Ep-3A|ಮಕ್ಕಳು ಹಾಳಾಗೋದು ಈ ಕಾರಣಗಳಿಂದ..! |Best Parenting Tips|K P Putturaya|Gaurish Akki Studio

Поділитися
Вставка
  • Опубліковано 26 гру 2024

КОМЕНТАРІ • 217

  • @sudhajagadeesh2001
    @sudhajagadeesh2001 Рік тому +10

    ಧನ್ಯವಾದಗಳು ಸರ್..ನಿಮ್ಮ ಹಿತವಚನ ನನಗೆ ಸ್ವಲ್ಪ ತಡವಾಯಿತು..ಮಗಳಿಗೆ ೨೨ ವರ್ಷ ಆದರೆ ನೀವೇಳಿದ 75℅ ಮಾಡಿದೇನೆ..ನಾನೇ ಸ್ವತಃ ಪ್ರಯೋಗ ಮಾಡಿ ಕಲಿತದ್ದು ..ಇಪ್ಪತ್ತು ವರ್ಷ ಮೊದಲೆ ನಿಮ್ಮ ಮಾರ್ಗದರ್ಶನ ಸಿಕ್ಕಿದ್ದರೆ..ಖಂಡಿತಾ ೧೦೦℅ ಯಶಸ್ವಿಯಾಗುತ್ತಿದ್ದೆ..ನಿಮ್ಮ ಮಾತು ಕೇಳಿದ ಮೇಲೆ ,ಏನೂ ಗೊತಗತಿಲ್ಲದಿದ್ದ ನಾನು, ಮಗಳನ್ನು ಒಳ್ಳೆಯ ರೀತಿ ಬೆಳೆಸಬೇಕೆಂಬ ಒಂದೇ ಸದುದ್ದೇಶ , ಪ್ರಯೋಗ ,ಪ್ರಯತ್ನಗಳಿಂದ ಇಷ್ಟು ಸಾಧಿಸಿದ್ದೇನಲ್ಲ ಅಂತ ಖುಷಿಯು..ಇನ್ನೂ 25℅ ಆಗಲಿಲ್ಲ ಅಂತ ಬೇಸರವೂ ಆಯಿತು..ಮುಂದೆ ಇದನ್ನು ಪ್ರಯತ್ನಿಸುವೆ

  • @leeladixit7094
    @leeladixit7094 Рік тому +109

    ಸರ್,ನನ್ನ ನಿಮ್ಮ ಅಭಿಪ್ರಾಯ ಒಂದೇ ರೀತಿ ಇದೆ... ಈಗಿನ ಮಕ್ಕಳು ಬೆಳೀತಿರೋ ರೀತಿ ನೋಡಿದ್ರೆ ನನಗೆ ನಖಶಿಖಾಂತ ಉರಿಯುತ್ತೆ... ಈಗಿನ ಕಾಲದಲ್ಲಿ ಮಕ್ಕಳಿಗೆ ಯಾವ ಕಷ್ಟಗಳೂ ಇಲ್ಲದೇ ಅವರ ಬೇಕುಗಳು ಈಡೇರ್ತಿರೋದ್ರಿಂದ ಮಕ್ಕಳಿಗೆ ಸೊಕ್ಕು ಹೆಚ್ಚಾಗಿ ತಂದೆ ತಾಯಿಗಳ ಭಯ,ಗುರುಗಳ ಆದೇಶ ಇಲ್ಲದೇ ಕೊಬ್ಬಿದ ವರಾಹಗಳಾಗಿ ಬೆಳೀತೀವೆ.ಸಾಲದ್ದಕ್ಕೆ,ತೊಟ್ಟಿಲಲ್ಲಿದ್ದಾಗಲೇ ಇವುಗಳ ಮೂತಿಗೆ ಮೊಬೈಲ್ ಅನ್ನೋ ಸಾಡೇಸಾತಿ ಕಾಟಾ...!

    • @GaurishAkkiStudio
      @GaurishAkkiStudio  Рік тому +5

      ಹೀಗೆಲ್ಲ ಸಿಟ್ಟು ಮಾಡ್ಕೊಂಡ್ರೆ ಸಮಸ್ಯೆ ಜಾಸ್ತಿ ಆಗುತ್ತೆ ಮೇಡಂ

    • @kalakc604
      @kalakc604 Рік тому +4

      Yeshttu correct agi heldri❤

    • @rameshnaik6769
      @rameshnaik6769 Рік тому +2

      Rightly said, but as a parent one has to control dissatisfaction and moov on.....

    • @rajalakshmidixit9433
      @rajalakshmidixit9433 Рік тому

      ಬಬಬಬಬಬಬಬಬಬಬಬಬಬಬಬಬಬಬ ರ ಲ ಬ ಬಲ ಪ್ರಬಲ ಬಬ್ರುವಾಹನ ಬರದ ಬಲ ಬಬಬಫ ಬರ ಬರ ಬಬ ಬಲ ಫ ಬರಬಲ ಫ ಬಲ ಪ್ರಬಲ ರ ಫ ರ ಫಬ ಬಲ ಬರ ಬರ ಪ್ರಬಲ ಬರ ಫ ಬರ ಬ ಬರ ಬಬಫಬ ಬಲ ಬಬಬಬಬಬಬ ಬಲ ಬಲ್ಲ ಫ ಬರ ಪ್ರಬಲ ದಪ್ಪ ಬರ ಬ ಬಲ ಬಫ ಬರ ಫಫಬ ಬರ ಫಬಫಬ ಫಲ ಬಬಬ ಬಲ ಫ ಫ ಬರ ಬಲ್ಲ ಬ ಫ ಫಬ ಫ ಫ ಫಬಬ ಫ ಪ್ರಬಲ ಫ ಫ ಫ ಬ ಫ ಪ್ರಬಲ ಬಲ್ಲ ಫ ಫ ಲಭ್ಯ ಬರ ಫ ಫ ಫ ಫಫಬಬಬಬಬಬ ರವರ ಬಬ ಫ ಬ ಫ ಫ ಪ್ರಬಲ ಫ ಬಬ ಬಲ್ಲ ಫ ಫ ಪ್ರಬಲ ಬಬಫಬಫಬ ಫ ಬಬ ಫ ಪ್ರಬಲ ಪರ ಪರ ಫ ಫ ಫಬ ಫ ಬ ಫ ಫ ಫ ಫ ಫ ಫ ಫ ಫಲ ಫಫಬಬ ಬರ ಫ ಫ ಫ ಫಲ ಫಬ ಫ ಫ ಫ ಫ ಫ ಫ ಫ ಫ ಫ ಬಲದ ಫ ಫ ಫಲ ಫ ಬಫ ದಲ್ಲಿರುವ ಬರ ಫಫ ಫ ಬ ಪ್ರಬಲ ಫ ಫ ಫ ಫ ಫ ಫಬಬ ಫ ಪ್ರಬಲ ಫ ಬ ಫ ಬ ಫ ಬಬಬ ಬರಲ್ಲ ಪಲ್ಲಟ ಫ ಬಬ ಪ್ರಬಲ ಬಲಪ್ರಯೋಗ ಫ ಫ ಫ ಬಲ್ಲ ಫಬ ಫ ಪರ ಬರಲ್ಲ ಬ ರವರ ಫಲ ಫ ಫಬ ಫ ರವರ ಬಲಪ್ರಯೋಗ ಬಬ ಬಲ್ಲವರ ಫಲ ಬಲ್ಲವರ ಫ ಬ ಫ ಫ ಫ ಫ ಬರದ ಪ್ರಬಲರ ಫಫಬ ಫ ಬ ಬಲ ಬ ಫ ಬ ಬಬ್ರುವಾಹನ ಬರದ ಬಬ ಫ ಫ ಫ ಬ ಫ ಫ ಪ್ರಬಲ ಬಲ ಬರ ಫ ಪ್ರಬಲ ಫ ರವರ ಬ ಫ ಬರಲ್ಲ ಬಬಬ ಫ ಫ ಬ ಫ ಬರ ಬರ ಬರ ಬ ಫ ಫ ಫ ಬ ಫ ಫ ಪ್ರಬಲ ಫ ಫ ಬರದ ಬರಲ್ಲ ಬರದ ಫ ಪ್ರಬಲ ಫ ಬರರಿಂದ ಫ ಪ್ರಬಲ ಫ ಪ್ರಬಲರ ಫ ಫ ಪ್ರಬಲರ ಫ ರಲ್ಲಿರುವ ಬಲ್ಲ ಬಲ್ಲ ಫ ಫ ರಫ್ತಿನ ಫ ಫ ಬಲ್ಲ ಫ ಬಲ್ಲ ಫ ಫ ಪ್ರಬಲರ ಫ ಫ ಫ ಬರ ಫ ಫ ಫ ಬಬ ಫ ಫ ಫ ಫ ಫ ಬಲ್ಲ ಬ ಫ ಬಲ್ಲ ಪ್ರಬಲ ಫ ಫ ಪ್ರಬಲರ ಫ ಬರಲ್ಲ ಫಲ ಫ ಯಲ್ಲಪ್ಪ ಬರಲ್ಲ ಬಲ ಬಬ್ರುವಾಹನ ಬ ಫ ಫಫ ಬರ ಬಬ್ರುವಾಹನ ಫ ಫ ಫ ಫ ಫ ಬಬಬ ಫ ಫ ಫಬಫ ಫ ಬ

    • @shashikala1168
      @shashikala1168 Рік тому +1

      Edanthu nija

  • @gangadhart919
    @gangadhart919 Рік тому +10

    ಉತ್ತಮ ಸಂದೇಶ ಅರ್ಥ ಮಾಡಿಕೊಳ್ಳೋರು ಮಾಡಿಕೊಳ್ಳಲಿ ಇಲ್ಲದಿದ್ದರೆ ಬಿಡಲಿ ಇದು ಯಲ್ಲಾ ಪೋಷಕಿರಿಗೂ ತಲುಪಲಿ 🙏

  • @annapoornah.r7499
    @annapoornah.r7499 Рік тому +1

    Akkiyavare thank you, ಇಂತಹ ವಿಡಿಯೋ ಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತವೆ

  • @latapatil2903
    @latapatil2903 Місяць тому

    ಅದ್ಭುತ ಸರ್ ನಿಮ್ಮ ಮಾತು ಆದರೆ ನೀವು ಲಾಸ್ಟ್ ಪಾಯಿಂಟ್ ಹೇಳಿದಿರಲ್ಲ ಆ ಒಂದು ಮಾತು ಮನಸ್ಸಿಗೆ ತುಂಬಾ ನೋವು ಉಂಟು ಮಾಡಿತು ಯಾಕಂದರೆ ನನಗೆ ತಿಳುವಳಿಕೆ ಬಂದಾಗಿನಿಂದ ನಾನು ನಮ್ಮ ತಂದೆ ತಾಯಿಯಿಂದ ನೋಡಿ ಕಲಿತದ್ದೇ ಅನ್ನಬೇಕು ನಾನೊಬ್ಬಳು ಒಳ್ಳೆಯ ಪೇರೆಂಟ್ ಆಗಬೇಕು ಅಂತ ಆಗಿನಿಂದ ನನ್ನ ಮಗಳಿಗೆ ನಾನು ಜೀವನದಲ್ಲಿ ಒಳ್ಳೆ ಗುರಿ ಇಟ್ಟುಕೊಂಡು ಎಲ್ಲಾ ಒಳ್ಳೆ ಪೇರೆಂಟ್ ತರ ನಾನು ಮಗಳನ್ನು ಬೆಳೆಸಿ ಒಳ್ಳೆ ಸಂಸ್ಕಾರ ಕೊಟ್ಟು ಗುರಿ ಇಟ್ಟುಕೊಂಡು ಮಾಡಬೇಕೆನ್ನುವಷ್ಟರಲ್ಲಿ 2024 ನೀಟ್ ಪೇಪರ್ ಅಂದ್ರೆ ಮಕ್ಕಳು ಎಂಬಿಬಿಎಸ್ ಸೀಟ್ ಹಿಡಿಲಿ ಹೋಗೋ ಹೋಗೋ ಪರೀಕ್ಷೆಯಲ್ಲಿ ಅಕ್ರಮ ಎಕ್ಸಾಮು ನಡೆಸಿದ್ದಕ್ಕೆ ಇಷ್ಟೊಂದು ಮಕ್ಕಳ ಭವಿಷ್ಯ ಹಾಳಾಯಿತು ದುಡ್ಡು ಕೊಡಬೇಕಾಯಿತು ಇಂಥ ಪರಿಸ್ಥಿತಿಯಲ್ಲಿ ಒಳ್ಳೆ ಅಂಕ ಬಂದರು ದುಡ್ಡು ಕೊಟ್ಟು ಜನರಲ್ ಮೇರಿ ಟು ಇರುವುದರಿಂದ ದುಡ್ಡು ಕೊಟ್ಟು ನಾವು ಸೀಟ್ ತಗೋಬೇಕಿತ್ತು ಇದಕ್ಕೆಲ್ಲ ಯಾರು ಹೊಣೆ ಸರ್ ಆದರೆ ಈ ಡಾಕ್ಟರ್ ಹೇಳುತ್ತಿದ್ದಾರೆ ಡಾಕ್ಟರ್ ಆಗಬೇಕಾ ಅಂತ ಜೀವನದಲ್ಲಿ ಎಲ್ಲಾರ್ದು ಒಂದೊಂದು ಗುರಿ ಇರುತ್ತವಲ್ಲ ಅದಕ್ಕೆ ಬಂದು ಅಡೆತಡೆಗಳನ್ನು ಯಾರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಯಾರು ತಡೆಯುತ್ತಾರೆ ಹೇಳೋದು ಸುಲಭ

  • @ಸಾಮಾನ್ಯನಾಗರೀಕ

    ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ... ನನಗೆ ನನ್ನ ತಪ್ಪಿನ ಅರಿವಾಯಿತು... ತುಂಬಾ ಧನ್ಯವಾದಗಳು...‌

  • @praneshraopraneshrao2267
    @praneshraopraneshrao2267 Рік тому +5

    Jai SREE krishna
    Tamma Episode Tumba ಅತುತ್ತಮವಾಗಿ ಸಮಯೋಚಿತವಾಗಿ bartaide si r ಇಂದಿನ ಓದುತ್ತಿರುವ ಯಾಂತ್ರಿಕ ಯುಗದಲ್ಲಿ ತತ್ವ ಸಿದ್ಧಂತಗಳಿಂದ ತುಂಬಾ ತುಂಬಾ ತುಂಬಾ ದೂರ ಹೋಗಿ ಆಗಿದೆ

  • @Meenakshi9-n1r
    @Meenakshi9-n1r 9 місяців тому +2

    ತುಂಬಾ ಅದ್ಭುತವಾದ ಸಂದೇಶ ಸರ್ ತುಂಬಾ ಒಳ್ಳೆ ಒಳ್ಳೆ ಮಾತು ಹೇಳ್ತಿದ್ದೀರಾ ಮಕ್ಕಳನ್ನ ಹೇಗ್ ಬೆಳೆಸ್ಬೇಕು ಅಂತ ಒಳ್ಳೆ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು

  • @pundaliknayak8865
    @pundaliknayak8865 Рік тому +1

    Hari Om Super Information. Thank you

  • @stephania7208
    @stephania7208 Рік тому +1

    Valuable information Sir.
    Very true words from K.P Putturaya Sir.

  • @manojc.m6113
    @manojc.m6113 Рік тому +3

    Fantastic parenting tips sir, thank you...

  • @rameshmv1302
    @rameshmv1302 2 місяці тому

    ತುಂಬಾ ಚೆನ್ನಾಗಿ ಹೇಳಿದ್ದಿರಿ, ಧನ್ಯವಾದಗಳು 🙏🏻🙏🏻🙏🏻

  • @javeedhassan9327
    @javeedhassan9327 Рік тому +1

    Sir you are absolutely right God bless you all

  • @devaraosb285
    @devaraosb285 Рік тому +7

    Sir,
    Please inform this type of messge and other type of guiding the parents is very necessary in your channel.I like Dr.Putturays's guidence.Please telecast more and more this type of speeches.

  • @claradsilva9071
    @claradsilva9071 Рік тому +3

    Brilliant tips for parents thanks very much sir😊

  • @prabhakarhg4935
    @prabhakarhg4935 Рік тому +2

    Super knowldge valuable talking you

  • @vijayabk5474
    @vijayabk5474 Рік тому

    Gurugalige namonamaha. Gaurish ravarige 🙏🙏🙏🙏🙏👌👌👌👌👌

  • @patelkg8404
    @patelkg8404 Рік тому +3

    ಅದ್ಭುತ ಸರ್

  • @lishira6787
    @lishira6787 6 місяців тому

    Excellent sir, it is very informative for all parents

  • @kanthakantha3454
    @kanthakantha3454 Рік тому +2

    Thank you so much your information sir....🙏

  • @ashab4621
    @ashab4621 Рік тому +5

    Really fantastic Sir

  • @JagadeeshBNKKP
    @JagadeeshBNKKP Рік тому +7

    Very very good episode sir... 👌👌👌👌

  • @muralia8176
    @muralia8176 Рік тому +2

    ಸರ್ ಆಗಿನ ಪರಿಶುದ್ಧ ಪ್ರೀತಿ ಇನ್ನೆಲ್ಲಿ ಈಗೇನಿದ್ದರೂ ಕೊಡು-ಕೊಳ್ಳುವಿಕೆಯ ಪ್ರೀತಿ

  • @AnjalidilipAnjalidilip
    @AnjalidilipAnjalidilip Рік тому

    I love your speech sir ❤

  • @NSN125
    @NSN125 Рік тому +1

    ನಿಮ್ಮ ಮಾತು ಅಧ್ಬುತ sir ನಿಮ್ಮಿಂದ ನಮ್ಮಂತ ಪೋಷಕರು ಕಲಿಯೋದು ತುಂಬಾ ಇದೆ🙏

  • @RajiniRajini-f5f
    @RajiniRajini-f5f 8 днів тому

    Thanks sir ❤❤

  • @gmdevilgamer8675
    @gmdevilgamer8675 Рік тому

    A very nice and informative programme

  • @vachankdl2487
    @vachankdl2487 Місяць тому

    Satyavada mathugalu sir super

  • @PoojaPatil-rr5pi
    @PoojaPatil-rr5pi Рік тому

    Tumba channagi heladri Sir 🙏

  • @SAM46838
    @SAM46838 Рік тому +1

    Best topic Thank you sir

  • @HKRj296
    @HKRj296 Рік тому +9

    ಈಗಿನ ಮಕ್ಕಳಿಗೆ ಸಂಸ್ಕಾರ ಗೌರವ ಅನ್ನೋದು ಏನು ಅಂತ ಗೊತ್ತಿಲ್ಲ

  • @cymenasinkai91
    @cymenasinkai91 Рік тому +1

    Arpita c menashikai. Congrutulution

  • @sakammac7054
    @sakammac7054 Рік тому +27

    ನಂಬಿಕೆ ದ್ರೋಹ ಮಾಡೋ ಜನ ಇರುವ ವರೆಗೆ ಆದರ್ಶಗಳಿಗೆ ಬೆಲೆ ಇಲ್ಲ.

  • @manjunathatp9352
    @manjunathatp9352 Рік тому +1

    thumba olle mathugallanna helidiri prathiyobba thande thayi thilidu kaliyabekada mathugalu sir dhanyavadagalu nimage

  • @snehagokak7058
    @snehagokak7058 Рік тому

    Really sir correct 👍👍

  • @annajoan1219
    @annajoan1219 Рік тому +1

    The best topic ever seen in u tube very well spoken 😘🥰🙌👏

  • @sumalatha.c.s5650
    @sumalatha.c.s5650 Рік тому

    Good information sir there is need of like this programs

  • @meghaa1121
    @meghaa1121 Рік тому +1

    Olleya salahe

  • @bharatipatil3938
    @bharatipatil3938 10 місяців тому

    Good information thank u sir

  • @nmanjunath1096
    @nmanjunath1096 Рік тому +2

    ವಾವ್ ಸೂಪರ್ sr

  • @lohiths3019
    @lohiths3019 Рік тому +1

    Very good messages thank you sir

  • @manushankarbadiger2965
    @manushankarbadiger2965 Рік тому +2

    Sir good suggestions..need to be adopted in our life

  • @savithak7760
    @savithak7760 Рік тому +2

    ಸೂಪರ್

  • @ranjithahr3763
    @ranjithahr3763 Рік тому

    Thumba channagi helidhira sir prathiyobba poshakaru makkalu kaliyabekada vishaya sir

  • @Sp71270
    @Sp71270 Рік тому

    Yes you are correct 🙏

  • @adityafinearts
    @adityafinearts Рік тому +18

    ಅದ್ಭುತ !!
    ಈಗಿನ ಜಗತ್ತಿಗೆ ಇದೊಂದು ಒಳ್ಳೆಯ ಕಿವಿ ಮಾತು !!
    ಎಲ್ಲರೂ ಕೇಳಲೇ ಬೇಕು.

  • @priyanks9346
    @priyanks9346 7 місяців тому

    Supper sir ❤

  • @renutheju5062
    @renutheju5062 Рік тому

    Kanditha,100% sariyagirodanne hellidira sir 🙏🙏🙏🙏🙏 thank u sir

  • @thaherabhanu699
    @thaherabhanu699 Рік тому

    Super 👌. Sir.

  • @sathyasubramanyabhat5427
    @sathyasubramanyabhat5427 Рік тому

    Uthama sandarshana dhanyavadagalu 🙏👌

  • @RamappaYm
    @RamappaYm Рік тому

    Satyad matugalu sir

  • @banagalorefrontdesk6707
    @banagalorefrontdesk6707 Рік тому +1

    After long time, 🙏🙏🙏🙏

  • @geethamb8087
    @geethamb8087 Рік тому +1

    Sir please tell current situation life style.........what to do good parenting

  • @sharmilapoojary9718
    @sharmilapoojary9718 Рік тому

    👌 information

  • @vinodr4389
    @vinodr4389 Рік тому +5

    This has been the best video on children and there education.
    Behaviour of parents in front of children
    Thank you Puthuraya sir, your explanations are wonderful...

  • @shirram2700
    @shirram2700 3 місяці тому

    Psk 🎉🎉 महाराष्ट्र सोलापूर नमस्कार

  • @vishalaomkarappa452
    @vishalaomkarappa452 Рік тому

    100 percent satthya sir

  • @nextlevel7790
    @nextlevel7790 Рік тому +7

    Very good episode for new parents .. Thank you for the great one.

    • @vijayalakshmirangaswamy2095
      @vijayalakshmirangaswamy2095 Рік тому +1

      ಅತ್ಯುತ್ತಮವಾದ ಸಲಹೆಗಳು ಧನ್ಯವಾದಗಳು ಸರ್ 👌👌

  • @DharmarajDoddamani-r5m
    @DharmarajDoddamani-r5m Рік тому

    Super ❤sir

  • @deepikaneha8048
    @deepikaneha8048 6 місяців тому

    ನಾವು ಎಸ್ಟ್ ಚೆನ್ನಾಗಿ ನೋಡಿದರು ಒಳ್ಳೆಯ ಗುರುಗಳು ಸಿಗುವುದಿಲ್ಲ

  • @Jayaraj-k7z
    @Jayaraj-k7z Місяць тому

    12:42 suggestion

  • @ravipooja8042
    @ravipooja8042 Рік тому

    Sir.super.🙏🙏🙏👌👌👌

  • @basavarajkappali4873
    @basavarajkappali4873 Рік тому

    Itam Super 😋😋😋

  • @ashokkumarj9990
    @ashokkumarj9990 Рік тому

    So sweet 😊

  • @sowmyapavan5332
    @sowmyapavan5332 Рік тому +4

    Parents force to marry, people get married and the first job is to have children
    Neither the older people nor the younger think about the great responsibility of bringing up children to be an asset to the country

    • @ashokvanrashi
      @ashokvanrashi Рік тому +1

      Yes but parents never ever guide their children how to guide their grand children

    • @sujathaPojari
      @sujathaPojari Рік тому

      Correct sir ❤

  • @sudhakarashenoy7555
    @sudhakarashenoy7555 Рік тому

    Very Interesting. ...Thanks. ...

  • @GoureeshMathapati-oc4sd
    @GoureeshMathapati-oc4sd Рік тому

    Very good massages 🙏🙏 Thank u so much sir..

  • @Whatif-3
    @Whatif-3 Рік тому

    Sir,nanage yav nunyate illa adre money illa ,hana illade avrige dodda kanasugal bagge helidre avru tilidu kollode illa ,nanna badatanada anubhava avrige ella kanisidaru chinteye illa intha maklu irtare ,ivrige hege helbeku tilisi.shalegalalli tande tayi hege kasta artha agodar bagge dina talege hoguva hage helbeku anstade sir.

  • @yourfriend3910
    @yourfriend3910 Рік тому

    Very relevant information to the generation

  • @Shaman195
    @Shaman195 Рік тому +1

    Super talk

  • @karthiknithin1946
    @karthiknithin1946 Рік тому

    Sir namaste thanks 🙏

  • @ranjithahr3763
    @ranjithahr3763 Рік тому

    Sir neevu helida lakshakondu avibaktha kutumbadalli nam kutumbanu ondhu annodhe hemmeya vishaya sir nammaneyallu 11 Jana idheve

  • @bhimashankar8047
    @bhimashankar8047 6 місяців тому

    Thanq sir

  • @lakshminarayanareddyk8545
    @lakshminarayanareddyk8545 Рік тому +1

    Super sir

  • @lathashivaji7039
    @lathashivaji7039 Рік тому +2

    Correct sir

  • @dhanalaxmidhanu2080
    @dhanalaxmidhanu2080 Рік тому

    Super advice sir ❤️❤️❤️❤️👍

  • @sarojinihoskatti1367
    @sarojinihoskatti1367 Рік тому

    Very good information.

  • @adarshmoolya9015
    @adarshmoolya9015 Рік тому

    perfect motivate sir

  • @GeethaManju-i2i
    @GeethaManju-i2i Рік тому

    Teacher job aim agirbeku option agirbardu

  • @Aayutashu
    @Aayutashu Рік тому +1

    Very good information sir thank you so much

  • @manasamagu1450
    @manasamagu1450 Рік тому +1

    Makalige ella gothiruthe oledu yavdu annodu gothiruthe agidmele ethavarigyake elthira

  • @nagaratnapkm1739
    @nagaratnapkm1739 Рік тому +1

    👌👌👌🙏🙏

  • @sumahomes-i4i
    @sumahomes-i4i Рік тому

    single child syndrome spoiled.. Totally agree.

  • @ranichandrapp2819
    @ranichandrapp2819 Рік тому +13

    ಮಕ್ಕಳು ಹಾಳಾಗೋದು ಪೋಷಕರೇ ಕಾರಣ ಇದನ್ನು ಸರಿಯಾಗಿ ಗಮನಿಸಿ ಮಕ್ಕಳ ಮುಂದೆ ಸರಿಯಾಗಿ ಮಾತನಾಡಿ

  • @varshapatil6707
    @varshapatil6707 2 дні тому

    💯👌🙏

  • @uktravels8681
    @uktravels8681 Рік тому

    1 c illade ondu mane agolla ..ibbaroo dudiyabeku.. school admission. Ge laksha beku.. time hege tegiyuvadu..

  • @shivaprasadshivu2208
    @shivaprasadshivu2208 Рік тому

    Yes

  • @vijayashetty6730
    @vijayashetty6730 Рік тому +1

    Olayamathusir vandanaghalu

  • @ramaswamyc4285
    @ramaswamyc4285 Рік тому +5

    ಅದ್ಬುತ ಪುತ್ತೂರಾಯರ ಮಾತು

  • @chandrashekarl5750
    @chandrashekarl5750 Рік тому

    It is easy to say but exp is diff

  • @hrd-kf3mv
    @hrd-kf3mv Рік тому

    Nice 🎉 beautiful 🙏

  • @umesha996
    @umesha996 Рік тому

    Makkalu doora aagoke bidbedy hettavara jothene erbeku. Hettavaru sarimadbeku ellavadalli yelliyu improve aagalla ok

  • @MahanteshGujanatti-f4b
    @MahanteshGujanatti-f4b 2 місяці тому +1

    ಸರ್ ಸಣ್ಣ ಮಕ್ಕಳು ಅಣ್ಣ ಬೆಳೆಸುವುದರ್ ಬಗ್ಗೆ ತಿಳಿಸಿಕೊಡಿ

  • @BhagyashreeDivineBird369
    @BhagyashreeDivineBird369 Рік тому

    Super episode

  • @poornimamenasagi2308
    @poornimamenasagi2308 Рік тому

    👌👌

  • @shivakripa.6116
    @shivakripa.6116 2 місяці тому

    ನೂರಕ್ಕೆ ನೂರು ಸತ್ಯ.

  • @shree8148
    @shree8148 Рік тому +1

    Nam maneyali heng andre nam tande tayi magalu life en adru paravagila but avarig duddu important maga obba chennagi idre saku ..........magalige health problem idru care ila 😭 odtini andre care ila 😭 feelings antu share madkolo hage ila .......😭..............otanali 16age ge life e saku anisu bitide sir...😭😭.....yak hennu maklu avalig ista bandaga irbarda aa ......avala odi avala kal mel avalu ninthkobarda pls elrigu nand onde request 🙏 nimuga makkalana sakok adre (avarig enu korate illade tara sakok adre )matra maklige janma nidi aa maklu est koragata irtare nimgenu gottu ....avrige swalpa preeti and avardu aims ideriso tara adru iri .....yardu preeti illade irabahudu but tande tayi preeti illade baduku tumba kashta aa maklu enu baduktaa irtare but olage sathirathare 😭😭😭 same my situation ...........I hate my life .........I am only 16year old ...

    • @sindhuarjun4273
      @sindhuarjun4273 Рік тому +1

      I really don’t know who you are nor parents ( don’t know what problem they have ) putti please you don’t be worried . I can only tell few things which is hard reality
      1. please don’t expect anything from your parents nor others
      2. start self loving (I know it’s not easy) now you have already suffered now grown up to .
      3. Learn to be alone and enjoy life .
      4. Study well learn things where you can earn money with honest and loyalist with hard work.
      5. Keep busy whole day so that you don’t find time think of these people

  • @krishnaraju9454
    @krishnaraju9454 Рік тому +3

    Tight slap to every young parent! The so-called nextGen

  • @BhagyashreeDivineBird369
    @BhagyashreeDivineBird369 Рік тому

    Well said

  • @ammaappa1471
    @ammaappa1471 Рік тому

    True sir!