Snehaloka | Onde Usirante | Ramesh Aravind | Ramkumar | Anu Prabhakar | Rajesh Krishnan | Hamsalekha

Поділитися
Вставка
  • Опубліковано 21 січ 2025

КОМЕНТАРІ • 5 тис.

  • @vijayshetti702
    @vijayshetti702 2 роки тому +992

    ಒಂದೇ ಉಸಿರಂತೆ ಇನ್ನು ನಾನು ನೀನು...
    ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
    ಒಂದೇ ಕಡಲಂತೆ ಇನ್ನು ನಾನು ನೀನು...
    ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
    ಹಾಡೇ ಕೋಗಿಲೆ ಒಂದೇ ಉಸಿರಿನಲಿ
    ಚಂದಿರನನ್ನು ಚಂದಿರನೆನ್ನಲು
    ಅಂಜಿಕೆಯೇನು ಅಳುಕಿನ್ನೇನು
    ಕೇಳೇ ಕೋಗಿಲೆ ನನ್ನಾ ಕೊರಳಿನಲಿ
    ನಿನ್ನ ಹೆಸರೇ ಕೊನೆಯ ಮಾತು
    ಕೊನೆಯ ನಾದ ಕೊನೆಯ ವೇದ
    ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
    ಕೊಡುವೆ ನನ್ನ ಪ್ರಾಣ ಪ್ರೀತಿ
    ಹಂಹಂಹಂಹಂಹಂಹಂಹಂಹಂ ಓಓಓಓಓಓಓಓ
    ಒಂದೇ ಉಸಿರಂತೆ ಇನ್ನು ನಾನು ನೀನು...
    ನಾನು ನೀನು ಅಲ್ಲ ಇನ್ನು ನೀನೆ ನಾನು ನಾನೆ ನೀನು
    ಎತ್ತ ಇತ್ತೋ ಎಂತೋ ಬಂತೋ ಕಾಣೆ ನಾನು...
    ಒಂದೇಧೈರ್ಯ ಒಂದೇಹುರುಪು ಹಾಡೊ ಹಂಬಲ ತಂದೆ ನೀನು
    ಕೋಟಿ ಕೋಗಿಲೆ ಒಂದೇ ಉಸಿರಿನಲಿ
    ಪ್ರೀತಿ ಮಾಡು ಪ್ರೀತಿಯ ಬೇಡು
    ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
    ಅಂತರಂಗದಾ ಸಹ್ಯಾದ್ರಿ ಮಡಿಲಲಿ
    ನೂರು ನವಿಲಾಗಿ ಹೃದಯ
    ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ
    ಕಾದಿದೆ ಕಾದಿದೆ ಪ್ರೀತಿ ನೀಡಲು
    ಒಂದೇ ಉಸಿರಲಿ ನಿಂತಿದೆ ನಿಂತಿದೆ
    ಒಒಒ ಒಒಒ ಒಒಒಒ ಒಒಒಒಒ ಒಒಒಒಒಒಒ.....
    ಇಂದು ಪ್ರೀತಿಯು ಹಾಡಿದ ಪರ್ವದಿನ ಆಆಆ ಆಆಆ ಆಆಆಅ
    ಇಂದು ಪ್ರೀತಿಯು ಹಾಡಿದ ಪರ್ವ ದಿನ
    ಅದ ಕೇಳಲು ದಕ್ಕಿದ ಪುಣ್ಯ ದಿನ
    ಅದು ಬೆಳಕಂತೆ ಮುಟ್ಟಲಾಗದಂತೆ
    ಬೆಳದಿಂಗಳಂತೆ ಅಪ್ಪಲಾಗದಂತೆ
    ಗೆಳತಿ ಗೆಳತಿ ಪ್ರೀತಿಯ ಗೆಳತಿ
    ನೀನೆ ನನ್ನೀ ಪ್ರೀತಿಯ ಒಡತಿ
    ಬ್ರಹ್ಮ ಭಾರಿ ಜಾಣ ಜಾಣ
    ನಾರೀಲಿಟ್ಟ ಪ್ರೀತಿ ಪ್ರಾಣ
    ನಾರಿ ನೀನೆ ಪ್ರೀತಿಯ ರೂಪ
    ನೀನೆ ತಾನೇ ಹೃದಯದ ದೀಪ
    ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ...
    ಗಾಳಿಅಲ್ಲ ಮಳೆಯೂಅಲ್ಲ ಭೂಮಿ ಬಿರಿದರು ಆರೋದಿಲ್ಲ
    ಒಂದೇ ದೀಪದಂತೆ ಇನ್ನು ನಾನು ನೀನು...
    ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು
    ಚಂದಮಾಮನೇ ನೋಡೋ ನಮ್ಮಿಬ್ಬರ
    ನೀನು ಕಂಡ ಪ್ರೇಮಿಗಳಲ್ಲಿ
    ನಮ್ಮನು ಸೇರಿಸು ಅವರಿಗು ಹೋಲಿಸು
    ಚಂದಮಾಮನೇ ಕೇಳೋ ನಮ್ಮಾಣೆಯಾ
    ನಮ್ಮಿಂದಂತು ಪ್ರೀತಿಗೆ ದ್ರೋಹ
    ಆಗದು ಆಗದು ಎಂದಿಗು ಆಗದು
    ಆಗುವುದಾದರೆ ಇಂದೇ ಆಗಲಿ
    ಆಗುವ ಮೊದಲೇ ಪ್ರಾಣ ಹೋಗಲಿ
    ಆಆಆಆ ಆಆಆಆ ಆಆಆಆ ಆಆಆಆ ಆಆಆಆ......
    ಆಆಆಆ........ಚಂದನ ಚಂದನ ಕಂಪಿನ ಚಂದನ
    ನಿನ್ನೀ ಉಸಿರಿನ ಕಸ್ತೂರಿ ಸಿಂಚನ
    ಕಂಪನ ಕಂಪನ ಇಂಪಿನ ಕಂಪನ
    ನಿನ್ನೀ ಮಾತಿನ ಅಮೃತ ಸಿಂಚನ
    ಗಾಯನ ಗಾಯನ ನಿನ್ನೀ ಪ್ರೀತಿಯ
    ಜೀವನ ಚೇತನ ಗಾಯನ ಗಾಯನ
    ಅಯನ ಅಯನ ನಿನ್ನ ನೆರಳಲಿ
    ನನ್ನೀ ಜನುಮದ ಪ್ರೇಮಾಯಣ
    ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ....
    ಕಲ್ಲಿರಲಿ ಕಲ್ಲು ಮುಳ್ಳಿರಲಿ
    ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
    ಪ್ರೇಮಾಯಣಕೆ ನಿನ್ನ ನೆರಳಿರಲಿ
    ಜನುಮಾಲಯಕೆ ನಿನ್ನ ಸೊಡರಿರಲಿ
    ಭಯವಿಲ್ಲ ಇನ್ನು ಭಯವಿಲ್ಲ
    ನನ್ನ ನಿರ್ಧಾರ ಇನ್ನು ನನದಲ್ಲ
    ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳೀಬೆಳಕ ತಂದ ತಂದ
    ಪ್ರೀತಿ ಅಂದರೇನು ಅಂದ ಕೇಳಿ ತಾನೇ ಉತ್ತರ ತಂದ
    ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು...
    ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನೀನು ನಾನು
    ಒಂದೇ ಹಾ..ಡಂತೆ ಇನ್ನು ನಾನು ನೀನು...
    ಏಳು ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು
    ಚಂದಮಾಮನೇ ನೋಡೋ ನಮ್ಮಿಬ್ಬರ
    ನೀನು ಕಂಡ ಪ್ರೇಮಿಗಳಲ್ಲಿ
    ನಮ್ಮನು ಸೇರಿಸು ಅವರಿಗು ಹೋಲಿಸು
    ಚಂದಮಾಮನೇ ಕೇಳೊ ನಮ್ಮಾಣೆಯ
    ನಮ್ಮಿಂದಂತು ಪ್ರೀತಿಗೆ ದ್ರೋಹ
    ಆಗದು ಆಗದು ಎಂದೂ ಆಗದು
    ಆಗುವೂದಾದರೆ ಇಂದೇ ಆಗಲಿ
    ಆಗುವ ಮೊದಲೇ ಪ್ರಾಣ ಹೋಗಲಿ
    ಹಂಹಂಹಂಹಂ.ಆಆಆಆ..ಓಓಓಓ ಓಓಓ
    ಒಂದೇ ಉಸಿರಂತೆ ಇನ್ನು ನಾನು ನೀನು...
    ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
    ಒಂದೇ ಕಡಲಂತೆ ಇನ್ನು ನಾನು ನೀನು...
    ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
    ಹಾಡೇ ಕೋಗಿಲೆ ಒಂದೇ ಉಸಿರಿನಲಿ
    ಚಂದಿರನನ್ನು ಚಂದಿರನೆನ್ನಲು
    ಅಂಜಿಕೆಯೇನು ಅಳುಕಿನ್ನೇನು
    ಕೇಳೇ ಕೋಗಿಲೆ ನನ್ನಾ ಕೊರಳಿನಲಿ
    ನಿನ್ನ ಹೆಸರೇ ಕೊನೆಯ ಮಾತು
    ಕೊನೆಯ ನಾದ ಕೊನೆಯ ವೇದ
    ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
    ಕೊಡುವೆ ನನ್ನ ಪ್ರಾಣ ಪ್ರೀತಿ

  • @shashankmr5563
    @shashankmr5563 11 місяців тому +2055

    2024 ರಲ್ಲಿ ಕೇಳೋರು ಯಾರು ಇದೀರಾ 😊

  • @ar6064
    @ar6064 4 роки тому +730

    ಎಂತಾ ಚೆನ್ನಾ ನಮ್ಮ ಕನ್ನಡ ಬಾಷೆ ಹೊ😍😍😍
    ಸಾಹಿತ್ಯ,ಗಾಯನ ಅಮರ ಮಧುರ
    ಕನ್ನಡಿಗರು ಲೈಕ್ ಮಾಡಿ👍

  • @manjunathaadavimanjunathaa3698
    @manjunathaadavimanjunathaa3698 Рік тому +258

    ಈ ಹಾಡನ್ನು 2023 ರಲ್ಲಿ ಕೆಳುತ್ತಿರುವವರು ಒಂದ್ ಮೆಚ್ಚುಗೆ ವ್ಯಕ್ತಪಡಿಸಿ 👍

  • @nimma_pradeep
    @nimma_pradeep 5 років тому +2174

    *2019 ರಲ್ಲೂ ಈ ಸುಮಧುರ ಹಾಡನ್ನು ಕೆಳುತ್ತಿರುವವರು ಲೈಕ್ ಮಾಡಿ🤩💕👍*

  • @nithingowdru2539
    @nithingowdru2539 20 годин тому +3

    Those who listening this song on 2025 are grateful ❤

  • @swamy.psomavarapeteswamy6772
    @swamy.psomavarapeteswamy6772 4 роки тому +202

    ತುಂಬಾ ಧನ್ಯವಾದಗಳು ಹಂಸಲೇಖ ಸರ್ ಗೆ ಎಂತಹ ಸಾಹಿತ್ಯ ಸಂಗೀತ ನೀಡಿದ್ದಾರೆ ಗಾಯಕರಾದ ರಾಜೇಶ್ ಕೃಷ್ಣನ್ ಎಂಥ ಗಾಯಕರು ಸೂಪರ್ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕು ಎನ್ನುವ ಉತ್ಸಾಹ

  • @ManjunathManja1227
    @ManjunathManja1227 5 років тому +369

    They shot complete song in just 4 shots. Effective use of single takes I've ever seen in any Kannada movie.
    0:56 Male & female verse
    2:18 Male verse
    3:30 Female verse
    5:04 Final verse

  • @praveennp4108
    @praveennp4108 5 років тому +452

    ಹಂಸಲೇಖ ಸಾರ್...!!!💐💐💐👌 ನೀವು ಯಾಕೆ ಇಷ್ಟು ಅದ್ಭುತ....!!!!

  • @abhishekjoshi9288
    @abhishekjoshi9288 22 години тому +1

    2025 ಲಿ ಯಾರು ಯಾರು ಕೇಳ್ತಾ ಇದ್ದೀರಾ???

  • @kicchaabhi7957
    @kicchaabhi7957 7 місяців тому +362

    2024 ರಲ್ಲಿ ಈ ಹಾಡು ಯಾರಾದ್ರೂ ಕೇಳಿತಿದಾರೆ ಲೈಕ್ ಮಾಡಿ ನೋಡೋಣ.. 👍

    • @srkulal1705
      @srkulal1705 7 місяців тому +8

      ಈಗಿನ ಹಾಡು ಚೆನ್ನಾಗಿಲ್ಲ. ಮತ್ತೆ ಏನ್ಮಾಡೋದು ಇದನ್ನೇ ಕೇಳೋದು 😂

    • @Jairayanna123
      @Jairayanna123 4 місяці тому +1

      👍👍

  • @appusappuzz1536
    @appusappuzz1536 4 роки тому +110

    ചിത്ര ചേച്ചി ❤️❤️❤️❤️ breathless singing ... Rajesh krishnan & KS chithra ji ❤️❤️❤️❤️😍😍😍

    • @ajmalshah4498
      @ajmalshah4498 4 роки тому +1

      💝

    • @appusappuzz1536
      @appusappuzz1536 4 роки тому +1

      @@ajmalshah4498Bro 😄❤️❤️

    • @sarathnath4991
      @sarathnath4991 4 роки тому +1

      Reajesh krishnan ആരാ?

    • @appusappuzz1536
      @appusappuzz1536 4 роки тому +6

      @@sarathnath4991 male singer...
      Melody king of kannada music industry
      Rajesh krishnan sung maximum no. Of duets with chithra chechi in kannada

    • @sarathnath4991
      @sarathnath4991 4 роки тому +2

      @@appusappuzz1536 അപ്പൊ ഇത് SPB സർ അല്ലെ 😳

  • @hafizbasha1833
    @hafizbasha1833 2 роки тому +108

    I am from Tamil nadu and I don’t understand a word. But this song is beyond borders… heard it once and listening nonstop!! What a song!!!

    • @shika8147
      @shika8147 9 місяців тому

      Did u knw that this movie is a remake of a Tamil movie? 🙃

  • @talkwithshivamathad
    @talkwithshivamathad 8 місяців тому +54

    ಕನ್ನಡ ಭಾಷೆಯ ಪದ ಸಂಯೋಜನೆಗೆ ಅತಿ ಉತ್ತಮ ಉದಾಹರಣೆ. ತುಂಬಾ ಸುಂದರವಾಗಿ ಹಾಡಿದ್ದಾರೆ ನಮ್ಮ ರಾಜೇಶ್ ಅಣ್ಣಾ...❤❤❤

    • @Shrav-sj2cv
      @Shrav-sj2cv 4 місяці тому

      English nallu hagene adke English hadugalna idi visha ve kelutte

    • @Vikranthkiran
      @Vikranthkiran 3 місяці тому

      Love u raajesh krishnan sir ❤

  • @swarnatejg573
    @swarnatejg573 10 місяців тому +60

    ಈ ಹಾಡು ಎಂದಿಗೂ ಜೀವಂತ,
    ಪ್ರೀತಿ ಪ್ರೇಮಿಗಾಗಿ ಇರುವಂತೆ,
    ಸದಾ ಹುಮ್ಮಸ್ಸು ತರುವಂತೆ ...

  • @somashekhar4971
    @somashekhar4971 5 років тому +196

    Gifted Singer to Kannada Industry is Rajesh sir

  • @Mahmad_Asif
    @Mahmad_Asif 3 роки тому +342

    ಜೂನಿಯರ್ SPB ನಮ್ಮ ರಾಜೇಶ್ ಕೃಷ್ಣನ್ ಅವರು
    ಎಂಥ ವಾಯ್ಸ್ ಗುರು...💛🎗️💯

  • @sagarshetty6682
    @sagarshetty6682 5 років тому +78

    Not just the song is sung in one breath but also the video is done by one shot ....but that's not it!! until the end they don't touch each other even though they come so close ..and when he hugged her in the last Anu prabakar's reaction was priceless! Tat was the first hug of love ..this is pure love

    • @manjulact9246
      @manjulact9246 5 років тому +6

      Absolutely true good observation 🤗

    • @srinivaskamath176
      @srinivaskamath176 5 років тому +3

      If it's one shot then how did they change the costume???

    • @sagarshetty6682
      @sagarshetty6682 5 років тому +7

      @@srinivaskamath176 Sorry i dint mean the whole song.... i mean when the song is sung in one breath (both male and female) that one part is taken in one shot.......Anyway lets enjoy the song 😊✌

    • @nithin4289
      @nithin4289 3 роки тому +4

      @@srinivaskamath176 not one shot.. Its 4 shots.. Each shot was done only once...

    • @KPKomal
      @KPKomal 3 місяці тому

      ❤❤❤❤

  • @preethigoravara212
    @preethigoravara212 3 роки тому +1267

    Even in 2021 and forever, it's in evergreen songs list ❤

    • @ashwathgowda5428
      @ashwathgowda5428 3 роки тому +22

      Hi good night

    • @sangameshhugar1919
      @sangameshhugar1919 3 роки тому +10

      @@ashwathgowda5428 👍

    • @divyarani7537
      @divyarani7537 3 роки тому +7

      In 2021❤️🙋

    • @rxmani6922
      @rxmani6922 3 роки тому +5

      In 2021 🙋‍♂️😁

    • @deepaku6031
      @deepaku6031 3 роки тому

      @@ashwathgowda5428 👍👍👍👍👍👍👍👍👍👍👍👍👍👍👍👍👍👍👍👍👍👍👍👍👍p👍👍👍👍👍👍👍👍👍👍👍👍👍

  • @dollydolly4267
    @dollydolly4267 4 роки тому +144

    🙏👋🙏👋🧡💜💙💓👋🙏👌👋🙏👌🙏💜💙🙏👋🤚👌👌🙏🙏
    ಹಂಸಲೇಖ ಸರ್ ಈ ರೀತಿ ಸಾಹಿತ್ಯಬರೆಯುವುದಕ್ಕೆ ಹಿಂದೇನು ಹುಟ್ಟಿಲ್ಲ ಇನ್ಮುಂದೆ ಹುಟ್ಟುವುದಿಲ್ಲ ಬ್ರಹ್ಮನ ವರಪುತ್ರ ನಾದಬ್ರಹ್ಮ ಹಂಸಲೇಖ ಸೂಪರ್
    ರಾಜರತ್ನ ಸಿಂಗರ್ ರಾಜೇಶ್ ಕೃಷ್ಣನ್ ನಿಮ್ಮ ಧ್ವನಿ ಸೂಪರ್ ಸೂಪರ್💛💙💛💙🧡💓🧡💓💙💜💛💙💜🧡💛

  • @vivekkotabagi383
    @vivekkotabagi383 13 днів тому +2

    2025 Who from old to young is listening to such a wonderful song? Comment and tell me. This is such a melodious song that will make you forget your feelings. This is a song that will make you forget your feelings. I will not be able to hear such a song again for the next 25-50 years. It is a beloved song that I want to hear again and again. I will not be satisfied if I listen to it once a day. My favorite dream heroine Anuprabhakaran and chocolate hero Ram Kumar.. ❤❤✨😍😍

  • @jyothir7305
    @jyothir7305 6 років тому +329

    Single breath OMG 😮very tough it's only possible for Kannadiga's😎
    Such a fantastic song😊😊😊

    • @kumarkhanoj2734
      @kumarkhanoj2734 5 років тому +7

      Adappa Kannadada hava

    • @harshusharma7520
      @harshusharma7520 5 років тому +3

      Hadiddu telugu singer

    • @9611814240
      @9611814240 5 років тому +20

      @@harshusharma7520 no Rajesh Krishnan is Kannada singer, not telugu singer

    • @sharalisharu1794
      @sharalisharu1794 5 років тому +9

      Chitra is malayali right ????

    • @abhishekmore654
      @abhishekmore654 5 років тому +3

      Heard Shankar mahadev breathless song

  • @manju7482
    @manju7482 3 роки тому +57

    ಹಂಸಲೇಖರನ್ನು ಮೀರಿಸುವ ಇನ್ನೊಬ್ಬ ಕಲಾವಿದ ಬರೋಕೆ ಸಾಧ್ಯವಿಲ್ಲ ಅನ್ಸುತ್ತೆ.. ಹಂಸಲೇಖ ಅಂದರೆ ಅದ್ಬುತ🙏🙏🙏🙏🙏

  • @preranart
    @preranart 7 років тому +77

    If you notice the lines which are sung in one breath have been shot in one long take. And man how simple yet elegant are the costumes! And such a beautiful location..

    • @sachankgowda
      @sachankgowda 6 років тому +2

      Your super brother. It realy great I never noticed that

  • @karthikr92
    @karthikr92 7 років тому +262

    Oh my god! I'm amazed.. not only the song was sang in a single breath.. the video also taken in single takes.. hats off 👏👏👏

  • @KiranKumar-dc4sq
    @KiranKumar-dc4sq 5 років тому +81

    What a song yaar. Just 2 days ago I heard this song. From that day it's more than 20 times I'm watching this. Love from Trivandrum

  • @sreegurumudugal6509
    @sreegurumudugal6509 6 років тому +44

    2:35 - 2:43 , Those chords are just mesmerizing.. They are like hidden treasures, I am lucky that I found one.. Just a NAADA BRAMHA - HAMSALEKHA thing.

  • @kousthubha-fe5rw
    @kousthubha-fe5rw 11 днів тому +1

    Thus was my childhood fav song

  • @internetowl8866
    @internetowl8866 3 роки тому +274

    One of the best lyrically , best singing skills showcased by the talented singers ! ❤️🔥🔥
    So versatile !
    It's a melodic rap !

    • @amoghavarshamurthy
      @amoghavarshamurthy 2 роки тому +5

      Melodic rap! I like that

    • @mayurgudi381
      @mayurgudi381 2 роки тому +2

      Every breathless song is not a rap
      Rap is part of hip-hop
      This music is not hip-hop.

    • @yogishyogi6246
      @yogishyogi6246 Рік тому

      As a​@@mayurgudi381

  • @khushiarmy5097
    @khushiarmy5097 2 роки тому +542

    In 2023 its still most favorite song for my mother..💖..

  • @pramod.1706
    @pramod.1706 4 роки тому +66

    I think this is best musical melody song in india. This evergreen love song. Thanks to Hamsalekha sir, Rajesh Krishnan sir, K. S Chaitra madam for giving such a beautiful song for kannada.

  • @RamkumarKodlekere
    @RamkumarKodlekere 15 днів тому +2

    ನಾನು ಕೇಳುತ್ತಲೇ ಇದ್ದೇನೆ.

  • @commercespace9402
    @commercespace9402 6 років тому +800

    Only 90s kids can feel the intense 💛2019

  • @varalakshmin3434
    @varalakshmin3434 4 роки тому +92

    I am 20's kid and I love all these old music..it really bings peace into my mind...makes me bright.. it removes all negative thoughts for my mind💝💗💞

  • @mukeshkumar-xx2jf
    @mukeshkumar-xx2jf 6 років тому +291

    This song was composed for habba movie and was also picturized between ramkumar and vijaylakshmi... but due to some reason the song was removed by director Rajendra babu and when snehaloka movie was started producer Jayashree devi told Mahender (director) to use this song but director was not interested initially and later Mahender accepted to use this song, after listening he planned to picturize only in 3 takes....even i remember ramkumar said in one of the interview that this song is the gift given to him for being in Kannada industry

    • @prasannakumartshetty4075
      @prasannakumartshetty4075 4 роки тому +5

      Tqs for the info. brother

    • @PrasadNagaraj
      @PrasadNagaraj 4 роки тому +8

      Thanks for the info Mukesh. I just love this song. Rajesh Krishnan hats off...Ramkumar and Anu Prabhakar just brilliant.

    • @somashekara6122
      @somashekara6122 4 роки тому

      Good information

    • @abidckm
      @abidckm 3 роки тому

      Mukesh sir thank you

    • @sowparnip2340
      @sowparnip2340 3 роки тому

      Wow.....nice info

  • @yugandharvaddi4237
    @yugandharvaddi4237 2 роки тому +18

    My Mother Tongue is Telugu. BUT I LOVE KANNADA n Known Kannnada more than Kannnadan... Karnataka ammma I love U... Naaanu neen hottyeallu hutbekithu....

    • @jackfreefire07
      @jackfreefire07 6 місяців тому +2

      Lots of love from Karnataka 😊

    • @PRBharath
      @PRBharath Місяць тому +1

      Big salute to you Bro

  • @prasadkaramalkar
    @prasadkaramalkar 5 років тому +308

    love from Maharashtra.....used to listen this song when i was studying in karnataka

  • @yourgoals4286
    @yourgoals4286 5 років тому +373

    *'ANU PRABHAKAR' Beautiful Evergreen Actress of Kannada Industry.*

  • @manojkm9869
    @manojkm9869 2 роки тому +26

    Who wants to see HAMSALEKHA sir on weekend with Ramesh TV show

  • @Prathiii-Shaiva
    @Prathiii-Shaiva Місяць тому

    2025 ರಲ್ಲಿ ಕೇಳೋರು ಯಾರೆಲ್ಲ ಇದೀರಾ..😍❤️

  • @BinuBalan
    @BinuBalan 6 років тому +83

    Another song like this can't imagine. . Hats off to great composer HAMSALEKHA😍

  • @kushalh.s7943
    @kushalh.s7943 4 роки тому +1931

    2020 ರಲ್ಲಿ ಈ ಹಾಡು ಕೇಳುತ್ತಿರುವರು like ಮಾಡಿ 👍

  • @laxmiballari8055
    @laxmiballari8055 6 років тому +117

    Thank you Rajesh sir with Chitra Medam 🙏🙏🙏🙏

    • @batlikale2177
      @batlikale2177 5 років тому +1

      Good comment dear

    • @sannewgen
      @sannewgen 5 років тому

      Rejesh full name?

    • @PakkuDevadiga
      @PakkuDevadiga 5 років тому

      @@sannewgen rajesh krishnan

    • @sannewgen
      @sannewgen 5 років тому +1

      @@PakkuDevadiga super singers salutes to both of them

    • @vinodkumars.k9441
      @vinodkumars.k9441 5 років тому

      my favorite song and my favorite heroin

  • @bandubhai1536
    @bandubhai1536 4 дні тому +1

    Anyone in 2025❤

  • @Manojmanu12190
    @Manojmanu12190 2 роки тому +12

    ಈ ಹಾಡು ತುಂಬಾ ಚನ್ನಾಗಿಧೆ
    ಆದರೆ ಆಕ್ಟಿಂಗ್ ಮಾತ್ರ next level ಕ್ಯಾಮೆರಾ short one full video ಬರೋಧು ಆದ್ರೆ ತುಂಬಾ ಕಷ್ಟ ನಮ್ ಕನ್ನಡ industry ಇತರ song video ಬಂದಿರೋಧು namma Kannada industry ಹೆಮ್ಮೆ 💛❤

  • @VijethaSiddu
    @VijethaSiddu 3 роки тому +51

    Midnight 2AM in the year 2021 wonderful melody hats off to Rajesh Krishnan sir & KS Chitra Madam to this beautiful heart touching song and finally our greatest music director Hamsalekha sir 🎶👂🎶

  • @naturegrid2815
    @naturegrid2815 4 роки тому +135

    ചിത്രേച്ചി...... Great 😍😍evergreen singer KS Chithra.... cute voice...
    Proud to be a keralite.....
    ಕನ್ನಡ ಸಾಹಿತ್ಯ......👌👌👌👌

  • @vinaykurubas9517
    @vinaykurubas9517 10 днів тому +2

    If any watching in 2025😊 attendance 🎉

  • @georgealexander3166
    @georgealexander3166 2 роки тому +23

    I'm a mallu" but I love this song. I heard this song 30yrs ago. Even today this is my favorite song.

    • @savitar8002
      @savitar8002 2 роки тому +7

      This film released in 1999, how did u listen it before 30 years

    • @sammithaskoshala692
      @sammithaskoshala692 2 роки тому +1

      കർണാടകയിൽ നിന്ന് ഒരുപാട് സ്നേഹം 💕

  • @gt3629
    @gt3629 10 місяців тому +16

    ಅಹಾ ನಮ್ಮ ಕನ್ನಡದ ಹಳೆ ಹಾಡುಗಳು ಕೇಳೋಕೆ ಎಷ್ಟು ಇಂಪಾಗಿದವೆ ❤️❤️❤️❤️❤️

  • @History_Mystery_Crime
    @History_Mystery_Crime 4 роки тому +46

    Wat a song❤️nanage kannada hadgalu tumba ishta❤️love from kerala❤️

  • @sachinhulagannavar2112
    @sachinhulagannavar2112 9 днів тому +2

    2025 ರಲ್ಲಿ ಕೇಳ್ತಾ ಇರೋರು....❤❤
    ಹೊಸ ವರ್ಷದ ಹೊಸ ಹುರುಪು ಹಳೆ ಹಾಡು ಹೊಸ ಭಾವ...❤

  • @tejugowda6305
    @tejugowda6305 6 місяців тому +103

    24-25 ವಯಸ್ಸಿನವರು ಯಾರಾದ್ರೂ ಈ ಸಾಂಗ್ಸ್ ಕೇಳೋರು ಇದ್ದೀರ

  • @wseries2m91
    @wseries2m91 Рік тому +19

    I didn't understand even a single word but i love this song i heard it first in a mall in Bangalore
    From last 10days i was searching this song finally I got it love it 💜

  • @drawingsam9053
    @drawingsam9053 Рік тому +467

    2023 ರಲ್ಲಿ ಈ ಹಾಡು ಕೇಳುತ್ತಿರುವವರು 😍

    • @jayalakshmihruthvi6826
      @jayalakshmihruthvi6826 Рік тому +6

    • @shivmpcs8068
      @shivmpcs8068 Рік тому +6

      Me also

    • @bnm8512
      @bnm8512 Рік тому +2

      🎉

    • @raghuappu6489
      @raghuappu6489 Рік тому +3

      Me also

    • @khanumanthakk
      @khanumanthakk Рік тому

      ​😊😊ijjooij😅😊ii😊😊ojj😊o😊jiijo😊ij😊j😊😊jjj😊😅j😊j😊😊jjjjooio😅😅i😊😅😊i?jjijuioojojiiiiiiiiijjj😅jj😊😊iiji😊ii😊😊😊ojojijii😊jj😊o😊jiij😊😊j😅😊😊😊😊i😊😊ijjj😅😅

  • @RamanjappaRamanjappa-o8e
    @RamanjappaRamanjappa-o8e Рік тому +2

    I am favorite song❤❤❤❤❤❤❤❤❤❤❤❤❤ this song

  • @mithun1985
    @mithun1985 6 років тому +129

    Ram Kumar Sir.. one of the Handsome man in Kannada industry..

  • @ncrasta85
    @ncrasta85 5 років тому +77

    ಹೃದಯ ತಟ್ಟುವ ಮನಮೋಹಕ ಇಂಪಾದ ಹಾಡು 😍

  • @Surya...22
    @Surya...22 4 роки тому +77

    Only Hamsalekha Sir can pull off this song with this quality hats off❤️❤️. Brilliant job by both the singers too.

  • @VidyaPatil-b3y
    @VidyaPatil-b3y 6 місяців тому +66

    Now .2024 ಜುಲೈ ನಲ್ಲಿ ಯಾರ್ ಯಾರ್ ಕೇಳ್ತಿದಿರ 👍

    • @heeralalgchavan5190
      @heeralalgchavan5190 5 місяців тому +2

      August ಅಲ್ಲಿ ಕೆಲ್ತಾಯಿದ್ದಿನಿ ❤

    • @savitadeshbhandari2664
      @savitadeshbhandari2664 2 місяці тому

      ನಾನು ಇವತ್ತು ಕೇಳ್ತಾ ಇದೀನಿ ❤

    • @anilraj717
      @anilraj717 25 днів тому

      Dec 2024

  • @savitrikalal4775
    @savitrikalal4775 5 років тому +28

    ಯಾರೇ ಈ ಹಾಡು ಹಾಡಿದರು,,,,, ನಮ್ಮ ಗುರುಗಳ ತರ ಯಾರು ಹಾಡೋಕೆ ಸಾದ್ಯನೇ ಇಲ್ಲ....... Love you gurugale 😍😍

  • @muddsermulla7613
    @muddsermulla7613 5 років тому +32

    ಒಂದೇ ಉಸಿರಂತೆ ಹೇಳಿದ್ದನ್ನು ನಂಗೆ ತುಂಬಾ ಇಷ್ಟವಾಗಿದೆ

  • @dfdjids4123
    @dfdjids4123 4 роки тому +25

    Legend Hamsalekha Sir, Chithra Mam, Rajesh krishnan Big Salute... Nice Song....

  • @ChandpashaPasha-z8y
    @ChandpashaPasha-z8y 15 днів тому +3

    2025 yaru kelattiddira❤

  • @vishanthg5a1kavinyag2b3
    @vishanthg5a1kavinyag2b3 3 роки тому +20

    எனக்கு மிகவும் பிடித்த பாடல் always my favourite song I listen to song more times 🌺🏵🌺🏵🌺🏵🌺

  • @keerthangowda1574
    @keerthangowda1574 4 роки тому +1626

    2021 ರಲ್ಲಿ ಈ ಹಾಡನ್ನು ಕೇಳುತ್ತಿರುವವರು ಲೈಕ್ ಮಾಡಿ 👍

  • @sudarshansmart4305
    @sudarshansmart4305 4 роки тому +530

    RIP FOR Dislikers those who disliked this Gorgeous Song 😳😳🤐🤐

    • @statman-techman
      @statman-techman 4 роки тому +14

      There will be atleast one person to hate things in our world🌏 it can be anything.
      Including GOD.

    • @rsrgaming1412
      @rsrgaming1412 3 роки тому +5

      RIP n times..

    • @nikhilgowdru78
      @nikhilgowdru78 3 роки тому +1

      @@statman-techman 000000p0000g0000000p00

    • @anjuanjali2481
      @anjuanjali2481 3 роки тому +3

      ❤️

  • @Sharada635
    @Sharada635 11 днів тому +11

    2025 attendence

  • @siddubh4339
    @siddubh4339 5 років тому +26

    Naanu huttuva munche e movie realize aagide but e song daily one time kelbeku ansutte and e song kelilla andre yeno onthara bejar aagutte nange very very heart touching song love you 😘❤️😘 ram sir am big fan of you

  • @akankshasomayaji6493
    @akankshasomayaji6493 3 роки тому +37

    I'm gonna say this out loud, RajeshKrishnan's breathless >>> ShankarMahadevan's breathless

    • @sandeepdesai7738
      @sandeepdesai7738 2 роки тому +2

      Don't compare. Both are unique. Both are great. True music lovers never indulge in comparisons.

  • @veerhatzone9259
    @veerhatzone9259 2 місяці тому

    ದೇವ್ರೆ ಏನ್ ಧ್ವನಿ ಗುರು... ಚಿತ್ರಾ ಮ್ಯಾಮ್, ರಾಜೇಶ್ ಸರ್ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏❤️❤️

  • @cskd4023
    @cskd4023 4 роки тому +146

    ಈ ಸಾಂಗ್ 100 ಸಲ ಕೇಳಿದ್ರು ಸಾಕಗಲ್ 2020 ರಲ್ಲಿ ಕೇಳುತ್ತಿದೆನೆ

  • @dbossupdates3177
    @dbossupdates3177 2 роки тому +20

    Evergreen songs....
    Being DBoss fan, feel proud of this kannada song....
    Kannada industry need This kind of creativity .

  • @chandrashekar4398
    @chandrashekar4398 5 років тому +646

    Who are listening in 2020😃

  • @chethanvn8201
    @chethanvn8201 11 місяців тому +1

    super❤

  • @namrathar3088
    @namrathar3088 Рік тому +11

    ಮನಮೋಹಕ ಹಾಡು ಎಷ್ಟು ಸಾರಿ ಕೇಳಿದರು ಹೊಸತು ಎನಿಸುವುದು ❤️

  • @vichankumar1905
    @vichankumar1905 Рік тому +5

    ಈ ಹಾಡಿಗೆ ಹೃದಯ ಪೂರ್ವಕ ಅಭಿನಂದನೆಗಳು ಅದ್ಬುತ ಸಾಹಿತ್ಯ ಇಂಪಾದ ದ್ವನಿ ❤

  • @itspavan-yx7oe
    @itspavan-yx7oe 6 місяців тому +9

    This is one breath song, most difficult song in indian cinema, bravo sandalwood

  • @AshaGirisha-y5t
    @AshaGirisha-y5t 2 дні тому +1

    2025 ರಲ್ಲಿ ಕೇಳೋರು ಯಾರು ಇದೀರಾ 😊ಲೈಕ್ ಮಾಡಿ ನೋಡನ 🫣❤️

  • @pristal8563
    @pristal8563 7 років тому +357

    here in 2018 , still love this song it's an evergreen song😍😍

  • @renjithsankars4433
    @renjithsankars4433 5 років тому +57

    ചിത്ര ചേച്ചി ഒരു രക്ഷയും ഇല്ല അതും കന്നടയിൽ 👌👌👌 രാജേഷ്, ചിത്ര കോമ്പോ സൂപ്പർ👌👌👌

    • @prajwalm.s7976
      @prajwalm.s7976 4 роки тому

      Translate

    • @siddharamtolanure1064
      @siddharamtolanure1064 4 роки тому

      Y6656tyy⁷

    • @appusappuzz1536
      @appusappuzz1536 4 роки тому +2

      മലയാളത്തിൽ പാടിയ അത്രേം no. Of songs തന്നെ kannada യിലും പാടിട്ടുണ്ട് ചിത്ര ചേച്ചി ❤️❤️❤️❤️❤️❤️❤️

    • @Cook_Festive
      @Cook_Festive 3 роки тому

      ua-cam.com/video/mmtP8h_eOHY/v-deo.html

  • @shivarajnagure5966
    @shivarajnagure5966 4 роки тому +11

    @3:40 to 4:24 Hatsoff to K S chitra👌🙏🙏

    • @pavanraj944
      @pavanraj944 4 роки тому +1

      She is saraswathi♥️🙌

  • @AbdulRasheed-oz9px
    @AbdulRasheed-oz9px Рік тому +4

    3:43 line wow amezing love you chithramma from kerla

  • @aishwaryachachadi8497
    @aishwaryachachadi8497 6 років тому +42

    Heart touching song... I Luv it everyone listen this song in my home..... Feels happy hear....
    Says story of real true successful love

  • @shreemants5525
    @shreemants5525 Рік тому +88

    2024 ರಲ್ಲಿ ಈ ಹಾಡು ಕೇಳುತ್ತಿರುವವರು ಯರದ್ರು ಇದಿರ

    • @narasimhanarasimha5690
      @narasimhanarasimha5690 8 місяців тому

      S

    • @srkulal1705
      @srkulal1705 7 місяців тому +1

      ನೀವೊಬ್ಬರೇ ಅಂದ್ಕೊಂಡ್ರಾ

    • @raviayyanagoudar3140
      @raviayyanagoudar3140 7 місяців тому +1

      ಇದ್ದಿವಿ.. ಇನ್ನು ಈ ಹಾಡು ಕೇಳತೀದೀವಿ.. still.. since 1998

  • @pavanraj944
    @pavanraj944 4 роки тому +40

    Thank u chithra amma and rajesh sir.....🙏🙏🙏🙏we r blessed to have songs from ks chithra ma♥️ in kannada.love u chithramma😘😘😘♥️♥️♥️2020?

  • @kedarshenoy6731
    @kedarshenoy6731 5 днів тому +1

    2025 anyone 😊

  • @rooneyg5566
    @rooneyg5566 4 роки тому +71

    I never listen Kannada songs but when i heard this song i m fan on Kannada songs.... Jai karnataka

    • @pratikpotadar3253
      @pratikpotadar3253 3 роки тому +4

      Jai Karnataka ❤️

    • @somashekara6122
      @somashekara6122 3 роки тому +3

      Thanks from karnataka

    • @pratikpotadar3253
      @pratikpotadar3253 3 роки тому +2

      @@somashekara6122 Even I am from Karnataka 🤗

    • @ssinfinite
      @ssinfinite 3 роки тому +5

      Just watch hamsalekha hit songs in our kannada, then you say i missed a lot of kannada songs

  • @neethadsa7989
    @neethadsa7989 4 роки тому +42

    When Ramesh was my favourite kannada actor 😍😍👏👏

  • @nagarajtalikoti1605
    @nagarajtalikoti1605 5 років тому +995

    2023-24 ರಲ್ಲಿ ಕೇಳಿದವರು ಮತ್ತು ಕೇಳುವರು ಯಾರಾದರು ಇದೀರಾ....?

  • @maheshrphulse
    @maheshrphulse Рік тому +1

    One the best things about this song is the shot continues until the singer in the song switches.

  • @abhaymayuravarmaa
    @abhaymayuravarmaa 9 років тому +263

    One of the most precious songs on Earth!!!!!

  • @Rakesh270
    @Rakesh270 2 роки тому +87

    2022 Alli Kooda This Song is Evergreen ❤️😘 Because Of Legendary Singers Rajesh Krishnan Sir ❤️ and K S Chitra ma 🥰🙏

  • @chandrukalikeri8888
    @chandrukalikeri8888 4 роки тому +16

    ಕನ್ನಡ ಹಾಡು ಕೇಳುವ ನಾನೆ ಧನ್ಯ

  • @zackkhan5675
    @zackkhan5675 10 місяців тому +3

    My all time favourite.. Listening to this song makes me nostalgic..

  • @kumarkk9970
    @kumarkk9970 6 років тому +16

    im in thamilnadu Hats off 2 Hamsalekha sir

  • @puneetkumarpanchal6553
    @puneetkumarpanchal6553 3 роки тому +14

    ಸೂಪರ್ ಆಕ್ಟಿಂಗ್ ರಾಮಕುಮಾರ್ ❤️ಅನುಪ್ರಭಾಕರ್✨

  • @SuperSridar
    @SuperSridar 3 роки тому +17

    I am going back to Udaya music days... sweet memory of my childhood. Before going to school everyday used to listen to it in Udaya music

  • @Pstbasavaraj04
    @Pstbasavaraj04 Місяць тому +1

    Ella songs comment olage bari 2024 dalli yar keltiri, 2025 dalli yar keltiri. Intha comments. Daridra

  • @sujithkumarswamidas8045
    @sujithkumarswamidas8045 6 років тому +677

    Hadu hadu ondhu hadu hadu ... Hadadidare nanna hadu khelu ... Usiru katti haduve ee hadu... ee Usiru nintare ninage nasta nodu... Onde usiranthe innu nanu neenu... nanu neenu bere yenu... neene nanu naane neenu onde kadalanthe innu naanu neenu... theera sagara bere yenu bere andare arta yenu... hade kogile onde usirinali chandiranannu chendiranenalu anjike yenu alukinenu... khele kogile. nanna korali nalli ninna hesare koneya
    mathu koneya nada koneya veda ... prithi (4) koduve
    nanna prana preethi... Ondhe usiranthe innu naanu neenu nanu neenu alla innu neene nanu naane neenu yetha itho yentho bantho kane naanu onde dairya onde hurupu hado hambala tande neenu kotti kogile onde usirinali preethi madu preethiya bedu andide andide hadide hen yede anta rangada sahyadri madilali nooru naavilagi hrudaya hadide hadide kunidide kunidide kahdide kahdide preethi needalu onde usirali ninthide ninthide ohh...! indu preethiyu hadida parvadina ha. (2) ada kelalu dakkida punya dhina dhu belakathe
    mutalagadanthe beladingalanthe apalagadanthe gelathi
    gelathi preethiya gelathi neene nan ee preethiya odathi bramha bari jaana jaana nari lita preethi prana nari neene preethiya roopa neene tane hrudayada deepa hothikondithamma namma preethi jothi galiyala maleyu ala bhumi birridaru harodilaaa onde deeepadanthe innu naanu neenu yenne dara bere yenu bere andre arta yenu chandamamane nodo nam ibara neenu kanda premiglali namnu serisu avarige holisu chandamamane kheloooo nam aaneya namindanthu preethige droga hagadhu aagadhu yendhigu hagadhu aaguvudadre inde aagali aaguva modale prana hogali haaa haa ha aaaaaaa haaaaa! chandana chandana kampina chandana nin ee usirina kasturi sinchana kampana kampana impina kampana nin ee mathina amruthina sinchana gayana gayana nin ee preethiya jeevana chethana gayana gayana ayana ayana ninna neralali nane janumada premaayana nadi kalirali kalu mulirali kalirali kalu mulirali nade male irali male bisilirali premayanak nina neralirali janumalayake ninna thodavirali bayavila innu bayavilla nanna nirdara innu nannadala nanna yedeyal obba chandra belli belaka thanda thanda preethi anderenu anda kheli tane utara thanda swacha bilupinanthe innu nanu neenu yelu banna seri beelu pada hage neenu nanu onde hadanthe innu nanu neenu yela bava kudi konda balinanthe nanu neenu chandamamane nodo nam ibara neenu kanda premiglali namnu serisu avarige holisu chandamamane kheloooo nam aaneya namindanthu preethige droha hagadhu aagadhu yendhigu hagadhu aaguvudadre inde aagali aaguva modhale prana hogali... Ohhhh oh ...!!! onde usiranthe innu nanu neenu... nanu neenu bere yenu... neene nanu naane neenu onde kadalanthe innu naanu neenu... theera sagara bere yenu bere andare arta yenu... hade kogile onde usirinali chandiranannu chendiranenalu anjike yenu alukinenu... khele kogile. nannaa... korali nalli ninna hesare koneya mathu koneya nada koneya veda ... prithi (4) koduve nanna prana preethi...!!!