ನಾಯಕ ವಿತ್ ವಿನಾಯಕ| Na Someshwar -Part 2 | Vinayak Joshi |Nayaka with Vinayaka Podcast-2

Поділитися
Вставка
  • Опубліковано 7 лют 2025

КОМЕНТАРІ • 286

  • @mallappabparagi6967
    @mallappabparagi6967 Рік тому +3

    ಖುಷಿ ಕೊಟ್ಟಂತಹ ಸಂದರ್ಶನ. ಅಭಿನಂದನೆಗಳು 🎉

  • @vinayakjoshi
    @vinayakjoshi  2 роки тому +57

    ನಮ್ಮ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಕ್ಕಿದೆ, ನಮ್ಮ ಶ್ರಮ ಸಾರ್ಥಕವಾಯಿತು.
    ಮುಂಬರುವ ಸಂದರ್ಶಗಳಲ್ಲಿ ಇನ್ನು ಹಲವಾರು ಸಾಧಕರು ಹಾಗೂ ಸ್ಪೂರ್ತಿ ತುಂಬುವ ಕಥೆಗಳು ನಿಮಗಾಗಿ ಕಾಯುತ್ತಿದೆ.
    ಕಂಗ್ಲಿಷ್ ಬಳಸುವ ಉದ್ದೇಶ ಇಷ್ಟೇ, ಕನ್ನಡ ಹಾಗೂ ಕನ್ನಡಿಗರ ಆಚೆ ಈ ಸಂದರ್ಶನ ತಲುಪಬೇಕು. ಹಾಗಾಗಿ ಸಬ್ ಟೈಟಲ್ ಕೂಡ ಹಾಕ್ತಿದೀವಿ.
    ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ, ವಿಮರ್ಶೆ ಹಾಗು ತಪ್ಪು ಮಾಡಿದಾಗ ತಿದ್ದುವ ಮನೋಭಾವ ಅತ್ಯಾವಶ್ಯಕ. ದಯಮಾಡಿ ಹೀಗೆ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ.
    ತಡವಾಗಿ ಬರೆದ ಈ ಪ್ರತಿಕ್ರಿಯೆಗೆ ಕ್ಷಮೆ ಕೇಳುತ್ತ, ನಿಮ್ಮ ನಂಬಿಕೆ ಹಾಗು ಅಭಿಮಾನ ಉಳಿಸಿಕೊಳ್ಳುವ ಪ್ರಯತ್ನ ಸದಾ ಮಾಡ್ತೀವಿ ಅನ್ನೋ ಭರವಸೆಯೊಂದಿಗೆ ನನ್ನ ಧನ್ಯವಾದಗಳನ್ನ ಅರ್ಪಿಸುತ್ತೇನೆ. 🙏🙏
    ವಿನಾಯಕ ಹಾಗು *ನಾಯಕ ವಿಥ್ ವಿನಾಯಕ* ತಂಡ ಮಾಡುವ ಪ್ರಣಾಮಗಳು 🙏🙏

    • @nutandl522
      @nutandl522 2 роки тому +1

      👌👌👌🙏🙏🙏

    • @classicaldance6069
      @classicaldance6069 2 роки тому +1

      Thumba danyavaadagalu Sir🙏🙏🙏🙏

    • @shashikumarkalledevar8433
      @shashikumarkalledevar8433 2 роки тому

      ಕಂಗ್ಲೀಷ್ ನಿಂದ ಯಾರಿಗೂ ಸಹಾಯ ಆಗಲಾರದು. ಆದಷ್ಟು ಭಾಷೆಯನ್ನು ಶುದ್ಧವಾಗಿಡಲು ಪ್ರಯತ್ನಿಸಿ. ಆ ಭಾಷಾ ಸೌಂದರ್ಯಕ್ಕಾಗಿಯಾದರೂ ನಿಮ್ಮ ಬೆನ್ನು ಬೀಳುವಂತಾಗಲಿ....

  • @prashantrt
    @prashantrt 2 роки тому +5

    ಒಂದೇ ಪದ "ಹೃದಯ ಸ್ಪರ್ಶಿ" 🙏

  • @ChanneshHkvpura
    @ChanneshHkvpura 2 роки тому +5

    ಡಾ|| ನಾ. ಸೋಮೇಶ್ವರ ರವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಬ್ಬರದಲ್ಲ... ಅರಿವಿನದ್ದು... ಅ ಪರಿಯಲ್ಲಿ ಸೂಕ್ಷ್ಮವಾಗಿ ಕೊಡುಗೆ ನೀಡಿದ ಅವರಿಗೆ ಅನಂತಾನಂತ ಧನ್ಯವಾದಗಳು.. ಸರ್ ನಿಮಗೆ ದೈವ ಸದಾ ಹರಸಲಿ.. 🙏🙏💐💐

  • @nanuunknown611
    @nanuunknown611 2 роки тому +16

    ನಾ ಸೋಮೇಶ್ವರ್ ಹೊಸ ಯೂಟ್ಯೂಬ್ ಚಾನಲ್ ಶುರು ಮಾಡ್ಬೇಕು 💛❤️

  • @bhargavpuligal7414
    @bhargavpuligal7414 Рік тому +1

    ಕನ್ನಡ ಭಾಷೆಯ ಬಗ್ಗೆ ನಮಗೆಲ್ಲರಿಗೂ ತಿಳುವಳಿಕೆಗೆ ನೀಡಿದ ಡಾಕ್ಟರ್ ನಾ. ಸೋಮೇಶ್ವರ ಸಾರ್ ರವರೆಗೆ ಹೃತ್ಪೂರ್ವಕ ವಂದನೆಗಳು..🙏 🙏
    ಹಾಗೂ ನಮಗೆಲ್ಲರಿಗೂ ಡಾಕ್ಟರ್ ನಾ. ಸೋಮೇಶ್ವರ ಸಾರ್ ರಂತಹ ಮಾನ್ಯರ ಬಗ್ಗೆ ತಿಳಿಸಿಕೋಟ ವಿನಾಯಕ ರವರೆಗೆ ಧನ್ಯವಾದಗಳು..🙏

  • @uploaded1029
    @uploaded1029 2 роки тому +3

    "ಈ ಪುಸ್ತಕ ನನ್ನಲ್ಲಿಯೇ ಉಳಿಯಿತು" ಹಾಗೂ "ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ " ಈ ಎರಡೂ ನುಡಿಗಟ್ಟುಗಳು ತುಂಬಾ ಖ್ಯಾತಿ ಆಗಿವೆ ಗುರುಗಳೇ ನಿಮ್ಮ ಮಾತುಗಳು ಕನ್ನಡ ಅಭಿಮಾನ ಆ ಭಾಷೆ ಕೇಳುತ್ತಾ ಇದ್ದರೆ ಮನಸ್ಸಿಗೆ ಆನಂದ ಆಗುತ್ತದೆ ಆಹಾ! ಎನ್ನುತ್ತದೆ ನನ್ನ ಮನಸ್ಸು

  • @ShivaKumar-qq8qm
    @ShivaKumar-qq8qm 2 роки тому +3

    ತುಂಬಾ ಚೆನ್ನಾಗಿ ಮೂಡಿಬಂದಿದೆ... ತುಂಬಾ ಖುಷಿಯಾಯಿತು 💖
    ಕೂರಿಕೆ - ದುಂಡಿರಾಜ್ ಅವರನ್ನು‌ ಮುಂದಿನ ದಿನಗಳಲ್ಲಿ ಕರೆದು ತನ್ನೀ

  • @chanduchandan057
    @chanduchandan057 2 роки тому +7

    ವಾಹ್ ಜ್ಞಾನ ಭಂಡಾರ 🤗

  • @Visibility757
    @Visibility757 2 роки тому +44

    These two episodes added value to your channel Mr. vinayak. thanks a lot for bringing Dr. Someshwar sir 👍

    • @vasudevarajumk2111
      @vasudevarajumk2111 2 роки тому

      sir,
      you did't ask Dr.Naa.Someswar about the method of reading and grasping .
      will you please let me know his contact number .

    • @rajeshwarigm4236
      @rajeshwarigm4236 2 роки тому

      @@vasudevarajumk2111 x,

  • @Yavanigottu
    @Yavanigottu 2 роки тому +4

    ಆಹಾ ಅದ್ಬುತವಾದ ಸಂದರ್ಶನ ಎಷ್ಡು ದೊಡ್ಡ ವ್ಯಕ್ತಿ ನಾನು ಏನು ಸಾಧನೆ ಮಾಡಿಲ್ಲಾ ನನ್ನ ಕೆಲಸ ಜೇನು ಕೆಲಸ ಅಷ್ಟೇ ಅಂದಾಗ ಇನ್ನ ನಾವೆಲ್ಲಾ ಎಷ್ಟು ತಿಳಿದುಕೊಳ್ಳಬೇಕು ಹೇಳಿ ನಿಮ್ಮಂತಹ ಶಿಕ್ಷಕರು ಬೇಕು ಸರ್ ನಮಗೆ

  • @ranjithshetty
    @ranjithshetty 2 роки тому +6

    ಶ್ರೀ ಕುಮುದೇಂದು ಅವರ ಬಗ್ಗೆ ತಿಳಿದಿರಲಿಲ್ಲ. ತುಂಬಾ ಧನ್ಯವಾದಗಳು ನಮಗೆ ತಿಳಿಸಿದ್ದಕ್ಕೆ ಮತ್ತು ವಿನಾಯಕ್ ಅವರಿಗೂ ಅಭಿನಂದನೆಗಳು.

  • @mynakumaris1400
    @mynakumaris1400 Рік тому +2

    ಎಂತಹ. ಹೆಮ್ಮೆಯ. ವ್ಯೆಕ್ತಿ 🙏🙏🙏💐

  • @hcsiddappa9
    @hcsiddappa9 2 роки тому +1

    ಡಾIIನಾ ಸೋಮೇಶ್ವರ ಅವರ ವಿವರವಾದ ಸಂದರ್ಶನಕ್ಕೆ 🙏🙏

  • @tusharguled
    @tusharguled 2 роки тому +13

    ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ.
    ಈ ವಿಡಿಯೋ ಶೇರ್ ಮಾಡುವುದಕ್ಕೆ ಮೊದಲೇ ಎಂಟು ನಿಮಿಷದಿಂದ ಕಾಯುತ್ತಿದ್ದೇನೆ.

  • @Bookoholic1997
    @Bookoholic1997 2 роки тому +3

    ಎಂಥಾ ಅದ್ಭುತವಾದ ವ್ಯಕ್ತಿತ್ವ 🙏

  • @vikrampujari2952
    @vikrampujari2952 2 роки тому +7

    ತುಂಬಾ ಒಳ್ಳೆಯ ಕಾರ್ಯಕ್ರಮ ವಿನಾಯಕ್ ಸರ್, ನಿಮಗೆ ತುಂಬಾ ಧನ್ಯವಾದಗಳು, ನಾ
    ಸೋಮೇಶ್ವರ ಸರ್ ಅವರ ಕನ್ನಡಾಭಿಮಾನಕ್ಕೆ ನಾನು ಸೋತು ಹೋದೆ, ಗೆಳೆಯರೇ ನಾವೆಲ್ಲೇರು ಕನ್ನಡದ ಬೆಳವಣಿಗೆ ಬಗ್ಗೆ ಸ್ವಲ್ಪ್ ದುಡಿಯಬೇಕು, ಎಷ್ಟು ನಮ್ಮಿಂದ ಸಾಧ್ಯನೋ ಅಷ್ಟು ನಾನು ಕನ್ನಡವನ್ನು ಬೆಳಸಲು ದುಡಿಯೋಣ, ದಯವಿಟ್ಟು ನಾವೆಲ್ಲೂರು ಸೇರಿ ಕನ್ನಡವನ್ನ ಬೆಳಿಸೋಣ, ಜೈ ಕನ್ನಡದ ಜೈ ಕರ್ನಾಟಕ.

  • @kiranVaShanKi
    @kiranVaShanKi 2 роки тому +3

    ಕೊನೆಯ ಕಥೆ ಅವರ ಸ್ವತಃ ಅವರ ಅನುಭವ ❤️

  • @nandishd9786
    @nandishd9786 2 роки тому +8

    ಅದ್ಭುತ ಸಂದರ್ಶನ, ತಪ್ಪದೇ ವೀಕ್ಷಿಸಿ

  • @bellikiranprakash4946
    @bellikiranprakash4946 2 роки тому +3

    ಡಾ. ನಾ ಸೋಮೇಶ್ವರ ಸರ್ ಅವರೊಟ್ಟಿಗಿನ ಸಂದರ್ಶನ ಅತ್ಯದ್ಭುತವಾಗಿತ್ತು,, ಹೀಗೆ ಇನ್ನೂ ಅನೇಕ ಮಹನೀಯರ ಸಂದರ್ಶನವನ್ನು ಮಾಡಿ ನಮಗೆ ರಸದೌತಣವನ್ನು ನೀಡಿ..

  • @chandanhn425
    @chandanhn425 2 роки тому +12

    ಡಾ|| ನಾ. ಸೋಮೇಶ್ವರ ಸರ್ ರವರನ್ನ ತಮ್ಮ ವೇದಿಕೆಗೆ ಕರೆಸಿದಕ್ಕೆ ನಿಮಗೆ ಮೊದಲನೇ ಧನ್ಯವಾದ ಹಾಗೂ ತಮ್ಮ ಅದ್ಬುತ ನೆನಪುಗಳನ್ನ & ವಿಚಾರಧಾರೆಯನ್ನ ನಮ್ಮೊಡನೆ ಹಂಚಿಕೊಂಡ ಡಾ|| ನಾ. ಸೋಮೇಶ್ವರ ಸರ್ ರವರಿಗೂ ಹೃದಯದ ಪೂರ್ವಕ ಧನ್ಯವಾದಗಳು 🙏🙏 ಶುಭವಾಗಲಿ.

  • @manjulaprasad1971
    @manjulaprasad1971 2 роки тому +17

    ತುಂಬಾ ಇಷ್ಟ ಆಯ್ತು. ನಾವೆಲ್ಲಾ ಸೋಮೇಶ್ವರ sir ಅಭಿಮಾನಿಗಳು. ಧನ್ಯವಾದಗಳು.

  • @storiesofmiles2289
    @storiesofmiles2289 2 роки тому +6

    ನನ್ನ ಭಾಷೆಯ ಬಗ್ಗೆ ಇದ್ದ ಅಭಿಮಾನ ಗೌರವ ದುಪ್ಪಟ್ಟು ಜಾಸ್ತಿ ಆಯಿತು ಇವರ ಮಾತುಗಳನ್ನು ಕೇಳಿ! 😍

  • @maheshns9937
    @maheshns9937 2 роки тому +14

    ಅವರ ಮಾತು ಕೇಳ್ತಾ ಇದ್ರೆ ಇನ್ನ ಕೇಳ್ತಾನೆ ಇರ್ಬೇಕು ಅನ್ಸುತ್ತೆ
    ಮನ ಮುಟ್ಟುವ ಮಾತುಗಳು
    ಜೈ ಕನ್ನಡಾಂಬೆ ❤️💛

  • @anandundi3040
    @anandundi3040 2 роки тому +8

    ನಾನು ಇತ್ತೀಚೆಗೆ ನೋಡಿದ ಅತ್ಯುತ್ತಮ ಸಂದರ್ಶನ... 👏🙏

  • @BritainKaRaja
    @BritainKaRaja 7 місяців тому +2

    The best thing about we kannadigas is we say shuddha kannada and speak sanskrit which much is new and modren 😂 sometimes i think sanskrit is not even old language

  • @prajwalhosmath5724
    @prajwalhosmath5724 2 роки тому +19

    ನನ್ನ ಜೀವನದಲ್ಲಿ ಚಂದನ ವಾಹಿನಿಯ ಯೋಗದಾನ ತುಂಬಾ ಮಹತ್ವವದ ವಿಚಾರ....
    ಒಂದು ಅದ್ಭುತ ವ್ಯಕ್ತಿ ಹಾಗೂ ವಕ್ಯತಿತ್ವದ ಜೊತೆಗಿನ ಈ ಸಂದರ್ಶನ ಎಲ್ಲರ ಮನಸ್ಸಿಗೆ ಹಾಗೂ ಹೃದಯಕ್ಕೆ ಮುಟ್ಟಲೇ ಬೇಕು.....ಇಲ್ಲಿರುವ ಎಲ್ಲರಿಗೂ ಒಂದು ಕೋರಿಕೆ ಆದಷ್ಟು ಇದನ್ನು ಶೇರ್ ಮಾಡಿ 😇🙏
    .
    .
    .
    ವಿನಾಯಕ ಹಾಗೂ ತಂಡಕ್ಕೆ ಜಯವಿರಲಿ ❤️

  • @PawanGanavi
    @PawanGanavi 2 роки тому +9

    ಈ ಸಂದರ್ಶನವನ್ನು ಇನ್ನೂ ಹೆಚ್ಚಿನ ಕಂತುಗಳಲ್ಲಿ ಮುಂದುವರಿಸಿ ...... ವಿನಂತಿ

  • @ssn5885
    @ssn5885 2 роки тому +25

    ಇಂತಹ ಮಹನೀಯರು ನಮ್ಮ ಕನ್ನಡದ ದೇವರುಗಳು.... Big Fan of you sir... And Thanks Vinayaka for this episode....

  • @kamaladevi1467
    @kamaladevi1467 2 роки тому +1

    ಅದ್ಬುತ ಸಂದರ್ಶನ ನಿಮ್ಮ ಮಾತು ಗಳು

  • @divyaarunkumar6329
    @divyaarunkumar6329 2 роки тому +7

    ಅದ್ಭುತವಾದ ಕಾರ್ಯಕ್ರಮ 😍

  • @belavenki2505
    @belavenki2505 2 роки тому +7

    ತುಂಬಾ ಚೆನ್ನಾಗಿದೆ.ಸಮಯ ಕಳೆದಿದ್ದೇ ಗೊತ್ತಾ ಗಲ್ಲಿಲ್ಲ. ಇನ್ನೂ ಬೇಕ ನಿಸೀ ದೆ. Missed my breakfast

  • @ranjinit.e5084
    @ranjinit.e5084 2 роки тому +7

    ಎರಡು ಸಂಚಿಕೆಗಳು ಬಹಳ ಚೆನ್ನಾಗಿದೆ ಮೂಡಿ ಬಂದಿದೆ.👍ತುಂಬಾ ಧನ್ಯವಾದಗಳು😀

  • @nageshml7859
    @nageshml7859 2 роки тому +3

    ಮುಂದಿನ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ನಲ್ಲಿ ನಿಮ್ಮನ್ನ ನೋಡಲು ಬಯಸುತ್ತೇನೆ. ಆ ಕುರ್ಚಿಗೆ ನೀವು ಅರ್ಹರು

  • @sagarty8301
    @sagarty8301 2 роки тому +23

    ಅದ್ಭುತವಾದ ಸಂದರ್ಶನ!! ಡಾII ನಾ ಸೋಮೇಶ್ವರ್ ಅವರ ಬದುಕಿನ ಅನುಭವಗಳನ್ನು ಕೇಳಿ ಮನಸ್ಸಿಗೆ ತುಂಬ ಸಂತೊಷವಾಯಿತು. ಇದನ್ನು ನಮಗೆ ತಲುಪಿಸಿದ ವಿನಾಯಕ ಜೋಷಿಯವರಿಗೆ ತುಂಬು ಹೃದಯದ ಧನ್ಯವಾದಗಳು.

  • @shatrujeet07
    @shatrujeet07 2 роки тому +8

    ನಿಮ್ಮ ಕಾರ್ಯಕ್ರಮ ಅದ್ಭುತ ಹಾಗೂ ನಾ ಸೋಮೇಶ್ವರ sir ಅವರ ಅನುಭವದ ಮಾತು ಹಾಗೂ ಜ್ಞಾನವನ್ನು ನಮಗೆ ನೀಡುತ್ತಿದ್ದಾರೆ

  • @manjularaghunath7756
    @manjularaghunath7756 2 роки тому +8

    ತುಂಬಾ ಸೊಗಸಾದ ಕಾರ್ಯಕ್ರಮ
    ವಿನಾಯಕ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು

  • @KannadaForKids
    @KannadaForKids 2 роки тому +2

    ಮನತುಂಬಿ ಬಂದ ಸಂದರ್ಶನ.. ಧನ್ಯವಾದಗಳು 🙏

  • @vibhudhamv5717
    @vibhudhamv5717 2 роки тому +11

    Amazing podcast ever. ಹೊಸಲು ದಾಟಿ ಒಳಗೆ ಬಂದ್ಮೇಲೆ ಕನ್ನಡ ಬಳಸಿ 👌👌👌👌ಒಳ್ಳೆಯ ಮಾತು...

  • @madhusr.sushisamara7691
    @madhusr.sushisamara7691 2 роки тому +1

    @28.15 ಇದು ನಿಜ 😥😥😥. ನಮ್ಮ ತಪ್ಪುಗಳಿಂದನೆ ನಮ್ಮ ಕನ್ನಡ ಕಣ್ಮರೆ ಆಗುವುದು.

  • @ajeyav2773
    @ajeyav2773 2 роки тому +8

    ಕನ್ನಡದ ಬಗ್ಗೆ ಆಡಿದ ಮಾತುಗಳು ರೋಮಾಂಚಕವಾದಿದ್ದವು... ಕನ್ನಡವನ್ನೇ ಬಳಸೋಣ... ದಯವಿಟ್ಟು ಕನ್ನಡದಲ್ಲೇ ಆದಷ್ಟು ಕಮೆಂಟ್ ಬರೆಯಲು ಪ್ರಯತ್ನಿಸೋಣ ... ❤

  • @ChanneshHkvpura
    @ChanneshHkvpura 2 роки тому +3

    ಅದ್ಭುತ ವ್ಯಕ್ತಿತ್ವ.. ಇಬ್ಬರದ್ದೂ... 🙏🙏

  • @gnanark7650
    @gnanark7650 2 роки тому +22

    ಅದ್ಬುತ ವಾದ ಸಂದರ್ಶನ 👍 ಈ ಕಾರ್ಯಕ್ರಮ ನೋಡಿ ಮನಸಿಗೆ ಸೋತೋಷ ಮತ್ತು ಚೈತನ್ಯ ತುಂಬಿತು ಧನ್ಯವಾದಗಳು 🙏 ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ 💐

  • @manjumanju-sr5go
    @manjumanju-sr5go 2 роки тому +1

    ಚಂದನ ವಾಹಿನಿ ನನ್ನ ಜೀವನದ ಒಂದು ಅದ್ಭುತವಾದ ಭಾಗ .ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಹೇಗೆ ಹೋಗಬೇಕು, ದಯವಿಟ್ಟು ತಿಳಿಸಿ .ನಿಮ್ಮ ಈ ಚಾನಲ್ ಒಂದು ಅದ್ಭುತವಾದ ಸಂದೇಶ ನೀಡುತ್ತಿದೆ,ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಚಾನೆಲ್ ಗೆ

  • @subrahmanyab.a.7359
    @subrahmanyab.a.7359 2 роки тому +2

    ಡಾ. ನಾ. ಸೋಮೇಶ್ವರ ಅವರ ಸಂದರ್ಶನ ನಮಗೆ ತುಂಬಾ ಸಂತೋಷವನ್ನುಂಟುಮಾಡಿತು, ತಮಗೆ ಕೃತಜ್ಞತೆಗಳು, ಇದೇ ರೀತಿಯ ಕನ್ನಡ ಹಾಗೂ ಅದ್ವೈತದ ಬಗ್ಗೆ ಅಧಿಕೃತವಾಗಿ ತಿಳಿದಿರುವ ವ್ಯಕ್ತಿ *ಡಾ. ಪಾವಗಡ ಪ್ರಕಾಶ್ ರಾವ್* ಅವರ ಸಂದರ್ಶನವನ್ನು ಸಹ ತಾವು ನಡೆಸಿಕೊಡಬೇಕಾಗಿ ವಿನಂತಿ.

  • @sudhanvarao1
    @sudhanvarao1 2 роки тому +47

    Wahh what a podcast..! Looking forward for more such knowledge filled Podcasts in Kannada.. "Nayaka With Vinayaka" 💥🤩

    • @vinayakjoshi
      @vinayakjoshi  2 роки тому +4

      Honoured 🙏

    • @darksoul9227
      @darksoul9227 2 роки тому +2

      ಅದುನ್ನೆ ಕನ್ನಡಲ್ಲಿ ಅಕ್ಬೆಕು ಅಂಸ್ಲಿಲ್ವ ನಿಂಗೆ ಈ podcast ಕೆಳುದ್ಮೆಲು ನಿರಾಭಿಮಾನಿಯೆ💛❤.

  • @satishagowdru7238
    @satishagowdru7238 2 роки тому +2

    ಜ್ಞಾನಿಗಳಿಂದ ಮಾತ್ರ ಜ್ಞಾನ ಹಂಚುವುದಕ್ಕೆ ಸಾಧ್ಯ. ಅದುವೇ ನಿಮ್ಮಂತವರಿಂದಲೇ ..
    ಬಹಳ ಬಹಳ ಒಳ್ಳೆಯ ಕಾರ್ಯಕ್ರಮ.. ಪ್ರಭಾವ ಪರಿಣಾಮ ಉದ್ದೇಶ ಉತ್ತಮವಾಗಿರುವುದೇ ಅಗಿದೆ

  • @Seema98709
    @Seema98709 Рік тому +1

    I can see this interview again and again. Thank you Vinayak.

  • @ramanandasg5698
    @ramanandasg5698 2 роки тому +4

    ಅದ್ಭುತ ಕಾರ್ಯಕ್ರಮ

  • @BSS666
    @BSS666 2 роки тому +1

    ಕನ್ನಡ ಇವತ್ತು ಚೆನ್ನಾಗಿದೆ, definetely better than prior to 35 years in Border areas of our state, am an eye witness at Bellary and Belgaum. Today, even Marathas have accepted Kannada at Belagavi and Telugites at Bellary

  • @mahalakshmimah
    @mahalakshmimah 2 роки тому +3

    ಒಳ್ಳೆಯ ವಾಗ್ಮಿ 👌🏻👏🏻

  • @abhilashm995
    @abhilashm995 9 місяців тому

    ಹಂತ ೨👌, ಸದಭಿರುಚಿಯ ಕಾರ್ಯಕ್ರಮ ಸಹೃದಯರ ಸಂದರ್ಶನ ❤️🙏

  • @kishan744
    @kishan744 2 роки тому +1

    namma baalya "That Antha Heli" Kaaryakrama nodkondu beladiddivi annodu khushi. Nimminda Kannada na ishtu spashtavaagi mathadodu kalthiddivi Gurugale. Dhanyavadagalu Vinayak.

  • @lbsrao
    @lbsrao 2 роки тому +6

    CTR dose was too dam good answer sir !. For one of your question, naa. Someshwar sir answered so well with example of legends work in Kannada(contribution). ee program inda tumba visheya tilithui. As a host, nivu tumbha olle Nayaka' ranna select madidira !. Nimma podcast na heege continue maadi. good work. Thank you.

  • @deeksha6025
    @deeksha6025 2 роки тому +4

    ಅದ್ಬುತ ವ್ಯಕ್ತಿತ್ವ ಹಾಗೂ ಅರ್ಥಪೂರ್ಣ ಸಂದರ್ಶನ ❤️

  • @sachinwagh5563
    @sachinwagh5563 2 роки тому +3

    ಮನಸ್ಸೇ ಮಾದೇವ 😍

  • @n.vijayalakshmi748
    @n.vijayalakshmi748 2 роки тому +1

    ನಮಸ್ಕಾರ

  • @pramodnayak1588
    @pramodnayak1588 2 роки тому +2

    Ondu overacting illa ondu nataka illa...pakka sathyavada mathugalu. A olle kannada hinneleya sathyathegalu. Nijakku bhahala khushi aythu keli. Long way to go vinayak ATB for NWV👍

  • @sumalathalucky5097
    @sumalathalucky5097 2 роки тому +1

    ನಮಗೆ ಒಂದು ಬೇಜಾರ್ ಆಯ್ತು. ವಿನಾಯಕ್ ಸರ್ ಅವರು ಅಷ್ಟು ಸ್ಪಷ್ಟವಾಗಿ ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನೀವು ಯಾಕೆ ಅವರ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡಲು ಹೇಳಿದೇರಿ

    • @taechwita3955
      @taechwita3955 2 роки тому +1

      Yarige kannada artha aagalla avarigu artha aagli anta vinayak English alli helodikke helidru. It's works for me. Nan Instagram WhatsApp alli tumba Jana bere bhashe mathadoru idare nanu ee video clip na story and status aagi hakidde. Bahusha kannadadalli helodu artha aagilla Andre English alli heliddu artha aagli anta.

    • @sumalathalucky5097
      @sumalathalucky5097 2 роки тому +2

      @@taechwita3955 ಹೌದ. ಇದು ಗೊತ್ತಿರಲಿಲ್ಲ sorry sir

  • @Vinayak4d
    @Vinayak4d 2 роки тому +1

    ಕನ್ನಡ ಉಳಿಸಿ ಎಂದು ಹೇಳುವುದೇ ಅಸಹ್ಯಕರ ಮತ್ತು ಬೇಸರದ ಸಂಗತಿ ... ಸರಿಯಾಗಿ ಹೇಳಿದಿರಿ 👌🏻 ಕನ್ನಡದ ಸಾಹಿತಿಗಳನ್ನು ನೋಡಿದ ನಾವೇ ಧನ್ಯರು.. ಮತ್ತೆ ಇಂಥಹವರನ್ನು ನೋಡುವುದು ಕಷ್ಟ ಮುಂಬರುವ ಪೀಳಿಗೆಯಲ್ಲಿ..

  • @drrekhamdrrekham2064
    @drrekhamdrrekham2064 2 роки тому +2

    ಈ ಸಂಚಿಕೆ ನೋಡಿದ ನಂತರ ನಿಮ್ಮ ವಾಹಿನಿಗೆ ಚಂದಾದಾರಾಳಾಗಿದ್ದೇನೆ ವಿನಾಯಕ್ ಅವರೇ 💐🙂

  • @preetirenake5597
    @preetirenake5597 2 роки тому +1

    ನಿನ್ನೇ ಒಂದು ಚಿಕ್ಕ ಕ್ಲಿಪ್ ನೋಡದೆ ಇನ್ಸ್ಟಾಗ್ರಾಂ ಅಲ್ಲಿ ಯೂಟಬ್ ಅಲ್ಲಿ ಹುಡಕದ್ದೆ ನಾನ್ ಸಮಯ ವೇಸ್ಟ್ ಅಗಲಿಲ್ಲ ಧನ್ಯವಾದಗಳು 🙌😊

  • @arerarerarer8351
    @arerarerarer8351 2 роки тому +2

    26:00ಎಂಥ ಅದ್ಭುತ 👌👌🙏🙏

  • @sampathkrishna1806
    @sampathkrishna1806 2 роки тому +1

    Dr ರವರಿಗೆ ಇವರ ಶ್ರಮ ಕ್ಕ ಪದ್ಮಭೂಷಣ ಪ್ರಶಸ್ತಿ ಯಾಕೆ ಕೊಡಬಾರದು.ಇವರದ್ದು ಎಂಥಾ ಜ್ಞಾನಯಗ್ಘ.

  • @likithabhilashc44777
    @likithabhilashc44777 4 місяці тому

    One of the finest personality kannada has found🙏🏻❤️

  • @sooryaborker
    @sooryaborker 2 роки тому +2

    ಮರೆಯಲಾಗದ podcast

  • @Vinayak4d
    @Vinayak4d 2 роки тому +2

    ಕನ್ನಡ ಕಲಿಕೆ ಹಾಗೂ ಕಲಿಸುವುದು ನಮ್ಮ ಕರ್ತವ್ಯ ಹಾಗೂ ಈ ಮಣ್ಣಿನ ಋಣ ತೀರಿಸುವ ಒಂದು ಮಾರ್ಗ... ದಯವಿಟ್ಟು ಮಕ್ಕಳಿಗೆ ಕನ್ನಡ ಕಲಿಸಿ. ಶಾಲೆಯಲ್ಲಿ ಇಂಗ್ಲಿಷ್ ಕಲಿಯಲಿ. ಮನೆಯಲ್ಲಿ ಕನ್ನಡ ಕಲಿಸುವುದು ನಿಮ್ಮ ಕರ್ತವ್ಯ..

  • @chethanashetty8528
    @chethanashetty8528 2 роки тому +2

    ಎಷ್ಟೋ ಯೂಟ್ಯೂಬ್‌ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೊಡಿದ್ದೇನೆ ಆದರೆ ಇಂತಹ ಕಾರ್ಯಕ್ರಮ ಬಹಳ ವಿರಳ ದಯಮಾಡಿ ಇಂತಹ ಕಾರ್ಯಕ್ರಮವನ್ನು ಮುಂದುವರಿಸಿ ಬಹಳ ಅದ್ಭುತವಾದ ಕಾರ್ಯಕ್ರಮ .ದೇವರು ಒಳ್ಳೆಯದನ್ನು ಮಾಡಲಿ ನಿಮಗೆ .ಧನ್ಯವಾದಗಳು

  • @abhijittandeltandel142
    @abhijittandeltandel142 2 роки тому +5

    Hat's off to vinayak joshi.... It takes a lot research and guts to speak with na someshwar sir...

    • @vinayakjoshi
      @vinayakjoshi  2 роки тому +1

      Please watch our other episodes too.. You will love it for sure. We have a great time and a fantastic guest list

    • @abhijittandeltandel142
      @abhijittandeltandel142 2 роки тому +1

      @@vinayakjoshi watching it again... This interview is so clam

  • @snehaudupa4255
    @snehaudupa4255 2 роки тому +3

    Hege intha vykthigala sandarshana madi..tilidu kolluva vichara tumba ide..vinyak Joshi avre nimagu hagu nimma tandakku tumba dhanyavadagalu..

  • @pavanks
    @pavanks 2 роки тому +1

    ಹಸಿವಿನ ಪಾಠ ಮನುಷ್ಯನನ್ನು ಮಹೋನ್ನತ ಕಾರ್ಯಗಳನ್ನು ಮಾಡಲು ಪ್ರೇರೇಪಿಸುವುದು.ಇದನ್ನು ಮನಮುಟ್ಟುವ ರೀತಿಯಲ್ಲಿ ವಿಚಾರ ವಿನಿಮಯ ಮಾಡಿದ ಜೋಶಿ ಅವರಿಗೆ ನನ್ನ ನಮಸ್ಕಾರಗಳು .

  • @prakashronad8754
    @prakashronad8754 2 роки тому +4

    ಅದ್ಭುತ 💛❤️

  • @darksoul9227
    @darksoul9227 2 роки тому +7

    ಕನ್ನಡಿಗರು ದಯವಿಟ್ಟು ಕನ್ನಡ ಲಿಪಿಯಲ್ಲಿ ಕಾಮೆಂಟ್ ಮಾಡಿ 💛❤. ಮೊದಲು ನಮ್ಮ ಭಾಷೆಯ ಹಿರಿಮೆ ತಿಲಿದುಕೊಳ್ಳಿ....!!!

    • @mohann2289
      @mohann2289 2 роки тому

      *ತಿಳಿದುಕೊಳ್ಳಿ

  • @tusharguled
    @tusharguled 2 роки тому +6

    27:50 ಕೇಳೋದಕ್ಕೆ ಬೇಜಾರಾಗುತ್ತೆ.😭💔

  • @sharadambamk1035
    @sharadambamk1035 2 роки тому +1

    Nanna snehitaru avaru antha helooke tumba santhoshavagatte. Naanu haduva compitation ge hogthiddaaga avaru doc ooduthiddaru avaru kooda debetege baruthiddaru. Tumba olle snehitaru. Tumba ista pattu noodide ee intervie
    Wna vinayak joshiyavare thanks.

  • @Sdeepful
    @Sdeepful 2 роки тому +2

    Namaskara Vinayak avre.... Neevu Nadesuttiruva Nayaka with Vinayaka Tumba Adbhutha vagide... Bahala Chennagi mudi bartide... Heege munduvaresi... Namma Korike enendare Sadhyavadare kelavu Cricketer galannu Nimma Karyakramadalli karesi... Udaharanege : Javagal Srinath, Venkatesh Prasad, Sunil Joshi, Vijay Bharadwaj

  • @harithanayana8871
    @harithanayana8871 2 роки тому +1

    ಅದ್ಭುತವಾದ ಕಾರ್ಯಕ್ರಮ ❤💛

  • @anjanakulkarni25
    @anjanakulkarni25 2 роки тому +4

    Fantastic Joshi avare... kannada da bagge sir avar maatugalu kelode Chanda... neevu kannada da bagge keliddu amazing... Ee 2 episodes na forever mariyalla🙏🙏🙏🙏

  • @chinmayb172
    @chinmayb172 2 роки тому +6

    I remember old days when whole family used to watch the show "thatt antha heli" after dinner...and guess answers...good old days❤️

  • @prajwalgouda5291
    @prajwalgouda5291 2 роки тому +4

    Fantastic guest and fantastic host #NayakawithVinayaka all the best

  • @Ajay-xe3cw
    @Ajay-xe3cw 2 роки тому +1

    Vinayak joshi sir....Starting interviews nalle ee mattakke ide andre mundre super interviews expect madbahudu....

  • @vishwakannada2022
    @vishwakannada2022 2 роки тому +1

    ಕನ್ನಡ ಬಳಸಿ ಕನ್ನಡ ಬೆಳೆಸಿ , ಜೈ ಕನ್ನಡ ಭುವನೇಶ್ವರಿ

  • @PrakashPatil-vq2ll
    @PrakashPatil-vq2ll 2 роки тому +1

    Wow... Great Sir... Really appreciated Episode...
    My great follower n Hero is Someshwar Sir...HRUDAYA POORVAKA NAMASKAARAGALU🙏🙏🙏🙏🙏

  • @manjunathgiridhar4909
    @manjunathgiridhar4909 2 роки тому +3

    Very very good. Every single second is worth watching. Lot of insights.

  • @sachinm4527
    @sachinm4527 2 роки тому +4

    The best podcast in Kannada right now..

  • @abhiramazad5740
    @abhiramazad5740 2 роки тому +14

    The 1st episode itself was ultimate , I feel that the 2nd one is gonna be even more fantastic. Dhanyavadagalu. Na Someshwar sir for sharing all of ur knowledge nd Vinayak anna hatsoff.

  • @proudindian2379
    @proudindian2379 2 роки тому +4

    Excellent episode, made me very emotional. Great work keep going

  • @mynakumaris1400
    @mynakumaris1400 Рік тому

    ತುಂಬಾ ಧನ್ಯವಾದಗಳು. ವಿನಾಯಕ್ 🎉💐

  • @guruprasad5971
    @guruprasad5971 Рік тому +1

    Nanu subscribe madkonde super content broiii...❤️

  • @chaitanyaranade8318
    @chaitanyaranade8318 2 роки тому +7

    This was like my morning dose of energy..full of knowledge and inspiration..ಧನ್ಯವಾದಗಳು..🙏

  • @raveeshbhat2988
    @raveeshbhat2988 2 роки тому +2

    Great interview. One of the best interviews i have watched

  • @mahalakshmimah
    @mahalakshmimah 2 роки тому +4

    sir one request
    pls make an interview of ಮೈಸೂರಿನ ಕಥೆಗಳು ಧರ್ಮೇಂದ್ರ sir
    if possible

  • @dharwadpeda25
    @dharwadpeda25 2 роки тому

    ಒಳ್ಳೆಯ ಸಂದರ್ಶನ🙌

  • @kamaladevi1467
    @kamaladevi1467 2 роки тому +1

    ಸೂಪರ್

  • @cookingbowlvegetariancooki6958
    @cookingbowlvegetariancooki6958 2 роки тому +5

    Na someshwar sir Thank you for sharing ur abundance knowledge and valuable matters!! 💐🙏🏻💖😇

  • @gadda017
    @gadda017 2 роки тому +4

    Thank you Vinayak Joshi for bringing this interview. What a gem of a person is Dr. Na Someshwar, Hats off sir for your selfless contribution to our society 🫡

  • @sunilbhairava3152
    @sunilbhairava3152 2 роки тому +2

    One of the best episodes, Thank you so much vinayak.💙💜

  • @kfc-kannadafilmcommunity577
    @kfc-kannadafilmcommunity577 2 роки тому +4

    would sit all day just to hear Dr. Na Someshwar sir!
    Great man!

  • @sandeshr30
    @sandeshr30 2 роки тому +2

    One of the best you tube video I have ever seen 👌🏻👌🏻👌🏻👍🏻👍🏻

  • @muralitharank1736
    @muralitharank1736 2 роки тому +1

    All Kannadigas with Vinayaka.Carry on your enlightenment mission,Brother.