ಆಮೀರ್ ಬಾಯಿ ಕರ್ನಾಟಕಿ 👌👌🙏🙏 ಕರ್ನಾಟಕ ಕೋಗಿಲೆ. ಅಶೋಕ್ ಕುಮಾರ ಜತೆ ನಟಿಯಾಗಿ ನಟಿಸಿದ್ದ ಚಿತ್ರ ಕಿಸ್ಮತ ಇನ್ನೂ ವಿಶ್ವ ದಾಖಲೆ. ನಾಲ್ಕು ವರ್ಷ ಸತತವಾಗಿ ಕೊಲ್ಕೋತಾ ದ ಒಂದೇ ಥೀಯೇಟರ್ ನಲ್ಲಿ ಪ್ರದರ್ಶನ ಕಂಡಿತು. ಈ ವಿಷಯ ವಾಗಿ ಕನ್ನಡ ಚಿತ್ರ ರಂಗ ಅಥವಾ ಫಿಲಂ ಚೇಂಬರ್ ಏನಾದರು ಕಾರ್ಯಕ್ರಮ ಮಾಡ್ತಾರೆಯೇ?
ಅಮೀರ ಬಾಯಿ ಕರ್ನಾಟಕಿ ಅವರ ಧ್ವನಿ ಮತ್ತು ಹಾಡುಗಾರಿಕೆ ಅದ್ಭುತ... ಇಂಪಾದ ಧ್ವನಿ... ಅವರ ಹಿಂದಿ ಹಾಡುಗಳನ್ನು ಸಾಕಷ್ಟು ಕೇಳಿದ್ದೇನೆ, ಆದರೆ ಕನ್ನಡ ಹಾಡುಗಳನ್ನು ಕೇಳಿರಲಿಲ್ಲ... ಹಾಡು ತುಂಬ ಚೆನ್ನಾಗಿದೆ... ಧನ್ಯವಾದಗಳು....
Never heard any song by this actor-singer star Amirbai Karnataki. This song is of course based on the 50s popular Hindi film song - Ek Pardesi Mera Dil Le Gaya.
ನಮ್ ಕನ್ನಡ ಹಾಡಿನ ಟ್ಯೂನ್ ತೆಗೆದು ಕೊಂಡು ಹಿಂದಿಯಲ್ಲಿ "ಇಕ್ ಪರದೇಸಿ ಮೇರಾ ದಿಲ್ ಲೆಗಾಯ"( iaka pardesi mere Dil legay) ಅನ್ನೊ ಸಾಂಗ್ ಮಾಡಿದಾರ ಅನ್ಸುತ್ತೆ ಆಲ್ವಾ... ಮತ್ತೆ ಇದೆ ಟ್ಯೂನ್ ಕನ್ನಡದಲ್ಲಿ ಇನ್ನು ಯಾಕ್ ಬರಲಿಲ್ವ ಅನ್ನೋ ಸಾಂಗ್ ಮಾಡಿದ್ದಾರೆ ಕೂಡ..
2018 were is kannadigaru! Kelrappa Inta song maribyadrapa kannada ulisri kannada belesri
ಆಮೀರ್ ಬಾಯಿ ಕರ್ನಾಟಕಿ 👌👌🙏🙏 ಕರ್ನಾಟಕ ಕೋಗಿಲೆ. ಅಶೋಕ್ ಕುಮಾರ ಜತೆ ನಟಿಯಾಗಿ ನಟಿಸಿದ್ದ ಚಿತ್ರ ಕಿಸ್ಮತ ಇನ್ನೂ ವಿಶ್ವ ದಾಖಲೆ. ನಾಲ್ಕು ವರ್ಷ ಸತತವಾಗಿ ಕೊಲ್ಕೋತಾ ದ ಒಂದೇ ಥೀಯೇಟರ್ ನಲ್ಲಿ ಪ್ರದರ್ಶನ ಕಂಡಿತು. ಈ ವಿಷಯ ವಾಗಿ ಕನ್ನಡ ಚಿತ್ರ ರಂಗ ಅಥವಾ ಫಿಲಂ ಚೇಂಬರ್ ಏನಾದರು ಕಾರ್ಯಕ್ರಮ ಮಾಡ್ತಾರೆಯೇ?
Upload some more songs this great singer had sung probably 4 songs which I heard in my grandfather,'s gramophone about 50 years back on LP record
ಅಮೀರ್ ಬಾಯಿ ಕರ್ನಾಟಕಿ ಅವರ ಇಂಪಾದ. ಸುಮಧುರವಾದ ಕಂಠದಲ್ಲಿ ಅದ್ಬುತವಾಗಿ ಮೂಡಿಬಂದಿದೆ.
This song - beautiful.Kannada janaoada song.
Singer - Amir bai karnataki.
Amirbai was the first singing star from kannada background..
Excellent rendition
ಅವರು ಬಿಜಾಪುರ ದವರು ಅಲ್ಲಿ ಅಮ್ಮೀರ್ ಟಾಕೀಸ್ ಇದೆ ಇವರದು ಹೆಸರಲ್ಲಿ.
It was a very popular song around 1960 in North Karnataka. thanks sushki007 for uploading the song.
Lyrics..
🙏🙏 ಬೇ ಯವ್ವ..
Who is here after warching kalamadhyama interview? Give one like for comment.
Please Priya madhuvadali koodaadaona ba song haaki please.. 🙏🙏
ಅಮೀರ ಬಾಯಿ ಕರ್ನಾಟಕಿ ಅವರ ಧ್ವನಿ ಮತ್ತು ಹಾಡುಗಾರಿಕೆ ಅದ್ಭುತ... ಇಂಪಾದ ಧ್ವನಿ... ಅವರ ಹಿಂದಿ ಹಾಡುಗಳನ್ನು ಸಾಕಷ್ಟು ಕೇಳಿದ್ದೇನೆ, ಆದರೆ ಕನ್ನಡ ಹಾಡುಗಳನ್ನು ಕೇಳಿರಲಿಲ್ಲ...
ಹಾಡು ತುಂಬ ಚೆನ್ನಾಗಿದೆ...
ಧನ್ಯವಾದಗಳು....
ಪ್ರಿಯ ಮಧುವನದಲಿ ಕೂಡಾಡುವ ಬಾ...
ಮತ್ತೂ ಕೆಲವು ಇವೆ, ತಕ್ಷಣ ನೆನಪಾಗದು
Superb. Taken from Phagun. 1958. Hindi film, sung by Asha bhosle
Tq brother
Never heard any song by this actor-singer star Amirbai Karnataki. This song is of course based on the 50s popular Hindi film song - Ek Pardesi Mera Dil Le Gaya.
I am searching for hindi version thank you for lyrics
What year was this song recorded?
@@jaisreerangarajan474 She was really really famous in the North in the 1930s and 40s.
Songs of the Superhit movie kismet were sung by her
ನಮ್ ಕನ್ನಡ ಹಾಡಿನ ಟ್ಯೂನ್ ತೆಗೆದು ಕೊಂಡು ಹಿಂದಿಯಲ್ಲಿ "ಇಕ್ ಪರದೇಸಿ ಮೇರಾ ದಿಲ್ ಲೆಗಾಯ"( iaka pardesi mere Dil legay) ಅನ್ನೊ ಸಾಂಗ್ ಮಾಡಿದಾರ ಅನ್ಸುತ್ತೆ ಆಲ್ವಾ... ಮತ್ತೆ ಇದೆ ಟ್ಯೂನ್ ಕನ್ನಡದಲ್ಲಿ ಇನ್ನು ಯಾಕ್ ಬರಲಿಲ್ವ ಅನ್ನೋ ಸಾಂಗ್ ಮಾಡಿದ್ದಾರೆ ಕೂಡ..
Fantastic song .Congratulations to that suffering woman
Amazing Amirbai karnataki!!!!!
yea man
Yavvaaa naa valle
beautiful song,,,i need lyrics and translation,,,,plz...
thx 4 sharing
padmakalasrinivasan wasudha
Super
very good tune and equally good song.
Super biligiyavaru amirbai
Excellent. Do you have 'ninnade nenapali raatriya kalede'
Hey attaching the link of the song . The song starts from 5:00 ig
ua-cam.com/video/E-T4Tk5GLxA/v-deo.html
what a beautiful song is it?
thanks for sheering melodies songs
Thanks 🙏
this song very good, i like very much
Thank you so much.
Salute to the great singer and actress Amirbai Karnataki
Amazing song..
Great voice. Proud of uttarakarnataka
Superrr 👌 awesome
💐💐🙏🙏
Excellent song she born bagalkot dist
Her grave is in Vijayapur, returned back again to her roots.
Bagalakote and Bijapur are same bro now its divided
Wah...Wah.... beautiful folk song....
ಬಹಳ ಸೊಗಸಾದ ಹಾಡುಗಾರಿಕೆ... ಆ ಕಾಲದ ದೊಡ್ಡ ಕಲಾವಿದೆ ...
ಅಮೀರ ಬಾಯಿ ಕರ್ನಾಟಕಿ. 👌👌🙏🙏
Super
Superb !
🙏🙏🙏
💛♥️
Fantastic!
Super
Best song in the world
Awesome voice 💐💐🙏🙏
Gret artist
Super 👌
may i know who is the singer?
Amirbhai Karnataki from Karnataka
Asha Bhosle from movie phagun
Wow
2018nalli Yaaru nodtidaro
atleast lyrics...not available in google...so need help
Dr, d r bendre lircks
@@mohanraogajakoshgajakosh8172 it is in kannada.i need english lyrics
@@mohanraogajakoshgajakosh8172 thank u for the reply..But I need lyrics in english
आ व ज