ರಾಜನ ನಾಗೇಂದ್ರ ಮಧುರ ಸಂಗೀತ ಸಂಯೋಜನೆಯ ಪ್ರತಿಯೊಂದು ಪದ ಪದ ಸಾಲು ಸಾಲುಗಳಿಗು ಜೀವ ತುಂಬಿ ಭಾವ ತುಂಬಿ ಅದ್ಭುತವಾಗಿ ಹಾಡಿದ್ದಾರೆ ಬಾಲಸುಬ್ರಹ್ಮಣ್ಯಂ ಗುರುಗಳು .ಅಷ್ಟೆ ಅದ್ಭುತವಾಗಿ ಅಭಿನಯಿಸಿದ್ದಾರೆ ವಿಷ್ಣುವರ್ಧನ್ (ನಟ ಸಾರ್ವಭೌಮ).
People from Kerala, andhra, mumbai and so on. This song is one of the gems. Music doesnt know any language . Any music is always good, just try to listen and gel with it 😊 BTW, old is gold. No language songs are good these days.
So simple yet very powerful words.. ಸೂರ್ಯ ಬರದೆ ಕಮಲವೆಂದು ಅರಳದು .. ಚಂದ್ರನಿರದೆ ತಾರೆಯೆಂದು ನಲಿಯದು.. ಸೂರ್ಯ ಬರದೆ ಕಮಲವೆಂದು ಅರಳದು .. ಚಂದ್ರನಿರದೆ ತಾರೆಯೆಂದು ನಲಿಯದು.. ಒಲವು ಮೂಡದಿರಲು ಮನವು ಅರಳದು ಮನವು ಅರಳದದಿರಲು ಗೆಲುವು ಕಾಣದು.. ಮನವು ಅರಳದದಿರಲು ಗೆಲುವು ಕಾಣದು.
ಹಳೆಯ ಕಲಾವಿದರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ನಮ್ಮನ್ನು ಅವರು ಒಳ್ಳೆಯ ಕೌಟುಂಬಿಕ ಸಿನಿಮಾಗಳನ್ನು ಕೊಟ್ಟು ನಮಗೆಲ್ಲ ಸಂತೋಷ ಪಡಿಸಿದ್ದಾರೆ ಎಂತಹ ಅದ್ಭುತ ನಟರು ಮತ್ತೆ ಆ ನಟರು ಇನ್ನೊಮ್ಮೆ ಹುಟ್ಟಿ ಬರಲಿ ನಮ್ಮ ಕನ್ನಡ ಸಿನಿಮಾಕ್ಕೆ ಈಗಿನ ಕೆಲವೊಂದು ಕನ್ನಡ ಸಿನಿಮಾ ವನ್ನು ನೋಡಲು ಹೋದರೆ ವಾಂತಿ ಬರುತ್ತೆ ಅಷ್ಟು ಕೆಟ್ಟದಾಗಿರುತ್ತವೆ ಹೀರೋಯಿನ್ ಗಳೇ ಕ್ಯಾಬೇಜ್ ಹಾಕಿಕೊಂಡರೆ ಸಿನಿಮಾ ಇನ್ನು ಯಾವ ಗತಿಗೆ ಹೋಗಬಹುದು
Abhinaya Bhargava Sahasasimha Dr. Vishnuvardhan .! legend of kannada industry.! kannada industry is still not able to produce handsome actor like vishnu dada.!
vasanth kumar hats off you're a true Indian, there is lot of knowledge in all types of languages like Telugu, Tamil, Hindi, Kannada different cultures love it I am also a Teluguian but I love all languages and cultures, India is best in the world proud to be an indian jai Hindustan !
I am Tamil guy...my Kannada friend referred this song & this got added to my all-time favorites list...I always enjoy singing while driving.....Thanks Siddappa sir
I came to Bengaluru during 1977 end and i think this is my first kannada movie. Vishnuvardhan and Aarti. SPB even those days did all throat vibrations. What a beautiful song.
Accidentally came here in search of random Kannada classic songs.... Now I am really addicted to it, despite of not understanding the Kannada language. Love from Assam.
1967. In fact first song in Dec 1966! 94 percent of his 75k plus film songs are in Telugu, Tamil, and Kannada. 5 percent in Hindi. 1 percent Malayalam.
@@appu_msd1454 His most prolific as well as mind boggling career was in his mother tongue, Telugu. Wherein he, by even the most careful reckoning by me, sung at least 40k film songs! Then comes Kannada where he sang about 22k film songs. In Tamil that tally comes close to 20k film songs.
Dear spbji favourite song is this really Bharat Ratna should be awarded i lost my mother in-law corona same time we lost the great singer Rafi saab Kishore dada spbi eternal singers
me too. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever.
ಆರತಿ ಅವರು ನಮ್ಮ ಕನ್ನಡಕ್ಕೆ ಒಳ್ಳೆಯ ಒಳ್ಳೆಯ ಒಳ್ಳೆಯ ಒಳ್ಳೆಯ ಒಳ್ಳೆಯ ಸಿನಿಮಾಗಳನ್ನು ಕೊಟ್ಟು ನಮ್ಮನ್ನು ಮನರಂಜಿಸುತ್ತಾರೆ ಆರತಿ ಅವರಿಗೆ ನಮ್ಮ ಧನ್ಯವಾದಗಳು ಮತ್ತೊಮ್ಮೆ ಅವರು ಸಿನಿಮಾಗಳನ್ನು ಮಾಡಲಿ ಎಂದು ಹಾರೈಸುತ್ತೇವೆ ಎಂತ ಚಂದುಳ್ಳಿ ಚೆಲುವೆ ಆರತಿ ಯವರು
This movie came when I was just 5yrs old now in 2023 ( 50 ) yrs I enjoyed more ..what song... Great lyrics, SPB, Vishnu...I am Tamil but pure kanndiga...
One of my All time Fav. Kannada Film Songs. Beautiful Location& Picturized very well ..Mangalore. Vishnuvardhan & Aarthi are just Great in this number. Last but NOT the Least Sung as good as ever by SPB...!!
THE SONG WHICH CHANGED MY LIFE FOREVER...HARDLY UNDERSTOOD THE LYRICS BUT IT TOUCHED MY HEART...THE PERSON WHO SANG IT SO BEAUTIFULLY BECAME THE MOST IMPORTANT PART OF MY LIFE...
ನೀರ ಮೇಲೆ ಬಂಡಿ ಹೋಗದು ನಿನ್ನ ಬಿಟ್ಟು ನನ್ನ ಬಿಟ್ಟು ನಿನ್ನ ಜೀವನ ಸಾಗದು ಜೀವನ ಸಾಗದು ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಸೂರ್ಯ ಬರದೆ ಕಮಲವೆಂದು ಅರಳದು ಚಂದ್ರನಿರದೆ ತಾರೆ ಎಂದು ನಲಿಯದು ಸೂರ್ಯ ಬರದೆ ಕಮಲವೆಂದು ಅರಳದು ಚಂದ್ರನಿರದೆ ತಾರೆ ಎಂದು ನಲಿಯದು ಒಲವು ಮೂಡದಿರಲು ಮನವು ಅರಳದು ಮನವು ಅರಳದಿರಲು ಗೆಲುವು ಕಾಣದು ಮನವು ಅರಳದಿರಲು ಗೆಲುವು ಕಾಣದು||ನೀರ|| ಲೋಕದಲ್ಲಿ ಗಂಡು ಹೆಣ್ಣಿಗಸರೆ ಆದರಿಲ್ಲಿ ನಾನು ನಿನ್ನ ಕೈಸೆರೆ ಲೋಕದಲ್ಲಿ ಗಂಡು ಹೆಣ್ಣಿಗಸರೆ ಆದರಿಲ್ಲಿ ನಾನು ನಿನ್ನ ಕೈಸೆರೆ ಕೂಡಿ ನಲಿವ ಆಸೆ ಮನದಿ ಆಗಿದ್ದು ಹಿತವು ಎಲ್ಲಿ ನಾವು ಬೇರೆ ಆದರೆ ಹಿತವು ಎಲ್ಲಿ ನಾವು ಬೇರೆ ಆದರೆ||ನೀರ||
So soulful and melodious song. Remembering my childhood days. Amitabh acting & Kishore da singing top notch. Even after so many years this song brings nostalgic moments. Great lyrics and fantastic music. Ever live this melodious song 🎵
One million times i have heard this song and yet i hear it as though this song was released yesterday. What lyrics , what composition, what picturing of the song??? Mind blowing. Sometimes simple is so effective. No 100 dancers behind, no big instruments, no different locations nor different costumes. Yet , these songs are so super hit. Hat's off to Rajan-Nagendra for his outstanding music . Thank you Chi Udayashankar sir for such sweet lyrics. we are so proud and lucky to have been born in these era
I'm from andhra pradesh. Don't know the meaning of lyrics,but want to listen this song always and all kannada songs are super both old and new😍😍 , what a beautiful language it was🤩🤩? Really It was a treat to music lovers 🎼🎼🎹🎹
This song will haunt you for a long time to come, coupled with the magical voice of SPB, .... a rendition that mesmerizes, each time you hear...there cannot be a better moment...in life as you transcend through this song.... brilliant meaningful lyrics...written for romantic souls...the music, the composition will transfer you to another world.... a proceleusmatic soul stirring song.
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ ಜೀವನಾ ಸಾಗದು ಜೀವನ ಸಾಗದು ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಸೂರ್ಯ ಬರದೆ ಕಮಲವೆಂದು ಅರಳದು ಚಂದ್ರನಿರದೆ ತಾರೆ ಎಂದು ನಲಿಯದು ಸೂರ್ಯ ಬರದೆ ಕಮಲವೆಂದು ಅರಳದು ಚಂದ್ರನಿರದೆ ತಾರೆ ಎಂದು ನಲಿಯದು ಒಲವು ಮೂಡದಿರಲು ಮನವು ಅರಳದು ಮನವು ಅರಳದಿರಲು ಗೆಲುವು ಕಾಣದು ಮನವು ಅರಳದಿರಲು ಗೆಲುವು ಕಾಣದು||ನೀರ|| ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನ ಕೈಸೆರೆ ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನ ಕೈಸೆರೆ ಕೂಡಿ ನಲಿವ ಆಸೆ ಮನದಿ ಆಗಿದೆ ಹಿತವು ಎಲ್ಲಿ ನಾವು ಬೇರೆ ಆದರೆ ಹಿತವು ಎಲ್ಲಿ ನಾವು ಬೇರೆ ಆದರೆ||ನೀರ|| ನೀರ ಬಿಟ್ಟು ನೆಲದ ಮೇಲೆ, ಚಿತ್ರ : ಹೊಂಬಿಸಿಲು, ರಚನೆ : ಗೀತಪ್ರಿಯ, ಗಾಯನ : ಎಸ್. ಪಿ. ಬಿ
Rajan Nagendra..Take a bow..Sad that there was nothing about him (Rajan) in the current corrupt media, died just a few days after S.P.B..But he stays in millions of hearts..R.I.P, Sir..
Super song Super Acting by Vishnu Sir Why didn't give Padma Award far Vishnu Sir Great actor He was He really deserve the award also In athore Some language many ordinary actors receive this award
I have a complete playlist of Super hit old Kannada Songs. They always form a apart of my car journey or my early morning bike ride. Being a tamilian, I am a die hard fan of Rajan-Nagendra songs. Since I know to read and speak kannada (self taught), it was not difficult for me to understand thye meaning of the lyrics.
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಆಹಾ ಎಂಥಾ ಒಳ್ಳೆಯ ಸಾಹಿತ್ಯ ತುಂಬಾ ಸೊಗಸಾಗಿದೆ ❤
ಪ್ರತಿಯೊಂದು ಪದ ಪದ ,ಸಾಲು ಸಾಲುಗಳಿಗೂ ಭಾವ ಹಾಗು ಜೀವ ತುಂಬಿ ಅಭಿನಯಿಸಿದ್ದಾರೆ ವಿಷ್ಣುವರ್ಧನ್ ರವರು
I am from Maharashtra but I like this song also South Indian songs mostly kannada telgu very much
Ab aadat ho gayi raat main neend nahi aati
ಲೋಕದಲ್ಲಿ ಗಂಡು ಹೆಣ್ಣಿಗಾಸರೆ, ಆದರಿಲ್ಲಿ ನಾನು ನಿನ್ನ ಕೈಸೆರೆ.... This line ❤️💥💥
👏👏👍
Exactly 💯
Jai Dr Vishnu Dada
Yes 100%nija
❤@@shreegandhagroupofcompanie9511
I’m from Africa, I like kannada songs 🥰
😂
❤️🩹
Dp noddre Mysore navara tarah kanasteera😂😂😂
Likes ಗೋಸ್ಕರ ಆಫ್ರಿಕಾ ಅಂತ ಸುಳ್ಳು ಹೇಳ್ತೀರಲ್ಲ ನೀವು😅
Say you are staying in Africa and you are ಕನ್ನಡ ಹುಡುಗಿ🎉 ! Don't trick ppl 😅
ಆ ಆ ಎಂತ ಅದ್ಬುತ ಸಂಗೀತ ಸಂಯೋಜನೆ ❣️💪 ಕನ್ನಡ ಹಾಡು
ಗೀತಾಪ್ರಿಯಾ ಒಬ್ಬ ಒಳ್ಳೆಯ ಸಾಹಿತಿ ಮಾತ್ರವಲ್ಲ, ನಿರ್ದೇಶಕ ಕೂಡಾ. ಇದೊಂದು ಕೇಳಬೇಕೇನಿಸುವ ಹಾಡು.❤❤
ನಾನು ತಮಿಳು, ಆದರೆ ನಾನು ಈ ಹಾಡನ್ನು ಪ್ರೀತಿಸುತ್ತೇನೆ
♥️♥️
We are brothers. Music has no barriers.
ಹೃದಯಪೂರ್ವಕ ಅಭಿನಂದನೆಗಳು 🙏
@@chaitanyap7502 ಧನ್ಯವಾದಗಳು
ವಂದನೆಗಳು
ಲೋಕದಲ್ಲಿ ಗಂಡು ಹೆಣ್ಣಿಗಾಸರೆ...
ಆದರಿಲ್ಲಿ ನಾನು ನಿನ್ನ ಕೈ ಸೆರೆ.... This line 😍😍
ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನ ಕೈ ಸೆರೆ super amazing line 👍👍👍👍👍👌👌👌👌👌
Super song
👌👌👌👌👌
Beautiful line
True lyrics
ಲೋಕದಲ್ಲಿ ಗಂಡು ಹೆಣ್ಣಿಗಾಸರೆ 💕💕
ಆದರಲ್ಲಿ ನಾನು ನಿನ್ನ ಕೈ ಸೆರೆ 🌺🙏🏻👌🏻👌🏻
ಬಲ್ಲವನೆ ಬಲ್ಲ ಸಾಹಿತ್ಯ ರುಚಿಯಾ 😘😘
ರಾಜನ ನಾಗೇಂದ್ರ ಮಧುರ ಸಂಗೀತ ಸಂಯೋಜನೆಯ ಪ್ರತಿಯೊಂದು ಪದ ಪದ ಸಾಲು ಸಾಲುಗಳಿಗು ಜೀವ ತುಂಬಿ ಭಾವ ತುಂಬಿ ಅದ್ಭುತವಾಗಿ ಹಾಡಿದ್ದಾರೆ ಬಾಲಸುಬ್ರಹ್ಮಣ್ಯಂ ಗುರುಗಳು .ಅಷ್ಟೆ ಅದ್ಭುತವಾಗಿ ಅಭಿನಯಿಸಿದ್ದಾರೆ ವಿಷ್ಣುವರ್ಧನ್ (ನಟ ಸಾರ್ವಭೌಮ).
ಜೈ ಕರ್ನಾಟಕ ಮಾತೆ 💛❤️
💛❤️👍
I am a tamilian but i like this song more than 20 years . Very beautiful song.
ಅಬ್ಬಬ್ಬಾ ಎಂತ ಹಾಡು ಎಂತ ಅರ್ಥ ಪೂರ್ಣವಾದ ಸಾಹಿತ್ಯ ಈಗಲೂ ಎಂತಾ ನೋವುಗಳನ್ನು ಮರೆಸುವ ಶಕ್ತಿ ಈ ಹಾಡಿಗಿದೆ......
I am Telugu. This is one of the Kannada songs I like and often listen to. Vishnu Vardhan... What a grace!!!
Yes. Vishnu Vardhan was great kannada actor
Iam from belgavi Karnataka miss you legendary kannada film industry actor dr Vishnuvardhan sir. & Legendary kannada film industry actress Aarti ji..
Aarti madam still alive
ಹೊಂಬಿಸಿಲು ಈ ಪದವೇ ಅತಿ ಸುಂದರ,ಬೇರೆ ಯಾವುದೇ ಭಾಷೆಯಲ್ಲಿ ಈ ರೀತಿಯ ಪದಗಳು ನಾ ಕಾಣೆ.
What a melodious soft duet! Chellappa from Tamilnadu.
Sorry.Solo by SPB who excelled in Kannada than Tamil.
Love kannada and love you vishnu dada, love the music of kannada. Spb super. Super lyrics. Fan from telanagana.
People from Kerala, andhra, mumbai and so on. This song is one of the gems. Music doesnt know any language . Any music is always good, just try to listen and gel with it 😊 BTW, old is gold. No language songs are good these days.
So simple yet very powerful words..
ಸೂರ್ಯ ಬರದೆ ಕಮಲವೆಂದು ಅರಳದು ..
ಚಂದ್ರನಿರದೆ ತಾರೆಯೆಂದು ನಲಿಯದು..
ಸೂರ್ಯ ಬರದೆ ಕಮಲವೆಂದು ಅರಳದು ..
ಚಂದ್ರನಿರದೆ ತಾರೆಯೆಂದು ನಲಿಯದು..
ಒಲವು ಮೂಡದಿರಲು ಮನವು ಅರಳದು
ಮನವು ಅರಳದದಿರಲು ಗೆಲುವು ಕಾಣದು..
ಮನವು ಅರಳದದಿರಲು ಗೆಲುವು ಕಾಣದು.
ಸೂಪರ್ ಸಾಂಗ್
Wow
Geetapriya...
💛❤️ಸೂಪರ್
Beautiful and good and great Song
ಹಳೆಯ ಕಲಾವಿದರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ನಮ್ಮನ್ನು ಅವರು ಒಳ್ಳೆಯ ಕೌಟುಂಬಿಕ ಸಿನಿಮಾಗಳನ್ನು ಕೊಟ್ಟು ನಮಗೆಲ್ಲ ಸಂತೋಷ ಪಡಿಸಿದ್ದಾರೆ ಎಂತಹ ಅದ್ಭುತ ನಟರು ಮತ್ತೆ ಆ ನಟರು ಇನ್ನೊಮ್ಮೆ ಹುಟ್ಟಿ ಬರಲಿ ನಮ್ಮ ಕನ್ನಡ ಸಿನಿಮಾಕ್ಕೆ ಈಗಿನ ಕೆಲವೊಂದು ಕನ್ನಡ ಸಿನಿಮಾ ವನ್ನು ನೋಡಲು ಹೋದರೆ ವಾಂತಿ ಬರುತ್ತೆ ಅಷ್ಟು ಕೆಟ್ಟದಾಗಿರುತ್ತವೆ ಹೀರೋಯಿನ್ ಗಳೇ ಕ್ಯಾಬೇಜ್ ಹಾಕಿಕೊಂಡರೆ ಸಿನಿಮಾ ಇನ್ನು ಯಾವ ಗತಿಗೆ ಹೋಗಬಹುದು
❤ಲೋಕದಲ್ಲಿ ಗಂಡು ಹೆಣ್ಣಿಗಾಸರೆ, ಆದರಿಲ್ಲಿ ನಾನು ನಿನ್ನ ಕೈಸೆರೆ❤
Wrong lines...
ಈಹಾಡಿನ. ಈಸಾಲು.ಗಾಧೆಯಾದರು
ನಿಜ.ಜೀವನಕ್ಕೆ. ಎಷ್ಟೋದು
ಹತ್ತಿರವಾಗಿದೆ. ಅದ್ಭುತವಾದ
ಈ.ಹಾಡು. ನನಗೆ. ತುಂಬಾ ಇಷ್ಟ.
I am from Telangana.
I didn't understand the meaning of song but like very much . Old is gold ❤️❤️❤️.
Good
You don't understand surya chandra also😂😂😂
ಈ ಚಿತ್ರ ನನಗೆ ಎಲ್ಲಾ ಕಾಲಕ್ಕೂ ಸರ್ವ ಶ್ರೇಷ್ಠ ಅತ್ಯದ್ಭುತ ಕಲಾವಿದರು
What a hearty melody.. exceptional creators: Rajan-Nagendraru and the extraordinary Balu avaru❤
What a gem by Rajan Nagendra and of course my fav late Spb sir
Hats off 👍❤️
Love from Pakistan🇵🇰🇵🇰
Thank you. Brother.
🇮🇳❤️🇵🇰
@@madhusudhan7695 qqq
How do u know abt kannada are u from karnataka wonderful madam
@@kamrankhan-lj1ng ive not seen his movies but saw his songs like noorundu nenapu.Indeed a legend.
His expressions were amazing ❤❤
ಈ ಜಗತ್ತು ಇರುವವರೆಗೂ ಶಾಶ್ವತವಾದ ಹಾಡು
SHIVA KUMARA
yes sir
SHIVA KUMARA I
Correct
Super comment boss very nice
Abhinaya Bhargava Sahasasimha Dr. Vishnuvardhan .! legend of kannada industry.! kannada industry is still not able to produce handsome actor like vishnu dada.!
I started learning Kannada...and I prepared a list of meaningful lyrical songs... this is one among the best... soothing from SPB...im a Tamil...
vasanth kumar all the best sir 👍🏻😊
vasanth kumar hats off you're a true Indian, there is lot of knowledge in all types of languages like Telugu, Tamil, Hindi, Kannada different cultures love it I am also a Teluguian but I love all languages and cultures, India is best in the world proud to be an indian jai Hindustan !
vasanth kumar tumba dhanyavadagalu nimage kannnada kaliri
vasanth kumar great sir
Chandrakanth Nb
Hindipo
ಇಂತಹ ಹಾಡನ್ನು ಕೇಳಿದ ನನ್ನ ಜನ್ಮ ಪಾವನವಾಯಿತು.......
I'm from Bengal and I can not understand a single word of this song but I like the melody and addicted to the song...
You've great taste. Learn Kannada, you'll enjoy it a lot more.
He say boat cannot go on road similarly I cannot hv life without u, so let us make family
It is the magic of SP throat!
The 70s SP melody!
@@rao433 thank u for your comment....I will try must...
G66ugyggha
Melodious, still green at 2025 also....
I m from kerala but so it s my fav
I am Tamil guy...my Kannada friend referred this song & this got added to my all-time favorites list...I always enjoy singing while driving.....Thanks Siddappa sir
Even if any tamil guy refer me good tamil songs I wont listen.because tamil itself is cringe
🤣?yakshagana hadu
ರಾಜನ್ ನಾಗೇಂದ್ರ ಸರ್ 🙏🙏🙏....ದಾದ ಮತ್ತು ಆರತಿ ಅವರ ನಟನೆ ಅದ್ಬುತ
ನನ್ನ ನೆಚ್ಚಿನ ಮೆಚ್ಚಿನ ಜೋಡಿ ದಾದಾ ಆರತಿ ಅವರ ಹಾಡುಗಳು ಕೇಳುವುದೇ ಒಂದು ಭಾಗ್ಯ ❤❤
I came to Bengaluru during 1977 end and i think this is my first kannada movie. Vishnuvardhan and Aarti. SPB even those days did all throat vibrations. What a beautiful song.
I'm from Kerala. Didn't understand a single word. Still what a beautiful melodious song! SPB, RIP.
Music by & lirics by whom bro
HE IS TELLING THAT WITHOUT WATER A BOAT CANT SAIL ON LAND AND WITHOUT HIM SHE CANT LIVE
@@george.jjerrard7526 Lyrics by Geetapriya Music by Rajan Nagendra
@@george.jjerrard7526 ಜಡ
U will never understand anything u know only to do hartal and take nokukoli
Our Dada is the most handsome of them all. Ultimate Gentleman of Kannada cinema. Respect.
Accidentally came here in search of random Kannada classic songs....
Now I am really addicted to it, despite of not understanding the Kannada language.
Love from Assam.
Kannada one of the wonderful language in south.
Yentaha adbhutavvada hadu , vishnu dada avra acting , balu sir hadu yellavooo super
What a song, God bring back the glorious period of kannada film industry
Entha haadu 😍👌Vishnu sir aagle yeshtu handsome 💕🙏
I am visnu sir fan
ua-cam.com/video/MaURqZOclZo/v-deo.html
I am a vishnu fan also. do sad that he passsed away at young age.
ಅದೆಷ್ಟೋ ಸುಂದರ ಸುಮಧುರ ಗೀತೆಗಳನ್ನು ಕೊಟ್ಟ ರಾಜನ್ ನಾಗೇಂದ್ರ ಸರ್ ಗೆ ಕೋಟಿ ನಮನಗಳು🙏❤️
ಒಂದೊಂದು ಹಾಡಿನ ಸಾಲು ಮನ ಮುಟ್ಟುತವೆ... ಹಾಡು ಹೇಗಿರಬೇಕು ಅಂತ ಈ ಹಾಡು ಕೇಳಿಸಿದರೆ ಸಾಕು...☺️💐 ಭೂಮಿ ಮೇಲೆ ಈ ಹಾಡು ಶಾಶ್ವತವಾಗಿ ಇರುತ್ತದೆ
ವಿಷ್ಣು ಸರ್ ಅಭಿಮಾನಿ
Now i am in north but still i like my child wood songs what a Awesome music of our kannada 🎉❤
I am from tamilnadu currently addicted to this song😍😍😍😍😍 super song☺💖💖
❤❤❤❤❤❤❤❤❤❤❤❤
❤
ಪಾವನ ಆಗದು line totally she impressed ❤❤❤
ವಿಷ್ಣು,ಆರತಿ,ಗೀತಪ್ರಿಯ,ಎಸ್ಪಿಬಿ ಮತ್ತು ರಾಜನ್ ನಾಗಂದ್ರ ರವರ ಸಮ್ಮಿಲನ. ನನ್ನ ಅಚ್ಚು ಮೆಚ್ಚು ಹಾಡುಗಳಲ್ಲೊಂದು.
SPB is the legend born for singing Tamil,Telugu,kannada,Hindi,Malayalam songs since 1970's to till date
1967. In fact first song in Dec 1966!
94 percent of his 75k plus film songs are in Telugu, Tamil, and Kannada. 5 percent in Hindi. 1 percent Malayalam.
He sing most songs in Kannada
@@appu_msd1454 His most prolific as well as mind boggling career was in his mother tongue, Telugu. Wherein he, by even the most careful reckoning by me, sung at least 40k film songs! Then comes Kannada where he sang about 22k film songs. In Tamil that tally comes close to 20k film songs.
Dear spbji favourite song is this really Bharat Ratna should be awarded i lost my mother in-law corona same time we lost the great singer Rafi saab Kishore dada spbi eternal singers
Yes
Should have seen this song more than 500 times. One of my all time favourite pair Vishnuvardhan and Aarthi. She looks great in this movie Hombisulu.
me too. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever.
ಆರತಿ ಅವರು ನಮ್ಮ ಕನ್ನಡಕ್ಕೆ ಒಳ್ಳೆಯ ಒಳ್ಳೆಯ ಒಳ್ಳೆಯ ಒಳ್ಳೆಯ ಒಳ್ಳೆಯ ಸಿನಿಮಾಗಳನ್ನು ಕೊಟ್ಟು ನಮ್ಮನ್ನು ಮನರಂಜಿಸುತ್ತಾರೆ ಆರತಿ ಅವರಿಗೆ ನಮ್ಮ ಧನ್ಯವಾದಗಳು ಮತ್ತೊಮ್ಮೆ ಅವರು ಸಿನಿಮಾಗಳನ್ನು ಮಾಡಲಿ ಎಂದು ಹಾರೈಸುತ್ತೇವೆ ಎಂತ ಚಂದುಳ್ಳಿ ಚೆಲುವೆ ಆರತಿ ಯವರು
I wasn't even born during this movie production, I am blessed to hear these kind of songs. Not but not least, what an actor Vishnuvardhan Sir
Nanu enthaha haadugalannu sayuva kade galigeyavagu kelabekembudhu nanna ahse....evergreen song
This movie came when I was just 5yrs old now in 2023 ( 50 ) yrs I enjoyed more ..what song... Great lyrics, SPB, Vishnu...I am Tamil but pure kanndiga...
This is not a pan India song but people around India like this ❤
ಚಿಕ್ಕವರು ಇದ್ದಾಗ ನಮ್ ಮನೆಯಲ್ಲಿ ಚಿತ್ರದುರ್ಗ ರೇಡಿಯೋ ಸ್ಟೇಷನ್ ಇಂದ ಹಾಡುಗಳು ಬರ್ತಾ ಇದ್ದವು ಆಗ ಅವುಗಳಲ್ಲಿ ಈ ಹಾಡು ಇಷ್ಟ. ವಿವಿಧ ಭಾರತೀ ಅಷ್ಟು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ.
One of my All time Fav. Kannada Film Songs. Beautiful Location& Picturized very well ..Mangalore. Vishnuvardhan & Aarthi are just Great in this number. Last but NOT the Least Sung as good as ever by SPB...!!
In the 70s almost every SP song was as good. Be it in Telugu, Tamil, or Kannada.
I'm from tamilnadu. Such a beautiful😍💓 song.
Thankyou my friend 😍❤
I love you bro
Thank you bro. The clip was filmed in Mangalore.
I.love.this. song.
Super. Melody. Song.
@@rakshithsharma5979 ģ ,x,,ddriiy
THE SONG WHICH CHANGED MY LIFE FOREVER...HARDLY UNDERSTOOD THE LYRICS BUT IT TOUCHED MY HEART...THE PERSON WHO SANG IT SO BEAUTIFULLY BECAME THE MOST IMPORTANT PART OF MY LIFE...
SPB sir
Yes sir
Beautiful song
@@ramaprasadg9455spbji greatest
I am form Sri Lanka this song is my favourite
ನೀರ ಮೇಲೆ ಬಂಡಿ ಹೋಗದು ನಿನ್ನ ಬಿಟ್ಟು
ನನ್ನ
ಬಿಟ್ಟು ನಿನ್ನ ಜೀವನ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು ಚಂದ್ರನಿರದೆ ತಾರೆ ಎಂದು ನಲಿಯದು ಒಲವು ಮೂಡದಿರಲು ಮನವು ಅರಳದು ಮನವು ಅರಳದಿರಲು
ಗೆಲುವು ಕಾಣದು ಮನವು ಅರಳದಿರಲು ಗೆಲುವು ಕಾಣದು||ನೀರ||
ಲೋಕದಲ್ಲಿ ಗಂಡು ಹೆಣ್ಣಿಗಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಸರೆ
ಆದರಿಲ್ಲಿ ನಾನು ನಿನ್ನ
ಕೈಸೆರೆ ಕೂಡಿ ನಲಿವ ಆಸೆ ಮನದಿ ಆಗಿದ್ದು
ಹಿತವು ಎಲ್ಲಿ ನಾವು ಬೇರೆ ಆದರೆ
ಹಿತವು ಎಲ್ಲಿ ನಾವು ಬೇರೆ ಆದರೆ||ನೀರ||
ಅದ್ಬುತ ಅದ್ಬುತ ಹಾಡು .ವಿಷ್ಣು ದಾದಾ.ಹಾಡನ್ನು ಕೇಳಲು ಎರಡು ಕಿವಿ ಸಾಲದು
So soulful and melodious song. Remembering my childhood days. Amitabh acting & Kishore da singing top notch. Even after so many years this song brings nostalgic moments. Great lyrics and fantastic music.
Ever live this melodious song 🎵
One of my favorite part of the song
The biggest pain left in my heart is that we lost Vishnu sir so early.I pray God let Vishnu born again in Kannada nadu.
Vishnu is not dead
@@nareshjockey3662 why are talking like hv u taken some bhaang Or something
What a great sentence.
@@gkmurugesh7859 what great sentence is this why are u doing maska polish to him
Vishnu is alive in the hearts of people.
One million times i have heard this song and yet i hear it as though this song was released yesterday. What lyrics , what composition, what picturing of the song??? Mind blowing. Sometimes simple is so effective. No 100 dancers behind, no big instruments, no different locations nor different costumes. Yet , these songs are so super hit. Hat's off to Rajan-Nagendra for his outstanding music . Thank you Chi Udayashankar sir for such sweet lyrics. we are so proud and lucky to have been born in these era
Lyrics by GEETHAPRIYA. He also directed this movie.
true bro
ಏನು ಇತ್ತು ಆ ಕಾಲ ಎಂಥ songs ಬರ್ತಾ ಇತ್ತು ಆಟೋ ಟ್ಯೂನ್ ಇರಿಲಿಲ್ಲ ಒಳ್ಳೆ ಅರ್ಥ ಇರುವಂಥ ಸಾಹಿತ್ಯ .ರಾಗ .ಸಂಗೀತ .ಗಾಯನ .why don't we can't find good songs nowadays
I'm from andhra pradesh. Don't know the meaning of lyrics,but want to listen this song always and all kannada songs are super both old and new😍😍 , what a beautiful language it was🤩🤩? Really It was a treat to music lovers 🎼🎼🎹🎹
Yes
Even telagu songs are super ...we admire your language and culture dear...lot of good wishes from a Kannadati💐😊
@@jammulavijayalakshmi52 . . .
.
👌
L
2020 ರಲ್ಲೂ ಕೇಳುವವರು ಲೈಕ್ ಮಾಡಿ ❤️❤️❤️❤️ಕೋಟಿಗೆ ಒಂದೇ ಸಿಂಹ❤️❤️❤️
Super
Me
2024 ❤❤
Thunni simha
ಈ ಹಾಡು ಬರಯಬೇಕಾದರೆ ಕವಿ ಮನಸನಿಲ್ಲ ಎಷ್ಟು ಗೊಂದಲ ಅಗರಿಬೊಹುದು
@SpottySubmarine didn't understand your comment
nephew name is Vishnu Vardhan, since my brother likes Vishna Sir a lot. Lots love from Andhra, rayalaseema
This song will haunt you for a long time to come, coupled with the magical voice of SPB, .... a rendition that mesmerizes, each time you hear...there cannot be a better moment...in life as you transcend through this song.... brilliant meaningful lyrics...written for romantic souls...the music, the composition will transfer you to another world.... a proceleusmatic soul stirring song.
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನಾ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು||ನೀರ||
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಆಗಿದೆ
ಹಿತವು ಎಲ್ಲಿ ನಾವು ಬೇರೆ ಆದರೆ
ಹಿತವು ಎಲ್ಲಿ ನಾವು ಬೇರೆ ಆದರೆ||ನೀರ||
ನೀರ ಬಿಟ್ಟು ನೆಲದ ಮೇಲೆ, ಚಿತ್ರ : ಹೊಂಬಿಸಿಲು, ರಚನೆ : ಗೀತಪ್ರಿಯ, ಗಾಯನ : ಎಸ್. ಪಿ. ಬಿ
Hmm
Superb
Kantharaj Hassan Bidarakka r
Thank you for the lyrics!
Kantharaj Hassan ddd super song
Rajan Nagendra..Take a bow..Sad that there was nothing about him (Rajan) in the current corrupt media, died just a few days after S.P.B..But he stays in millions of hearts..R.I.P, Sir..
Legends Raj and Nagendra, wonder how could they compose so many melodious tunes, making our lives a much Richer.
They made this earth a lively place to stay. Saraswati putraru
Like SP the great, Rajan-Nag pair was also legendary
😮very very beautiful song iam always like to hear this song.
What a meaning full song.... surya barade kamalvendu araladu.. chandranirade tare yendu naliyadu... salute Geethapriya
Yeah man. Pity that he died a poor man's death... Can't believe how God can be so cruel at times...
Super song Super Acting by Vishnu Sir Why didn't give Padma Award far Vishnu Sir Great actor He was He really deserve the award also In athore Some language many ordinary actors receive this award
I am fan of Dr Vishnu
Arti, what an actres,, what an elegance, not to forget our vishnu too good.
lyrics,,, "hithavu elli naavu bere yaadare" soothing music.
SPB and Janakiamma's solos n duets are like a treasure trove. The more you dig the more you find and it is difficult to rank them.
Lyrics :Geetapriya
Music:Rajan nagendra
Singer:SPB
ಈ ಹಾಡು ಕೊಟ್ಟ ಈ ತ್ರಿಮೂರ್ತಿ ದೇವರುಗಳಿಗೆ ನನ್ನ ವಂದನೆಗಳು 🙏🙏🙏
♥️ u s.p.b sir.. ಒಲವು ಮೂಡದಿರಲು ಮನವು ಅರಳದು ಮನವು ಅರಳದಿರಲು ಗೆಲುವು ಕಾಣದು..... ಅದ್ಭುತ ವಾದ ಸಾಲು ಗಳು ಇದು ನಮ್ಮ ಭಾಷೆಯ ಶಕ್ತಿ
A good song in vishnu vardan movie.
BEAUTIFUL EVERGREEN SONGS
Thumbha Chennagidire Aarathi Seems to be solid
I love the walking style and grace of arthi madam and of course flawless acting
No actress walk. Like Arathi amma amezing actress Vishnu ge vishnu ne satigolden days 80 s
ಎಂತಹ ಒಂದು ಸೊಗಸಾದ ಗೀತೆ .
I have a complete playlist of Super hit old Kannada Songs. They always form a apart of my car journey or my early morning bike ride. Being a tamilian, I am a die hard fan of Rajan-Nagendra songs. Since I know to read and speak kannada (self taught), it was not difficult for me to understand thye meaning of the lyrics.
Woww Super Old Kannadaa songs from which year
@@styleikon07 70s and early 80s.
ರಾಜೇಶ್ ನಿಮಗೆ ಗೊತ್ತಿಲ್ಲದ ಸಾಕಷ್ಟು ಹಾಡುಗಳು ಅವು ಹಿಟ್ ಆಗದ ಕಾರಣ ಹಾಗೇ ಉಳಿದುಕೊಂಡಿವೆ. If you share your number. I will give a very big list of such songs
Reminds of the golden 70s , Vishu and Aarthi
Rajan-Nagendra & SPB combo has given magical melody touch dear to every music lover.
That is a combo between the greatest play back ever with perhaps greatest melody maker of the south!
This is my most Favorite Song. Even my kid's as well. I miss my Karnataka like anything. But these Songs, keeps us tied with homeland
Pl. give this beautiful song's total meaning either in 'Telugu' (or) in 'English'.
Vishnu sir is the Rajesh Khanna of Kannada film industry,hats off to all those musicians who worked on this soulful song
He is mixture of Legendary Rajesh Khanna n Amitabh Bachhan...
Awesome pair
ವಿಷ್ಣು ದಾದಾ ಸರ್ ಸೂಪರ್ ಸೂಪರ್
Hats off to Rajan-Nagendra duo for composing such a melodies !!