"ವಿದ್ಯೆ ತಲೆಗೆ ಹತ್ತಲಿಲ್ಲ, ಆದ್ರೆ ನಟಿ ಆಗಿ ಫೇಮಸ್ ಆದೆ!-Ep02-Actress Vidyamurthy-Kalamadhyama-

Поділитися
Вставка
  • Опубліковано 1 лют 2025

КОМЕНТАРІ • 90

  • @KalamadhyamaYouTube
    @KalamadhyamaYouTube  6 місяців тому +7

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @umarajani3141
    @umarajani3141 6 місяців тому +24

    ವಿದ್ಯಾ ಮೇಡಮ್‌ ನೀವು ನನ್ನ ಅತಿ ಮೆಚ್ಚಿನ ಕಲಾವಿದೆ. ದೇವರು ನಿಮ್ಮನ್ನ ನೂರುಕಾಲ ಸುಖವಾಗಿ ಬಾಳಿ. ನಿಮ್ಮ filter ಇಲ್ಲದ ನಡೆ ನುಡಿಯೇ ಮೆಚ್ಚುಗೆ ನನಗೆ 🙏🙏🙏🙏

  • @pushpavathisraman1498
    @pushpavathisraman1498 6 місяців тому +9

    She is beautiful & has the gorgeous smile.

  • @raomaruthy484
    @raomaruthy484 6 місяців тому +28

    ನಿಮ್ಮ ಫಿಲಾಸಫಿ ನನಗೆ ತುಂಬಾ ಮೆಚ್ಚಿಕೆ ಆಯಿತು

    • @gknaghashreegk
      @gknaghashreegk 6 місяців тому +1

      🙏🙏🙏🙏🙏🙏🙏💐💐💐

  • @pavaryavlogs4984
    @pavaryavlogs4984 6 місяців тому

    The way madam carries her dressing sense....Her jewellery...Wow am obsessed with her way of styling her outfit from my childhood❤

  • @deepthiraj7550
    @deepthiraj7550 2 місяці тому

    Sooo interesting ❤❤❤❤

  • @thippeswamyu1681
    @thippeswamyu1681 6 місяців тому +5

    ಅಮ್ಮ ನಿಮ್ಮ ಮಾತುಗಳನ್ನು ಕೇಳಿ ನಮ್ಮ ಅಮ್ಮನ ಮಾತು ಕೇಳಿದಂತೆ ಆಯ್ತು ಅಮ್ಮ...❤❤❤❤💐💐💐💐💐

  • @rojar9772
    @rojar9772 6 місяців тому +1

    ಕೂದಲು ಮಾತ್ರ ಬೆಳ್ಳಗಾಗಿದೆ ಮುಖದಲ್ಲಿ ಮಾತ್ರ ಅದೇ ಚಾರ್ಮ ಹಾಗೆ ಇದೆ ಸೂಪರ್ ಅಮ್ಮ

  • @maryjagadish294
    @maryjagadish294 6 місяців тому +32

    ಲೆಕ್ಕದಲ್ಲಿ ನಾನು ಕೂಡ ನಿಮ್ಮ ಹಾಗೆ ಅಮ್ಮ ಲೆಕ್ಕ ಕಬ್ಬಿಣದ ಕಡಲೆ 😂🥺

  • @RDJewelryCollections
    @RDJewelryCollections 6 місяців тому +13

    ಸರಳಾ ಮತ್ತು ಸುಂದರ ವ್ಯಕ್ತಿತ್ವ😍

  • @vismayasridhara567
    @vismayasridhara567 6 місяців тому +3

    Strict parents ಗೆ happy going child wonderful interview ಪೂರ್ತಿ ನಗು 😅ಇದೆ

  • @prakash7564
    @prakash7564 6 місяців тому +6

    Karma is universal belief and truth, no any religious and geographical limit, very true 😊😊

  • @yashodhakn4530
    @yashodhakn4530 6 місяців тому +19

    ಈ ವಯಸ್ಸಿನಲ್ಲಿ ಎಷ್ಟು ಹಸನ್ಮುಖಿ ಎಷ್ಟು ಲವಲವಿಕೆ ಅಮ್ಮ

  • @vidya-h8u
    @vidya-h8u 6 місяців тому +2

    I like your thoughts

  • @vijay-fz5ln
    @vijay-fz5ln 6 місяців тому +6

    Am 34.. You are 67... The maturity what you have... Is my same experience... I do face everything... Easily... I do believe in karna...

  • @shobhabhushan6551
    @shobhabhushan6551 6 місяців тому +2

    Navu nimma abhimanigalu nimmanna tumbaa muddu maadtivi madam❤❤

  • @vijyakraghavan2034
    @vijyakraghavan2034 6 місяців тому

    We too enjoyed the same childhood with brothers and sister as of same generation. Really the interview the excellent. ❤❤

  • @Shobha_Udupa1
    @Shobha_Udupa1 6 місяців тому +4

    ❤ ನೀವು ನನ್ನ ನೆಚ್ಚಿನ ಅಭಿನೇತ್ರಿ (ನಟಿ ಅನ್ನೊಲ್ಲ ನಾನು) ಆದ್ರೆ TN ಸೀತಾರಾಮ್ ಅವರ ಸೀರಿಯಲ್ ನಲ್ಲಿ ನಿಮ್ಮ ಪಾತ್ರ ನಂಗೆ ಹಿಡಿಸಲಿಲ್ಲ... ತುಂಬಾ ಚೆಂದ ನೀವು

  • @deepthiraj7550
    @deepthiraj7550 2 місяці тому

    Same nam tande tara ne nim tande 😊😊😊😊 apaya haago jagakke oditirlilla ❤

  • @trivenihanchinal2867
    @trivenihanchinal2867 6 місяців тому +4

    ವಿದ್ಯಾ ಮೇಡಂ ಅಭಿನಯ ತುಂಬಾ ಇಷ್ಟ

  • @ramaswamyc4285
    @ramaswamyc4285 6 місяців тому +21

    TN ಸೀತಾರಾಮ್ ಅವರ ಸೀರಿಯಲ್ ನಲ್ಲಿ ವಿದ್ಯಾ ಅವರ ನಟನೆ ಅಮೋಘ

  • @vatsalaprabhakar6829
    @vatsalaprabhakar6829 6 місяців тому +2

    Maam ur my favorite. Open ly u talked.

  • @nagamanibv5672
    @nagamanibv5672 6 місяців тому

    ತುಂಬಾ ಚೆನ್ನಾಗಿ ಹೇಳಿದ್ದಾರೆ ನಮ್ಮ ಮನೆಯಲ್ಲೂ ಇದೆ ಕತೆ

  • @nalinitn2559
    @nalinitn2559 6 місяців тому +4

    ನಿಮ್ಮ ಸಹಜ ಅಭಿನಯ ನನಗೆ ತುಂಬಾ ಇಷ್ಟ

  • @saanvi_y_shettyRk
    @saanvi_y_shettyRk 6 місяців тому +2

    Super madam. I love to see u every serial

  • @nithyanuthana
    @nithyanuthana 6 місяців тому +4

    ವಿದ್ಯಾಮ್ಮ ನಮಸ್ಕಾರ🎉🎉

  • @rajendrachandake3304
    @rajendrachandake3304 6 місяців тому

    Sharada Madam, you are wonderful acting... Congratulations

  • @ushasudheer8722
    @ushasudheer8722 6 місяців тому +4

    ವಿದ್ಯಾ ಮೇಡಮ್ ನೀವು ನಮ್ಮ ಅಮ್ಮನ ವಯಸ್ಸಿನವರು, ನಿಮ್ಮ ನಟನೆ ತುಂಬಾ ಇಷ್ಟ, TN sir ಧಾರಾವಾಹಿಗಳಲ್ಲಿ ನಿಮ್ಮ ನಟನೆ ತುಂಬಾ ಇಷ್ಟವಾಗುತ್ತಿತ್ತು❤ ನಮ್ಮ ಮನೆಯಲ್ಲಿ ಎಲ್ಲರು ಕುಳಿತು ವೀಕ್ಷಿಸುತ್ತಿದ್ದೆವು, ನಿಮ್ಮ ಸಂದರ್ಶನ ತುಂಬಾ ಮನಸ್ಸಿಗೆ ಹಿಡಿಸಿತು🙏

  • @southreelskannada406
    @southreelskannada406 4 місяці тому

    ಹೆಣ್ಣು ಚಂದ ಕಣ್ಣು ಕುರುಡು ಅನ್ನೂ ಪದ ಅದ್ಬುತ ಅನಿಸ್ತಿದೆ ಅಮ್ಮ 😍

  • @krishnamurthybv9455
    @krishnamurthybv9455 6 місяців тому

    Madam, nice talk heart touching homely.

  • @anupamakarthic9218
    @anupamakarthic9218 6 місяців тому

    Vidya madam, nimma and CSP combination super.....You are a very good actress.

  • @seetars2905
    @seetars2905 6 місяців тому +1

    ಕರ್ಮ ಹಾಗೂ ಪರಮಾತ್ಮನ ಬಗ್ಗೆ ಚೆಂದವಾಗಿ ಹೇಳಿದಿರಿ ವಿದ್ಯಾ ಅವರೇ.

  • @nirmalabhide6537
    @nirmalabhide6537 6 місяців тому +2

    ವಿದ್ಯಾ ಮೇಡಂ,ನೀವು ತುಂಬಾ ಹುಷಾರ್ ಆದ್ರೆ ತುಂಬಾ ಸತ್ಯ ವಂತೆ, ಭೋಳಿ ( maraathi ) ಅನಿಸುತ್ತೆ, ನನಗೆ ನಿಮ್ಮ ಮಾತು ಗಳು ತುಂಬಾ ಇಷ್ಟ ಆಯ್ತು ಅಮ್ಮಾ 😄💞 🙏

  • @vinuthakumar7326
    @vinuthakumar7326 6 місяців тому

    Nice episode.

  • @SajidaBanu-pu7cu
    @SajidaBanu-pu7cu 6 місяців тому

    Amma your smile is very nice maths nall Nanu kuda same to you Nawe chikavaru Edegga shobhana mam News Nodithdev Nimma mathu keltha edre Namma jotheyalli mathadthidera antha anisuthe super interview thanks sir

  • @thimmareddys7561
    @thimmareddys7561 6 місяців тому

    🎉🎉🎉

  • @AchuthadurgaDurga
    @AchuthadurgaDurga 6 місяців тому +2

    ❤nice❤

  • @ushakatti6151
    @ushakatti6151 6 місяців тому

    Beautyfullvidyamsm👌

  • @vaniyathish2528
    @vaniyathish2528 6 місяців тому +4

    Mam ನಾವುಗಳು ಹಳ್ಳಿಮೈಸೂರಿನಲ್ಲೇ ಓದಿದ್ದು ನಿಮ್ಮ ತಂದೆ ಅಲ್ಲಿ ಯಾವ ವರ್ಷ ಇದ್ರೂ ಹಾಗೆ ಏನು ಮಾಡ್ತಿದ್ರು mam

  • @ashalatha9336
    @ashalatha9336 6 місяців тому +6

    ಸುಂದರ ಬಾಲ್ಯ

  • @vijaysalian7625
    @vijaysalian7625 6 місяців тому +2

    ನನಗೆ ಹೀಗೆ ಮಾತಾಡ ಬೇಕು ಅನಿಸುತ್ತೆ
    ನನ್ನ ಕಷ್ಟ ಗಳನ್ನು

  • @Project800o
    @Project800o 6 місяців тому

    I laughed so much🤣🤣🤣

  • @anuradhanagesh8218
    @anuradhanagesh8218 6 місяців тому

    👌👌🙏🙏

  • @anuradhanagesh8218
    @anuradhanagesh8218 6 місяців тому

    True mam

  • @rajeshwarims1474
    @rajeshwarims1474 6 місяців тому

    My mother also thought me to fry neatly like u mam it tastes super

  • @ushakatti6151
    @ushakatti6151 6 місяців тому

    Beautyfullmam

  • @chandravathilakshmikanth6481
    @chandravathilakshmikanth6481 6 місяців тому +2

    Nija madam

  • @umanagaraja9710
    @umanagaraja9710 6 місяців тому

    Nimma hasya pragne nange thumba ishta. Muktha muktha serialnalli thumba chennagi idenimma abhinaya

  • @manjuabhimanyu722
    @manjuabhimanyu722 6 місяців тому +2

    Namaste sir

  • @sudheerkumarlkaulgud7521
    @sudheerkumarlkaulgud7521 6 місяців тому +6

    ಬಾಲ್ಯ ತುಂಬಾ ಮಜವಾಗಿದೆ. ಲ.ಸಾ.ಅ ಮ.ಸಾ.ಅ ನಮಗೂ ಕಂಡು ಹಿಡಿಯಲಾಗಿಲ್ಲ

  • @AJ-ce9sz
    @AJ-ce9sz 6 місяців тому

    🙏🙏

  • @sunandapm6577
    @sunandapm6577 6 місяців тому +2

    ನನ್ನ ವಯಸ್ಸು ನಮ್ಮ ಜಿಲ್ಲೆಯ ವರು

  • @rohininrao6928
    @rohininrao6928 6 місяців тому +2

    ಖಂಡಿತ ನಾವು ಪಡೆದುಕೊಂಡು ಬಂದಿದ್ದು ನಮಗೆ

  • @SunilsMusic-zg9pk
    @SunilsMusic-zg9pk 6 місяців тому +6

    ನಾನು ಸಹ ಶಾಲೆಗೆ ಸೇರಿದಾಗಿನಿಂದ ತಾರೆ ಜಮೀನ್ ಪರ್ ಸಿನಿಮಾದ ಆ ಹುಡುಗನ ತರ ಇದ್ದೆ ಸರಿಯಾಗಿ ಓದದೇ ಈಗ ಅನಿಸುತ್ತಿದೆ ಆಗ ಓದಿದ್ದರೆ ಹೇಗೆ ಆಗುತ್ತಿರಲಿಲ್ಲ ಅಂತ 😢

  • @vrundajoshi9452
    @vrundajoshi9452 6 місяців тому +2

    Gowri Shankara serial ali nim acting super Anacin 😂

  • @pavanavlogs5597
    @pavanavlogs5597 6 місяців тому +6

    Madam 67ge yestu young agi chennagidira navirakkagalla Nim age alli Nim thara

  • @AmStillHibernating
    @AmStillHibernating 6 місяців тому

    She is very lucky. Yenu odilla andru ella nodkond hogo husband sikkirodikke nadiyutte. Thaane odhi kelsa maadbeku andre kashta gottagtittu

  • @kavithasuresh5805
    @kavithasuresh5805 6 місяців тому

    You have got nice good skin, hw you maintain it madam

  • @krishnamurthybv9455
    @krishnamurthybv9455 6 місяців тому

    Param, your best character will be given chance to talk guest freely. Usually journalist give lot of interruption to guest.

  • @ravideshmukh825
    @ravideshmukh825 6 місяців тому +1

    ಎಪಿಸೋಡ್ 1 ಸಿಗ್ತಾಯಿಲ್ಲ. ಪುನಃ ಹಾಕಿ.

  • @sincugowdasincugowda8689
    @sincugowdasincugowda8689 6 місяців тому +2

    Mayamruga serial song aktidirala...evr a serial ali yav character madidare??

  • @netravish9521
    @netravish9521 6 місяців тому +1

    Uttara katnatakadalli ellu unde ide Tara madatare nagara panchamige

  • @Udayease
    @Udayease 6 місяців тому +2

    Why you are deleting gold scam video in ur list, is there any pressure from goldshoppers(goldsmith)

  • @pavanavlogs5597
    @pavanavlogs5597 6 місяців тому

    Wow Vidya Murthy nangista.xhennagi heludeu barodella anubhavabeku aste yak yochne madbeku antha

  • @SD-ld5lz
    @SD-ld5lz 6 місяців тому +2

    ಇವರು TN ಸೀತಾರಾಮ್ serial ಗಳ ಪಾತ್ರದವರ ತರಾನೇ ಇದಾರೆ

  • @nalinitn2559
    @nalinitn2559 6 місяців тому +2

    ನೀವು ನನ್ನ ಕೈಗೆ ಸಿಕ್ಕಿದ್ದರೆ ನಿಮ್ಮನ್ನು Maths expert ಮಾಡ್ತಿದ್ದೆ. ಆದರೆ ಒಳ್ಳೆಯದಾಯಿತು ಬಿಡಿ. ನಮಗೆ ಶ್ರೇಷ್ಠ ಕಲಾವಿದೆ ಸಿಕ್ಕಿದ್ದೀರಿ

  • @sujatharajaram7762
    @sujatharajaram7762 6 місяців тому

    ನಮ್ಮಾಮ್ಮನೂ ಹೇಗೆ ಎಳ್ಳು ಮಾಡ್ತಿದ್ರು

  • @jayanthivitla8003
    @jayanthivitla8003 5 місяців тому

    ಅಬ್ಬಾ... ಎಷ್ಟು ಬುದ್ದಿವಂತೆ... ವಿದ್ಯಾ ಮೂರ್ತಿಯವರು....ಮಾತು ಕೇಳಲಿಕ್ಕೆ ಖುಷಿ ಆಗುತ್ತಿದೆ...

  • @srividyamnadiger3753
    @srividyamnadiger3753 6 місяців тому

    Yeshtondu vishayagalali nanna swabhava nimge holate madam. Ishtu dina naane oble haage ankondide. Nanna hesru kuda Srividya adre vidye nanna talege hattale ila

  • @rukminicr8248
    @rukminicr8248 6 місяців тому

    ನಮ್ಮಮ್ಮ ನೂ ಹಾಗೆ ಮಾಡ್ತಿದ್ರು, ಎಳ್ಳನ್ನ,

  • @divyaphaneesh4036
    @divyaphaneesh4036 6 місяців тому

    ಒಳ್ಳೆ ಎಳ್ಳಿನ ಕಥೆ 😂😂

  • @H.J.Sujatha
    @H.J.Sujatha 6 місяців тому +2

    She is speaking more about her brother. Interview is hers.

  • @shakunthalajayaramaiah2613
    @shakunthalajayaramaiah2613 6 місяців тому

    She is a very good artist, but why both of you are talking so much about unwanted things,instead of talking about her career, her acting etc 😮😢

  • @jabeenismailhukkeri3049
    @jabeenismailhukkeri3049 6 місяців тому

    Pramanik helik

  • @Udayease
    @Udayease 6 місяців тому +2

    Are u giving wrong information about gold scam in your youtube.

  • @sheetalshekar5657
    @sheetalshekar5657 6 місяців тому

    Episode bahala majavagide..

  • @MrRakeshnarayana
    @MrRakeshnarayana 6 місяців тому +1

    Can't make out she's 60+

  • @ontheroad8149
    @ontheroad8149 6 місяців тому

    she made you hate her very being with that stupidity. Thats what you call convincing acting.

  • @shwetha44
    @shwetha44 6 місяців тому

    Too much drag and out of content talk

  • @AJ-ce9sz
    @AJ-ce9sz 6 місяців тому

    😂😂

  • @smitapatil4536
    @smitapatil4536 6 місяців тому

    Avar annan torsi

  • @sudhajayaram4741
    @sudhajayaram4741 6 місяців тому

    Neevu la la maadtaa iddiddu namnaneloo ittu