Making of PodaviYodalu | kannada short film making | movie shooting | Kannada short movie ಪೊಡವಿಯೊಡಲು

Поділитися
Вставка
  • Опубліковано 15 чер 2024
  • Making of PodaviYodalu | kannada short film making | movie shooting | Kannada short movie ಪೊಡವಿಯೊಡಲು
    ...................................................................................
    "ಪೊಡವಿಯೊಡಲು" ಕಿರುಚಿತ್ರದ ಚಿತ್ರೀಕರಣ ಸಮಯದ ಕೆಲವು ದೃಶ್ಯಗಳು ನೋಡಿ ಆನಂದಿಸಿ.. 🤗
    ನಮ್ಮ "ಪೊಡವಿಯೊಡಲು" ಕನ್ನಡ ಕಿರಚಿತ್ರವು ಒಂದೇ ವಾರದಲ್ಲಿ ಒಂದು ಸಾವಿರದ ಐದುನೂರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಈಗ ಎರಡು ಸಾವಿರ ವೀಕ್ಷಣೆಗೆ ಹತ್ತಿರವಾಗುತ್ತಿದೆ,☺️
    ಇದಕ್ಕೆ ಸಹಕರಿಸಿದ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.🤗💚✨
    ...................................................................................
    "ಪೊಡವಿಯೊಡಲು" ಕನ್ನಡ ಕಿರುಚಿತ್ರದ ಇದೆ ಭಾನುವಾರ(02/06/2024)ರಂದು ಬೆಳಿಗ್ಗೆ 11:00ಗಂಟೆಗೆ "SG Days" UA-cam Channelನಲ್ಲಿ ಬಿಡುಗಡೆಯಾಗಿದ್ದು,
    ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವಂತಹ ಹೊಸ ಪ್ರಯತ್ನವೇ ಈ "ಪೊಡವಿಯೊಡಲು" ಎಂಬ ಕಿರುಚಿತ್ರ ಹಾಗೂ ಇದು ಒಂದು ತಂಡವಾಗಿ ಮಾಡಿರುವಂತಹ ಕಿರುಚಿತ್ರವಾಗಿದೆ ಈ ತಂಡದಲ್ಲಿ 'ಸುಜಿತ್ ಕುಮಾರ್, ಮದನ್.ಯು.ವಿ, ಸಚಿನ್.ವಿ.ಆರ್, ವಿಕ್ರಮ್ ಗೌಡ, ಕನ್ನಿಕಾ ಕರ್ಕಿಬೈಲ್, ಸೃಜನ್ ಗೌಡ, ಅದ್ವೈತ್ ಎಮ್ ಗೌಡ' ಮುಂತಾದ ಹೊಸ ಕಲಾವಿದರುಗಳನ್ನು ಒಳಗೊಂಡ ಕಿರುಚಿತ್ರವಾಗಿದೆ, ಇದರ ನಿರ್ದೇಶನವನ್ನು 'ಸುಧನ್ವ ಗಡಿಕಲ್' ರವರು ಮಾಡಿರುತ್ತಾರೆ.
    ಈ ಚಿತ್ರ ಸಂಪೂರ್ಣ ಮಲೆನಾಡಿನ ಸುತ್ತಲಿನ ಪ್ರದೇಶಗಳಲ್ಲೇ ಚಿತ್ರೀಕರಣಗೊಂಡಿದ್ದು ಮಲೆನಾಡಿಗರ ಹಿಂದಿನ ಕೆಲವು ನಂಬಿಕೆಗಳ ಹಿಂದಿರುವಂತಹ ಕಲ್ಪನೆಯ ನಡುವೆ ನಡೆದಂತ ಸಂಘರ್ಷದ ಕಾಲ್ಪನಿಕ ಕಥೆಯಾಗಿದೆ, ದಯವಿಟ್ಟು ಈ ಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ನಿಮ್ಮ ಪ್ರೋತ್ಸಾಹ ನೀಡಿ ಸಹಕರಿಸಿ.
    -ಸುಧನ್ವ ಗಡಿಕಲ್
    ...................................................................................
    Credits:-
    Music:- All Credit Goes To Respective Owner Only for the song
    -----------------------------------------------------------
    ದಯವಿಟ್ಟು Subscribe ಮಾಡಿಕೊಳ್ಳಿ ಹಾಗೂ ಬೇಲ್‌ ಐಕಾನ್‌ ಪ್ರೆಸ್‌ ಮಾಡಿ,
    ನಿಮಗೆ ವಿಡಿಯೋ ಇಷ್ಟ ಆದರೆ ಲೈಕ್‌, ಕಾಮೆಂಟ್ ಮತ್ತು ಶೇರ್‌ ಮಾಡಿ
    ------------------------------------------------------------
    Thank You For Watching

КОМЕНТАРІ • 20