800 sqft ಮನೆ ಕಟ್ಟಲು ಎಸ್ಟು ವೆಚ್ಚ ಸಾಮಾಗ್ರಿಗಳು ಮತ್ತು ಕೂಲಿ

Поділитися
Вставка
  • Опубліковано 18 вер 2024
  • 800 sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಸಾಮಾಗ್ರಿಗಳು ಮತ್ತು ಕೂಲಿ ಎಸ್ಟು ಆಗುತ್ತದೆ ಎಂದು ನೀವು ಈ ವಿಡಿಯೋದಲ್ಲಿ ನೋಡಬಹುದು
    ಗಾರೆ ಕೆಲಸ ಗಾರ ಚಾನೆಲ್ ನಲ್ಲಿ
    ಮನೆ ಕಟ್ಟುವುದು ಹೇಗೆ
    ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ
    ಮನೆ ಕಟ್ಟುವ ವಿಧಾನ ಮನೆ ಕಟ್ಟುವಾಗ ಗಮನಿಸಬೇಕಾದ ಅಂಶಗಳು ಏನು ಅಂತ ನೀವು ತಿಳಿದುಕೊಳ್ಳಬಹುದು
    ಮನೆ ಕಟ್ಟುವುದರ ಬಗ್ಗೆ ಎಲ್ಲಾ ವಿಧದ ವೀಡಿಯೋ
    Upload ಮಾಡುತ್ತೇನೆ
    #ಮನೆ
    #ಗಾರೆ ಕೆಲಸ ಗಾರ
    #gare kelasa gara
    Disclaimer: ಗಾರೆ ಕೆಲಸ ಗಾರ channel does not promote or encourage any illegal activities, all contents provided by this channel.
    Copyright disclaimer under section 107 of the copyright act 1976, allowance is made for fair use for purposes such as criticism, comment, news reporting, teaching, scholarship and research. Fair use permitted by copyright statute that might otherwise be infringing. Non-profit, educational or personal use Tips the balance in favor of fair use..

КОМЕНТАРІ • 90

  • @Dr.Basavegowda.B
    @Dr.Basavegowda.B 5 місяців тому +9

    ತುಂಬಾ ಒಳ್ಳೆಯ ವಿಚಾರಗಳನ್ನು ಕೊಡುತ್ತಿದ್ದೀರಾ ಸರ್ ವಿಡಿಯೋಗಳು ಹಾಕಿ ನೋಡುತ್ತೇವೆ ಎಲ್ಲರಿಗೂ ಉಪಯೋಗ ಆಗುತ್ತೆ

  • @sheelarakshitha2999
    @sheelarakshitha2999 5 місяців тому +3

    Very useful information, tqu

  • @h.dleelavathi7572
    @h.dleelavathi7572 4 місяці тому +2

    Very good suggestion sir

  • @santhosh.ggowda2960
    @santhosh.ggowda2960 5 місяців тому +2

    Super information sir tq❤❤❤

  • @sureshamanjunath1856
    @sureshamanjunath1856 5 місяців тому +1

    Very good information and very well explained. Thanks a ton, sir. Keep uploading such informative videos. ❤

  • @nageshkumarb7750
    @nageshkumarb7750 4 місяці тому +1

    Very Good and good Job Sir

  • @firststeps6640
    @firststeps6640 5 місяців тому +2

    Super sir, e thara information yellu helkodalla.

  • @Santraj0858
    @Santraj0858 3 місяці тому +1

    Your Review is 👌👌👌👌. So 🙏🙏😗

  • @nagarajgs8296
    @nagarajgs8296 5 місяців тому +2

    Super information

  • @shankarg8977
    @shankarg8977 4 місяці тому +1

    ನಿಮ್ಮ ಮಾಹಿತಿ ಬಹಳ ಚೆನ್ನಾಗಿದೆ

  • @jeniferfernandes5633
    @jeniferfernandes5633 5 місяців тому +1

    Very good information

  • @maheshbm6853
    @maheshbm6853 5 місяців тому +1

    Good information sir.

  • @nirmaladevi-im2fg
    @nirmaladevi-im2fg 5 місяців тому +2

    Godd information please continue

  • @ananda4160
    @ananda4160 3 місяці тому +2

    Thumba upayoga aguthe

  • @HarshaN-bm4od
    @HarshaN-bm4od 5 місяців тому +4

    Good job

  • @darshan9769
    @darshan9769 21 день тому +1

    Thank you sir

  • @sudhakarmadanambedu6335
    @sudhakarmadanambedu6335 4 місяці тому +1

    Nice information, cement brik s or mud brik evadu better

  • @Yakshithgk
    @Yakshithgk 5 місяців тому +1

    Best imformation

  • @KaggalaiahG
    @KaggalaiahG 4 місяці тому +2

    ಸುಳ್

  • @chethankumars185
    @chethankumars185 5 місяців тому +1

    Nice information sir

  • @praveen_artist.sculptor
    @praveen_artist.sculptor 5 місяців тому +1

    Good information 👍

  • @basavarajsp1822
    @basavarajsp1822 20 днів тому +1

    25*33 inside with force yesta agutte size

  • @raviravir8249
    @raviravir8249 5 місяців тому +1

    Sir ❤

  • @RAMESH-xn8gy
    @RAMESH-xn8gy 4 місяці тому +2

    Sir 20×30

  • @umeshbedsur5669
    @umeshbedsur5669 5 місяців тому +1

    super

  • @RAMESH-xn8gy
    @RAMESH-xn8gy 4 місяці тому +2

    Sir arkalgud

  • @geethashivu4988
    @geethashivu4988 5 місяців тому +1

    13/30 durflex 2floor

  • @gvmetrimetri4154
    @gvmetrimetri4154 4 місяці тому +1

    Good

  • @geethashivu4988
    @geethashivu4988 5 місяців тому +1

    13/30 durflex

  • @srinivasnsrinivasn5519
    @srinivasnsrinivasn5519 5 місяців тому +5

    ಒಂದು ಮನೆ ಪೂರ್ಣ ಮುಗಿವ ವರೆಗೂ ವಿಡಿಯೊ ಮಾಡಿ ಪ್ರತಿ ಸಮಾಗ್ರಿಗಳ ಬೆಲೆಗಳು ಮತ್ತು ಉತ್ತಮ ಮತ್ತು ಕಳಪೆ ಇವುಗಳು ಕಂಡುಹಿಡಿಯುದು ಹೇಗೆ ತಿಳಿಸಿ ಕೊಡಿ
    ಶೀಟ್ ಮನೆ ಕಟ್ಟಲು ಎಷ್ಟು ಖರ್ಚು ಅಗುತ್ತದೆ ತಿಳಿಸಿಕೊಡಿ .ಧನ್ಯವಾದಗಳು.

  • @harishtc1725
    @harishtc1725 5 місяців тому

    Super ❤

  • @Raam-wr3su
    @Raam-wr3su 5 місяців тому +1

    Super

  • @lelavathileela410
    @lelavathileela410 5 місяців тому +1

    Sir excellent 👍

  • @shivarajuk6209
    @shivarajuk6209 2 місяці тому +1

    Sir nanu evaga 30.40 ge off site Mane kattbeku only 1st flore sir estagrhade

  • @Dharmaveerp5463
    @Dharmaveerp5463 5 місяців тому +1

    🙏🇮🇳

  • @nraghukumar7925
    @nraghukumar7925 5 місяців тому +7

    ಸರ್ ಮಡ್ ಬ್ಲಾಕ್ ಇಂಟರ್ ಲಾಕ್ ಮಣ್ಣು ಇಟ್ಟಿಗೆಯಿಂದ ಎರಡು ಬಿ ಎಚ್ ಕೆ ಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಬರ್ತದೆ ದಯವಿಟ್ಟು ತಿಳಿಸಿಕೊಡಿ. ನೀವು ತಿಳಿಸಿದಂತೆ 800 ಸ್ಕೊಯರ್ ಫೀಟ್ ಜಾಗದಲ್ಲಿ

  • @shantha24technology99
    @shantha24technology99 4 місяці тому +2

    Nandu 280000 agutte garekelasadavara payment

  • @savithashavi3796
    @savithashavi3796 2 місяці тому +1

    Dindu kallu

  • @SureshaSiddarajm-yu5xn
    @SureshaSiddarajm-yu5xn 5 місяців тому +2

    ಸರ್ 4ಚದರ್ ಎಷ್ಟು ಆಗಬಹುದು ಸರ್

  • @shivannahdmandyashivanna1274
    @shivannahdmandyashivanna1274 5 місяців тому +2

    600 spt yest amount heli

  • @VeduPranu
    @VeduPranu 5 місяців тому +1

    21×33 Mane kattalu est amount agutte sir

  • @Chethan555
    @Chethan555 3 місяці тому +1

    ನಿಮ್ಮ ಊರು ಸಾರ್

  • @basavargk1719
    @basavargk1719 5 місяців тому +2

    17*21 ಮನೆ ಕಟ್ಟಲು ಎಷ್ಟು ಹಣ ಬೇಕಾಗುತ್ತದೆ

  • @RaviRavi-sp4li
    @RaviRavi-sp4li 4 місяці тому +2

    ನೀವು ಹೇಳ್ತಾ ಇರೋದು ಎಲ್ಲಾ ಸುಳ್ರಿ

  • @saksharateshikshana7976
    @saksharateshikshana7976 5 місяців тому +1

    1200spt heli 30×40 2bhk

  • @mahesha6272
    @mahesha6272 5 місяців тому +1

    ಸರ್ 500 qs fet ಎಷ್ಟು ಆಗುತ್ತೆ

  • @MPshivanandaMurthyMPshivananda
    @MPshivanandaMurthyMPshivananda 3 місяці тому +1

    17 x 29 ಎಷ್ಟು ಖರ್ಚಾಗುತ್ತೆ ತಿಳಿಸಿಕೊಡಿ

  • @Nageshanithu9972
    @Nageshanithu9972 5 місяців тому +1

    Sir 16/40 mane kattoke estu amount aguthe antha heli please

    • @sathishsathi4685
      @sathishsathi4685 5 місяців тому

      10 lac

    • @Nageshanithu9972
      @Nageshanithu9972 5 місяців тому

      @@sathishsathi4685 thank you sir

    • @Nageshanithu9972
      @Nageshanithu9972 5 місяців тому

      @@sathishsathi4685 sir please yav yav material en piece aguthe antha details kodi sir please

  • @texastomato9272
    @texastomato9272 5 місяців тому +1

    Moulding ಹಾಕಕ್ಕೆ ಎಷ್ಟು ಆಗುತ್ತೆ ಹೇಳಿ😂😂

  • @puttamallegowdaputtamalleg2776
    @puttamallegowdaputtamalleg2776 5 місяців тому +2

    ನೀರು

  • @BasavarajRaj-ws6vc
    @BasavarajRaj-ws6vc 5 місяців тому +2

    ಒಂದು ಚದುರ ಅಡಿ ಅಂದರೆ ಎಷ್ಟು

    • @ಗಾರೆಕೆಲಸಗಾರ
      @ಗಾರೆಕೆಲಸಗಾರ  5 місяців тому

      ಒಂದು ಅಡಿಗೆ ಒಂದು ಅಡಿ 1feet ×1feet

    • @lokeshreddy1000
      @lokeshreddy1000 5 місяців тому +1

      1 ಚೆದ್ರಾ = 100ಚದರ ಅಡಿ
      1 ಚದರ ಅಡಿ = 1 ಅಡಿx1 ಅಡಿ

    • @srinivasnsrinivasn5519
      @srinivasnsrinivasn5519 5 місяців тому +1

      ​@@lokeshreddy1000ಸರ್ ನೀವು ತಿಳಿಸಿದ ವಿವರಣೆಯನ್ನು ಸರಿಯಾಗಿ ಇಲ್ಲ 100 ಚದ್ರ ಅಂದರೆ ಎಷ್ಟು ?

    • @krishnanandshiroor8465
      @krishnanandshiroor8465 5 місяців тому +1

      10 ಅಡಿ ×10 ಅಡಿ =100ಅಡಿ
      =1 ಚದರ

    • @BasavarajRaj-ws6vc
      @BasavarajRaj-ws6vc 5 місяців тому

      Tq u sir

  • @abhichandu2
    @abhichandu2 5 місяців тому +1

    ನೀವು ಹೇಳಿರೋ ಬೆಲೆ ಎಷ್ಟು ಫ್ಲೋರ್ ಮನೆಗೆ ಅಂತ ಗೊತ್ತಾಗ್ತಿಲ್ಲ

  • @nijalingaiahsngowda6988
    @nijalingaiahsngowda6988 5 місяців тому +2

    ವಿವರಣೆ ಸರಿಯಾಗಿ ದೆ 🙏🙏🙏 good direction

  • @rajammaamma9686
    @rajammaamma9686 4 місяці тому +1

    ಅಲ್ರೇ,, ಹಿಂದಿನ ವಿಡಿಯೋ ನಲ್ಲಿ 10ಚದರ ಮನೆಕಟ್ಟಲು 16000ಇಟ್ಟಿಗೆ ಅಂತಹೇಳಿ,, ಈಗ 8ಚದರ ಮನೆಗೆ 15000ಇಟ್ಟಿಗೆ ,? ಅದ್ಹೇಗೆ ,,, ಸುಳ್ಳು ಹೇಳಬೇಕಿಲ್ಲ. 🤔😩

    • @ಗಾರೆಕೆಲಸಗಾರ
      @ಗಾರೆಕೆಲಸಗಾರ  4 місяці тому

      Comment ನಲ್ಲಿ ಈ ಪ್ರಶ್ನೆಗೆ ಉತ್ತರ ತಿಳಿಸುವುದು ಕನ್ಡಿತವಾಗಿ ಸಾಧ್ಯ ಇಲ್ಲ ಇದಕ್ಕೆ ಅಂತ ಒಂದು ವೀಡಿಯೋ ಮಾಡ್ತೀನಿ ಆಗ ನಿಮಗೆ ಅರ್ಥವಾಗುತ್ತದೆ
      ಈ ತರಹದ ಉತ್ತಮವಾದ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು
      ನನ್ನ ನೆಕ್ಸ್ಟ್ ವೀಡಿಯೋ content ಇದೆ

  • @texastomato9272
    @texastomato9272 5 місяців тому +1

    Information ಸರಿಯಿಲ್ಲ🙄

  • @Vinuvinayvinuvinay-jd6yj
    @Vinuvinayvinuvinay-jd6yj 5 місяців тому +1

    ಕನ್ನಡ ಸರಿಯಾಗಿ ಕಲಿತುಕೊಳ್ಳೋ ಮಾರಾಯ 😄😄

  • @thippeshcb1422
    @thippeshcb1422 Місяць тому +1

    17.45.sqft Duplax ಹಣಬೇಕು

  • @vijaysrisha8572
    @vijaysrisha8572 5 місяців тому +1

    Thanks for your Information Sir ❤

  • @udaykumarg8327
    @udaykumarg8327 4 місяці тому +1

    600sf ground floor mottemadi water tank estu agutte sr age olleya mestri are builder phone number send madi

  • @velumanirohith4836
    @velumanirohith4836 5 місяців тому

    Super