ನೀವು ಬೆಳೆಯೋದು ನಿಂತು ಎಷ್ಟು ವರ್ಷ ಆಯ್ತು? | BHAVANA BELAGERE |RAVI BELAGERE | HI BANGALORE! |

Поділитися
Вставка
  • Опубліковано 25 чер 2024
  • Enjoy & Stay connected with us...!!!
    Subscribe to : / ravibelagere
    Facebook : / ravibelagere143
    .
    .
    .
    .
    .
    .#ravibelagere #ravibelagerespeech #ravibelegere #ravibelagereaudio #ravibelageretalk #motivationspeechinkannada #motivationspeechinkannada #motivationalvideo #motivationalvideostatusforwhatsapp #motivationalspeech #hibangalore #bhavanabelagere #journalist #hibangalore #audiobook #audio #audiostory

КОМЕНТАРІ • 41

  • @shankarkputtathayamma956
    @shankarkputtathayamma956 4 дні тому +9

    ಕಳೆದ 1ಗಂಟೆ ಯಿಂದ ರವಿ sir ವಿಡಿಯೋ ನೋಡ್ತಿದೆ 🎉🎉🎉🎉🎉

  • @shekharshinge1978
    @shekharshinge1978 4 дні тому +6

    ಅಕ್ಷರ ಮಾಂತ್ರಿಕ ರವಿ ಬೆಳಗೆರೆ sir 🙏🙏

  • @Horrifyhollymoves
    @Horrifyhollymoves 2 дні тому +1

    ಇಂಥ ವೀಡಿಯೋಗಳನ್ನು ಇನ್ನಷ್ಟು ಹಾಕಿ. ಬೆಳಗೆರೆಯವರು ನಮ್ಮೊಟ್ಟಿಗೇ ಇರಲಿ

  • @Renukamba
    @Renukamba 3 дні тому +5

    ನಾನು ಬೆಳೆದ ಮೇಲೆ ರವಿ ಬೆಳಗೆರೆ ಅವರನ್ನ ಒಮ್ಮೆ ಭೇಟಿ ಮಾಡಬೇಕು ಅಂದುಕೊಂಡಿದ್ದೆ... ನಾನು ಬೆಳೆಯಲೂ ಇಲ್ಲ.. ಭೇಟಿ ಆಗೋಕೂ ಆಗಲಿಲ್ಲ...
    ಅವರು ವಿಧಿವಶರಾದರು ಅಂತ ತಿಳಿದಾಗ ಬೇಸರ ಪಟ್ಟುಕೊಂಡವರಲ್ಲಿ ನಾನೂ ಒಬ್ಬ.
    ..ಅವರು ಮರೆಯಾಗಿರಬಹುದು..ಆದರೆ ಅವರ ಬರವಣಿಗೆ ಅವರನ್ನ ಸದಾಕಾಲ ಜೀವಂತವಾಗಿಟ್ಟಿದೆ...

  • @rajujadhav9606
    @rajujadhav9606 4 дні тому +3

    ರವಿ ಸರ್ ಧ್ವನಿ ಹೇಳುವುದೇ ನಮ್ಮ ಮುನ್ಯ .... ರವಿ ಸರ್ ನೋ words for you❤

  • @tarachandan2175
    @tarachandan2175 3 дні тому +2

    ನಿಮ್ಮ ಮಾತು ಕೇಳಿ ಬದುಕು ಅಂದರೆ ಹೀಗೆ ಅಂತ ನಮ್ಮ ಕಾಲೇಜಿನ ದಿನಗಳಿಂದ ನಿಮ್ಮ ಮಾತು ಗಳನ್ನು ಹಾಯ್ ಬೆಂಗಳೂರಿನಲ್ಲಿ ಓದಿ ಬೆಳೆದವರು ಓ ಮನಸೇ ಓದಿ ಹಿರಿಯ ಜೀವ ನಮಗಾಗಿ ಸಾಂತ್ವನ ಹೇಳುತ್ತಿದೆ ಅಂದ ಮೇಲೆ ಮುಂದೆ ಇನ್ನು ಸುಂದರ ಬದುಕು ಇದೆ ಧೈರ್ಯ ದಿಂದ ಹೆಜ್ಜೆ ಯೋಚಿಸಿ ಇಟ್ಟು ಸುಂದರ ವಾದ ಬದುಕು ಕಟ್ಟಿ ಕೊಂಡ ವರು ಅದೆಷ್ಟು ಮಂದಿ ತಿದ್ದಿ ಬುದ್ಧಿ ಹೇಳಿದ ನೀವು ಇಲ್ಲದ ಈ ಶಬ್ದ ಗಳು ಸತ್ವ ಇಲ್ಲದಂತೆ ಅನಿಸುತ್ತಿದೆ ಅನಿಸುತ್ತಿದೆ

  • @Lachamanna.1975
    @Lachamanna.1975 3 дні тому +1

    ಜೈ ರವಿಬೆಳಗೆರೆ ❤

  • @wildSoulGK
    @wildSoulGK 4 дні тому +2

    ಸರ್ ನಾನು ಜಮಖಂಡಿ ಅವ್ನು ❤❤ ಇಷ್ಟ ಆಯ್ತು ನಿಮ್ ಮಾತು ಕೇಳಿ, ಮಿಸ್ ಯು boss

  • @chandrashekarsudhap3900
    @chandrashekarsudhap3900 3 дні тому +1

    ಅಣ್ಣಾವ್ರ ಮಾತು ಸುಪರ್

  • @varadanijayalaxmivaradani4651
    @varadanijayalaxmivaradani4651 4 дні тому +3

    ಅಕ್ಷರ ಬ್ರಹ್ಮ👌🙏🙏🙏

  • @ShyamYadav-xd6gs
    @ShyamYadav-xd6gs День тому

    ಇಂಥ ವಿಡಿಯೋ ಇನ್ನಷ್ಟು ಹಾಕಿ..... ಬದುಕಿನಲ್ಲಿ ಉತ್ಸಾಹ ಉಕ್ತಿ ಬಂದ ಹಾಗಾಗುತ್ತದೆ...😊

  • @jayashreeshanbhag2572
    @jayashreeshanbhag2572 День тому

    ಪಮ್ಮ ಒಳಗನ್ನು ನಾವೇ ನೋಡಿಕೊಳ್ಳಬೇಕಾದ ಮಾತು👍🏽👍🏽👌🏼👌🏼

  • @shankarkputtathayamma956
    @shankarkputtathayamma956 4 дні тому +2

    ನಿಜವಾದ boss 🎉🎉🎉🎉🎉

  • @shridharjavalagi6486
    @shridharjavalagi6486 2 дні тому

    ನಮ್ಮ ಊರು ಬನಹಟ್ಟಿ ಜಮಖಂಡಿ ಹತ್ತಿರ ಕೇಳಿ ತುಂಬಾ ಖುಷಿ ಆಯ್ತು ಧನ್ಯವಾದಗಳು🙏

  • @anilrims6290
    @anilrims6290 4 дні тому +2

    I love belagere sir

  • @prakashhalakatti7059
    @prakashhalakatti7059 4 дні тому +2

    ❤🎉

  • @kalakar.charankumar
    @kalakar.charankumar 4 дні тому +2

    Ravi sir , nanna big boss

  • @menature1185
    @menature1185 4 дні тому +2

    Miss u sir

  • @justatry7241
    @justatry7241 4 дні тому +2

    Yenu beliyodu andre....😢😢? I am really in search of it

  • @conductorsomusomu3282
    @conductorsomusomu3282 4 дні тому +2

    Love you boss❤

  • @sukheshshankar6895
    @sukheshshankar6895 4 дні тому +2

  • @pratibhapunnuri4172
    @pratibhapunnuri4172 3 дні тому +1

    ಸರ್, ನಿಮ್ಮ ಗೈರುಹಾಜರಿಯಲ್ಲಿ ಈ ಮಾತು ಬರೆಯೋದು ಎಷ್ಟು ಸಾರಿ ಅಂತಾ ನನಗೆ ಗೊತ್ತಿಲ್ಲ ಆದರೆ ಬಹಳ ಹಿಂದೆ ನಿಮ್ಮ ಬರವಣಿಗೆ ನಾನು ತುಂಬಾ ಮೆಚ್ಚಿದ್ದೆ, ಯಾವಾಗ ನೀವು ಆಡೋ ಮಾತಿಗೂ ಮಾಡೋ ಕೆಲಸಕ್ಕೂ ಸಂಬಂಧವೆ ಇಲ್ಲ ಅಂತಯ್ತೋ ಆಗಾ ನಿಮ್ಮ ಮೌಲ್ಯ ಶೂನ್ಯ ಅನಿಸಿತು. ನೀವು ಬರೀ ಖಾಲಿ ಮಾತಿಗೆ ಮಾತ್ರ ಸೀಮಿತವಾದಿರಿ. ಅದಕ್ಕೆ ಮನುಷ್ಯ ಮೌಲ್ಯ ಮತ್ತು ಆದರ್ಶ ಗಳನ್ನ ಕೇವಲ ಪ್ರಚಾರ ಪಡೆಯೋಕೆ ಬಳಸಬಾರದು. ನೀವೂ ಮಾಡಿದ್ದೂ ಅದೇ. ಆಡದೆ ಮಾಡುವವ ರೂಢಿಯೊಳಗೆ ಉತ್ತಮನು. ನೀವು ಕೇವಲ ಆಡಿದಿರಿ, ಮಾಡಲಿಲ್ಲ.

  • @kubendrakubendra734
    @kubendrakubendra734 4 дні тому +2

    🙏🙏🙏

  • @ravikumarsd2040
    @ravikumarsd2040 3 дні тому

    Namaste Anna nimma voice kelta idre nimma jote matanadida dinagala nenapagutte I Love you Anna 🧡💐🙏

  • @user-kx1fi8nv2b
    @user-kx1fi8nv2b 2 дні тому

    Super sir

  • @rameshmalipatil4714
    @rameshmalipatil4714 15 годин тому

    ❤❤❤

  • @jayatirth8277
    @jayatirth8277 3 дні тому

    👌sir

  • @veereshairani7079
    @veereshairani7079 2 дні тому

    🙏sir

  • @sunithabs327
    @sunithabs327 3 дні тому

    ❤️🙏🙏🙏

  • @PavanPatil-po7wh
    @PavanPatil-po7wh 3 дні тому

    This is temporary world, material world.......We have to get attached to god and remember him, pray him always and go back to godhead ....I mean spiritual planets.....that is the only aim of life

  • @Smipun
    @Smipun 3 дні тому

    Bhavana akka cigerate bittu est dina aytu😂

  • @chandrukb6675
    @chandrukb6675 4 дні тому

    ಉತ್ತರ????

  • @SalagaConstructions
    @SalagaConstructions 4 дні тому

  • @shwetharameshrao2093
    @shwetharameshrao2093 3 дні тому