ನಟ ದರ್ಶನ್ ಬಗ್ಗೆ ರವಿ ಬೆಳಗೆರೆ ಹೇಳಿದ್ದೇನು RaviBelagere

Поділитися
Вставка
  • Опубліковано 26 лис 2024

КОМЕНТАРІ • 485

  • @gkanchan5079
    @gkanchan5079 5 місяців тому +105

    ಒಳ್ಳೆ ಟೈಮ್ನಲ್ಲಿ ಬಂದಿದೆ ಈ ವಿಡಿಯೋ.❤

    • @nagoprak
      @nagoprak 5 місяців тому +2

      It's old video. Reposted again.

  • @rohinishastry-cj8bp
    @rohinishastry-cj8bp 5 місяців тому +88

    ನನ್ನ fvt. ಬೆಳಗೆರೆ open hearted man good writer

  • @NagarathnaCN-qy1hx
    @NagarathnaCN-qy1hx 5 місяців тому +120

    ಇನ್ನು ಮುಂದೆ ನಾನು ಓದದೇ ಉಳಿದ ನೀವು ಬರೆದ ಪುಸ್ತಕಗಳಲ್ಲಿ ನಿಮ್ಮನ್ನು ಕಾಣುತೇನೆ .. ನನ್ನ ನೆಚ್ಚಿನ ಅಕ್ಷರ ಭ್ರಹ್ಮ...🙏🙏🙏

  • @chethankumars3725
    @chethankumars3725 5 місяців тому +180

    ❤ ರವಿ ಬೆಳಗೆರೆ ಅವರ ಮಾತೆ ಮುತ್ತು ❤

  • @nageshnaik8743
    @nageshnaik8743 5 місяців тому +399

    Black Cobra ❌ ಕರಿ ಗೊಬ್ರ ✅
    😂😂😂😂

    • @iamuonline
      @iamuonline 5 місяців тому +11

      😝

    • @rakshit601
      @rakshit601 5 місяців тому

      E thara davru salaga malaga antha cinema madi youths nella haalmadi criminal mentality belistaidare

    • @kartikshetty5420
      @kartikshetty5420 5 місяців тому +9

      Benki 😂😂😂😂

    • @gurus3222
      @gurus3222 5 місяців тому +2

      😂😂

    • @Zahid-tj6ft
      @Zahid-tj6ft 5 місяців тому

      Adu yaara hesaru

  • @manasaairani9103
    @manasaairani9103 5 місяців тому +88

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @shivagangapattanshetti781
    @shivagangapattanshetti781 5 місяців тому +145

    ಸಾರ್ ನಿಮಗೆ ಸರಿ ಸಾಟಿಯಾಗಬಲ್ಲ ಪತ್ರಕರ್ತ yaruu ಇಲ್ಲ ಬಿಡಿ. we miss you sir. 👌

    • @lakshmi1994-d4t
      @lakshmi1994-d4t 5 місяців тому +5

      Ajith hanumakkanavar suvarna news.

    • @dolokigaming3719
      @dolokigaming3719 5 місяців тому

      ಇವರ ಶಿಷ್ಯ ಕಣ್ರೀ ಅವ್ರು ​@@lakshmi1994-d4t

    • @RaghuNanda-yu8zd
      @RaghuNanda-yu8zd 5 місяців тому +1

      Yes no saati

    • @chidanandharugeri5577
      @chidanandharugeri5577 5 місяців тому

      Actually His role model is Ravi belegere ​@@lakshmi1994-d4t

    • @rameshsharma8087
      @rameshsharma8087 5 місяців тому +2

      Even Belagere had 2 wives 🤣🤣🤣

  • @MohanMohan-c9s
    @MohanMohan-c9s 5 місяців тому +99

    ನಿಮ್ಮ ಮಾತು ಯಾವಾಗಲು ever green 🙏🙏🙏🌹🌹🌹

  • @balakrishnakulkarni3294
    @balakrishnakulkarni3294 5 місяців тому +33

    ಅತಿ ಟ್ಯಾಲೆಂಟ್ ಜೊತೆಗೆ ...ಅತಿ ವಕ್ರ... ಸುಂದರವಾದ ವಿವರಣೆ..

  • @M.R.SUBRAHMANYA.
    @M.R.SUBRAHMANYA. 2 місяці тому +1

    ರವಿಬೆಳೆಗೆರೆ ಮಾತು ಇವತ್ತು ಸಬೀತಾಗಿದೆ.100ಪರ್ಸೆಂಟ್ ನಿಜವಾಗಿದೆ.

  • @shankarv4010
    @shankarv4010 5 місяців тому +22

    ಬೆಳಗೆರೆ ಅಣ್ಣ ಇರಬೇಕಿತ್ತು just Superb

  • @krishnamoorthy7041
    @krishnamoorthy7041 5 місяців тому +60

    ರವಿ ಸರ್ ಮಾತಿಗೆ ಎಲ್ರು ಬಿದೋಗ್ತಾರೆ ಅಷ್ಟ್ ಒಳ್ಳೆ ಮಾತುಗರಾರು 🙏🙏🙏 ಮಿಸ್ ಯು ಸರ್

  • @sprincetaker4869
    @sprincetaker4869 5 місяців тому +37

    ಎನ್ ಆಕ್ಟಿಂಗ್ ಮಾಡ್ತಾನೆ ಬರಿ ಫೈಟ್ ಒಂದೆ ಮಾಡ್ತಾನೆ ಅಷ್ಟೇ

  • @Shivakumar-g9o2p
    @Shivakumar-g9o2p 5 місяців тому +14

    Real real press reporter Ravi belegarey❤

  • @ramindians
    @ramindians 5 місяців тому +106

    RIGHT TIME li Release Madidara..

  • @NannaAnisike
    @NannaAnisike 5 місяців тому +20

    ರವಿಬೆಳಗೆರೆಯ ಬರವಣಿಗೆ ಹಾಗೂ ಮಾತು ಎರೆಡೂ👌

  • @PRakashap-ic1xr
    @PRakashap-ic1xr 5 місяців тому +157

    ರವಿ ಬೆಳಗೆರೆ ಬದುಕ್ಕಿದ್ದಿದ್ರೆ next Target ಬೆಳಗೆರೆನೇ ಆಗ್ತಾ ಇದ್ರು..🥺🤦

    • @AOK2
      @AOK2 5 місяців тому

      ಇವರನ್ನ ಮುಟ್ಟೋದು ಒಂದು ಭ್ರಮನೆ ಸರಿ

    • @manjunupparahatty6780
      @manjunupparahatty6780 5 місяців тому

      ಅವರು ಬದುಕಿದ್ದಾಗ ಇಂತಹ Target ಗಳನ್ನು ಬಹಳಷ್ಟು ನೋಡಿದ್ದಾರೆ, ಪತ್ರಿಕೋದ್ಯಮದಲ್ಲಿ ನಿಜವಾದ ಗಂಡಸು ಅಂದ್ರೆ ರವಿಬೆಳಗೆರೆ ಮಾತ್ರ...

    • @ds5720
      @ds5720 5 місяців тому +4

      😂

    • @somashekharakn4148
      @somashekharakn4148 5 місяців тому +21

      Evranna mottoku agta erlilla tiloko

    • @lakshmi1994-d4t
      @lakshmi1994-d4t 5 місяців тому +17

      He was bigger roudy before he became journalists.

  • @hemanthhemu828
    @hemanthhemu828 5 місяців тому +19

    ಇವತ್ತು ನಮ್ಮ ರವಿ ಸರ್ ಇದ್ದಿದ್ರೆ ಕೇಸ್ ಮುಗಿದ ಮೇಲೆ ಫುಲ್ ಕೇಸ್ ಫೈಲ್ ನ ತೆಗೆದುಕೊಂಡು ಒಂದು ಬುಕ್ ಬರಿತ ಇದ್ರು we miss you ravi sir ನಿಮ್ಮ ಮಗಳು ಆದರೂ ನಿಮ್ಮ ತರಹ ಬರೆಯಲ್ಲಿ ❤

  • @hemarajus127
    @hemarajus127 5 місяців тому +35

    Sir🎉 Ravi belagere❤ super speech

  • @shobhabarangi734
    @shobhabarangi734 5 місяців тому +6

    Superb sir ,,
    ನಿಮ್ಮ ಮಾತಿನ ಶೈಲಿ ನನಗೆ ತುಂಬಾ ಇಷ್ಟ ಸರ್ , ನಮ್ಮ ಚಿಕ್ಕಪ್ಪ ನಿಮ್ಮ ತರಾನೆ ಇದ್ರು ಅದರಿಂದ ನಿಮ್ಮನ್ನು ಕಂಡರೆ ನನಗೆ ತುಂಬಾ ಅಭಿಮಾನ 🎉❤

  • @shrutijigalur5633
    @shrutijigalur5633 5 місяців тому +2

    🔥🔥🔥🔥🔥🔥 ರವಿ =ಸೂರ್ಯ

  • @akashvokkaliga
    @akashvokkaliga 5 місяців тому +213

    Who is after murder case 🙌🏻🤦🏻‍♂️

    • @freeticket2022
      @freeticket2022 5 місяців тому +11

      She has put this for that purpose only.

    • @supersimha
      @supersimha 5 місяців тому +6

      lo anna, video upload maadi 19 hours aagide

    • @Aman07077
      @Aman07077 5 місяців тому +2

      This video has been uploaded after the murder....😂😂

    • @sudhakar7889
      @sudhakar7889 5 місяців тому +2

      The video was uploaded just 1 day ago. So obviously everyone here is after that incident.

    • @sumaraj100
      @sumaraj100 5 місяців тому +1

      Me❤

  • @santoshbilgunde1036
    @santoshbilgunde1036 5 місяців тому +7

    Yen right time right entry na😂😂😂. Jangalu tumba interesting

  • @a.veeranna4312
    @a.veeranna4312 5 місяців тому +10

    Nice prediction belagere, hats off to you

  • @ashokmalagi1518
    @ashokmalagi1518 5 місяців тому +14

    ರಿಯಲ್ ಎಲ್ಲರೂ ಮೆಚ್ಚಲೇಬೇಕಾದ ಮಾತುಗಳು

  • @YashFan5
    @YashFan5 5 місяців тому +20

    Ravi belagere sir na evattu tumba miss madkotevi,,

  • @MONSTER-bk9fs
    @MONSTER-bk9fs 5 місяців тому +31

    ನಾನು ನೆನ್ನೇ ಹೇಳಿದ್ದೆ ಇವರು ಇರ್ಬೇಕಿತ್ತು.... ಇವತ್ತು ಅಂತ 😂😂😂

  • @padduframes2501
    @padduframes2501 5 місяців тому +6

    ಅಜಿತ್ ಸರ್ ಗುರುಗಳು ❤️

  • @karthikbs9482
    @karthikbs9482 5 місяців тому +4

    He know about pavitra gowda -Darshan relationship before everyone else

  • @userrake
    @userrake 5 місяців тому +4

    Very mature talk even if u r not an ideal person u r an ideal journalist

  • @Bharat_ratna
    @Bharat_ratna 4 місяці тому +1

    GOAT of journalism❤

  • @sharathcrazy3719
    @sharathcrazy3719 5 місяців тому +5

    The best journalist we miss you sir

  • @newsnowdigital
    @newsnowdigital 5 місяців тому +6

    ರವಿ ಅಣ್ಣ we miss you

  • @shivuputta
    @shivuputta 5 місяців тому +38

    ಮೆಸೇಜ್ ಸರಿ ಇದೆ ಆದ್ರೆ ಮೆಸ್ಸೆಂಜರ್ ಸರಿ ಇಲ್ಲ 😂

    • @mangalasrecipes7150
      @mangalasrecipes7150 5 місяців тому +2

      Correct

    • @deepn2164
      @deepn2164 5 місяців тому

      ​@ShivaniGeethaIt is madam. The weightage and acceptance of the message will increase or fall depending on messenger..

  • @santoshbilagi2636
    @santoshbilagi2636 5 місяців тому +12

    Super akka , it is right time you have uploaded madam.

  • @chandrashekar5054
    @chandrashekar5054 5 місяців тому +219

    ಅವ್ನು ಕುಡುಕ ಇವ್ನು ಕುಡುಕ.
    ಕುಡುಕರ ವಿಷಯಗಳು!

    • @satishhanumantha3561
      @satishhanumantha3561 5 місяців тому

      Ivanu not only kuduka but also a blackmailer ivanu ondu journalist ge sketch haakidnalla

    • @charishi
      @charishi 5 місяців тому +30

      ವಿಷಯ important ಲೇ ತಗಡು

    • @mahim1390
      @mahim1390 5 місяців тому +10

      Aadhe kudka Dr Rajkumar bage heyldhaga ..Ravi baylagare super sir antha edhri😂😂

    • @ds5720
      @ds5720 5 місяців тому

      😂

    • @Hritik-w7t
      @Hritik-w7t 5 місяців тому

      Ivanyaro nalla

  • @akak5207
    @akak5207 5 місяців тому +21

    ಪವಿತ್ರ ಲೌಡ.😂😂😂

  • @syedks4578
    @syedks4578 5 місяців тому +4

    ಸತ್ ಮೇಲೂ ಬೋಯ್ತಿಯಲಯ್ಯ. ಏನು ನಿನ್ನ ಲೀಲೆ 😂😂

  • @akak5207
    @akak5207 5 місяців тому +32

    ಲೇ ಬ್ಲ್ಯಾಕ್ ಕೋಬ್ರಾ ಲೆ ಕರಿ ಗೊಬ್ಬರ 😂😂😂😂

    • @zuubaa239
      @zuubaa239 5 місяців тому

      D gang full white

  • @Indian1216
    @Indian1216 5 місяців тому +3

    ಹೇಳಿ ಹೋಗು ಕಾರಣ… ❤

  • @shubhabangalore9638
    @shubhabangalore9638 5 місяців тому +32

    Rajkumar was the greatest!! Don’t compare him to people like this!

    • @sharandkeri
      @sharandkeri 5 місяців тому +3

      Tunne leelavathi nenpilwa

    • @thedkg
      @thedkg 5 місяців тому

      Ur words speaks ur character​@@sharandkeri

    • @ravikiran3716
      @ravikiran3716 5 місяців тому +1

      ​@@sharandkeriನಿಜ ತಿಳಿದುಕೊ ಗುರು ಆ ಲೀಲಾವತಿ ಸರಿ ಇಲ್ಲ ವಿನೋದ್ ಕೂಡ
      ಲೀಲಾವತಿ ಗಂಡ ಮಹಾಲಿಂಗ್ ಭಾಗವತರ್ ವಿನೋದ್ ಅವನಿಗೆ ಹುಟ್ಟಿರೊದು ರಾಜಕುಮಾರ್ ಹೆಸರು ಹೇಳಿಕೊಂಡು ಸಿಂಪತಿ ಪಡೆದ್ರು
      ಡಾನ್ಸ್ ರಾಜ ಡಾನ್ಸ್ ಚಿತ್ರದ ಪ್ರಚಾರಕ್ಕೆ ವಿನೋದ್ ಹೆಸರಿಗೆ ರಾಜ್ ಸೇರಿಸಿದ್ದು ದ್ವಾರಕೀಶ್ ಯಾಕೆಂದರೆ ರಾಜ್ ದ್ವಾರಕೀಶ್ ಗೆ ಡೇಟ್ ಕೊಟ್ಟಿರಲ್ಲ ಆ ಉರಿಗೆ ಯೂಟ್ಯೂಬ್ ನಲ್ಲಿ ಹುಡುಕಿ ನೋಡು ಗುರು ಎಲ್ಲಾರ ಸಂದರ್ಶನ ಇದೆ

  • @Khushi-SM556
    @Khushi-SM556 5 місяців тому +11

    Evagku ennu jasti ಆಗಿದೆ sir ನಿವಿಲ್ಲ evaga bt ur wrds are correct

  • @GopiVenkataswamy-x2n
    @GopiVenkataswamy-x2n 5 місяців тому +2

    Very correct.Very painful to know today's Day to day senerio.

  • @madhusudhanbs9076
    @madhusudhanbs9076 2 місяці тому

    Ravi belegere voice is marvellous

  • @laxmikuri3185
    @laxmikuri3185 5 місяців тому +9

    Supar akka

  • @reddy177
    @reddy177 5 місяців тому +6

    ಬೆಳಗೆರೆ ಗುರುಗಳೇ ❤🙏🙏

  • @msherikar
    @msherikar 5 місяців тому +11

    ಆಚಾರ ಹೇಳೋಕೆ ಬಡ್ನೆ ಕಾಯಿ ತಿನ್ನೋಕೆ

  • @tippeswamytippesamy2189
    @tippeswamytippesamy2189 5 місяців тому +4

    ಬುದ್ದಿವಂತೆಯ ಜೊತೆಗೆ. ಮಾತಿನ ಚತುರತೆ ಇದೆ ಜನರ ಮೆಚ್ಚುವಂತಹದು 🙏🏻

  • @sairavi3302
    @sairavi3302 5 місяців тому +6

    ಎರಡು ಮದುವೆ ಆದ್ರೆ ಸೆಟ್ಲ್ ಮಾಡಬೇಕು ಇವರ ಪ್ರಕಾರ 😂

  • @SanSuchi
    @SanSuchi 5 місяців тому +2

    My favourite writer

  • @tarachandan2175
    @tarachandan2175 5 місяців тому +6

    ಆಗ ರವಿ sir ಮಾತುಗಳು ತಪ್ಪಾಗಿ ತಿಳಿದುಕೊಂಡು ಕೋಪ ಮಾಡಿಕೊಂಡು ಅವರೆಲ್ಲ ಏನೆಲ್ಲಾ ಮಾತನಾಡಿದರು ಆದರೆ ಆ ಮಾತುಗಳು ಈಗ ಇಬ್ಬರಿಗೂ ಎಷ್ಟೊಂದು match ಆಗಿದೆ ಹಿರಿಯ ಅಣ್ಣಾ ಹೇಳಿದ ಮಾತುಗಳು ಅಂತ ಸ್ವಲ್ಪ ಯೋಜನೆ ಮಾಡಿದ್ರೆ ಈಗ ಪರಿಸ್ಥಿತಿ ಹೀಗೆ ಇರಲು ಸಾಧ್ಯತೆ ಕಡಿಮೆ irtittu

  • @rukminis3895
    @rukminis3895 5 місяців тому +2

    ravi belgere sir had revealed it very very long back, ppl understud now🙏🙏

  • @bangarappatdabbagunte9559
    @bangarappatdabbagunte9559 5 місяців тому +6

    ಮತ್ತೊಮ್ಮೆ ಹುಟ್ಟಿ ಬರಬೇಕು ಚಿನ್ನಾ, ಓ ಮನಸೇ ಬದುಕು ಬದಲಾಗಲು ನಿನ್ನಂತ ಪ್ರೀತಿಯೋದ್ಭೋಧಕ ಬೇಕು

    • @bangarappatdabbagunte9559
      @bangarappatdabbagunte9559 5 місяців тому +2

      ಬೆಳೆಗೆರೆ ಬೆಳೆ ತೆಗೀತಿದ್ದ, ಫಸಲು ಹುಲುಸಾಗಿತ್ತು, ಬೆಳೆಗೆ ಬೆಲೆ ಇತ್ತು, ಕಲೆಗೆ ಸಂಪತ್ತು ಇತ್ತು, ಚಿನ್ನಾ*ಮುಖ್ಯಮಂತ್ರಿ ನೀನು ಐ ಲವ್ ಯು

  • @lotus_567
    @lotus_567 5 місяців тому +2

    Viral madi ee video na.... Well said about darshan.

  • @venkataramanak7573
    @venkataramanak7573 2 місяці тому

    ರವಿ ಬೆಳಗೆರೆ ರಿಯಲ್ ಟೈಗರ್

  • @lakshmilakshmi-jy1cw
    @lakshmilakshmi-jy1cw 5 місяців тому +25

    I m fan of you and darshan both unfortunately you both are same....nim personal life 2nd wife supari janake marthogirbeku😢😢

    • @preethishetty6179
      @preethishetty6179 5 місяців тому +1

      I don’t think he was violent or beat up
      Women though.

  • @bellaryapp9635
    @bellaryapp9635 5 місяців тому +5

    ಗುರುಗಳು 🙏

  • @RakeshKumar-os2eq
    @RakeshKumar-os2eq 5 місяців тому +11

    At that time I used to feel anger against ravi belagere because why this man used to target actors. But now after this murder incident I somewhere feel that this man was always right ✅️ 👌👌👍👍 ಅದೇನೋ ಹೇಳ್ತಾರಲ್ಲ ಇದ್ದಾಗ ಬೆಲೆ ಗೊತ್ತಾಗಲ್ಲ ಅಂತ 😌😌😌 similarly we're knowing values of his way of frank journalism. Missing you very badly sir 😢 may your soul attain sadgati 💐 🙏

  • @tonysoprano2455
    @tonysoprano2455 5 місяців тому +3

    He talks sense 👍

  • @Ton229
    @Ton229 5 місяців тому +2

    Namma rajaAnna Thara yavanu avara kal athranu barala love❤❤

  • @jyothsnakasu9544
    @jyothsnakasu9544 5 місяців тому

    Hi Bhavana, This is Jyothsna and I remember Uncle so much, I really loved this video after a long time :) I am in Chicago and would like to connect with you. I liked your speech also which I saw recently.

  • @kamalaanju1805
    @kamalaanju1805 5 місяців тому +5

    Bereyavarige ravi belegere andre hego aeno nanage badukanna nodo reethi kalsidde ivru. ivra drustikonaane bere badukina aayama kalusikotta guru.
    o manase 1st edition inda last edition varegu 1 magzine miss maadirlilla even now also i have that collection odu kalusikotta.,,, preethisilu kalisikotta guru🙏🙏🙏🙏🙏 i don't know how to thank him❤ love you sir haters artha aagalla avra baraha odiruvavrige avara abhumaanigalige maathra ee bhavane artha aaguthe prathi munjaavu prathi mussanje thampaada gaali prathiyondarallu nimma baravanigeya bhaavada nenapide sir🌹thank you so much for everything 💕

  • @venkataramanak7573
    @venkataramanak7573 5 місяців тому +18

    ರವಿಬೆಳಗೆರೆ ಹೇಳಿದ್ದು ನಿಜವಾಯಿತು

  • @b.shettigerigramapanchayat6810
    @b.shettigerigramapanchayat6810 5 місяців тому +1

    Telugu mother tongue andru kannada speech super cute boss

  • @lovelivelaughlife5861
    @lovelivelaughlife5861 5 місяців тому +2

    No match for Ravi Belagere,,,💙

  • @M.R.SUBRAHMANYA.
    @M.R.SUBRAHMANYA. 2 місяці тому

    2ಮದ್ವೆಯಾಗಿದ್ದಾರೆ. ಲೀಗಲ್ ಆಗಿ.

  • @ktrbillgates4096
    @ktrbillgates4096 5 місяців тому +2

    Today i mis u Ravi sir .....

  • @prjy895
    @prjy895 5 місяців тому +11

    12:33 annavru is happy man antiya ondu kade leelavathi sambandha na book baritiya kudka

    • @kevaajaykumardirector9727
      @kevaajaykumardirector9727 5 місяців тому +2

      Happy man andre , affair illa antha alla sir ,yarhatranu kopadinda behaviour thorstha irlilla antha aste

  • @jatingmadre7999
    @jatingmadre7999 5 місяців тому +1

    Superb sir we miss u 😢😢 🙏🙏🙏🙏

  • @SureshM-ob4kw
    @SureshM-ob4kw 5 місяців тому +3

    ಎಲ್ಲಾ ಲೋಫರ್ ನನ್ ಮಕ್ಕಳು ಸತ್ತಿರನ್ ಜೀವನದ ಬೆಲೆ ಯಾರಿಗೊತ್ತು

  • @parvathibk5497
    @parvathibk5497 5 місяців тому

    Wonderful speech sir mess you sir 👏 😢

  • @rrkulkarnib996
    @rrkulkarnib996 5 місяців тому

    Mr.Ravi belegerr is very good society analyst.

  • @ದೇವರಾಜ್ತುಂಬಗಿ
    @ದೇವರಾಜ್ತುಂಬಗಿ 5 місяців тому +1

    Miss you girigale,my favourite writer ,pilasufuer,poeter

  • @rahd.1400
    @rahd.1400 5 місяців тому +2

    Request to reupload all bel beligge episodes.

  • @luckyshivarajaittigi.630
    @luckyshivarajaittigi.630 5 місяців тому +2

    Best ravibelegere sir 👌👍🙏

  • @ananthshetty2060
    @ananthshetty2060 5 місяців тому

    Exalenenet speech Sir.

  • @sanjaygowda55k
    @sanjaygowda55k 5 місяців тому +43

    Shatada d boss

  • @rangaswamykariyappa3114
    @rangaswamykariyappa3114 5 місяців тому +1

    ಅಪ್ಪಾ ಬಿಡೋ ಸಾಕು ಬಾಯಿ ಮುಚ್ಚಿಕೊಂಡಿದ್ದು ಸರಿ

  • @soninubadalagabekuoms
    @soninubadalagabekuoms 5 місяців тому +2

    I always love you Appu sir.

  • @ranjeethpai
    @ranjeethpai 5 місяців тому

    How old is this video

  • @unknownmaga
    @unknownmaga 5 місяців тому +3

    Superb ❤

  • @ShivaKumar-oj6tj
    @ShivaKumar-oj6tj 5 місяців тому

    ಇದು ಸತ್ಯವಾದ ವಿಡಿಯೋ

  • @RekhaKatale-wv5tt
    @RekhaKatale-wv5tt 5 місяців тому +2

    ಭಾವನಾ ಇಸ್ ಗ್ರೇಟ್ ❤

  • @niharikakumbar2409
    @niharikakumbar2409 5 місяців тому +2

    Ravi sir innu irabekuttu ...

  • @pramodavankalapati6987
    @pramodavankalapati6987 5 місяців тому

    Miss you sir, India is missing best journalist or writer

  • @shadaksharappakashamma3258
    @shadaksharappakashamma3258 5 місяців тому +15

    ಇವತ್ತು ಹೇಳಿದ ಹಾಗೆ ಇದೆ

  • @prasads1258
    @prasads1258 5 місяців тому

    Sir nimge sarisati yago pathrakartha yaru illla,🙏🙏🙏🙏🙏

  • @govindaraj4080
    @govindaraj4080 5 місяців тому +3

    Super anna

  • @js-po1mc
    @js-po1mc 5 місяців тому +1

    Super sendesh sir 👌👌👍🙏

  • @dbadvani994
    @dbadvani994 5 місяців тому +2

    Great legend Ravi belegere

  • @ytgururajj
    @ytgururajj 5 місяців тому +42

    Who came after Dashans arrest on murder charges?!😊

  • @NagrajNag-sq3rd
    @NagrajNag-sq3rd 5 місяців тому +2

    Ravi sir ur translation book indireya maga Sanjay book is Awesome.
    The book is written by Mehta u have translation in Kaanada it's awesome

  • @naveenkumarbhandi1624
    @naveenkumarbhandi1624 5 місяців тому +6

    Akka good spetch

  • @dj_vlogskannada22
    @dj_vlogskannada22 5 місяців тому +1

    Super 👌

  • @pinaki1041
    @pinaki1041 5 місяців тому

    Good speech. Ravi sir irbekagithu.. ayogya darshan Puneet bagge mathadthane .

    • @bahutmajaaaya8069
      @bahutmajaaaya8069 4 місяці тому

      Puneeth yenta gandu anta gottu eru 😂😂😂

  • @KiranKarna-u6z
    @KiranKarna-u6z 5 місяців тому +2

    Rajkumar avru irovaglu tecnology CC cameras ella iddidre channagirodu

  • @hitheshreddy7701
    @hitheshreddy7701 5 місяців тому +6

    Villan Maga real villan adha

  • @rajessss
    @rajessss 5 місяців тому +1

    Miss you Ravi Sir

  • @maheshhegde6612
    @maheshhegde6612 5 місяців тому

    Thank you for your suggestions sir😊

  • @KanyakumariKanyakumari-qe1gh
    @KanyakumariKanyakumari-qe1gh 5 місяців тому +1

    Good sir I like your good speach