ಹಣವಂತರಾಗಲು ಅನುಸರಿಸಲೇ ಬೇಕಾದ ಸಿಂಪಲ್ ಸೂತ್ರಗಳಿವು! stock market | mutual funds

Поділитися
Вставка
  • Опубліковано 10 вер 2024
  • ಮಧ್ಯಮ ವರ್ಗದ ಕುಟುಂಬಗಳು ಉಳಿಸುವ 5-10ಸಾವಿರ ರೂಗಳು ಕೇವಲ ಉಳಿತಾಯ ಖಾತೆಗಳಲ್ಲಿ ಇದ್ದರೆ ಹಣ ಬೆಳೆಯುವುದಿಲ್ಲ ಬದಲಿಗೆ ಮ್ಯೂಚುವಲ್ ಫಂಡ್ಗಳಲ್ಲಿ, ಗೋಲ್ಡ್ ಮೇಲಿನ ಹೂಡಿಕೆ, ಫಿಕ್ಸೆಡ್ ಡಿಪಾಸಿಟ್, ಹೀಗೆ ಹಲವು ಸ್ಥರಗಳಲ್ಲಿ ಹೂಡಿಕೆ ಮಾಡಬೇಕು. ಆದರೆ ಅದಕ್ಕೂ ಮೊದಲು ಕೆಲವು ಸೂತ್ರಗಳನ್ನು ಅನುಸರಿಸಲೇಬೇಕು ಎನ್ನುತ್ತಾರೆ ತಜ್ಞರು. ಆ ಸೂತ್ರಗಳು ಯಾವುವು? ಅದನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಈ ವಿಡಿಯೋದಲ್ಲಿ ವೀಕ್ಷಿಸಿ...
    ಮ್ಯೂಚುಯಲ್‌ ಫಂಡ್‌ ನಲ್ಲಿ ಹೂಡಿಕೆ ಮಾಡಲು ಇಚ್ಚಿಸುವವರು, ಮತ್ತು ಮ್ಯೂಚುಯಲ್‌ ಫಂಡ್ ವಿತರಕರಾಗಲು ಬಯಸುವವರು ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಿ..
    forms.gle/Zi4K...
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Knowledge Bell :861897 3139
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews

КОМЕНТАРІ • 18