Dr Rajkumar & Narasimharaju pair was world famous combination, no body can break it. We wish, their relationship will ever remain in the minds of audience
ನಿಮ್ಮ ಸಂದರ್ಶನಗಳು ಚನ್ನಾಗಿ ಮೂಡಿ ಬರುತ್ತಿವೆ ಆದರೆ ಸಂದರ್ಶನ ಮಾಡುವಾಗ ಎಲೆ ಅಡಿಕೆ , ಹೊಗೆಸೊಪ್ಪು ಜಿಗಿಯೋದು ಸರಿಯೆಲ್ಲ . ನಿಮ್ಮ ಸಂದರ್ಶನ ದ ಗಾಂಭೀರ್ಯ ಹಾಳಾಗುತ್ತೆ ಮತ್ತು ಸಂದರ್ಶನದಲ್ಲಿ ಭಾಗಿ ಆದವರಿಗೆ ಹಾಗು ಯಾರ ಬಗ್ಗೆ ಸಂದರ್ಶನ ಮಾಡತೀರೋ ಅವರಿಗೆ ಅಗೌರವ ತೋರಿದ ಹಾಗೆ ಆಗುತ್ತೆ .
Very nicely said specially the last sentence when they both are not around we should respect their friendship and not dig if there was any misunderstanding between them 🙏
Out of sight,out of mind , ಅಂತ ಆಗಿಬಿಡುತ್ತೆ.ಎಲ್ಲಕ್ಕಿಂತ ಹೆಚ್ಚಾಗಿ ,ಸ್ನೇಹ ಸಹ ಭಗವಂತನ ಕೃಪೆಯಿಂದಲೇ ಉಳಿಯಬೇಕಾಗುತ್ತೆ.ಮನಸ್ತಾಪಗಳು ಇಲ್ಲದಿದ್ದರೂ ಹೇಗೋ ದೂರ ದೂರ ಆಗಿಬಿಡ್ತೀವಿ.
Bala narasim raja iyer the 4 members are brothers. They are very talented, great actor's. Narasimraju is a god gift for there parents. From devarayaendurga.
Those 4 are from Gubbi company and they were part of that troupe for very long time. But Kalyan and Uday kumar is from different background. Later this group also separated. Only Rajkumar and Balanna did lot of movies together.
ರಾಜಣ್ಣ ನರಸಿಂಹ ರಾಜು ಮತ್ತು ಬಾಲಣ್ಣ ಅದ್ಭುತ ವ್ಯಕ್ತಿಗಳು
ಅಕ್ಕನವರ ಮಾತು ಕೇಳಿ ಬಹಳ ಸಂತೋಷವಾಯಿತು.ಅಂಥಾ ಕಲಾವಿದರ ಮಗಳಾದ ನೀವು ಪುಣ್ಯಶಾಲಿಗಳು,ಸಂದರ್ಶಕರಿಗೆ ಧನ್ಯವಾದವುಗಳು.
ಸಾಕ್ಷಾತ್ಕಾರ ಚಿತ್ರದ ಕೊನೆಯ ಸನ್ನಿವೇಶ ದಲ್ಲಿ ಅಣ್ಣಾವ್ರು ಮತ್ತು ನರಸಿಂಹರಾಜು ಅವರ ಅಭಿನಯ ಅಧ್ಬುತ. ಸುಧಾ ಮತ್ತು ಶ್ರೀಧರ್ ಸರ್ ಇಬ್ಬರಿಗೂ ಹೃದಯಪೂರಕ ಧನ್ಯವಾದಗಳು.
🙏🙏🙏🙏🙏🙏💐💐💐💐💐
ರಾಜಣ್ಣ ಬಾಲಣ್ಣ ನರಸಿಂಹಣ್ಣ ಕನ್ನಡದ ಆಸ್ತಿ ಜೈ ಕರ್ನಾಟಕ
Mi
ನರಸಿಂಹರಾಜು...ಕನ್ನಡದ ಶ್ರೇಷ್ಠ ಹಾಸ್ಯ ಕಲಾವಿದ
ಇಂತಹ ಮಹಾ ನಟರು ಮತ್ತೆ ಕರ್ನಾಟಕ ದಲ್ಲೇ ಕನ್ನಡ ಚಿತ್ರ ರಂಗದಲ್ಲೇ ಹುಟ್ಟಿ ಬರಲಿ 🙏🙏
ವಿಷಯ, ವಿಚಾರ ಸುಧಾ ನರಸಿಂಹರಾಜು ಅವರಿಂದ ತಿಳಿದು ಬಹಳ ಸಂತೋಷವಾಯಿತು, ನಿಮ್ಮ ಅಭಿನಯವು ತುಂಬಾ ಚೆನ್ನಾಗಿದೆ.😍🤩❤💥👌🏻
ಸುಧಾರವರ ಧ್ವನಿ ತುಂಬಾ ಚೆನ್ನಾಗಿದೆ ಗಾಳಿ ಮಾತಿಗೆ ಚೆನ್ನಾಗಿ ಉತ್ತರಿಸಿದ್ದಾರೆ ಸಿನಿಮಾದವರು ಬೇರೆಯರಿಗೆಇವರ ಧ್ವನಿ ಕೊಡಬೋದು ಧನ್ಯವಾದಗಳು ಸಾರ್
Like father like daughter.. Mature way of thinking!! She cleared the black cloud of speculations. Very informative.
Thanks
ಡಾಕ್ಟರ್ ರಾಜಕುಮಾರ್ ನರಸರಾಜ ಗಂಗಾಧರ್ ಇನ್ನೂ ಅನೇಕ ಅದ್ಭುತ ನಟರಿಂದ ಕನ್ನಡನಾಡು ಚಿತ್ರರಂಗ ಕಲೆಯನ್ನು ಶ್ರೀಮಂತಗೊಳಿಸಿದೆ ತುಂಬಾ ಧನ್ಯವಾದಗಳು
ಅತ್ಯುತ್ತಮ ಸಂದರ್ಶನ ಎಂದು ಖಂಡಿತ ನಾನು ಹೇಳಬಲ್ಲೆ 👏🙏
Dr Rajkumar & Narasimharaju pair was world famous combination, no body can break it. We wish, their relationship will ever remain in the minds of audience
p0
Gandhada Gudi 👍👍👍👍👍
ಆಹಾ ಅದ್ಭುತ.ಎಂಥ ಪ್ರೌಢೀಮೆ!
ಪ್ರಭುದ್ಧತೆಯ ಮಾತುಗಳು ಸುಧಾಅವರದು
ನಮ್ಮ ಕಾಲದ ಅಪ್ರತಿಮ ಹಾಸ್ಯ ಕಲಾವಿದರು ನರಸಿಂಹರಾಜು, ದ್ವಾರಕೀಶ್, ಬಾಲಕೃಷ್ಣ, ವಾದಿರಾಜ್......
Dwarakesh obba loafer avnuna list ge sersbedi
True sir. There was no double meaning jokes or artificiality in their acting. Tragedy is, those late actors didn't get their rightful due.......
ದ್ವಾರಕೀಶನ ಈ ಲಿಸ್ಟ್ಗೆ ಸೇರಬೇಡಿ
@@seenu3899Yak bro ant specific reason??
Sudha madam, Very good episodes are being conducted
ಇನ್ನೊಂದು ಒಳ್ಳೆಯ ಸಂಚಿಕೆ.ಅಭಿನಂದನೆಗಳು.
ಈಗಲೂ ಸಹ ಬೇಜಾರಾದ್ರೆ ರಾಜ್ ಮತ್ತು ನ.ರಾಜ್ ಜೊತೆಯಾಗಿ ಅಭಿನಯಿಸಿದ ಚಿತ್ರಗಳನ್ನು ನೋಡುತ್ತಾ ಕಾಲ ಕಳೆಯುತ್ತೇವೆ
Sudha narasihmaraj ravare nim matu kelitidre tumba khushi agtide
ನಿಮ್ಮ ಸಂದರ್ಶನಗಳು ಚನ್ನಾಗಿ ಮೂಡಿ ಬರುತ್ತಿವೆ ಆದರೆ
ಸಂದರ್ಶನ ಮಾಡುವಾಗ ಎಲೆ ಅಡಿಕೆ , ಹೊಗೆಸೊಪ್ಪು ಜಿಗಿಯೋದು ಸರಿಯೆಲ್ಲ . ನಿಮ್ಮ ಸಂದರ್ಶನ ದ ಗಾಂಭೀರ್ಯ ಹಾಳಾಗುತ್ತೆ ಮತ್ತು ಸಂದರ್ಶನದಲ್ಲಿ ಭಾಗಿ ಆದವರಿಗೆ ಹಾಗು ಯಾರ ಬಗ್ಗೆ ಸಂದರ್ಶನ ಮಾಡತೀರೋ ಅವರಿಗೆ ಅಗೌರವ ತೋರಿದ ಹಾಗೆ ಆಗುತ್ತೆ .
ಅಣ್ಣಾವ್ರು ಮತ್ತು ನರಸಿಂಹರಾಜು😍😍😍
Very nicely said specially the last sentence when they both are not around we should respect their friendship and not dig if there was any misunderstanding between them 🙏
Iji
ಸೂಪರ್ ಅಬ್ಧುತ ಕಲಾವಿದರ ಬಗ್ಗೆ ಒಳ್ಳೆಯ ಮಾಹಿತಿ ತಿಳಿದು ತುಂಬಾ ಸಂತೋಷ madem
ನಿಜ ಮೇಡಂ ಅವರು ಫಾರಿನ್ ಟ್ರಿಪ್ ನಲ್ಲಿದ್ದರು
ನಿಜ ಮೇಡಂ ನಿಮ್ಮ ಮಾತು ನೂರಕ್ಕೆ ನೂರು ಸತ್ಯ
Awesome and true gelethana !!!
Hats off to Raj and narasimha Raj.
Raj and narasimharaju is a very good pair
ಸವಿ ಸವಿ ನೆನಪಿನ ಸುರುಳಿಗಳು.. ಅಭಿನಂದನೆಗಳು.. ವಂದನೆಗಳು
@@venkateshnaik1436 0
Nijavaagloo ee episode arthapoorna. An information about two legends
What a wonderful picture of 4 of them.! Million dollar expression! 👌👌 Picture is worth thousand words.
Ee video tumba chennagi views bandidde tnks to Shreedhar sir Nd sudha amma
Priya pradeep nag avare,
Namma ella vedio galannu poorti nodi haagoo prati vedio annu nimma ella samparkagala jote hanchikolli. Aa moolaka namma veekshakara sankhye haagoo veekshanegalu hechchalu sahakarisi.
Dhanyavaadagalu
-Hariharapura Manjunath
Dr raj and Narasimha Raju great combination in kannada film
My fav combo Dr. Raj, Narasimharaju, Balanna...... there movies were always soul filling experiences. Miss those days' movies.......
ನೀವು ಹೇಳುತ್ತಿದ್ದರೆ ನನಗೆ ಕಣ್ಣೀರು ಬರುತಿತ್ತು
Respected SMT. Suda madam.
Please explain Narashima raju& Udayakumar friend ship & relation ship in kannada industries.
ಅಣ್ಣಾವ್ರು ದೇವರು ಭೂಮಿಗೆ ಬಂದ ಭಗವಂತ
Realfriendship!💞 Great👌
Matured speak by sudha ji
ಸುಧಾ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.
Super sir,
Great interview.
Dr raj Kumar, sri.ashwath, balakrishna,narasimha Raju, sampat, are legends in acting
S
ಕನ್ನಡ ಚಿತ್ರರಂಗದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಈ ಮೇರು ಕಲಾವಿದರನ್ನು ನೆನೆದು ಗೌರವಿಸಬೇಕು,
Best video, thanks for both.
1960to 1970 super film
Dr rajkumar and narasimharaju,where truly immortal
ಪ್ರಕಾಶ್ 999 ಬೇಬಿ 888😍👌🏻😍
Realy amazing, very good information
ನರಸಿಂಹರಾಜು ಅವರ ಅಭಿನಯ ಚೋರಿ ಚೋರಿ ಹಿಂದಿ ಚಿತ್ರದಲ್ಲಿ ನೋಡಿ ತುಂಬಾ ಖುಷಿ ಆಯ್ತು.
Great four persons they created great history todays kannada movie nobody wants
Wow wow!!!thumba olle olle mathanu adidira madam
Legendary actors
ಪ್ರಬುದ್ಧತೆ ಯ ವಿಶ್ಲೇಷಣೆ ಮೇಡಂ
Out of sight,out of mind , ಅಂತ ಆಗಿಬಿಡುತ್ತೆ.ಎಲ್ಲಕ್ಕಿಂತ ಹೆಚ್ಚಾಗಿ ,ಸ್ನೇಹ ಸಹ ಭಗವಂತನ ಕೃಪೆಯಿಂದಲೇ ಉಳಿಯಬೇಕಾಗುತ್ತೆ.ಮನಸ್ತಾಪಗಳು ಇಲ್ಲದಿದ್ದರೂ ಹೇಗೋ ದೂರ ದೂರ ಆಗಿಬಿಡ್ತೀವಿ.
Bala narasim raja iyer the 4 members are brothers. They are very talented, great actor's. Narasimraju is a god gift for there parents. From devarayaendurga.
Rajkumar
Bala krishna
Narasimharaju
G V Iyer
Main pillars of kannada cinema.
A friend in need of a friend indeed.
Well said Sudha. You are absolutely right
Dr.Rajkumar and mr.Narasimha Raju sir r the legend's of indian cinimas
Namma Kannadada Hemme Ee Jodi Devara Jodi 🙏
❤❤ super medam
Rajkumar narasimha raju Baalakrishna Ashvath udayakumar pandari bai Jayasri Adhavani Laxmidhevi MN Laxmi dhevi Jaya chitrarangadha Rathnagalu
Nice medam ur information nice job sir
Well spoken Sudha Narasimharaju.
Very good episode 🙏
ಅದ್ಭುತವಾದ ನಾಕು ಜನ ಕಲಾವಿದರು ಮತ್ತೆ ಹುಟ್ಟಿ ಬರಲಿ ಅವರನ್ನು ನೋಡುವ ಭಾಗ್ಯ ನಮಗಿಲ್ಲ ತುಂಬಾ ಬೇಸರವಾಗುತ್ತದೆ
Kanniru bartha ide madam nimma mathu galinda, really nice talk
God blessed pair in kannada film industry
ಮರೆಯಲಾಗದ ಮಾಣಿಕ್ಯ
Narashima Raju sir has not died , he is living in our heart.
👌👏🙏🙏🙏🙏🙏
Very nice ❤
👌👌👌👌👌
ರಾಜವಂಶ
Interview ಬಹಳ ಸೊಗಸಾಗಿ ಸುಧಾ ಅಕ್ಕಾ ಅವರೇ ನಡೆಸಿಕೊಟ್ಟಿದ್ದಾರೆ,but ನಡೆಸಿಕೊಡುತ್ತಿದ್ದವರು ಬಾಯಿಯಲ್ಲಿ ಏನೋ ಮಾಡುತ್ತಿದ್ದಾರೆ
❤❤❤❤
Welĺ said mam
🙏🙏🙏🙏
10:40 .....
12:00 .....
16:27 .....
There you go ...... Respect Dr. Raj n Dr. NarsimhaRaj
Hoomale drama if we get the original audio tape...it will be a blessing
Narasimharaju's entr
y in his first scene in sandhya raga,
he excelled in pathos also. Another example in sakshatkara, his last scene .
In which film Rajkumar calls Narasimharaju as baby? I think its some bond movie... I want to watch that film again!
In all bond movies Narasimha Raju name is baby
All 3 black and white Bond style movies... Jedara Bale, Goadalli CID 999, Operation Jackpotnallli CID 999...
4pillers of kannada industry
Annavru, narasimha raju 😍
Hi maadum naanu nim. Tande yavara dodda abimani nange egina cinamaginta Hale cinemane esta nange comedy showsnalli nimma tandeya hesarina bahumana kotre aa bahumanakke ondu tooka barutte hage nimma tande samaadi bagge gottilla adannu tourist place maadidre chennagirtittu madum.
Madam, you have clarified the relationship between both of them. I think people should stop talking nonsense about Rajkumar.
Bala Narasimha Raj Iyer
ಇಂತ pair ಬರಲು ಸಾಧ್ಯವಿಲ್ಲ
Both of Evergreen stars. Ats of Suda sister
👍👍👍👍🙏🙏🙏🙏🙏🙏🙏🙏🙏🙏🙏
ಇದೆಲ್ಲ ಪುರಾಣಕ್ಕೂ ನೀವು ಕೊಟ್ಟಿರುವ ಶೀರ್ಷಿಕೆಗೂ ಏನೂ ಸಂಬಂಧವೇ ಇಲ್ಲ.
🙏
ಲೆಜೆಂಡ್ ಕಲಾವಿದರು
***medam.....maarkeat maduwe maarkeat....radimed..gandaa..siguva.....market....🎼🎼🎼👌🏼👌👌👌👌❤🧡💛💚***
Super.madam.
R.and.N.vry.vry.good.pair.Actors
Sri Narasimha Raju kannadada haasya chakravarthy,
is a Black buster Camidiyan Star
Narsimharaj
Charli Chaplin avrane meeriso hasya kalaveeda nama narashima Raj sir world no comedy king
🤝 , 1st comment 🙏💐
Thank you sir. Nimma contact number kalsi dayavittu
Chandrashekar rahul avare nanna andajalli papa avarige sharad pawar problem. Thamage thilidirilikkilla
Wondering why Kalyan and Uday were not part of this group.
Those 4 are from Gubbi company and they were part of that troupe for very long time. But Kalyan and Uday kumar is from different background. Later this group also separated. Only Rajkumar and Balanna did lot of movies together.
Dr.Rajkumar mathu Narasimharaju Hasya Chakravarthy yavaru Great Friends🙏🙏🙏 Agidhare
Raj and Narsimharaju hibbaru kannadadha meru nataru 🙏🙏🙏🙏🙏
That film is a Bangalore mayel. Raja called narasimraja to baby. I think.
No sir. In "Bengaluru mail" Narasimharaju's name is "Babu"(ಬಾಬು ರಾಜೇಂದ್ರ ಪ್ರಸಾದ್ ವೆಂಕಟ ಗಿರಿಜಾ ರಮಣ,ತಿಪಟೂರು). In Bond movies his name is "Baby"