ಭೀಮನ ಜೊತೆ ಮಾತುಕಥೆ

Поділитися
Вставка
  • Опубліковано 17 жов 2024
  • ಭೀಮನ ಜೊತೆ ಮಾತುಕಥೆ
    ಭೀಮನ ಜೊತೆ ಮಾತುಕಥೆ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ದುನಿಯಾ ವಿಜಯ್ ಸರ್
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    ಫಯಾಜ್ ಕುಷ್ಟಗಿ

КОМЕНТАРІ • 1,3 тис.

  • @Vijayduniy
    @Vijayduniy 2 місяці тому +625

    ಮೆಚ್ಚಿದೆ ಕಣಯ್ಯ ಬಾಸ್ ಜೊತೆನೆ ಬಾಸ್ ಮೂವಿ ಪ್ರಮೋಷನ್ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು all the best bheema ಶಿವಪುತ್ರ ಅಣ್ಣನ ಟೀಮ್ ಇನ್ನೂ ಬೆಳೆಯಲಿ🎉❤

    • @Salihajaw
      @Salihajaw 2 місяці тому +8

      Bhai nanenu heloda bekagill namm ann SHIVAPUTRA

  • @Itskiccha516
    @Itskiccha516 2 місяці тому +502

    ಸುದೀಪ್ ಫ್ಯಾನ್ಸ್ ಕಡೆಯಿಂದ ಭೀಮಾ ಮೂವಿಗೆ ಒಳ್ಳೆಯದಾಗಲಿ❤🎉

  • @ranganathgaranganath901
    @ranganathgaranganath901 2 місяці тому +158

    ಭೀಮ ಸಿನಿಮಾ 100 ದಿನ ಓಡಲಿ ವಿಜಯ್ ಸರ್ ಗೆ ಒಳ್ಳೆಯದಾಗಲಿ❤❤❤❤

  • @Jaibheem3416
    @Jaibheem3416 2 місяці тому +36

    ಅದ್ಭುತ ಪ್ರತಿಭೆಗಳು.. ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ.. ದುನಿಯಾ ವಿಜಯ್ ಸರ್ ಜೊತೆ ಸದಾ ಸಂಪರ್ಕದಲ್ಲಿರಿ..❤

  • @nanjundaswamyn6977
    @nanjundaswamyn6977 2 місяці тому +17

    ನಮ್ಮ ಭೀಮನಿಗೆ ಶುಭವಾಗಲಿ, ಶಿವ ಪುತ್ರ ನಿಮಗೂ ನಿಮ್ಮ ತಂಡಕ್ಕೂ.❤

  • @suniljavali
    @suniljavali 2 місяці тому +105

    ವ್ಹಾವ್ ಸೂಪರ್.. ಇವತ್ತಿನ ಸ್ಕಿಟ್ ನೋಡಿ ಬಹಳ ಖುಷಿಯಾಯಿತು.. 'ಭೀಮ' ಚಿತ್ರಕ್ಕೆ ಶುಭವಾಗಲಿ...🎉🎉🎉

  • @ManishkrishnaKalladka
    @ManishkrishnaKalladka 2 місяці тому +19

    Man with simple and golden heart Vijay Anna ❤

  • @SangyaBhalyaTeam
    @SangyaBhalyaTeam 2 місяці тому +1272

    ದುನಿಯಾ ವಿಜಯ್ ಅವರ ಅಭಿಮಾನಿಗಳು ಲೈಕ್ ಮಾಡಿ ಹೋಗಿ ❤❤

    • @SangyaBhalyaTeam
      @SangyaBhalyaTeam 2 місяці тому

      ua-cam.com/video/CdIrb_ucrU8/v-deo.htmlsi=OnHdbgEMvadc1oxU

    • @SangyaBhalyaTeam
      @SangyaBhalyaTeam 2 місяці тому +5

      1 K LIKE ❤❤ COMPLETE ಇಂಗೆ ನಮಗೂ ಸಪ್ಪೋರ್ಟ್ ಮಾಡಿ

    • @girishnagaraj4378
      @girishnagaraj4378 2 місяці тому

      💛❤️ಕುರುಬಗೌಡ್ರು #CMSiddaramaiah 💖🔥 CMಸಿದ್ದರಾಮಯ್ಯ ಸಿದ್ದು No1 CM❤🔥ಜೈ ರಾಯಣ್ಣ ❤ಕನ್ನಡಿಗರು ಸಲಗ ದುನಿಯಾ ವಿಜಯ್ Boss ಧ್ರುವ ಸರ್ಜ boss😊ಕುರುಬಗೌಡ್ರು.No1 ❤RCB

    • @BabasabTakatrao
      @BabasabTakatrao 28 днів тому

      Bheema Blockbuster movie

  • @8055Muttu
    @8055Muttu 2 місяці тому +221

    ದುನಿಯಾ ವಿಜಯ್ ಅಣ್ಣಾಣ್ಣ ಪ್ಯಾನ್ಸ್ ಲೈಕ್ ಮಾಡಿ 🙏🙏❤️❤️❤️❤️

  • @GANGAPPAGANGAPPA-gg6cg
    @GANGAPPAGANGAPPA-gg6cg 2 місяці тому +233

    ❤️❤️❤️❤️ ವಿಜಿ ಸರ್ ಹಾಗೂ ಉತ್ತರ ಕನ್ನಡ ಹೀರೊ ನಮ್ಮ ಶಿವುಪುತ್ರ ಫ್ಯಾಮಿಲಿಗೆ 🙏🙏🙏🙏

    • @basavarajb8863
      @basavarajb8863 2 місяці тому +10

      ಉತ್ತರ ಕನ್ನಡ ಅಲ್ಲ ಅಣ್ಣ ಉತ್ತರ ಕರ್ನಾಟಕ paa

  • @Kahsneldnbmeoj
    @Kahsneldnbmeoj 2 місяці тому +98

    💛ಕುರುಬರ ಹುಡುಗ ದುನಿಯಾ💥✨

    • @Vsk-qo3vn
      @Vsk-qo3vn 2 місяці тому +4

      😅😅😅😅

    • @bhagirathitamboli
      @bhagirathitamboli 2 місяці тому

      Good

    • @ab-nr9nw
      @ab-nr9nw 2 місяці тому +4

      Kurubru ashte nodkoli avna dabba movies na,.

    • @vpsaftysolution9841
      @vpsaftysolution9841 2 місяці тому +5

      Le tagdu jaati yako beku dana kaayone

    • @Kahsneldnbmeoj
      @Kahsneldnbmeoj 2 місяці тому

      @@vpsaftysolution9841 ತಗಡು ನಿಮ್ ಅಪ್ಪ ಬೋಳಿಮಗನೇ ನಿಮ್ ಅಪ್ಪ ದನ ಅಲ್ ನಾಯಿ ಕಾಯೋಣ

  • @ChidananadBandi
    @ChidananadBandi 2 місяці тому +85

    ಅಣ್ಣ ಸೂಪರ್ 👌 ದುನಿಯಾ ಕಿಂಗ್ 🙏

  • @rowdyravi4175
    @rowdyravi4175 2 місяці тому +27

    ನಮ್ boss ಮೀಟ್ ಆಗಿದೀರಾ ಅಣ್ಣಂದಿರು 🙏ಫುಲ್ ಖುಷಿ ಆಯ್ತು ಅಣ್ಣಂದಿರೆ 🙏

  • @MaheshGagriMaheshGagri
    @MaheshGagriMaheshGagri 2 місяці тому +137

    ಉತ್ತರ ಕರ್ನಾಟಕದ ಅದ್ಭುತ ಶಿವಪುತ್ರ ನನಗೆ ಜಯವಾಗಲಿ

    • @avvannaavaralli5663
      @avvannaavaralli5663 2 місяці тому +2

      ನನಗೆ ಜಯವಾಗಲಿ ಅಂದ್ರೆ ಏನು

  • @RaghuSanganna
    @RaghuSanganna 2 місяці тому +23

    ವಿಜಿ ಅಣ್ಣ ಉತ್ತರ ಕರ್ನಾಟಕದ ಇಂತಹ ಕಲಾವಿದರನ್ನು ನೀವು ಅವಕಾಶ ನೀಡಬೇಕು...🙏❤️

  • @sudeepbhajantri3650
    @sudeepbhajantri3650 2 місяці тому +81

    ದುನಿಯಾ ವಿಜಯ್ ❤ ಸರ್ 🐅👑

  • @devappap1162
    @devappap1162 2 місяці тому +54

    🙏🏾❤️ದುನಿಯಾ ವಿಜಯ್ ಸರ್ ನಿಮ್ಮ ಸಿನಿಮಾ ನ ನಾವು ನಿಮ್ಮ ಅಭಿಮಾನಿ ಗಳು ಗೆಲಸ್ತೀವಿ ಲವ್ ಯು ವಿಜಯ್ ಬಾಸ್ 🐏

    • @girishnagaraj4378
      @girishnagaraj4378 2 місяці тому

      💛❤️ಕುರುಬಗೌಡ್ರು #CMSiddaramaiah 💖🔥 CMಸಿದ್ದರಾಮಯ್ಯ ಸಿದ್ದು No1 CM❤🔥ಜೈ ರಾಯಣ್ಣ ❤ಕನ್ನಡಿಗರು ಸಲಗ ದುನಿಯಾ ವಿಜಯ್ Boss ಧ್ರುವ ಸರ್ಜ boss😊ಕುರುಬಗೌಡ್ರು RCB.

  • @rameshbuddinni6442
    @rameshbuddinni6442 2 місяці тому +60

    ಶಿವುಪುತ್ರ ಅಣ್ಣ ನಮ್ ದುನಿಯಾ ವಿಜಯ್ ಅಣ್ಣಗ ನಿವೋಂದು ಚೊಲೋದು ಕಥೆ ಬರೆಯಿರಿ ಅಣ್ಣ ಜೈ ದುನಿಯಾ ವಿಜಯ್ ಅಣ್ಣ ಜೈ ಶಿವುಪುತ್ರ ಅಣ್ಣ 💐💐❤️♥️🙌💥🔥🔥🔥

  • @Shanumantha-sp5xn
    @Shanumantha-sp5xn 2 місяці тому +153

    ❤❤🎉🚩👑ಶಿವಪುತ್ರನಿಗೆ ಸಿರುಗುಪ್ಪಕಡೆಯಿಂದ ಒಂದು ಲೈಕ್ ❤❤

  • @Bheemaravaji
    @Bheemaravaji 2 місяці тому +36

    ವಿಜಯ್ ಸರ್ ಗೆ ಸನ್ಮಾನ ಮಾಡಲು ಹೋಗಿದ್ದ ನೀವು ನಿಮಗೆ ಸನ್ಮಾನ ಮಾಡಿದ್ರಲ್ಲ ಅದು ಅವರ ದೊಡ್ಡತನ ನೋಡಿ ಶಿವಪುತ್ರ & ಟೀಮ್... ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ...❤❤❤❤

  • @bijapurbijali6104
    @bijapurbijali6104 2 місяці тому +12

    ಭೀಮ್... ಗು ಜೈ ನಿಮಗೂ ಜೈ 🥰🥰

  • @MSDLOVERS7M
    @MSDLOVERS7M 2 місяці тому +93

    D BOSS ❤

  • @sunilkumartripathi9317
    @sunilkumartripathi9317 2 місяці тому +20

    ವಿಜಯ್ ಬಾಸ್ bodyguard ನಮ್ಮ ಚಿಂಚೋಳಿಯ ಗೌತಮ್ 🥰

  • @naanu1016
    @naanu1016 2 місяці тому +69

    ವಿಜಿ ಒಳ್ಳೆ ಮನುಷ್ಯ❤

    • @ab-nr9nw
      @ab-nr9nw 2 місяці тому

      Ohho, taavu bhari nodibittidira avnanna. Avna hanebara gotthu bidi. Third class rowdy. Esht sala hodedadi station mettilu hatthilla. Katkond hendthige mosa maadi setup madkondavne. Aa hudgi duddigagi ivnanna madve aagiddu ashte. Ee seedogiro makha nodi yaar madve agtare. Ella duddina mahime.

  • @RameshUmanabadi
    @RameshUmanabadi 2 місяці тому +20

    ನಮ್ಮ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಇಲ್ಲಿಯೂ ಕೂಡ ನಮ್ಮ ಭೀಮ ಚಿತ್ರದ ಪ್ರಮೋಶನ್ ಕಾರ್ಯಕ್ರಮ ನಡೆಸಿ ವಿಜಯ್ ಸರ್ ನಮ್ಮ ವಿಜಯಪುರ ಜಿಲ್ಲೆಯಲ್ಲಿ ಕೂಡ ತಮ್ಮ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ ಸರ್ ❤🙏🙏

    • @shreehari8658
      @shreehari8658 2 місяці тому +1

      100//🎉🎉🎉🎉 correct..

  • @mangalab2148
    @mangalab2148 2 місяці тому +34

    ಉತ್ತಮ ಬೆಳವಣಿಗೆ... ಬಡವರ ಮನೆಗೆ ಭಾಗ್ಯ ಬಂದಂತೆ 👌👌

  • @shivarajkammar4077
    @shivarajkammar4077 Місяць тому +1

    Simple ಸಲಗ ಬಾಸ್ 🌍🔥🔥ಸೂಪರ್ ಅಣ್ಣ.. 🙏🚩💙ಸೂಪರ್.. ಬಡವರ ದೇವರು ✌️🌍

  • @shridharmoorman808
    @shridharmoorman808 2 місяці тому +32

    ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಪಂಚಶೀಲ ನಗರ ಇಂಡಿ ಭೀಮಾ ಅಭಿಮಾನಿ ನಾನು ಕೂಡ ಒಬ್ಬ ಉತ್ತರ ಕರ್ನಾಟಕದ ಜನತೆ ಮತ್ತು ಕರ್ನಾಟಕದ ಎಲ್ಲಾ ಅಭಿಮಾನಿಗಳು ಕನ್ನಡ ಅಭಿಮಾನಿಗಳು ವಿಜಯ್ ದುನಿಯಾ ಸರ್ ಅಭಿಮಾನಿಗಳು ಕನ್ನಡ ಚಿತ್ರಕ್ಕೆ ಪ್ರೋತ್ಸಾಹಿಸಿ ❤

  • @KnageshKnagesh-cj7vp
    @KnageshKnagesh-cj7vp 2 місяці тому +5

    Super nice super super nice super nice super nice ❤❤❤❤❤❤ duniya sir ❤❤❤❤
    Jai shivaputra anna

  • @veereshrh9761
    @veereshrh9761 2 місяці тому +42

    One like for shivu anna❤🎉

  • @yallalingdhanasi2119
    @yallalingdhanasi2119 2 місяці тому +23

    ಸೂಪರ್ ಸುಪುತ್ರನ ಉತ್ತರ ಕರ್ನಾಟಕ ಕೀರ್ತಿ ಪತಾಕೆಯನ್ನ ಸಿನಿಮಾ ರಂಗದಲ್ಲೂ ಬೆಳೆಸುತ್ತಿದ್ದ🎉😊 ಜೈ ಸಲಗ ಜೈ😊 ಜೈ ಉತ್ತರ ಕರ್ನಾಟಕ

  • @sharanugoragundagi9423
    @sharanugoragundagi9423 2 місяці тому +60

    Interview ದಾಗ ನಮ್ಮ ಊರು (ದೇವಣಗಾಂವ) ಬಗ್ಗೆ ಕಲ್ಲಿನಂತ ದೇಹ ಹೂವಿನಂತ ಮನಸ್ಸು ಅಂತ ಹೇಳಿದ್ರಲ್ಲ ದುನಿಯಾ ಸರ್ ನಾನಂತೂ ಡೈಲಾಗ್ ಗೆ ಫುಲ್ ಫಿಧಾ ಸರ್ ❤

  • @umeshbiradar2165
    @umeshbiradar2165 2 місяці тому +20

    ದುನಿಯಾ ವಿಜಯ್ ಸರ್ ನಿಮ್ಮ ಭೀಮ ಮೂವೀ 100 ದಿನ ಒಡಲಿ... 🎉🎉All the best Boss..😊😊

  • @hulihejje..3844
    @hulihejje..3844 2 місяці тому +54

    ಭೀಮಾ ಮೂವಿ 🎉 ಫಸ್ಟ್ ಶೋ

  • @MouneshaKumara
    @MouneshaKumara 2 місяці тому +8

    I love ದುನಿಯಾ ವಿಜಯ್ ✨🌎😘

  • @HareshHaresh-b4k
    @HareshHaresh-b4k 2 місяці тому +24

    ಮಂಡ್ಯ ಹುಡುಗನ ಕಡೆಯಿಂದ ಶುಭವಾಗಲಿ 💐💐💐💐

  • @sharanayyaswamyrevoor1413
    @sharanayyaswamyrevoor1413 2 місяці тому +10

    ಜೈ ದುನಿಯಾ ವಿಜಯ್ ಬಾಸ್ ಜೈ ಭೀಮ

  • @MalluKc
    @MalluKc 2 місяці тому +9

    ಭೀಮಗೆ ಜೈಯವಾಗಲಿ 💐💐💐💐

  • @baluraju4604
    @baluraju4604 2 місяці тому +1

    ವಿಜಯ್ ಕುಮಾರ್ sir.... Super real acting...
    Shivaputra bro you also super

  • @bmr-cv5oy
    @bmr-cv5oy 2 місяці тому +52

    ದುನಿಯಾ ವಿಜಯ್ ಸರ್ 🐘🐘🐘❤❤❤

  • @samboy180
    @samboy180 2 місяці тому +1

    Very nice of vijay sir to encourage budding artists❤

  • @SantoshSatyappanavar
    @SantoshSatyappanavar 2 місяці тому +44

    ಶಿವಪುತ್ರ ಅಣ್ಣನಿಗೆ ಜಯವಾಗಲಿ..🎉🎉❤ ದುನಿಯಾ ವಿಜಯ್ ಬಾಸ್ ಮನೆ ಹೊಸಕೆರೆಹಳ್ಳಿ ಬೆಂಗಳೂರು❤🎉🎉

    • @RamanjiniC-jp7lt
      @RamanjiniC-jp7lt 2 місяці тому

      ದುನಿಯಾ ವಿಜಯ್ ಮೀಟ್ ಆಗಿದ್ದೀರಿ ಸೂಪರ್ ಒಳ್ಳೆಯದಾಗಲಿ ಶಿವಪುತ್ರ ಅಣ್ಣನಿಗೆ ಒಳ್ಳೆಯದಾಗಲಿ

  • @Abhisheklokari000
    @Abhisheklokari000 2 місяці тому +11

    ಬಾಸ್ I'm waiting ಭೀಮ

  • @malappaduniya7796
    @malappaduniya7796 2 місяці тому +41

    ದುನಿಯಾ ವಿಜಯ್ ಬಾಸ್ ನನ್ನ ದೇವರು ಅವರತ್ರ ಹೋಗಿದ್ದಕ್ಕೆ ನಂದೊಂದು ಲೈಕ್ ನಂದೊಂದು ಕಾಮೆಂಟ್ ❤❤🙏🙏

    • @sanjeevt6325
      @sanjeevt6325 2 місяці тому +1

      🤦🤦

    • @ab-nr9nw
      @ab-nr9nw 2 місяці тому

      Howda gulama? Avne ninna devara? Avnanne pooje maadtiya? Avnigoskara prana kodtiya? Prapancha srushti maadirodu brahma alla, duniya vijay, alwa? Thu gulama slum gala. Neevella innu 10 janma hodru munde baroralla bidi. Aukaat illa

  • @hinduboyveeresh
    @hinduboyveeresh 2 місяці тому +7

    ಆಗಸ್ಟ್ 15 max ಮೂವೀ ಬಿಡುಗ ದೇ ಆಗುತ್ತಿದೆ ಅದಕ್ಕೆ ನಾನು ಕಿಚ್ಚ ಸುದೀಪ ಅವರ max ಮೂವಿ ನೋಡುತೆನೆ ಜೈ ಕಿಚ್ಚ ಸುದೀಪ ಬಾಸ್

  • @Jdstyle123
    @Jdstyle123 2 місяці тому +9

    Love you ದುನಿಯಾ ವಿಜಿ Boss

  • @IsawarChawana
    @IsawarChawana 2 місяці тому +4

    ಸೂಪರ್ ಶಿವಪುತ್ರ ಅಣ್ಣ ನಾನು ನಿಮ್ಮ ದೊಡ್ಡ ಫ್ಯಾನ್ ಈ ವಿಡಿಯೋ ನಂಗೆ ತುಂಬಾ ಇಷ್ಟ ಆಯ್ತು❤

  • @balakrishnakepulu7450
    @balakrishnakepulu7450 2 місяці тому +19

    ಜೈ ಭೀಮ...🎉

  • @Kannucomedyshow
    @Kannucomedyshow 2 місяці тому +14

    ನಮ್ಮ ಬಸವ ನಾಡಿನ ಹೆಮ್ಮೆಯ ಕಲಾವಿದ. ನಮ್ಮ ಬಸವನ ಬಾಗೇವಾಡಿ. ನಮ್ಮ ಹೆಮ್ಮೆ

  • @SunilNatikar-ox8bo
    @SunilNatikar-ox8bo 2 місяці тому +1129

    ಬಿಜಾಪುರ ಮಂದಿ ಒಂದು ಲೈಕ್ ಬರಲಿ ❤

    • @Siddappakg-qr4mp
      @Siddappakg-qr4mp 2 місяці тому +8

      😢

    • @user-appu17vk18
      @user-appu17vk18 2 місяці тому

      ಬಿಜಾಪೂರ ದಾಗ ಯಾವ್ ಊರ್ ಅಣ್ಣಾ ನಮ್ದು ಇಂಡಿ ತಾಲ್ಲೂಕು

    • @TarunLamani-p8t
      @TarunLamani-p8t 2 місяці тому +6

      Bijapur mandi ge hadri 😂😂

    • @SunilNatikar-ox8bo
      @SunilNatikar-ox8bo 2 місяці тому +3

      @@TarunLamani-p8t yak ಬಿಜಾಪುರ ಮಂದಿ ನಿಮ್ಮ ಅಮ್ಮಗ ಹಟ್ಟಾರ ಏನು

    • @TarunLamani-p8t
      @TarunLamani-p8t 2 місяці тому

      @@SunilNatikar-ox8bo nim avvag haveri mandi bittar yen , hattar 🖕,. Ningu hatr Bijapur mandi gu hatr ,

  • @maruthikr2195
    @maruthikr2195 2 місяці тому +6

    Addhu shivaputhra team takatthu❤❤❤❤❤

  • @ganeshganesha8075
    @ganeshganesha8075 2 місяці тому +12

    All the best form d boss fan beema movie and shivputra anna ❤

  • @Ravichandra..
    @Ravichandra.. 2 місяці тому +12

    ಇದು ನಮ್ಮ ಬಸ್ ಖದರ್ 100ಡೇಸ್ ಭೀಮ ಎಲ್ರುಗೂ ನಿಮ್ಮ ಖದರ್ ಬರಲ್ಲ ಬಿಡ್ರಿ ಜೈ ದುನಿಯಾ ವಿಜಯ ಸರ್ 🎉🎉🎉🎉🎉

    • @ab-nr9nw
      @ab-nr9nw 2 місяці тому

      Ninna hesarige thakkahaage kanasugara neenu. Kanasu channagide

  • @SharnuGodekar-u9p
    @SharnuGodekar-u9p 2 місяці тому +15

    ಸೂಪರ್ ಅಣ್ಣಾ ❤

  • @PrakashAchar-sv3nx
    @PrakashAchar-sv3nx 2 місяці тому +1

    Special thanks to dhuniya vijiy, bcoz he supported shivaputhra and his team for this comedy video..... I like this type of attitude by heros

  • @ChidananadBandi
    @ChidananadBandi 2 місяці тому +21

    ಡಿಬಾಸ್ ಗೆ ಕುಚಿಕೋ ದುನಿಯಾ ❤❤

    • @ab-nr9nw
      @ab-nr9nw 2 місяці тому

      Rowdygalige rowdy galu friends aagirodu common. Fans kuda antavre aagirtare

  • @venkateshh4973
    @venkateshh4973 26 днів тому

    ವಿಜಯ್ ಸರ್ ಅವರ ಸರಳತೆಗೆ ನನ್ನ ಸಲಾಂ ❤

  • @kshatriyachannel8521
    @kshatriyachannel8521 2 місяці тому +16

    Mass Entry Boss

  • @sandeepkadakol6456
    @sandeepkadakol6456 2 місяці тому +6

    ಆ ದೇವರ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಅಣ್ಣಾ

  • @yallappayallanoor1145
    @yallappayallanoor1145 2 місяці тому +9

    ಭೀಮಾ ಚಿತ್ರ superhit🎉🎉

  • @SiriusBlackz
    @SiriusBlackz 2 місяці тому +1

    Last dailog was real "heldastu kelbeku" 💥

  • @naturelover-ov8py
    @naturelover-ov8py 2 місяці тому +5

    Duniya viji good hearted person

  • @maheshdjmaheshdj9928
    @maheshdjmaheshdj9928 2 місяці тому +1

    ಸೂಪರ್ ಶಿವಕುಮಾರ ಅಣ್ಣ ನಮ್ದೊಂದು ರಾಯಚೂರು ಕಡೆ ಇಂದ ದನ್ಯವಾದಗಳು

  • @shivaputrayasharadaC21
    @shivaputrayasharadaC21 2 місяці тому +202

    ಕಾಮೆಂಟ ಮಾಡಿದ ಎಲ್ಲರಿಗೂ ಧನ್ಯವಾದಗಳು 🎉🎉

  • @MallikarjunSarur-he4tx
    @MallikarjunSarur-he4tx 2 місяці тому +6

    ಅಭಿಮಾನಿಗಳ ಅಭಿಮಾನಿ ದುನಿಯಾ ❤👑

  • @SantoshSantosh-zp6vz
    @SantoshSantosh-zp6vz 2 місяці тому +1

    Super hero ಶಿವಪುತ್ರ❤❤❤❤😂😂😂😂😂😂😂😢😢😢😊😊😊😊

  • @anushkaviratkohli879
    @anushkaviratkohli879 2 місяці тому +17

    ಕಿಟ್ಟಿ ಅಭಿಮಾನಯ ರಿಯಲ್ ಸ್ಟಾರ್ ಕಿಟ್ಟಿ ಅಣ್ಣ ಸೂಪರ್ ❤

  • @KiranRathod-q2y
    @KiranRathod-q2y Місяць тому

    Anna 😂 kannag nira baratava marayaa real comedy😅❤❤❤❤❤❤

  • @rameshbuddinni6442
    @rameshbuddinni6442 2 місяці тому +21

    ಜೈ ದುನಿಯಾ ವಿಜಯ್ ಬಾಸ್ 💛❤️ 💪🏻

  • @raghuannigeri9455
    @raghuannigeri9455 2 місяці тому +1

    Sandalwood Black Cobra #DuniyaVijay😘 #Bheema❤️💛 Best of luck 👍 Super 👌

  • @manjunathbagi3629
    @manjunathbagi3629 2 місяці тому +4

    Last mein dil jeet liya bhai ne

  • @lifestylelibrary150
    @lifestylelibrary150 2 місяці тому +1

    Shivaputra & TEAM,, video maadidku Sarthak aytu.. thumba chennagide movie❤..
    Ivat nodide

  • @muniyappamuniyappa6357
    @muniyappamuniyappa6357 2 місяці тому +14

    ಇಂಥ ನಟರು ಇನ್ನು ಹೆಚ್ಚು ಬೆಳೆಯಲಿ . ದುನಿಯಾ ವಿಜಯ್ ❤

  • @goudappagoudappa-im2oh
    @goudappagoudappa-im2oh 2 місяці тому +2

    ದುನಿಯಾ ಹೆಜ್ಜೆಯ ಅವರ ಪ್ರತಿಯೊಂದು ವಿಡಿಯೋದಲ್ಲಿ ಒಂದು ಅರ್ಥ ಇರುತ್ತದೆ ಎಲ್ಲಾ ಕಲಾವಿದರಿಗೆ ಒಳ್ಳೆಯದಾಗಲಿ ಭೀಮ ಒಳ್ಳೆಯ ಚಿತ್ರವಾಗಿ ಮೂಡಿ ಬರಲಿ

  • @rajanadaf9021
    @rajanadaf9021 2 місяці тому +4

    Shivputra rocks 😅😅😅❤🎉

  • @chethants86
    @chethants86 2 місяці тому +1

    Seriously vijay sir nimdu yav film kooda iduvarigu nodirlilla but Bheema movie super ide sir

  • @ramesham269
    @ramesham269 2 місяці тому +7

    ಶಿವುಪುತ್ರ ಸ್ಟಾರ್ ಗಳ ಜೊತೆ ❤

  • @PrabhudevKumar-rm2bh
    @PrabhudevKumar-rm2bh 25 днів тому

    Good.shivaputra.thanks.bro.duniya.vijay.

  • @Vijayduniy
    @Vijayduniy 2 місяці тому +385

    ಬಾಸ ಅಭಿಮಾನಿಗಳು ಎಷ್ಟು ಜನ ಇದ್ದೀರಾ ಲೈಕ್ ಮಾಡಿ ನೋಡೋಣ

    • @cristiano-m3v4b
      @cristiano-m3v4b 2 місяці тому +8

      D Boss😎💥

    • @avinasha6362
      @avinasha6362 2 місяці тому +3

      I am d boss fan but i like it viji sir😍

    • @cristiano-m3v4b
      @cristiano-m3v4b 2 місяці тому +2

      @@avinasha6362 same i like it viji sir but one and only boss adu D.boss👑😎❤️

    • @ab-nr9nw
      @ab-nr9nw 2 місяці тому +1

      Ee film industry indagi boss anno padakke 3 kaasina maryadenu uldilla. Yaranna nodidru boss boss boss. Gulamagiri madoke layakku ee deshada jana

    • @ab-nr9nw
      @ab-nr9nw 2 місяці тому

      @@cristiano-m3v4b Avan yaava pudaang le. Avnenu akashadinda udrilla. Yen dodda kolu avnu. Ondu samskara, samskruthi annode illa aa kuduka rowdy ge. Anta third class vyakthige boss anno pada bere kedu. Thu nin janmakke ishtu benki haaka

  • @shivarajshivaji1132
    @shivarajshivaji1132 2 місяці тому

    Jai d boss innodu visya enandre beema movie matra👌👌👌👌👌 ulty❤❤❤ jai beema

  • @somashekharyalawar3479
    @somashekharyalawar3479 2 місяці тому +4

    ಸೂಪರ್ ಶಿವು ಗ್ರೇಟ್ ಗುಡ್ ಲಕ್ ಯುವರ್ ಫ್ಯೂಚರ್ ಲೈಫ್ . ಗ್ರೇಟ್ ವಿಜಯ್ ಸರ್

  • @VishwanathYalagi-p8f
    @VishwanathYalagi-p8f 2 місяці тому +1

    ಒಳ್ಳೆಯ ಕಲಾವಿದ ಶಿವಪುತ್ರ ಅಣ್ಣ❤️👑🙏

  • @sharanayyaswamyrevoor1413
    @sharanayyaswamyrevoor1413 2 місяці тому +3

    ಸೂಪರ್ ಶಿವಪುತ್ರ ಅಣ್ಣ ಜಯವಾಗಲಿ

  • @swamysharan0077
    @swamysharan0077 18 днів тому

    ಅದ್ಭುತ ಚಿತ್ರ

  • @kshatriyachannel8521
    @kshatriyachannel8521 2 місяці тому +13

    Bheematiearada Bheema Namma Uttarkarnatakadalli 🔥🔥 Bheema

  • @anilgowda1630
    @anilgowda1630 2 місяці тому

    Gem of a person vijay ,,, he becomes a zero to hero,, he is a roll model to upcoming artists,,,❤

  • @SHRIKANTH134.___
    @SHRIKANTH134.___ 2 місяці тому +32

    ಭೀಮಾತೀರ್ ಅಭಿನಂದನೆಗಳಿಗೆ ಲೈಕ್ ಮಾಡಿ ❤️‍🔥😎❤️

  • @GouthamRK-q
    @GouthamRK-q 2 місяці тому +1

    Sarjaa Boss🙏❤️

  • @Vishalreddycop
    @Vishalreddycop 2 місяці тому +6

    Shivputra anna fans❤

  • @MallikarjunSarur-he4tx
    @MallikarjunSarur-he4tx 2 місяці тому +2

    Superb shivu bro ultimate promotion ❤👑💐

  • @manjanaikl9282
    @manjanaikl9282 2 місяці тому +3

    ಆಲ್ ದಿ ಬೆಸ್ಟ್ ಭೀಮಾ ಮತ್ತು ಶಿವಪುತ್ರ ಟೀಮ್

  • @bheemubanahatti6348
    @bheemubanahatti6348 2 місяці тому +17

    ದುನಿಯಾ ವಿಜಯ ಅಭಿಮಾನಿಗಳು ಹಾಗೂ ಯಾದಗಿರಿ ಮಂದಿ ಲೈಕ್ ಮಾಡಿ ಹೋಗ್ರಿ ❤

  • @nethreshynethresh
    @nethreshynethresh 2 місяці тому

    ದುನಿಯಾ ವಿಜಯ್ ಸರ್ ತುಂಬ ಸರಳತೆಯ ವ್ಯಕ್ತಿ ಯೂಟ್ಯೂಬರ್ ಗಳಿಗೆ ಒಳ್ಳೆ ಟೈಮ್ ಕೊಡ್ತಾರೆ ನೈಸ್ person ❤

  • @anjaneyyag
    @anjaneyyag 2 місяці тому +16

    ಜೈ ನೂಲಿ ಚಂದಯ್ಯ❤

  • @AmzadAmzad-b8r
    @AmzadAmzad-b8r 2 місяці тому

    Super. Nam boss viji

  • @nijagunashivayogihugar6875
    @nijagunashivayogihugar6875 2 місяці тому +9

    ವಿಜಯ್ ಸರ್ ಗೆ ಮೊದ್ಲಿನಿಂದಲೂ ಉತ್ತರ ಕರ್ನಾಟಕ ದವರ ಮೇಲೆ ಪ್ರೀತಿ ಜಾಸ್ತಿ ಈ ಹುಡುಗ ರನ್ನು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು 👍

  • @sankalpgirishkulkarni05
    @sankalpgirishkulkarni05 2 місяці тому

    Superrr shivputhraaa anna
    all the best bheema❤❤❤

  • @dayanaiknaik3287
    @dayanaiknaik3287 2 місяці тому +19

    ಎಲ್ಲಾ ಮೀಕ್ಸ್ ❌ ಭೀಮ ಪಿಕ್ಸ್ ✅

  • @akashchannalli909
    @akashchannalli909 2 місяці тому +2

    ಯಶ್ ಬಾಸ್ ಅಭಿಮಾನಿ ಕಡೆಯಿಂದ all the best Duniya Vijay sir 🙏🙏

  • @MaheshGagriMaheshGagri
    @MaheshGagriMaheshGagri 2 місяці тому +13

    ನಾನು ನಿಮ್ಮ ಅಭಿಮಾನಿ ಅಣ್ಣೋ❤