ಹಾಸ್ಟೆಲ್ ವಿಚಾರದಲ್ಲಿ ಪೋಷಕರಿಗೆ ಕಿವಿಮಾತು| Guidance for parents about Hostel.

Поділитися
Вставка
  • Опубліковано 29 лис 2024

КОМЕНТАРІ • 342

  • @veenaat5862
    @veenaat5862 Рік тому +2

    ಸತ್ಯದ ಮಾತುಗಳು ಈ ಒಂದು ವಿಡಿಯೋ ಜನಗಳಿಗೆ ಹಲವಾರು ❤ ಮಾರ್ಗದರ್ಶನವಾಗಲಿ❤

  • @kaverihimakar6491
    @kaverihimakar6491 Рік тому +2

    ನಾನು ನನ್ನ ಮಗನನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಬಂದಿದ್ದೇನೆ, 6th std ಓದ್ತಾ ಇದಾನೆ.. ಒಬ್ಬನೇ ಮಗ.. ಒಬ್ಬನೇ ಮಗನನ್ನು ಹಾಸ್ಟೆಲ್ ಗೆ ಕಳುಹಿಸಿದೆ ಅಂತಾ ಗಿಲ್ಟ್ ಕಾಡ್ತಾ ಇತ್ತು.. ನಿಮ್ಮ ಮಾತು ಕೇಳಿ ಸಮಾಧಾನ ಆಯ್ತು.. Thank you.. ಆದ್ರೂ ಬಿಟ್ಟಿರುವುದು ಕಷ್ಟ.. ಅವರ ಸುಂದರ ಭವಿಷ್ಯ ಕ್ಕಾಗಿ ತ್ಯಾಗ ಮಾಡಲೇ ಬೇಕಲ್ಲವೇ.. ಅವನು ಹಾಸ್ಟೆಲ್ ನಲ್ಲಿ ಆರಾಮಾಗಿ ಇದಾನೆ.. ಅವನೇ ನನಗೆ ಅಳಬೇಡ ಅಮ್ಮ ಅಂತಾ ಹೇಳ್ತಾನೆ.. ಒಂದೇ ವಾರದಲ್ಲಿ ಬದಲಾವಣೆ ಕಂಡೆ.. Thank you mam... 🙏🏻🙏🏻

  • @madaiahhp8003
    @madaiahhp8003 7 місяців тому +1

    ಧನ್ಯವಾದಗಳು ಮೇಡಂ ನಿಮ್ಮ ಅರೋಗ್ಯಕರವಾದ ಗುಣಮಟ್ಟದ ಮಾತುಗಳು ಒಳ್ಳೆಯ ಮಾಹಿತಿ ಮಕ್ಕಳ ಊತ್ತಮ ಸಂಸ್ಕಾರ ಕಲಿಯುವುದಕ್ಕೆ ವಿವರ ನೀಡಿರುವ ನಿಮಗೆ ನನ್ನ ನಮಸ್ಕಾರಗಳು.

  • @hydtalawar2925
    @hydtalawar2925 Рік тому +1

    ಉತ್ತಮ ಮಾರ್ಗದರ್ಶನ ನೀಡಿದರಿ ಮೇಡಂ ತಮಗೆ ಹೃದಯಪೂರ್ವಕ ಧನ್ಯವಾದಗಳು

  • @vijayalaxmibadigervijayala9564

    Nimma matu galu nijavagivu satya medam nanu nanna makkaln nanu hostel ge serisidene medam 5 class ge vabalige 6 class ge vablige serisini medam tqs medam nivu helida matugalu tumba chanagive medam ❤❤

  • @girijashetty9803
    @girijashetty9803 Рік тому

    Thank you mam you gave good information
    ನನ್ನ ಮಗಳು ಕೂಡ ಮೊರಾರ್ಜಿ ದೇಸಾಯಿ ಮಚ್ಚಿನ ದಲ್ಲಿ ಕಲಿಯುತ್ತಿದ್ದಾಳೆ
    ನೀವು ಹೇಳಿದ ಹಾಗೆ ಎಲ್ಲ ವಿಷಯ ಗಳು ನಿಜ ವಾಗಿದೆ ಮೇಡಂ

  • @lakshmimahesh8088
    @lakshmimahesh8088 2 роки тому +23

    ನೀವು ಹೇಳಿದ ಎಲ್ಲಾ ಅಂಶಗಳು ಪಾಲಿಸುತ್ತೇನೆ ಹಾಗೆ ನನ್ನ ಮಗ ನವೋದಯ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ.... ಮಗನನ್ನು ಬಿಟ್ಟು ಇರುವ ನೋವಿನಲ್ಲಿ ನಿಮ್ಮ ಮಾತುಗಳನ್ನು ಕೇಳಿ ನನಗೆ ಮನಸ್ಸಿಗೆ ತುಂಬಾ ಧೈರ್ಯ ಬಂದಿತು ಹಾಗೂ ಖುಷಿಯಾಯಿತು ಮೇಡಂ ಥ್ಯಾಂಕ್ಯು ಸೋ ಮಚ್... 🙏🙏🙏

    • @Seethateacher
      @Seethateacher  2 роки тому +2

      ವಂದನೆಗಳು 🙏🏻

    • @manjulaarkeri5840
      @manjulaarkeri5840 Рік тому

      Dhanyavadagalu madam

    • @natrajnatraj1880
      @natrajnatraj1880 Рік тому

      ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಕೋಸ್ಕರ ಹಾಸ್ಟೆಲ್ಗಳಿಗೆ ಸರಿಸುತ್ತಾರೆ ಇದರಿಂದ ಮುಂದೆ ಪೋಷಕರು ವ್ಯಥೆ ಪಡಬೇಕಾಗುತ್ತದೆ ಏಕೆಂದರೆ ನಾವು ನಮ್ಮಿಂದ ನಮ್ಮ ಮಕ್ಕಳನ್ನು ದೂರ ಮಾಡಿಕೊಳ್ಳುತ್ತೇವೆ ಇದು ನಮಗೆ ವಯಸ್ಸಾದ ಮೇಲೆ ನಮ್ಮ ಮಕ್ಕಳು ನಮ್ಮನ್ನು ಅನಾಥಾಶ್ರಮಗಳಿಗೆ ಸೇರಿಸುತ್ತಾರೆ ಅವರು ವಿದ್ಯಾಭ್ಯಾಸ ಕೋಸ್ಕರ ಪೋಷಕರನ್ನು ಬಿಟ್ಟು ಇರಬೇಕಾಗುತ್ತದೆ ಆಗ ಮಕ್ಕಳು ತಂದೆ-ತಾಯಿ ನಮ್ಮನ್ನು ದೂರ ಮಾಡಿದರು ಎಂಬ ಅಂಶದ ಬಗ್ಗೆ ಅವರು ದೊಡ್ಡವರಾದ ಮೇಲೆ ಚಿಂತಿಸಿ ನಮಗೆ ಬಿಎಸ್ ಆದಮೇಲೆ ಸಮಯದಲ್ಲಿ ನಮ್ಮನ್ನು ತಮ್ಮಿಂದ ದೂರ ಮಾಡುತ್ತಾರೆ ಪಡಬೇಕಾಗುತ್ತದೆ

    • @panduranganayaka1193
      @panduranganayaka1193 Рік тому

      ನಮಗೂ ಕೂಡ ಮೇಡಂವರೆ ನಮ್ಮ‌ಮಗಳು ಏನೂ ದೂರದ ಊರಿಗೆ ಹೋಗುತ್ತಾಳೆ ಅನ್ನುವಂತ ಪೀಲ್.

    • @panduranganayaka1193
      @panduranganayaka1193 Рік тому

      ನಮಗೂ ಕೂಡ ಮೇಡಂವರೆ ನಮ್ಮ‌ಮಗಳು ಏನೂ ದೂರದ ಊರಿಗೆ ಹೋಗುತ್ತಾಳೆ ಅನ್ನುವಂತ ಪೀಲ್.

  • @vijayalaxmibhat4941
    @vijayalaxmibhat4941 2 роки тому +3

    Thank you ma'am. My son is also studying in Navodaya school. He is studying in grade 8.He is so happy in that. Now itself he analysed his goal also

  • @Sushma.677
    @Sushma.677 2 роки тому +23

    Tq for ur valuable information,,🙏
    ಮಕ್ಕಳನ್ನು ಎಷ್ಟನೇ ವಯಸ್ಸಿಗೆ ಬೇರೆಯಾಗಿ ಮಲಗುವ ಅಭ್ಯಾಸ ಬೆಳೆಸಬೇಕು ಹಾಗೆ ಯಾವ ರೀತಿಯಾಗಿ ಅವರನ್ನು ಅದಕ್ಕೆ ಸಿದ್ಧತೆ ಮಾಡಬೇಕು ದಯವಿಟ್ಟು ತಿಳಿಸಿ mam

  • @lakshmilakshmi4930
    @lakshmilakshmi4930 11 місяців тому +1

    ಒಳ್ಳೆ ಮಾಹಿತಿ ಕೊಟ್ಟಿದಿರಿ mam 🙏🏻🙏🏻💐💐

  • @prasanangadi
    @prasanangadi Рік тому

    ತುಂಬ ಅರ್ಥಪೂರ್ಣವಾದ ಮಾತು ಅಮ್ಮಾ ....ನನ್ನ ಮಗಳು ಕೂಡ ಹಾಸ್ಟೆಲ್ ಅಲ್ಲಿ ಇದಾಳೆ...... ಆದರೆ ಹೇಳಿದಾಗೆ ನನ್ನ ಮಗಳನ್ನು ಸಿದ್ದ ಮಾಡಿ ಕಲಿಸಿದೆನೇ..... ಆದರೆ ಬಿಟ್ಟು ಇರುವುದುದಕ್ಕೆ ತುಂಬಾ ಕಷ್ಟ ಆಗ್ತಿದೆ .... ನನ್ನ ಸಂತೋಷಕ್ಕಿಂತ ನನ್ನ ಮಗಳ ಭವಿಷ್ಯ ಮುಕ್ಯಾ

  • @savithakumari5471
    @savithakumari5471 Рік тому

    ಬಹಳ ಉತ್ತಮವಾದ ಸಲಹೆ ಮೇಡಂ. ಧನ್ಯವಾದಗಳು 🙏🙏

  • @SuvarnaRamesh-ss9ok
    @SuvarnaRamesh-ss9ok 6 місяців тому

    ಧನ್ಯವಾದಗಳು ಮೇಡಂ ನಿಮ್ಮ ಮಾತುಗಳು ಒಳ್ಳೆಯ ಮಾಹಿತಿ ನೀಡಿದಿರಿ🙏🙏💐💐

  • @ManjunathPoddar
    @ManjunathPoddar 5 місяців тому

    ನಾನೊಬ್ಬ ಹಾಸ್ಟೆಲ್ ನಿಲಯ ಪಾಲಕ್ ನಾಗಿ ನಿಮ್ಮ video ನೋಡುತಿದ್ದೇನೆ. ಥಾಂಕ್ ಯು ಸೊ ಮಚ್ ಮೇಡಂ 5:07

  • @rajesabnadaf7424
    @rajesabnadaf7424 2 роки тому +6

    🙏🙏mam very good lecture.

  • @pankajayh8327
    @pankajayh8327 5 місяців тому

    My son studies in pathan's going to Thursday.Stand it total three years as in australian actually is doing very well

  • @crazysohanandshaarav594
    @crazysohanandshaarav594 2 роки тому +3

    Very well said ma'am 👏👏 thank you for the information

  • @geehageetha6541
    @geehageetha6541 Рік тому +2

    Thank you mam naanu last week nanna maganannu hostel ge sersi bande banda mele naanige thumba besara agta ide alu barta ide uta sertilla nidde bartilla

  • @MVGUPTAVLOGS
    @MVGUPTAVLOGS 2 роки тому +2

    Each and every word is the golden word.
    But in every hostel there will no hygiene and healthy food

  • @vinodgouda1607
    @vinodgouda1607 2 роки тому

    Nimma prati vedio poshakarige daarideepavagide...nima kannada bhashe tumba spastavagide keluvudakke sogasu...persantage grade Mark's annodu estu important igina education system Alli ...prathamikta hantada makkalige tilisikodi mam...sadaa khushiyagiri

  • @arpithamanjunath5960
    @arpithamanjunath5960 2 роки тому

    ತುಂಬಾ ಧನ್ಯವಾದಗಳು ಮೇಡಂ..... ನನ್ನ ಮಗ 6ನೇ ತರಗತಿ ಯಲ್ಲಿ ಓದುತಿದಾನೆ....7ನೇ ತರಗತಿ ಗೆ.... BGS ಹಾಸ್ಟೆಲ್ ಹಾಕೋಣ ಅಂತಿದೇನೆ.... ನಾವು ಶಿವಮೊಗ್ಗ ದಲ್ಲಿ ಇರೋದು ಮೇಡಂ...... ಶ್ರೀ ಆದಿಚುಂಚನಗಿರಿ ಗುರುಕುಲಕೆ ಹಾಕೋಣ ಅನ್ಕೊಂಡಿದೀನಿ ಮೇಡಂ.... ನಿಮ್ಮ ಅಭಿಪ್ರಾಯ ಹೇಳಿ 🙏🙏🙏🙏🙏🙏

    • @Seethateacher
      @Seethateacher  2 роки тому

      ಮಗುವಿಗೆ ಇಷ್ಟವಿದ್ದರೆ ಖಂಡಿತಾ ಹಾಕಿ.ಈಗಿನಿಂದಲೇ ಮಾನಸಿಕವಾಗಿ ಅವನನ್ನು ಸಿದ್ಧ ಗೊಳಿಸಿ.

  • @shambedarkar2275
    @shambedarkar2275 2 роки тому +3

    Thank you mam your information soo use full video mam

  • @Savita.S.Chougule.
    @Savita.S.Chougule. 10 місяців тому

    Thank u madam hostel bagge Valle sandesha kottri

  • @savitriningoji1917
    @savitriningoji1917 5 місяців тому

    ನನ್ ಮಗನೂ ಕೂಡ ನವೋದಯ ಕಲಿಯಲು ಹಾಸ್ಟೆಲ್ ಗೆ ಹಾಕಿದೆ ನಿ ಮೇಡಮ್. ನಿಮ್ ಮಾತು ತುಂಬಾ ಇಷ್ಟಾ ಆಗುತ್ತೆ .ತುಂಬಾ ವಿಷಯಗಳನ್ನು ತಿಳ ಸಿ ಕೊಡ್ತೀರಾ.🙏

  • @subramanyas5344
    @subramanyas5344 2 роки тому +2

    ನಿಮ್ಮ ಕನ್ನಡ ತುಂಬಾ ಚೆನ್ನಗಿದೆ

  • @avinash.5065
    @avinash.5065 Місяць тому

    ತುಂಬಾ ಧನ್ಯವಾದಗಳು ma'am

  • @four._.tai.l2296
    @four._.tai.l2296 2 роки тому +2

    Baalyada swathanthradinda vanchitharagi magu kalikeyinda hinde sariyabahudu idakke badalagi viruddha gunagalannu belesikollabahudu allave madam?.

    • @dhruthigowda4742
      @dhruthigowda4742 Рік тому

      Nanu saha,e Prashne ya. Bagge yochisuta idini, heli maam

  • @shivakumars1484
    @shivakumars1484 2 роки тому +2

    Good information Thankyou

  • @shakuntalaingaladal2019
    @shakuntalaingaladal2019 2 роки тому +2

    Super guidence medam

  • @tiktikgoutham6654
    @tiktikgoutham6654 Рік тому

    Nima Kannada thumba spashtavagide thanks 😊

  • @nethravathinethra2438
    @nethravathinethra2438 11 місяців тому

    You are information sharing Skil is good madam,, thanks for your help

  • @yamanappa.h.itagi.itagi.2918

    Danyawadgalu madam very useful information thank you very much please continue madam

  • @jagadeviatnoor1475
    @jagadeviatnoor1475 2 роки тому +2

    Please Please mam upload your new videos mam 🙏🙏🙏🙏🙏⚘⚘⚘⚘⚘happy teachers day

  • @ashwinikb5571
    @ashwinikb5571 2 роки тому +2

    Madam I am a new subscriber. Nice speech madam

  • @deepauu5794
    @deepauu5794 2 роки тому +2

    Thank you madam, hennu makkalige hostel serisuv bagge mahiti kodi please🙏

    • @Seethateacher
      @Seethateacher  2 роки тому

      ಹೆಣ್ಣು ಮಕ್ಕಳಿಗೂ ಇದೇ ನಿಯಮ ಅನುಸರಿಸಿ.

    • @deepauu5794
      @deepauu5794 2 роки тому

      @@Seethateacher tq madam.

  • @ಸಮೃದ್ಧಬದುಕು

    So informative #ಸಮೃದ್ಧ ಬದುಕು #

  • @bhagyarajr8014
    @bhagyarajr8014 Рік тому +3

    Madam, Kindly suggest me which best residential school for 8 th

    • @Seethateacher
      @Seethateacher  Рік тому

      ನಮಸ್ತೆ 🙏
      ಕ್ಷಮಿಸಿ,ನಿಮ್ಮೂರಿನ ಹಾಸ್ಟೆಲ್ ಬಗ್ಗೆ ನನಗೆ ಮಾಹಿತಿ ಇಲ್ಲ.

    • @FAWAD_FF01
      @FAWAD_FF01 9 місяців тому

      Mysore Karnataka

  • @sridevimc5774
    @sridevimc5774 26 днів тому

    ❤ super speech mam

  • @sanjeevbhajantri-e7z
    @sanjeevbhajantri-e7z 6 місяців тому

    Tappu madam 17 or 18 age ge hostel ge serisabeku or 16 age swlp serisodu kasta psychological prakar

  • @sashoks4591
    @sashoks4591 6 місяців тому

    ಒಳ್ಳೇ ಸಲಹೆ ಸೂಚನೆಗಳನ್ನು ನೀಡಿದಿರಿ

  • @mallikarjuna1379
    @mallikarjuna1379 3 місяці тому

    ಸೂಪರ್ sanddesha

  • @sanviy4115
    @sanviy4115 2 роки тому +12

    Mam, home schooling ಬಗ್ಗೆ ಮಾಹಿತಿ ಕೊಡಿ....

    • @babybindu3402
      @babybindu3402 2 роки тому

      Nan mag 3 St mam hostel ge hakidene mam avna fuchar chennagirbekanta avnige hakidene mam avna mundina fuchar chennagirbekanta avnige hakidene mam

  • @soumyak2196
    @soumyak2196 Рік тому

    Namaste ಮೇಡಮ್. Nanna maganannu admission madide. Tumba tension nalli idde. Koogta idde. Nim video nodi tumba ಖುಷಿ aetu

    • @Seethateacher
      @Seethateacher  Рік тому

      ವಂದನೆಗಳು 🙏

    • @soumyak2196
      @soumyak2196 Рік тому

      @@Seethateacher but avanu call madi koogovaga tumba bejaraitu

    • @123voksg6hn
      @123voksg6hn Рік тому

      ವಿದ್ಯಾಭ್ಯಾಸದ ಹೆಸರಲ್ಲಿ ಚಿಕ್ಕ ಮಕ್ಕಳಿಗೆ ಶಿಕ್ಷೆ ಕೊಡುತ್ತಿದ್ದೇವೆ. ಅನ್ನೋ ನೋವು ಕಾಡ್ತಾ ಇದೆ. ಅಲ್ವಾ.

  • @neerajksugandhi3785
    @neerajksugandhi3785 Рік тому

    Thank you madam I am very happy to hear your guidance

  • @daiviksimplelifestylechana5095
    @daiviksimplelifestylechana5095 Місяць тому

    Hostal gey hakbeku ankondidini yavdhu best hostel antha so pls suggest madi mam

    • @Seethateacher
      @Seethateacher  Місяць тому

      ನಮ್ಮೂರಿನ ಹಾಸ್ಟೆಲ್ಗಳ ಪರಿಚಯ ನನಗಿಲ್ಲ, ವಂದನೆಗಳು🙏

  • @raghuraghavendra9595
    @raghuraghavendra9595 2 місяці тому

    ಧನ್ಯವಾದಗಳು ಮೇಡಂ

  • @vijaya481
    @vijaya481 2 роки тому +1

    Thank you ma'am. Nice speech

  • @shilpamithun2326
    @shilpamithun2326 2 роки тому +1

    Dhanyavadagalu madam nim videogoskara kayrhidvi olle mahithi

  • @ThoshanShetty149
    @ThoshanShetty149 8 місяців тому

    Thumbaa dhanyawadgalu madam🙏

  • @JayanthkumarSagara-vt2mb
    @JayanthkumarSagara-vt2mb Рік тому

    Super speech medam thank you

  • @gayatrinaik3754
    @gayatrinaik3754 2 роки тому

    Mam nan maga 5th std allidane 6th std ge hostelige kalsona anta idini Mam.namage school tumba doora agatte alde vehicle facilities illa hagagi hakona andkondvi nimma matu keli nanage tumba khushi aytu dhairya kuda bantu nivu helida ella amshagalannu follow madtini Mam thank you so much

  • @kushmithnishanth___vlogs__5198
    @kushmithnishanth___vlogs__5198 2 роки тому +1

    Hii mam naavu nimma prathi vedios gu kaaythirutheve tqq so much mam plzinnu olle olle vedios galanna namagoskara maadi edhu modhalane comment

  • @sb_gamers_ff5683
    @sb_gamers_ff5683 2 роки тому

    Innu olleya mahiti kodi

  • @sumambenni8596
    @sumambenni8596 5 місяців тому

    Tq mam nan maglu coching class hakideni avlu hastel alli edaly but nange eralu aguvdila ri

  • @ramadevim728
    @ramadevim728 2 роки тому

    Mam makkalige tuition ysvareeti yagi enannu elkodbeku anta Eli pls

  • @ganganaveen2770
    @ganganaveen2770 2 роки тому +1

    Hi mam good information 🙏🙏🙏

  • @kavithasuvarn
    @kavithasuvarn Рік тому +1

    Nana maga ninethnali moragji deshi schoolnali study madathhedda next tenth std adare evagaa hostelge hoguvududilla helluthane adakkagi avnanu pravite schoolon Or government school or hostelgrne join madabeka eandu tilliyutiila mada nima opinion enu helli madam and message maddi mathu avana perfeorms tuba low ede next enu maduvud tilliuthilla
    Pls madam.

    • @Seethateacher
      @Seethateacher  Рік тому

      ಒಮ್ಮೆ ಮಗುವಿನ ಶಿಕ್ಷಕರುಗಳಲ್ಲ್ಲಿ ಅವನ ಬಗ್ಗೆ ಅಭಿಪ್ರಾಯ ತಿಳಿದುಕೊಳ್ಳಿ, ಮತ್ತು ಮಗು ಹಾಸ್ಟೆಲ್ ನಿರಾಕರಿಸಲು ಕಾರಣ ತಿಳಿದುಕೊಳ್ಳಿ, ನಿಮ್ಮಷ್ಟಕ್ಕೆ ನೀವೇ ತೀರ್ಮಾನ ತೆಗೆದುಕೊಳ್ಳುವುದು ಬೇಡವೆಂದು ನನ್ನ ಸಲಹೆ 🙏

  • @poornimapoorni1964
    @poornimapoorni1964 2 роки тому

    Thank you mam very help full video

  • @prakashhalannavar9842
    @prakashhalannavar9842 Рік тому

    Thank you so much for your sugggetion maam

  • @deepaelectricals5331
    @deepaelectricals5331 Рік тому

    Great sitha teacher

  • @manjunathan8831
    @manjunathan8831 7 місяців тому

    Medam nanna maga ega 6 years adhre schoolge hogalu hata maduthana yenemadidharu schoolege hoguthilla

    • @Seethateacher
      @Seethateacher  7 місяців тому

      ನಿಜವಾದ ಕಾರಣವನ್ನು ಮೊದಲು ತಿಳಿದುಕೊಳ್ಳಿ, ವಂದನೆಗಳು 🙏

  • @radhareddy1406
    @radhareddy1406 2 роки тому +1

    Thanks medam your gedeance🙏

  • @sumasanju6673
    @sumasanju6673 Рік тому

    Good information..

  • @shashikalakantharaju8168
    @shashikalakantharaju8168 9 місяців тому

    Tq mam Nana maga 5th odhuthidane navodaya parikeshe kattice namage yendu parikeshe yendu thiliyade Nana maga navodaya parikeshe bareyalila nanage thumba novaythu mam

    • @Seethateacher
      @Seethateacher  9 місяців тому +1

      ಬೇಸರಿಸಬೇಡಿ, ಮುಂದೆ 9ನೇ ತರಗತಿಗೆ ಪ್ರಯತ್ನಿಸಿ.ಶುಭವಾಗಲಿ.🙏

    • @shashikalakantharaju8168
      @shashikalakantharaju8168 9 місяців тому

      Tq mam

  • @anchorvidhyaraghu2043
    @anchorvidhyaraghu2043 2 місяці тому

    Mam my daughter is studying in 10 th... We r planning to join hostel for pu... We r staying in Bangalore.. Wht is your suggestion??? Pls reply soon

    • @Seethateacher
      @Seethateacher  2 місяці тому

      ನಿಮ್ಮ ಮಗಳಿಗೆ ಇಷ್ಟವಿದ್ದು ಚೆನ್ನಾಗಿ ಓದುತ್ತಾಳೆ ಅಂದ್ರೆ ಸೇರಿಸಿ,ಪರವಾಗಿಲ್ಲ.ಅದರೆ ಅಗತ್ಯಕ್ಕಿಂತ ಹೆಚ್ಚು ಹಣ ಕೊಡಬೇಡಿ,ಮೊಬೈಲ್ ಬಳಕೆ ಮಿತವಾಗಿರಲಿ. ವಂದನೆಗಳು 🙏

  • @Chikkavenkatramappa-nf2so
    @Chikkavenkatramappa-nf2so Рік тому +1

    Madam hostel is best for education

  • @niranjannk786
    @niranjannk786 5 місяців тому

    good devre deveerw devre rayara ashirvarda siddi rastu

  • @vekateshk4572
    @vekateshk4572 11 місяців тому

    Super madam thank you

  • @parameshb1973
    @parameshb1973 Рік тому

    Namaste mam navodaya exams bage tilisikolli

  • @daiviksimplelifestylechana5095
    @daiviksimplelifestylechana5095 Місяць тому

    Namastey mam nam magu ega 4th std study madtidaney ega 5th gey ogutaney march meyley nanu hostal serisbeku antidini mam yakandrey nanu work madtini husband also matey avanu tumba lazy naney heylbeku study madu read madu antha avanu own agi book tagondu kutkolala mam pls help madi mam

    • @Seethateacher
      @Seethateacher  Місяць тому

      ಮೊದಲು ಮಗುವನ್ನು ಈಗಿನಿಂದಲೇ ಸಕಾರಾತ್ಮಕವಾಗಿ ಹಾಸ್ಟೆಲ್ ಜೀವನಕ್ಕೆ ಮಾನಸಿಕವಾಗಿ ತಯಾರುಮಾಡಿ.
      ಆಮೇಲೆ ಖುಷಿಯಿಂದ ಹೋಗಲು ಒಪ್ಪಿದರೆ ಕಳಿಸಿ.ಕೇವಲ ನಿಮ್ಮ ಭಾರ ಕಳೆದುಕೊಳ್ಳುವ ಸಲುವಾಗಿ ಕಳಿಸಿದರೆ ಉಪಯೋಗವಿಲ್ಲ. ವಂದನೆಗಳು 🙏

    • @daiviksimplelifestylechana5095
      @daiviksimplelifestylechana5095 Місяць тому

      @@Seethateacher ok mam tq your suggestion

  • @premasutar9176
    @premasutar9176 5 місяців тому

    Yes mam 💯

  • @shruthiasas339
    @shruthiasas339 9 місяців тому

    Mam yk ವಿಡಿಯೋ ಹಾಕ್ತಿಲ ದಯವಿಟ್ಟು haki

    • @Seethateacher
      @Seethateacher  9 місяців тому

      Ok, thank you,I am little busy, please wait.🙏

  • @jyothijyothibm4303
    @jyothijyothibm4303 Рік тому

    Tq mam for good information

  • @smhipparagi962
    @smhipparagi962 5 місяців тому

    👌👌

  • @shrddaheged3921
    @shrddaheged3921 2 роки тому +2

    Thank u mam👌👌👌

  • @manjulajadhav480
    @manjulajadhav480 9 місяців тому

    ಮೇಡಮ್ ನನ್ನ ಮಗ. ತುಂಬಾ ಒಳೆಯ ವನು ಆದರೆ ನನ್ನ ಮಗ ಶಾಲೆಯಲ್ಲಿ ನೋಡಸು ಬರೆಯುದಿಲಾ ಒಂದು ಸಲ ಬರದರೆ ಇನೊದು ಸಲ ಬರೆಯುದಿಲ್ಲ ಹಾಗೆ ಶಾಲೆಯಲ್ಲಿ ಹೇಳಿದ ಯಾವುದೇ ವಿಷಯ ವನ್ನು ಹೇಳುದಿಲ್ಲ ಇವಾಗ 11 ವರ್ಷ ಅವನಿಗೆ ನನಗೆ ತುಂಬಾ ಬೇಜರಾಗುತೆ ಪ್ಲೀಸ್ ಪರಿಹಾರ ಹೇಳಿ

    • @Seethateacher
      @Seethateacher  9 місяців тому

      ಈ ಬಗ್ಗೆ ತರಗತಿ ಅಧ್ಯಾಪಕರ ಸಂಪರ್ಕ ಇರಿಸಿಕೊಳ್ಳಿ,ಅವನಿಗಾಗಿ ಹೇಳದಿದ್ದರೆ ನೀವಾಗಿ ಕೇಳಿ ತಿಳಿದುಕೊಳ್ಳಿ.ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ, ವಂದನೆಗಳು 🙏

  • @jayanthipmjayanthipm7684
    @jayanthipmjayanthipm7684 2 роки тому +3

    Thank you mam. 💐💐🙏

  • @punarva.nnishal.n7960
    @punarva.nnishal.n7960 2 роки тому

    Mam Navodaya exam preparation hege madodu mam... pls mam thilisi mam pls

  • @shashiyogeshet6653
    @shashiyogeshet6653 10 місяців тому

    Thaku you mam

  • @JayashreeJ-x2o
    @JayashreeJ-x2o 3 місяці тому

    Tq ಮೇಡಮ್

  • @prakashh7221
    @prakashh7221 2 роки тому

    Nannmagu iga l k g shalegehoguvudillaennuttane please enmadbekuheli

  • @catherinejfernandis8373
    @catherinejfernandis8373 Рік тому

    👌👌ಸೂಪರ್ ಮ್ಯಾಮ್

  • @siddujavali1776
    @siddujavali1776 2 роки тому

    Nannmgalu

  • @Bhagirathi-jz3qz
    @Bhagirathi-jz3qz 8 місяців тому

    Nim matu olle sandesh kodute mam

  • @punarva.nnishal.n7960
    @punarva.nnishal.n7960 2 роки тому

    Hi mam.... namasthe mam... new subscriber mam and nice information thank you.

  • @sureshghenannavar4512
    @sureshghenannavar4512 Рік тому

    Good speech medam

  • @RaviTuppad-t3g
    @RaviTuppad-t3g 5 місяців тому

    Super rimam💐👌🌹🌷

  • @padmab.j6991
    @padmab.j6991 10 місяців тому

    Madam wt about excel College in belthangadi

    • @Seethateacher
      @Seethateacher  10 місяців тому

      Sorry I don't know.
      ವಂದನೆಗಳು 🙏

  • @pavithraspavithras8087
    @pavithraspavithras8087 2 роки тому +1

    Good information mam tq

  • @Chandrashekar-l8x
    @Chandrashekar-l8x Рік тому

    Madam nelamangala gvt puc hastal magalige
    edeya adress tilistira

    • @Seethateacher
      @Seethateacher  Рік тому

      ಕ್ಷಮಿಸಿ, ನನ್ನಲ್ಲಿ ಇಲ್ಲ 🙏

  • @chinmayabhatt4549
    @chinmayabhatt4549 Рік тому

    Thank you so much

  • @ChowdappaylYlc-sn9xh
    @ChowdappaylYlc-sn9xh Рік тому

    Good 👍 information

  • @ChaithraMadhusudhan-xm5qn
    @ChaithraMadhusudhan-xm5qn Рік тому

    Mam hostelge sersbekadre hentha hostelge sersbeku

    • @Seethateacher
      @Seethateacher  Рік тому

      ಒಳ್ಳೆಯ ಹಾಸ್ಟೆಲ್ ಗೆ ಸೇರಿಸಬೇಕು🙏

  • @foolguy8255
    @foolguy8255 2 роки тому

    Mam namaste nanna maga school ge hogodehilla annuttane enu madodu mam plz

    • @Seethateacher
      @Seethateacher  2 роки тому

      ಯಾಕೆ ಹೋಗುವುದಿಲ್ಲ ಅನ್ನುವ ಕಾರಣ ತಿಳಿದುಕೊಳ್ಳಿ.

  • @poornimapm9570
    @poornimapm9570 2 роки тому

    Thumba oleya mahiti thank you mam

  • @pushpaskitchengadag1726
    @pushpaskitchengadag1726 2 роки тому

    Thank you for sharing madam

  • @mohanashwini3928
    @mohanashwini3928 2 роки тому +2

    Medam nimhdu hostal edeya

  • @lathas6677
    @lathas6677 Рік тому

    Super

  • @Chandrashekar-l8x
    @Chandrashekar-l8x Рік тому

    DomdarahalliDasanapura Hobali Bagalore north

  • @ManjunathPoddar
    @ManjunathPoddar 5 місяців тому

    ನಾನೊಬ್ಬ ಹಾಸ್ಟೆಲ್ ನಿಲಯ ಪಾಲಕ್ ನಾಗಿ ನಿಮ್ಮ video ನೋಡುತಿದ್ದೇನೆ. ಥಾಂಕ್ ಯು ಸೊ ಮಚ್ ಮೇಡಂ