ಪರಮ್ ಅವರೆ ವಿದ್ಯಾ ಮೂರ್ತಿ ಅಮ್ಮ ಅವರು ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ಅವರು ಮುಗ್ಧ ಮನಸ್ಸಿನ ಮಾತು,ಆಗಿನ ಕಾಲದ ಅವರ ಅನುಭವ ನಾವು ನೋಡುತ್ತಿದ್ದೇವೆ ಅನ್ನೊ ವಿವರಣೆ ಕಣ್ಣ ಮುಂದೆ ಬಂದು ಹೋಯಿತು, ನೀವು ಕೊನೆ ಯಲ್ಲಿ ಕೊಟ್ಟ ವಿವರಣೆ ತುಂಬಾ ಚೆನ್ನಾಗಿತ್ತು...
ಈವತ್ತಿಗೂ ವಿದ್ಯಾ ಮೂರ್ತಿ ಮೇಡಂ ಅವರು ಟಿ ಎನ್ ಸೀತಾರಾಮ್ ಅವರೊಟ್ಟಿಗೆ ಲಾಯರ್ ಕಛೇರಿಯ ಟೈಪಿಸ್ಟ್ ಪಾತ್ರ ಮರೆಯಲು ಸಾಧ್ಯವಾಗುತ್ತಿಲ್ಲ , ಇವರೊಬ್ಬ ತುಂಬಾ ಸಂಭಾವಿತ ಕಲಾವಿದೆ ಎಂಬ ಹೆಮ್ಮೆ ನಮ್ಮೆಲ್ಲರಿಗೂ, ಶುಭವಾಗಲಿ ಧನ್ಯವಾದಗಳು ❤❤❤
Kolambu andre huli or sambar .Most iyengars of karnatska were migrated with Sri Ramanuja acharya from sriranga Tsmil nadu and others were also fromHasan where Vishnuvardhana ruled as hoysala king and converted to Vaishnavaism.
ನಿಮ್ಮ ಮನೆ ತುಂಬಾ Beautiful🥗 ನೋಡಿ ನೀವು Serial🤝nalli☝️ ಸಿನಿಮಾ dalli☝️ Supporting Character ಮಾಡಿ ದುಡ್ಡು ಚನ್ನಾಗಿ ಮಾಡಿದ್ದೀರಾ 👌👌🙏🙏 But ರವಿ ಚಂದ್ರನ್ ಎಲ್ಲಸ್ ಕಳ್ಕೊಂಡು ಬೀಡೆದೆ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ತುಂಬಾ ಹೃದಯ ಮುಕ್ತ ಮುಗ್ದತೆ ಯ ಪ್ರಾಮಾಣಿಕ ವ್ಯಕ್ತಿತ್ವ ದ ಪರಿಚಯ ವಾಯಿತು 🙏🏼
ಮುಗ್ಧ, ಮುಕ್ತ ಮಾತುಗಳು ತುಂಬಾ ಸುಂದರವಾಗಿತ್ತು ❤❤
ಸಂದರ್ಶನ ತುಂಬಾ ಚೆನ್ನಾಗಿತ್ತು.ಶ್ರೀಮತಿ ವಿದ್ಯಾ ಮೂರ್ತಿ ಹಾಗೂ ಪರಮ್ ರವರಿಗೆ ತುಂಬು ಹೃದಯದ ಧನ್ಯವಾದಗಳು.
ಅತ್ಯುತ್ತಮ ಕಲಾವಿದೆಯ ಸಂದರ್ಶನ ಬಹಳ ಚೆನ್ನಾಗಿದೆ
ಒಂದು ಒಳ್ಳೆ ಕಾದಂಬರಿ ಓದಿದ ಹಾಗೆ ಆಯಿತು ನಿಮ್ಮ ಜೀವನ''; ತುಂಬು ಹೃದಯದ ಧನ್ಯವಾದಗಳು🙏🙏🥰💐
She is very honest and humble ❤️
ನನಗೆ ವಿದ್ಯಾಮೂರ್ತಿ ಅವರ " ಜೊತೆ ಜೊತೆಯಲಿ " ಧಾರವಾಹಿಯ ಅಮ್ಮನ ಪಾತ್ರ ತುಂಬಾ ಇಷ್ಟ. ಮಗನನ್ನು ತುಂಬಾ ಪ್ರೀತಿಸುವ ತಾಯಿ ಪಾತ್ರದ ಅಭಿನಯ ಅದ್ಭುತ.
ಹಿಟ್ಲರ್ ಕಲ್ಯಾಣ ಅದು
👌👌👌👌👌👌👌👌👌👌👌👌ಆಗಿತ್ತು. ಬೋರ್ ಆಗಲ್ಲಿಲ್ಲ tq param tq ಮೇಡಂ ನಿಮ್ಮ ಅನುಭವ ದಮಾತುಗಳುತುಂಬಾ ಪಕ್ವ ವಾಗಿತ್ತು
Very open n good hearted human being madam❤❤
My favourite madam.i respect her very much
One of the best interview . Vidya mam is so simple .
ಮೇಡಂ ತುಂಬ ಲಕ್ಷಣ ವಾಗಿದಾರೆ
Very nice interview param.please continue nice talk with vidhya madam.she has so talented and cultured personality. So simple and lovely vidhya madam.
Episodes r not at all boring... Her clarity in kannada is ❤
ಉತ್ತಮವಾದ ಸಂದರ್ಶನ, ಅದ್ಭುತ ವ್ಯಕ್ತಿತ್ವ 👌🙏
She is very cute, honest and humble....💗💗💗💗💗
Interview ತುಂಬಾ ಚೆನ್ನಾಗಿತ್ತು. Vidya madam ತಮ್ಮ ಜೀವನದ ಘಟನಾವಳಿಯನ್ನ ತುಂಬಾ ಚೆನ್ನಾಗಿ ವಿವರಿಸಿದ್ದಾರೆ 👌👌👌🙏
ಎಲ್ಲಾ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬಂತು. ವಿದ್ಯಾ ಮೂರ್ತಿ ಮತ್ತು ಪರಂ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🦇
Extremely superb interview... Well done sir 🙏🙏🙏🙏🙏🙏
ಪರಮ್ ಅವರೆ ವಿದ್ಯಾ ಮೂರ್ತಿ ಅಮ್ಮ ಅವರು ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ಅವರು ಮುಗ್ಧ ಮನಸ್ಸಿನ ಮಾತು,ಆಗಿನ ಕಾಲದ ಅವರ ಅನುಭವ ನಾವು ನೋಡುತ್ತಿದ್ದೇವೆ ಅನ್ನೊ ವಿವರಣೆ ಕಣ್ಣ ಮುಂದೆ ಬಂದು ಹೋಯಿತು, ನೀವು ಕೊನೆ ಯಲ್ಲಿ ಕೊಟ್ಟ ವಿವರಣೆ ತುಂಬಾ ಚೆನ್ನಾಗಿತ್ತು...
ವಿದ್ಯಾ ಮೂರ್ತಿ ಅವರ ಸಂದರ್ಶನ ತುಂಬಾ ಚನ್ನಾಗಿತ್ತು. ಥ್ಯಾಂಕ್ಸ್ ಪರಮ್.
All the best ವಿಧ್ಯ ಮೂರ್ತಿ ಮೇಡಂ🎉
Thumba esta pattu kaydu nodida interview … very nice ❤
ಈವತ್ತಿಗೂ ವಿದ್ಯಾ ಮೂರ್ತಿ ಮೇಡಂ ಅವರು ಟಿ ಎನ್ ಸೀತಾರಾಮ್ ಅವರೊಟ್ಟಿಗೆ ಲಾಯರ್ ಕಛೇರಿಯ ಟೈಪಿಸ್ಟ್ ಪಾತ್ರ ಮರೆಯಲು ಸಾಧ್ಯವಾಗುತ್ತಿಲ್ಲ , ಇವರೊಬ್ಬ ತುಂಬಾ ಸಂಭಾವಿತ ಕಲಾವಿದೆ ಎಂಬ ಹೆಮ್ಮೆ ನಮ್ಮೆಲ್ಲರಿಗೂ, ಶುಭವಾಗಲಿ ಧನ್ಯವಾದಗಳು ❤❤❤
She is very adorable ❤❤❤
ಅತ್ಯುತ್ತಮ ಸಂದರ್ಶನ 🎉🎉🎉🎉💐💐💐💐
ನಾನು ಕೂಡ ಅವರನ್ನ ಬೀಟಿಯಾಗಿದ್ದೆ ತುಂಬಾಸರಳ ವಿನಯಪೂರ್ವ ನಡುವಳುಕೆ . ನೋಡಲೂ ತುಂಬಾ ಸುಂದರವಾಗಿಧಾರೆ
ಗೃಹಭಂಗದ ಸರ್ವಕ್ಕನ ಪಾತ್ರ ತುಂಬ ಚಂದ ನಿಮ್ಮದು
Vidhya madam, you were enjoying the talk
One of the best interview Tq Param sir
She looks more beautiful without makeup and hairstyles.
Nimma acting yaavaagalu namage nityanutana.Superb .
ಇದೆ ಮೊದಲ ಬಾರಿ ಎಲ್ಲ ಸಂಚಿಕೆ ನೋಡಿದ್ದು ಅಮ್ಮನಿಗೆ ಒಳ್ಳೆಯಾದಾಗಲಿ ❤
Very young and energetic ilike umam tq.
ಹೌದ ಸರ್ ಸೂಪರ್ ಸಂದರ್ಶನ❤🎉
Best interview, super mam❤
Final talk was very good param sir.
Gruhabanga. Daravahiyalli. Adbuthavada. Natane. Super super. 🎉🎉❤❤
ಇವರ ಮೂಲಕ ಕನ್ನಡ ಸಾಹಿತ್ಯದ ಸ್ಥೂಲ ಪರಿಚಯ ಆಯಿತು 🙏. ಒಳ್ಳೆಯ ಮನಸ್ಸಿನ ಅಮ್ಮ
Super👌👌👌
Thank you param sir.....
Super🙏🙏
ತುಂಬಾ ಚೆನ್ನಾಗಿತ್ತು.ಇವರಸಂಧಶನ
Down to earth person ❤
Good I enjoyed very much.
All the very best
Thumba ishta aythu amma. Neev nan msg odirthira ankothini. Nim ela episode nodi kushi aythu. Channag iri amma😊
ತುಂಬ ಚನಾಗಿತ್ತು ❤❤
You are good actress,it was very nice to know about you God Bless You With good health and happiness 🙏😊❤
Ivara interview tumba sogasagitu nama past Ela resemble agtiru ❤
Thummba chanagide interview ❤nana nenina actor
Nimma natane nanage thumba ishta
Anavarana acting super mam
Superb Vidya mam 🎉love you lots of love 🎉
👌👌👌👌👌
Super super
ನನಗೆ ಇವರು ಶಾರದಮ್ಮನಾಗಿ ಪರಿಚಯ ಮುಕ್ತ ಧಾರಾವಾಹಿಯ ಶಾರದಮ್ಮ ಏಕೆಂದರೆ ನನ್ನ ಅಜ್ಜಿಯ ಹೆಸರು ಅದೇ ಹಾಗಾಗಿ
Super
❤❤❤
ಅಯ್ಯೋ ಇನ್ನು episodes ಬರಬೇಕಿತ್ತು, ತುಂಬಾ ಸೊಗಸಾಗಿದೆ.. ವಿದ್ಯಾಮೂರ್ತಿ madam ಸೂಪರ್ 😂😂
Kolambu andre huli or sambar .Most iyengars of karnatska were migrated with Sri Ramanuja acharya from sriranga Tsmil nadu and others were also fromHasan where Vishnuvardhana ruled as hoysala king and converted to Vaishnavaism.
Vidy murthi avaradu tumba sarala vinaya poorna
🎉🎉🎉🎉🎉
ಮೇಡಂ ನೀವು ಗಯ್ಯಾಳಿ ಪಾತ್ರ ಚನ್ನಾಗಿ ರುತ್ತದೆ
Hitler Kalyan serial ajji role tumba chennagi maadiddare madam ❤
💐👍👍💐
🙏🙏🙏🙏🙏💐💐💐💐🙏👍👍👍👍🎉🎉🎉🎉
ನಿಮ್ಮ ಮನೆ ತುಂಬಾ Beautiful🥗 ನೋಡಿ ನೀವು Serial🤝nalli☝️ ಸಿನಿಮಾ dalli☝️ Supporting Character ಮಾಡಿ ದುಡ್ಡು ಚನ್ನಾಗಿ ಮಾಡಿದ್ದೀರಾ 👌👌🙏🙏 But ರವಿ ಚಂದ್ರನ್ ಎಲ್ಲಸ್ ಕಳ್ಕೊಂಡು ಬೀಡೆದೆ
Sir anurupa kannada sireal alli indira anta part madidralla avar interview madi
ಪರಮ ಸರ್ ಇದು 6 ನ್ಹೇ ಹೇಪಿಸೋಡು 4 ಆಕಿದಿರ. ಬಟ್ ಅಮ್ಮ ನಾ ಮಾತು ಕೇಳ್ತಿದ್ರು ಕೇಳ್ತಾನೆ ಇರ್ಬೇಕು ಅನ್ಸುತ್ತೆ Tq ಸರ್ ❤ I LOVE YOU ಮಾ
Incomplete endu feel aytu,film bagge,serial bagge details kele illa
thumba abhi Vandana Vandana Golu Neem gay Mathe Vidya aur Ge 24:10 ❤
Even now brahmins girls family have the practice of going to boys place . Thats the practice
Super