ಟಿಪ್ಪು- ಸತ್ಯಮೇವ ಜಯತೇ - ಭಾಗ 2 - DR.C.S.DWARAKANATH

Поділитися
Вставка
  • Опубліковано 27 сер 2024
  • Dr.C.S.Dwarakanath Speaks #TippuSulthan on account of #TippuJayanti2019
    #BengaluruTimes
    #RjNajma

КОМЕНТАРІ • 350

  • @BengaluruTimes
    @BengaluruTimes  Рік тому +1

    ಅಮೇಝಿಂಗ್ ರಿಸರ್ಚ್!
    ಕಳೆದ BJP ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠಗಳನ್ನ ಹಿಂಪಡೆಯಿತು. ಈ CONGRESS ಸರಕಾರ ಕೂಡಾ ಮರು ಸೇರ್ಪಡೆ ಮಾಡಿದ ಪಟ್ಟಿಯಲ್ಲಿ ಟಿಪ್ಪೂ ಬಗ್ಗೆ ಇರುವ ಪಾಠದ ಬಗ್ಗೆ ಸ್ಪಷ್ಟನೆ ಇಲ್ಲ! ಕಳೆದ ಸರಕಾರ ಟಿಪ್ಪು ಜಯಂತಿಯನ್ನ ರದ್ದುಪಡಿಸಿತು. ಈ ಸರಕಾರ ಅದನ್ನ ಅನುಮೋದಿಸಿ ಟಿಪ್ಪೂ ಜಯಂತಿ ಕೈ ಬಿಟ್ಟಿತು!
    ಈ ನಿಟ್ಟಿನಲ್ಲಿ ಒಂದು ರಿಸರ್ಚ್ ಕೈಗೊಂಡಾಗ ದೊರೆತ ಡಾಟಾ ಅದ್ಭುತವಾಗಿದೆ. ಸರಕಾರಗಳು ಟಿಪ್ಪು ಬಗೆಗಿನ ಪಾಠವೇನೋ ಕೈ ಬಿಟ್ಟಿತು. ಆದರೆ, ಈ ಪ್ರಪಂಚದಲ್ಲಿ ಟಿಪ್ಪೂ ಬಗ್ಗೆ ಇರುವಷ್ಟು ಪುಸ್ತಕ ಬೇರೆ ಯಾವೊಬ್ಬ ದೊರೆಯ ಬಗ್ಗೆ ಇಲ್ಲಾ ಎಂಬುದನ್ನ ಚಾಲೆಂಜ್ ಮಾಡಿ ಹೇಳಬಹುದಾದ ಡಾಟಾ ನಮ್ಮ ರಿಸರ್ಚಲ್ಲಿ ಸಿಕ್ಕಿದೆ!!
    ಪ್ರಪಂಚದ ಪ್ರಮುಖ ಆನ್ ಲೈನ್ ಮಾರುಕಟ್ಟೆಯಾದ ಅಮೆಝಾನ್ ಡಾಟಾ ತೆಗೆದು ನೋಡಿದರೆ, ಟಿಪ್ಪು ಬಗ್ಗೆ ನೂರಾರು ಪುಸ್ತಕ ಈಗಲೂ ಮಾರಾಟಕ್ಕಿದೆ. ಎಲ್ಲಾ ಪುಸ್ತಕ ಕಲೆಕ್ಟ್ ಮಾಡಿದರೆ ಒಂದು ಅದ್ಭುತ ಲೈಬ್ರರಿ ಸ್ಥಾಪನೆ ಮಾಡಬಹುದು. ಟಿಪ್ಪು ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಲೇಖನ ಉಪಯುಕ್ತವಾಗಲಿದೆ.
    ಹೈದರ್ ಮತ್ತು ಟಿಪ್ಪು ಅವರ ಜೀವನದ ಬಗ್ಗೆ, ಅವರ ಆಡಳಿತ ಸುಧಾರಣೆ ಬಗ್ಗೆ, ಅವರ ಯುದ್ದಗಳ ಬಗ್ಗೆ, ಅವರ ರಾಕೆಟ್ ಟೆಕ್ನಾಲಜಿ ಬಗ್ಗೆ, ಅವರ ಕೃಷಿ ಸುಧಾರಣೆಗಳ ಬಗ್ಗೆ, ಅವರ ಕಾಲದ ನಾಣ್ಯಗಳ ಬಗ್ಗೆ, ಅವರ ಸಾಮ್ರಾಜ್ಯದ ಆರ್ಥಿಕತೆಯ ಬಗ್ಗೆ, ಅವರ ವಿದೇಶ ಸಂಬಂಧಗಳ ಬಗ್ಗೆ, ಅವರ ಸಾಮಾಜಿಕ ಸುಧಾರಣೆಗಳ ಬಗ್ಗೆ, ಅವರ ಅರಮನೆಗಳ ಬಗ್ಗೆ, ಅವರಿಂದ ಬ್ರಿಟೀಷರು ಲೂಟಿದ ವಜ್ರ ವೈಡೂರ್ಯ ಗಳ ಬಗ್ಗೆ, ಅವರ ಸಾಮ್ರಾಜ್ಯ ವಿಸ್ತರಣೆಯ ಬಗ್ಗೆ ಪ್ರತ್ಯೇಕ ಪ್ರತ್ಯೇಕ ಪುಸ್ತಕಗಳು ಈಗಲೂ ಲಭ್ಯ ಇದೆ! ಅಫ್ಕೋರ್ಸ್ ಅಲ್ಲಿಂದ ಕೂಡಾ ಪುಸ್ತಕಗಳನ್ನು ಇಲ್ಲವಾಗಿಸುವ ಕೆಲಸ ಆರಂಭ ಆಗಿದೆ ಎನ್ನುವುದು ಕೆಲವು ಪುಸ್ತಕಗಳ ಮುಂದೆ ಲಭ್ಯ ಇಲ್ಲಾ ಅನ್ನುವ ಸಂದೇಶ ಬರುವಾಗ ಅರಿವಾಗುತ್ತದೆ. ಆದರೂ ಕೂಡಾ ನೂರಾರು ಪುಸ್ತಕ ಇನ್ನೂ ಇವೆ!! ಅದರಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವ ಪುಸ್ತಕಗಳೂ ಹಲವು!! ಬಾರತೀಯ ಲೇಖಕರಿಗಿಂತ ಸ್ವಲ್ಪ ಹೆಚ್ಚೇ ವಿದೇಶೀ ಲೇಖಕರ ಪುಸ್ತಕ ಲಭ್ಯವಿದೆ!!
    ಇಂಗ್ಲಿಷ್, ಹಿಂದಿ, ಉರ್ದು, ಕನ್ನಡ, ಮಲಯಾಳಂ, ಮರಾಟಿ, ತಮಿಳು, ತೆಲುಗು, ಪಂಜಾಬಿ ಸೇರಿದಂತ್ತೆ ಬಾರತದ ಬಹುತೇಕ ಬಾಷೆಗಳಲ್ಲಿ ಮಾತ್ರವಲ್ಲ, ಸ್ಪಾನಿಷ್, ಜರ್ಮನ್ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಇವರ ಬಗ್ಗೆ ಪುಸ್ತಕಗಳು ಇವೆ!!
    ಟಿಪ್ಪು ಇತಿಹಾಸ ಮರೆಮಾಚುವ ಮಂದಿಗಳಿಗೆ ಗೌರವದಿಂದ ಒಂದು ಪ್ರಶ್ನೆಯಿದೆ. ಪ್ರಪಂಚದ ಯಾವುದೇ ಮತ್ತೊಬ್ಬ ರಾಜನ ಬಗ್ಗೆ ಈ ತರದ ದಾಖಲೆಗಳನ್ನ ತೋರಿಸಲು ನಿಮಗೆ ಸಾಧ್ಯವೇ?
    ಸಾಮಾಜಿಕ ಕಾರ್ಯಕರ್ತರಲ್ಲಿ ಕೋರಿಕೆ ಏನೆಂದರೆ ಈ ಬರಹ ವ್ಯಾಪಕ ಹಂಚುವ ಜತೆಗೆ, ಆದಷ್ಟು ಇಂತಾ ಪುಸ್ತಕ ಸಂಗ್ರಹಿಸಿಡಿ. ಹತ್ತಿರದ ಲೈಬ್ರರಿ, ಶಾಲೆ, ಮದರಸಗಳಿಗೆ ಹಂಚಿ. ಸಾಧ್ಯವಾದರೆ ಟಿಪ್ಪು ಪುಸ್ತಕಗಳ ಲೈಬ್ರರಿಯನ್ನ ಜಿಲ್ಲೆಗೊಂದರಂತ್ತೆಯಾದರೂ ಸ್ಥಾಪಿಸುವ ಪ್ರಯತ್ನ ಮಾಡಿ.
    ಟಿಪ್ಪು ಬಗೆಗಿನ ನೂರಾರು ಕೃತಿಗಳಲ್ಲಿ ಕೆಲವದರ ಪಟ್ಟಿ ಕೊಡುತ್ತೇನೆ ನೋಡಿ:
    *ಟಿಪ್ಪು ಬಗ್ಗೆ ಹತ್ತು ಕನ್ನಡ ಪುಸ್ತಕಗಳ ಸೆಟ್:*👇🏻
    amzn.to/3PFdQYW
    *ಶ್ರೀ ಚೆನ್ನಬಸಪ್ಪ ಅವರ ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್:*👇🏻
    amzn.to/46lmIsJ
    *ನಂಜರಾಜ ಅರಸು ಅವರ ಪುಸ್ತಕ ಟಿಪ್ಪು ಅಂದೂ ಇಂದೂ:*👇🏻
    amzn.to/3r81P41
    *ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸು:*👇🏻
    amzn.to/3qTrPjB
    *ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್:*👇🏻
    amzn.to/3XuAS76
    *ಧನ್ಯವಾದಗಳು*
    UA-cam.com/bengalurutimes.

  • @informvlogchannelinform3762
    @informvlogchannelinform3762 4 роки тому +22

    ಧನ್ಯವಾದಗಳು ಸರ್ ನಿಮ್ಮ ಅಮೂಲ್ಯವಾದ ಜ್ಞಾನ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ನಿಮ್ಮಂತಹ ಮಾಹಾನುಭಾವಿ ಮನುಷ್ಯರು ಮಾತ್ರ ನಿಜವಾದ ಇತಿಹಾಸನ ಜನರ ಮುಂದೆ ಇಡ್ತಾರೆ ಹ್ಯಾಟ್ಸ್ ಆಫ್ ಯು ಸರ್...... 😪🙏💪

  • @hajipashgareba9502
    @hajipashgareba9502 4 роки тому +65

    My hero tippu maharaj

  • @nisarshariff4666
    @nisarshariff4666 4 роки тому +5

    ಟಿಪ್ಪುಸುಲ್ತಾನ್ ರವರ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಬುದ್ಧಿಜೀವಿ ದ್ವಾರಕಾನಾಥ್ ಸರ್ ಹಾಗು ಅವರ ಜೊತೆ ಸಂವಾದ ನಡೆಸಿದ ಪತ್ರಕರ್ತ ಸಹೋದರಿಗೆ ಹೃತ್ಪೂರ್ವಕ ವಂದನೆಗಳು 🙏... ಬೆಂಗಳೂರು ಟೈಮ್ಸ್ ಗೆ ಶುಭವಾಗಲಿ🌹

  • @sunilkumarb9094
    @sunilkumarb9094 4 роки тому +60

    ತಮ್ಮ ಅಮೂಲ್ಯವಾದ ಜ್ನಾನವನ್ನು ನಮ್ಮಲ್ಲಿ ಹಂಚಿಕೊಂಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಸರ್

  • @maddurmemes4830
    @maddurmemes4830 4 роки тому +7

    ನನಗೆ ಟಿಪ್ಪುವಿನ ಮೇಲಿದ್ದ ಗೌರವ ಇನ್ನಷ್ಟು ಹೆಚ್ಚಾಗಿದೆ... ಮೈಸೂರಿನ ಹುಲಿ ಟಿಪ್ಪು ಸುಲ್ತಾನ್

  • @thasirinzam7770
    @thasirinzam7770 4 роки тому +7

    ದ್ವಾರಕನಾಥ್ ಸರ್ ನಿಮ್ಮ ಈ ಜ್ಞಾನ ದಿವಂಗತ ಮಹೇಂದ್ರ ಕುಮಾರ್ ರವರ ನಮ್ಮ ಧ್ವನಿಯಲ್ಲಿ ನೋಡುವಾಸೆ.

  • @vasanthamanjegowda800
    @vasanthamanjegowda800 4 роки тому +23

    Great words about Tippu sultan...great legend Tippu..

  • @informvlogchannelinform3762
    @informvlogchannelinform3762 4 роки тому +19

    ಬೆಂಗಳೂರು ಟೈಮ್ಸ್ ಗೆ ಧನ್ಯವಾದಗಳು

  • @durganands4216
    @durganands4216 4 роки тому +37

    Tippu is a greatest leader of Mysore he is iconic symbol of development in karnataka really a great son of Kannada such a dynamic great full charector thanks for making video, anchors plz give chance more to writers ask the questions which kickout unknown things from there knowledge plz try to target unknown knowledge then the programs will come more successful thank for channel for this such a great videos....

  • @taushedpashans7685
    @taushedpashans7685 4 роки тому +10

    TIPU SULTAN'S is a FARMER, SCIENTIST, WARRIOR, KING, FREEDOM FIGHTER, we love TIPU SULTAN'S. Tiger means TIPU. No words to say about him. He is in
    our hearts not in a text book papers

  • @aithappatv8910
    @aithappatv8910 4 роки тому +38

    Really tippu sulthan great

  • @ashrafvp1541
    @ashrafvp1541 4 роки тому +5

    Salute to Dr. C S dwarakanath from Kerala

  • @NaveenKumar-wy3pf
    @NaveenKumar-wy3pf 4 роки тому +24

    Thanks to RSS and BJP, I got curious about Tippu since I come from the place he rolled from, and in my childhood used to hate him for all the wrong reasons. Because of them I read many books about Sultan and watched many such interviews, now I have light of respect four our Mysore Tiger, Tippu Sultan is our pride and no one can snatch it away from us.

    • @m.s.aevergreen4247
      @m.s.aevergreen4247 3 роки тому +1

      Your thing good bro

    • @nikhilnadaf4619
      @nikhilnadaf4619 2 роки тому +1

      Nice lines brother 👏👏👏👏👏👏👏👏👏👏👏👏👏👏👏👏👏I like your mentality and humanity 👏👏👏👏👏👏👏👏👏👏👏👏👏👏👏👏👏👏

  • @rehnumakhan9437
    @rehnumakhan9437 4 роки тому +48

    Tipu Sultan zindabad. Mysore Huli Tipu Sultan.

  • @KasimKasim-qz1is
    @KasimKasim-qz1is 4 роки тому +17

    Great. thanks again. thanks and best wishes Barbara thank goodness

  • @user-vr2ny5qp5w
    @user-vr2ny5qp5w 4 роки тому +22

    Jai tippu sultan....

  • @mdarifkhan579
    @mdarifkhan579 4 роки тому +33

    God bless you a large hearted wise person 👌✌👍

  • @yojithbhairavm8929
    @yojithbhairavm8929 4 роки тому +6

    Thank you for eye opening interview

  • @syedmujahid199
    @syedmujahid199 4 роки тому +9

    SUPER sir niminda namgu gotaitu tumba thanks

  • @Urcristino-w6
    @Urcristino-w6 4 роки тому +16

    One f bst channel . top and new &good information

  • @ravindrarbengaluruachrya9844
    @ravindrarbengaluruachrya9844 4 роки тому +4

    ಜೈ ಟಿಪ್ಪು ಜೀ

  • @viks510
    @viks510 4 роки тому +31

    Anchor is disturbing in between. Let him speak

  • @BakwaasHM
    @BakwaasHM 9 місяців тому

    Tumba adbhut Vada mahiti kottidiri, Dannyawadgalu sir.

  • @basavarajakgdb8931
    @basavarajakgdb8931 Рік тому +2

    ನಾನು ಹಿಂಧೂ ಆದರೇ ಟಿಪ್ಪು ಅಂದರೆ ಅಭಿಮಾನ.

  • @jabbarb8215
    @jabbarb8215 2 роки тому +1

    ನಿಜವಾದ ಸತ್ಯಾಂಶವನ್ನು ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ; ಇಂತಹ ನಿಜವಾದ ಇತಿಹಾಸವನ್ನು ಇನ್ನೂ ತಿಳಿಸಿ ಕೊಡಬೇಕಾಗಿ ವಿನಂತಿ . ಈಗಿನ ಯುವಕರು ಇಂತಹ ವಿಚಾರಗಳನ್ನ ತಿಳಿಯುವಂತೆ ಮಾಡಿ .

  • @rxsyedwazeer5589
    @rxsyedwazeer5589 4 роки тому +19

    Jay tippu sultan

  • @ayazahmed4260
    @ayazahmed4260 4 роки тому +8

    Thank you sir for speach of tippu sultan s good history

  • @unitedforjannah9293
    @unitedforjannah9293 4 роки тому +7

    As a Muslim even I don't know lot of information regarding tippu sultan (may Allah have mercy on him ) but through this channel i got lot of information.thanks alot.

  • @kasimaheri8350
    @kasimaheri8350 4 роки тому +13

    Jai tippu sir nija best matu helidiri

  • @Mdrk2346
    @Mdrk2346 4 роки тому +19

    Super Speech Sir

  • @muthurajraj1665
    @muthurajraj1665 4 роки тому +6

    Jai tipu 💞💞💞💞👏💞💞👏

  • @shashikalashashi6016
    @shashikalashashi6016 2 роки тому

    ದ್ವಾರಕನಾಥ್ sir u r my fevorate..🙏🙏🙏🙏🙏

  • @allinonekannada4929
    @allinonekannada4929 2 роки тому +2

    ಜೈ ಭೀಮ್ ಜೈ ಟಿಪ್ಪು

  • @afsarpasha7807
    @afsarpasha7807 4 роки тому +14

    She was very interupting the speaker, bring the previous reporter who interviewed Prof karemuddin

  • @fayazpasha3290
    @fayazpasha3290 4 роки тому +9

    UR Great sir 🙏🙏🙏

  • @sumackm6206
    @sumackm6206 4 роки тому +4

    Wonderful information about contribution of Tippu to Sericulture

  • @jsaha23
    @jsaha23 4 роки тому +7

    Tumbha amulya vadantha visha thilisidhiri sir, tumbha thanks.

  • @sibbusibbu3198
    @sibbusibbu3198 2 роки тому

    Sir nimgu Bengaluru times gu tumba dhanyawadagalu sir obba sanna Ooru shrirangapatna raja ashtu dodda British sainya Na hedirsirodu Andre only tippu sultan tiger army nijvaglu Ella sainikru kuda namma Karnataka da tigers

  • @khurshidu559
    @khurshidu559 4 роки тому +2

    I wish and pray that everyone specially those who oppose TIPU watch this programme. May God Bless you.

  • @yammunabm6022
    @yammunabm6022 2 роки тому

    Very good information thank you sir I I respect Tippu

  • @Farhanfarhan-zr9ww
    @Farhanfarhan-zr9ww 4 роки тому +7

    Jai tippu
    Satya ke jaya

  • @sharikpasha7819
    @sharikpasha7819 4 роки тому +18

    Hazrat Tippu sultan is a tigar

  • @informvlogchannelinform3762
    @informvlogchannelinform3762 4 роки тому +10

    100% its historical documentary

  • @yunuskhan-ey8do
    @yunuskhan-ey8do 3 роки тому

    Hridayapurvak Dhanyavaadgalu Sir Jai Shaheed Hazrat Sher E Mysore Tipu Sultan Zindabaad Jai Karnataka

  • @mohamedrafiulla9535
    @mohamedrafiulla9535 4 роки тому +9

    Sir good comentery
    🌹🌹🌹🌹🌹🌹🌹

  • @SecularPersonOfKA
    @SecularPersonOfKA 2 роки тому +1

    Great information about Great leader, Thank you so much Sir

  • @paramannajutlamaddi7564
    @paramannajutlamaddi7564 4 роки тому +9

    Anchor kadime Matadi sir ge avakaasa kottidre interested irotittu

  • @syadzaheer1680
    @syadzaheer1680 4 роки тому +5

    Thanks for good information sir.

  • @rafiqmadasanal8978
    @rafiqmadasanal8978 4 роки тому +12

    Good taraknath

  • @srjsixer6750
    @srjsixer6750 3 роки тому +1

    Only one tiger of India..........Tippu

  • @MukhtarAhmed-vh7vo
    @MukhtarAhmed-vh7vo 3 роки тому +1

    Great sir great people great spech golden worlds.....great Indian love you sir

  • @mohammedshafiulla9988
    @mohammedshafiulla9988 4 роки тому +5

    Zabardest. Supper

  • @chetanchethan6912
    @chetanchethan6912 4 роки тому +2

    Jai tippu

  • @dadapeerdadapeer3961
    @dadapeerdadapeer3961 4 роки тому +3

    very good thank you ocelot God bless you I am happy

  • @yammunabm6022
    @yammunabm6022 2 роки тому

    Tippu bagge nimma bayinda kelidaga thumba dukhavagi kanniru banthu sir sathyavada mathanne heliddira sathya sir dhanyavadagalu sir

  • @MysoreStudio
    @MysoreStudio 4 роки тому +18

    Mysore is remembered and associated with only two Kings, the Wadiyars and Tipu Sultan!
    When today's selfish, crooked minded politicians propagate false history, I think the Wadiyars are the best people in Karnataka to tell these jokers to shut up and give good governance!
    It's time for the Wadiyars to share their experiences n life at the times of Tipu, they need to stand by Tipu without any personal interest for the better future of Karnataka 😀👍🌻🌻🌻

  • @mohammedansar9788
    @mohammedansar9788 4 роки тому +2

    Medam neevu Dwarakanath Sir avarige mathnadalu avakasha kodi.

  • @syedabtau
    @syedabtau 4 роки тому +1

    I put 1000% listen ur speech very very careful attention. I am crying from my heart why some Hindus have hateness in the heart on such a brave and kindhearted person Tippu Sultan. I am from Mysore

  • @lalsabkolhar93
    @lalsabkolhar93 4 роки тому +7

    Love you

  • @yaraby2228
    @yaraby2228 2 роки тому

    ಧನ್ಯವಾದ.....🙏

  • @arbazpashaas6519
    @arbazpashaas6519 4 роки тому +2

    thanks my dear sister god bless yo u and we all are equal

  • @abdulsubhan2896
    @abdulsubhan2896 4 роки тому +6

    Sir Salute u👌

  • @ameerjanmohammedayubmohamm1878
    @ameerjanmohammedayubmohamm1878 7 місяців тому +1

    Very good 👍❤

  • @mujahidkhan724
    @mujahidkhan724 4 роки тому +8

    Rocking ⭐Yash Tippu Sultan Movie Madi, Pan India Release Madbeku 🎦
    Yash Mukhada Kanti Tippu tarayide⭐🇮🇳

  • @VinodKumar-gw3ff
    @VinodKumar-gw3ff 4 роки тому +12

    ನಜ್ಮಾ ನಜೀರ್ ರವರು ಮಧ್ಯದಲ್ಲಿ ಮಾತನಾಡಬಾರದೆಂದು ವಿನಂತಿ

  • @SHAIK_FR_CHARLIE
    @SHAIK_FR_CHARLIE 9 місяців тому

    So great full to see like this video about my idol ... ( Hz tippu sultan ) 🥺☺️🥰 ... My hero ... My boss ... If he alive in this period for sure I'll sacrifice my life for him ... Allahu akbar 😭🥰☺️🥺

  • @rameshelkanah1258
    @rameshelkanah1258 2 роки тому

    Very correct message. Thanks. The anchor intarepting & not giving space to give his message.

  • @dacchuhaidar
    @dacchuhaidar 3 роки тому +1

    Good sir 💪 Nimm Vishavay hanchi kondidake 🐘

  • @rameejamulla8988
    @rameejamulla8988 4 роки тому +3

    Good news good message for society

  • @dacchuhaidar
    @dacchuhaidar 3 роки тому +1

    Tq sir Love you

  • @mdzabiullashariff148
    @mdzabiullashariff148 4 роки тому +7

    When the news of the martyrdom of Tippu reached England the british government there declared national holiday and they had national celebration because Tippu is the only person they feared most

  • @shivakumarbm1459
    @shivakumarbm1459 4 роки тому +18

    It's a great work by bengaluru times but my question why u didn't asked about coins and sword because this BJP please main drama depend on this two things so next time don't forget about coin and sword issues

    • @BengaluruTimes
      @BengaluruTimes  4 роки тому +4

      More or less 10 episodes coming one by one. So you will get answer for all we guess. Stay tuned

  • @syedruman986
    @syedruman986 4 роки тому +29

    Tippu boy's🇮🇳🇲🇷🇮🇳

  • @salmaashfak3181
    @salmaashfak3181 3 роки тому +5

    Thank you sir for giving such logical and historical facts about tipu and his achievements, God bless you and keep hail and healthy.

  • @jaffarsadiq2358
    @jaffarsadiq2358 4 роки тому +3

    Thank you sir

  • @kashimsha9016
    @kashimsha9016 4 роки тому +1

    tipu sultan raur baggy satty nadad matu super hileddera sir thanks sir

  • @angadirajasab8687
    @angadirajasab8687 4 роки тому +3

    So superb speech sir

  • @sreepalkalavathi4481
    @sreepalkalavathi4481 Рік тому

    We respect history and Mysore Tiger Tippusulthan.

  • @appuappu-rk4sw
    @appuappu-rk4sw 4 роки тому +2

    Ur great sir salute sir

  • @syedjunaidking6296
    @syedjunaidking6296 4 роки тому +3

    Tiger of our nation One and Only Sultano K Sultan Tippu Sultan

  • @shahvali6173
    @shahvali6173 4 роки тому +2

    Super sir.. sach sach hee hai rahega ...

  • @syedajju5681
    @syedajju5681 4 роки тому +1

    Maysure hulii tippu sultan zindabaad 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @arifbhai5843
    @arifbhai5843 4 роки тому +3

    Super channel

  • @acchuc7357
    @acchuc7357 4 роки тому +1

    Super sir jai tippu sultan

  • @chottajanmavoor9026
    @chottajanmavoor9026 4 роки тому +3

    Nice👍👍👍👍👍👍👌👌👌👌👌

  • @peacefull1993
    @peacefull1993 4 роки тому +4

    Super

  • @sreeramvenkat604
    @sreeramvenkat604 4 роки тому +7

    Tippu first missile man in the history of science, fought for the sake of his land, and Tiger of Mysore, now the RSS goons are trying to rewrite his history,

  • @javidiqbal7359
    @javidiqbal7359 Рік тому

    Great tippu,the social reformer

  • @user-fs3my3vg7g
    @user-fs3my3vg7g Рік тому

    Thanks sir

  • @sunderrajan7153
    @sunderrajan7153 2 роки тому

    Tippu bagae ollae mahithi kotidira daniyavadagallu sir

  • @hanumanthuhanumanthu6933
    @hanumanthuhanumanthu6933 2 роки тому

    Great message sir

  • @shahidsadaf3187
    @shahidsadaf3187 4 роки тому +2

    Excellent sir....

  • @vasanthamanjegowda800
    @vasanthamanjegowda800 4 роки тому +8

    Madam plz let him talk.don't interrupt.otherwise this interview is not with Dwarakath but yours ...plz..u r giving very dangerous statement .plz stop talking.just take the information which is good for future generation.

  • @matabjamadar5713
    @matabjamadar5713 4 роки тому +3

    Super sir

  • @syednooruddin3750
    @syednooruddin3750 4 роки тому +1

    Sir viry good speech and truth history youer graet sir

  • @user-hk1ck9qy7z
    @user-hk1ck9qy7z 7 місяців тому +1

    ❤❤❤❤🙏🙏🙏🙏

  • @Pasha11creature
    @Pasha11creature 2 роки тому

    ನಿಮಗೆ ಧನ್ಯವಾದಗಳು ಸರ್, ಹಾಗೆಯೇ ಕುಣಿಗಲ್ ನಲ್ಲಿರುವ ಕುದುರೆ ಫಾರ್ಮನ್ನು ಟಿಪ್ಪು ಮಾಡಿಸಿದ್ದು. ಆಗಲೇ ಅರೇಬಿಯಾ ಮತ್ತು ಫ್ರೆಂಚ್ ಕುದುರೆಗಳನ್ನು ಮತ್ತು ಭಾರತದ ಕುದುರೆಗಳನ್ನು ಬ್ರೀಡ್ ಮಾಡುವ ಸಲುವಾಗಿ ಈ ಫಾರ್ಮ್ ಅನ್ನು ಮಾಡಿಸಿದ್ದು.

  • @Golu78694
    @Golu78694 Рік тому

    ಸರ್ ಜೂತೆ interview ಮಾಡಿದಕ್ಕೆ ನಜ್ಮಾ ಮಮ್ಯಾಮ್ ನಿಮಗೆ ತುಂಬಾ ಧನ್ಯವಾದಗಳು 😘😘

  • @user-kj4tv8ry9v
    @user-kj4tv8ry9v Місяць тому +1

    Tippusvlthan inbia 🇮🇳🇮🇳🇮🇳