Punarjanma - Kannadati nammodati kannu teredu nodu

Поділитися
Вставка

КОМЕНТАРІ • 176

  • @dboss8372
    @dboss8372 3 роки тому +21

    ಹಿಂದಿನ ಕಾಲನೇ ಕಾಲ ಸತ್ಯವಂತರ ಕಾಲ. ನಮ್ಮ ಅಣ್ಣವ್ರು ಫಿಲಂ ನೋಡೋ ಮಜಾನೇ ಬೇರೆ.

  • @vishwanathc7968
    @vishwanathc7968 Рік тому +21

    ಅಮ್ಮಾ ಕನ್ನಡಾಂಬೆ, ಈ ಹಾಡು ಕೇಳ್ತಾ ಕೇಳ್ತಾ ಪ್ರಾಣ ಹೋಗಲಿ ಆದ್ರೆ ಇಂಥ ಹಾಡುಗಳು ,ಇಂಥಾ ಹಳ್ಳಿಗಳು ನಿನ್ನ ಮಡಿಲಲ್ಲಿ ನಗ್ತಾ ನಗ್ತಾ ಇರಲಿ ಅಮ್ಮಾ🙏 ನನ್ನ ಅರ್ಕೆ ಅಮ್ಮಾ ನಿಜ ಮಾಡು 🙏

    • @varalakshmibv8251
      @varalakshmibv8251 Рік тому +2

      , ಆ kala ಮತ್ತೆ ಬ ರಲಿ ಓ ಗಾಡ್ ಗಾಯನ gndarva ಗಾಯನ

    • @Indra19659
      @Indra19659 7 місяців тому +2

      entha adbuhta pratikriye nimmadu jai kannadambe namo namaha

    • @mnrenterprises9846
      @mnrenterprises9846 5 місяців тому +1

      🙏🙏🙏

    • @vishwanathc7968
      @vishwanathc7968 2 місяці тому +1

      ಇಂಥಾ ಗಾಯಕರು ಭಾರತದಲ್ಲಿ ಮತ್ತೆ ಹುಟ್ಟಿ ಬರುತ್ತಾರೆಯೆ,??ಬರಲಿ,ಜಾಸ್ತಿ ಜಸ್ತಿಬರಲಿ ಅಮ್ಮ ಶಾರದೆ ಆ ವರ ಕೊಡು 🙏🙏🙏

    • @SunilPalankar
      @SunilPalankar 2 місяці тому

      ಸರ್ ಮತ್ತೆ ಆ ಕಾಲ ಬರಲಿ.. 👌

  • @vijayvajramatti8174
    @vijayvajramatti8174 Рік тому +15

    ಹಳೆಯ ಸುಂದರ ಹಾಗೂ ಅರ್ಥಗರ್ಬಿತವಾದ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕು ಎಂದು ಮನಸ್ಸು ಹಾತೊರೆಯುತ್ತದೆ.

    • @vijayningappa2206
      @vijayningappa2206 11 місяців тому +1

      ಪಿ ಬಿ ಎಸ್ ಪಿ ಮನೋಜ್ಞವಾಗಿ ಹೀಡಿದ್ದಾರೆ

    • @kashinathhudalimath5411
      @kashinathhudalimath5411 2 місяці тому

      ❤🎉❤🎉❤🎉❤🎉❤🎉❤🎉❤🎉Dr P B Srinivas Hagu Amma P Susheelammanavaru Ee hadan nu Tumba Chennagi Hadiddare Adaralli Kannadati Ee pada Kannadignagi Nanna Manassige Tumba muda needitu Dhanyawadgalu 🎉🎉🎉🎉🎉🎉🎉😊😊😊😊😊😊😊😊😊

  • @gowrambikeks952
    @gowrambikeks952 11 місяців тому +4

    ಕನ್ನಡತಿ ಎಂಬ ಪದವೇ ರೋಮಾಂಚನ ವಾಗುತ್ತದೆ ಕನ್ನಡ ಎಂಬ ಪದವೇ ಪರಮಾನಂದ

  • @lakshminarayanahn7927
    @lakshminarayanahn7927 2 роки тому +13

    ಮಹೋನ್ನತ ಸಾಹಿತ್ಯ, ಗಾಯನ. ಅಭಿನಯ ರಾಜಣ್ಣ ನಿಗೆ ಕೋಟಿ ನಮನಗಳು

  • @javaraiahjavaraiah9452
    @javaraiahjavaraiah9452 3 роки тому +14

    ಹಳೆಯ ಹಾಡುಗಳೇ ಕೇಳಲು ಹಿಂಪು.....old is gold.

    • @varalakshmibv8251
      @varalakshmibv8251 Рік тому

      ಎಂದೆಂದಿಗೂ ಅಮರವಾದ ಗೀತೆಗಳು

  • @hanumanthaiahns4394
    @hanumanthaiahns4394 2 роки тому +16

    ಅದ್ಭುತ ಸಾಹಿತ್ಯ
    ಇಂಪಾದ ಸಂಗೀತ
    ಸುಮಧುರ ಗಾಯನ
    ಇಂತಹ ಗೀತೆಗಳಿಂದ ಕನ್ನಡದ ವೃದ್ಧಿ ಮತ್ತು ಸಮೃದ್ಧಿ

  • @prabhakarht7700
    @prabhakarht7700 2 роки тому +20

    🌹🌹🌹ಹಳ್ಳಿಯ ಸೊಗಡಿನ ಅಪ್ಪಟ ಅಭಿನಯ 🌹🌹🌹👌👌👌👌👌 ಅಧ್ಭುತ...

  • @Deevige
    @Deevige 3 роки тому +12

    ಅದ್ಭುತ ಗಾಯನ ಒಳ್ಳೆಯ ಅಭಿನಯ ಸುಂದರ ಪರಿಸರ ಒಳ್ಳೆಯ ಹಾಡು

    • @Gopalarvapally-fw1qn
      @Gopalarvapally-fw1qn Рік тому

      Appatipatalupatakannadapataluvintuvuntydr.rajkumargarinatanayanthomaduranubuthinikaligistundidanyavadamulu.sr.

  • @krishnav2488
    @krishnav2488 Рік тому +5

    ಅಣ್ಣಾವರ nyja ಸುಂದರ ಅಭಿನಯ ಯಾರಿಗೂ ಸಾದ್ಯವಿಲ್ಲ. PBS ಅದ್ಭುತ ವಾಗಿ ಹಾಡಿದ್ದಾರೆ.

  • @SrinivasSrinivas-lw8rz
    @SrinivasSrinivas-lw8rz 5 років тому +19

    ಇಂತಹ ಹಾಡುಗಳನ್ನು. ಎಷ್ಟು ಸಾರಿ. ಕೇಳಿದರು ಆಸೆ ತೀರುವುದಿಲ್ಲ ತುಂಬಾ ದನ್ಯ ವಾದ

  • @ranganathsranga1504
    @ranganathsranga1504 2 роки тому +9

    ಹಳೆಯ ಹಾಡು ತುಂಬಾ ಅದ್ಬುತವಾಗಿದೆ ಡಾಕ್ಟರ್ ರಾಜ್ ಜಯಂತಿ ಜೋಡಿ ತುಂಬಾ ಸೊಗಸಾಗಿದೆ

  • @kumarnv251
    @kumarnv251 Рік тому +2

    ಜನಪ್ರಿಯ ಜೋಡಿಯನ್ನು
    ನೋಡುವುದೇ ಒಂದು ಭಾಗ್ಯ.
    Dulal ಸೇನ್ ರವರ ರಾಗ ಸಂಯೋಜನೆ ಅದ್ಭುತ. 👌👌

  • @SunilPalankar
    @SunilPalankar 2 місяці тому

    ಅಬ್ಬಾ ಎಂಥಹ ಸುಂದರ ಗೀತೆಗಳು.. ಎಷ್ಟು ಕೇಳಿದರು ಸಾಕಾಗುವದಿಲ್ಲ. 👌👌

  • @cmoulibachandramouli9027
    @cmoulibachandramouli9027 4 роки тому +16

    Very very good song 👌👌👌

  • @sudhakarats3985
    @sudhakarats3985 23 дні тому

    We danced for this song in my primary school. Now I'm 40's.... Still it is a beautiful memory

  • @sadashivaiah1954
    @sadashivaiah1954 5 років тому +11

    ಸರಳ ಸುಂದರ ಹಾಡು

    • @mukthamukthaj7651
      @mukthamukthaj7651 3 роки тому

      Dr ರಾಜ್ಕುಮಾರ್ ಗೆ ರಾಜ್‌ಕುಮಾರ ಅವರೇ ಸರಿಸಾಟಿ

  • @user-up9cf3qx7n
    @user-up9cf3qx7n 5 місяців тому

    ಅದ್ಭುತವಾದ ಹಾಗೂ ಅರ್ಥಗರ್ಭಿತವಾದ ಹಾಡು.

  • @adinarayanamurthy1638
    @adinarayanamurthy1638 3 роки тому +4

    Very nice meaning full amazing lyrics p.b.s voce annaavara acting and jayathi acting is Panchamruta to kannadigas 👌👌👍👍🙏🙏

  • @vishwanathc7968
    @vishwanathc7968 2 місяці тому +2

    ಅಮ್ಮಾ ಶಾರದೆ ಇಂಥಾ ಗಾಯಕರು ಮತ್ತೆ ಬರುತ್ತಾರೆಯೇ ?ಬರಲಿ ಅಂತಾ ವರ ನೀಡಮ್ಮ🙏🙏🙏

  • @V.srinivasamurthy
    @V.srinivasamurthy Місяць тому

    Intha songgalanu keludare bp bahala doora indina songs.kelidare immediate headache mindblowing song

  • @anilkumarb8986
    @anilkumarb8986 10 місяців тому +1

    Lyrics, singing, music and acting all well blended. Good work done and GOD bless🙏🙏

  • @raghug1239
    @raghug1239 4 місяці тому

    Melodious evergreen song. Listening since childhood. 💖💖💖💖

  • @chaithanyaprabhu9966
    @chaithanyaprabhu9966 6 років тому +16

    A big solute to the Sri R N Jayagopal, my most favourite lyricist

  • @shakhar.y.vtharun.y.s3518
    @shakhar.y.vtharun.y.s3518 8 днів тому

    Arthagarbithavada kannadambeya adhbuthavada
    Super song

  • @GururajBN
    @GururajBN 3 роки тому +6

    The simplicity of the picturisation, dress, ambiance is appealing, not to speak of good lyric and music.👌

  • @user-qu1dy6rq4v
    @user-qu1dy6rq4v 3 роки тому +9

    ಹಳೆಯ ಹಾಡು ಹೊನ್ನು.
    ರಾಜ್ ಜಯಂತಿ 👌🏼♥️ ಜೋಡಿ.
    ಸಾಹಿತ್ಯ ಸಂಗೀತ ನಿರ್ದೇಶನ 👌🏻👌🏻👌🏻👌🏻👌🏻👌🏻👌🏻☝🏼👍🙏🏼

  • @puttaraju3293
    @puttaraju3293 Рік тому +1

    Super songs. It is evergreen. Dr. Rajkumar and jayanthi acting in this movie was exelent.

  • @mohanraok6138
    @mohanraok6138 2 роки тому +4

    Very super excellent song🎵

  • @hariprasadgs4802
    @hariprasadgs4802 2 роки тому +2

    Music: Really great. Hats off to Dhulal sen.

  • @Indra19659
    @Indra19659 4 роки тому +6

    very meaningful song with message , during 60s people turn back from agriculture and leaving villages to identify themselves in cities it was in this situation this song was written by RNJ and filmed with the same subject

    • @gururaja3079
      @gururaja3079 3 роки тому +1

      ಎಷ್ಟೇ ಆಗಲಿ ಹಳೆಯದೇ ಚಿನ್ನ ಮತ್ತು ಚೆನ್ನ ಅಲ್ಲವೇ ?

  • @vinays2923
    @vinays2923 5 років тому +9

    Melodious voice of the great P. Susheelaji

  • @kashinathhudalimath5411
    @kashinathhudalimath5411 10 днів тому

    ❤🎉❤🎉❤🎉❤🎉❤🎉❤🎉❤🎉❤🎉Kannadigaru Huccheddu Kuniyuv Haadu PBs P Susheelamma Tumba Chennagi Hadiddare Adskkoppuv Sangeet Muddagide Dhanyawadgalu 🎉🎉🎉🎉🎉🎉🎉❤❤❤

  • @VASUDEVAV.
    @VASUDEVAV. 6 років тому +15

    ಕನ್ನಡತೀ ನಮ್ಮೊಡತೀ

    • @EFernandesO
      @EFernandesO 3 роки тому

      Não sei o que tá escrito, mas essas letras são muito bonitas.

  • @shailajanayak2091
    @shailajanayak2091 5 років тому +9

    Nice n beautiful song nice actir Dr raaj Kumar n jayanti.

  • @sathyanarayanarao9351
    @sathyanarayanarao9351 8 місяців тому +1

    SUPER SUPER SONG RAJ JAYANTHY SUPER ACTOR

  • @varalakshmibv8251
    @varalakshmibv8251 Рік тому +1

    ಮೆಲೋಡಿ ಸಾಂಗ್ಸ್ ಡಾ ರಾಜ್ ಜಯಂತಿ ಹಾಟ್ಸ್ ಆಫ್ ಯು

  • @ranganathrkrbkulkarni2557
    @ranganathrkrbkulkarni2557 Рік тому

    ಅದ್ಬುತ ಸಾಹಿತ್ಯ ಸಂಗೀತ ಮತ್ತು ಅಭಿನಯ

  • @srinivasmk8910
    @srinivasmk8910 Рік тому

    So melodious song by SPB & PS. Nowadays, we are not hearing such songs. These songs will be ever in our mind and Film Industry.

  • @shivsharankalshetty1228
    @shivsharankalshetty1228 2 роки тому +2

    Very beautiful duet!

  • @SureshKumar-jz5fe
    @SureshKumar-jz5fe 5 років тому +8

    Great RN jayagopal

  • @mallikarjunhodlur7092
    @mallikarjunhodlur7092 2 роки тому +2

    very smooth comfortable song

  • @JokerExD
    @JokerExD 9 років тому +18

    one of the best song and best performance by Dr.Raj and Jayanti

  • @ambasaraibagi2352
    @ambasaraibagi2352 Рік тому +1

    Old is gold

  • @srinivasvenket1266
    @srinivasvenket1266 5 років тому +7

    Old and golden song suuuper

  • @SunilPalankar
    @SunilPalankar 2 місяці тому

    Naturally verry good song.. 👌q

  • @shankarlingshivashimpar
    @shankarlingshivashimpar 6 місяців тому

    Very nice Song nice musiyan

  • @VeerarangaiahNaganna-om1ic
    @VeerarangaiahNaganna-om1ic Місяць тому

    Rajanna ninage koti namanagalu

  • @shivanandalagundagi1272
    @shivanandalagundagi1272 6 років тому +8

    rajanna sakshat raita, pbs kanchina kantha

  • @shivasharanaladi8214
    @shivasharanaladi8214 5 років тому +7

    ನಮ್ಮ ನಾಡ ಹಾಡು ಇದೇ ಆಗಬೇಕು

  • @manjunathmg23
    @manjunathmg23 5 років тому +11

    A very good and old song The film was released during 1971lyrics R N Jayagopal Music Dhulalsen Mainly the playback singer Dr P B Sreenivas and P Susheela

  • @madhukardeshpande563
    @madhukardeshpande563 4 роки тому +3

    Nice beautiful song

  • @vanithasuresh236
    @vanithasuresh236 5 років тому +5

    Beautiful melody song

  • @khanditavaadi8099
    @khanditavaadi8099 Рік тому

    It mesmarise me everytime.

  • @puttanagarajaih1561
    @puttanagarajaih1561 5 років тому +3

    Super melody song. I love this song

  • @Girish.dGirish.d
    @Girish.dGirish.d 4 дні тому

    Super ❤❤

  • @krishnamurthys7687
    @krishnamurthys7687 5 років тому +3

    Really Dr.Raj Super acting

  • @subramanyahm2077
    @subramanyahm2077 Рік тому

    very very excellent and meaningful melodious song. P B Srinivas great singer

  • @lakshri123
    @lakshri123 10 років тому +23

    ಸಾಹಿತ್ಯ : R.N.ಜಯಗೋಪಾಲ್
    ಸಂಗೀತ : ದುಲಾಲ್ ಸೇನ್
    ಗಾಯಕರು : ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ

    • @ananyam8933
      @ananyam8933 5 років тому +1

      Thank you for the information madam.

    • @ananthiyengar8452
      @ananthiyengar8452 5 років тому +1

      What a great PBS n p Susheela

    • @rameshsr5240
      @rameshsr5240 4 роки тому

      ನಿಮ್ಮ ಮಾಹಿತಿಗಾಗಿ ಧನ್ಯವಾದಗಳು

  • @girishny2095
    @girishny2095 5 років тому +5

    Golden songs

  • @shashikantshettar8284
    @shashikantshettar8284 6 років тому +6

    My school days song love very much

  • @nagarajr6553
    @nagarajr6553 11 місяців тому

    Sooooooooooooooooooper.!!!!

  • @kishoremaddur9322
    @kishoremaddur9322 7 місяців тому

    Meaningful lyrics, melodious song,and very good action by Rajkumar and Jayanthi.

  • @dziretowin6262
    @dziretowin6262 4 роки тому +2

    This movie was released in 1968. i was in 8th standard

  • @shivalingapamp8757
    @shivalingapamp8757 Рік тому

    ಅದ್ಭುತವಾದ ಹಾಡು ಅಭಿನಯ

  • @nagappate1910
    @nagappate1910 Рік тому

    Old songs & old memories are like jewels in life.

  • @mallappabadappanavar1725
    @mallappabadappanavar1725 2 роки тому +1

    👌ಹಾಡು 🙏

  • @jbshankar89
    @jbshankar89 7 років тому +7

    super melody's songs

  • @srigowritn5733
    @srigowritn5733 4 роки тому +3

    Om Shanti!! for those who have disliked this song

  • @basavaprabhusc8428
    @basavaprabhusc8428 Рік тому

    Very nice 👍 song

  • @MySuresha
    @MySuresha 11 років тому +15

    2:22ರಿಂದ ಆರಂಭಿಸಿ 2:42ರವರೆಗಿನ ಮೌನ ಎಷ್ಟು ಪರಿಣಾಮಕಾರಿಯಾಗಿದೆ ಅಲ್ಲವೇ?
    ನಮ್ಮ ಕುಲದ ದೈವ ನೀನು........

    • @nisargashoppe5952
      @nisargashoppe5952 5 років тому +1

      ಇಂಥಹ ಅರ್ಥ ಪೂರ್ಣ ಗೀತೆ ಇನ್ನು ಮುಂದೆ ಬರೆಯುವರೇ?

    • @varalakshmibv8251
      @varalakshmibv8251 Рік тому

      ಇಂಥಾ ಹಾಡುಗಳು ಲ್ಲಿನ ಸಂಸ್ಕೃತಿ ಸದಾ ಚಾ ರ ಪ್ರಾಮಾಣಿಕತೆ yannu🙏 ಬಿಂಬಿಸುವದೇ ಇಂತಹ ಹಾಡುಗಲ್ಲಿನ ಸ್ವಾ ರಸ್ಯ ಅದಕೇ ಆ ಕಾಲದಲ್ಲಿ ಮಳೆ ಬೆಳೆ ಕಾಲ ಕಾಲಕ್ಕೆ ಬಂದು ದೇಶ ಸಮೃದ್ಧಿ ಯಾಗಿರುತ್ತಿತ್ತು ದೇವರು ಜನರ ಮನಸ್ಸಿನಲ್ಲಿ ನೆಲಸಿದಂಥ ಕಾಲ ಒಂದು ಮೋಸ ಇಲ್ಲ ಹೊಡೆದಾಟ ಇಲ್ಲ ರಕ್ತ ಪಾತ ಇಲ್ಲ ಒಂದು ಕಾಯಿಲೆ ಇಲ್ಲ ಸಾವು ನೋವುಗಲ್ಲಿ ಹಬ್ಬ ಹರಿದಿನ ಗಳನ್ನು ಬಂದು ಬಳಗದಿಂದ ಸಂಭ್ರಮ ದಿಂದ ಆಚರಣೆ ಮಾಡಿ ಸಂಬಂಧಗಳಿಗೆ ಮೌಲ್ಯ ವಿತ್ತು ಥು ಉಗಿಯಬೇಕು ಈಗಿನ ಸಂಸ್ಕೃತಿಗೆ ಅದಕ್ಕೆ ಕಾಲಕ್ಕೆ ತಕ್ಕಂತೆ ಜನರ ತಕ್ಕಂತೆ ದೇವರು ಎಲ್ಲರಿಗೂ ಪಾಠ ಕಳಿಸುತ್ತಿದ್ದಾನೆ ಇನ್ಮುಂಧೆ ಕಲಿ ಸುತ್ತಾನೆ ಇಚ್ಛೆಟ್ಟುಕೊಳದಿದ್ದರೆ ಸರಿಯಾಗಿ ಪಾಠ ಕಳಿಸುತ್ತಿದ್ದಾನೆ ಮೊದಲು ಗಿಡ ಮರ ಉಳಿಸಿ ನmma😄 ಸಮಾಧಿನ್ ನಾವೇ ತೋಡಿಕೊಳ್ಳುತ್ತಿದ್ದೇವೆ ಎಚ್ಚರ

  • @puttaswamygowda8358
    @puttaswamygowda8358 4 роки тому +2

    Super songs

  • @puttaswamygowda8358
    @puttaswamygowda8358 5 років тому +4

    supersongs ps gowda

  • @ugrappabu9261
    @ugrappabu9261 9 років тому +8

    super song

  • @shashanktigari5895
    @shashanktigari5895 7 років тому +7

    evergren songs

  • @nagarajappas4179
    @nagarajappas4179 5 років тому +3

    melodius mind blowing song

  • @nageshgangaiah3825
    @nageshgangaiah3825 3 роки тому +2

    Super song

  • @puttaswamygowda8358
    @puttaswamygowda8358 5 років тому +3

    supersongs psg

  • @mallusujay283
    @mallusujay283 7 років тому +4

    shivasharan aladi. nanna super hit hadugalalli edu ondu

  • @mohanmanchaiah5685
    @mohanmanchaiah5685 2 роки тому +1

    CCTV great song

  • @SureshKumar-jz5fe
    @SureshKumar-jz5fe 2 роки тому

    Greatest RNJ

  • @amithkumar4258
    @amithkumar4258 6 років тому +1

    Super song & movie is the best.

  • @mardanasabdodamani8835
    @mardanasabdodamani8835 2 роки тому +1

    So sweet song

  • @uday5226
    @uday5226 Рік тому

    Kannadati nammodati ❤❤❤ 🙏🙏🙏

  • @gopalakrishna8190
    @gopalakrishna8190 Рік тому

    great melodious song by PBS and PS

  • @lshekarbabu5167
    @lshekarbabu5167 2 роки тому +1

    Very beautiful

  • @user-fh6iw2rp9z
    @user-fh6iw2rp9z Місяць тому

    ಮತ್ತೆಬಾರದ ಆ ದಿನಗಳು.

  • @hnsathyalakshmi8020
    @hnsathyalakshmi8020 3 роки тому

    One of the best song

  • @adinarayanamurthy1638
    @adinarayanamurthy1638 3 роки тому

    Rajkumar films very nice, morally that is why acted in 205 movies all in hero roles only we miss raj some more year can leave god, indirectly Veerappan kidanapp health problem

  • @nageshgangaiah3825
    @nageshgangaiah3825 3 роки тому +1

    Dr, Raj jai kannadambe

  • @ramakrishna9718
    @ramakrishna9718 4 роки тому

    Super song for ever

  • @hanumanthappa.ramappachith5550
    @hanumanthappa.ramappachith5550 24 дні тому

    👍👍👍👌👌👌👌🙏🙏🙏🙏❤

  • @BalaKrishna-su2nr
    @BalaKrishna-su2nr 6 років тому +1

    Super melodies song old is gold

  • @hanumanthappa.ramappachith5550
    @hanumanthappa.ramappachith5550 2 місяці тому

    👌👌👌👌👌👌👌👌👌👌👌🙏👍

  • @BTWIN-
    @BTWIN- 4 місяці тому +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🕉️🙋

  • @rajath17
    @rajath17 7 років тому +6

    superb... 👌👌

  • @somashekaraiahb.s4584
    @somashekaraiahb.s4584 6 років тому +3

    nature super song

  • @ravindranaik9581
    @ravindranaik9581 Рік тому

    Pbs hit villege song

  • @mallusujay283
    @mallusujay283 7 років тому +5

    super

  • @shashanktigari5895
    @shashanktigari5895 7 років тому +6

    good for ever