ಯಾವುದೇ ಕೆಮಿಕಲ್ ಬಳಸದೆ /ಯಾವುದೇ ಖರ್ಚಿಲ್ಲದೇ ಅತೀ ಸುಲಭವಾಗಿ ಮಲ್ಲಿಗೆ ಗಿಡ ನೆಡುವ ವಿಧಾನ/shresta ks🙏

Поділитися
Вставка
  • Опубліковано 22 жов 2024

КОМЕНТАРІ • 40

  • @ಅಮ್ಮತಾರಸಿತೋಟ
    @ಅಮ್ಮತಾರಸಿತೋಟ 7 місяців тому +1

    ತುಂಬಾ ಚೆನ್ನಾಗಿದೆ ನಿಮ್ಮ ಮಲ್ಲಿಗೆ ಗಿಡ ಬೆಳೆಸುವ ವಿಧಾನ ತುಂಬಾ ಧನ್ಯವಾದಗಳು 👍👌👌

    • @ShrestaFamily
      @ShrestaFamily  7 місяців тому +1

      Thank u🙏🌹🌹

    • @dayadaya5164
      @dayadaya5164 5 місяців тому

      Akk nanage kodthira​@@ShrestaFamily

  • @momsdiarykumta
    @momsdiarykumta 3 місяці тому

    Nannalli modlu 5 mallige gida ittu nimma video nodi tumba gida ready madidene rainy season mugida nantara adannu repot madona ankondiddene thaks for your information

    • @ShrestaFamily
      @ShrestaFamily  3 місяці тому

      Welcome medum🌹🌹🌹ಮಳೆ ಕಡಿಮೆ ಆಗ್ಲಿ ನಂತ್ರ ರಿಪೋರ್ಟ್ ಮಾಡಿ ಒಳ್ಳೆ ಗೊಬ್ಬರ ಹಾಕಿ 🙏

    • @momsdiarykumta
      @momsdiarykumta 3 місяці тому

      @@ShrestaFamily 🙏🙏Thank you

  • @ManjuKumbar-k6e
    @ManjuKumbar-k6e 2 місяці тому

    Very good information..❤

  • @VijayalaxmiNayak-b9g
    @VijayalaxmiNayak-b9g 4 місяці тому

    Nivu helida hage dry sagani olledu👌

  • @stanycrasta8172
    @stanycrasta8172 4 місяці тому

    👍

  • @VijayalaxmiNayak-b9g
    @VijayalaxmiNayak-b9g 4 місяці тому

    Yestu olleya salahe

  • @prajwalpraju6624
    @prajwalpraju6624 5 місяців тому +1

    ಮೈಸೂರಲ್ಲಿ ಎಲ್ಲಿ ಸಿಗುತ್ತದೆ ಈ ಮಲ್ಲಿಗೆ ಗಿಡ ತಿಳಿಸಿ ಕೊಡಿ ಪ್ಲೀಸ್

    • @ShrestaFamily
      @ShrestaFamily  5 місяців тому +1

      ನರ್ಸರಿಯಲ್ಲಿ ಕೇಳಿ ನೋಡಿ ಮಂಗಳೂರು ಮಲ್ಲಿಗೆ ಅಥವಾ ಶಂಕರಪುರ ಮಲ್ಲಿಗೆ ಗಿಡ ಉಂಟಾ ಕೇಳಿ ಮೇಡಮ್

  • @Prameela-q5p
    @Prameela-q5p 2 місяці тому

    ಶಂಕರ ಪುರ ಮಲ್ಲಿಗೆ ಒಳ್ಳೆದ mangalor ಮಲ್ಲಿಗೆ ಒಳ್ಳೇದಾ

    • @ShrestaFamily
      @ShrestaFamily  2 місяці тому

      ಶಂಕರ್ ಪೂರಾ ಮಲ್ಲಿಗೆ ಒಳ್ಳೆದು...

  • @sharanabasusindageri8433
    @sharanabasusindageri8433 7 місяців тому

    Yava season nalli mogra gidavannu nedabeku akka,ega nedabahuda??

    • @ShrestaFamily
      @ShrestaFamily  7 місяців тому

      ಈವಾಗ ನೆಡಬಹುದು ಆದ್ರೆ ಬಿಸಿಲಲ್ಲಿ ಇಡ್ಬೇಡಿ

  • @ParnaTheksha
    @ParnaTheksha 7 місяців тому

    Tumba ಚೆನ್ನಾಗಿ ವಿವರಿಸಿದ್ದೀರಿ 🎉🎉🎉 connected 🎉🎉🎉 nangu connect agi

  • @PRADEEPKUMAR-ti2nb
    @PRADEEPKUMAR-ti2nb 4 місяці тому

    Manglore alli mallige gida yelli sugutte madam??

  • @shashikalam8684
    @shashikalam8684 7 місяців тому

    Neevu sudumannu maduva video madi haki mam plz....

  • @Rjfamily675
    @Rjfamily675 7 місяців тому

    Mallige kattalu tayarisuva haggavannu yestu divasa ongisabeku akka

    • @ShrestaFamily
      @ShrestaFamily  7 місяців тому

      ಅದು ಇಷ್ಟೆ ದಿನ ಅಂತ ಹೇಳಿಕೆ ಆಗುದಿಲ್ಲ ಸಿಸ್ಟೆರ್ ಬಿಸಿಲು ತುಂಬಾ ಇದ್ರೆ ಬೇಗ ಒಣಗ್ತಾದೆ ಚೆನ್ನಾಗಿ ಒಣಗಿದ ನಂತ್ರ ಅದು ಫುಲ್ Zig-zak ತರ ಆಗ್ತಾದೆ ಅವಾಗ ತೆಗೆದಿಡ್ಬೇಕು ನಾನು ಒಣಗಿಸ್ಲಿಕ್ಕೆ ಹಾಕಿದ್ದೇನೆ ಒಣಗಿದ ನಂತ್ರ ಯಾವ ರೀತಿ ಇರ್ತದೆ ಎಂಬುದು ವಿಡಿಯೋದಲ್ಲಿ ತಿಳಿಸ್ತಿನಿ ok

    • @Rjfamily675
      @Rjfamily675 7 місяців тому

      Nanu onaglikke haki 6 divasa aytu akka para para heltade

    • @ShrestaFamily
      @ShrestaFamily  7 місяців тому

      ಪರ ಪರ ಆದ್ರೆ ಅದನ್ನು ತೆಗೆಯಿರಿ ಎಲ್ಲೂ ಹಸಿ ಇರ್ಬಾರ್ದು ಕರೆಕ್ಟ್ ಆಗಿ ನೋಡಿ

    • @Rjfamily675
      @Rjfamily675 7 місяців тому

      @@ShrestaFamily k

  • @raihanarayya4217
    @raihanarayya4217 6 місяців тому

    Arehulu gobbara hakbahuda akka

  • @Rakshaprasad-ankitha
    @Rakshaprasad-ankitha 6 місяців тому

    Hii sis