ಕರಿಬೇವು ಒಂದನ್ನು ಮಾತ್ರ ಊಹಿಸಲು ಸಾಧ್ಯವಾಯಿತು ಸರ್ ! ತುಂಬಾ ಅದ್ಭುತವಾದ ವಿಚಾರಗಳನ್ನು ಅಷ್ಟೇ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ! ದೇವರು ನಿಮ್ಮನ್ನು ನೂರುಕಾಲ ಚೆನ್ನಾಗಿಟ್ಟಿರಲಿ ! ಧನ್ಯವಾದಗಳು ಸರ್ ತಮಗೆ !
Sir ಅತ್ಯುತ್ತಮ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿದ್ದೀರ . ಅಭಿನಂದನೆಗಳು. ತುಳಸಿ , ಪುದೀನಾ ಬಗ್ಗೆ ತಿಳಿಸಿ ನಾನು ಇವೆಲ್ಲವನ್ನೂ ಸೇವಿಸು ತ್ತೇನೆ. ನನಗೆ ಯಾವುದೇ ಖಾಯಿಲೆ ಇಲ್ಲ. 72 ವರ್ಷ
🎉 Very good and needful information about health and food . If we will follow the yours instructions about health and food really no body will not get any disease in life. Thanks Dr.
Very useful information, even though we have some knowledge about these anti oxidants, now got clear picture & confidence to use these items, so great, thank you Dr.Vinayak Sir
Dhanyavaad sir thamage tumba health bagge awareness yulla mahiti needi janarannu yacchara golisutideera sir ege continue maadi yallaru edara sadhupayoga madikollali annodu namma abhipraya sir
ಎಷ್ಟು ಚನ್ನಾಗಿ ವಿವರಣೆ 👌👌👌👌👌 ಕೇಳಿ ದರೆ ಅರ್ಧ ರೋಗ ವಾಸಿ ತುಂಬಾ............. ಧನ್ಯವಾದಗಳು 👌👌👌👌👌🙏🙏🙏🙏🙏
ನಿಮಗೆ, ಜನರ ಆರೋಗ್ಯದ ಮೇಲೆ ಎಷ್ಟು ಕಾಳಜಿ ಇದೆ ಯೆಂಬುದು ಈ ವೀಡಿಯೋ ನೋಡಿದರೆ ತಿಳಿಯುತ್ತದೆ..ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐💐❤️
ಎಲ್ಲರಿಗೂ ಅರ್ಥ ಆಗುವ ಹಾಗೆ ತುಂಬಾ ಸರಳ ರೀತಿಯಲ್ಲಿ ಚೆನ್ನಾಗಿ ವಿವರಣೆ ನೀಡಿದ್ದೀರಿ. ಬಹಳ ಉಪಯುಕ್ತವಾದ ವಿಡಿಯೋ. ನಿಮಗೆ ಅನಂತ ಧನ್ಯವಾದಗಳು ಡಾಕ್ಟರ್
🙏🙏🙏
ಕರಿಬೇವು ಒಂದನ್ನು ಮಾತ್ರ ಊಹಿಸಲು ಸಾಧ್ಯವಾಯಿತು ಸರ್ ! ತುಂಬಾ ಅದ್ಭುತವಾದ ವಿಚಾರಗಳನ್ನು ಅಷ್ಟೇ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ! ದೇವರು ನಿಮ್ಮನ್ನು ನೂರುಕಾಲ ಚೆನ್ನಾಗಿಟ್ಟಿರಲಿ ! ಧನ್ಯವಾದಗಳು ಸರ್ ತಮಗೆ !
ನಿಮ್ಮ ವಿವರಣೆ ಸಾಮಾನ್ಯ ಜನರಿಗೆ ಅರ್ಥ ಆಗುವ ರೀತಿಯಲ್ಲಿ ಇರುತ್ತದೆ. Informative ಆಗಿರುತ್ತದೆ. ಧನ್ಯವಾದಗಳು.
ಅತ್ಯದ್ಭುತ ವಾಗಿ ವಿವರಣೆ ನೀಡುತ್ತೀರಿ.ತುಂಬಾ ಧನ್ಯವಾದಗಳು ಸರ್ 🙏🙏
🙏👍 ಕೊನೆಯ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್
Sir
ಅತ್ಯುತ್ತಮ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿದ್ದೀರ . ಅಭಿನಂದನೆಗಳು.
ತುಳಸಿ , ಪುದೀನಾ ಬಗ್ಗೆ ತಿಳಿಸಿ ನಾನು ಇವೆಲ್ಲವನ್ನೂ ಸೇವಿಸು ತ್ತೇನೆ. ನನಗೆ ಯಾವುದೇ ಖಾಯಿಲೆ ಇಲ್ಲ. 72 ವರ್ಷ
ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ತಿಳಿಸುತ್ತಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು
99{9o9999 9ಒ999999೦z9s999
Thank you so much doctor, you have all the patience to explain each and everything inch by inch, thanks a lot
Namaste 🙏
ಅತ್ಯುತ್ತಮ ಬೋಧನೆ. ಅತ್ಯುತ್ತಮ ವಿಧಾನ.
ಧನ್ಯವಾದಗಳು.
ತುಂಬಾ ಚೆನ್ನಾಗಿ ಹೇಳಿದಿರಿ.👌👌🙏🙏
Thank you Sir. ಒಳ್ಳೆಯ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಿ.
ಹಳ್ಳಿ ಜನರಿಗೂ ಅರ್ಥವಾಗುವಂತೆ ಇದೆ ಚೆನ್ನಾಗಿದೆ ಎಲ್ಲಾ ಒಳ್ಳೇದಾಗಲಿ
ತುಂಬಾ ಉಪಯುಕ್ತವಾದ ಸಲಹೆ ಕೊಟ್ಟಿರುviri ತುಂಬಾ ಧನ್ಯವಾದಗಳು
ಉತ್ತಮವಾದ ಅರೋಗ್ಯ ಸಲಹೆಗಳನ್ನು ಕೊಡುತ್ತಿದ್ದೀರಿ ತುಂಬಾ ಧನ್ಯವಾದಗಳು ಸರ್..
Thumba Neetagi, Sulabavagi Artha Aago tara Kushi yinda explen Madidri-Keluttidre Ennu Thilidukondu Arogya Vannu Vruddidsi Kollabeku Anisutte Dr.- Dhanyavadagalu Nimge-Devaru Nimmunnu & Nimma Family yannu Channagi Edabeku, Thank You Dr.👍
🙏🙏🙏🌹🌹🌹
Thank You
ಉಪಯುಕ್ತ ಮಾಹಿತಿ ಗಾಗಿ ಧನ್ಯವಾದಗಳು
ಒಳ್ಳೆಯ ಮಾಹಿತಿ ❤
ಸರ್ ತುಂಬಾ ಧನ್ಯವಾದಗಳು 🙏🙏
ಈ ಐದು ಪದಾರ್ಥಗಳು ಪ್ರಮುಖ ಅಂತ ಹೇಳಿದ್ರಿ ಹಾಗಾದ್ರೆ ಬೂಧು ಕುಂಬಳಕಾಯಿ ಹಾಗೂ ನೆಲ್ಲಿಕಾಯಿ ಇವು ಹೇಗೆ
Olleya maahithi kottiddeeri, Sir
ಒಳ್ಳೆಯ ಕಾರ್ಯಕ್ರಮ...... ಧನ್ಯವಾದ ಸರ್
ಅರೋಗ್ದದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿದೆ
Thanks 🙏🙏🙏🙏🙏🎉🎉🎉🎉🎉🎉for information
Thanks for your so valuable health tips God bless you
Very useful and informative information Thank you Very much Doctor
Sir arishinada haalige jestamadu sersi kudibahuda heli please
Upayukta mahithi sir danyavadagalu
🎉 Very good and needful information about health and
food .
If we will follow the yours instructions about health and food really no body will not get any disease in life.
Thanks Dr.
Your concern about people's very nice and good. May God bless you. ❤❤❤❤❤❤❤❤❤
ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್. ತುಂಬು ಹೃದಯದ ಧನ್ಯವಾದಗಳು 🙏💐🙏
🙏🙏
Cancer treatment video madi
👌👌ಬಹುಉತ್ತಮ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು
🎉❤prathiyondu mahithi bahala upayuktha danyavadagalu tq so much
Tumba danyavadagalu.
Murthi chikkadadaru.balina keerhi bahu doddadu❤❤❤❤❤❤❤
ರಾಶಿ ಚಂದ ಹೇಳಿದ್ರಿ ಸರ್..ತುಂಬಾ ಧನ್ಯವಾದಗಳು...
ಸರ್ಕಾರ ಈ ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳಬೇಕು... ಧನ್ಯವಾದಗಳು ಸರ್ ❤
👌👌Thank u Dr. very informative 👌👌🙏
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು ಸರ್ 🙏
ಉತ್ತಮ ಮಾಹಿತಿ 👌👌
Very good information doctor 🙏🏻🙏🏻thanks doctor 🙏🏻🙏🏻🙏🏻👍👍👍
ತುಂಬಾ Upyovvagide
Very informative and useful video.thank you doctor
Helpful tips sir thank you
Tumba upayogavaguva vichara helideera tq u
You are really great these are enough for maintaining good life through out our life
Amrut balli adugeyalli hege use madbeku please heli 🙏🙏Thank u
Dhanyavadagalu sir. Shuddha vastugalu eega siguvudu kasta yarannu nambuvudu ennuvantagide 😮
ಒಳ್ಳೆ ವಿಷಯ ಹೇಳಿದ್ದೀರಿ dr ,
Thank you so much for your suggestion
Thank you so much sir for your very good information ❤
ನಮಸ್ತೆ🙏🏻 ಸರ್.
ಉತ್ತಮವಾದ ಮಾಹಿತಿ. ಇದರ ಜೊತೆಗೆ ವಿಷಹರ ಮುದ್ರೆ ಬಗ್ಗೆಯೂ ಹೇಳಬೇಕಿತ್ತು ಸರ್.
Dr. Vinayak Hebbara... Sir what about black turmeric. Make one video about this
Mukadalli baruva bangu kale hoguva Maddu idre heli
Tq sir very useful video
Super ಮಾಹಿತಿ.
Namaste Olleya Maahithi Sir
Amrita balli yele dilly ondu tokobahuda tilisi please 🙏
Very important information thank you sir
ಧನ್ಯವಾದಗಳು 🙏🙏
🎉 thank you sir...use full talk...
Sir very very very good msg great full to you thank you so much sir nice video
Good 👍 very good channel
ನಿಮ್ಮ ದೀರ್ಘವಾದ ವಿವರಣೆ ಸಂತೋಷವಾಯಿತು,ತುಂಬಾ ಧನ್ಯವಾದಗಳು, ಇನ್ನು ಇದೆ ತರಹದ ವಿವರಣೆಗಳನ್ನು ಕೊಡುತ್ತಾಯಿರಿ.
Dhanyavaad galu sir, good information.
ನುಗ್ಗೆಕಾಯಿ ಚರ್ಮಕಾಯಿಲೆ ಇರುವವರು ಸೇವನೆ ಮಾಡಬಾರದಾ, ದಯಮಾಡಿ ತಿಳಿಸಿ
Very useful information, even though we have some knowledge about these anti oxidants, now got clear picture & confidence to use these items, so great, thank you Dr.Vinayak Sir
Amrutha balli elegala choornavo athva kandagala choornavo dayavittu thilisi sir
Athi uttama aarogya salahe vydyapraveenare namaste
Dhanyavaad sir thamage tumba health bagge awareness yulla mahiti needi janarannu yacchara golisutideera sir ege continue maadi yallaru edara sadhupayoga madikollali annodu namma abhipraya sir
ತುಂಬಾ ಒಳ್ಳೆಯ ಮಾಹಿತಿ, ಧನ್ಯವಾದಗಳು 🙏🏼
ನೆಲ್ಲಿಕಾಯಿಗೆ ನೀವು ಯಾವ ರ್ಯಾಂಕಿಂಗ್ ಕೊಡ್ತೀರಾ.
Danyavadagalu sir.
Sir ನಮಸ್ತೆ. Vitiligo ಬಗ್ಗೆ video ಮಾಡಿ
Namaskara sir
Tumbu hrudayad dhanyavadagalu sir
ತುಂಬಾ ಉಪಯುಕ್ತ ಮಾಹಿತಿ ಸರ್,ಧನ್ಯವಾದಗಳು❤️🙏🙏🙏thank you so much 🙏
Namste doctor 💐🙏💐🙏
Amrutha balliya Ele yannu thinnuthene idu olleyade,???
Sir tell me about benifits of beetal leaves
Amrita balli. Elle upayoga tilisi
Very good information.👌👌👌👍🌹
Thank you 🙏🙏🙏
ನಿಮ್ಮ ಕಡೆಯ ಸಲಹೆ 💯 ನಿಜ ಸರ್
Nithyapushibagge video madi sir
Sir how to consume Ambruthaballi leaves? Please guide
Fruits and vegetables gallalli iruva chemicals remove madi use mado bagge mahiti kodi sir... Thank you 😊🙏
Sir dayavittu droun sugar bage thilsi
Tq sir
Sir H pylory yake barutte
Bandare enu maadabeku
Barade eruva hage enu maadabeku
Vedeo maadi sir 🙏
Appala sidar ವಿನೆಗರ್ ಬಗ್ಗೆ ತಿಳಿಸಿ sir
Hagala kayi e list li serisa bahuda sir
.very valuable information sir
Very good suggestion tankyóu doctor,,😂😂😂
nanage ige leval 3000 ide adskke yenu madabeku sir dayamadi tilisi
Good info.
Thank you 🙏very much sir 😊
asthama hege control madodu sir
Shankhapushpi hoovina bagge thilisikodi doctor
Pl give remidies gor auto immune UVITIES. Eye edness problem
Hebbare skin itchingge E soppughalu oleyada thilsi. Nagarathna Bhat.
Halinda allergy iddavarige kayi halu haki arishina kudisabahude doctore ..plz thilisi.
Please provide remedy for Crohn's disease
Ayurveda medicine bagge video madi sir 👃👃👃
Dr. Please give information about Pittadisha