ರಾಮ ಕಾಡಲ್ಲಿ ಇದ್ದಿದ್ದಕ್ಕೆ ಹೊಟ್ಟೆಪಾಡಿಗಾಗಿ ಎಂಜಲು ತಿಂದ ಅಷ್ಟೇ | KS Bhagawan interview | News Hour Special

Поділитися
Вставка
  • Опубліковано 13 гру 2024

КОМЕНТАРІ • 968

  • @Vibeswithmadhugowda
    @Vibeswithmadhugowda Рік тому +68

    ಅರ್ಧ ಬೆಂದ ಮೆಡಿಕೆ ನಮ್ಮ ಹಳ್ಳಿಯ ಕಡೆ ಒಂದು ಗಾದೆ ಇದೆ ಅಲ್ಪ ‌‌‌‌‌‌‌‌‌ಜ್ಞಾನಿ ಮಹಾಗರ್ವಿ

  • @veereshmadhu6959
    @veereshmadhu6959 Рік тому +111

    ಈ ವಾರ ಹಾಸ್ಯಭರಿತ ವಾಗಿದೆ ದಯವಿಟ್ಟು ಪ್ರತಿವಾರವೂ ಇಂತಹದ್ದೇ ಪ್ರಸಾರ ಮಾಡಿ

  • @anandkumbar3107
    @anandkumbar3107 Рік тому +74

    ತುಂಬಾ ನಾಲಾಯಕ್ ಭಗವಾನ್

  • @vinayakasb8011
    @vinayakasb8011 Рік тому +69

    ಈ ತರಹದ ಕಥೆಗಳನ್ನು ಭಗವಾನ್ ಅಂತವರ ಬಾಯಲ್ಲೇ ಕೇಳಿದ್ದು, ನಾನು ರಾಮಾಯಣವನ್ನು ಓದಿಲ್ಲ ನಿಜ , ಆದರೇ ನಾನು ನಮ್ಮ ಗುರು ಹಿರಿಯರ ಬಾಯಲ್ಲಿ ಕೇಳಿರುವ ಯಾವುದೇ ರಾಮಾಯಣದ ಕಥೆಗಳಲ್ಲಿ ಈ ತರಹದ ಬೇಧ ಭಾವದ ಒಂದು ಅಂಶವೂ ಕೂಡ ಇಲ್ಲ .
    ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಅನ್ನುವ ಹಾಗೆ, ಭಗವಾನರಂತವರಿಗೆ ರಾಮಾಯಣದಂತಃ ಮಹಾಕಾವ್ಯದಲ್ಲಿ ಜಾತಿ, ಧರ್ಮ ಕಾಣುತ್ತಿದೆ.

    • @chethands3862
      @chethands3862 Рік тому +4

      That means you have not read Ramayana compulsory. Examples for caste discrimination are found even in older books to Ramayana and Mahabharata.

    • @umano940
      @umano940 Рік тому +3

      ಈ ಹುಚ್ಚನಿಗೆ ಹುಚ್ಚು ಆಸ್ಪತ್ರೆಗೆ ಸೇರಿಸಬೇಕು

    • @_hawk24
      @_hawk24 Рік тому +4

      ​@@chethands3862ninge maana maryadhe idhdhre
      Firstu hindhugala helu thinnodhu bitbudu ok na
      Nin theekadhalli dhum idhya
      Ninge Swabhimaana idhya ilva
      Yochane maadu 😎
      But yaadhe kaaranakku hindhugala helu thinkondu
      Hindhu dharmadha viruddha ne bogolodhu maadbeda ok na 😎

    • @satyalavate9047
      @satyalavate9047 Рік тому +6

      ​@@chethands3862neen sariyagi ರಾಮಾಯಣ odidre ee thara heltirlilla bolimagne

    • @chethands3862
      @chethands3862 Рік тому +3

      @@satyalavate9047 Bolimaga Nimappa, Naanu Ramayana na Kannada, English yeradrallu odidini. Bhagavan heliddu Valmiki Ramayana dalli ide. Nimappa SOB bardiro Ramayana dalli irlikilla.

  • @jayalakshmi4375
    @jayalakshmi4375 Рік тому +79

    ಸುಳ್ಳು ಹೇಳುವ ಬಾಯಿಗೆ ಹುಳ ಬೀಳುವ ಕಾಲ ತುಂಬ ದೂರವಿಲ್ಲ ಎಂದು ಕಾಣುತ್ತದೆ...

    • @sanath999
      @sanath999 Рік тому

      ಯಾರು ಸುಳ್ಳು ಹೇಳುತ್ತಿರುವುದು? ಹಿಂದೂಧರ್ಮದಲ್ಲಿ ಶೂದ್ರ ರಿಗೆ ವೇದಾಧ್ಯಯನ ನಿಷೇಧ. ನಾನು ಶೂದ್ರನೇ(ಒಕ್ಕಲಿಗ) ನನಗೆ ಉಪನಯನ ಸಂಸ್ಕಾರ ವಿಲ್ಲ. ಹಿಂದೂಧರ್ಮ ಅಂದರೆ ಸೂಳೆ ಧರ್ಮ.

    • @bnkirankumar9311
      @bnkirankumar9311 Рік тому +1

      ಹುಳ ಸಾಲದು ಬಾಯಿಗೆ.... ಹೊಡಿಬೇಕು

    • @superplayer9712
      @superplayer9712 Рік тому

      ಮುದುಕ ಧರ್ಮಗ್ರಂಥದ ಮಾತನ್ನು ಮಾತ್ರ ಹೇಳಿದ್ದಾನೆ.

    • @bannappadubai6188
      @bannappadubai6188 Рік тому +3

      u can think it in either way

    • @adiveshk5269
      @adiveshk5269 11 місяців тому +1

      Ee mathu kalladaka battre helu

  • @sridharr6156
    @sridharr6156 Рік тому +118

    ಈ ವಯ್ಯನ ಮಾತು ಮನೆಲಿ ಯಾರೂ ಕೇಳಲ್ಲ, ಅವರಿಗೆ🎉🎉🎉 ಒಳ್ಳೆಯ ಹೂವಿನ ಹಾರ ಹಾಕಿ,
    ವಯಸ್ಸಾಗಿ ಬುದ್ಧಿ ಹಳ್ಳ ಹಿಡಿದಿದೆ😢😢😢

    • @sandeepca2087
      @sandeepca2087 Рік тому +3

      Ivn maneli Dina galate ..

    • @shashikalashashikala961
      @shashikalashashikala961 Рік тому +2

      😂😂😂 anthorna karkond bandhu. Nodugarigella thalege hula bidthare.

    • @jagadeeshramaswamy8409
      @jagadeeshramaswamy8409 Рік тому +2

      TEERKANDU BIDLI - HAARA HAAKANA

    • @shashikalashashikala961
      @shashikalashashikala961 Рік тому +1

      @@jagadeeshramaswamy8409 avra maneli Galate hadhange Ella kadenu hagli annodhu avayyana. Aase

    • @Uday-o7p
      @Uday-o7p Рік тому +1

      ಶಬರಿಯ ಚಾಸ್ತಿ ಸರ್ಟಿಫಿಕೇಟ್ ಸಿಕ್ತಾ ? 😆

  • @d.k.hiremathshastrigalu369
    @d.k.hiremathshastrigalu369 Рік тому +25

    ಅಲ್ಪ ಜ್ಞಾನಿ ಮಹಾ ಗರ್ವಿ. ಭಗವಾನ,ನಂತರು ಶಾಸ್ತ್ರ ಸಮ್ಮತ್ತ ಅಭ್ಯಾಸ ಮಾಡಲಿ.

  • @rpbevur8672
    @rpbevur8672 Рік тому +77

    ಜೈ ಶ್ರೀ ರಾಮ್ 🙏🙏

    • @RanjanKumar-iv2og
      @RanjanKumar-iv2og Рік тому

      Gay sri ram

    • @akashm684
      @akashm684 Рік тому +5

      ​@@RanjanKumar-iv2ognim avva na Kalsu kaitane amele gottagutte ninge

    • @RanjanKumar-iv2og
      @RanjanKumar-iv2og Рік тому

      @@akashm684 nin Amman kalso kaidu makklu Madi kalsithini . Ramana Amma kooda shringa rishi atra keyskondu niyog Madi rama huttidu Dashrathange makkalu agatharlila .

    • @channabasavapp2645
      @channabasavapp2645 Рік тому +3

      ​@@RanjanKumar-iv2og tullu

    • @RanjanKumar-iv2og
      @RanjanKumar-iv2og Рік тому

      @@channabasavapp2645 nim Ammanu kalsu makalu Madi kasthini

  • @arunbpbp9598
    @arunbpbp9598 Рік тому +59

    there are nearly 300 versions of Ramayana. The genuine and authentic Ramayana is written by Valimiki, who incidentally is a Dalit. There is NO mention of Shambuka in Valmiki Ramayana. If Ram was a castiest, why should the Dalit Valmiki hail him as the ONLY perfect man in the earth?

    • @prem3992
      @prem3992 Рік тому +7

      Pro Bhagwan is absolutely right ❤❤❤
      There is so much discrimination even now especially in villages

    • @adarshgopal1053
      @adarshgopal1053 Рік тому +1

      @@prem3992 do those villagers have ever read shastras

    • @prem3992
      @prem3992 Рік тому +1

      @@adarshgopal1053 It is followed since ages because of Brahmins

    • @capriworld
      @capriworld Рік тому +5

      ​@@prem3992
      Rama is not a brahmin, Vishwmitra is not a brahmim, Shiva not sure
      Krisha is not a brahmina
      as so called professor says, there is nothing like upper varna and lower varna in BhagavatGeetha, tell him to give the references.
      he beats around the bush.

    • @capriworld
      @capriworld Рік тому

      @@prem3992
      Varna system is what todays Behavioral Genetics research says.

  • @lathasudheeksha
    @lathasudheeksha Рік тому +32

    ನೀವೂ ಸೂಪರ್ ಅಜಿತ್ sir❤ ಇಂತ ಮುಂಕುನ ಪರಿಚಯಿಸಿದ್ದಕ್ಕೆ🚩🚩👍🙏🔥

    • @timurkumar6149
      @timurkumar6149 Рік тому

      😂😂😂😂😂

    • @Lifegivinghope316
      @Lifegivinghope316 10 місяців тому +1

      Bhagawan sir having wonderful knowledge...genius...👌👏👏👏👏

  • @Ironman-be5ym
    @Ironman-be5ym Рік тому +118

    ಈ ಪೆಕ್ರನ್ನ ಎಲ್ಲಿಂದ ಹಿಡ್ಕೊಂಡ್ ಬಂದ್ರಿ ಮೊದ್ಲು ರಾಮಾಯಣ ಓದ್ಕೊಂಡ್ ಬರ್ಲಿ, ಒಳ್ಳೆ ಕುಡ್ದಿರೋ ಅಮಲಿಗೆ ಕಣ್ಣು ಬಿಡೋಕ್ ಆಗ್ತಾ ಇಲ್ಲಾ ಅವಂಗೆ😂

    • @susheela760
      @susheela760 Рік тому +8

      Pekra ala evaru obbru professor arta agta avaru sariyagi helidare

    • @vaayuputhra8025
      @vaayuputhra8025 Рік тому +7

      ​@@susheela760pedda professer muslim Christian dharmada bagge helali avana huttu adagisuthaare gurantee

    • @shashikalashashikala961
      @shashikalashashikala961 Рік тому +1

      Adhe nirbhayanadha guruji meet madokeli. Nijavadha jnana andrenu helikodthare.

    • @shashikalashashikala961
      @shashikalashashikala961 Рік тому

      Avattin professor ivagina primary maklu savaal hodiyokagalla. Halekathegalu upayogakke barthava.

    • @chennubiradar4940
      @chennubiradar4940 Рік тому

      Super ❤️ brother

  • @vinodadodamani5308
    @vinodadodamani5308 Рік тому +7

    Super bagavan sir 🎉

  • @KishorBhandary-b4g
    @KishorBhandary-b4g Рік тому +38

    ಇದು ಭಗವಾನ್( ಸೈತಾನ್) ಬರೆದ ರಾಮಾಯಾಣ 😅😅

  • @Ksp.commmm
    @Ksp.commmm Рік тому +64

    ಅರೇಬೆಂದ ಸಾಹಿತಿ 😄😄

  • @balasubramanyakalale5846
    @balasubramanyakalale5846 Рік тому +43

    ಭೂತದ ಬಾಯಲ್ಲಿ ಭಗವದ್ಗೀತೆ

  • @sampatram7263
    @sampatram7263 Рік тому +11

    ಯಾರೋ ಬಂದು ದೂರು ಕೊಟ್ಟರಂತೆ ರಾಮ ಹೋಗಿ ಯಾರೋ ನೀನು ಅಂತ ಕೇಳಿದ್ನಂತೆ 😄😄😄😄, ನಿಮ್ ಮಾತು ಹೇಳ್ತಾ ಇದೆ ನೀವೇ ಕಥೆ ರಚನೆ ಮಾಡಿದ್ದೀರಾ 😄😄😄

  • @Jaibheem3416
    @Jaibheem3416 Рік тому +1

    ಜೈ ಭಗವಾನ್ ಸಾಬ್

  • @ಕೃಷಿಕಣಜ
    @ಕೃಷಿಕಣಜ Рік тому +6

    ಟಿವಿ ನಿರೂಪಕನ ಅಬ್ಬರವೇ ಹೆಚ್ಚಾಯ್ತು

  • @LingarajRajG
    @LingarajRajG Рік тому +12

    ಭಗವಾನ್ ಸರ್ ..ಸರಿಯಾದ ಪ್ರಶ್ನೆ ❤ ಕೇಳಿದ್ದೀರಾ .

  • @mbprash1
    @mbprash1 Рік тому +137

    ಮೆಟ್ ಮೆಟ್ ನಲ್ಲಿ ಹೊಡೆದು ಮೋರಿಗೆ ಚೆಲ್ಲಬೇಕು ಇಂಥ ದರಿದ್ರಗಳನ್ನ

  • @pradeepdashavanth7075
    @pradeepdashavanth7075 Рік тому +12

    ಅಜಿತ್ ಸರ್ ಗೆ ಗ್ರಿಪ್ ಸಿಕ್ತಿಲ್ಲ ಈ show 😀😀😀😀😀😀

    • @Tanu-i3n
      @Tanu-i3n Рік тому

      😂😂

    • @Mallika1176
      @Mallika1176 Рік тому

      Avarige tale tirugta ede e viyyana mat keli😂😂😂😂

  • @rpjagannatha5802
    @rpjagannatha5802 Рік тому +1

    ಹನುಮಕ್ಕನವರೆ ಈ ತರಹ ಜನಕ್ಕೆ.ಕರೆದು ಹೆಚ್ಚು ಮಹತ್ವ ಕೊಡುತ್ತಿದ್ದೀರಿ

  • @siddharamasiddharama7355
    @siddharamasiddharama7355 Рік тому +23

    Ajit so brilliant 👏

  • @ybworld_the_info_centre
    @ybworld_the_info_centre Рік тому +1

    ಯಾವ ಮನುಷ್ಯನಿಗೆ ಇತರರು ಹೇಳುವುದನ್ನು ಕೇಳಿಸಿಕೊಳ್ಳುವ ತಾಳ್ಮೆ ಇಲ್ಲವೋ ಆತನಿಗೆ ಪ್ರಶ್ನೆಗಳು ಕೇಳುವುದು ವ್ಯರ್ಥ....

  • @yallappabaligar2029
    @yallappabaligar2029 Рік тому +4

    ನಾಲಯಕನ್ನ ಯಾಕಾದ್ರೂ ಕರೆಯಿಸಿದ್ರಿ ಸರ್.

  • @prakashnaidu5173
    @prakashnaidu5173 Рік тому +2

    ಇಂತಹ ಕಿಡಿಗೇಡಿಗಳಿಗೆ ಯಾವುದೇ ಚಾನೆಲ್‌ನಲ್ಲಿ ಪ್ರಾಮುಖ್ಯತೆ ನೀಡುವುದೇಕೆ.. ಅಂತಹವರ ಮೇಲೆ ಉಗುಳುವುದು ಬಿಟ್ಟು ಬಿಡಬೇಕು.. ಜೈ ಭಾರತ್ ಮಾತಾ 🇮🇳🚩🇮🇳🚩🇮🇳🚩

  • @harishcs8331
    @harishcs8331 Рік тому +31

    ಕೂಳಕು ಭಗವಾನ್ ಊಗಿರಿ ಮುಖಕ್ಕೆ.

  • @gururajrao7737
    @gururajrao7737 Рік тому +1

    ಯಾಕೆ ಕಾಡಿನಲ್ಲಿ ಶಬರಿಯ ಎಂಜಲು‌ ಹಣ್ಣು ಬಿಟ್ಟು ಉಳಿದ ಮರಗಳಲ್ಲಿ ಯಾವ ಹಣ್ಣೇ ಇರಲಿಲ್ಲವೇ ನಮ್ಮ ಶ್ರೀರಾಮನಿಗೆ!! 😀😅
    ಹುಚ್ಚ!!!

  • @pavanhk8237
    @pavanhk8237 Рік тому +29

    This man Bhagavan is dangerous than Dhuryodhana of dwaparayuga.

    • @mirramurthygiridhar2510
      @mirramurthygiridhar2510 Рік тому +2

      Because he speaks the truth 😂😂😂😂 you sanatani Savarnas can't tolerate 😂😂

    • @ProudHindu1989
      @ProudHindu1989 Рік тому

      ​@@mirramurthygiridhar2510 ನಿನ್ನಂತ ಕಾಂಗ್ರೆಸ್ ಹೇಲು ತಿನ್ನೋರಿಗೆ ಸುಳ್ಳು ನಿಜ ಅಂತಿರಾ, ನಿಜಾನ ಸುಳ್ಳು ಅಂತಿರಾ, HSM

    • @basavarajhubballi2264
      @basavarajhubballi2264 Рік тому +8

      ​@@mirramurthygiridhar2510 mulla ninage evanu currect anasate

    • @639suresh
      @639suresh Рік тому +1

      Yes... ivanobba kaliyugada rakshasa...

  • @sanjaybr1299
    @sanjaybr1299 Рік тому +10

    ಬೌ ಬೌ ಭಗವಾನ್😂

  • @akashkamble6068
    @akashkamble6068 Рік тому +18

    ಅಜೀತವರೆ ಭಗವಾನ್ ಸರ್ ಅವರಿಗೆ ಮಾತಾಡಲು ಅವಕಾಶ ಕೊಡ್ರಿ ಮೊದಲು..

    • @gurumurthy5165
      @gurumurthy5165 Рік тому +4

      ರಾಮನೇ ಇಲ್ಲ ಅಂತ ಹೇಳ್ತಾನೆ ಮತ್ತೆ ಊಟ ಮಾಡ್ದ ಅಂತ ಹೇಳ್ತೇನೆ

    • @highway9691
      @highway9691 Рік тому +1

      @@gurumurthy5165 e soole maga Bhagavan hesru na first change madbeku sir

    • @chethanDoctor
      @chethanDoctor Рік тому

      ​@@gurumurthy5165ramayan dalli ulleka agirodara basis alli heltirodu... conclusion alli Rama illa.... ramayana kattu Kate antirodu....arta ayta😂😂

    • @Uday-o7p
      @Uday-o7p Рік тому +2

      ಶಬರಿಯ ಜಾತಿ ಸರ್ಟಿಫಿಕೇಟ್ ಸಿಕ್ತಾ ? 😆

    • @HarishKumar-kh1vf
      @HarishKumar-kh1vf Рік тому +1

      ಇನ್ನೆಷ್ಟು ಅಸಂಬದ್ಧ ಮಾತನಾಡಲು ಅವಕಾಶ ನೀಡಬೇಕು?

  • @dwarkanathca8452
    @dwarkanathca8452 2 дні тому

    Very knowledgeable discussion and many thanks for profound Knowledge of Pro. Sree. Bhagavaan. Very Nice.

  • @subrahmanyahegde5649
    @subrahmanyahegde5649 Рік тому +54

    ತುಂಬಾ ಮಜವಾಗಿದೆ.

    • @Gubbi5764
      @Gubbi5764 Рік тому +4

      ಎನ್ ಮಜಾ...?? ಒಂದ್ ವೇಳೆ ಇಷ್ಟೇ ಅಸಹ್ಯವಾಗಿ ಬೇರೆ ಧರ್ಮದವರ ಬಗ್ಗೆ ಮಾತಾಡಿದ್ದರೆ ಅವನ ಕಥೆ ಬೇರೇನೇ ಆಗಿರ್ತಾ ಇತ್ತು

    • @Lks1789
      @Lks1789 Рік тому

      @@Gubbi5764 Yaava dharmada bagge. There are critics of every religion on UA-cam now.

  • @mohankumarmk1999
    @mohankumarmk1999 Рік тому +1

    ರಾಮ ಮಾಡಿದ್ದು 14 ವರ್ಷ ವನವಾಸ ಸ್ವಾಮಿ 1 ದಿನದ ಊಟ ಶಬರಿ ನೀಡಿದ ಎಂಜಿಲು ಹಣ್ಣು, ನಿಜ ಹೇಳಿ 14 ವರ್ಷಾನು ಕಾಡಲ್ಲಿ ಇದ್ದವನಿಗೆ ನೀವು ಹೇಳಿದಂಗೆ "ಕಾಡಿನಲ್ಲಿ ಇದ್ದ ಅದಿಕ್ಕೆ ಎಂಜಲು ತಿಂದ" 14 ವರ್ಷದಲ್ಲಿ 1 ದಿನದ ಊಟ ಕಷ್ಟವಾಗ್ತಿತ್ತ? ಅವ ಕೆಟ್ಟವನಾಗಿದ್ದಿದರೆ ಶೂದ್ರರನ್ನ ಕಡೆಗಣಿಸೋನು ಆಗಿದ್ದರೆ 1 ದಿನದ ಊಟ ನಿತ್ಯದಂತೆ ಇರಬೇಕಿತ್ತು.
    ನೀವು ತಿಳುವಳಿಕೆ ಉಳ್ಳವರು ಬೇರೆಯವರ ಎಂಜಿಲ ಯಾವಗಾದ್ರು ತಿಂದಿದೀರ.

  • @boraiahkumar581
    @boraiahkumar581 Рік тому +26

    ತಾತ ಮೊಮ್ಮಮಕ್ಕಳುನ ಆಡಿಸ್ಕೊಂಡು ಮನೇಲಿ ಇರು ಇದೆಲ್ಲ ಏಕೆ ನಿಂಗೆ 😂

  • @shripathiacharya152
    @shripathiacharya152 Рік тому +2

    ದಯವಿಟ್ಟು ಇಂಥ ಅವಿವೇಕಿಗಳನ್ನು ಕರೆಸಿ ಬಿಟ್ಟಿ ಪ್ರಚಾರ ನೀಡಬೇಡಿ😅

  • @Ashokkumar-pk7ic
    @Ashokkumar-pk7ic Рік тому +6

    First line by Ajith sir 🔥

  • @adityabharati3759
    @adityabharati3759 Рік тому +1

    ಹಿಂದನ ರಾಮಾಯಣ ಮಹಾಭಾರತದ ಕಾಲದಲಿ ಏನರನಡಿಯಲಿ ಈಗ ಜಾತಿವ್ಯವಸ್ಥೆಯ ಬಗ್ಗೆ ಅದರ ನಿಮೂ೯ಲನ ಬಗ್ಗೆ ಚರ್ಚೆ ಮಾಡಿ ಅದರಿಂದ ಪ್ರಯೋಜನ ವಾದಿತು.

  • @mahadevaswamykanni6419
    @mahadevaswamykanni6419 Рік тому +12

    Huch bagavan

  • @ravig.mgapur6718
    @ravig.mgapur6718 Рік тому +2

    Jai bagavan

  • @Creative_Collectors_
    @Creative_Collectors_ Рік тому +10

    ಚಪ್ಪಲಿಯಲ್ಲಿ ಒಡದು ಆಚೆಗೆ ಹಾಕಿ ಈ ಲೋಪರ್ಗಳನ್ನ ಸರ್

  • @makemore7207
    @makemore7207 Рік тому +1

    ಯಾರು ಏನಾದರೂ ಹೇಳಿದರು ನಿಜ ನಿಜನೆ

  • @superplayer9712
    @superplayer9712 Рік тому +8

    ಮುದುಕನ ಮಾತು ಚಿಂತಿಸಲು ದಾರಿ ಮಾಡಿ ಕೊಟ್ಟಿದೆ ❤🙏🏾

  • @Yenobekuninage
    @Yenobekuninage Рік тому +45

    ಭಗವಾನ್ ರವರ ಸಿದ್ದಾಂತ ಮುಂದಿನ ಪೀಳಿಗೆಗೆ ಅರ್ಥ ಆಗುತ್ತೆ❤ ಇವಾಗ ಮಜಾ ಮಾಡಿ

    • @brkulkarni89
      @brkulkarni89 Рік тому

      ಮುಂದಿನ ಪೀಳಿಗೆ ಇವರ ನೆನಪೇ ಆಗೋದಿಲ್ಲ, ಅಂಥಾ ವ್ಯಕ್ತಿತ್ವ ದೊಡ್ಡ 🙏🙏

    • @sharathkumark6636
      @sharathkumark6636 Рік тому +17

      Howdu mundina peelige avru jeevnnadlli 3 madve agtare antavrige idu chennagi arta agutte

    • @jyothimshetty2933
      @jyothimshetty2933 Рік тому +1

      ​@@sharathkumark6636well said brother kaliyugadalli rama ravanara vimarshe salladu because adondu yugada kathana...obbobba rakshana huttallu ondondu shapa vimukthiya Dari ede....ravana kumbakarna vishnuvina dwarapalakaru shapadinda bhumili ramaninda vadeyagalu janma ettuttare hageye hiranya...hiranyaksha duryodana dushyasana e rithi 3 janmadalli shapa vimukthi padkoltare adannu Vishnu option kottiddu manavaragi 7 janma padithira or danavaragi 3 janma OK na antha vishnuna bittirada awaru 3 janma danawaragi ayke madkoltare....enthaha charithre ero yuga yugada kathena yav yavdko link madkoltaralla enagide ewarigella

    • @jsp45
      @jsp45 Рік тому

      ಹಾಗಾದರೆ ನಮ್ಮ ಮುಂದಿನ ಪೀಳಿಗೆ ಸಂಸ್ಕಾರ ಹೀನವಾಗಿ ಧರಿದ್ರ ಜೀವನ ನಡೆಸುವುದು ಖಚಿತ

    • @sachinerappa
      @sachinerappa Рік тому

      Howdu bro e Jana arthane madkolalla anthare
      Etharada moodanambikene Britishers nammanna Aluva hage madiddhu

  • @asrreddyasr2563
    @asrreddyasr2563 Рік тому +10

    Jai shree ram jai jai modi

  • @ravikumarm1410
    @ravikumarm1410 Рік тому +2

    Ajith.... your a great anchor 😂😂😂😂

  • @SharathS-i2n
    @SharathS-i2n Рік тому +10

    Jai shree RAAM❤❤

  • @shravanakp1023
    @shravanakp1023 Рік тому +7

    ರಾಮ ಇದ್ದಾನೋ ಇಲ್ಲ ಗೊತ್ತಿಲ್ಲ... ಭಗವಾನ್ ಇದ್ದಾರೆ

    • @MegaGomzy
      @MegaGomzy Рік тому

      ಬೇಗ ಚಟ್ಟ ಹತ್ತಲಿ ಎಂದು ಪ್ರಾರ್ಥಿಸೋಣ

    • @shravanakp1023
      @shravanakp1023 Рік тому

      @@MegaGomzy ನೀವು ಏನು ಮೋಳೆ ಹೋಡಕೋಂಡು ಇರ್ತಿರ

  • @scbandla
    @scbandla Рік тому +38

    Intavaruna dayavitu duravidi. These are the real untouchables

    • @RanjanKumar-iv2og
      @RanjanKumar-iv2og Рік тому +1

      He is removing chaddi of bhraman dharma y are you afraid of him.

    • @jyothimshetty2933
      @jyothimshetty2933 Рік тому +2

      @@RanjanKumar-iv2og ravana kuda bramhana bro.....awananna awaru yak like madtare.....bramhanara Melina sittige ramayanada awamana sariyalla alwa

    • @RanjanKumar-iv2og
      @RanjanKumar-iv2og Рік тому

      @@jyothimshetty2933 ramayana is a frictional story and it's message is showing castism.

    • @vaayuputhra8025
      @vaayuputhra8025 Рік тому

      ​@@RanjanKumar-iv2ogcast yelli thorisiddaare

    • @RanjanKumar-iv2og
      @RanjanKumar-iv2og Рік тому

      @@vaayuputhra8025 rama killed shambuk the shudra for just meditating 🧘‍♂️

  • @TripleS2121
    @TripleS2121 Рік тому +7

    ಇವನನ್ನಾ ಹಡದಾರೋ 🤔 ಅಥವಾ ಹೇತಾರೋ🤔
    😁😂😂

  • @AKALWAYSOK
    @AKALWAYSOK Рік тому +20

    ಭಗವಾನ್ ಸರ್ ಅವರೇ ನಿಮ್ಮಂತ ವ್ಯಕ್ತಿಗಳು ಇರುವವರೆಗೂ ನಮ್ಮ ಸಂವಿಧಾನಕ್ಕೆ ಯಾವುದೇ ರೀತಿಯಲ್ಲಿ ಅಪಾಯವಿಲ್ಲ. ನಿಮ್ಮಂತ ವ್ಯಕ್ತಿಗಳು ಈ ದೇಶಕ್ಕೆ ಬೇಕು. 🙏

    • @HarishKumar-kh1vf
      @HarishKumar-kh1vf Рік тому

      😂😂😂ಸಂವಿಧಾನ ಅಂದ್ರೆ ಏನು, ಅದರಲ್ಲಿ ಮತ, ಧರ್ಮದ ಬಗ್ಗೆ ಏನು ಹೇಳಲಾಗಿದೆ ಗೊತ್ತಾ ನಿಮಗೆ? ಸಂವಿಧಾನಕ್ಕೆ ಸಂಪೂರ್ಣ ವಿರೋಧವಾಗಿ ಮಾತನಾಡುತ್ತಿದ್ದಾರೆ ಈ ಮಹಾನ್ ಭಗವಾನ್.

    • @Bhagyashree902
      @Bhagyashree902 10 місяців тому

      ಇವ್ರು sc cast ಅನ್ಸುತ್ತೆ ಆದೂರ್ ಸಲುವಾಗಿ ಸಪೋರ್ಟ್ aste..

  • @HarishKumar-kh1vf
    @HarishKumar-kh1vf Рік тому +1

    ಮೂರ್ಖನ ಮೂರ್ಖತನವನ್ನು ಇಡೀ ಕರ್ನಾಟಕಕ್ಕೆ ತಿಳಿಯಪಡಿಸಿದಕ್ಕೆ ಧನ್ಯವಾದಗಳು.

  • @gowthampatelu1653
    @gowthampatelu1653 Рік тому +5

    Prof ks bhagwan❤❤❤ jai bhim

  • @msdkgalaxy8361
    @msdkgalaxy8361 Рік тому +12

    ❤jai bhagavaaan

  • @keshavamurthy4551
    @keshavamurthy4551 Рік тому +3

    ಇವನೂ ಅಷ್ಟೇ ಹೊಟ್ಟೆ ಪಾಡಿಗೆ ಬಹು ಕೃತ ವೇಷಮ್.

  • @vittalshetty3935
    @vittalshetty3935 Рік тому +1

    Bhawan. metal Party
    Ajit sir Super sir 💯

  • @gcraghunatharaghu9168
    @gcraghunatharaghu9168 Рік тому +8

    ಇವರನ್ನೆಲ್ಲ ಸಂದರ್ಶನ ಮಾಡಬೇಕಾ?

    • @smbengu6175
      @smbengu6175 Рік тому

      100% true

    • @santhoshm641
      @santhoshm641 Рік тому

      ​@@smbengu6175trp

    • @kiiiiii419
      @kiiiiii419 Рік тому +1

      ಮಜಾವಾಗಿರುತ್ತೆ ಮಾಡಲಿ‌‌‌‌ ಬಿಡಿ

  • @Lifegivinghope316
    @Lifegivinghope316 10 місяців тому +1

    Bhagawan sir you have a wonderful knowledge...very genius 👌👏👏👏👏👏

  • @sathishbodhss4502
    @sathishbodhss4502 Рік тому +4

    ತುಂಬಾ ತಾಳ್ಮೆ ಇರುವ ಒಬ್ಬ ಶ್ರೇಷ್ಠ ಜ್ಞಾನಿ ಪ್ರೊಫೆಸರ್ ಭಗವಾನ್ ಸರ್. ನಿಮ್ಮ ಆಲೋಚಿನೆಗೆ ನಂದೊಂದು ಶರಣು

    • @viralground9529
      @viralground9529 Рік тому +1

      Tumba dodda mindri 😂

    • @Bhagyashree902
      @Bhagyashree902 10 місяців тому

      ನಾನು ಕೂಡ sc ಬಟ್ ಕ್ಷಮಿಸಿ ಭಗವಾನ್ sir ಅಲ್ಪ ಜ್ಞಾನಿ ಕಣ್ರೀ ಅವ್ನಿಗೆ ಗ್ರಿಪ್ ಇಲ್ಲ ಸುಮ್ನೆ troll ಆಗ್ತಾನೆ

  • @subhasjmalled8231
    @subhasjmalled8231 Рік тому +6

    Well.. Bhagwan Sir

    • @Princewick
      @Princewick Рік тому +1

      do u say same if this bhagwan talk about your religion and ur god ?? Then u guys go to his hose to set fire shouting sar tan se juda 😂😂😂

  • @balakrishna9803
    @balakrishna9803 Рік тому +9

    ಹೇಳೋವರೆಗೂ ಕೇಳೋ ಹನುಮಕ್ಕ

    • @rajendrabhandari448
      @rajendrabhandari448 Рік тому +3

      ನಿನಗೇ ಯಾಕೋ ಉರಿ ತಿಪ್ಪೇ ಸುಲ್ತಾನನ ಪಿಂಡ

    • @HemanthKumar-shsh
      @HemanthKumar-shsh Рік тому +3

      Hogla berke, kandidivi

    • @venusvenu4848
      @venusvenu4848 Рік тому

      ಹನುಮಕ್ಕಗೇ ಇರುವ ಜ್ಞಾನ ದಲ್ಲಿ 1% ಈ ಕಲಬೆರಕೆ, ಲದ್ದಿಜೀವಿ ಭೂತ ಭಗವಾನ್ ಗೇ ಇಲ್ಲ, ಆದ್ರೂ ಇವನೇ ಸ್ವಯಂ ಘೋಷಿತ ಸಾಹಿತಿ 😂😂ಎಲ್ಲಾ ಜಾತಿಗಳು ಒಟ್ಟಿಗೆ ಇರೋಕೆ ಇಂತ ನಾಯಿಗಳು ಬಿಡಲ್ಲ 😡😡

    • @balakrishna9803
      @balakrishna9803 Рік тому

      @@rajendrabhandari448 sule magne

    • @balakrishna9803
      @balakrishna9803 Рік тому

      @@HemanthKumar-shsh hogo satve

  • @anandanand-dd4ip
    @anandanand-dd4ip 10 місяців тому

    Super bhagavan Sir ❤❤

  • @mekhalatg
    @mekhalatg Рік тому +15

    Shambuka was not slained because he is shudra, he was slained because he was doing Tapas for taking throne of Indra to avenge . That's why Sri Rama killed him. The people like Bhagwan will search selective words to suit their narration. In that case Sri Rama shouldn't have killed Raavana. Because he is Bramhan

    • @vikasv4054
      @vikasv4054 Рік тому

      Can you give references?

    • @mekhalatg
      @mekhalatg Рік тому +2

      @@vikasv4054 Read Uttara kaanda of Valmiki Ramayana, Bharatha darshana publication

    • @Uday-o7p
      @Uday-o7p Рік тому +1

      ಶಬರಿಯ ಚಾಸ್ತಿ ಸರ್ಟಿಫಿಕೇಟ್ ಸಿಕ್ತಾ ? 😆

  • @yallappabaligar2029
    @yallappabaligar2029 Рік тому +2

    ಇವಾ ಮನುಷ್ಯನೂ ಎನ್ ದನಾನೋ

  • @ShivarajMadara
    @ShivarajMadara Рік тому +3

    Good bhagavan sir ❤

  • @skb4740
    @skb4740 10 місяців тому

    Very good sir your telling the truth.

  • @sangeethaamotilal8119
    @sangeethaamotilal8119 Рік тому +17

    When Sabari an old lady could collect fruits from trees in the forest, could not two youths Rama and Lakshman do it to satisfy their hunger. Where was the necessity for Rama to eat 'yanjalu' fruits?

    • @Lks1789
      @Lks1789 Рік тому

      Good point

    • @muthurajyashwanth9609
      @muthurajyashwanth9609 Рік тому

      Incompleteness

    • @trueindian887
      @trueindian887 Рік тому +1

      When Rama was wandering the forests in search of sita, he reached sabari ashram who invited him to her hut. So, to satisfy her request,Rama stopped scanning the forests for his aahara and instead relief in sabari to satisfy his hunger for that particular day

  • @SuryanarayanasettyDAArun-pl2fk
    @SuryanarayanasettyDAArun-pl2fk Рік тому +11

    ಒಬ್ಬ ಅಯೋಗ್ಯನ ತಗೊಂಡ್ ಬಂದು ಡಿಬೇಟ್ ಮಾಡಿದಿರಾ 😢

    • @shivayyamath5069
      @shivayyamath5069 Рік тому +1

      ಯಾರಿಗೆ ಬಾಬಾ ರಾಮದೇವ್, ಗೆ ಕರೆಯಿಸಿ debate ಮಾಡ್ಬೇಕಿತ್ತ ಅಥವಾ ಚೈತ್ರ ಕುಂದಾಪುರ್ ಗೆ ಕರೆಯಿಸಿಬೇಕಿತ್ತ ಸರ್🙏

  • @yogashreek.susheela4270
    @yogashreek.susheela4270 Рік тому +8

    ಸೋರುತ್ತಿಹುದು ಮನದ ಮಾಳಿಗಿ, ಇವನ ಅಜ್ಞಾನದಿಂದ....

  • @syedasif9663
    @syedasif9663 9 місяців тому

    Jai Bheem

  • @BAPu...
    @BAPu... Рік тому +5

    ಭಗವಾನ್ ಸರ್...‌ಸೂಪರ್

  • @ramakrishnareddyps9400
    @ramakrishnareddyps9400 Рік тому +1

    ಇದು ಕೇವಲ ಮನೋರಂಜನೆಗಾಗಿ

  • @pundalikh5702
    @pundalikh5702 Рік тому +31

    Horrible bhagawan!! ನಿಮ್ಮ ಅಂಥವರು ಭೂಮಿಗೆ ಭಾರ!!

  • @sumanthraj223
    @sumanthraj223 Рік тому +1

    ಇವರು ನಾಗರಾಜ ಯಾದವರ ಸಹೋದರರೇ?

  • @manjukmdl2777
    @manjukmdl2777 Рік тому +6

    ಹಿಂದೂ ಹುಲಿ ಜೈ ks ಭಗವಾನ್.ಜೈ ಶ್ರೀರಾಮ್.ಜೈ ಬಿಜೆಪಿ.ಜೈ ಮೋದಿಜಿ.ಜೈ ಅಜಿತ್ ಹನುಮಕ್ಕ ಅಣ್ಣಾ.

    • @girish9841
      @girish9841 Рік тому +1

      Bhagvan huchcha

    • @manjukmdl2777
      @manjukmdl2777 Рік тому

      @@girish9841 ಸಂಸ್ಕೃತ ಜ್ಞಾನದಲ್ಲಿ ಭಗವಾನ್ ಅವರನ್ನು ಸೋಲಿಸಲು ನಮ್ಮ ಬಿಜೆಪಿ ಪಕ್ಷದಲ್ಲಿ ಅದ್ಭುತ ವಿದ್ವಾಂಸರಿಲ್ಲ.

    • @girish9841
      @girish9841 Рік тому +1

      @@manjukmdl2777 Bhagwan obba thirboki avnige en Shaan gottu

    • @manjukmdl2777
      @manjukmdl2777 Рік тому

      @@girish9841 ಹಾಗಾದರೆ ನಮ್ಮ ಬಿಜೆಪಿ ಪಕ್ಷದಲ್ಲಿನ ಸಂಸ್ಕೃತ ಪಂಡಿತರಿಗೆ ಮತ್ತು ಭಾಗ್ವಾನ ಅವರಿಗೆ ಸಂಸ್ಕೃತ ಸ್ಪರ್ಧೆ ಏರ್ಪಡಿಸೋನಾ.

    • @girish9841
      @girish9841 Рік тому

      @@manjukmdl2777 yes why not you tube alli thumba channels eve nodi

  • @trendingkannada3892
    @trendingkannada3892 Рік тому +2

    Jai shree ram ❤️🚩

  • @shivubitofsmile
    @shivubitofsmile Рік тому +9

    Ajith sir superb ❤

  • @annappatn5729
    @annappatn5729 Рік тому

    ಇವ್ನ ಮಾತು ಕೇಳಿತಿದ್ರೆ ಎಲ್ಲಿಂದ ನಗಬೇಕು ಅನಿಸುತ್ತದೆ.

  • @shree7576
    @shree7576 Рік тому +11

    Ajit sir❤

  • @vishwanathkulkarni2500
    @vishwanathkulkarni2500 Рік тому

    ಅಜ್ಞಾನಿಗೆ ಜ್ಞಾನಿಯ ಪ್ರಶ್ನೆ. ಚೆನ್ನಾಗಿದೆ

  • @sathyamurthy5041
    @sathyamurthy5041 Рік тому +7

    Ask him to go to dharmastala and question pankthi beda, it has a strong reason.

  • @youropinions6023
    @youropinions6023 Рік тому +2

    ಈ ರೀತಿಯ ಜನರು ಇನ್ನೂ ಭೂಮಿಯ ಮೇಲೆ ಏಕೆ ವಾಸಿಸುತ್ತಿದ್ದಾರೆ?

  • @guruguru9515
    @guruguru9515 Рік тому +13

    ರಾಮಾಯಣ ಬರ್ದಿದ್ದು ವಾಲ್ಮೀಕಿ
    ವಾಲ್ಮೀಕಿ ರಾಮನ ಜೊತೆ ಇರಲಿಲ್ಲ
    ಇದೆಲ್ಲ ಕಥೆ ಸ್ಟೋರಿ ಸಂಪೂರ್ಣ ಹೆಂಗ್ ಬರೆದ್ರು ಹೇಳಿ

    • @rameshkg123
      @rameshkg123 Рік тому +3

      Swalpa utthara ramaya odi

    • @engineerfarmer6896
      @engineerfarmer6896 Рік тому

      Valimiki ramayana baridiroke avra jati pooje madtare illa andre aste

    • @tassurdesignersarees8042
      @tassurdesignersarees8042 Рік тому +4

      Ninu nim amma helidukke or jotheli erodikke nin appa anthiya

    • @guruguru9515
      @guruguru9515 Рік тому

      @@tassurdesignersarees8042 ಇದೇನಾ ರಾಮಾಯಣ ನಿನಗ್ ಕಲ್ಸಿರೋದು 🤣

    • @guruguru9515
      @guruguru9515 Рік тому

      @@rameshkg123 ರಾಮಾಯಣ ಹಿಂದಿ ಧಾರಾವಾಹಿ ನೋಡಿನಿ ಕನ್ನಡ ಧಾರಾವಾಹಿನೂ ನೋಡಿನಿ
      ಅಲ್ಲಿ ರಾಮಾಯಣವನ್ನ ವಾಲ್ಮೀಕಿ ದಿವ್ಯಜ್ಞಾನ ಪಡೆದು ಬರೆದ ಅಂತ ತೋರಿಸಿದ್ದಾರೆ
      ರಾಮನನ್ನು ಇಂಟರ್ವ್ಯೂ ಮಾಡಿ ಬರ್ದಿಲ್ಲ
      ಇದು ನಂಬಲು ಹೇಗ್ ಸಾಧ್ಯ ಅನ್ನೋ ಪ್ರಶ್ನೆ ಅಷ್ಟೇ ಇದರಲ್ಲಿ ನಾನು ಅವಮಾನ ಆಗೋ ಅಂತದ್ದು ಮಾತಾಡಿಲ್ಲ ವೈಜ್ಞಾನಿಕವಾಗಿ ಪ್ರಶ್ನೆ ಕೇಳಿದೀನಿ ಅಷ್ಟೇ

  • @Shrikrishna834
    @Shrikrishna834 Рік тому +1

    ಇವರನ್ನು ಕಾಡಿಗೆ ಓಡಿಸಿ. ಹೊಟ್ಟೆ ಪಾಡಿಗೆ ಏನು ತಿಂತಾರೆ ನೋಡೋಣ😂😂

  • @omkarhema720
    @omkarhema720 Рік тому +3

    Ajith ssar super sar 🙏🙏🙏🙏🙏🌹

  • @SachinKoli-e5v
    @SachinKoli-e5v Рік тому +1

    ಇವ್ನ ಯಾವ್ದಾದ್ರೂ ಮೆಂಟಲ್ hospital ge haki ajith anna

  • @aadynamicchannel5283
    @aadynamicchannel5283 Рік тому +6

    ಎಲ್ಲಾ ನೀನೇ ಮಾತಾಡಿದೆ ಭಗವಾನ್ ಏನ್ ಮಾತಾಡ್ತಾರೆ

  • @ponnapakm319
    @ponnapakm319 Рік тому

    ಭಗವಾನ್ ಪ್ರಕಾಶ್ ರಾಜ್ ಭಾಯ್ ಭಾಯ್. ಭಗವಾನ್ ಹೆಸರು ಚೇಂಜ್ ಮಾಡಿ

  • @pradeepathreya
    @pradeepathreya Рік тому +5

    Don't know why we should give him platform to give his nonsense things..... Enough of his disgraceful statements and limelight.... People will go MAD.... Don't know who will do what to him and people like him

  • @anandagc1636
    @anandagc1636 7 місяців тому

    ಇವತ್ತಿಗೂ ರಾಜಕೀಯದಲ್ಲಿ ಜಾತಿ ವ್ಯವಸ್ಥೆ ಬಳಕೆಯಲ್ಲಿ ಇರೋದು

  • @basavannac3417
    @basavannac3417 Рік тому +8

    I enjoyed a lot 😂😂😂😂😂😂😂best comedy show

  • @HawyaasiKalaavida
    @HawyaasiKalaavida Рік тому +2

    ಇವಯ್ಯ ಹೊಟ್ಟೆ ಪಾಡಿಗೆ ಬಾಯಿಗೆ ಬಂದಂತೆ ಮಾತಾಡಿ ರಾಮ ಹೊಟ್ಟೆ ಪಾಡಿಗೆ ಶಬರಿ ಹತ್ತಿರ ಹಣ್ಣು ತಿಂದ ಅಂತ ಹೇಳ್ತಾ ಇದಾನೆ 😅

  • @lokeshbabugs6194
    @lokeshbabugs6194 Рік тому +4

    There is no shambook charecter in valmiki ramayan 😂

  • @jayachandraspgowda3412
    @jayachandraspgowda3412 Рік тому +1

    ಅಲ್ಪ ಜ್ಞಾನಿ ಮಹಾ ಗರ್ವ
    ಇವನಿಗೆ ಬುದ್ದಿ ಬರಲ್ಲ

  • @ravirevanna7960
    @ravirevanna7960 Рік тому +10

    Sule magne mudya

  • @ajayrao4207
    @ajayrao4207 Рік тому +1

    ಬ್ರೈನ್ ಗೂ ಟಂಗ್ ಗು ಲಿಂಕ್ ಇಲ್ವಲ್ಲಾ ಸರ್.
    😂😂😂

  • @shivume1735
    @shivume1735 Рік тому +4

    ಅಜಿತ್.. ನೀನು ಪತ್ರಕರ್ತ ಆಗಿ ಮಾತಾಡು... ಯಾವುದರ ಎಜೇಂಟ್ ಆಗ್ಬೇಡ...... ಪತ್ರಿಕಾ ಧರ್ಮ ಪಾಲಿಸು..

  • @mahadevgudage7389
    @mahadevgudage7389 Рік тому

    ಭಗವಾನ್ ಸರ್ ಸೂಪರ್

  • @msdkgalaxy8361
    @msdkgalaxy8361 Рік тому +5

    Super bhagavaan sir really love you❤

  • @ramakrishnareddyps9400
    @ramakrishnareddyps9400 Рік тому +1

    ಇಂಥವರಿಂದ ಅಜಿತ್ image ಹಾಳಾಗುತ್ತೆ