ಗಾರೆ ಕೆಲಸ ಗಾರ
ಗಾರೆ ಕೆಲಸ ಗಾರ
  • 49
  • 4 727 997
2024 November ನಲ್ಲಿ 850sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ how much 850 sqft house construction cost
How much 850 sqft house construction cost in 2024 November in kannada
How much 850 sqft house construction materials cost
How much 850 sqft house construction labour cost
Septic tank cost
Sump cost
Temporary EB connection cost
Temporary cement ced cost
Compound wall construction cost
Main gate cost
850 ಚದುರಡಿ ಮನೆ ಕಟ್ಟಲು ಆಗುವ ವೆಚ್ಚ ಎಷ್ಟು
2024 ರಲ್ಲಿ 850 sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಅಂತ ನೀವು ಈ ವಿಡಿಯೋದಲ್ಲಿ ನೋಡಬಹುದು
ಗಾರೆ ಕೆಲಸ ಗಾರ ಚಾನೆಲ್ ನಲ್ಲಿ
ಮನೆ ಕಟ್ಟುವುದು ಹೇಗೆ
ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ
ಮನೆ ಕಟ್ಟುವ ವಿಧಾನ ಮನೆ ಕಟ್ಟುವಾಗ ಗಮನಿಸಬೇಕಾದ ಅಂಶಗಳು ಏನು ಅಂತ ನೀವು ತಿಳಿದುಕೊಳ್ಳಬಹುದು
ಮನೆ ಕಟ್ಟುವುದರ ಬಗ್ಗೆ ಎಲ್ಲಾ ವಿಧದ ವೀಡಿಯೋ
Upload ಮಾಡುತ್ತೇನೆ
#ಮನೆ
#ಗಾರೆ ಕೆಲಸ ಗಾರ
#gare kelasa gara
Disclaimer: ಗಾರೆ ಕೆಲಸ ಗಾರ channel does not promote or encourage any illegal activities, all contents provided by this channel.
Copyright disclaimer under section 107 of the copyright act 1976, allowance is made for fair use for purposes such as criticism, comment, news reporting, teaching, scholarship and research. Fair use permitted by copyright statute that might otherwise be infringing. Non-profit, educational or personal use Tips the balance in favor of fair use..
Переглядів: 15 954

Відео

2024 ರಲ್ಲಿ ಮನೆ ಕಟ್ಟಲು ಚದುರಡಿ ಎಷ್ಟು meterial contract sqft rate ಎಷ್ಟು labour contract sqft rate ಎಷ್ಟು
Переглядів 11 тис.2 місяці тому
2024 September ಮನೆ ಕಟ್ಟಲು ಚದುರಡಿ ಎಷ್ಟು sqft rate ಎಷ್ಟು Meterial contract sqft rate ಎಷ್ಟು labour contract sqft rate ಎಷ್ಟು Civil work sqft rate ಎಷ್ಟು Electrical work sqft rate ಎಷ್ಟು Plumbing work sqft rate ಎಷ್ಟು Painting work sqft rate ಎಷ್ಟು Tiles work sqft rate ಎಷ್ಟು Wood work sqft rate ಎಷ್ಟು ಅಂತ ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳಬಹುದು #ಮನೆ ಕಟ್ಟುವುದು ಹೇಗೆ #meterial contract #labour contract #sqft ra...
2024 ರಲ್ಲಿ 1200 ಚದುರಡಿ ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ how much 1200 sqft house construction cost
Переглядів 260 тис.3 місяці тому
2024 ರಲ್ಲಿ 1200 ಚದುರಡಿ ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಸಾಮಾಗ್ರಿಗಳು ಮತ್ತು ಕೂಲಿ ಎಸ್ಟು ಆಗುತ್ತದೆ ಅಂತ ನೀವು ಈ ವಿಡಿಯೋದಲ್ಲಿ ನೋಡಬಹುದು How much 1200 sqft house construction cost in kannada ಗಾರೆ ಕೆಲಸ ಗಾರ ಚಾನೆಲ್ ನಲ್ಲಿ ಮನೆ ಕಟ್ಟುವುದು ಹೇಗೆ ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಮನೆ ಕಟ್ಟುವ ವಿಧಾನ ಮನೆ ಕಟ್ಟುವಾಗ ಗಮನಿಸಬೇಕಾದ ಅಂಶಗಳು ಏನು ಅಂತ ನೀವು ತಿಳಿದುಕೊಳ್ಳಬಹುದು ಮನೆ ಕಟ್ಟುವುದರ ಬಗ್ಗೆ ಎಲ್ಲಾ ವಿಧದ ವೀಡಿಯೋ Upload ಮಾಡುತ್ತೇನೆ #ಮನೆ #ಗಾರೆ...
interlocking bricks ಮನೆ ಕಟ್ಟಲು ಸಂಪೂರ್ಣ ಮಾಹಿತಿ
Переглядів 6 тис.4 місяці тому
interlocking bricks ನಿಂದ ಮನೆ ಕಟ್ಟಲು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ನೋಡಬಹುದು ಮತ್ತು ಗಾರೆ ಕೆಲಸ ಗಾರ ಚಾನೆಲ್ ನಲ್ಲಿ ಮನೆ ಕಟ್ಟುವುದು ಹೇಗೆ ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಮನೆ ಕಟ್ಟುವ ವಿಧಾನ ಮನೆ ಕಟ್ಟುವಾಗ ಗಮನಿಸಬೇಕಾದ ಅಂಶಗಳು ಏನು ಅಂತ ನೀವು ತಿಳಿದುಕೊಳ್ಳಬಹುದು ಮನೆ ಕಟ್ಟುವುದರ ಬಗ್ಗೆ ಎಲ್ಲಾ ವಿಧದ ವೀಡಿಯೋ Upload ಮಾಡುತ್ತೇನೆ #ಮನೆ #ಗಾರೆ ಕೆಲಸ ಗಾರ #gare kelasa gara Disclaimer: ಗಾರೆ ಕೆಲಸ ಗಾರ channel does not promote or encourage any i...
ಮನೆ ಕಟ್ಟುವಾಗ ತಪ್ಪು ನಡೆಯದೇ ಇರಲು ತಿಳಿದುಕೊಳ್ಳಬೇಕಾದ ಮುಖ್ಯವಾದ ಅಂಶಗಳು ಏನು part 2 construction tips kannada
Переглядів 2,1 тис.5 місяців тому
ಮನೆ ಕಟ್ಟುವಾಗ ತಪ್ಪು ನಡೆಯದೇ ಇರಲು ತಿಳಿದುಕೊಳ್ಳಬೇಕಾದ ಮುಖ್ಯವಾದ ಅಂಶಗಳು ಏನು ಅಂತ ನೀವು ಈ ವಿಡಿಯೋದಲ್ಲಿ ನೋಡಬಹುದು ಗಾರೆ ಕೆಲಸ ಗಾರ ಚಾನೆಲ್ ನಲ್ಲಿ ಮನೆ ಕಟ್ಟುವುದು ಹೇಗೆ ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಮನೆ ಕಟ್ಟುವ ವಿಧಾನ ಮನೆ ಕಟ್ಟುವಾಗ ಗಮನಿಸಬೇಕಾದ ಅಂಶಗಳು ಏನು ಅಂತ ನೀವು ತಿಳಿದುಕೊಳ್ಳಬಹುದು ಮನೆ ಕಟ್ಟುವುದರ ಬಗ್ಗೆ ಎಲ್ಲಾ ವಿಧದ ವೀಡಿಯೋ Upload ಮಾಡುತ್ತೇನೆ #ಮನೆ #ಗಾರೆ ಕೆಲಸ ಗಾರ #gare kelasa gara Disclaimer: ಗಾರೆ ಕೆಲಸ ಗಾರ channel does not promot...
ಮನೆ ಕಟ್ಟಲು ಯಾವ ಇಟ್ಟಿಗೆ ಉತ್ತಮ ಯಾವ ಇಟ್ಟಿಗೆ ಎಲ್ಲಿ ಬಳಸಬೇಕು which bricks is best of house construction
Переглядів 11 тис.6 місяців тому
ಮನೆ ಕಟ್ಟಲು ಯಾವ ಇಟ್ಟಿಗೆ ಉತ್ತಮ ಯಾವ ಇಟ್ಟಿಗೆ ಎಲ್ಲಿ ಬಳಸಬೇಕು which bricks is best of house construction
2024 ರಲ್ಲಿ 650 sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಸಾಮಾಗ್ರಿಗಳು ಮತ್ತು ಕೂಲಿ ಎಸ್ಟು ಆಗುತ್ತದೆ ಗಾರೆಕೆಲಸಗಾರ
Переглядів 160 тис.6 місяців тому
2024 ರಲ್ಲಿ 650 sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಸಾಮಾಗ್ರಿಗಳು ಮತ್ತು ಕೂಲಿ ಎಸ್ಟು ಆಗುತ್ತದೆ ಗಾರೆಕೆಲಸಗಾರ
ವಾಸ್ತು ಸುಳ್ಳಾ ನಿಜವಾ ಇದನ್ನು ಯಾರು ಹೇಳೋಲ್ಲ #ಕನ್ನಡ ವಾಸ್ತು #ಕನ್ನಡ #ವಾಸ್ತು #ಗಾರೆ ಕೆಲಸ ಗಾರ #ಮನೆ
Переглядів 22 тис.6 місяців тому
ವಾಸ್ತು ಸುಳ್ಳಾ ನಿಜವಾ ಇದನ್ನು ಯಾರು ಹೇಳೋಲ್ಲ #ಕನ್ನಡ ವಾಸ್ತು #ಕನ್ನಡ #ವಾಸ್ತು #ಗಾರೆ ಕೆಲಸ ಗಾರ #ಮನೆ
ಮನೆ ಕಟ್ಟುವಾಗ ತಿಳಿದುಕೊಳ್ಳ ಬೇಕಾದ ಮುಕ್ಯವಾದ ಅಂಶಗಳು ಏನು ಮನೆಯ ಕೆಲಸದಲ್ಲಿ ತಪ್ಪು ನಡೆಯದೇ ಇರಲು ಈ ವಿಡಿಯೋ ನೋಡಿ
Переглядів 42 тис.7 місяців тому
ಮನೆ ಕಟ್ಟುವಾಗ ತಿಳಿದುಕೊಳ್ಳ ಬೇಕಾದ ಮುಕ್ಯವಾದ ಅಂಶಗಳು ಏನು ಮನೆಯ ಕೆಲಸದಲ್ಲಿ ತಪ್ಪು ನಡೆಯದೇ ಇರಲು ಈ ವಿಡಿಯೋ ನೋಡಿ
2024 ರಲ್ಲಿ 500sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಸಾಮಾಗ್ರಿಗಳು ಮತ್ತು ಕೂಲಿ #ಗಾರೆ ಕೆಲಸ ಗಾರ #ಮನೆ#kannaada
Переглядів 15 тис.7 місяців тому
2024 ರಲ್ಲಿ 500sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ ಸಾಮಾಗ್ರಿಗಳು ಮತ್ತು ಕೂಲಿ #ಗಾರೆ ಕೆಲಸ ಗಾರ #ಮನೆ#kannaada
ಮನೆ ಕಟ್ಟುವಾಗ ಮೋಸ ಹೋಗಬೇಡಿ fraud during houseconstruction inkannada #buildingworkkannada#ಗಾರೆಕೆಲಸಗಾರ
Переглядів 15 тис.7 місяців тому
ಮನೆ ಕಟ್ಟುವಾಗ ಮೋಸ ಹೋಗಬೇಡಿ fraud during houseconstruction inkannada #buildingworkkannada#ಗಾರೆಕೆಲಸಗಾರ
ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ Bank lone ತಗೊಂಡು ಮನೆ ಕಟ್ಟುವುದು ಸರಿಯೇ🏠 ಗಾರೆ ಕೆಲಸ ಗಾರ
Переглядів 13 тис.7 місяців тому
ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ Bank lone ತಗೊಂಡು ಮನೆ ಕಟ್ಟುವುದು ಸರಿಯೇ🏠 ಗಾರೆ ಕೆಲಸ ಗಾರ
2024 ರಲ್ಲಿ 1000 sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ how much1000 sqft houseconstructioncost inkannada
Переглядів 305 тис.8 місяців тому
2024 ರಲ್ಲಿ 1000 sqft ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ how much1000 sqft houseconstructioncost inkannada
800 sqft ಮನೆ ಕಟ್ಟಲು ಎಸ್ಟು ವೆಚ್ಚ ಸಾಮಾಗ್ರಿಗಳು ಮತ್ತು ಕೂಲಿ #ಗಾರೆ ಕೆಲಸ ಗಾರ#ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ
Переглядів 35 тис.8 місяців тому
800 sqft ಮನೆ ಕಟ್ಟಲು ಎಸ್ಟು ವೆಚ್ಚ ಸಾಮಾಗ್ರಿಗಳು ಮತ್ತು ಕೂಲಿ #ಗಾರೆ ಕೆಲಸ ಗಾರ#ಮನೆ ಕಟ್ಟಲು ಎಸ್ಟು ಖರ್ಚಾಗುತ್ತದೆ

КОМЕНТАРІ

  • @Kannadabalekuvara
    @Kannadabalekuvara День тому

    ಬೆಸ್ಟ್ ಮಾಹಿತಿ ತಿಳಿಸಿದ್ದೀರಿ

  • @Kannadabalekuvara
    @Kannadabalekuvara День тому

    ಸೂಪರ್ imformation

  • @scyalasangisiryalasangi8005
    @scyalasangisiryalasangi8005 2 дні тому

    ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ

  • @naveenakumar2758
    @naveenakumar2758 2 дні тому

    Good information god bless you

  • @vittalbhanase7356
    @vittalbhanase7356 3 дні тому

    ನಿಪ್ಪಾಣಿ

  • @ErannaS-ck3zp
    @ErannaS-ck3zp 7 днів тому

    Eranna. S

  • @priyashashidharan154
    @priyashashidharan154 7 днів тому

    Good information thank you

  • @Kumbar_Shivu
    @Kumbar_Shivu 7 днів тому

    Good information

  • @krishnamurthygollar310
    @krishnamurthygollar310 7 днів тому

    ಉತ್ತಮ ಮಾಹಿತಿ ಸರ್ ನಾವು 26×21 ಮನೆ ಕಟ್ಟುತಿದ್ದೇವೆ ಮೇಸ್ತ್ರಿ 8 ಚದುರ ಆಗುತ್ತೆ ಅಂತ ಹೇಳಿದ್ದ.. ಒಂದ್ ಲೆಕ್ಕ ಸಿಕ್ತು ನನಗೆ 🙏🙏ಧನ್ಯವಾದಗಳು ಸರ್

  • @gourichidre2910
    @gourichidre2910 7 днів тому

    ತುಂಬಾ ಚೆನ್ನಾಗಿ ವಿವರವಾಗಿ ಹೇಳಿದ್ದೀರಿ. ಅದರ ಜೊತೆ ಎಲ್ಲ ಖರ್ಚುಗಳನ್ನು ಒಂದು ಕಡೆ ಬರೆದು ಪ್ರೆಸೆಂಟ್ ಮಾಡಿದ್ರೆ ನಮಗೆ ಇನ್ನು ಹೆಚ್ಚು ಅನುಕೂಲ ಆಗ್ತಿತ್ತು.

    • @gourichidre2910
      @gourichidre2910 7 днів тому

      ನಾನು ಕೂಡ 1200 ಚದರ ಅಡಿಯಲ್ಲಿ ಮನೆ ಕಟ್ಟಿಸಬೇಕೆಂದಿದ್ದೇನ್. ನೀವು ಹೇಳಿದ ಎಲ್ಲ ವಿಚಾರಗಳನ್ನು ನೋಟ್ಸ್ ಮಾಡಿ ಇಟ್ಟುಕೊಂಡಿದ್ದೇನೆ. ತುಂಬಾ ಧನ್ಯವಾದಗಳು.

  • @manikanta-yi3er
    @manikanta-yi3er 8 днів тому

    ಎಲ್ಲಾ ಸುಳ್ಳು ಹೇಳ್ತಾ ಇರೋದು

  • @rangaswamyrangaswamy4279
    @rangaswamyrangaswamy4279 9 днів тому

    ನಿಮ್ಮ ಮಾತೃ ಭಾಷೆ ಕನ್ನಡ ಆಗಿಲ್ಲದಿದ್ದರು ಕನ್ನಡದಲ್ಲಿ ಸ್ವಚ್ಚವಾಗಿ ಮಾತನಾಡಿದ್ದಕ್ಕೆ ಧನ್ಯವಾದಗಳು.

  • @shivanandabehurshivananda8515
    @shivanandabehurshivananda8515 9 днів тому

    Tq, good🎉inf

  • @prakashmadarakhandi4816
    @prakashmadarakhandi4816 9 днів тому

    Rabakavi banahatti (ಕೆಂಪು ಇಟ್ಟಿಗೆ)6rs Bagalakot (ಜಿಲ್ಲೆ)

  • @kruthikruthik8485
    @kruthikruthik8485 11 днів тому

    Shivani ajjampura Talluk chikmagalur Dist 👌❤🙏

  • @ac9917
    @ac9917 11 днів тому

    Staircase yestu step?

  • @Aarib-cr1qv
    @Aarib-cr1qv 12 днів тому

    Sir....30*40.... ground floor ede....now....v r planning to construct 1 floor.....how much cost ... want?

  • @SrikanthSrikanth-z4x
    @SrikanthSrikanth-z4x 12 днів тому

    Duplex Mane ge

  • @TapestryofIndia
    @TapestryofIndia 12 днів тому

    Worng information

  • @poornachandragowda777poorn5
    @poornachandragowda777poorn5 14 днів тому

    ಎಲ್ಲಾ ಕರ್ಚು ಕಡಿಮೆ ಅಗತೆ ಅಂತಾರೆ ನೀವು ಕಡಿಮೆ ಆಗಲ ಅಂತಿದಿರ ಹೇಗೆ ಅಂತ ಈಲ್ ಸರ್ ನಾನು ಇದ್ರಲೇ ಮನೆ ಕಾಯೋಣ ಅಂಕೊಂಡಿದಿನಿ ....

  • @prashantchikkamath5610
    @prashantchikkamath5610 15 днів тому

    Sir nam mane 14*60foot 2floor house yastu agute sir price

  • @nagarajnigadi8017
    @nagarajnigadi8017 15 днів тому

    Good sir

  • @chaitrabai4658
    @chaitrabai4658 15 днів тому

    23*27 Ge sheet mane est karch agute heli sir please 🥺

  • @chaitrabai4658
    @chaitrabai4658 15 днів тому

    Sir please reply 23*27 adi ge est chadura adi barute heli sir please

  • @mercyyarapos5987
    @mercyyarapos5987 16 днів тому

    Tamilian but speaks kannada fluently 👍

  • @shivakumar.b.skumar9315
    @shivakumar.b.skumar9315 16 днів тому

    Please nim contact number send madi

  • @shivakumar.b.skumar9315
    @shivakumar.b.skumar9315 16 днів тому

    Thank you sir

  • @raghugg4747
    @raghugg4747 16 днів тому

    750sqf

  • @RoopashreeRoopa-vi2ku
    @RoopashreeRoopa-vi2ku 16 днів тому

    17*45 duplex 3BHK ಕಟ್ಟಲು ಎಷ್ಟು ಖರ್ಚು ಆಗುತ್ತೆ ಅಂತ ತಿಳಿಸಿ please

  • @wilsonsingrayan5917
    @wilsonsingrayan5917 16 днів тому

    Sir can you make video for 1900 square feet & house construction is in Mysure please.

  • @prashanthtanu7463
    @prashanthtanu7463 17 днів тому

    Anna interlock bricks inda mane kattudre life irutta... Haage leekge enu baralva anna...

  • @prashanthtanu7463
    @prashanthtanu7463 17 днів тому

    Anna super

  • @AllinOne-km9cm
    @AllinOne-km9cm 17 днів тому

    Wood work ( play wood) yestagabahudu dayavuttu Tilisi

  • @sanidhyar8a136
    @sanidhyar8a136 18 днів тому

    Paya hakabekadre hege metirials hakisabeku basic kbowledge kodi 1st time mane katisuvarige

  • @maninagmani6724
    @maninagmani6724 19 днів тому

    19/32ರಲ್ಲಿ ಮನೆ ಕಟ್ಟಬೇಕು ಹಾನ್ಕಂಡಿದಿವಿ ಇಷ್ಟಕ್ಕೆ ಎಷ್ಟು ಖಚ್ಚಗುತ್ತೆ ಅಣ್ಣ ತಿಳಿಸಿ ಕೊಡಿ

  • @nikhil8892
    @nikhil8892 20 днів тому

    ತುಂಬಾ ಒಳ್ಳೆ ವಿಡಿಯೋ

  • @nikhil8892
    @nikhil8892 20 днів тому

    1400 sqft ಮನೆ ಕಟ್ಟಲು ಎಷ್ಟು ಆಗುತ್ತೆ ವಿಡಿಯೋ ಮಾಡಿ ಸರ್

  • @shylajashylaja9114
    @shylajashylaja9114 20 днів тому

    Sir nammadu site 30* 40 yestu agutte amount

  • @shylajashylaja9114
    @shylajashylaja9114 20 днів тому

    Namma vooru yelahanka attira madappanahalli

  • @LAKSHMIDEVIAK
    @LAKSHMIDEVIAK 22 дні тому

    ಕೂಡ್ಲಿಗಿ ಯಲ್ಲಿ ಎಷ್ಟು ಆಗುತ್ತೆ with Pop wdrabsu

  • @abasith8912
    @abasith8912 22 дні тому

    Material grade size heli sir

  • @rajeshsm1616
    @rajeshsm1616 22 дні тому

    Neevu Piece work maadteeta . Mysore ilawala dalli.

  • @hemanthkumarm1778
    @hemanthkumarm1778 22 дні тому

    ಹಾಗೂ ಕಾಂಪೌಂಡ್ ವರ್ಕ್ ವೆಚ್ಚ.... ಒಳಗಿನ ಅಂದ ಚಂಕದ ವೆಚ್ಚ... ಸೈಟ್ ವೆಚ್ಚ.... ಎಲ್ಲವೂ ಸೇರಿ ಇನ್ನೂ ಅಧಿಕ ವೆಚ್ಚ ವಾಗುತ್ತದೆ ಅಲ್ವಾ..?

  • @hemanthkumarm1778
    @hemanthkumarm1778 22 дні тому

    ನೀವು ಸಾಗಾಣಿಕೆ ವೆಚ್ಚ ಎಲ್ಲೂ... ಹೇಳಲೇ ಇಲ್ಲಾ...? ಎಲ್ಲಾ ಸಾಮಾಗ್ರಿ ಗಳನ್ನೂ ಅಂಗಡಿ ಯಿಂದ ಅಥವಾ ಹೊರಗಿನಿಂದ ಸಾಗಿಸಲು ಹಣ ಖರ್ಚು ಆಗುತ್ತೆ ಅಲ್ವಾ..?

  • @hoyitsmj8978
    @hoyitsmj8978 23 дні тому

    ಶಾವಿರಾ ಅಲ್ಲಾ ಸಾವಿರಾ😅😅

  • @PushpaMuniraj-e4c
    @PushpaMuniraj-e4c 23 дні тому

    Sir 15*40 North face house, road facing north, duplex house , ground floor car parking with 1 bhk ,1 st floor,duplex,heshtu karchu aguthe sir pls thilisi

  • @darshan9769
    @darshan9769 23 дні тому

    Nivu thumba channagi heliddira danyavadagalu sir

  • @manojs3678
    @manojs3678 24 дні тому

    Total yestu

  • @sureshsk4117
    @sureshsk4117 24 дні тому

    780 sqft 2bhk cost estagutte without interior in village. Video madi sir

    • @ಗಾರೆಕೆಲಸಗಾರ
    • @chethann2295
      @chethann2295 19 днів тому

      2bhk madbedi , it will be very conjusted. Instead go for hall and kitchen in ground floor with 2 bedrooms in first floor

    • @sureshsk4117
      @sureshsk4117 18 днів тому

      @chethann2295 size 26*30 idaralli hall & kitchen aste madabeka sir, navu irode obba maga tande tayi, budget kadime, 1st flor mado plan illa sir, 26*30 2bhk nadiyalva?

  • @ArunKumar-lv2vn
    @ArunKumar-lv2vn 24 дні тому

    06 rs in malur taluk Kolar district