Olavina Geleyane Ninage - Video Song | Naaniruvude Ninagaagi | Vishnuvardhan | Aarathi | S Janaki
Вставка
- Опубліковано 21 вер 2024
- Song: Olavina Geleyane Ninage.
Kannada Movie: Naaniruvude Ninagaagi
Actor: Vishnuvardhan, Aarathi
Music: Rajan-Nagendra
Singer: S Janaki
Lyrics: Chi Udayashankar
Director: A V Sheshagiri Rao
Year: 1979
Olavina Geleyane Nianage (Nalla Ennale Ninna ) Song Lyrics:
ನಲ್ಲ ಎನ್ನಲೆ ನಿನ್ನ ಇನಿಯ ಎಂದು ಕೂಗಲೆ ನಿನ್ನ ನನ್ನೆದೆಯಾಳದಲಿ ನೆಲೆಸಿರುವ ದೇವನೆ ನಿನ್ನ
ಏನೆಂದು ಕರೆಯಲಿ ಏನೆಂದು ಬರೆಯಲಿ ಗೆಳೆಯ.. ಪ್ರಿಯ ಗೆಳೆಯ...
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನಿನ್ನ ಮನಸು ಬಲ್ಲೆನು ನಾನು ನಿನ್ನಾಸೆ ಬಲ್ಲೆನು ನಾನು
ಹೂವಂತ ಹೃದಯವು ನಿನ್ನದು ಜೇನಂತ ನುಡಿಗಳು ನಿನ್ನದು
ನಿನ್ನ ನೆರಳಿನಾಸರೆಯಲ್ಲಿ ಸಂತೋಷದರಮನೆಯಲ್ಲಿ
ಹಾಯಾಗಿ ಬಾಳುವ ಕನಸು ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು ಏನೇನೊ ಬೇಡಿದೆನು ಕೊನೆಗೇನು ಕಾಣೆನು
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನೀ ನಡೆವ ಹಾದಿಯೇ ಬೇರೆ ನನ್ನ ಬಾಳ ದಾರಿಯೇ ಬೇರೆ
ಒಂದಾಗಿ ಸೇರೆವು ನಾವು ಗತಿ ಒಂದೇ ಸಂಕಟ ನೋವು
ನನ್ನ ಮನದ ಮಾತುಗಳನ್ನು ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು ನನ್ನೆದೆಗೆ ವೇದನೆ ತಂದು
ನೀ ನನ್ನ ದೂರದಿರು ಏನನ್ನು ಹೇಳದಿರು ನಾ ದೂರವಾದರು
ಒಲವಿನ ಗೆಳೆಯನೇ ನೀನೆ ನನ್ನ ಜೀವ ನನ್ನ ದೈವ
ನಿನ್ನ ಸುಖವೆ ನನ್ನ ಸುಖವು ನಿನಗೆಂದು ಶುಭ ಕೋರುವೆ
ಒಲವಿನ ಗೆಳೆಯನೆ ನೀನೆ ನನ್ನ ಜೀವ ನನ್ನ ದೈವ ನನ್ನ ಜೀವ ನನ್ನ ದೈವ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Naniruvude Ninagagi - ನಾನಿರುವುದೆ ನಿನಗಾಗಿ 1979*SGV
🙏ಗೀತರಚನೆಕಾರರಿಗೆ ಹಾಡಿದ ಗಾಯಕಿಗೆ ಸಾವಿರ ಸಾವಿರ ವಂದನೆಗಳು🙏
ಇಂತಹ ನಟ ನಟಿಯರು ಸಿಗೋದು ಕನಸಿನ ಮಾತು ಅಲ್ವಾ...ಇವರಿಗೆ ಇವರೇ ಸಾಟಿ🎉❤❤
Starting with a happy husky note and ending in a wistful cry, this kind of transition in emotions is only possible by the genius S Janaki amma... Thanks to all the great artists behind the song...❤❤❤
ಹಳೆ ಹಾಡು ಎಷ್ಟು ಕೇಳಿದರೂ ಬೇಸರವಿಲ್ಲ ಅದರೊಳಗೆ ಇರುವಂಥ ಮಾಧುರ್ಯ& ಅರ್ಥ ಭಾವನೆ ಇವೆಲ್ಲವೂ ಬೆರೆತು ಹಾದಾಗಿರುತ್ತವೆ ಅದಕ್ಕೆ ಹೇಳುವುದು Old is a Gold ಅಂತ
Carect👍
ಆರತಿ ಮೇಡಂ,ನಾನು ನಿಮ್ಮ ಅಭಿಮಾನಿ.ನೀವೆಲ್ಲೆ ಇರಿ ಸುಖವಾಗಿರಿ.ರಂಗನಾಯಕಿ.
ತುಂಬಾ ನೆನಪಾಗುತ್ತಾರೆ . ❤
ನನ್ನ ಅಚ್ಚು ಮೆಚ್ಚಿನ song ನನ್ನ ಮೆಚ್ಚಿನ ನಟಿ
ಆರತಿ ಮೇಡಂ ಸುಪೆರ್ಹಿಟ್ ಫಿಲ್ಮ್ song ಎಂದು ಕೇಳಲುತಲ್ಲೆ ಇರಬೆಕ್ಕುನ್ನುವಾಸೆ 🌺🌺🙏🙏🌺🌺
Tqsm sir🌹🙏🌹
ಈ ತರಹ ಭಾವನೆ ತರುವ ಹಾಡುಗಳು ಇನ್ನು ಎಂದೂ ಬರಲಾರವು.ಹಳೆಯ ಸಿಹಿ ನೆನಪು ಅತೀ ಮಧುರ
ಇಂಥ ನಟ ನಾಟಿ ಮತ್ತೆ ಹುಟ್ಟಿ ಬರಲ್ಲ ಬಿಡಿ ತುಂಬಾ ಬೇಜಾರ್ ಆಗುತ್ತೆ ನೆಂಸ್ಕೊಂಡ್ರೆ
ಮೈ ಬಾಸ್ ಮೂವಿಗಳಲ್ಲಿ almost ಸಾಂಗ್ ಸೂಪರಾಗಿ ಇರುತ್ತವೆ ಜೈ ಡಾ.ವಿಷ್ಣುವರ್ಧನ್
Verygoodsong
Beautifull.songs
Meaning.sonngs
Mmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmm
Mmmmm
M
Mmmmmmm
M
Mm
Mmmmm
Mmmm
Mm
Mmmmmmmmmmmmm
Mmm
M
M
M
M
Mmm
Mm
mmm
M
Mm
Mmm
M
M
Mmm
😊 ls❤❤😮❤🎉😢😂❤ 3:32 3:32 3:32 @@AkshataGanachari-hy4bm
ವಿಷ್ಣು ನೋಡಲೇ ಚಂದ
Handsome hero
❤🌹🌹👌👌 ಇಂತಹ ಹಾಡುಗಳನ್ನು ಮತ್ತೊಮ್ಮೆ ಕೇಳಿಬೇಕೆಂದು ಅನಿಸುವುದು ಮತ್ತೆ ಕೇಳಬೇಕೆಂದು ಇಂಪಾದ ಹಾಡುಗಳು ತಂಪನ್ನು ತರುವುದು ❤️❤️🌹🌹
✨S Janaki✨ Amma❤🙏
ನನ್ನ ಒಲವಿನ ಹಾಡುಗಳಲ್ಲಿ ಒಂದು.
This is an absolute musical masterpiece... Oh God... So heart touching song. Amazing acting and expressions by Aarathi and Vishnuvardhan
Janaki amma songs Evergreen
Songs 🎵 old is gold ✨️ 👌 B.lore
ನನ್ನಗೆ ತುಂಬ ಇಷ್ಟವಾದ ಹಾಡು ❤❤❤❤
Janaki madam voice ❤
Respected Arathi be happy in your life you are BEST ACTOR
ಒಲವಿನ ಗೆಳೆಯನೇ ನಿನಗೆ ಕೈ ಮುಗಿವೆ ನಾ ಬರೆವೆ ಎಷ್ಟೇ ಜನ್ಮ ಬಂದರು ನೀನೇ ನನ್ನ ಇನಿಯ,
ಸುಲಲಿತ ಸಾಹಿತ್ಯ. ಮಧುರ ಗಾಯನ.. ಎಷ್ಟು ಕೇಳಿದರೂ ಸಾಲದು.. ಸೂಪರ್ song .
Unlike recent movies, which we can't remember, even for a day he is a role model for me today. I am worth few crore rupees. It is because of Dr. Vishnuvardhan. May his soul rest forever, God please take care of him.
Yestu chenda vishnu ❤️
kannannu mucchi haaage summane keluttirabeku....❤
Boss yeshtu muddaagi kaanastaralla💓😍
My favourite actor and actress... since film "Naagara Haavu".. 👍👍👍👍❤️❤️❤️❤️ (I think 1975) I was in PUC..
S Janaki voice super
ಕೋಟಿ ಕಥೆಗಾರರು ಸೇರಿ ಬರೆದರು ಈ ಕಾಲದಲ್ಲಿ ಒಂದೇ ಒಂದು ಹಾಡನ್ನು ಬರೆಯಲು ಸಾಧ್ಯವಿಲ್ಲ ಇಂತಹ ಮೈಮನ ತಣಿಸುವ ಗೀತೆಯನ್ನು
ಸೂಪರ್
Great s janakiji
It's not a gold
It's a gem
ಸಾಹಸ ಸಿಂಹ ರಂಗನಾಯಕಿ.... ಸೂಪರ್ ಸೂಪರ್👌🌹👍
ಈ ಹಾಡಲ್ಲಿ ವಿಷ್ಣು ದೇವರು. ಎಷ್ಟು ಚಂದಾ ಕಾಣ್ತಾ ಇದ್ದಾರೆ. ಅಧ್ಭುತ.
ಧನ್ಯವಾದಗಳು ಈ ಹಾಡು ಕೇಳಿ ಕುಶಿ ಆಯಿತು ಧನ್ಯವಾದಗಳು 🎉
Vishnu sir 👌👌👌👌👌👌💚💐🙏🏻❤❤
Jhrp ❤ Rahul ❤
ಸೂಪರ್ ಆಕ್ಟಿಂಗ್ ಆರತಿ ಮತ್ತು ವಿಷ್ಣು ವರ್ಧನ್
ಭಾವದಲೆಗಳಲಿ ತೇಲಿಸುವ ಭಾವ ಶಕ್ತಿಯ ಮೂಲದ ಹಾಡು.
Melodious song, beautiful looking Vishnuvardhan
Old is gold
Arati madam nimma acting nodalu eshtu chanda 🙏
I loved very much this song ❤
Lovely lovely,,, I'm lost for words
Thanks so much for upload ❤
Aarathi madam ultimate expression ❤️❤️
💐💐💐❤️🥰✨✨✨
❤ HB ❤ HB ❤ HB ❤ Rahul Panwar HB ❤ HB ❤ Rahul Panwar ❤
Beautiful song
My.favourite song ❤
Kannada.ritings.plese
This pair acted together more than 15 movies.
Yaarivanu full hd video songs upload Maadi sir please ❤
Really arathi. Is kannada indester super actor I like oll. Movie thank you once again
What a melody song
Very nice
So nice songs and the actors have done so beautiful old is gold only memories reviend
Sair ee song lyrics namage thumba thumba thumba ista sair, keli aanandisi s jaanaki Amma avaradu sumadhura song s thumba thumba chennagidde sair, hidu Naaniruvude ninagaagi movie songs, vishnuvardhan and aarathi movie songs, Keli sair
My 7th standard my fevret song Vishnu & aarati
Now also I am listening yr songs vishnu sir in car . I am coming from Mysore . I love u dear
Super song ❤❤
S.janaki super song
❤
Many salutes for Sandalwood Songs team what great songs .
Golden years
❤❤🙏
H ee
My most favourite song of my college life ❤❤❤❤❤
❤ HR ❤ HB ❤ Rahul HK ❤
😢😢😢😢😢😢❤❤❤❤❤❤
Old is gold bro
Oidisgod
Asong never comeback mening ful irel it ham happy hai guru okna wow sss👍👌👌👌👌💕
Please upload complete song, old songs always melodious and meaningful.
ಸೂಪರ್❤
Soopar🎉
❤❤❤❤❤😢
super song my favorite song
🎉
Excellent
Song. Is. Suppar
Very sad song
ಸೂಪರ್ ಸಾಂಗ್ ❤
👌👌❤️❤️❤️💐💐
❤️👈ಪುಷ್ಪ ಗಿರಿ
I love vushnu Dada and Aarti together they are the best couples
It's always nice line's
Old is gold ❤
Super song very nice old is gold I like this song ents haadu ivag yelli idaave sir yella bichi kunivo song hechaagive 🙏🏾🙏🏾super sir ennu jaasthi haakari❤️❤️🙏🏾🙏🏾🙏🏾🎉🎉👍
Yeshtu chenda nodthidre nodtha erina annisathe . Bhangara vishnu nanna vishnu
ಅವಾಗಿನ್ ಕಾಲದಲ್ಲಿ ಲವ್ ಸ್ಟೋರಿ ಅಂದ್ರೆ ಸುಮ್ನೆ ನಾ
❤️👈🌹ಪುಷ್ಪ ❤️👈ಗಿರೀಶ್
Ever green 💚
Always too good irembŕmryou very big fan sunder song hai guru ok na ss1👌👌👌👌👍👍🥰💕
🙏🙏🙏
Super hit songs
Nice song by both pair
ದಯವಿಟ್ಟು ಇಂಥಾ ಸುಂದರ ಹಾಡನ್ನು ಪೂರ್ತಿಯಾಗಿ ಅಪ್ಲೋಡ್ ಮಾಡಿ. ಅಲ್ಲಲ್ಲಿ ಕತ್ತರಿ ಹಾಕಿದ ಅಪೂರ್ಣ ಹಾಡನ್ನು ಕೇಳಲು, ನೋಡಲು ಬೇಸರವಾಗುತ್ತದೆ.
Hadu purti ide
@@harishnaik9079 ಪೂರ್ತಿ ಹಾಡು ಇಲ್ಲಿದೆ,,..
ua-cam.com/video/s5vGypPozb8/v-deo.htmlsi=3vrIfvk60ulM6wRZ
It's complete song, no cuts
❤❤❤❤❤❤❤❤❤❤❤❤❤❤❤❤
Super.ong
Suuuuuuper song old is gold 🪙👌👌👌👌👌👏🥰💫
Always too goog macke my haŕt ihappy nice song hai guru ok na. Ass👌👌👌👍👍👍😭😭😭💕
Melodious song
Lovely song❤❤❤❤❤
🙏🙏❤❤💐💐😘😘
S, janki madam super songs likes Ashok g garag
ಆರತಿ great actress
Nostalgic