866
    @shridharwaddi5866 Рік тому

    2023 ರಲ್ಲಿ ಈ ಹಾಡು ಯಾರು ಕೇಳ್ತಾಯಿದ್ದೀರಾ..?

  • @user-ld8wf8et4k
    @user-ld8wf8et4k 10 місяців тому

    I LOVE YOU ❤️😘 CHINNA BANGARA MUDDU PEDDU 🥰 ❤️ ನಿಜವಾದ ಪ್ರೀತಿಗೆ ಎಂದು ಸೋಲಿಲ್ಲ ... R... L ❤️❤️ 😍😍

  • @likhithmj157
    @likhithmj157 Рік тому +2

    2023 ❤️🥰👍👍👍

  • @abhigowda4812
    @abhigowda4812 3 місяці тому +1

    Life tym fvr song

  • @preetham4132
    @preetham4132 Рік тому +6

    I love this song 💞💞💞💞💞

  • @sachinsachu7756
    @sachinsachu7756 4 місяці тому +1

    2024ralli. Yar yar keltidira

  • @user-gy7jz5zy2f
    @user-gy7jz5zy2f 4 місяці тому +1

    Who is watching this song in 2024 like

  • @abhigowda4812
    @abhigowda4812 3 місяці тому +1

    Life tym song

  • @veereshsamagandi147
    @veereshsamagandi147 Рік тому +2

    ಎವರ ಗ್ರೀನ್ 🎵 ❤️

  • @user-nt8xr6pf1i
    @user-nt8xr6pf1i 3 місяці тому

    January 2024 on 05th Monday press like button who listening this song still

  • @shashidharakc3974
    @shashidharakc3974 Рік тому +6

    Hatssoff to omprakash sir what a screen present

  • @allinonetechno3413
    @allinonetechno3413 Місяць тому

    Who listen this song in 2024 ❤ like butten😊

  • @hemalathab3367
    @hemalathab3367 4 місяці тому +1

    K kalyan is give the most beatiful lyrical songs