ರವಿ ಬೆಳಗೆರೆಯವರ ರಜನೀಶನ ಹುಡುಗಿಯರ ಪುಸ್ತಕ ಶೀಘ್ರದಲ್ಲಿ |Bhavana Belagere | Ravi Belagere | Hi Bangalore

Поділитися
Вставка
  • Опубліковано 1 лют 2024
  • ತೀರ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನೊಳಗೆ ನಾನು ಧರ್ಮದ ದೀಪ ಹಚ್ಚಲು ಬಂದಿದ್ದೇನೆ. ದೇವರನ್ನು ನಾನು ತೋರಿಸಲಾರೆ. ಆದರೆ ನಿಮ್ಮನ್ನು ದೇವರಾಗಿಸಬಲ್ಲೆ. ಮನುಷ್ಯ ದೇವರಾಗಬೇಕು, ಅವನಲ್ಲೇ ಧರ್ಮವಿದೆ, ಸತ್ಯವಿದೆ. ಅವರೆರಡು ಹೊರಗಿನವಲ್ಲ. ನಾನು ಪ್ರಯೋಗಶಾಲೆ, ನಾನೇ ಪ್ರಯೋಗ ಪಶು. ಮೊದಲು ಬದುಕುತ್ತೇನೆ. ಬದುಕಿದ್ದನೇ ಬರೆಯುತ್ತೇನೆ. ಬರೆದಂತೆ ಬದುಕುತ್ತೇನೆ. ಹೀಗಂತ ಹೇಳಿದ್ದು ಓಶೋ... ಇಂಥಹ ರಜನೀಶ್ ಕೇವಲ ಸೆಕ್ಸ್ ಕುರಿತು ಮಾತಾನಾಡುವ ಯೋನಿ ಗುರುವಾಗಿದ್ದರೆ ಜಗತ್ತು ಆತನನ್ನು ಆ ಪರಿ ಆರಾಧಿಸುತ್ತಿರಲಿಲ್ಲ. ಇಂಥಹ ರಜನೀಶ್ ಬಳಿ ಎಂಥಹ ಹುಡುಗಿಯರಿದ್ದರು ಗೊತ್ತ..!? ಅವನದೊಂದು ಕಿರು ನೋಟಕ್ಕಾಗಿ ದಿನವಿಡಿ ಅವನ ಮುಂದೆ ಬೆತ್ತಲಾಗಿ ಕುಳಿತು ಕೊಳ್ಳುವ ಹುಡುಗಿಯರಿದ್ದರು. ಇಂಥಹ ಓಶೋ ಬದುಕಿನಲ್ಲಿ ಬಂದವಳು ಅಮೇರಿಕನ್ ಸ್ತ್ರೀ, ಜಗತ್ತಿನ ಅಪ್ರತಿಮ ಸುಂದರಿ. ರಜನೀಶ್ ಅವಳಿಗೆ ಕೊಟ್ಟ ಹೆಸರು ಪ್ರೇಮ್ ದಿವ್ಯ. ಇಂಥಹ ಹಲವು ಹುಡುಗಿಯರ ಬಗ್ಗೆ ಬೆಳಕು ಚೆಲ್ಲುವ ಪುಸ್ತಕದ ಹೆಸರು "ರಜನೀಶನ ಹುಡುಗಿಯರು..!" ಪುಸ್ತಕ ಬಿಡುಗಡೆಯ ದಿನದ ಕ್ಷಣಗಣನೆ ಶುರುವಾಗಿದೆ. ನಿಮ್ಮನ್ನೆಲ್ಲ ಕರಿತೀನಿ, ಸುಳ್ಳು ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳಬೇಡಿ ನೀವು ಹಾಜರೀರಲೇಬೇಕು, ಹಾಜರ್ ಇರ‍್ತೀರಾ ಅಲ್ವಾ..?
    ನಿಮ್ಮ ಭಾವನಾ ಬೆಳಗೆರೆ.
    Enjoy & Stay connected with us...!!!
    / @bhavanaravibelag. .
    / ravibelagere. .
  • Розваги

КОМЕНТАРІ • 18

  • @shekharshinge1978
    @shekharshinge1978 4 місяці тому +2

    ಓಶೋ❤ is a ocean of knowledge❤

  • @r.bveeresh2588
    @r.bveeresh2588 4 місяці тому +1

    🙏🙏🙏

  • @salipoulosesali2761
    @salipoulosesali2761 4 місяці тому +2

    Nice 👍

  • @vidhyadarpatil527
    @vidhyadarpatil527 4 місяці тому +2

    Oh. Great. Please inform the date soon.

  • @dreamboyudayhassan1575
    @dreamboyudayhassan1575 4 місяці тому +2

    ❤❤❤

  • @zameershareef7139
    @zameershareef7139 4 місяці тому +2

    Waiting to Ravi sir
    Zameer from Abu Dhabi

  • @VARTA-BHARAT
    @VARTA-BHARAT 4 місяці тому +4

    🔸⚫🔸⚫🔸⚫
    🔸'ಹಾಯ್ ಬೆಂಗಳೂರು' ಪತ್ರಿಕೆಯನ್ನು ಮತ್ತೆ ಪ್ರಾರಂಭಿಸ್ತೀರಾ❓
    🔸ಒಂದು ವೇಳೆ ನಿಜವೇ ಆಗಿದ್ದಲ್ಲಿ ಹಾಗಾದರೆ ತುಂಬಾ ಸಂತೋಷದ ವಿಷಯ, ನೀವೇನನ್ನುತ್ತೀರಿ⁉️

  • @praveenpavi3929
    @praveenpavi3929 4 місяці тому

    Miss you ravi sir....🎉🎉🎉🎉

  • @sharanabasappamatti56
    @sharanabasappamatti56 4 місяці тому +3

    ಹೌದು ,ಅವರಿಗೆ (ಸದ್ಗುರು) ಏಕ-ವಚನ ಬಳಸಬೇಡಿ.

  • @muthuraj3707
    @muthuraj3707 4 місяці тому

    ತುಂಬಾ ಸಂತೋಷ ಆಯ್ತು ಗುರುವರ್ಯ ಕೂಡ ಹೀಗೆ ಕರಿತಿದ್ರು ಬನ್ನಿ ಅಂತ.ಇದೆ ಪರಂಪರೆ ಮುಂದುವರಿಯಲಿ.

  • @basavanagoudasulekal4779
    @basavanagoudasulekal4779 4 місяці тому

  • @zameershareef7139
    @zameershareef7139 4 місяці тому +2

    Ravi sir book

  • @bidibasava3112
    @bidibasava3112 4 місяці тому

    Video ನಾ ಸ್ವಲ್ಪ late ಆಗಿ ನೋಡ್ದೆ ಅನ್ಸುತ್ತೆ ಪುಸ್ತಕ ಬಿಡುಗಡೆ ಆಗಿದ್ಯಾ madam ಭಾವನಾ ಅವ್ರೆ

  • @MyWorldtravellingSeries
    @MyWorldtravellingSeries 4 місяці тому

    Kasa baath also

  • @MyWorldtravellingSeries
    @MyWorldtravellingSeries 4 місяці тому

    Hi Bengaluru naali Bandantha hello column book's rupadali thanni

  • @ananthachararks3488
    @ananthachararks3488 4 місяці тому +2

    ಏಕವಚನ ಬಳಸುವುದು ಯಾಕೋ ಸರಿ ಕಾಣುತ್ತಿಲ್ಲ .

  • @chandrashekar5386
    @chandrashekar5386 4 місяці тому +1

    Avanu beda aathanu endu sambodhisi sistter