Your method of explaining the process and your simplicity is an example to all household women that if you decide you can do anything you want.....very good videos and great going👍👍👍keep it up🎉🎉
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟಿದ್ದು ಕೇಳಿ ಖುಷಿ ಆಯಿತು ಅಕ್ಕಾ. ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ ಅಕ್ಕಾ🙏🙏🙏🙏
ತ್ರಿವೇಣಿ ಪಾಟೀಲ್ ರವರೇ ನೀವೊಮ್ಮೆ ನಮ್ಮೂರಿಗೆ ಬನ್ನಿ . ನಮ್ಮೂರಲ್ಲಿ ಆಗ್ನೇಯ ಏಷ್ಯಾ ಖಂಡದಲ್ಲಿ ಅತೀ ದೊಡ್ಡದಾದ .... CAMPCO CHOCOLATE ಫ್ಯಾಕ್ಟರಿ ಇದೆ ಇದರ ಬಗ್ಗೆ ವಿಡಿಯೋ ಮಾಡ್ರಿ.ನಮ್ಮೂರು ಪುತ್ತೂರು ( ಪುತ್ತೂರು-- -ಮಂಗಳೂರು ನಿಂದ ಮೈಸೂರ್ ರಸ್ತಯಲ್ಲಿ 50km ಇದೆ. )
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿದ್ದು ನನಗೆ ತುಂಬಾ ಸಂತೋಷ ಆಯಿತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Hai good evening Mam nimma girmit super. Neevu taste maduva reeti Thumba ista Nanage. Nimma mane Thumba chennagide hage Neevu kooda love you your channel 👏👏👏💗💗💗
ನಿಮ್ಮ ವೀಡಿಯೋ ನೋಡಿ. ಉತ್ತರ ಕರ್ನಾಟಕದ ಗಿರ್ಮಿಟ್ ಬೆಂಗಳೂರಿನಲ್ಲೂ ಸವಿಯಲು ಸಾಧ್ಯವಾಯಿತು ಧನ್ಯವಾದ
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
ಗಿರ್ಮಿಟ್ ತುಂಬಾ ಅದ್ಭುತವಾಗಿ ಮಾಡಿದಿರಿ ನೋಡಿದರೆ ತಿನ್ನಬೇಕು ಅನಿಸ್ತಾ ಇದೆ ಮಸ್ತ್ ಮಾಡಿರೀ ಸಿಸ್ಟರ್ 👌👌
ದನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏🙏🙏🙏
7:05 ನೋಡುವವರ ಮನಸಿನ ಮಾತು ಹೇಳಿರಿ 👌👌. ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಎಲ್ಲಾ ಕಾಲದಲ್ಲೂ ಸೂಪರ್.
tesy and super resipi. nivu heluva shaili bahala artha ago reeti heltira.👌👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
ನಿಮ್ಮ ಸರಳತೆ , ಸಜ್ಜನಿಕೆ, ಆಡು ಭಾಷೆಯ ವಿವರಣೆ ಚೆನ್ನಾಗಿದೆ. ಗಿರ್ಮಿಟ್ ಮಂಡಕ್ಕಿ 👌👌👌👌🤝🤝
ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏🙏
Howda Goramma
@@UttarakarnatakaRecipes
Nimma nagu chenda sodari. Thanks girmit recipe ge
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏
ನಂಗ್ ಇಷ್ಟ ಆಯ್ತು ರೀ.....🤗😋👍👏💁
ದನ್ಯವಾದಗಳುರಿ ಅಕ್ಕಾ🙏🙏🙏🙏
@@UttarakarnatakaRecipes thakyu
Unnati kavitha
ಗಿರೀಮಿಟ್ ಸೂಪರ್ ಧನ್ಯವಾದಗಳು ಶುಭ ವಾಗಲಿ 🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
It's a new dish for me let me try thank you
Thank-you mam for your feedback🙏🙏🙏🙏. Please send your feedback after preparation mam. Thank-you mam🙏🙏🙏🙏
Neevu matado shyly nange tuma ishta neevu tumba simple
Super mam👌👌😋😜😝😛😋😋
🙏🙏🙏🙏🙏🙏🙏
Yummy 👌🎉my fav 😋 thanks for sharing👍
Thank-you sir for your feedback🙏🙏🙏🙏
Hi
Nodidre egale madbeku ansutte i will try ❤❤❤❤
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ಉತ್ತರ ಕರ್ನಾಟಕದ ಹೆಮ್ಮೆಯ ಭಾಷೆ ಸೂಪರ್ ಅಕ್ಕ
ದನ್ಯವಾದಗಳು ಸರ್🙏🙏🙏🙏🙏
Hi sissyy 😍 nimma girmit recipe super.. Iga tintideeni.. Sakattagide😊👌🏻.. Thank you.. Nimma yella recipe super🍫
ಬಾಯಲ್ಲಿ ನೀರೂರಿಸುವ ಗಿರ್ಮಿಟ್..👌👌
ದನ್ಯವಾದಗಳು ಮೇಡಂ🙏🙏🙏🙏
Tumba chennagi girrmit madodanne helikotri ... Sooper riiii ... Thanks 👍😊🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Wonderful recipes May God bless you I tried in the house it is so tasty and healthy thank you mam
Thank-you for your blessings🙏🙏🙏🙏. Need your continue support to me in feature. Thank-you🙏🙏🙏🙏
@@UttarakarnatakaRecipes sure mam I told my friends to subscribe your channel
ತುಂಬಾ ಚೆನ್ನಾಗಿದೆ ಗಿರ್ಮಿಟ್ ನಾವು ಮಾಡಿದ್ವಿ ಚೆನ್ನಾಗಿತ್ತು
Super veedio
Super Madam! We tried this recipe at home and it was very tasty! Thank u for the recipe
Thank you for your feedback 🙏🙏🙏🙏
ನಮ್ಮ ಹುಬ್ಬಳ್ಳಿಯೊಳಗಂತೂ ಭಾಳ ಫೇಮುಸ್ ಗಿರಮಿಟ್ಟ್ 👌👌
ಹೌದು ಅಕ್ಕಾ ನಾವು ಧಾರವಾಡದವರು ಹಾಗಾಗಿ ನಮಗು ಗಿರ್ಮಿಟ್ ಬಗ್ಗೆ ಗೊತ್ತು ಅಕ್ಕಾ 🙏🙏 ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
I like your your simplicity and the way u talk with so much respect 🤩🙏,super receipe
Thank-you mam for your feedback🙏🙏🙏🙏🙏
ನೈಸ್
🙏🙏🙏🙏
Bhal masth aithiri....😋😋😋😋😋😋
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Very good and light snack sister..thank you for this video..
Thank-you sir for your feedback🙏🙏🙏🙏🙏
Superb , chenag ede
ದನ್ಯವಾದಗಳು ಅಕ್ಕಾ🙏🙏🙏🙏
We tried this recipe.👌
#LathasHomePlans
ದನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ. ದನ್ಯವಾದಗಳು🙏🙏🙏
👌Thumba chennagittu naavu try madidevu
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏
I tried this recipe. Came out really well. Just like restaurant taste 👌
ದನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ.🙏🙏🙏🙏
ಚೆನ್ನಾಗ್ ಮಾಡಿದಿರಾ ಗಿರ್ಮಿಟ ನಾವು ಮಾಡಿದೀವಿ ತುಂಬಾ ಚೆನ್ನಾಗಿತ್ತು
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Receipe noduva munche I messege it my favorite.
ದನ್ಯವಾದಗಳು ಅಕ್ಕಾ🙏🙏🙏🙏🙏
Super!.Thanks Akkavre.Devaru nimage walleyadu madali.
Idu manyaga Navu maadtevree super 😀😀😀😀😀😀😀🔥🔥🔥🔥🔥
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ನೀವು ನಮ್ಮ ಫೇವರೀಟ್ ಆಗಿರಿ ನೋಡ್ರಿ...
ಇದು ನನ್ನ ಸೌಭಾಗ್ಯ ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ದನ್ಯವಾದಗಳು🙏🙏🙏
Akka nanagu tinnu aase aagtidhe .namm uttarkarnataka spl woww
ದನ್ಯವಾದಗಳು ಅಕ್ಕಾ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ🙏🙏🙏
@@UttarakarnatakaRecipes please tangi Anni na nimgint chikkolo
🙏🙏🙏🙏🙏🙏
Your method of explaining the process and your simplicity is an example to all household women that if you decide you can do anything you want.....very good videos and great going👍👍👍keep it up🎉🎉
Thank-you sir for your feedback🙏🙏🙏🙏. Need your continue support to me in feature also sir. Thank-you sir🙏🙏🙏🙏
ಬಹಳ ಆಕರ್ಷಕವಾಗಿ ಕಾಣುತ್ತಿದೆ .
ಕಾಣಿಸುವದು ಅಷ್ಟೇ ಅಲ್ಲ ಅಕ್ಕಾ ರುಚಿ ಕೂಡ ಅಷ್ಟೇ ಚೆನ್ನಾಗಿದೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
ನಮ್ಮ ಅವ್ವಾ ನಿಮ್ಮನ್ನು ಕೇಳಿದರು ತ್ರಿವೇಣಿ..
ನಂಬರ್ ಕೊಡಿ ಸಿಸ್ಟರ್ ಅಮ್ಮನವರದ್ದು🙏🙏🙏🙏
@@UttarakarnatakaRecipes ಕೊಡ್ತೀನಿ ರಿ.. ಧನ್ಯವಾದಗಳು ನಂದರಗಿ ಊರು ಅಂತಾ ಹೇಳಿದ ಮೇಲೆ ಅವರಿಗೆ ಬಾಳ ಖುಷಿ ಆಯ್ತು ರಿ.. ಯಾರ ಮನೆಯವರು ಅಂತಾ ಕೇಳ್ತಿದ್ರು
¹l
,Y
Super nanu try madide super akka
it was yum! Whole family enjoyed it 😊👌
ನೀವು ತಯಾರಿಸಿ ನಿಮ್ಮ ಫ್ಯಾಮಿಲಿ ಜೊತೆ ತಿಂದು ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೇ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ.🙏🙏🙏🙏🙏🙏
ಭಾಳ ಛಲೋ ಮಾಡಿರ್ರಿ, ನಾನು ಮಾಡಿನಿ, ಮನ್ಯಾಗ ಯೆಲ್ಲಾರ್ ಸೂಪರ್ ಅಂದ್ರು , ಗಿರ್ಮಿಟ್ ಕಲಿಸಿದ್ದಕ್ಕ thanks ರಿ,
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟಿದ್ದು ಕೇಳಿ ಖುಷಿ ಆಯಿತು ಅಕ್ಕಾ. ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ ಅಕ್ಕಾ🙏🙏🙏🙏
First views super
Tumba chanagirutte akka 😋😋😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
👍😊
ದನ್ಯವಾದಗಳು ಅಕ್ಕಾ🙏🙏🙏🙏🙏
Today I try this recipe super testy 👍👌👌👌
Thank you for your support and feedback after preparation 🙏🙏🙏🙏
Super ri akka
ದನ್ಯವಾದಗಳು ಸರ್🙏🙏🙏🙏
@@UttarakarnatakaRecipes akka nimadu yava uru ri akka
ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ🙏🙏🙏
ನನ್ನ favourate....evening food item.. !! ಚೆನ್ನಾಗಿ ಕಾರ್ಯಕ್ರಮ ನಿರೂಪಣೆ ಮಾಡ್ತೀರಾ ನೀವು.
ತ್ರಿವೇಣಿ ಪಾಟೀಲ್ ರವರೇ ನೀವೊಮ್ಮೆ ನಮ್ಮೂರಿಗೆ ಬನ್ನಿ . ನಮ್ಮೂರಲ್ಲಿ ಆಗ್ನೇಯ ಏಷ್ಯಾ ಖಂಡದಲ್ಲಿ ಅತೀ ದೊಡ್ಡದಾದ .... CAMPCO CHOCOLATE ಫ್ಯಾಕ್ಟರಿ ಇದೆ ಇದರ ಬಗ್ಗೆ ವಿಡಿಯೋ ಮಾಡ್ರಿ.ನಮ್ಮೂರು ಪುತ್ತೂರು ( ಪುತ್ತೂರು-- -ಮಂಗಳೂರು ನಿಂದ ಮೈಸೂರ್ ರಸ್ತಯಲ್ಲಿ 50km ಇದೆ. )
Niv yeng belibeku andre e karnataka dalli idkondu english alli food review madorella. Off agbeku ange
🙏🙏🙏🙏🙏
ತುಂಬಾ ಒಳ್ಳೆ ಮಾತು ಹೇಳಿದ್ರಿ...
Uttara.karanataka.girimitty.tumba👌.dhanevadagalu
ಧನ್ಯವಾದಗಳು ಸರ್🙏🙏🙏🙏
ನಿಮ್ಮ ಎಲ್ಲ ಉತ್ತರ ಕರ್ನಾಟಕ ಅಡುಗೆ ವಿಧಗಳು ತುಂಬಾ ಚೆನ್ನಾಗಿವೆ. ತುಂಬಾ ಒಳ್ಳೆಯ ಮಾಹಿತಿ ಕೊಡುತ್ತಿರುವಿರಿ. ಧನ್ಯವಾದಗಳು ಮೆಡಮ್.....
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏 ಸರ್🙏🙏🙏
Nimma style nalle evatthu naanu churumuri maadide really nice chaangitthu thank u so much for nice recipe
ತುಂಬಾ ಧನ್ಯವಾದಗಳು ಅಕ್ಕಾ. ನೀವು ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸೂಪರ್ ಅಕ್ಕ ಕೂಡಲಸಂಗಮ ದಾಗ್ ಮಸ್ತ್ ಮಾಡತಾರ್ರಿ 😍😋😋👌ಅಕ್ಕ
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ಆ ಕಡೆ ಬಂದಾಗ ಒಂದು ಬಾರಿ ಟೆಸ್ಟ್ ಮಾಡುತ್ತೇನೆ ಸರ್🙏🙏🙏🙏
Very good girmit 👌👌👌bal candaitry
ದನ್ಯವಾದಗಳು ಸರ್🙏🙏🙏🙏🙏
ಸೂಪರ್ giramede❤
ಇದು ನಮ್ಮೆಲ್ಲರ ಫೆವರೇಟ ಸಾಯಂಕಾಲದ ತಿಂಡಿ. ಹುಬ್ಬಳ್ಳಿ, ಧಾರವಾಡ ಸ್ಪೆಷಲ ಗಿರಮಿಟ. ಧನ್ಯವಾದಗಳು 🙏🙏
ಹೌದು ನಮ್ಮ ಮನೆಯಲ್ಲಿ ವಾರಕ್ಕೆ 2 ಬಾರಿ ಮಾಡುತ್ತೇವೆ ಸಿಸ್ಟರ್. ಮಸ್ತ ಅಗಿ ಇರುತ್ತೆ. 2 ಮೆಣಸಿನಕಾಯಿ ಹುರಿದು ಇಟ್ಟರೆ ಇನ್ನು ಮಜಾ ಸಿಸ್ಟರ್🙏🙏🙏🙏
🙏👌👌👌👌 ಸೂಪರ್ ಟೇಸ್ಟ್
ಧನ್ಯವಾದಗಳು ಸರ್🙏🙏🙏🙏🙏
Thumba chanagi ellarigu artha ago hage helikodthira madam thank you..
Nimma ee saralathe nodi navu hennu makkalu kaliyodu thumbaa ide..🙏🙏
ದನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ🙏🙏🙏🙏
ಗಿರಮಿಟ್ ಸೂಪರ್ ಆಗಿತ್ತು ರಿ ಮೇಡಂ 🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
👌👌👌👌👌akka nanag tumba esta aetu
ದನ್ಯವಾದಗಳು ಅಕ್ಕಾ🙏🙏🙏🙏
ನೀವು ಮಾಡುದ ಗಿರ್ಮಿಟ್ ನಾನು ಮಾಡಿದೆ. ತುಂಬಾ ರುಚಿಯಾಗಿತ್ತು ಎಲ್ಲರು ತುಂಬ ಇಷ್ಟ ಪಟ್ಟು ತಿಂದರು 👍💯😊
ದನ್ಯವಾದಗಳು ಸರ್. ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ🙏🙏🙏. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ🙏🙏🙏🙏🙏
Triveni patil namaskara, nanu nimma recipie madi nodide tumba chennagide, putani bittu badli hasi kadli hittu hakidra hegirutte tilisi
Mast adari, Navu try maadvri chalo aagyadri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಅಕ್ಕಾರೆ ಚೆನ್ನಾಗಿತ್ತು ಗಿರ್ಮಿಟ್ಟ. ಈಗ ಜೆಸ್ಟ್ ಮಾಡಿ ತಿಂದ್ದೊ. ಸೂಪರ್ ಟೇಸ್ಟ್ ಸೂಪರ್. ಮಾಡಿ ತೋರಿಸಿದಕ್ಕೆ ಧನ್ಯವಾದಗಳು ಅಕ್ಕ
ದನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ದನ್ಯವಾದಗಳು ಅಕ್ಕಾ ಹಿಂಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ. ದನ್ಯವಾದಗಳು🙏🙏🙏
Super😋 kanri 👌🙏🏻🙏🏻
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Wow super re madam 👍
Nodoka chanda mate ruchi 👌
ನೀವು ಮನೆಯಲ್ಲಿ try ಮಾಡಿ ಸರ್ ಆವಾಗ ರುಚಿನೂ ಗೊತ್ತಾಗುತ್ತೇ ಸರ್🙏🙏🙏🙏🙏
Mast ageti. Gara Gara badli gira gira tirgisbekri.
ಸರಿ ಸರ್ ನೀವು ಹೇಳಿದ ಹಾಗೆ ಆಗಲಿ ಸರ್ 🙏🙏🙏
Akka nice vlogs tqu for sharing 💞
ದನ್ಯವಾದಗಳು ಅಕ್ಕಾ🙏🙏🙏🙏
Evening hours spl food and Karnataka tea and super food
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Bahalachalo aithree,akkauray.👍
ದನ್ಯವಾದಗಳು ಸರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ🙏🙏🙏
ಸೂಪರ್ ಇವತ್ತು ನಾನು ಇದೇ ತರ ಗಿರಿಮಿಟ್ಟಿ ಮಾಡುತ್ತೇನೆ MADAM
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏. ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ ದನ್ಯವಾದಗಳು
Mast ri.. nodidra bayag nir bartide.. inn maadi tindra.. neniskondra super ri.. thanks for sharing
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ನೀವೊಂದು ಬಾರಿ ಮನೆಯಲ್ಲಿ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ದನ್ಯವಾದಗಳು🙏🙏🙏
@@UttarakarnatakaRecipes s...sure i ll try👍
Girmit Super akka 👌👌👌👌
ದನ್ಯವಾದಗಳು🙏🙏🙏🙏
ಮೆಡಂ ನಿಮ್ಮ ಅಡಿಗೆ ತುಂಬಾ ಸುಪರ್. ..... ಮೇ ಡಮ್
ದನ್ಯವಾದಗಳು ಸರ್🙏🙏🙏🙏🙏
Super Girmit ❤❤❤😅😅😂😂Mam Thanks 👍👍💞💞💕💕💕💖💖💖💖
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Mam l love your recipe
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super thanks for the recipe akka 😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
We make bhel here.like this... But your tadka method is additional... But nice one dish... Superb
Thank you mam for your feedback and support 🙏🙏🙏🙏🙏🙏
Super recipe 👌👌👍👍
Super ri Triveni madam ❤
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nanu madide mast girmit ageti thank you akka share madiddakk
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿದ್ದು ನನಗೆ ತುಂಬಾ ಸಂತೋಷ ಆಯಿತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Girmit , adbhutha , bala tasty superb 🙏
ದನ್ಯವಾದಗಳು ಸರ್🙏🙏🙏🙏🙏
ಚೆನ್ನಾಗಿತ್ತು, ಅಕ್ಕಾ
ದನ್ಯವಾದಗಳು ಸರ್🙏🙏🙏🙏🙏
Super ri madammara 😋😋😋
ದನ್ಯವಾದಗಳು ಅಕ್ಕಾ🙏🙏🙏🙏🙏
So super madam...... ❤❤❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Wow yammy 😋 super mandakki
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಅತ್ಯುತ್ತಮ ರಿಸೀಪಿ, ನಿಮಗೆ ವಂದನೆಗಳು 🙏
ದನ್ಯವಾದಗಳು ಸರ್🙏🙏🙏🙏
Simple method 👍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Evening breakfast 👍
🙏🙏🙏🙏🙏🙏
,ತುಂಬಾ ಚೆನ್ನಾಗಿದೆ
ದನ್ಯವಾದಗಳು ಸರ್🙏🙏🙏🙏🙏
ನಿಮ್ಮ ಆಡಿಗೆಯ ವಿಡಿಯೋ 👌ಮೇಡಂ 🙏💐
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
ಬಾಳ ಚಂದ ಏತ್ರಿ ಗಿರಿಮಿಟ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
👌 super 👌👌
ಧನ್ಯವಾದಗಳು ಅಕ್ಕಾ🙏🙏🙏
Wow madam what's a girmiti thanks madam
Thank you for your support 🙏🙏🙏🙏🙏
Wow super nice 👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Wau mast agideri akka
ದನ್ಯವಾದಗಳು ಅಕ್ಕಾ🙏🙏🙏🙏
Hai good evening Mam nimma girmit super. Neevu taste maduva reeti Thumba ista Nanage. Nimma mane Thumba chennagide hage Neevu kooda love you your channel 👏👏👏💗💗💗
ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಮೇಡಂ. ದನ್ಯವಾದಗಳು🙏🙏🙏🙏
Super girmit mam l will try mam🙏
Thank-you mam for your feedback🙏🙏🙏🙏. Please share your comment after preparation. Thank-you mam🙏🙏🙏🙏
@@UttarakarnatakaRecipes k sis
Your all recipes super sister 👌
Thank you mam for your support 🙏🙏🙏
Try madide. Taste super. Tq for the recipe😊
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
Ha ha girmit mast ide akkka
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Super anti
🙏🙏🙏🙏🙏🙏
👍 nice akka👌👌😋
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super Akka yella tharadha variety palya recipe thorisi thank you
ಅಗಲಿ ಅಕ್ಕಾ ಅದರಲ್ಲಿ ಮೊದಲು ಯಾವದು ಅಂತ ತಿಳಿಸಿ ಅಕ್ಕಾ ಅನುಕೂಲ ಆಗುತ್ತೆ🙏🙏🙏🙏