ಈ ಅದ್ಭುತವಾದ ಕಂಠದ ಗಾನ ಗಂಧರ್ವ ಕೇವಲ ಒಂದು ನೆನಪು ಮಾತ್ರ. ತುಂಬಲಾರದ ನಷ್ಟ. 🙏🙏🙏🙏 ಈ ಭೂಮಿ ಇರುವವರೆಗೂ ನಿಮ್ಮ ದನಿ ಮತ್ತು ವ್ಯಕ್ತಿತ್ವ ಸದಾ ಜೀವಂತ ಸರ್ 🙏🙏🙏😢😢 ನಿಮ್ಮಾಸೆಯಂತೆ ಕನ್ನಡನಾಡಲ್ಲೇ ಬೇಗ ಹುಟ್ಟಿ ಬನ್ನಿ 🙏🙏🙏.
Pool oppo Pool oppo Pool oppo pop pain pain oppo oppo oppo oppo ppp ppp ppplqppplpppppppppllpppppppppllqpqppppppppppppppqppqpppppppppppppppppppqppppppppppppppppppppppppppppppppppppppppppppppqpppp0ppppppppppppppp000000000000010 0000000000∆∆∆∆∆∆∆∆}∆∆∆∆∆∆∆∆∆∆∆∆∆∆}∆∆∆∆∆∆lpPqp Kp ppqpp Pow pw pol poppy pole ppppplppppplpppppp0pppppppppllppppppqqppppPpqpqpqqpppppppplpppplqpqqpllpppqpppppp poop oppo pap pop oppo pqpppqpppppppppppppppqqpppppppppppppppppppppppplqppppppppppppppppppppppppppppppppp
ತುಂಬಾ ಅದ್ಬುತವಾದ ಹಾಡು.ಸಾಹಿತ್ಯ,ಸಂಗೀತ,ಭಾವ ಎಲ್ಲವು ಮೈಮರೆಸುವಂತಿದೆ.ಇಂತಹ ಹಾಡುಗಳು ಇಂದಿಗೂ ಇನ್ನೇಂದಿಗೂ ಜೀವಂತವಾಗಿ,ನಿರಂತರವಾಗಿ ಪ್ರತಿದ್ವನಿಸಲಿ ಎಂದು ಆಶಿಸುತ್ತೇನೆ.................
This song was made in the year 1976, when Kannada film industry was at its peak. People used to stop and listen to this song on streets when it was broadcast on radio. Radio was a luxury item then. People used to hum this song for months together. Every film industry was following Sandalwood. Even this movie was remade in malayalam as Abhinivesham with Ravi, Sumithra and Padmapriya in lead roles.We are fortunate to to witness all these things. Really those were the days.
The original of this movie is in Tamil, it came out an year before the Kannada version. Both the Kannada and the Tamil songs are melodious in their own way. We are indeed lucky to hear two different melodies in two different language for the same movie plot! The Tamil song is here: ua-cam.com/video/W398ID1YRiU/v-deo.html
ಈ ಹಾಡುಗಳನ್ನು ಕೇಳಿದರೆ ಮನಸಲ್ಲಿ ಎಷ್ಟೇ ಬೇಸರವಿದ್ದರೂ ದೂರವಾಗುತ್ತದೆ ಎಂತಹ ಅದ್ಭುತ ಸಾಂಗ್ ಕೇಳಿದರೆ ಕಿವಿಗಳಿಗೆ ಇಂಪು ಕಣ್ಣುಗಳಿಗೆ ತಂಪು ಪ್ರೇಮಿಗಳ ಮನಸ್ಸಿಗೆ ಸದಾ ಕಂಪು ಮರೆಯಲಾಗದ ಹಾಡು
Yes im Telangana girl appu avara goskara naanu kannada kalsikondiddu aadre aduninda kannadadalli thumba beautiful songs kelsukondu adrushta nanage sikkidu appu sir tq so much iloveu and spb sir,s.janakamma,chitra mam ❤❤❤❤ I'm Telugu from Telangana state
ನಿಮಗೆ ಒಳ್ಳೆಯದಾಗಲಿ, ಕನ್ನಡ ನುಡಿದರೆ ಜೇನು ಸವಿದಂತೆ. ಅದಕ್ಕೆ ಈ ಹಾಡೆ ಸಾಕ್ಷಿ. ವಿಜಯನಾರಸಿಂಹರ ಸಾಹಿತ್ಯ, ರಾಜನ್ ನಾಗೇಂದ್ರ ರವರ ಸ್ವರ ಮಾಧುರ್ಯ, ಎಸ್.ಪಿ.ಬಿ ಯವರ ಸುಮಧುರ ಗಾಯನ.....ಜೇನಿಗಿಂತ ಹೆಚ್ಚು
ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು
Interesting facts about this movie- 1.Mangalya bhagya(1976) is remake of Tamil movie uravu solla oruvan(1975). 2.Jayanthi, Bhavani reprise the roles of Sujatha, Padmapriya. 3.Rajan-Nagendra composed for Kannada and Vijayabhaskar for tamil.
Thanks for the information. After I read your comment watched Tamil song. Definitely Rajan Nagendra and RN Jayagopal have done tremendous job in Kannada. Even though it's a remake, this song is totally original tune and one of the best song in Kannada
Most melodious song of yester years, till today and forever this song is at its peak 👍 great SPB, Rajan Nagendra and Chi Udayashankaar Sir ನಿಮ್ಮೆಲ್ಲರಿಗೂ ನನ್ನ ಸಲಾಂ 🙏🙏🙏
Must have listened to this song thousands of time but it still sounds melodious, fresh and new. Great composition by RN duo and equally well sung by SPB
Two weeks back SPB sung this song in 'Yajamana Industries 40th Years Anniversary' ceremony at Bantwal. Legend's rendition got every audience spell bounded. What a talent SPB is, really great. Evergreen song of Rajan-Nagendra duo.
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಆಸೆ ಎಂಬ ಭಾವ ಮತ್ತೆ ಹುಟ್ಟುವುದು ಮನಸ್ಸಿನಲ್ಲಿ ಅದ್ಭುತ ಗಾಯನ ಅದ್ಭುತ ಸಂಗೀತ ಯೋಜನೆ ಕಲ್ಪನೆಗೆ ಮೀರಿದ ಅಂತಹ ಪದಗಳ ಜೋಡಣೆ ಇಂತಹ ಹಾಡನು ರಚಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು
Abba yentha flawless singing by nammellara favourite S p b. Sir. and. again the ultimate BGM s. as usual by the only duo rajan NAGENDRA. Nagendra mysuru
*ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ* *ಕಾಮನಬಿಲ್ಲಿನಲಿ ಕಾಣದ ಕಾಂತಿಯನು ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ ಪ್ರೇಮದ ಸೀಮೆಯಲಿ ಸೌರಭ ತುಂಬಿದ ಬಾಡದ ಹೂವಿನ ಕಿರುನಗೆ ಚೆಲ್ಲಿದೆ ಬಾಳಿನ ಭಾಗ್ಯನೌಕೆ ತೀರ ಸೇರಿ ತೇಲಿ ತೇಲಿದೆ ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ* *ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ ಹೆಜ್ಜೆಯ ಭಾವಕೆ ಹಂಸವೆ ನಾಚಿದೆ ಗಾಳಿಯ ಬೀಸಿನಲಿ ಗಾನವು ನೀನಾದೆ ನನ್ನೆದೆ ಸ್ಪಂದನ ನಿನ್ನದೆ ಚೇತನ ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ* *ದೂರದ ಹೃದಯಗಳ ಸನಿಹದ ಬೇಗೆಯಲಿ ವಿರಹದ ವೇದನೆ ಮುಗಿಲನು ಸೇರಿದೆ ತೀರದ ದಾಹದಲಿ ನೀಡಿದ ಕಾತುರಕೆ ಮೇರೆಯೇ ಇಲ್ಲದ ತುಡಿತವು ತುಂಬಿದೆ ಯಾವುದೋ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ*
Profusely miss you sir. That melodious voice and expression. God sent thats it. For me this is the first song that comes to my mind among the million kannada songs he has sung ,when thinking about the miracle called SPB. The love you had for kannada and kannadigas makes us emotional. Miss you too much
ಒಲವಿನ ನನ್ನ ಜೀವ ಒಂದಾಗಿ ಬಂದಿದೆ.....ಆಹಾ.....ಎಂತಹ ಅದ್ಭುತ ಹಾಡು......ನನ್ನೆದೆ ಸ್ಪಂದನ...... ನಿನ್ನದೆ ಚೇತನ......good lyrics......simply superb kannada song......ಜೈ ಕರ್ನಾಟಕ.....ಜೈ ಕನ್ನಡ.
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೇ ಹೆಜ್ಜೆಯ ಭಾವಕೆ ಹಂಸವೇ ನಾಚಿದೆ ಗಾಳಿಯ ಬೀಸಿನಲಿ ಗಾನವು ನೀನಾದೆ ನನ್ನೆದೆ ಸ್ಪಂದನ ನಿನ್ನದೇ ಚೇತನ ಪ್ರೇಮದ ಲೀಲೆಯಲಿ ಜೀವ ಭಾವ ನಾಟ್ಯವಾಡಿದೆ ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ದೂರದ ಹೃದಯಗಳ ಸನಿಹದ ಬೇಗೆಯಲಿ ವಿರಹದ ವೇದನೆ ಮುಗಿಲನು ಸೇರಿದೆ ತೀರದ ದಾಹದಲಿ ಮೀರಿದ ಕಾತರಕೆ ಮೇರೆಯೇ ಇಲ್ಲದ ತುಡಿತವು ತುಂಬಿದೆ ಯಾವುದೋ ಮೋಡಿಯಲಿ ಲೋಕವೆಲ್ಲ ತೂಗಿ ಸಾಗಿದೆ ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
Rajan-Nagendra duo were the greatest of all time, one of those reason for the rich music in kannada, along with vijaya bhaskar and the legendary g k venkatesh
Thank u so much to all Telugu people to gifted us SPB the musical legend who took sandalwood ahead with his mesmerised voice and acting too, we missed him forever
It was not the raw voice of spb. Even his very initial songs had a very mature voice and expressions. He had been singing relentlessly for 9 years when this song came.
This is a fantastic song based in Bhimpalasi raaga similar to Khilte Hain Ghul Yahan from Sharmilee,Hats off to SPB, Rajan Nagendra & Chi Udayshankar for such a gr8 song
Eshtu baari kelidaru mathomme kelabekennuva ee hadu ever and ever green song, eshte manasige bejaragidaru ee hadu omme kelidaru saku manasu hagura agodralli sandehave illa superbbbb👌👌👌👌👌👌👌👌👌👌👌👌👌👌👌👌👌👌👌🌹🌷🌹🎶🎵🎹🎶🎵🎶🎵🎶🎵🙏
Honestly being a Kannadiga I never heard this song ... I bumped into this song in a private FM station ... Browsed in UA-cam and really a wonderful song and soothing one.. Thanks to the people who posted this... I never miss this song and has a permanent place in my Ipod... Amazing : )
OH MY GOD , THIS BEAUTIFUL SONGF USED TO BE PLAYED IN THE FM RADIO AND WE USED TO LISTEN THIS SONG BEFORE GOING TO THE SCHOOL ,HI SRINATH SIR ,MISS YOU JAYANTHI MADAM
This is based on beautiful Raga I suppose -- Abheri ( I may be wrong also). All classical raga based songs are really very melodious. Then beautiful lyrics which is strength of Kannada songs . Hats off Chi Udayashankar sir
Feel happy happy remembering those day s beuti full song 🎉🎉sp balu amazing voice Rajan Nagendra zoom music heaven lirics uday shankar🎉🎉🎉 kannada da shabha sobago sobagu❤❤❤❤❤
Miss you SPB sir... Almighty..... You gifted the greatest treasure to India and now it's heaven's turn to seek peace in his voice. Safeguard the invaluable treasure
💙💚ಮುಂದಿನ ವರ್ಷ ಬಂದರೂ ಯಾರದರೂ ಕೇಳುತಿರಾ ಈ ಹಾಡು💛💜
Yes
Sure
ಮನುಷ್ಯರಾದವರು ಸಾವಿರ ವರ್ಷಗಳ ನಂತರವೂ ಆಸ್ವಾಧಿಸುತ್ತಾರೆ....ಅಂತಹ ಮಧುರ ಗೀತೆ ಇದು
ಕನ್ನಡಿಗರಾದ ನಾವೇ ಧನ್ಯರು ಈ ಸಂಗೀತವನ್ನು ಕೇಳಲು Old is always gold i miss you SPB sri
Neevu maathra alla malayaali aahda naanu sana ee haadige saranaadhe
ನಾವು ನೀವು ಮರೆಯಲಾಗದ ವ್ಯಕ್ತಿ ಅಂದ್ರೆ ಅದು ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಸಾಹಿತ್ಯ ನೀಡಿದ ಚಿ. ಉದಯಶಂಕರ್ ರವರು
R n jaygopal stupid
@@chandrukpl2003 mind ur business
Bro correct but e song vijaya narasimhanavradu
@@maheshanna5006 👍 ok yes
ಹೌದು ಆದರೆ ಈ ಹಾಡು ವಿಜಯನಾರಸಿಂಹ ಅವ್ರು ಬರೆದಿದ್ದಾರೆ
ಕಂಗಳು ವಂದನೆ ಹೇಳಿದೆ.... ಸುಮಧುರವಾದ ಹಾಡು..... ಇದನ್ನು unlike ಮಾಡಿದವರು ಬಹುಷ ಸಾಹಿತ್ಯದ ಗಂಧ ಇಲ್ಲದೆ ಇರುವವರು.... ಅಥಾವ ವಿಕೃತ ಮನಸ್ಥಿತಿ ಉಳ್ಳವರು...
S
❤yes
ನಮ್ಮ ಹೆತ್ತ ತಂದೆ. ತಾಯಿ. ಸದಾ ಹಾಡುವ ಹಾಡುಗಳು. ಅಪ್ಪ ಅಮ್ಮ ಈಗ ಇಲ್ಲಾ. ಈ ರೀತಿ ಹಾಡುಗಳು ಕೇಳಿದಾಗ ಅವರೇ ಜ್ಞಾಪಕ ಬರುತಾರೆ. ನಿಮಗೂ ಹಾಗೇ ಅನ್ನಿಸುತ್ತೆ ಅಲ್ಲ್ವಾ.
ಈ ಅದ್ಭುತವಾದ ಕಂಠದ ಗಾನ ಗಂಧರ್ವ ಕೇವಲ ಒಂದು ನೆನಪು ಮಾತ್ರ.
ತುಂಬಲಾರದ ನಷ್ಟ.
🙏🙏🙏🙏
ಈ ಭೂಮಿ ಇರುವವರೆಗೂ ನಿಮ್ಮ ದನಿ ಮತ್ತು ವ್ಯಕ್ತಿತ್ವ ಸದಾ ಜೀವಂತ ಸರ್
🙏🙏🙏😢😢
ನಿಮ್ಮಾಸೆಯಂತೆ ಕನ್ನಡನಾಡಲ್ಲೇ ಬೇಗ ಹುಟ್ಟಿ ಬನ್ನಿ
🙏🙏🙏.
I cannot just reconsile to the fact that SPB is not with us. It just happened so fast and swift that its still unbelievable.
@@mukundkulkarni4905 I am Telugu. My brother everyday says same words almost everyday.
0pl
😅
ಎಂತಹ ಅದ್ಭುತ ಭಾಷೆ ನನ್ನ ಕನ್ನಡ ❤️❤️
ನನ್ನ ಕನ್ನಡ
ಕಸ್ತೂರಿ ಕನ್ನಡದ ಕಂಪು
ಕನ್ನಡದಂತೆ ಬೇರೋಂದಿಲ್ಲ
@@ಅರುಣ್ಗೌಡ್ರು questions pap ppo0pappa oppo pappa oppo paap pop pop qppppppppplpppppppppplpppppqlppppppppppppppp
@@ಅರುಣ್ಗೌಡ್ರು 1oppo poop oppo poop oppo poop power supplied ppppppppppppppppppppppppppppppppppp
Pool oppo Pool oppo Pool oppo pop pain pain oppo oppo oppo oppo ppp ppp ppplqppplpppppppppllpppppppppllqpqppppppppppppppqppqpppppppppppppppppppqppppppppppppppppppppppppppppppppppppppppppppppqpppp0ppppppppppppppp000000000000010
0000000000∆∆∆∆∆∆∆∆}∆∆∆∆∆∆∆∆∆∆∆∆∆∆}∆∆∆∆∆∆lpPqp
Kp ppqpp
Pow pw pol poppy pole ppppplppppplpppppp0pppppppppllppppppqqppppPpqpqpqqpppppppplpppplqpqqpllpppqpppppp poop oppo pap pop oppo pqpppqpppppppppppppppqqpppppppppppppppppppppppplqppppppppppppppppppppppppppppppppp
@@ಅರುಣ್ಗೌಡ್ರು PPppppppqpqppppppppppppppppplpppqp pappa oppo ppp polo poppy ∆∆∆∆∆∆∆∆∆∆∆∆∆∆∆∆∆~∆∆∆∆
ಆಸೆಯ ಭಾವ ಒಲವಿನ ಜೀವ ...ಎಂಥಹ ಅತ್ಯುತ್ತಮವಾದ. ಸಾಹಿತ್ಯ .ಸಂಗೀತ. ಹಾಗು ಗಾಯನ..ವಾಹ್ ನಮ್ಮ ಕನ್ನಡ.......ಕನ್ನಡ..ಜೈ .....
👍👍👍👍👍
ಎಂಥ ಸುಂದರ ಹಾಡು. ಎಸ್ ಪಿ ಬಾಲ ಸುಬ್ರಮಣ್ಯ ಅವರ ಧ್ವನಿಯಲ್ಲಿ ಬಹಳ ಸುಂದರವಾಗಿ ಮೂಡಿ ಬಂದಿದೆ.
ತುಂಬಾ ಅದ್ಬುತವಾದ ಹಾಡು.ಸಾಹಿತ್ಯ,ಸಂಗೀತ,ಭಾವ ಎಲ್ಲವು ಮೈಮರೆಸುವಂತಿದೆ.ಇಂತಹ ಹಾಡುಗಳು ಇಂದಿಗೂ ಇನ್ನೇಂದಿಗೂ ಜೀವಂತವಾಗಿ,ನಿರಂತರವಾಗಿ ಪ್ರತಿದ್ವನಿಸಲಿ ಎಂದು ಆಶಿಸುತ್ತೇನೆ.................
Soooper....song
ಸೂಪರ್
Niv helidu nurakke nuru sathya
⁰
Can translate to English or Telugu or Hindi
ಹಳೆಯ ಹಾಡುಗಳನ್ನು ಕೇಳುತ್ತಾ ಇದ್ದರೆ ಕರ್ಣಾನಂದ ಮಾತ್ರ ಅಲ್ಲದೆ ಹೃದಯ ಮುಟ್ಟುವ ಹಾಡುಗಳು ❤❤
This song was made in the year 1976, when Kannada film industry was at its peak. People used to stop and listen to this song on streets when it was broadcast on radio. Radio was a luxury item then. People used to hum this song for months together. Every film industry was following Sandalwood. Even this movie was remade in malayalam as Abhinivesham with Ravi, Sumithra and Padmapriya in lead roles.We are fortunate to to witness all these things. Really those were the days.
The original of this movie is in Tamil, it came out an year before the Kannada version. Both the Kannada and the Tamil songs are melodious in their own way. We are indeed lucky to hear two different melodies in two different language for the same movie plot!
The Tamil song is here:
ua-cam.com/video/W398ID1YRiU/v-deo.html
nostalgic reply
Yes, I remember it exactly the way you described it. FANTASTIC memories. Wish we could go back. Thank you.
My birth year. Kannada lives in heart.
@@testerea.c8819 Lot of kannada songs also dubbed in other languages.
ಕನ್ನಡ ಶಬ್ದಗಳ ಜೋಡಿನೇ ಮೈ ರೋಮಾಂಚನಗೊಳಿಸುತ್ತದೆ. ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ನಾವು ಕನ್ನಡಿಗರಾಗಿ ನಮಗೆ ಹೆಮ್ಮೆ ಅನಿಸುತ್ತದೆ
ಅದ್ಭುತ, ಅಮೋಘ, ಅಮರ ಅಂತಿದ್ರೆ ಇಂತಹ ಕನ್ನಡ ಹಾಡುಗಳೆ....💐💐❤❤😊
Today's generation's songs can never beat melodies like this! The lyrics and composition 😭❤❤
Even more than that, the rendition by Balu.
Very true
ಹಾಡನ್ನು ಸದಾ ಹಚ್ಚ ಹಸಿರಾಗಿಸಿದ ಆಕಾಶವಾಣಿಗೆ ಧನ್ಯವಾದಗಳು
ಈಗಿನ ಸಾಹಿತ್ಯಕ್ಕೂ ಹಿಂದಿನ ಸಾಹಿತ್ಯಕ್ಕೂ ಇರುವ ವ್ಯತ್ಯಾಸ ನೋಡಿ
ತುಂಬಾ ಮಧುರವಾದ ಹಾಡು ಎಷ್ಟುಬಾರಿ ಕೇಳಿದರೂ ಕೇಳಬೇಕೆನ್ನುವ ಸುಮಧುರವಾದ ಹಾಡು
Rachappa Hs
Radhikaprabhu785. beautiful evergreen songs
Ever green song, so melodious.
my favorite song..
Dr S P B yavara adbhuta Gayana
Rajan Nagendra Sangeetha amogha
ಈ ಹಾಡುಗಳನ್ನು ಕೇಳಿದರೆ ಮನಸಲ್ಲಿ ಎಷ್ಟೇ ಬೇಸರವಿದ್ದರೂ ದೂರವಾಗುತ್ತದೆ ಎಂತಹ ಅದ್ಭುತ ಸಾಂಗ್ ಕೇಳಿದರೆ ಕಿವಿಗಳಿಗೆ ಇಂಪು ಕಣ್ಣುಗಳಿಗೆ ತಂಪು ಪ್ರೇಮಿಗಳ ಮನಸ್ಸಿಗೆ ಸದಾ ಕಂಪು ಮರೆಯಲಾಗದ ಹಾಡು
Iam in tears. Remembering SPB ...what a mesmerizing voice ❤️ such a huge loss to movie industry.
70s melody incarnate, SP gari.
ಎಂಥ ಅದ್ಬುತ ಗೀತೆ .. ಎಲ್ಲಿ ಹೋದವ್ಕ್ ಇಂತಹ ಅದ್ಭುತ ಹಾಡುಗಳು.. ಧನ್ಯವಾದಗಳು ಈ ಹಾಡಿನ ಶ್ರುಶ್ರೀಕರ್ತರಿಗೆ
My mother's favourite song ..I love this song❤❤❤
Sweet melody ಎಷ್ಟು ಬಾರಿ ಕೇಳಿದ್ರೂ ಬೇಜಾರಾಗಲ್ಲ........love this song
I am from maharashtra l was hear the song in my relatives marriage I am big fan of all kannada song
👋👋👋👋👋
👍👍👍👍👍
Thank u so much
Just we in Bangalore hear great marathi bhajan Dehachi tijori
❤❤❤❤❤
Super very nice 👍
ఎంతో అద్భుతమైన పాట మనసు ను తాకి మరో లోకంలోకి తీసుకెళతుంది సూపర్ song
I am from Telangana but I like balu sirs kannada songs
I like Balu sir's Telugu, Tamil and Kannada songs. I generally don't like Balu sir's Hindi songs.
@@kamrankhan-lj1ng
Why ?
Actually he sang good songs for salman in Maine pyaar kiya, saajan and Hum aapke hai koun?
@@gopinath4005in Hindi his accent and voice feel a bit too artificial.
Yes im Telangana girl appu avara goskara naanu kannada kalsikondiddu aadre aduninda kannadadalli thumba beautiful songs kelsukondu adrushta nanage sikkidu appu sir tq so much iloveu and spb sir,s.janakamma,chitra mam ❤❤❤❤ I'm Telugu from Telangana state
2021..... ನಮ್ಮ ಕನ್ನಡ ಭಾಷೆಯೆ ಹಾಗೆ ಅದ್ಭುತ. ಕೇಳೋಕೆ.....Great song
Yes
Must thank lyricist
I am from Delhi and I am hear the song in banglore mall now I'm learning kannada
ನಮ್ಮ ಕನ್ನಡ ಕಲಿಯೋದು ಹಾಲು ಕುಡಿದಷ್ಟು ಸುಲಭ.
ನಿಮಗೆ ಒಳ್ಳೆಯದಾಗಲಿ, ಕನ್ನಡ ನುಡಿದರೆ ಜೇನು ಸವಿದಂತೆ. ಅದಕ್ಕೆ ಈ ಹಾಡೆ ಸಾಕ್ಷಿ. ವಿಜಯನಾರಸಿಂಹರ ಸಾಹಿತ್ಯ, ರಾಜನ್ ನಾಗೇಂದ್ರ ರವರ ಸ್ವರ ಮಾಧುರ್ಯ, ಎಸ್.ಪಿ.ಬಿ ಯವರ ಸುಮಧುರ ಗಾಯನ.....ಜೇನಿಗಿಂತ ಹೆಚ್ಚು
Gd keep ot up
That is the magic of Balu, the invincible.
All the best I'm kannadiga
ಹಾಡನ್ನು ಸೃಷ್ಟಿಸಿದ ಸೃಷ್ಟಿಕರ್ತರೆ ನಿಮ್ಮ ಅದ್ಬುತ ಅಭಿರುಚಿಗೆ ಅಭಿನಂದನೆಗಳು. ನೂರು ಬಾರಿ ಕೇಳಿದರು ಮತ್ತೆ ಕೇಳಬೇನಿಸುತ್ತದೆ ಹಾಲು ಜೇನಿನಂತಿರುವ ಈ ನಿಮ್ಮ ಹಾಡು.
SPB is a Telugu person BUT STILL he has sung many Kannada songs with lot of feeling. Thanks SPB sir, will always adore u
Sorry we had adopted spb sir for Karnataka
🙏🙏
🙏🙏
For music there is no language or state restrictions
SP was as great in Telungu or even greater with 45k film songs in his mother tongue!
And so in Tamil.
ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು
Srinivas .B.N
ನಿಜ
శ్రీనివాస్ గారు మీకు కన్నడం కూడా వచ్చా...తెలుగులో మీ కామెంట్స్ చాల చూసాను
S
S
ಎಲ್ಲಾ ಕಾಲಕ್ಕೂ ಸಲ್ಲುವ ಅತ್ಯಂತ ಮಧುರ ಗೀತೆ.... ರಾಜನ್ ನಾಗೇಂದ್ರ.. ಎವರ್ಗ್ರೀನ್ ಬಾಲು... ಆ ದಿನಗಳು ಎಸ್ಟ್ ಚೆನ್ನಾಗಿತ್ತು... ಧನ್ಯ ನಾನು.. ಈ ಬದುಕಿಗೆ.. ♥️♥️🌹🌹🌹🙏🏻🙏🏻🙏🏻
2019 matra alla, 3019 allu ee song na keele keltare astu super song....
😃😍👌👍
ಎಂದೂ ಮರೆಯಲಾಗದ ಒಂದು ಅದ್ಭುತ ಅಮರ ಗೀತ ಗಾಯನ, ಎಸ್ ಪಿ ಬಿ ನೀವೆಂದೂ ಅಮರ 🙏🙏🙏
ಉದಯಶಂಕರರ ರಚನೆಗಳು ಕನ್ನಡದಲ್ಲಿ ದಾಖಲೆಯ ಇತಿಹಾಸ ನಿರ್ಮಿಸಿವೆ. ಈ ಹಾಡಿನಲ್ಲಿ ಕಲಾವಿದರ ಅಭಿನಯ, ಸಂಗೀತ, ಸಾಲುಗಳು ಎಲ್ಲವೂ ಅದ್ಭುತ...🙏
ರಾಜನ್ ನಾಗೇಂದ್ರ ಗುರುಗಳ ಸಂಗೀತಾ ಸಂಯೋಜನೆ ಮಾತ್ರ ಬೇಳೆ ಕಟ್ಟಲಾಗದು ❤️🙏
👍👍
Interesting facts about this movie-
1.Mangalya bhagya(1976) is remake of Tamil movie uravu solla oruvan(1975).
2.Jayanthi, Bhavani reprise the roles of Sujatha, Padmapriya.
3.Rajan-Nagendra composed for Kannada and Vijayabhaskar for tamil.
Thanks for the information. After I read your comment watched Tamil song. Definitely Rajan Nagendra and RN Jayagopal have done tremendous job in Kannada. Even though it's a remake, this song is totally original tune and one of the best song in Kannada
2024 ರಲ್ಲಿ ನೋಡ್ತಿರೋ ಸಂಗೀತ ಪ್ರೇಮಿಗಳೇ ಒಂದು ಲೈಕ್ ಕೊಡಿ...?
Every kannada lover will rejoice this song irrespective of the generation... awesome song 😊👍
Everyday
Pratidin e hadannu haduttene
Most melodious song of yester years, till today and forever this song is at its peak 👍 great SPB, Rajan Nagendra and Chi Udayashankaar Sir ನಿಮ್ಮೆಲ್ಲರಿಗೂ ನನ್ನ ಸಲಾಂ 🙏🙏🙏
Lyrics by Vijayanarasimha.
2020 ರಲ್ಲಿ ನೋಡ್ತಿರೋ ಸಂಗೀತ ಪ್ರೇಮಿಗಳೇ ಒಂದು ಲೈಕ್ ಕೊಡಿ...???
Nice
Old is gold lovely song supper
I'm always listen this song 😍 for ever
@@mujjumujjunn3041 . ... .
.. N vk.
Cvm cbn
.
..n
mb
.
. ,
.. Vmb
...
@@sumasuma697 oldsogs
ಎಂತಹ ಒಂದು ಸುಮಧುರವಾದ ಗೀತೆ .
ಇಂತಹ ಇಂಪಾದ ಹಾಡುಗಳನ್ನು ಕೇಳಿದಾಗ ಮನಸ್ಸಿನ ಭಾರ ಕಡಿಮೆ ಆಗಿ ಒತ್ತಡ ಕಡಿಮೆ ಆಗುತ್ತದೆ ❤
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸುಮಧುರ ಕಂಠದಲ್ಲಿ ಮೂಡಿ ಬಂದ ಸೊಗಸಾದ ಗೀತೆ💙🙏❤️🙏
ಹಾಡಿನ ಅರ್ಥ ಅದ್ಭುತವಾಗಿದೆ ಪ್ರೇಮದ ಸಾಗರವೇ ಈ ಹಾಡಿನಲ್ಲಿ ಹರಿದಿದೆ
ಅಬ್ಬಾ ಎಂಥ ಪುಣ್ಯ ಕನ್ನಡಿಗನಾಗಿ ಹುಟ್ಟಿದ ನಾನೇ ಧನ್ಯ ❤❤ ಎಂತಹ ಸಾಹಿತ್ಯ ಸಂಗೀತ ಕಂಠ ಕೇಳುತ್ತಿದ್ದಾರೆ ಬಾಲ್ಯದ ನೆನಪು ಕಾಡುತ್ತಿತ್ತು ಕಾಲವೂ ಬದಲಾದರೂಎಂದಿಗೂ ಮರೆಯದ ಹಾಡು
ಹಳೆಯ ಹಾಡುಗಳು ಕೇಳಲೇ ಒಂದು ಚೆಂದ 💝
ಎಂತಹ ಅದ್ಭುತವಾದ ಹಾಡು...ಹೋಗಳಲಿಕ್ಕೆ ಪದಗಳೇ ಸಿಗುತ್ತಿಲ್ಲ...🙏🙏
Must have listened to this song thousands of time but it still sounds melodious, fresh and new. Great composition by RN duo and equally well sung by SPB
Supersong
Equally well sung by Balu??? Imagine anyone else singing that song. Would they be able to bring it to that level where SP brought it???
ಎಂತಾ ಸಾಹಿತ್ಯ ....ಆಸೆಯ ಭಾವ ಒಲವಿನ ಜೀವ.....ಎಸ್.ಪಿ. ಬಿ ...ಗಾಯನ ಅದ್ಭುತ.....
One of the greatest Kannada songs ever recorded. Sad he is no longer with us. Thank you, SPB. R.I.P.
Thank you for thousands upon thousands of melodies, SP Balu!!!
ಎಂಥಾ ಚಂದದ ಹಾಡು..
ಬಸoತ ಕುಮಾರ್ ಚಂದಾಗಿ ಮಾಡಿದ್ದಾರೆ..
ಧನ್ಯವಾದಗಳು s p b
💐💐🌹🌹🙏🙏🙏🙏🙏🙏
Two weeks back SPB sung this song in 'Yajamana Industries 40th Years Anniversary' ceremony at Bantwal. Legend's rendition got every audience spell bounded. What a talent SPB is, really great. Evergreen song of Rajan-Nagendra duo.
K bro i still remember 👌🙏
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಆಸೆ ಎಂಬ ಭಾವ ಮತ್ತೆ ಹುಟ್ಟುವುದು ಮನಸ್ಸಿನಲ್ಲಿ ಅದ್ಭುತ ಗಾಯನ ಅದ್ಭುತ ಸಂಗೀತ ಯೋಜನೆ ಕಲ್ಪನೆಗೆ ಮೀರಿದ ಅಂತಹ ಪದಗಳ ಜೋಡಣೆ ಇಂತಹ ಹಾಡನು ರಚಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು
Abba yentha flawless singing by nammellara favourite S p b. Sir. and. again the ultimate BGM s. as usual by the only duo rajan NAGENDRA.
Nagendra
mysuru
Yes🙏🙏
Nanu yavaglu kelta irtini......nange old songs andre tumba ista..
*ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ*
*ಕಾಮನಬಿಲ್ಲಿನಲಿ ಕಾಣದ ಕಾಂತಿಯನು ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ ಪ್ರೇಮದ ಸೀಮೆಯಲಿ ಸೌರಭ ತುಂಬಿದ ಬಾಡದ ಹೂವಿನ ಕಿರುನಗೆ ಚೆಲ್ಲಿದೆ ಬಾಳಿನ ಭಾಗ್ಯನೌಕೆ ತೀರ ಸೇರಿ ತೇಲಿ ತೇಲಿದೆ ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ*
*ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ ಹೆಜ್ಜೆಯ ಭಾವಕೆ ಹಂಸವೆ ನಾಚಿದೆ ಗಾಳಿಯ ಬೀಸಿನಲಿ ಗಾನವು ನೀನಾದೆ ನನ್ನೆದೆ ಸ್ಪಂದನ ನಿನ್ನದೆ ಚೇತನ ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ*
*ದೂರದ ಹೃದಯಗಳ ಸನಿಹದ ಬೇಗೆಯಲಿ ವಿರಹದ ವೇದನೆ ಮುಗಿಲನು ಸೇರಿದೆ ತೀರದ ದಾಹದಲಿ ನೀಡಿದ ಕಾತುರಕೆ ಮೇರೆಯೇ ಇಲ್ಲದ ತುಡಿತವು ತುಂಬಿದೆ ಯಾವುದೋ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ*
Transfor for watsap
*** inthahadugale s.p.b...sir ge kannada chithra rangadalli pattabadra rannagi madiddu......super...i like it.....💚💛💜👌👌👌***
Profusely miss you sir. That melodious voice and expression. God sent thats it.
For me this is the first song that comes to my mind among the million kannada songs he has sung ,when thinking about the miracle called SPB.
The love you had for kannada and kannadigas makes us emotional.
Miss you too much
Melody drips from Balu's voice
ಒಲವಿನ ನನ್ನ ಜೀವ ಒಂದಾಗಿ ಬಂದಿದೆ.....ಆಹಾ.....ಎಂತಹ ಅದ್ಭುತ ಹಾಡು......ನನ್ನೆದೆ ಸ್ಪಂದನ...... ನಿನ್ನದೆ ಚೇತನ......good lyrics......simply superb kannada song......ಜೈ ಕರ್ನಾಟಕ.....ಜೈ ಕನ್ನಡ.
ಅಧ್ಬುತ ಸಾಹಿತ್ಯ ಮತ್ತು ಸಂಗೀತ ಮತ್ತು ಎಸ್ ಪಿ ಬಿ ಗಾಯನ🙏🙏
ದಿನಕ್ಕೆ ಒಮ್ಮೆ ಆದ್ರೂ ಇ ಹಾಡು ಕೇಳೇ ಕೇಳುತೀನಿ ❤️ಸಂಗೀತ ಬ್ರಹ್ಮ S.P.B🙏
Nanu asthe tuba istha aythu ee hadu
ಮನೋಹರ ಗಾನ ಕೋಗಿಲೆ ಬಾಲಸುಬ್ರಹ್ಮಣ್ಯಂ ಧನ್ಯವಾದಗಳು
Aah aah yentha Song .. And lyrics.
SPB voice No match for his Soul.
Legends are Born once.
No voice quite at the level of SP Balu. Not even the great KJY!
ಎಂತಹ ಅದ್ಬುತ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಸಾವಿರ ವರ್ಷ ಆದರೂ ಮರೆಯದ ಹಾಡು
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೇ
ಹೆಜ್ಜೆಯ ಭಾವಕೆ ಹಂಸವೇ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ
ನನ್ನೆದೆ ಸ್ಪಂದನ ನಿನ್ನದೇ ಚೇತನ
ಪ್ರೇಮದ ಲೀಲೆಯಲಿ ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ದೂರದ ಹೃದಯಗಳ ಸನಿಹದ ಬೇಗೆಯಲಿ
ವಿರಹದ ವೇದನೆ ಮುಗಿಲನು ಸೇರಿದೆ
ತೀರದ ದಾಹದಲಿ ಮೀರಿದ ಕಾತರಕೆ
ಮೇರೆಯೇ ಇಲ್ಲದ ತುಡಿತವು ತುಂಬಿದೆ
ಯಾವುದೋ ಮೋಡಿಯಲಿ ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
God Himself
what?
Super song
ಆಶೆ ಭಾವಾ
Super
ದಶಕಗಳಿಂದ ಇಂತಹ ಸುಂದರ ಹಾಡು ಸೂಪರ್ ಹಿಟ್ ಆಗಿಯೇ ಉಳಿದಿದೆ
Rajan-Nagendra duo were the greatest of all time, one of those reason for the rich music in kannada, along with vijaya bhaskar and the legendary g k venkatesh
In melody Rajan Nag were unparalelled.
Play the female version of this song
@@bhagirathirao7708who was she?
SJ??
Easttu. Channagidhey. Ee. Hadu. Thanks. Balu. Sir. Thumba. Channagidhey. Azhagana padal!.
flavor and fragrance of Kasturi, being a Telugu I am feeling it.
music is the panacea.
Ravi Padi
Ravi Padi n
ಅದ್ಬುತ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
What a melody , legend SPB Sir 🙏 ever refreshing song wonderful lyrics no words... just feel the music 🎼🎵🎶🎧
Thank u so much to all Telugu people to gifted us SPB the musical legend who took sandalwood ahead with his mesmerised voice and acting too, we missed him forever
SPB ಅವರಿge sarisaatiyada hadugararu Innu Bhararadalli huttila. HATS OFF BALU SIR
2019ರಲ್ಲಿ ಯಾರಾದ್ರೂ ನೋಡಿದ್ರೆ ಒಂಧು ಲೈಕ್ ಮಾಡಿ
NAMASKARA
Melodias
Super song with meaning
Great Melody
Super evrgreb
The young raw voice of SPB is very melodious! The north Karnataka 🌟 Basant Kumar Patil 🙏🙏
It was not the raw voice of spb. Even his very initial songs had a very mature voice and expressions. He had been singing relentlessly for 9 years when this song came.
Late how did Basant patils career progress.....?
After this how did patils career progress
He looked talented....
This is a fantastic song based in Bhimpalasi raaga similar to Khilte Hain Ghul Yahan from Sharmilee,Hats off to SPB, Rajan Nagendra & Chi Udayshankar for such a gr8 song
Greatest Kannada Music composers ~ Rajan Nagendra
Masterpiece by Rajan Nagendra , One of my alltime favourites
👍
👌💪🙏
SPB sirs mesmerizing Melody song, awesome amazing voice, nice lyrics.After SPB no one can,'t replace him.
Nothing like 70s SP.
Melody incarnate!
ಕಣ್ಣಿನ ಸನ್ನೆಯಲೆ ಕಾವ್ಯವ ನೀ ಬರೆದೆ
ಹೆಜ್ಜೆಯ ಭಾವಕೆ ಹಂಸವೆ ನಾಚಿದೆ......♥
Eshtu baari kelidaru mathomme kelabekennuva ee hadu ever and ever green song, eshte manasige bejaragidaru ee hadu omme kelidaru saku manasu hagura agodralli sandehave illa superbbbb👌👌👌👌👌👌👌👌👌👌👌👌👌👌👌👌👌👌👌🌹🌷🌹🎶🎵🎹🎶🎵🎶🎵🎶🎵🙏
Hello
ಸುಂದರ ಸುಮಧುರ ಹಾಡು...ಸಾಹಿತ್ಯವೂ ಅಮೋಘ, ಅಭಿನಂದಣೀಯ
I am yet to find such melodies after 1995..SPB, Rajan Nagendra ..Wish I meet them and personally pay my regards...
Bhaskar Kamath is right
I met them at Madras in1980 and cogratulated the three.-Murali Kumble.
Y
After 1985.
RN melodies reigned supreme from 1975 to 85.
ಈ ಹಾಡಿನ ಬಾವಕ್ಕೆ ಕರಗದಿರೋ ಮನವೇ ಇಲ್ಲ :) what a Music :)
Honestly being a Kannadiga I never heard this song ... I bumped into this song in a private FM station ... Browsed in UA-cam and really a wonderful song and soothing one.. Thanks to the people who posted this... I never miss this song and has a permanent place in my Ipod...
Amazing : )
OH MY GOD , THIS BEAUTIFUL SONGF USED TO BE PLAYED IN THE FM RADIO AND WE USED TO LISTEN THIS SONG BEFORE GOING TO THE SCHOOL ,HI SRINATH SIR ,MISS YOU JAYANTHI MADAM
He is not srinath.. basanth kumar
This is based on beautiful Raga I suppose -- Abheri ( I may be wrong also). All classical raga based songs are really very melodious. Then beautiful lyrics which is strength of Kannada songs . Hats off Chi Udayashankar sir
suresh SIR THANKS
suresh polali
shashi kuma
r kudli
suresh polali
Nanu e haadna estu saari kelidino kelthane erthino nange gothilla astu estvada song.biggest great SPB sir and C.UDAYA SHANKAR
ಕೇಳಿದರೆ ಮತ್ತಷ್ಟು ಮಗದಷ್ಟು ಕೇಳಬೇಕೆನಿಸುವ ಸುಮಧುರ ಗೀತೆ.
Feel happy happy remembering those day s beuti full song 🎉🎉sp balu amazing voice Rajan Nagendra zoom music heaven lirics uday shankar🎉🎉🎉 kannada da shabha sobago sobagu❤❤❤❤❤
Master piece means such magical songs. Great contribution by RN duo & my guruji SPB 🙏🙏🙏.
How difficult song is this....
ಕೇಳೋಕೆ Simple ಅನ್ಸುತ್ತೆ... ಆಗಿನ ಕಾಲದ ಸಂಯೋಜಕರು, ಗಾಯಕರು SPB ಅವ್ರಿಗೆ ಒಂದು Salute....🙏🏼💐
Have heard 100s of times and can listen to this song any more number of times.. my most fav
Me too
Correct
Mee to
shashi kumar ssssxxwwazzxxSss
Me too. Old songs are like that.. what a composition and singing...
ಸುಂದರ ಆಕಾಶವಾಣಿ ಗೀತೆ ಎಂದು ಹೆಸರಾಗಿದೆ
Miss you SPB sir... Almighty..... You gifted the greatest treasure to India and now it's heaven's turn to seek peace in his voice. Safeguard the invaluable treasure
Incomparable voice, unmatched artistry.
Thumba thumba chennagithe, spb sir ! OMG neevu hadiro hadugalannu kelthayidre eee lokane marethu nim dwaniyannu kelutha irthini athenu magic voice nimthu, live long sir 😊👌👌👌
ಭಾವನೆಗಳ ಭವನವನ್ನು ತೂರುವ ಹಾಡು
👌,,,,,, 😍😍😍😍😍😍👏
ಅದ್ಭುತ ಸಾಹಿತ್ಯ ... ಅತ್ಯದ್ಭುತ ಹಾಡುಗಾರಿಕೆ... ಪದೇ ಪದೇ ಕೇಳಬೇಕೆನಿಸುವ ಹಾಡು....
Rajan Nagendra is simply superb. Thanks for the melody tunes
ಅತ್ಯಂತ ಸುಮಧುರವಾದ ಸ್ವರ.ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು...we miss u spb sir....
no words... kannadiga anta helkolokke hemmy agguthe....
Yes😍😍
Listening to this beautiful song of SPB since my childhood..Great SPB..