Це відео не доступне.
Перепрошуємо.

"ನನ್ನ ಸಂಬಳ ಮೆಟ್ರೋ ರೈಲು ಚಾಲಕಿಯಾಗಿ ಎಷ್ಟು ಬರುತ್ತೆ ಅಂದ್ರೆ...!-Metro Driver Priyanka-Kalamadhyama-

Поділитися
Вставка
  • Опубліковано 28 жов 2023
  • #priyanka #nammametro #ladydriver
    #kalamadhyama​​​​​​​​​​ #param​​​​​​​​​​ #kannadainterviews #kalamadhyama #param
    'ನಮ್ಮ ಮೆಟ್ರೋ' ರೈಲು ಸೇವೆಯಲ್ಲಿ ಚಾಲಕಿಯಾಗಿ ಕೆಲಸ ಮಾಡುತ್ತಿರುವ ಭಾರತದ ಅತಿಕಿರಿಯ ವಯಸ್ಸಿನ ಮೆಟ್ರೋ ರೈಲು ಚಾಲಕಿ ಎಂಬ ಹೆಗ್ಗಳಿಕೆ ಗಳಿಸಿರುವ ಕನ್ನಡತಿ ಪ್ರಿಯಾಂಕಾ ಅವರ ಸಾಹಸಗಾಥೆ ಈ ಸರಣಿಯಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    Namma Metro Lady Driver Priyanka Interview.
    Interviewed & Directed by: KS Parameshwar
    DOP: Raviraj Hombala
    Edited by: Vidyashri
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Priyanka Namma Metro Driver, Metro Driver Priyanka Interview, Namma Metro Driver Priyanka, Namma Metro, Metro Train Driver Priyanka, Namma Metro Train Driver Priyanka Life, Karnataka First Women Metro Driver, Metro Operator Ashalatha, Kalamadhyama, Kalamadhyama Media Works, KalaMadhyama, KS Parameshwar, Savita Parameshwar, Kalamadhyama UA-cam Channel, Kalamadhyama Videos, Success Story Kalamadhyama, Kannada best Interviews,

КОМЕНТАРІ • 352

  • @KalamadhyamaYouTube
    @KalamadhyamaYouTube  9 місяців тому +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @venkatalakshammadevarajaia611
      @venkatalakshammadevarajaia611 9 місяців тому +3

      ಈ ಹುಡುಗಿ ಒಬ್ಬ ರೈತರ ಕುಟುಂಬದಿಂದ ಈ ಸ್ಟೇಜ್ ತಲ್ಪಲು ಎಷ್ಟು ಕಷ್ಟ ಪಟ್ಟಿರಬೇಕು... ಆದ್ಕ್ಕೆ ಹೇಳೋದು "ಕೈ ಕೆಸರಾದ್ರೆ.... ಬಾಯಿ ಮೊಸರು " ಈ ಹುಡುಗಿಯ ಸಂದರ್ಶನ ತುಂಬಾ ಇಂಟರೆಸ್ಟ್ ಆಗಿತ್ತು.... ಆ ವೃತ್ತಿ ಮಾತ್ರ ತುಂಬಾ ತುಂಬಾ ಜವಾಬ್ದಾರಿಯುತ ಹಾಗೂ sensitive ಜಾಬ್.... ಈ ಹುಡುಗಿ ನಿಭಾಯಿಸಿಕೊಂಡು ಹೋಗೋ ಶಕ್ತಿಯನ್ನು ಹೊಂದಿದ್ದಾಳೆ "ಹೆಣ್ಣುಮಕ್ಕಳು ಹೀಗೆ ಇರಬೇಕು " ನಮ್ಮ ಮೆಟ್ರೋ ರೈಲ್ ನಡೆಸೋರು ಒಬ್ಬ ರೈತರ ಕುಟುಂಬದ ಹೆಣ್ಣು ಅಂಥಾ ಕೇಳಿ.... ನೋಡಿ ತುಂಬಾ ಖುಷಿಯಾಗಿದೆ.... ಭಗವಂತ ಆರೋಗ್ಯ ಆಯಸ್ಸು ಶಕ್ತಿ ಯುಕ್ತಿ ಎಲ್ಲವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪರಮ್ ರವರಿಗೆ ಈ ಸಂದರ್ಶನ ನೀಡಿದ್ದಾಕ್ಕಾಗಿ 👏👏.

    • @sadashivsalian2893
      @sadashivsalian2893 9 місяців тому

      Tangi nimmanta swabhimaani kannadigaru nodi kushi ayutu.futuralli niu shunak rishi aagi

    • @sadashivsalian2893
      @sadashivsalian2893 9 місяців тому +1

      Yella kannadigarannu kannada taruna manasannu prerepisi swataha karnatakadalliye dudiyalu prerepisi

    • @kavithashree4869
      @kavithashree4869 9 місяців тому

      ​@@venkatalakshammadevarajaia611j.

    • @kavithashree4869
      @kavithashree4869 9 місяців тому

      ​@@venkatalakshammadevarajaia61121:04 😢g try htt 28:50

  • @devikamani1070
    @devikamani1070 9 місяців тому +94

    ಜೀವನ ನ ಎಷ್ಟು ಸುಂದರವಾಗಿ ಅರ್ಥಪೂರ್ಣವಾಗಿ ಅನುಭವಿಸುತ್ತಿದ್ದಾರೆ. ಅವರ positive ಯೋಚನೆ ಅವರ ಯಶಸ್ಸಿನ ಗುಟ್ಟು. ದೇವರು ಒಳ್ಳೆಯದು ಮಾಡಲಿ.

    • @hemanths9891
      @hemanths9891 9 місяців тому +1

      ಸೂಪರ್

    • @thulasihm3148
      @thulasihm3148 9 місяців тому

      ಸತ್ಯವಾದ ಮಾತು ,also She is an inspiration .God bless you .

  • @prakashsw9194
    @prakashsw9194 9 місяців тому +60

    ನಮ್ಮ ಬೆಂಗಳೂರಿನ ಹುಡುಗಿ ನಮ್ಮ ಮೆಟ್ರೋದ ಮೊದಲ ಚಾಲಕಿ ಎಂದು ಕೇಳಿ
    ತುಂಬಾ ಖುಷಿ ಆಯ್ತು... ನಿಮಗೆ ಒಳ್ಳೆಯದಾಗಲಿ

  • @shylajakambhoja5104
    @shylajakambhoja5104 9 місяців тому +15

    ನಮ್ಮ ಮೆಟ್ರೊ ಚಾಲಕರನ್ನು ಪರೆಚಯಮಾಡಿಕೊಟ್ಟದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್❤

  • @sulochanakulkarni5412
    @sulochanakulkarni5412 9 місяців тому +41

    ಜೀವನವನ್ನು ಪ್ರೀತಿಸುವ ಅತ್ಯಂತ ಸೂಕ್ಷ್ಮ ಮನಸ್ಸಿನ ಮಗಳು ಧನ್ಯವಾದಗಳು 🙏

  • @mangalabe1555
    @mangalabe1555 9 місяців тому +11

    ಎಲ್ಲಾ ಕೆಲಸಕ್ಕೂ, ಸಾಧನೆಗೂ ಅಭಿನಂದನೆಗಳು. ಈ ಕನ್ನಡತಿಯ ಜೀವನ ಸುಖಮಯವಾಗಿ ಸದಾ ಇರಲಿ.

  • @nagarathnakeshavmurthy167
    @nagarathnakeshavmurthy167 9 місяців тому +20

    ನಿಮ್ಮ ಸಾಧನೆ ಭಗ್ಗೆ ಬಹಳ ಹೆಮ್ಮೆ ಪಡುತ್ತೇನೆ ❤️❤️❤️❤️

  • @vrushabbangalore1696
    @vrushabbangalore1696 9 місяців тому +8

    ನಾನು ನೋಡಿದ ಅತ್ಯಂತ ಮಾಹಿತಿಯುಕ್ತ , ಅರ್ಥಗರ್ಬಿತ ಸಂದರ್ಶನ !!! ಇನ್ನೂ ಜಾಸ್ತಿ ಈ ತರಹ ಸಂದರ್ಶನ ಬರಲಿ , ಶುಭವಾಗಲಿ

    • @vrushabbangalore1696
      @vrushabbangalore1696 9 місяців тому

      ಪ್ರಿಯಾಂಕಾ ಮೇಡಂ , ನಿಮ್ಮ ಸಾಧನೆ ನಮಗೆಲ್ಲ ಸ್ಪೂರ್ತಿ

  • @nageshchannaveerappa893
    @nageshchannaveerappa893 9 місяців тому +25

    Madam Ur so kind very knowledgeable Person Good communication, very soft spoken and very good Humanity Thanks for the Interview.

  • @rajannar7353
    @rajannar7353 9 місяців тому +4

    ನಿಮ್ಮ ಸಾಧನೆಯನ್ನು ನೋಡಿ ತುಂಬಾ ಸಂತೋಷವಾಯಿತು ಮಗಳೇ ಇದೇ ರೀತಿ ನಿಮ್ಮ ಜೀವನದಲ್ಲಿ ಮತ್ತಷ್ಟು ಗಳಿಸಲಿ ಎಂದು ಹರಸುತ್ತೇನೆ ಸದ್ಗುರುವಿನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಬೇಡುತ್ತೇನೆ

  • @mangalanarayan6460
    @mangalanarayan6460 9 місяців тому +14

    ನಿಮ್ಮ ಮಾತು ನಿಮ್ಮ ನಗು ನಿಮ್ಮ ಸಾಧನೆ ಸೂಪರ್ ಮಾ 👍🏻👏🏻👌

  • @sadashivasadashiva2258
    @sadashivasadashiva2258 9 місяців тому +11

    ಬೆಂಗಳೂರಿನ ಮೊಟ್ಟಮೊದಲ ಮಹಿಳಾ ಮೆಟ್ರೋ ರೈಲು ಚಾಲಕಿ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಮತ್ತು ಕಲಾ ಮಾಧ್ಯಮ ಪರಮೇಶ್ ಅವರಿಗೆ ನನ್ನ ಹೃದಯದ ಧನ್ಯವಾದಗಳು ಹೀಗೆ ಸಾಧಕರನ್ನು ಪರಿಚಯಿಸಿದ ಕಲಾ ಮಾಧ್ಯಮಕ್ಕೆ ತುಂಬು ಹೃದಯದ ಅಭಿನಂದನೆಗಳು ಕನ್ನಡ ರೈತಾಪಿ ಕುಟುಂಬದಿಂದ ಬಂದ ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ

  • @manjulaguuundi6479
    @manjulaguuundi6479 9 місяців тому +12

    ನಾನು ಮೆಟ್ರೋದಲ್ಲಿ ಪ್ರಯಾಣಿಸುವಾಗ ಲೇಡಿ ಡ್ರೈವರ್ ನೋಡಿ ತುಂಬಾ ಖುಷಿ ಪಟ್ಟಿದ್ದೆ

  • @ramchandru5344
    @ramchandru5344 9 місяців тому +13

    ತರಳು ಗ್ರಾಮ ದಲ್ಲಿ ಹುಟ್ಟಿ ಬೆಳೆದ 🐅ಹುಲಿ ಒಬ್ಬ ರೈತ ನ ಮಗಳು 🌹🌹🙏🏿🙏🏿

  • @rukminimk3046
    @rukminimk3046 9 місяців тому +2

    ನಿಮ್ಮ ಅನುಭವದ ಮೂಲಕ
    ಪ್ರಯಾಣಿಕರಿಗೆ ಧೈರ್ಯವನ್ನು ತುಂಬುವ ನಿಮಗೆ ಧನ್ಯವಾದಗಳು.ಕನ್ನಡದ ಹುಡುಗಿಯ ಪ್ರಯಾಣ ಹೀಗೇ ಧೈರ್ಯವಾಗಿ,ಮನೋಬಲದಿಂದ ಮುಂದುವರೆಯಲೆಂದು ಹಾರೈಸುತ್ತೇನೆ.
    ಇಷ್ಟು ವಿಷದವಾಗಿ ಮೆಟ್ರೋ ಬಗ್ಗೆ ಎಳೆ ಎಳೆಯಾಗಿ ವಿಷಯಗಳನ್ನು ಹೊರಗೆಳೆದು ತಂಡ "ಕಲಾಮಾಧ್ಯಮ"ತಂಡಕ್ಕೆ
    ನಮನ.

  • @sadanandam4518
    @sadanandam4518 9 місяців тому +7

    Avra language skill keloke khushi...❤Proud of u madam🎉😊

  • @chandru.g19
    @chandru.g19 9 місяців тому +4

    ಬಹಳ ಅದ್ಭುತವಾದ ಮಾತು ಮೆಟ್ರೋ ರೈಲು ಮೊದಲ ಚಾಲಕಿ ಹೆಣ್ಣು ಮಗಳ ಮಾತುಗಳು ಬಹಳ ಅರ್ಥಗರ್ಭಿತವಾಗಿದೆ. ಸಂದರ್ಶನ ಮಾಡಿದ ತಮಗೂ ಬಹಳ ಅದ್ಭುತವಾದ ವಿವರಿಸಿದ ಆ ಹೆಣ್ಣು ಮಗಳಿಗೂ ಅಭಿನಂದನೆಗಳು

  • @rangapparangappa5348
    @rangapparangappa5348 9 місяців тому +9

    Knowledgeable person. Nice to having her in our Namma Metro. 👍

  • @sukanyacm8787
    @sukanyacm8787 9 місяців тому +8

    Good afternoon parmesh sir.Thank you so much for you.Really respected Priyanka madam ,decent, dignified way of speaking is very very precious .Hats off to their brilliant and doing good work in Metro .

  • @-ink
    @-ink 9 місяців тому +9

    Akka thumba khushi aaythu yestondh jena edhare Bari English mix-up madthare but nivu jasthi kannada use madudhira thanks...

  • @vaishnavi22
    @vaishnavi22 9 місяців тому +2

    ನಿಮ್ಮ ಒಳ್ಳೆ ಮಾಹಿತಿಗೇ ಧನ್ಯವಾದಗಳು ಸಿಸ್ಟೆರ ❤️ನಿಮ್ಮ ಧ್ಯರ್ಯ ಕ್ಕೆ ನಮ್ಮ ಸೆಲ್ಯೂಟ್ 👍👍👍ದೇವರು ನಿಮಗೆ ಹಾಗೂ ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು 🥰

  • @hithkarikatte3577
    @hithkarikatte3577 9 місяців тому +4

    Even BMTC, drivers should be trained like this, very professional and responsible work. We r very proud of you.

  • @kalaprasadks6657
    @kalaprasadks6657 9 місяців тому +1

    ತುಂಬಾ ಹೆಮ್ಮೆ...ನಿಮ್ಮ ಜೀವನಾನುಭವದ ಮಾತುಗಳು ಎಲ್ಲರಿಗೂ ಸ್ಪೂರ್ತಿಯ ನ್ನು ತರುವಂತದ್ದು...ಮೆಟ್ರೋ ಅನ್ನೋದು ಸಾರ್ವಜನಿಕರಿಗೆ ಬಹಳ ಅನುಕೂಲ, ಮತ್ತು ಆರಾಮದಾಯಕ ಪ್ರಯಾಣ ನೀಡುತ್ತಲಿದೆ..ಅದಕ್ಕೆ ಮುಖ್ಯವಾದ ಕಾರಣ ನಿಮ್ಮಂತಹಾ ಸಾಧಕರಿಂದ ಸಾಧ್ಯ.. ನಿಮ್ಮ ಸೇವೆ ಹೀಗೆ ಮುಂದು ವರೆಯಲಿ...ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ....ನೀವು ನಮ್ಮ ಕರುನಾಡ ಹೆಮ್ಮೆಯ ಮಗಳು..

  • @mythrishesh7051
    @mythrishesh7051 9 місяців тому

    ತುಂಬಾ ಒಳ್ಳೆಯ ಇಂಟರ್ವ್ಯೂ ಎಷ್ಟು ಚೆನ್ನಾಗಿ ಮಾತಾಡಿದ್ರು ಸ್ವಲ್ಪವೂ ಆಡಂಬರ ಇಲ್ಲ fake ಅಲ್ಲ ಇಂಥವರು ನಿಜಕ್ಕೂ ಎಲ್ಲ ಹೆಣ್ಣುಮಕ್ಕಳಿಗೆ ಸ್ಪೂರ್ತಿ hats off madam

  • @dineshjoshi1423
    @dineshjoshi1423 8 місяців тому +1

    Really appreciate your hard work and risk taking capabilities. All the best for your future endeavors. It's a lesson for all women. Lot to learn from this woman.

  • @prakash7564
    @prakash7564 9 місяців тому +2

    Param sir, don't take me wrong, please be natural, don't act too innocent, I know you studied in Bangalore, got good exposure to the real world, lot of time you act like too surprised for small silly things, 😊😊, Priyanka appreciated for your communication skills, mature body language, tecnical knowledge, detailed explanation so good, keep it up girl 👍👍👍👍

  • @chitrachandru977
    @chitrachandru977 9 місяців тому +4

    Very humble and sweet sharing
    Thank you madam

  • @nagendrabj4713
    @nagendrabj4713 9 місяців тому +3

    God bless you priyanka madam for your hard work and your child hood remembrance, good luck madam. You have remembered your parents. 🙏🏾🙏🏾🙏🏾🙏🏾👏🏽🖐️

  • @user-up2lj1mq2q
    @user-up2lj1mq2q 9 місяців тому +11

    Priyanka, first of all I congratulate you for your achievements. I appreciate you (i) the way you have made your journey, (2) the family binding of you with your family, (3) the way you have remembered your teachers and the schools, (4) your courage to a field which was generally believed to be suitable for males in the male dominated society, (5) the way in which you have educated us about metro operations in a nutshell, which I could not have done with my 45 plus years of teaching in engineering colleges, and lastly (6) the simplicity you have exhibited during the interview. I wish you will reach highest positions in your journey.

    • @kanthigangadhar4860
      @kanthigangadhar4860 9 місяців тому

      Priyanka your achievement is simply superb.... Hats off....
      ದೇವರ ಅನುಗ್ರಹ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 👍🏼👍🏼

    • @krishnapurindumathi5306
      @krishnapurindumathi5306 8 місяців тому

      Absolutely amazing. Great interview. Great woman. Proud of you.keep rocking

  • @babureddyn2552
    @babureddyn2552 9 місяців тому +1

    Excellent Inputs ...she deserved to reach DGM and MD IN BMRCL wish you all the best 🎉🎉 madam ....Good Work param sir keep it up 🎉

  • @shridharkambarbagalkot326
    @shridharkambarbagalkot326 9 місяців тому +5

    U are the inspiration..to the Society ..mam.🎉🙏

  • @nageshhonnadasappa857
    @nageshhonnadasappa857 9 місяців тому +6

    Truly Qualified women

  • @shobhalathashetty9877
    @shobhalathashetty9877 9 місяців тому

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ,wish you all the best

  • @vivek-1331
    @vivek-1331 9 місяців тому

    Very simple very humble.very decent no attitude god bless all the best....and politely......

  • @kala3419
    @kala3419 9 місяців тому +1

    ತುಂಬಾ ಚನ್ನಾಗಿ ಮಾತಾಡಿದಿರ ಒಳ್ಳೇದಾಗಲಿ 👌👌👌👍🙏🙏

  • @advikaangadi491
    @advikaangadi491 9 місяців тому

    Priyanaka Madam you are a true inspiration to all the young ladies out there.
    ಕನ್ನಡಾಂಬೆಯ ಹೆಮ್ಮೆಯ ಮಗಳು .

  • @Bmuurju8519
    @Bmuurju8519 9 місяців тому +1

    Heartly congratulations Priyanka...Hats off 👏 😊😊

  • @raghunathyr
    @raghunathyr 9 місяців тому +3

    Kudos to Ms. Priyanka. What a meticulous work journey from her. Passion, affection and perfection in her job is just inspiring. Her presentation of work journey is incredible This interview will be a path changer in career selections for the future generations. There is an another career opportunity very vastly challenging and aspiring. Congratulations and Best Wishes to her in achieving many more accolades in her esteemed career. Thanks Param for this wonderful interview. One more jewel in your collection. 🤝🤝

  • @kvvenkatesh1843
    @kvvenkatesh1843 9 місяців тому +1

    you are a model to the further generation madam, super maam, you are simple and super, a village girl has come up to this level is not simple, great, namaste

  • @allinonechannel2719
    @allinonechannel2719 9 місяців тому +4

    One of the most humorous director in kannada industry 👏

  • @user-sx9nl8hf9c
    @user-sx9nl8hf9c 9 місяців тому

    Very informative. Many people were not knowing the drivers roll is so complicated. Good luck to Priyanka madam.

  • @VidyaRV-vh8hc
    @VidyaRV-vh8hc 8 місяців тому

    So proud of you Priyanka,god bless you with many more success

  • @jagadishbabu4746
    @jagadishbabu4746 8 місяців тому

    ನಿಮ್ಮ ಮತ್ತು ನಿಮ್ಮ ಕುಟುಂಬದ ವಿಷಯ ಕೇಳಿ ತುಂಬಾ ಖುಷಿ ಆಯ್ತು ನೀವು ಇಂದಿನ ಹೆಣ್ಣು ಮಕ್ಕಳಿಗೆ ಮಾದರಿ
    ಧನ್ಯ ವಾದಗಳು

  • @user-qy4fr4gs2h
    @user-qy4fr4gs2h 8 місяців тому

    ಪರಂ ಸಿರ್ ಯು ಆರ್ great sir metro madam ge intru ತೆಗೆದುಕೊಂಡು good work ಮಾಡಿದ್ದೀರಾ,ನಿಮಗೆ ಮತ್ತು ಮೇಡಂ ಬಹಳ ಚೆನ್ನಾಗಿ ಉತ್ತಮ ರೀತಿ ಯಲ್ಲಿ ತಮ್ಮ ಅನುಭವವನ್ನು ಬಹಳ ಬಹಳ ಬಹಳ ಚೆನ್ನಾಗಿ ಕೊಟ್ಟಿದ್ದಾರೆ ರಿಯಲಿ good & smootha canvergestion fine fine fine sir.

  • @parimalas7344
    @parimalas7344 9 місяців тому +1

    Nimma hardwork,nimma knowledge nannadodu salam madam , Congratulations.psrameshwarravare i would thanks a lot for taking interview of this young, knowledgeable,hardwork ,ist metro driver .this may influence the younger generation to build their. future

  • @krishnamurthybv9455
    @krishnamurthybv9455 9 місяців тому

    She is explaining very nice. Param questions also very good.

  • @sarojinialgur9921
    @sarojinialgur9921 9 місяців тому

    ❤ ಮನಸ್ಸಿನಲ್ಲಿ ಶ್ರದ್ಧೆ, ನಂಬಿಕೆ ಜೀವನ ದಿಲ್ಲಿ ಉತ್ಸಾಹ ಇದ್ದರೆ, ಏನನ್ನಾದರೂ ಸಾಧಿಸಬಹುದು, ಅಭಿನಂದನೆಗಳು,ಮಗಳೇ, ಹೀಗೆಯೇ ಮುನ್ನಡೆಯುತ್ತಿರು, ಶುಭವಾಗಲಿ.🎉

  • @ashokmr6170
    @ashokmr6170 9 місяців тому

    Super param.
    Very good interview.
    Goodluck neenide thara belitha iru. God bless you.

  • @krishnamurthybv9455
    @krishnamurthybv9455 9 місяців тому

    She is very intelligent. This kind of ladies can achieve anything. If she get an opportunity. Priyanka is very good mannered lady.

  • @NaveenKumar-tp4lv
    @NaveenKumar-tp4lv 9 місяців тому +1

    ನಿಮ್ಮ ಸಾಧನೆಗೆ ನಮ್ಮದೊಂದು ಸಲಾಂ👏👏👏👏👏👏👏👏👏👏👏👏👏👏👏👏👏👏👏👏👏

  • @chitraiyer6414
    @chitraiyer6414 9 місяців тому

    What a maturity..strong,confident woman ❤

  • @svt1989
    @svt1989 9 місяців тому

    What a silent talking about lot of knowledge giving to society hat's off to my sweet sister❤ live a long life because ತಾಳ್ಮೆ ಇದ್ದಲ್ಲಿ ಯಶಸ್ಸು ನಿಶ್ಚಿತ 🙏👌

  • @esquireprinters4424
    @esquireprinters4424 9 місяців тому +1

    Very good service ur put up madam keep it up

  • @balarajd120
    @balarajd120 9 місяців тому

    She is a very good woman. I pray to God for her beautiful life. God bless her.🎉🙏

  • @UmeshGuruRayaru
    @UmeshGuruRayaru 9 місяців тому +2

    Wonderful Episode. Thank You So Much For this Most Interesting and Inspirational Episode Madam

  • @user-em8fw6gx7p
    @user-em8fw6gx7p 9 місяців тому +1

    God bless all metro team

  • @kvvenkatesh1843
    @kvvenkatesh1843 9 місяців тому

    Priyanka, first of all I congratulate you for your achievements. super narration madam

  • @girishkangira2891
    @girishkangira2891 6 місяців тому

    Your life is motivational for many youngsters

  • @rathnaj5359
    @rathnaj5359 9 місяців тому +1

    Hats off Priyank god bless you 🙏 🙏🙏👌

  • @gayatrihegde1436
    @gayatrihegde1436 9 місяців тому

    Soooooper navu aparupakke metrokke hogtivi bengaluru ge bandaga navu sirsiysvaru metro chalakeyaranu 1 sekend nodidru astu santosha namage you are great ❤❤❤🎉🎉

  • @sarwamangala4522
    @sarwamangala4522 9 місяців тому +3

    Congratulations priyanka🎉

  • @muniswamacharyn8133
    @muniswamacharyn8133 9 місяців тому +1

    Priyanka, Wish u many more promotions in Bangalore Metro n good luck!✌️💐

  • @sharathkumar1257
    @sharathkumar1257 9 місяців тому +1

    She looks very Calm

  • @appukannadiga8804
    @appukannadiga8804 9 місяців тому +1

    ಒಳ್ಳೆಯದಾಗಲಿ

  • @raimavillagenaturevlogs7467
    @raimavillagenaturevlogs7467 9 місяців тому

    ಮೇಡಮ್ ಅವರ ಮಾತುಗಳು ಕೇಳುವುದು ತುಂಬಾ ಉತ್ಸಾಹವನ್ನು ನೀಡುತ್ತದೆ.

  • @user-mq2le9fw7i
    @user-mq2le9fw7i 9 місяців тому

    ನಿಮ್ಮ ಸಾಧನೆಯನ್ನು ಕೇಳಿ ತುಂಬ ಸಂತೋಷ ವಾಯಿತು

  • @dineshbl3088
    @dineshbl3088 9 місяців тому +1

    ತುಂಬ ಹೆಮ್ಮೆ sir. Thank u param sir

  • @sadanandam4518
    @sadanandam4518 9 місяців тому +1

    Avrige avra kelsada bagge yeshtu knowledge ede antha avra mathalle gotthagutthe❤🎉😊

  • @parameshmj8294
    @parameshmj8294 8 місяців тому

    Great responsibility, good job and true women empowerment!. 💐🙏😊

  • @pallipadiananthasuresh9762
    @pallipadiananthasuresh9762 8 місяців тому

    Great Sister. Down to earth and understood the life very well. All the best

  • @prabhaupakari9434
    @prabhaupakari9434 9 місяців тому

    Very good video. Great lady very positive attitude towards job and also life. Very knowledgable, efficient and very beautiful narration.

  • @vasanthibhat5958
    @vasanthibhat5958 9 місяців тому +6

    Madam your communication skill is very nice.
    It shows that really you are a expert metro train operator or pilot.
    Hats off to you madam.

  • @vykuntappamn3282
    @vykuntappamn3282 9 місяців тому

    Very grateful lady pl continu ur honesty good bless u

  • @wakandavernon1412
    @wakandavernon1412 9 місяців тому +1

    Best interview so far!!

  • @kailadastuollekelasa
    @kailadastuollekelasa 9 місяців тому +3

    Good communication skill mam, I like ur talking skill❤

  • @sc.3626
    @sc.3626 9 місяців тому

    Thumbaa santhosh aythu Priyanka avara interview maadida nimagu dhanyavaadagalu.neevu enu study maadiddira.ನಿಮಗೆ ಮದುವೆ ಆಗಿದೆಯಾ.ಆದಷ್ಟೂ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೋಲಿ.ದೇವರು ನಿಮಗೆ ಪ್ರಿಯಾಂಕಾ ಅವರ ಆಶೀರ್ವಾದ ಮಾಡಲಿ

    • @123S-o1r
      @123S-o1r 9 місяців тому

      Avrige madve agide avra husband kuda metro station incharge avrige 5 years maga kuda iddane

  • @sarojshah5484
    @sarojshah5484 9 місяців тому

    Very strong girl God bless u 🙏🙏🙏

  • @roopakishen1127
    @roopakishen1127 9 місяців тому +2

    So very well said ' job itself is a big benefit '

  • @shruthyeshwarachar9707
    @shruthyeshwarachar9707 9 місяців тому

    Great job Priyanka and all the other Metro pilots especially women👏

  • @kausalyamadhusudana3717
    @kausalyamadhusudana3717 9 місяців тому

    I certainly appreciate ur skills in this field and ur positive attitude. All the best in all ur endeavours

  • @latheshshetty7160
    @latheshshetty7160 8 місяців тому

    She is truly passionate about her job wow

  • @sc.3626
    @sc.3626 9 місяців тому

    Obba raithana magala anubhava thumba chennagi explain madiddira Priyanka.I am very happy to congratulate you.We are also from agriculture family

  • @shanthapa1935
    @shanthapa1935 9 місяців тому

    Be happy always. Very proud feel sister all the best .💐🙏🏼

  • @radhamanir5532
    @radhamanir5532 8 місяців тому

    Good luck super & very nice god bless you

  • @channalingegowdahn1753
    @channalingegowdahn1753 9 місяців тому

    Good job. Great work attitude. Salute the Expertise and excellence coupled with complete attention in work. A model to maintain high integrity. All the Best.

  • @jayasimhasln4615
    @jayasimhasln4615 9 місяців тому

    Very good interview and valuable information sir.
    Thank you

  • @srmediamysore
    @srmediamysore 8 місяців тому

    Tqq so much for wonderful interview sir

  • @BHA....
    @BHA.... 9 місяців тому +2

    Ur vey inspiration to all women's mam

    • @user-og6ff1sx8q
      @user-og6ff1sx8q 9 місяців тому +1

      A
      Bucket 😂😂😂🤣

    • @BHA....
      @BHA.... 9 місяців тому

      @@user-og6ff1sx8q neenu hogi hidi bucket na yar beda andiddu, loose

  • @geethabhat567
    @geethabhat567 9 місяців тому

    ದನ್ಯವಾದಗಳು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @lakshmaiahm5099
    @lakshmaiahm5099 9 місяців тому

    Very good. It is really open editorial of Metro to know its depth . More information from an expert . One should appreciate the knowledge filled, experienced women employe. All the Best.

  • @ravikr7661
    @ravikr7661 9 місяців тому +2

    ಆಚಾರ್ಯರರಿಗೆ ಸಾಷ್ಟಾಂಗ ನಮಸ್ಕಾರಗಳು

  • @user-yw6jl7oc9t
    @user-yw6jl7oc9t 9 місяців тому +1

    All the best my sister....

  • @padmakarhegde2179
    @padmakarhegde2179 9 місяців тому +1

    Wonderful interview 👌💕

  • @viswanathaav9335
    @viswanathaav9335 9 місяців тому

    Excellent journey. ಇವರ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿ ಯಾಗಲೀ.

  • @chithraav893
    @chithraav893 9 місяців тому +1

    She Speaks very well

  • @honneshc1420
    @honneshc1420 8 місяців тому

    ಒಳ್ಳೆ ಸಾದೇನೆ 🙏

  • @shashikalanarayan585
    @shashikalanarayan585 8 місяців тому

    Brilliant mam, proud of u

  • @venkataramanajayaram106
    @venkataramanajayaram106 9 місяців тому +1

    Fantastic lady Priyanka This lady is role model of others
    God bless you
    You are balancing job and personal life.
    Param sir,
    My son working in Indian Air force Rafal fighter jet asimara Air base west bengal as a squadron leader if he comes to Bangalore I will inform you for interview.
    Pl share your contact nor.
    Myself Jayaram residing at whitefield Bangalore.
    Iam your kalamadyama follower. You are best narrator.
    Thank you.

  • @hsheshagiri214
    @hsheshagiri214 9 місяців тому

    ಪ್ರಿಯಾಂಕಾ ನಿಮ್ ಸಾಧನverygood

  • @nagarajabhat6224
    @nagarajabhat6224 9 місяців тому

    ಸೂಪರ್ explanation ಮೇಡಂ. ಆಲ್ the ಬೆಸ್ಟ್ 👍