Це відео не доступне.
Перепрошуємо.

48 ಸಾವಿರ ಇದ್ದ ಪ್ಲೇಟ್ಲೆಟ್‌ಗಳ ಸಂಖ್ಯೆ ಕೇವಲ 6 ಗಂಟೆಗಳಲ್ಲಿ 2 ಲಕ್ಷ ಆಗೋಯ್ತು ಅಂದ್ರು. ಇದು ನಿಜಾನಾ? H.S.Anupama

Поділитися
Вставка
  • Опубліковано 13 лип 2024
  • ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕವಲಕ್ಕಿ ಗ್ರಾಮದಲ್ಲಿ 31 ವರ್ಷಗಳಿಂದ ವೈದ್ಯವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಡಾ.ಎಚ್.ಎಸ್.ಅನುಪಮಾ ಲೇಖಕಿಯಾಗಿಯೂ ಚಿರಪರಿಚಿತರು. ಡೆಂಗ್ಯೂ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆ ರೋಗದ ಲಕ್ಷಣ, ಅದರ ಪರಿಣಾಮಗಳು ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಕುರಿತು ಸರಣಿ ರೂಪದಲ್ಲಿ ಈದಿನ ವೀಕ್ಷಕರಿಗಾಗಿ ತಿಳಿಸಿಕೊಡಲಿದ್ದಾರೆ. ವಿಡಿಯೊ ಸರಣಿಯ ಎರಡನೇ ಭಾಗ ಇಲ್ಲಿದೆ.
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #dengue #dengi #doctor #hellodoctor #health #healthissue #biology #medicine #bangalorenews #bangalore #mangalore #uttarakannada #Denguefever #medical #anupama #mbbs #Symptoms #patient #virus #microbiolgy #zikavirus #papaya #ayurveda

КОМЕНТАРІ • 23