Mam nan maglu tumba chanag hoduta ante adre tumba school ali tuba tuba matadtalante en madodu mam yavaglu ata matu mate lezi madtale yeladralu nidana madtale yen madbeku heli mam pls pls pls
ನೀವು ಹೇಳುವ ಒಂದೊಂದು ಮಾತೂ ತುಂಬಾ ಅನುಭವದಿಂದ ಕೂಡಿರುತ್ತದೆ .ನೀವು ಹೇಳುವುದು ನೂರಕ್ಕೆ ನೂರರಷ್ಟು ಸತ್ಯ, ಮಕ್ಕಳನ್ನು ನೀವು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಇದ್ದೀರಾ ಮೇಡಂ ನಿಮಗೆ ನನ್ನ ವಂದನೆಗಳು
ಕೊರೋನ ದಿಂದ ಸಮಸ್ಯೆ ಎಲ್ಲ ರೀತಿಗೂ ಆದದ್ದು ನಿಜ,ಹಾಗಂತ ನೀವೇನೂ ತಲೆಬಿಸಿ ಮಾಡಬೇಕಾಗಿಲ್ಲ,ಮ್ಮಗು ಇನ್ನೂ 3ನೇ ತರಗತಿ ಆದ ಕಾರಣ ನೀವು ಪ್ರಯತ್ನ ಪಟ್ಟು ನಿತ್ಯ ಅವನ ಜೊತೆ 2ಗಂಟೆ ಆಟ ಪಾಠ ಗಳಲ್ಲಿ ತೊಡಗಿಕೊಂಡಲ್ಲಿ ಅವನು ಖಂಡಿತಾ ಚೆನ್ನಾಗಿ ಮುಂದುವರಿಯುತ್ತಾನೆ. ಚಿಂತಿಸಬೇಡಿ ,ಇದರಿಂದ ನಿಮಗೂ ಚಿಂತೆ ದೂರವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ ವಂದನೆಗಳು 🙏
ಥ್ಯಾಂಕ್ ಯೂ ಸೋ ಮಚ್ ಮೇಡಮ್, ಮಕ್ಕಳನ್ನು ಹೇಗೆ ಓದಿನ ಕಡೆಗೆ ಗಮನ ಹರಿಸಲು ಪ್ರೋತ್ಸಾಹಿಸುವುದು ಮತ್ತು ಇದರಲ್ಲಿ ಪಾಲಕರ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು🙏🙏🙏
Nodi.... Nan magu 1st std... Tumba chanag oduttane bt handwriting neat eralla.... Kachapicchi baritaane.... Bt nan problem en andre pakkadh manevru heltaare... Cbse kasta.. Next 2nd std ge ennu kasta next classes ella nu kasta...... Bari demotivate maadtaare... Ayamma ninda doora eruvudu best?? Ansatte.... Bari negative... Makli ata adoku bidangilla... Odusodu bitti... Eshtu gante tanaka bidtaar.... Cbse syllabus edu next next tumba heavy agatte annodu... Nangantu bejar agtide pls do rply for dis...... Nange samadhana agatte so
ತುಂಬಾ ಧನ್ಯವಾದಗಳು ಮೇಡಂ,ನೀವು ಹೇಳಿದ್ದು ನಿಜ ಮೇಡಂ ನೀವು ,ಮಕ್ಕಳ ಮನಸುಗಳ ಬಗ್ಗೆ ತುಂಬಾ ಆಳವಾಗಿ ಅಧ್ಯಯನ ಮಾಡಿದ್ದೀರಿ ,ನಿಮ್ಮ ಸಲಹೆಗಳು ಎಲ್ಲರಿಗೂ ತುಂಬಾ ಉಪಯುಕ್ತವಾಗುತ್ತದೆ ಹೀಗೆ ಮಕ್ಕಳ ಬಗ್ಗೆ ಆಗಾಗ ಸಲಹೆಗಳನ್ನು ನೀಡುತ್ತೀರಿ ಮೇಡಂ.
ಪ್ರತಿ ತಾಲೂಕಿನಲ್ಲಿ ನನ್ನಂತೆ 4 ಜನ BIERT ಗಳು ಶಿಕ್ಷಣ ಇಲಾಖೆ ಯಲ್ಲಿ ಇದ್ದಾರೆ.ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ವಿಚಾರಿಸಿ ಅವರನ್ನು ಸಂಪರ್ಕಿಸಿ.ನಿಮಗೆ ಸಹಾಯವಾಗುತ್ತದೆ.ವಂದನೆಗಳು 🙏
Madam, you took the example of Maths. Some kids might misunderstand and they themselves start assuming that they are not good in Maths- there is a reason now for easy escape. Request you to look into the impact of citing openly such examples. No offence meant. Your intentions are pure and encourage and motivate kids.
ನನ್ನ ಮಗ ೧೦ನೇ ತರಗತಿ ಇದ್ದು ಎಲ್ಲಾ ವಿಷಯಗಳಲ್ಲಿ ತುಂಬಾನೇ ಆಸಕ್ತಿ ತೋರಿಸುತ್ತಾನೆ ಹಾಗೂ ಎಲ್ಲಾ ವಿಷಯಗಳ ಪಾಠಗಳನ್ನು ಸರಾಗವಾಗಿ ಬೇರೆಯವರಿಗೆ ಅರ್ಥ ಮಾಡಿಸುವ ಸಾಮರ್ಥ್ಯ ಹೊಂದಿದ್ದಾನೆ ಅದರೆ ಅವನ handwriting ಮಾತ್ರ neat ಆಗ್ತಾನೆ ಇಲ್ಲ. ಇದಕ್ಕೆ ಪರಿಹಾರ ತಿಳಿಸಿ ಮೇಡಂ 🙏🙏 Please it's my humble request madam 🙏🙏
Namaste mam, nimage koti koti namanagalu. Ee ella vishayagalannu madiyu saha magu kalijeyalli hindulidare enu maduvudu, atleast minimum paasing marks tegedukollalu aaglilla andre enu maduvudu anta dayavittu tilasi, I am waiting for your reply mam.
Thumba olleya mahithi madam
ವಂದನೆಗಳು🙏
Thank you mam super story
ವ೦ದನೆಗಳು 🙏
Gorgeous words Mam 🙏
ವಂದನೆಗಳು 🙏
ಧನ್ಯವಾದಗಳು ಮೇಡಂ.
ವಂದನೆಗಳು 🙏
Thank you mam
ವಂದನೆಗಳು 🙏
Thank you so much mam 💘
ವಂದನೆಗಳು 🙏
👌👌👌🤱💐
ವಂದನೆಗಳು🙏
Super madam
ವಂದನೆಗಳು 🙏
Thank you Amma nange neema matu galinda tumba helpp agidye🎉
ವಂದನೆಗಳು 🙏
ಧನ್ಯವಾದಗಳು ಮೇಡಮ್ ನಿಮ್ಮ ವೀಡಿಯೋದಲ್ಲಿ ಒಳ್ಳೆಯ ವಿಷಯ ತಿಳಿಸುತ್ತೀರಾ ❤
ವಂದನೆಗಳು 🙏
❤
ನಿಮ್ಮ ಮಾತುಗಳು ಸಮಾಜದ ಉತ್ತಮ ಪ್ರಜೆಯನ್ನು ಹುಟ್ಟು ಹಾಕುವ ನುಡಿ ಮುತ್ತುಗಳು ಮೇಡಂ...👏👏👏💕💖🕉️🕉️🕉️
ವಂದನೆಗಳು 🙏
Love you mam your speech is very well ❤
ವಂದನೆಗಳು 🙏
Mam how to overcome dyslexia ( dyslexia bagge video madi mam)
ಡಿಸ್ಲೆಕ್ಸಿಯಾ ಬಗ್ಗೆ ನನ್ನ ವೀಡಿಯೋ ಇದೆ, ವೀಕ್ಷಿಸಿ.
ವಂದನೆಗಳು 🙏
Excellent madam
ವಂದನೆಗಳು 🙏
ಧನ್ಯವಾದಗಳು ಮಾಡಮ್..ನಿಮ್ಮ ವಿಡಿಯೋಗಳಲ್ಲಿ ಮಕ್ಕಳ ಪೋಷಣೆಯ ಬಗ್ಗೆ ತುಂಬಾ ಚೆನ್ನಾಗಿ ಹೇಳ್ತೀರಿ.
ವಂದನೆಗಳು 🙏
Tq mam congratulations bangari
ವಂದನೆಗಳು 🙏
Mam nan maglu tumba chanag hoduta ante adre tumba school ali tuba tuba matadtalante en madodu mam yavaglu ata matu mate lezi madtale yeladralu nidana madtale yen madbeku heli mam pls pls pls
Medam nan magalu 8 cals li odutidalle but kalike alli thumba ednde edale thumb sullu heladu matte adanna oppikolalla vadamadadu
ತಿದ್ದಿ ಬುದ್ಧಿ ಹೇಳುತ್ತಾ ಇರಿ, ವಂದನೆಗಳು 🙏
ನೀವು ಹೇಳುವ ಒಂದೊಂದು ಮಾತೂ ತುಂಬಾ ಅನುಭವದಿಂದ ಕೂಡಿರುತ್ತದೆ .ನೀವು ಹೇಳುವುದು ನೂರಕ್ಕೆ ನೂರರಷ್ಟು ಸತ್ಯ, ಮಕ್ಕಳನ್ನು ನೀವು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಇದ್ದೀರಾ ಮೇಡಂ ನಿಮಗೆ ನನ್ನ ವಂದನೆಗಳು
ವಂದನೆಗಳು 🙏
Mam CBSE board olleda state board olleda adra bagge thilsi kodi pls
Ok,ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ವಂದನೆಗಳು 🙏
Thank you ma'am
ವಂದನೆಗಳು 🙏
Super tq mam
ವಂದನೆಗಳು 🙏
namasthe teacher neevu nange teacher agidri...
ವಂದನೆಗಳು 🙏
Nivu olleya gurugalu hagu aththyuttama poshakaru kooda .neevu kate kelidri nam makkalu saha hage agbeku..hage belsbeku ansatte mam...e tarada vishayagalannu innu hecchagi haki mam...nim magala bhavishya ujwalavagali...Congrats Bangari
ವಂದನೆಗಳು 🙏
Thank you so mach❤❤❤❤ mam
ವಂದನೆಗಳು 🙏
Mam thank you so much, please no kalishi mam
ವಂದನೆಗಳು 🙏, ನಿಮ್ಮ ಸಮಸ್ಯೆಗಳನ್ನು ಈ ವಿಳಾಸಕ್ಕೆ ಮೇಲ್ ಮಾಡಿ.s.r.shet369@gmail.com
Namaste mam nanna maga 3rd std odtaidane avnge odo intrest ide avnge focus madakke agtilla haganta avnu rank student or average student alla fail but naanu adanna oppalla yakandre corona effect makallige bekada bunadi ne illada hage aitu 2021 astralli avnu.adre husband health upset agid karna avna kade gamana kodakke aglilla ,nan husband teerkondru 3 months aitu nange mentally frustrated agidini concentrate madakke agtilla,illi vargu naanu avnge helikotilla adu avnge problem agtide .yen madodu mam Kannada hindi maths 3 subject tumba struggle madtaidane yen madodu mam yenadru guide maadi mam nan request pls
ಕೊರೋನ ದಿಂದ ಸಮಸ್ಯೆ ಎಲ್ಲ ರೀತಿಗೂ ಆದದ್ದು ನಿಜ,ಹಾಗಂತ ನೀವೇನೂ ತಲೆಬಿಸಿ ಮಾಡಬೇಕಾಗಿಲ್ಲ,ಮ್ಮಗು ಇನ್ನೂ 3ನೇ ತರಗತಿ ಆದ ಕಾರಣ ನೀವು ಪ್ರಯತ್ನ ಪಟ್ಟು ನಿತ್ಯ ಅವನ ಜೊತೆ 2ಗಂಟೆ ಆಟ ಪಾಠ ಗಳಲ್ಲಿ ತೊಡಗಿಕೊಂಡಲ್ಲಿ ಅವನು ಖಂಡಿತಾ ಚೆನ್ನಾಗಿ ಮುಂದುವರಿಯುತ್ತಾನೆ. ಚಿಂತಿಸಬೇಡಿ ,ಇದರಿಂದ ನಿಮಗೂ ಚಿಂತೆ ದೂರವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ ವಂದನೆಗಳು 🙏
👌ಮೇಡಮ್ ನೀಮಂತ ಟೀಚರ್ ಪ್ರತಿ ಮನೆಗೂ ಬೇಕು 🙏 ಎಷ್ಟು ಚನ್ನಾಗಿ ಅರ್ಥ ಮಾಡಸ್ತೀರಾ
ವಂದನೆಗಳು 🙏
thank you mam for your best guidence ....❤ for parents 😊
ವಂದನೆಗಳು 🙏
Wow... neev story heltha hodha haage namge kelo interest jaasthine aythu....nim maathu kalikeyalli hindiro maklige spoorthi......parents galigu...mind clear agutthe...thank you very much...dear. ❤🙏🙏🥰
ವಂದನೆಗಳು 🙏
ಥ್ಯಾಂಕ್ ಯೂ ಸೋ ಮಚ್ ಮೇಡಮ್, ಮಕ್ಕಳನ್ನು ಹೇಗೆ ಓದಿನ ಕಡೆಗೆ ಗಮನ ಹರಿಸಲು ಪ್ರೋತ್ಸಾಹಿಸುವುದು ಮತ್ತು ಇದರಲ್ಲಿ ಪಾಲಕರ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು🙏🙏🙏
ವಂದನೆಗಳು 🙏
Tq mam
ವಂದನೆಗಳು 🙏
Good bangari..,.. Great keep it up.... 🎉.. Thumba cchennagi vivarisidiri mam.... Thank you❤🙏
ವಂದನೆಗಳು 🙏
Thumba thumba thanks mam....nanna yesto doubt clear aythu
ವಂದನೆಗಳು 🙏
Olle mahithi madam danyavadagalu 👏
ವಂದನೆಗಳು 🙏
Madam,my son is 13yrs but he is very weak in studies but he as intrest to study, what to do madam ,
ಮಗುವನ್ನು ನಿರಂತರವಾಗಿ ಗಮನಿಸಿ,ಕಾರಣವೇನೆಂದು ತಿಳಿದುಕೊಳ್ಳಿ, ವಂದನೆಗಳು 🙏
TQ u mam u explained very well
ವಂದನೆಗಳು 🙏
Seetha teacher thank you for motivation words for good parents
Congratulations🎉 Bhrghavi
ವಂದನೆಗಳು 🙏
myam nan maga 1 St Standard hiledu past Question Answer Helu Tane 10 minit aadmele mate maretu bidtane idk nive ondu Heli myam tumba Thank s aagute
ನನ್ನ ಇತರ ವೀಡಿಯೋ ಗಳಲ್ಲಿ ಪರಿಹಾರವಿದೆ.ವೀಕ್ಷಿಸಿ.ವಂದನೆಗಳು 🙏
thankyou mayam
tumba dhanyavadagalu
ವಂದನೆಗಳು 🙏
@@Seethateacher Neevu heege namage margadarshana madtairi nimage oledagli
Ege muduvariyali nimma videos
ವಂದನೆಗಳು 🙏
Inspiring story ma,am
ವಂದನೆಗಳು 🙏
❤❤❤❤❤❤
ವಂದನೆಗಳು 🙏
Tumba upayuktavada mahitiyannu tilisikottiddakagi dhanyavadagalu..Sadyavadastu makkala bagge vedio galanna madi madam...sadaa khushiyagiri
ವಂದನೆಗಳು 🙏
ಥ್ಯಾಂಕ್ ಯು ಮ್ಯಾಮ್🙏🙏🙏
ವಂದನೆಗಳು 🙏
Thank you so much madam. I learned so much from your knowledge ..🙏
ವಂದನೆಗಳು 🙏
Nodi.... Nan magu 1st std... Tumba chanag oduttane bt handwriting neat eralla.... Kachapicchi baritaane.... Bt nan problem en andre pakkadh manevru heltaare... Cbse kasta.. Next 2nd std ge ennu kasta next classes ella nu kasta...... Bari demotivate maadtaare... Ayamma ninda doora eruvudu best?? Ansatte.... Bari negative... Makli ata adoku bidangilla... Odusodu bitti... Eshtu gante tanaka bidtaar.... Cbse syllabus edu next next tumba heavy agatte annodu... Nangantu bejar agtide pls do rply for dis...... Nange samadhana agatte so
ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ ವಂದನೆಗಳು 🙏
ನಿಮ್ಮ ಮಾತಿಗೆ ಧನ್ಯವಾದಗಳು ಮೇಡಂ ನನ್ನ ಮಗಳಿಗೆ ಕರಾಟೆ ಎಂದರೆ ತುಂಬಾ ಇಷ್ಟ ಅದರಿಂದ ಏನಾದರೂ ಮುಂದೆ ಉಪಯೋಗ ಆಗಬಹುದಾ ಪ್ಲೀಸ್ ತಿಳಿಸಿ
ಆತ್ಮವಿಶ್ವಾಸ, ಧೈರ್ಯ ಹೆಚ್ಚಲು ಕರಾಟೆ ತುಂಬಾ ಸಹಕಾರಿ.ವಂದನೆಗಳು🙏
ತುಂಬಾ ತುಂಬಾ ಧನ್ಯವಾದಗಳು ಮೇಡಮ್ 🙏🙏
ವಂದನೆಗಳು 🙏
Thanks madam
ವಂದನೆಗಳು 🙏
Thank you mam ❤❤
ವಂದನೆಗಳು 🙏
ತುಂಬಾ ಧನ್ಯವಾದಗಳು ಮೇಡಂ,ನೀವು ಹೇಳಿದ್ದು ನಿಜ ಮೇಡಂ ನೀವು ,ಮಕ್ಕಳ ಮನಸುಗಳ ಬಗ್ಗೆ ತುಂಬಾ ಆಳವಾಗಿ ಅಧ್ಯಯನ ಮಾಡಿದ್ದೀರಿ ,ನಿಮ್ಮ ಸಲಹೆಗಳು ಎಲ್ಲರಿಗೂ ತುಂಬಾ ಉಪಯುಕ್ತವಾಗುತ್ತದೆ ಹೀಗೆ ಮಕ್ಕಳ ಬಗ್ಗೆ ಆಗಾಗ ಸಲಹೆಗಳನ್ನು ನೀಡುತ್ತೀರಿ ಮೇಡಂ.
ವಂದನೆಗಳು 🙏
Medam Nanna magalu 4year avalige yavudarallu interest ella allidu alle maritale navu helidamele ne yellalu start madodu avalige utsaha hege barisuvudu medam plz suggest madi
ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ ವಂದನೆಗಳು 🙏
Nan maganu same prblm ..Naale avle bangari tharanu agbahudu andhkolli..pls....makla manasige novagadanthe heli maanasikavagi torchar kodade avranna baalya jeevana kushi kaleyuvanthe maadona...
Nimma maganige age yestu
Thank you ma'am. Congratulations Bangari 🎉🎉
ವಂದನೆಗಳು 🙏
🙏🙏🙏
ವಂದನೆಗಳು 🙏
Mem ನಂಗೆ ಜಿಮೇಲ್ ಮಾಡೋಕೆ ಬರ್ತಿಲ್ಲ ನಂಗೆ ನಿಮ್ಮ ಸಹಾಯ ಬೇಕಿದೆ 🙏🙏🙏 ನನ್ನ ಮಗನೀಗೆ ಪ್ರಾಬ್ಲಂ ಇದೆ ಮೆಮ್
ಪ್ರತಿ ತಾಲೂಕಿನಲ್ಲಿ ನನ್ನಂತೆ 4 ಜನ BIERT ಗಳು ಶಿಕ್ಷಣ ಇಲಾಖೆ ಯಲ್ಲಿ ಇದ್ದಾರೆ.ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ವಿಚಾರಿಸಿ ಅವರನ್ನು ಸಂಪರ್ಕಿಸಿ.ನಿಮಗೆ ಸಹಾಯವಾಗುತ್ತದೆ.ವಂದನೆಗಳು 🙏
Nanna magalu yavadakkadaru scope kotre adanne mundu varisi study maduvadannu bittu bidutte
ಯಾಕೆ ಅನ್ನುವ ಕಾರಣ ತಿಳಿದುಕೊಳ್ಳಿ, ವಂದನೆಗಳು 🙏
Good afternoon medam. Super👌👌👌👌👌👌👌 words.
ವಂದನೆಗಳು 🙏
Om Sai Ram 🙏🙏🙏🙏💕💕🤝😊👌👌👌👌👰👈👌👌🤗
ವಂದನೆಗಳು 🙏
Super mam
ವಂದನೆಗಳು 🙏
Madam, you took the example of Maths. Some kids might misunderstand and they themselves start assuming that they are not good in Maths- there is a reason now for easy escape. Request you to look into the impact of citing openly such examples. No offence meant. Your intentions are pure and encourage and motivate kids.
ನನ್ನ ಮಗ ೧೦ನೇ ತರಗತಿ ಇದ್ದು ಎಲ್ಲಾ ವಿಷಯಗಳಲ್ಲಿ ತುಂಬಾನೇ ಆಸಕ್ತಿ ತೋರಿಸುತ್ತಾನೆ ಹಾಗೂ ಎಲ್ಲಾ ವಿಷಯಗಳ ಪಾಠಗಳನ್ನು ಸರಾಗವಾಗಿ ಬೇರೆಯವರಿಗೆ ಅರ್ಥ ಮಾಡಿಸುವ ಸಾಮರ್ಥ್ಯ ಹೊಂದಿದ್ದಾನೆ ಅದರೆ ಅವನ handwriting ಮಾತ್ರ neat ಆಗ್ತಾನೆ ಇಲ್ಲ. ಇದಕ್ಕೆ ಪರಿಹಾರ ತಿಳಿಸಿ ಮೇಡಂ 🙏🙏
Please it's my humble request madam 🙏🙏
3ತಿಂಗಳು ಬಿಡದೇ copy ಬೆರೆಸಿ,
ಪ್ರಶ್ನೋತ್ತರ ಗಳನ್ನು ಹೆಚ್ಚು ಹೆಚ್ಚು ಬರೆದು ಕಲಿಯಲಿ.ವಂದನೆಗಳು 🙏
@@Seethateacher Thank you very much 🙏madam
Nan maga 9 year mam odalla antha baitini but amele bejar agutte adre ododralli interest Ella I know he is inlelegent
ಕಾರಣ ತಿಳಿದುಕೊಳ್ಳಿ,
ತುಂಬಾ ಧನ್ಯವಾದಗಳು ಮೇಡಂ ನೀವು ನೀಡಿರುವ ಮಾಹಿತಿ ನನಗೆ ತುಂಬಾ ಉಪಯುಕ್ತವಾಗುತ್ತದೆ. ನಾನು ಸಹ ನನ್ನ ಮಕ್ಕಳನ್ನು ಬೆಳೆಸಲು ಇದೆ ರೀತಿ ಮಾಡುತೇನೆ.
ವಂದನೆಗಳು 🙏
Namaste mam, nimage koti koti namanagalu. Ee ella vishayagalannu madiyu saha magu kalijeyalli hindulidare enu maduvudu, atleast minimum paasing marks tegedukollalu aaglilla andre enu maduvudu anta dayavittu tilasi, I am waiting for your reply mam.
ಖಂಡಿತಾ ಒಮ್ಮೆ ಆಪ್ತಸಲಹೆಗಾರರ ಸಲಹೆ ಪಡೆದು ವೈದ್ಯರನ್ನು ಸಂಪರ್ಕಿಸಿ, ವಂದನೆಗಳು 🙏
Nammura hudugi alve
ವಂದನೆಗಳು 🙏
Madam nan maga reading madthane adre writteng mathra tumba slow edane 😢en madbeku antha gothagthilla writing andre halthane
ಮುದ್ದು ಮಾಡಿ ದಿನಾ ಒಂದು ಪುಟ ಕಾಪಿ ಬೆರೆಸಿ. ನೀವೂ ಜೊತೆಗೆ ಕುಳಿತುಕೊಳ್ಳಿ.🙏
@@Seethateacher Ella madam home work Andre saku alu barutte avanige .ega 1 st standard
@@Seethateacher jothe kutharu aste madam thuma slow one page bariyodakke 1 hour beku
🙏🤗🙏
ವಂದನೆಗಳು 🙏
Medam nimma jote matadabeku nimma number kodtira plz🙏🙏🙏🙏🙏
s.r.shet369@gmail.com
Ge mail madi 🙏
Madam nimma phone number beku contact ge
s.r.shet369@gmail.com ಗೆ ಮೇಲ್ ಮಾಡಿ.
Super madam
ವಂದನೆಗಳು 🙏
Super madam
ವಂದನೆಗಳು 🙏
Super medam
ವಂದನೆಗಳು 🙏