ನೀವು Super sister,ನೀವು ನಮ್ಮ ಉತ್ತರ ಕರ್ನಾಟಕದ ಭಾಷೆ ಹಾಗೂ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ನಿಮ್ಮನ ನೊಡಿದರೆ ಗೌರವ ಬರುತ್ತದೆ. 🙏🙏🙏🙏🙏 ಹಾಗೂ ನಿಮ್ಮ ಅಡುಗೆ ಕಾರ್ಯಕ್ರಮಗಳು ತುಂಬಾ ಚೆನ್ನಾಗಿದೆ ನಮ್ಮ ತಾಯಿ ನಿಮ್ಮನ ಹಾಗೂ ನಿಮ್ಮ Recipe ಗಳನ ತುಂಬಾ ಇಷ್ಟ ಪಡುತ್ತಾರೆ.
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಮ್ಮನ ಆಶೀರ್ವಾದ ನನ್ನ ಮೇಲೆ ಇರಲಿ ಅಮ್ಮನನ್ನು ಕೇಳಿದೆ ಅಂತ ಹೇಳಿ ತಪ್ಪಿದಲ್ಲಿ ತಿದ್ದಿ ಮುನ್ನಡೆಸಿ ಧನ್ಯವಾದಗಳು ಸರ್ 🙏🙏🙏🙏
ನಿಮ್ಮ ಮನೆ ತುಂಬಾ ಸುಂದರವಾಗಿದೆ ನೀವು ತುಂಬಾ ಸರಳವಾಗಿ ಇದ್ದೀರಾ ನೀವು ಮಾಡುವ ತಿಂಡಿಯೂ ಸಹ ತುಂಬಾ ತುಂಬಾ ಸುಂದರವಾಗಿರುತ್ತದೆ ನಿಮ್ಮ ಮನಸ್ಸು ಸಹ ತುಂಬಾ ಶುದ್ಧವಾಗಿದೆ ನಿಮ್ಮ ಸರಳತೆ ನನಗೆ ತುಂಬಾ ಇಷ್ಟವಾಯಿತು 🙏🏻🙏🏻💐💐
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ಅಕ್ಕಾ ದನ್ಯವಾದಗಳು
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಅಕ್ಕಾ🙏🙏🙏🙏
Hi Triveni very beautiful and neat house 👌. Well organized and so nicely you have explained it. 👏👏.u are all-rounder and very down to earth. ,,🥰🥰. Stay blessed and happy always dear. Lots of love ❤️❤️
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಮೇಡಂ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಮೇಡಂ
Madam you are very talented and very beautiful house. Nice architecture and well designed interiors god bless you and stay hapy. Your demonstration style is amazing 👍
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಮೇಡಂ🙏🙏🙏🙏
ಚಿತ್ರದುರ್ಗದ ಹತ್ತಿರ ಸಿದ್ದಾಪುರದಿಂದ ವೀರಣ್ಣ ಜಿ. ಎಸ್. ......ನಾವು ನಿಮ್ಮ ಎಲ್ಲಾ ರೆಸಿಪಿ ನೋಡುತ್ತೇವೆ.... ಈಗ ನಾವು ನಮ್ಮ ಊರಿನಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಬಿಸುವ ಪ್ಲಾನ್ ಇದೆ.... ನೀವು ನಮಗೆ ಸ್ಫೂರ್ತಿ ಆಗಿರುವಿರಿ 👌🙏🤗👍
Very good house in a big place with natural scenery. Where the house is situated. You have not informed about your husband. daughter and son. God bless your family.
Thank you for your support and blessings sir. This is Nelamangala road near makali in Bangalore sir. My daughter is studying in SSLC and my son is studying in 7th standard. My husband is working in private company sir. 🙏🙏🙏🙏
I am Mahadevi. Nandu Belagavi, Raibag. Nimdu yav uru? Nange nim uttara Karnatakada bhashe Keli thumbane Khushi aytri, nim basaveshwar avra poto ishta aytri, nim vibhooti ishta aytri, nim mane ishta aytri nivantu sikkapatte ishta adri. Nim jote matadbeku anistideri!🙏 I love you akka!
ಅಕ್ಕಾ ನೀವು ತುಂಬಾ ದಿನದಿಂದ ಚಾನೆಲ್ ನೋಡೋ ಸಂಗತಿ ತಿಳಿದು ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಕಾಮೆಂಟ್ ನೋಡಿ ಸಂತೋಷ ಅಯಿತು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ. ಧನ್ಯವಾದಗಳು ಅಕ್ಕಾ🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನನ್ನ ಮೇಲೆ ಅಷ್ಟೊಂದು ಪ್ರೀತಿ ಇಟ್ಟು ನಿಮ್ಮ ಸಂದೇಶ ಕಳಿಸಿದ್ದು ನೋಡಿ ನನಗೆ ತುಂಬಾ ಸಂತೋಷ ಆಯಿತು ಅಕ್ಕಾ ನೀವು ಲಿಂಗಾಯತರು ಅಂತ ತಿಳಿದು ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಸೀರೆ ಸಿಗುತ್ತೆ ಅಕ್ಕಾ ನಿಮಗೆ ಯಾವ ಸೀರೆ ಬೇಕು ನೋಡಿ ಕಾಲ್ ಮಾಡಿದರೆ ನಾನು ಕೊರಿಯರ್ ಮಾಡುತ್ತೇನೆ ಅಕ್ಕಾ ಧನ್ಯವಾದಗಳು 🙏🙏🙏🙏
🏡 ಮನಿ ಭಾಳ ಚಂದ ಅದ. ನಾವು ನಿಮ್ಮ ಕಡೆಯವರು ಅಂದರ ಬೆಳಗಾಂವದಾವರು ನಿಮ್ಮ ಹಂಗ ಸಧ್ಧ್ಯ ಬೆಂಗಳೂರಾಗ ಅದಿವರಿ. ನಾನು ನಿಮ್ಮ ಪ್ರತಿಯೊಂದು ವೀಡಿಯೊ ನೋಡಿನಿ ಹಾಗೂ ಪ್ರಯತ್ನ ಮಾಡಿನಿ.ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ. 🙏
ನಿಮ್ಮ ಸಂದೇಶ ನೋಡಿ ಭಾಳ ಖುಷಿ ಆತ್ರಿ ಅಕ್ಕಾ ನೀವು ನಮ್ಮ ಊರಿನವರು ಅಂತ ತಿಳಿದು ಇನ್ನೂ ಜಾಸ್ತಿ ಖುಷಿ ಆತ್ರಿ. ನನ್ನ ವಿಡಿಯೋ ನೋಡಿ ನೀವು ಕೊಡುತ್ತಿರುವ ಬೆಂಬಲ ಮುಂದೆಯು ಹೀಗೆ ಇರಲಿ ಅಕ್ಕಾ. 🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಹೌದು ಅಕ್ಕಾ ನೀವು ಹೇಳಿದ್ದು ನಿಜ ಅಕ್ಕಾ ನನಗೆ ತಿಳಿದ ಮಟ್ಟಿಗೆ ಮಾಡಿಕೊಂಡು ಹೋಗುತ್ತಿದ್ದೇನೆ. ಎಲ್ಲಿಯಾದರೂ ತಪ್ಪಿದರೆ ತಿದ್ದಿ ಮುನ್ನಡೆಸಿ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏🙏
ನಿಮ್ಮ ಮನೆ ಯಾವ area ದಲ್ಲಿದೆ ಹೇಳಿಲ್ಲ , ಮೂಲತಹ ಉತ್ತರ ಕರ್ನಾಟಕದ ಯಾವ ಊರಿನವರು , ನಾವು ಉತ್ತರ ಕರ್ನಾಟಕದವರೇ ನಿಮ್ಮ ರೆಸಿಪಿ ಎಲ್ಲ ನಾವು ಮಾಡುವ ರೆಸಿಪಿ ಗಳೇ , ತುಂಬಾ ಚೆನ್ನಾಗಿ ಇರುತ್ತದೆ thank u sister
ಅಕ್ಕಾ ನಮ್ಮ ಮನೆ ಬೆಂಗಳೂರಿನ ನೆಲಮಂಗಲ ರೋಡ್ ನ ಮಾಕಳಿ ಹತ್ತಿರ ಇರೋದು ಅಕ್ಕಾ ಮೂಲತಃ ನನ್ನ ತಾಯಿ ಊರು ಬಿಜಾಪುರ ಅಕ್ಕಾ ನನ್ನ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ ನನಗೆ ಬಿಜಾಪುರ ಕಡೆ ಮಾಡೋ ಅಡುಗೆ ಹಾಗೂ ಧಾರವಾಡ ಕಡೆ ಮಾಡೋ ಅಡುಗೆ ಬಗ್ಗೆ ಚೆನ್ನಾಗಿ ಗೊತ್ತು ಅಕ್ಕಾ ನನಗೆ ಅಡುಗೆ ಬಗ್ಗೆ ಸ್ವಲ್ಪ ಆಸಕ್ತಿ ಜಾಸ್ತಿ ಅಕ್ಕಾ ಹಾಗಾಗಿ ಹೊಸ ಹೊಸದನ್ನು ಟ್ರೈ ಮಾಡುತ್ತ ಇರುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
@@UttarakarnatakaRecipes ನಾವು ಜಂಗಮರು ತ್ರಿವೇಣಿ , ನಿಮ್ಮ ಸದಾ ವಿಭೂತಿ ಧರಿಸಿ ರುವುದು ನೋಡಿದರೆ ತುಂಬಾ ಹೆಮ್ಮೆ ಆಗುತೆ ಸಾದ್ಯವಾದರೆ ವಾಟ್ಸ್ ಆ್ಯಪ್ no ಕೊಡಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನಾವು ಇರುವುದು ಬಸವೇಶ್ವರ ನಗರದಲ್ಲಿ
ನೀವು Super sister,ನೀವು ನಮ್ಮ ಉತ್ತರ ಕರ್ನಾಟಕದ ಭಾಷೆ ಹಾಗೂ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ನಿಮ್ಮನ ನೊಡಿದರೆ ಗೌರವ ಬರುತ್ತದೆ. 🙏🙏🙏🙏🙏 ಹಾಗೂ ನಿಮ್ಮ ಅಡುಗೆ ಕಾರ್ಯಕ್ರಮಗಳು ತುಂಬಾ ಚೆನ್ನಾಗಿದೆ ನಮ್ಮ ತಾಯಿ ನಿಮ್ಮನ ಹಾಗೂ ನಿಮ್ಮ Recipe ಗಳನ ತುಂಬಾ ಇಷ್ಟ ಪಡುತ್ತಾರೆ.
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಮ್ಮನ ಆಶೀರ್ವಾದ ನನ್ನ ಮೇಲೆ ಇರಲಿ ಅಮ್ಮನನ್ನು ಕೇಳಿದೆ ಅಂತ ಹೇಳಿ ತಪ್ಪಿದಲ್ಲಿ ತಿದ್ದಿ ಮುನ್ನಡೆಸಿ ಧನ್ಯವಾದಗಳು ಸರ್ 🙏🙏🙏🙏
ಅಕ್ಕಾನಿಮ್ಮ ತರಾನೆ ನಿಮ್ಮ ಮನೆ ತುಂಬಾ ಚನ್ನಾಗಿದೆ ಬಸವಣ್ಣನ ಕೃಪೆ ನಿಮ್ಮ ಮೇಲೆ ಸದಾ ಇರಲಿ 🙏🙏🙏
ನಿಮ್ಮ ಮನೆ ತುಂಬಾ ಸುಂದರವಾಗಿದೆ ನೀವು ತುಂಬಾ ಸರಳವಾಗಿ ಇದ್ದೀರಾ ನೀವು ಮಾಡುವ ತಿಂಡಿಯೂ ಸಹ ತುಂಬಾ ತುಂಬಾ ಸುಂದರವಾಗಿರುತ್ತದೆ ನಿಮ್ಮ ಮನಸ್ಸು ಸಹ ತುಂಬಾ ಶುದ್ಧವಾಗಿದೆ ನಿಮ್ಮ ಸರಳತೆ ನನಗೆ ತುಂಬಾ ಇಷ್ಟವಾಯಿತು 🙏🏻🙏🏻💐💐
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಾನು ಮಾಡಿರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
ಸ್ವಲ್ಪವೂ ಅಹಂ ಇಲ್ಲದೆ ಸೀದಾ ಸಾದಾ ಸರಳ ನಯವಿನಯ ಸೌಮ್ಯ ಸ್ವಭಾವದ ಮಹಾನ್ ಮೂರ್ತಿ ಯಾದ ತಮಗೆ ನನ್ನ ನಮನಗಳು 🙏🙏🙏😍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ತುಂಬಾ ಚನ್ನಾಗಿದೆ ರಿ ಅಕ್ಕ ನಿಮ್ಮ ಮನೆ ನಮಗ ಇಷ್ಟ ಆಯ್ತು ರಿ... ನಿಮ್ಮ ಮಾತಿನ ಶೈಲಿ ನಮಗ ಬಹಳ ಇಷ್ಟ ಆಯ್ತ್ರಿ.... ತೋಟ ನಿಮದೇನಾ ರಿ..?
ಅಕ್ಕ ನಾವು ನಿಮ್ಮ ಸರಳತೆ ನೋಡಿ ನಿಮ್ಮ ಅಭಿಮಾನಿ ಆದೆ,ಆ ಅಣ್ಣ ಬಸವಣ್ಣನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.ಮನೆ ತುಂಬಾ ಚೆನ್ನಾಗಿ ಕಟ್ಟಿದ್ದೀರಾ.🙏
ದನ್ಯವಾದಗಳು ಸರ್ ನಿಮ್ಮ ಹಾರೈಕೆ ಬೆಂಬಲ ನನ್ನ ಮೇಲೆ ಹೀಗೆ ಇರಲಿ ಸರ್. ದನ್ಯವಾದಗಳು🙏🙏🙏🙏
nija sir
Super
🙏🏽👍🏽👌🏽💐
You are very innocent daughter.like a small daughter you are explaining very innocently.May God bless you and your family with evry success.
Thank you sir for your feedback 🙏🙏🙏let your blessing by there on me for the future also 🙏🙏need you support sir 🙏🙏🙏🙏
ನಿಮ್ಮ ಸರಳತೆ ನೋಡಿ ಏನ್ ಹೇಳ್ಬಕು ಅಂತ ಗೊತ್ತಾಗ್ತಿಲ್ಲ ಆದ್ರೂ ಇಷ್ಟು ಮಾತ್ರ ಹಾಲ್ಬಾಲ್ಲೇ ನಿಮ್ ಮನೆ, ನೀವು ಮಾಡೋ ರೆಸಿಪಿ, ಎಲ್ಲ ಸೂಪರ್ ಸೂಪರ್ 👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏
Beautiful, well organised house 🏡 in Greenery 🙏
Thank-you sir for your blessings🙏🙏🙏🙏
ಅಬ್ಬಾ ತುಂಬಾ ಸೂಪರ್ ಮನೆ ಎಷ್ಟೊಂದು ಅಚ್ಚಕಟ್ಟಾಗಿ ಇಟ್ಟಿದ್ದೀರಾ... ತುಂಬಾ ಇಷ್ಟಾ ಆಯಿತು ನಿಮ್ಮ ಭಾಷೆ ... ತುಂಬಾ ಧನ್ಯವಾದಗಳು... ನಾವು ನಿಮ್ಮ ಕಡೆಯವರು
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ಅಕ್ಕಾ ದನ್ಯವಾದಗಳು
ತುಂಬಿದ ಕೊಡ ತುಳುಕುವುದಿಲ್ಲ ಅನ್ನೋದಕ್ಕೆ ಒಂದು ಉದಾಹರಣೆ ನೀವು 🙏🙏🙏🙏
ಸರ್ ದೊಡ್ಡ ಮಾತು. ನಾನು ಇನ್ನು ಕಲಿಯುವುದು ಸಾಕಷ್ಟು ಇದೇ. ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@@UttarakarnatakaRecipes ನಾನು ಸಿದ್ದ ಮ್ಮ ಅಂತ ನಿಮ್ಮ ಅಭಿಮಾನಿ ವೀರೇಶ್ ನಮ್ಮ ಯಜಮಾನರು
ಹೌದಾ ಅಕ್ಕಾ🙏🙏🙏🙏🙏
Hi sister ನಾನು ಇತ್ತೀಚೆಗೆ ನಿಮ್ಮ ಚಾನಲ್ ನೋಡಿದೀನಿ.ನಿಮ್ಮ ಮನೆ ಮನಸ್ಸು ಎರಡೂ ಸೂಪರ್ ಆಗಿದೆ..👌👌👌👌🙏.ನಿಮ್ಮ ಸರಳತೆ ತುಂಬಾ ಇಷ್ಟ ಆಯ್ತು. ಆದ್ರೆ ನಿಮ್ಮ ಊರು ಯಾವ್ದು ಗೊತ್ತಿಲ್ಲ.
ತಂಗಿ ತ್ರಿವೇಣಿ you are simple& sweet. Very hard working woman.God bless you always.
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
Beautifully designed house...🙏🙏 thanks for the home tour
Thank you mam for your support 🙏🙏🙏🙏
👌👌👌🙏🙏💐💐🌹🌹
ನಿಮ್ಮ ಹೊಸ ಮನೆ ತುಂಬಾ ಚೆನ್ನಾಗಿದೆ. ನಿಮ್ಮ ಮಾತು ಕೂಡ ಅಷ್ಟೇ ಮೃದು. Really i liked your home tour. ಇನ್ನೂ ಹೀಗೆ ಮುಂದುವರೆಯಿರಿ
ನಿಮ್ಮ ಅಭಿಪ್ರಾಯಕ್ಕೆ ತುಂಬಾ ದನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ. ದನ್ಯವಾದಗಳು ಅಕ್ಕಾ🙏🙏🙏🙏🙏
ನೀವು ನಿಮ್ಮ ಮನೆ ತುಂಬಾ ಚೆನ್ನಾಗಿದೆ ,
ನಾವು ಕೂಡ ಉತ್ತರ ಕನ್ನಡ ,
ದನ್ಯವಾದಗಳು ಸರ್ ಯಾವ ಊರು ಸರ್???
Uttara Kannada anbedi..uttara Karnataka Anni..uttara Kannada Andre Karwar ok na
ಮನೆ ತುಂಬಾ ನೀಟಾಗಿ ಇಟ್ಕೊಂಡಿದೀರ ಅಕ್ಕ. ನಿಮ್ಮ ಅಡುಗೆ ವಿವರಣೆಯೂ ತುಂಬ ಸರಳ ಸುಂದರ.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏
Ur all are beautiful my family big fan of u mam ur recipe very good mam👏👏
Thank you sir for your support. Need your continued support to me in coming days. Thank you 🙏🙏🙏🙏
Amazing house very well maintained beautiful interiors congratulation
Thank you mam🙏🙏🙏🙏
Nimma mane erodu alli yava ariya bangaloralli anty nau kuda uttrakarnata said iam vani raichure
ನಮ್ಮನೆ ಬಹಳ ಚೆನ್ನಾಗಿದೆ ಸೊಗಸಾಗಿ ಕಾಣುತ್ತದೆ ನಿಮ್ಮ ಗೆಳೆತನ ಹೀಗೆ ಇರಲಿ 👍👍👍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Wow super Medam..yallavannu eddaru Anu elladahage badukuva jeeva nivu... great medam
ಅಯ್ಯೋ ಆ ತರಾ ಏನು ಇಲ್ಲ ಸರ್ ನಾವು ಕೂಡ ಮಧ್ಯಮ ಕುಟುಂಬದಿಂದ ಬಂದವರು ಸರ್ ನೀವು ಅನ್ಕೊಂಡಂಗೆ ಏನು ಇಲ್ಲಾ ಸರ್ 🙏🙏🙏🙏
ನಿಮ್ಮ ಮನೆ ತುಂಬಾ ಚೆನ್ನಾಗಿ ಇದೆ ಅಕ್ಕ 😊 ಮಾಡರ್ನ್ ಮನೆ ತರ ಇಟ್ಟು ಕೊಂಡಿದಿರ..... ಸೂಪರ್ ❤️ ಆಲ್ ದೀ ಬೆಸ್ಟ್ 👍
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ದನ್ಯವಾದಗಳು🙏🙏🙏🙏
@@UttarakarnatakaRecipes vvvvvvvvv''v
@@UttarakarnatakaRecipes❤
@@UttarakarnatakaRecipes❤qifvmgsbt
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤😂❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤q❤❤❤❤❤❤❤❤❤❤❤
❤❤❤❤ 👍
Thumbida koda tulukudilla🙏
Down to earth nature👌
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಅಕ್ಕಾ🙏🙏🙏🙏
Hai
Super
Pp0
@@UttarakarnatakaRecipes lp h
bnm
b
lk
j p
Wow ur innocent sister..... SO cute ur just like my mom🥰😍😘
By reading your massage I have no words to say just I can say 🙏🙏🙏🙏
ತುಂಬಾ ಚೆನ್ನಾಗಿದೆ ನಿಮ್ಮ ಮನೆ. ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ. ಶುಭವಾಗಲಿ.
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
U really sweet and still innocent ❤️🥰
Thank-you mam for your feedback🙏🙏🙏🙏
True
@@UttarakarnatakaRecipes wwwwwwwwwwwwwwwwwwwwwwwwwwwwwwwwwwwwwwwwwwwwwwwiewwwwwwew
👌
@@UttarakarnatakaRecipes edg
A proud house owner. Very honest & sweet lady 👍
Thank-you mam for your blessings🙏🙏🙏🙏
Yava ooru sister nimdu
Neeevu owner haaa
Love u mam really I like u so much... U are so simple and excellent
Thank-you mam for your feedback🙏🙏🙏🙏. Need your continue support to me in feature also mam. Thank-you mam🙏🙏🙏🙏
the key àe m@@UttarakarnatakaRecipes hkviihh Antonioni
Madam uttar karnataka masali karadpuri heng madud helri
New name economic new family
In which city you are bild home
Nice.. House 🏠🏠 ree akka..nim yalla sari beutiful...
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Hi Triveni very beautiful and neat house 👌. Well organized and so nicely you have explained it. 👏👏.u are all-rounder and very down to earth. ,,🥰🥰. Stay blessed and happy always dear. Lots of love ❤️❤️
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಮೇಡಂ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಮೇಡಂ
Hi triveni mam very beautiful and neat house,
@@UttarakarnatakaRecipes 👌👌👌👌
Ok mani
@@UttarakarnatakaRecipes
ನೀವು ಯಾವ ಊರಿನವರು ಕರ್ನಾಟಕದಲ್ಲಿ..?
I like your simplicity very much, keep smiling always. Wishing you lots of success in life
Thank-you mam for your blessings. Need your continue support to me in feature also. Thank-you mam🙏🙏🙏🙏
I really liked all the sarees that you showed in this video. Can you plz give me details how and from where to buy?
Mam due to corona I stopped selling saree mam. When the corona get reduced then I will start saree sale. Thank-you mam for your feedback🙏🙏🙏🙏
6361086979
👌👌👌 very nice house & nimma simlycity tumbidakoda tulukalla. Nimma kannada🙏🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
God bless you always keep smiling sister
Thank you for your blessings madam. Need your support to me in coming days. Thank you mam.🙏🙏🙏🙏
Very nice, happy home, beautiful family, thank You mam, so simple, very good communication, superb, 🙏🙏🙏
Thank you mam for your support and blessings 🙏🙏🙏🙏🙏
Super home 🏠🏡
Recording ಮಾಡದು ಯಾರು ಅಂತ ಹೇಳಬಹುದಾ?
ತುಂಬಾ ಚೆನ್ನಾಗಿ ಮಾಡುತ್ತಾರೆ.
ನಮ್ಮ ಯಜಮಾನರು ರೆಕಾರ್ಡಿಂಗ್ ಮಾಡಿದ್ದು ಸರ್🙏🙏🙏🙏
ಬಹಳಷ್ಟು ಸುಂದರವಾಗಿತು ಮನೆ👌👌👌💐
Great, hearty congratulations dear patil family. Lovely house.
Thank you for your blessings and support 🙏🙏🙏🙏🙏
6 ಉ
@@prajwalgondkat1321 fooodmied
@@UttarakarnatakaRecipes where do you live?
Your house is very beautiful and neat. Have a great team sister 👍🙏
ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏
५
Super madam.. Bangalore naladru olle totada pakka iro location nalli mane ide nimdu super super 👍👍 beautiful home
फारच छान आहे तुमचे घर ताई 👌👌👍
🕉️ श्री गुरु बसवलिंगाय नमः 🙏🙏🙏
ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏🙏ಶರಣು ಶರಣಾರ್ಥಿ🙏🙏
ನಿಮ್ಮ ಯೂಟ್ಯೂಬ್ ಚಾನೆಲ್ ತುಂಬಾ ಸಂತೋಷ ಮತ್ತು ತಿಳಿವಳಿಕೆ ನೀಡುತ್ತದೆ. ಸಹೋದರಿ.
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
ನಿಮ್ಮ ಮಾತು ಎಷ್ಟು ಸುಂದರ,ಸರಳ,ಸುಲಲಿತ, ಸುಗುಣ ಗಂಭೀರ ನಿಮ್ಮ ಮಾತು ಅಕ್ಕ......
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
I like ur home medam & also ur simplicity😍😍🥰😍😍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super nimma mane tumba chennagide hagu nevu mathanaduva shyli chennagide Stay god bless u mam
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸಹಕಾರ ನನ್ನ ಮೇಲೆ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏🙏
Super akk 2 kannu saladu nim mane nodalu and nivu helid vivarane so butiful
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Nice House, nice introduction. 🥰
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nimma mane super 💗
ದನ್ಯವಾದಗಳು ಅಕ್ಕಾ🙏🙏🙏🙏🙏
@@UttarakarnatakaRecipes ⁰
Estondu mane edru simple aunty nivu really great ❣️
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸಿಸ್ಟರ್ 🙏🙏🙏🙏
ತುಂಬಿದ ಕೊಡ ತುಳುಕುವುದಿಲ್ಲ ಅನ್ನೋ ಮಾತು nimmaonthorge ಮಾಡಿರಬೇಕು ಮೇಡಂ.. ಸೋ ಸಿಂಪಲ್...
ಅಯ್ಯೋ ದೊಡ್ಡ ಮಾತು ಅಕ್ಕಾ. ನಾನು ಒಬ್ಬ ಸಾಮಾನ್ಯ ಗೃಹಿಣಿ ಅಷ್ಟೇ ಅಕ್ಕಾ.🙏🙏🙏🙏
L
L
Love
Lol
Madam you are very talented and very beautiful house. Nice architecture and well designed interiors god bless you and stay hapy. Your demonstration style is amazing 👍
Thank you sir for your support. Need your continued support to me in coming days. Thank you 🙏🙏🙏🙏
Chimney haksi akka ಇಲ್ಲಾಂದ್ರೆ POP ella halagutte namma experience idu❤️
ಮತ್ತೆ ತುಳಸಿ ಗಿಡ ಮನೆ ಮುಂದೆ idi
ಹೌದು ಅಕ್ಕಾ ಮುಂದಿನ ತಿಂಗಳು ಹಾಕಿಸಬೇಕು ನೋಡೋಣ. ಅಗಲಿ ಅಕ್ಕಾ🙏🙏🙏🙏
@@UttarakarnatakaRecipes akka plz call me plz nimind one help bekri plz sister
ತುಂಬಾ ಅಚ್ಚುಕಟ್ಟಾಗಿದೆ ಅಕ್ಕನವರಿಗೆ ಅಭಿನಂದನೆಗಳು
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
Wow m inspired by her hardwork
Thank-you mam for your blessings🙏🙏🙏🙏
You are really great akka❤❤
ದನ್ಯವಾದಗಳು ಅಕ್ಕಾ🙏🙏🙏🙏
000000000000000000000000000000000000000000
0
0
T .
God bless you mam
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@@UttarakarnatakaRecipes nimma town yavudu where is house
ನಿಮ್ಮ muchu ಮರೆ ಮಾಡದೆ ಎಲ್ಲವನ್ನೂ Torisideera nanage thumbaa kushi aayitu ಧಾನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Beautiful house
ಧನ್ಯವಾದಗಳು ಸರ್ ನಿಮ್ಮ ಬೆಂಬಲಕ್ಕೆ 🙏🙏🙏
Full bulding own nimdena akka
ಇಲ್ಲಾ ಸರ್ ಅದರಲ್ಲಿ ನಮ್ಮದೊಂದು ಭಾಗ. ದನ್ಯವಾದಗಳು🙏🙏🙏🙏
ಈ ಮನೆ ಇರೋದು ಯಾವ್ ಊರಲ್ಲಿ
ಬೆಂಗಳೂರಿನ ನೆಲಮಂಗಲ ರೋಡ್ ನಲ್ಲಿ ಮಾಕಳಿ ಅಂತ ಇದೆ ಅಲ್ಲಿಂದ ಆಲೂರ ಗೆ ಹೋಗುವಾಗ ತಪೋವನ ಅಂತ ಇದೆ ಅದರ ಹಿಂಬದಿಯಲ್ಲಿ ನಮ್ಮ ಮನೆ ಇರೋದು
ಧನ್ಯವಾದಗಳು
ತ್ರಿವೇಣಿ ಪಾಟೀಲ
@@UttarakarnatakaRecipes full Address kottiri navu barteviri nim manigi 😜.. Mani mast aaitri, thawata nu super👍
Iddare nimmahage kelsa kalithukollabeku. Dhanyavadagalu. I am vey happy.
Super. Housekushiaaithunodi
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಮೇಡಂ🙏🙏🙏🙏
Banglore yelli mam
ಇದು ನೆಲಮಂಗಲ ರೋಡ್ ನಲ್ಲಿ ಮಾಕಳಿ ಅಂತ ಇದೆ ಅಲ್ಲಿಂದ ಆಲೂರ ಗೆ ಹೋಗುವಾಗ ತಪೋವನ ಅಂತ ಇದೆ ಅದರ ಹಿಂಬದಿಯಲ್ಲಿ ನಮ್ಮ ಮನೆ ಇರೋದು
ಧನ್ಯವಾದಗಳು
ತ್ರಿವೇಣಿ ಪಾಟೀಲ
ತುಂಬಾ ಚೆನ್ನಾಗಿದೆ ಮೇಡಂ ನಿಮ್ಮನೆ, ನಂಗೆ ತುಂಬಾ ಇಷ್ಟವಾಯಿತು 🙏🙏🙏👌👌🥰❤️
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಚಿತ್ರದುರ್ಗದ ಹತ್ತಿರ ಸಿದ್ದಾಪುರದಿಂದ ವೀರಣ್ಣ ಜಿ. ಎಸ್. ......ನಾವು ನಿಮ್ಮ ಎಲ್ಲಾ ರೆಸಿಪಿ ನೋಡುತ್ತೇವೆ.... ಈಗ ನಾವು ನಮ್ಮ ಊರಿನಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಬಿಸುವ ಪ್ಲಾನ್ ಇದೆ.... ನೀವು ನಮಗೆ ಸ್ಫೂರ್ತಿ ಆಗಿರುವಿರಿ 👌🙏🤗👍
ಸರ್ ದೊಡ್ಡ ಮಾತು ಹೇಳಿದ್ದೀರಿ ಕೊರೋನ ಕಡಿಮೆ ಅದ ಮೇಲೆ ನಿಮ್ಮ ಊರಿಗೆ ಬಂದು ನಿಮ್ಮ ಕ್ಯಾಂಟೀನ್ ನಲ್ಲಿ ತಯಾರಾಗುವ ಒಂದು ವಿಡಿಯೋ ಮಾಡುತ್ತೇನೆ. ಧನ್ಯವಾದಗಳು ಸರ್🙏🙏🙏🙏
Super Simple and Sweet Sundari Nimma Mane avarigella Namma Shubhaashirvadagalu.
ನಿಮ್ಮ ಆಶೀರ್ವಾದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
ನಿಮ್ಮ ಮನೆ ತುಂಬಾ ಚೆನ್ನಾಗಿದೆ ನಿಮ್ಮ ಅಡುಗೆ ರೆಸಿಪಿ ತುಂಬಾ ಚೆನ್ನಾಗಿರುತ್ತವೆ 👌💐💐✌️👏👏
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಾನು ಪುಣೆಯಿಂದ .
Nice to see you sister and my North Karnataka language. Mast
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏 ಪಕ್ಕದ ರಾಜ್ಯದಿಂದ ನನ್ನ ಚಾನೆಲ್ ನೋಡುತ್ತಿರುವುದು ತಿಳಿದು ಖುಷಿ ಆಯಿತು ಸರ್🙏🙏
Very good house in a big place with natural scenery. Where the house is situated. You have not informed about your husband. daughter and son. God bless your family.
Thank you for your support and blessings sir. This is Nelamangala road near makali in Bangalore sir. My daughter is studying in SSLC and my son is studying in 7th standard. My husband is working in private company sir. 🙏🙏🙏🙏
Wow super agide mane ❤❤❤
ತುಂಬಾ ಧನ್ಯವಾದಗಳು ಅಕ್ಕಾ 🙏🏻🙏🏻🙏🏻
ತುಂಬಾ ಚೆನ್ನಾಗಿ ಮಾತಾಡ್ತಿರ ಅಕ್ಕ ತುಂಬಾ ಸುಂದರವಾಗಿ ಇದೆ ಮನೆ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
I am Mahadevi. Nandu Belagavi, Raibag. Nimdu yav uru? Nange nim uttara Karnatakada bhashe Keli thumbane Khushi aytri, nim basaveshwar avra poto ishta aytri, nim vibhooti ishta aytri, nim mane ishta aytri nivantu sikkapatte ishta adri. Nim jote matadbeku anistideri!🙏 I love you akka!
ಅಕ್ಕಾ ನಿಮ್ಮ ಸಂದೇಶ ನೋಡಿ ಭಾಳ ಖುಷಿ ಆತ್ರಿ ಅಕ್ಕಾ ನನ್ನ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏🙏🙏
Im athini
ತುಂಬಾ ಚೆನ್ನಾಗಿದೆ ಮೇಡಂ, ಬಾಲ್ಕನಿಯಲ್ಲಿ ಗ್ರಿಲ್ ಹಾಕ್ಸಿ safety ಬೇಕು ಅದಿಕ್ಕೆ, ಒಳ್ಳೆದಾಗಲಿ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಲಹೆಗೆ ಧನ್ಯವಾದಗಳು.ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Aunty neevu Banglore lli swanta mane kattisidira andre morwelous tumba Happy.God bless you aunty heege kushi kushiyagi iri
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನಿಮ್ಮ ಬೆಂಬಲ ಹಾರೈಕೆ ಸಹಕಾರ ಸದಾ ನನ್ನ ಮೇಲೆ ಇರಲಿ ಅಕ್ಕಾ. ತಪ್ಪಿದಲ್ಲಿ ತಿದ್ದಿ ಹೇಳಿ ಮುನ್ನಡೆಸಿ ಅಕ್ಕಾ. ಧನ್ಯವಾದಗಳು🙏🙏🙏
@@UttarakarnatakaRecipes thanks aunty reply madidke.Nanu kooda nim magala age navale aunty roopa Anni parawagilla
Hi akka nim chanal tumba divasdind nodtidvi but comment madak agila
Tumba chenagi recipe madi torsutiri. Tq so much. Nim Mane super
ಅಕ್ಕಾ ನೀವು ತುಂಬಾ ದಿನದಿಂದ ಚಾನೆಲ್ ನೋಡೋ ಸಂಗತಿ ತಿಳಿದು ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಕಾಮೆಂಟ್ ನೋಡಿ ಸಂತೋಷ ಅಯಿತು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ. ಧನ್ಯವಾದಗಳು ಅಕ್ಕಾ🙏🙏🙏🙏
Very good explanation madam. You have become one of our family members.Thanks for detailed information about your home.
Thank you sir for your support and considered me as a family member🙏🙏🙏🙏🙏
Tumba royal agide akka nimma mane tumba cgennagide 👌👌🙏🙏
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Tumbaa chennagide nimmane nodi Khushi aaytu Nimma haage chennaagide .👌👌👍💕💕
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Nimm Basav Bhaktige nann Sharanu Sharanarti akka super your Bhasav Prabe God bless you 🙏🙏🙏🙏🙏🙏
ಶರಣು ಶರಣಾರ್ಥಿ ಸರ್ ನಿಮ್ಮ ಹಾರೈಕೆ ಸದಾ ನನ್ನ ಮೇಲೆ ಇರಲಿ ಸರ್ 🙏🙏🙏
Very. Nice. . home. Tour. And. Well. Planned. Home. Mam.
Thank you for your support 🙏🏻🙏🏻🙏🏻🙏🏻
Nim channal 1st nodiddu. But thumba kushi aytu 😘
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super triveni avre nim mane. navu lingayt's mandyadavru kanri.nim kade aduge beku andre nim chanalne check madtinri. Neevu tumba simple.👌👍saree sigutta.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನನ್ನ ಮೇಲೆ ಅಷ್ಟೊಂದು ಪ್ರೀತಿ ಇಟ್ಟು ನಿಮ್ಮ ಸಂದೇಶ ಕಳಿಸಿದ್ದು ನೋಡಿ ನನಗೆ ತುಂಬಾ ಸಂತೋಷ ಆಯಿತು ಅಕ್ಕಾ ನೀವು ಲಿಂಗಾಯತರು ಅಂತ ತಿಳಿದು ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಸೀರೆ ಸಿಗುತ್ತೆ ಅಕ್ಕಾ ನಿಮಗೆ ಯಾವ ಸೀರೆ ಬೇಕು ನೋಡಿ ಕಾಲ್ ಮಾಡಿದರೆ ನಾನು ಕೊರಿಯರ್ ಮಾಡುತ್ತೇನೆ ಅಕ್ಕಾ ಧನ್ಯವಾದಗಳು 🙏🙏🙏🙏
Akaa yours Home is very very beautiful times sundaravageide.👌👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
Simple living high thinking annuva hage super agi ederi nimma mane n your family 🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
U are very lucky person...👌👌🥰
Thank you akka for your support 🙏🙏🙏
🏡 ಮನಿ ಭಾಳ ಚಂದ ಅದ. ನಾವು ನಿಮ್ಮ ಕಡೆಯವರು ಅಂದರ ಬೆಳಗಾಂವದಾವರು ನಿಮ್ಮ ಹಂಗ ಸಧ್ಧ್ಯ ಬೆಂಗಳೂರಾಗ ಅದಿವರಿ. ನಾನು ನಿಮ್ಮ ಪ್ರತಿಯೊಂದು ವೀಡಿಯೊ ನೋಡಿನಿ ಹಾಗೂ ಪ್ರಯತ್ನ ಮಾಡಿನಿ.ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ. 🙏
ನಿಮ್ಮ ಸಂದೇಶ ನೋಡಿ ಭಾಳ ಖುಷಿ ಆತ್ರಿ ಅಕ್ಕಾ ನೀವು ನಮ್ಮ ಊರಿನವರು ಅಂತ ತಿಳಿದು ಇನ್ನೂ ಜಾಸ್ತಿ ಖುಷಿ ಆತ್ರಿ. ನನ್ನ ವಿಡಿಯೋ ನೋಡಿ ನೀವು ಕೊಡುತ್ತಿರುವ ಬೆಂಬಲ ಮುಂದೆಯು ಹೀಗೆ ಇರಲಿ ಅಕ್ಕಾ. 🙏🙏🙏🙏
ನಿಮ್ಮ ಮನೆ ತುಂಬಾ ಸುಂದರವಾಗಿದೆ madam, 👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಯುಗಾದಿ ಹಬ್ಬದ ಶುಭಾಶಯಗಳು 🙏🙏🙏
ಬಹಳ ಚಂದ ಕಟ್ಟಿಸಿರಿ ಮನಿ ಸೂಪರ್ ಸೂಪರ್ 👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಮನೆ ಅದ್ಭುತ ಅಕ್ಕಾ ❤❤👌 ಸೂಪರ್
ತುಂಬಾ ತುಂಬಾ ಧನ್ಯವಾದಗಳು 🙏🙏🙏
Nammura adige yellarigu parichayasiddakke dhanyavadagalu.Uttara Karnataka davaru adigeyalli hagu ruchi ruchi yada khara da adige Ge famous namma bhashe oratadaru hrudaya softu, oota madisuvadaralli yettida kai alva 👍🙏👏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಹೌದು ಅಕ್ಕಾ ನೀವು ಹೇಳಿದ್ದು ನಿಜ ಅಕ್ಕಾ ನನಗೆ ತಿಳಿದ ಮಟ್ಟಿಗೆ ಮಾಡಿಕೊಂಡು ಹೋಗುತ್ತಿದ್ದೇನೆ. ಎಲ್ಲಿಯಾದರೂ ತಪ್ಪಿದರೆ ತಿದ್ದಿ ಮುನ್ನಡೆಸಿ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏🙏
@@UttarakarnatakaRecipes o
Nanu first time nodirodu nimma vlog, nimma Saralate, mugdate tumba Ishta aytu, all the best akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಮೊದಲ ಬಾರಿಗೆ ನನ್ನ ಚಾನೆಲ್ ನ ವಿಡಿಯೋ ನೋಡಿ ನನಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
ಮನೆಗಳಲ್ಲಿ ತುಂಬು ಸುಂದರವಾಗಿದೆ ಹೂಸಮನೆಗೆ ಶುಭಾಷಯಗಳು
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Navu mane nodolla,manasu nodtivi Akka,nimma mane chanagide,
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nim bhashe aste nim manenu tumba neetagide madam I love uttara karnataka people's ❤🙏
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
@@UttarakarnatakaRecipes ayyoadam akka any helbedi nanu vayassalli nimginta chikkolu🙏
@@manjulakc6250 ಸರಿ ನಿಮ್ಮ ಹೆಸರಿನಲ್ಲಿ ವಯಸ್ಸು ಗೊತ್ತಾಗಲ್ಲ ಅಲ್ವಾ ಹಾಗಾಗಿ ಅಕ್ಕಾ ಅಂತ ಹೇಳಿದೆ
@@UttarakarnatakaRecipes nange 25varsha madam
@@manjulakc6250 ಸರಿ ಸಿಸ್ಟರ್ 🙏🙏
ನಿಮ್ಮ ಮನೆ ಯಾವ area ದಲ್ಲಿದೆ ಹೇಳಿಲ್ಲ , ಮೂಲತಹ ಉತ್ತರ ಕರ್ನಾಟಕದ ಯಾವ ಊರಿನವರು , ನಾವು ಉತ್ತರ ಕರ್ನಾಟಕದವರೇ ನಿಮ್ಮ ರೆಸಿಪಿ ಎಲ್ಲ ನಾವು ಮಾಡುವ ರೆಸಿಪಿ ಗಳೇ , ತುಂಬಾ ಚೆನ್ನಾಗಿ ಇರುತ್ತದೆ thank u sister
ಅಕ್ಕಾ ನಮ್ಮ ಮನೆ ಬೆಂಗಳೂರಿನ ನೆಲಮಂಗಲ ರೋಡ್ ನ ಮಾಕಳಿ ಹತ್ತಿರ ಇರೋದು ಅಕ್ಕಾ ಮೂಲತಃ ನನ್ನ ತಾಯಿ ಊರು ಬಿಜಾಪುರ ಅಕ್ಕಾ ನನ್ನ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ ನನಗೆ ಬಿಜಾಪುರ ಕಡೆ ಮಾಡೋ ಅಡುಗೆ ಹಾಗೂ ಧಾರವಾಡ ಕಡೆ ಮಾಡೋ ಅಡುಗೆ ಬಗ್ಗೆ ಚೆನ್ನಾಗಿ ಗೊತ್ತು ಅಕ್ಕಾ ನನಗೆ ಅಡುಗೆ ಬಗ್ಗೆ ಸ್ವಲ್ಪ ಆಸಕ್ತಿ ಜಾಸ್ತಿ ಅಕ್ಕಾ ಹಾಗಾಗಿ ಹೊಸ ಹೊಸದನ್ನು ಟ್ರೈ ಮಾಡುತ್ತ ಇರುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
@@UttarakarnatakaRecipes ನಾವು ಜಂಗಮರು ತ್ರಿವೇಣಿ , ನಿಮ್ಮ ಸದಾ ವಿಭೂತಿ ಧರಿಸಿ ರುವುದು ನೋಡಿದರೆ ತುಂಬಾ ಹೆಮ್ಮೆ ಆಗುತೆ ಸಾದ್ಯವಾದರೆ ವಾಟ್ಸ್ ಆ್ಯಪ್ no ಕೊಡಿ
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನಾವು ಇರುವುದು ಬಸವೇಶ್ವರ ನಗರದಲ್ಲಿ
Thanks so much for sharing.
Thank you for your support 🙏🙏🙏🙏
Super sister..Nim language kooda tumba ista aitu
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏
Super mam nimma mane mane inde thota mane decorastion super 🥰
Wow tumbha 🙄 super 😍 ide mane
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಬಸವನವರ್ ಫೋಟೋ ನೋಡಿ ತುಂಬಾ ಖುಷಿ ಆಯಿತು ಅಕ್ಕಾ ರ 🙏🙏🙏🙏🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಶರಣು ಶರಣರ್ಥಿ🙏🙏🙏
Very beautiful house and you are all in one sister, God bless you 🙏🙏🙏
Thank you for your support 🙏🙏🙏