P Kalinga Rao

Поділитися
Вставка
  • Опубліковано 28 вер 2024
  • P Kalinga Rao , Karnataka's Gaana Kogile.

КОМЕНТАРІ • 211

  • @srinivasjoshi5258
    @srinivasjoshi5258 2 місяці тому +2

    ಕಾದಿರುವೆ ನಾನು ನಿನಗಾಗಿ, ನೀ ಬರುವೆ ಚೆಲುವೆ ಹೊಳೆಯಾಗಿ, wow awesome. people who knows kannada well. its like heaven

  • @hemapatil5705
    @hemapatil5705 7 років тому +12

    ಸುಮಂತ ಕುಮಾರವರೆ,ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ನನ್ನ ಪ್ರಿಯವಾದ ಹಾಡು.

  • @muralithanthry2509
    @muralithanthry2509 6 років тому +5

    What a golden Voice of P Kalinga Rao Sir, very nostalgic and we are extremely lucky to see a video of this legend !!!

  • @jeshtakanishta5504
    @jeshtakanishta5504 12 років тому +15

    I remember hearing this song nearly fifty years back, of all places in Belgaum GA high school grounds!His original song cds are available. I have one

  • @sreelakshmichandramohan7115
    @sreelakshmichandramohan7115 5 років тому +6

    What a golden voice of Sri. KalingaRao wonderful.In Congress exhibition we use to hear him.But we are children,we don't know how to enjoy Music,even then we are attracted by his beautiful voice.Thank you Sumanth.

  • @nagaveniacharya9553
    @nagaveniacharya9553 11 років тому +9

    This song was composed by S.Venkataswamy Acharya. He got a chance to sing this song but unfortunately he could not attend the recording. Later he was honored by Governor Rama Devi and she said he is "Yeleya Mariya Kayi". He was a disciple of Pandit Chidananda Nagarkar and Pandit K. G. Ginde. His few Bhajans are on UA-cam.

  • @gowrammaks1048
    @gowrammaks1048 9 місяців тому +1

    Evergreen song ..old is always ..gold .

  • @virupakshasmg9303
    @virupakshasmg9303 6 років тому +3

    ಹಳೆಯ ಹಾಡುಗಳು ಅದ್ಬುತ, ಆದರೆ ಈಗ, ಇಂತಹ ಚಿತ್ರಗಳು, ಹಾಡುಗಳು ಕೇಳಲು ನರಕ,

  • @vinay2narsipur
    @vinay2narsipur 15 років тому +11

    Sri Kalinga Rao had acquired proficiency in the Agra Gharana style of Hindustani music.

  • @Mandyabangari
    @Mandyabangari Рік тому +29

    ಹಾಸ್ಯ ಚಕ್ರವರ್ತಿ ನರಸಿಂಹರಾಜು ರವರ ಸ್ವಾಗತ ಭಾಷಣ ಸುಂದರ ಅದ್ಭುತ .
    ಶ್ರೀ ಕಾಳಿoಗರಾಯರ ಮದುರ ಧ್ವನಿಯ ಗಾಯನ. ಅಣ್ಣಾವ್ರ ಅಮೋಘ ಅಭಿನಯ ಜೊತೆಗೆ ಲೀಲಾವತಿ ಅಮ್ಮನ ಅಭಿನಯ . ಇದಕ್ಕಿಂತ ಇನ್ನೇನು ಬೇಕು ಕನ್ನಡದ ಅಭಿಮಾನಿಗಳಿಗೆ. ಇದುವೇ ಸೌಭಾಗ್ಯ ನಮಗೆ 🙏🙏🙏🙏🙏🙏

  • @mallikarjunamalleshanna
    @mallikarjunamalleshanna 8 років тому +5

    lyrics Of K S NARASHIMMA SWAMY +SINGER P.KALINGA RAO =SUPER HIT SONG

  • @balajiElectronics-i5g
    @balajiElectronics-i5g Місяць тому

    Really Old Is Gold. Hat's Off Sri.Kalinga Rao.

  • @premapishe6282
    @premapishe6282 2 місяці тому +1

    Amare child hood yadaie hai gu❤😂🎉🎉ru wow so beautiful 😮😢

  • @tilakshekar9224
    @tilakshekar9224 4 роки тому +5

    Kalinga Rao has done justification to kannada, very nice.

  • @gorursuresh4246
    @gorursuresh4246 8 років тому +6

    hats off to kalinaga rao superb voice modulation ideal

  • @girijas2626
    @girijas2626 7 років тому +13

    ಸದಾ ಹಸಿರಾಗಿರುವ ಎಂದು ಮರೆಯದ ಹಾಡುಗಳು

  • @vismayakavi
    @vismayakavi 15 років тому +3

    what voice...one of the best singer of kannada

  • @chandrashekharmohan2284
    @chandrashekharmohan2284 2 роки тому +3

    Gems of kannada film industry

  • @shylajakumar1185
    @shylajakumar1185 13 днів тому

    Thank you very much for uploading. I just watched now! Which film is this ?

  • @channappaac2062
    @channappaac2062 4 роки тому +5

    ನಮ್ಮಂತವರಿಗೆ ಹೇಳಿ ಮಾಡಿಸಿದಂತ ಹಾಡುಗಳು

  • @crickyspot7986
    @crickyspot7986 5 років тому +5

    ಪಿ ಕಾಳಿಂಗ ರಾಯರು, ಗಾಯನ ವಾಹ್.

  • @mallappasundramma9582
    @mallappasundramma9582 4 роки тому +2

    Super song

  • @premapishe6282
    @premapishe6282 Місяць тому

    Appajie lelavati made for each other hai always top par hai sunder song super haria krishna wow be positive think positive ilike song hai 😂🎉😂🎉😂🎉❤😂

  • @VenkateshVenkatesh-r7z
    @VenkateshVenkatesh-r7z 10 місяців тому

    Nirakaar my julie aneha i chant govindana namasmaran to u

  • @savitasadarkhan2594
    @savitasadarkhan2594 5 років тому +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌Excellent song of kalinga Rao sir.

  • @bhagyarajanna2564
    @bhagyarajanna2564 4 роки тому +1

    Old is gold

  • @prasannam.m8193
    @prasannam.m8193 4 роки тому +1

    Beautiful composition

  • @manohar.k.nmanohar.k.n5615
    @manohar.k.nmanohar.k.n5615 8 місяців тому

    👌👌🙏🙏🙏👍😊

  • @nagaprasad7866
    @nagaprasad7866 5 років тому

    Wov good song best singing

  • @bhavanishankar9944
    @bhavanishankar9944 6 років тому

    Please upload the movie

  • @jayaramhn3866
    @jayaramhn3866 2 роки тому

    🙏🙏🙏👍

  • @venkatappa4704
    @venkatappa4704 9 місяців тому

    Hi

  • @BRaz-xv5rt
    @BRaz-xv5rt 8 років тому

    Jipuna andre jipuna I Kala kelistira please

  • @prabhudharakb3760
    @prabhudharakb3760 6 років тому

    Jivanada madhura galigeya nenapisuva madhura hadu

  • @ManjunathM-pr1mz
    @ManjunathM-pr1mz 11 місяців тому

    LATE LAGENDRY DR RAJKUMAR HAAGU LEELAVATHI RAVARA SARASA
    HUTTIDA VINOD RAJ 😂😂😂😂😂😂😂😂😂❤👣🙏.

  • @prasannakumr
    @prasannakumr 9 років тому

    which movie is this?

    • @uttarabhadra3
      @uttarabhadra3 9 років тому +1

      " ತುಂಬಿದ ಕೊಡ "

  • @atlurmuralidhar
    @atlurmuralidhar 4 роки тому

    👍

  • @murtys9425
    @murtys9425 7 років тому

    elu.janma.etidru.ivarela.nana.manadaili.ulidu.hogidare.janma.srtaka.kanadiganagi
    hutidake.jahi.bhuvaneshwri..

  • @ambujaambuja8616
    @ambujaambuja8616 5 років тому

    Matte hutti banni kalingarayare nimma voice wow

  • @virupakshasmg9303
    @virupakshasmg9303 4 роки тому +7

    ಕನ್ನಡ ಚಿತ್ರರಂಗದಲ್ಲಿ PBS (ಮಹಮದ್ ರಫೀ) ಪಿ.ಕಾಳಿಂಗರಾವ್ (ಮನ್ನಾಡೆ) ಆದರೆ ಕನ್ನಡದ ಗಾಯಕ ಪಿ.ಕಾಳಿಂಗರಾವ್ ರವರಿಗೆ ನಮ್ಮಕನ್ನಡ ಚಿತ್ರರಂಗ ಸರಿಯಾದ ಅವಕಾಶ ನೀಡಲಿಲ್ಲ,

  • @PavanKumar-et5ny
    @PavanKumar-et5ny 7 років тому +9

    old is gold

  • @amithkumar4258
    @amithkumar4258 5 років тому +2

    Soooper song

  • @malahn5370
    @malahn5370 4 роки тому +19

    ಸುಗಮಸಂಗೀತದ ಹರಿಕಾರ ಶ್ರೀಯುತ ಕಾಳಿಂಗರಾಯರಿಗೆ ಧನ್ಯವಾದ

  • @rameshvr9318
    @rameshvr9318 Рік тому +15

    ಅರ್ಥಗರ್ಭಿತವಾದ ಹಾಡು, ಎಷ್ಟು ಸಾರಿ ಕೆಳಿದರು ಕೇಳಬೇಕೆನ್ನುವ ಸುಮನೋಹರ ವಾದ ಸಂಗೀತ 👌

  • @nagarajraju1014
    @nagarajraju1014 6 років тому +39

    ಶ್ರೀ ಪಿ.ಕಾಳಿಂಗರಾಯರೆಂದರೆ ನಮ್ಮ ಕರ್ನಾಟಕದ ಕಂಚಿನ ಕಂಠದ ಗಾನಕೋಗಿಲೆ, ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು

    • @lathagv4463
      @lathagv4463 2 роки тому

      👌👍👏👏👏👏👏👏🙏🙏

  • @vasanthakumarkalyani7517
    @vasanthakumarkalyani7517 3 роки тому +12

    ನನ್ನ ನೆಚ್ಚಿನ ಗಾಯಕ. ತಾರುಣ್ಯ ದಲ್ಲಿದ್ದಾಗ ವೇದಿಕೆಯಲ್ಲಿ ಇವರ ಹಾಡುಗಳನ್ನು ಕೇಳಿ ಆನಂದಿಸಿದ್ದೆ. ಯಶವಂತಪುರ ದ ನಮ್ಮ ಮನೆಗೆ ಬಂದಿದ್ದರು. ನಮ್ಮ ತಂದೆಯವರ ಗೆಳೆಯರು. ಕೊನೆಗಾಲದಲ್ಲಿ ಗಂಟಲು ಸಮಸ್ಯೆ ಯಿಂದ ಹಾಡಲು ಕಷ್ಟ ಪಟ್ಟದ್ದನ್ನು ಕೊಂಡು ಕಣ್ಣೀರು ಹಾಕಿದ್ದೆ. ಇದೆಲ್ಲಾ ಎಪ್ಪತ್ತರ ದಶಕದಲ್ಲಿ

    • @vasanthakumarkalyani7517
      @vasanthakumarkalyani7517 3 роки тому

      ಕಂಡು

    • @chellappamuthuganabadi9446
      @chellappamuthuganabadi9446 9 місяців тому

      4:21

    • @lalitayarnaal
      @lalitayarnaal 7 місяців тому +2

      ಅವರನ್ನು ಹತ್ತಿರದಿಂದ ಕಂಡ ನೀವು ದನ್ಯರು. ಅವರಿಗೆ ಪ್ರೀತಿ ಪೂರ್ವಕ 🌹🌹🙏🙏😄

  • @ksheshadri1167
    @ksheshadri1167 2 роки тому +10

    Great melody by GK Venkatesh, in the immortal voice of P Kalinga Rao, from the movie Thumbida Koda (1964).

  • @ManjuNath-yy1br
    @ManjuNath-yy1br Рік тому +2

    DR RAJKUMAR AVARA HONGANASU 🤔🤔🤔🤔🤔
    LEELAVATHI RAVARIGE ONDHU KOOSU 🤔🤔🤔🤔🤔
    AA ! KOOSU YAARENDU SAMASTHA KANNADIGARIGE GOTHU❤❤❤❤😢😢😢🤔🤔🤔🤔🤔😎😎😎👣🙏.

  • @parwatidevituppad4368
    @parwatidevituppad4368 10 місяців тому +3

    ಮತ್ತೇ ಮಗದೊಮ್ಮೆ ಕೇಳಬೇಕು ಹಾಡು ಮಾತ್ರ ತುಂಬಾ ಅದ್ಭುತ 🙏🙏💐💐🤝🤝🙏🙏👌👌👌👌👌

  • @vinay2narsipur
    @vinay2narsipur 15 років тому +45

    Jawaharlal Nehru, the first Prime Minister of India, was an admirer of Kalinga Rao. After listening to Rao's singing, he went to him, patted his back and said, You have got a gold mine in your voice!

    • @SudarshanKannadiga
      @SudarshanKannadiga 2 роки тому +3

      Excellent information. Thanks a lot for sharing 🙏

    • @ambhat3953
      @ambhat3953 Рік тому +3

      as if nehru knew anything about music....

    • @sudhavenkatrao821
      @sudhavenkatrao821 Рік тому +1

      ಈ ತುಂಬಿದ ಕೊಡ ಚಿತ್ರ ಕಲ್ಪನಾ ಸಿನಿಮಾ ದಲ್ಲಿ 1967ರಲ್ಲಿ ನೋಡಿದ್ದೇ ಹಾಡುಗಳು ತುಂಬಾ ಚೆನ್ನಾಗಿ de

    • @madavaachar6886
      @madavaachar6886 9 місяців тому +1

      ❤😊😅😮😢 3:16

    • @anity1969
      @anity1969 4 місяці тому +1

      ❤👍

  • @shreeraghurm8185
    @shreeraghurm8185 Рік тому +3

    P kalingrao Nightingale of janapadha geethe

  • @umaghargi4765
    @umaghargi4765 3 роки тому +9

    Wah! What a wonderful voice! I used to hear these songs in my childhood. But when I hear now, I feel proud that we have such a great singer in kannada.

  • @sundareshanml7574
    @sundareshanml7574 Місяць тому +1

    S1) ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S2) ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S1) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    (S2) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    (S1) ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    (S2) ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    (S1) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ...
    ❤ ❤ ❤ Music ❤ ❤ ❤
    (S2) ಎದೆಮಟ್ಟ ನಿಂತ ಹೂ ಬಳ್ಳಿ
    ಎಷ್ಟೊಂದು ಹೂವು ಅದರಲ್ಲಿ!
    (S1) ಎದೆಮಟ್ಟ ನಿಂತ ಹೂ ಬಳ್ಳಿ
    ಎಷ್ಟೊಂದು ಹೂವು ಅದರಲ್ಲಿ!
    (S2) ಉಸಿರುಸಿರು ಮೊಗ್ಗು ಹೂವೆಲ್ಲ
    ನೀ ಬಳ್ಳಿ ಬೆಳಕು ಬದುಕೆಲ್ಲ!
    (S1) ಉಸಿರುಸಿರು ಮೊಗ್ಗು ಹೂ..ವೆಲ್ಲ
    ನೀ ಬಳ್ಳಿ ಬೆಳಕು ಬದುಕೆಲ್ಲ!
    (S2) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ..
    ❤ ❤ ❤ Music ❤ ❤ ❤
    (S1) ನಡುದಾರಿಯಲ್ಲಿ ನನ್ನೂರು
    ಕುಡಿಮಿಂಚಿನೂರು ಹೊನ್ನೂ..ರು
    (S2) ನಡುದಾರಿಯಲ್ಲಿ ನನ್ನೂರು
    ಕುಡಿಮಿಂಚಿನೂರು ಹೊನ್ನೂರು
    (S1) ಮುನ್ನೂರು ಮಿಂಚು ಹೊಳೆದಂತೆ
    ನೀ ಬಂದರೆನಗೆ, ಸಿರಿವಂತೆ.
    (S2) ಮುನ್ನೂರು ಮಿಂಚು ಹೊಳೆದಂತೆ
    ನೀ ಬಂದರೆನಗೆ, ಸಿರಿವಂತೆ.
    (S1) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ...
    ❤ ❤ ❤ Music ❤ ❤ ❤
    (S2) ಬಲುದೂರ ದೂರ ನೀನಾಗಿ
    ಹೊಂಗನಸು ನಡುವೆ ದನಿತೂಗಿ,
    (S1) ಬಲುದೂರ ದೂರ ನೀನಾಗಿ
    ಹೊಂಗನಸು ನಡುವೆ ದನಿತೂಗಿ,
    (S2) ಕಾದಿರಲು ನಾನು ನಿನಗಾಗಿ
    ನೀ ಬರುವೆ ಚೆಲುವೆ ಹೊಳೆಯಾಗಿ.
    (S1) ಕಾದಿರಲು ನಾನು ನಿನಗಾಗಿ
    ನೀ ಬರುವೆ ಚೆಲುವೆ ಹೊಳೆಯಾಗಿ.
    (S2) ಅಂತಿಂಥ ಹೆಣ್ಣು ನೀನಲ್ಲ....
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S1/S2) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    ಅಂತಿಂಥ ಹೆಣ್ಣು ನೀನಲ್ಲ....
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S) ❤ ರವಿ ಎಸ್ ಜೋಗ್ ❤ (S)

  • @natarajabn6550
    @natarajabn6550 21 день тому +1

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪೂರ್ವ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉

  • @narasimhaiahgd4267
    @narasimhaiahgd4267 3 роки тому +4

    ಅಬ್ಬಾ ಸೂಪರ್ ಹಾಡು ಧನ್ಯವಾದಗಳು

  • @krishnagkprasad9458
    @krishnagkprasad9458 6 років тому +6

    ಬಂಗಾರಕ್ಕೆ ಸಮಾನವಾದ ಹಾಡು.

  • @shakunthalab.s2273
    @shakunthalab.s2273 9 місяців тому +2

    Great singer P. Kalinga Rao

  • @psantoshkumarsantuksp4298
    @psantoshkumarsantuksp4298 Рік тому +2

    ✨old is gold super song .ಕನ್ನಡದ ಕೋಗಿಲೆ .ದ್ವನಿ ಅದ್ಬುತ ✨👌🏼👌🏼🎵🎶

  • @saraswathimp470
    @saraswathimp470 3 роки тому +6

    ತುಂಬಾ ಸೊಗಸಾದ ಗಾಯನ

  • @ravikumarrr190
    @ravikumarrr190 2 роки тому +5

    grate song grate actors grate directer grate singar P kaling rao

  • @SudarshanKannadiga
    @SudarshanKannadiga 2 роки тому +4

    One of my all time favorite song 🎶🎵
    Thanks a lot for uploading.
    P. Kalinga Rao the great 🙏

  • @mahendrab.c5556
    @mahendrab.c5556 4 роки тому +2

    ಕನ್ನಡದ ಕೋಗಿಲೆ- ಪಿ ಕಾಳಿಂಗ ರಾವ್

  • @srinivasmurthymv2408
    @srinivasmurthymv2408 10 місяців тому +1

    Kanada eastu chenaghi idhe narashima Raju avaru spastavaghi kanada mathuduthayidhare thumbha santhosha vaghuthayidhe.

  • @svkukarnikgb
    @svkukarnikgb 9 років тому +4

    MELODIOUS SONG HATS OFF TO P KALINGARAO AND KSN NARASIMHASWAMY

  • @radhakrishnahn3233
    @radhakrishnahn3233 10 місяців тому +2

    ಕಾಳಿಂಗ ರಾಯರು ನಾವು ಕಂಡ ಒಬ್ಬ ಅಪ್ರತಿಮ ಹಾಡುಗರ, ಸಂಗೀತ ನಿರ್ದೇಶಕ...... 👌🏻👌🏻👌🏻👌🏻🙏🏻

  • @kalingaiahkalingaiah2838
    @kalingaiahkalingaiah2838 9 місяців тому +2

    Old is gold, gold language.

  • @VittalaMurthy-sx8rc
    @VittalaMurthy-sx8rc 8 місяців тому +1

    Super verysuoer song.

  • @mangalakariyappa5564
    @mangalakariyappa5564 Рік тому +2

    ವರ್ಣಿಸಲು ಪದಗಳೇ ಸಿಗುತ್ತಿಲ್ಲ ❤

  • @ramakrishnashenoy9090
    @ramakrishnashenoy9090 Рік тому +3

    To me Kalinga Rao IS this song. It brings back to me in a rush, the gentler days of my early youth.

  • @manjunathmssogi830
    @manjunathmssogi830 2 роки тому +4

    I listen this song through radio when I am in child wood so beautiful voice& great artist

  • @datturaokulkarni6604
    @datturaokulkarni6604 9 років тому +12

    Thanks to Sumanth Kumar for uploading such super songs.

  • @manjulasnsn8505
    @manjulasnsn8505 11 років тому +4

    ESHTU SUNDARAVADA HAADU ? manassu hadinalli mulugibidatte. intha hadannu kota ella mahanubhavarige nanna anantha vandanegalu. raj-leela jodiya apurva chemistriy in the song.

  • @ankitam6154
    @ankitam6154 8 років тому +19

    what a melody, what a singer: P Kalingarao is !!

  • @srinidhi7140
    @srinidhi7140 4 роки тому +3

    ಸೂಪರ್ ಡೂಪರ್

  • @ashokkumarshetty6107
    @ashokkumarshetty6107 9 років тому +3

    anthintha gayakaru niwalla nimmantha gayakaru innilla

  • @sairam7293
    @sairam7293 12 років тому +4

    All time great comedy artist Narasimha raju sir, wow what? a speech in pure Kannada. super song by P. Kalinga Rao sir all time hit song, evergreen song.

  • @nadeemnadeem2086
    @nadeemnadeem2086 Рік тому +2

    Movi name please

  • @ShreeshailHugar-zn4mt
    @ShreeshailHugar-zn4mt 11 місяців тому +1

    ❤❤❤❤❤❤❤❤❤❤❤❤❤❤ ಸೂಪರ್ ಹಳೆಯ ನೆನಪುಗಳ ಜೊತೆಗೆ ನನ್ನ ನೆನಪು

  • @sadasatyamvada
    @sadasatyamvada 2 роки тому +1

    beautiful Raag Patdeep

  • @vasudevkowlagi4326
    @vasudevkowlagi4326 8 років тому +6

    VERY MELODY SONG HATSOF TO P K RAO & G K VENKTESH S SWEET MUSIC

  • @shankar609
    @shankar609 12 років тому +6

    such a fantastic voice.... all the songs uploaded are so melodious.....

  • @b.madeshwarasrinivasarao5535
    @b.madeshwarasrinivasarao5535 4 роки тому +3

    I LIKE THIS SONG

  • @premapishe6282
    @premapishe6282 Місяць тому

    Asong favorite song anndu always marayàdhadu ilike hadu tumba happy very good song hai harie krishna wow ❤️❤️🙏🙏🙏🙏🙏🙏🙏🙏🙏🙏🕉🥰💚

  • @shashikalaiyengar6357
    @shashikalaiyengar6357 10 років тому +7

    Extra ordinary golden voice....all time favorite song.

  • @shivaprasad9882
    @shivaprasad9882 3 роки тому +2

    What a singer

  • @Nagrajan-qy6mo
    @Nagrajan-qy6mo 4 роки тому +2

    P.kalingarao super songs

  • @chandrakantacharya
    @chandrakantacharya 15 років тому +4

    Thanx for sharing this wonderful song. Where can I get P kalinga rao's immortal collections? Ilidu baa taaye?

    • @mallayahonavadamath936
      @mallayahonavadamath936 6 років тому +2

      ತುಂಬಿದ ಕೂಡ ಗಾಯಕ ಪಿ ಕಾಳಂಗರಾವ ಅವರಿಗೆ ಹೃದಯ ಪೂರವಕ ಧನ್ಯವಾದಗಳು

  • @premapishe6282
    @premapishe6282 Місяць тому

    Ehadu always marayakkaagalla estu ollya hadu tumba happy very nice iremberyou ilike harie krishna wow 😂🎉😂🎉😂🎉😂🎉❤

  • @premapishe6282
    @premapishe6282 17 днів тому

    Asong favorite golden song oya ladduchop laddu chop harie krishna 😂🎉😂🎉😂🎉❤

  • @premapishe6282
    @premapishe6282 Місяць тому

    Asong favorite Nanna pritiya hadu excellent parfam sara jahasa accha hindu stan hamara hai harie krishna wow nice 😂🎉😂🎉😂🎉😂🎉😂🎉❤❤

  • @srinivasanchanniga
    @srinivasanchanniga 7 років тому +8

    From Thumbida Koda 1964.

  • @premapishe6282
    @premapishe6282 Місяць тому

    Asong yañaðu marayada hadu tumba sunder ilike mare child hood yad atie hai guru wow 😂🎉😂🎉😂🎉😂🎉😂🎉❤❤

  • @premapishe6282
    @premapishe6282 Місяць тому

    Ehadu nanaga tumba esta iremberyou ilike song always lesnigilike hare Krishna wow nice 👍 👌 👏 😍 😊 😀 👍 👌 ❤🎉

  • @RamaKrishna-cm1iz
    @RamaKrishna-cm1iz 3 роки тому +3

    Beautiful voice

  • @pskulkarni7660
    @pskulkarni7660 11 років тому +4

    great speech by Mr.Narasimharaju. all time super hit song by Mr.P Kalinga Rao

  • @premapishe6282
    @premapishe6282 2 місяці тому

    Afarvet song ilike kannada ilike song hai guru nice song hai guru 😂😂😂😂😂🎉🎉🎉❤❤❤❤

  • @premapishe6282
    @premapishe6282 Місяць тому

    Song super song hai sweet memory ihappy very nice iam very happy ilike song harie krishna wow 😂🎉😂🎉❤

  • @parimalaks4278
    @parimalaks4278 5 місяців тому +1

    👌🏾👌🏾

  • @premapishe6282
    @premapishe6282 Місяць тому

    Ayo gundappa chpu chpu oy harie krishnawow 😂🎉😂🎉😂🎉😂🎉❤

  • @prakashm.r.6594
    @prakashm.r.6594 7 років тому +5

    eshtu arthapoorna hadu. keluta iddare manassu prafulla aagi biduthade very fine