"BADAMI CAVE TEMPLES HISTORY & TOUR-ಬಾದಾಮಿಯ ಗುಹಾಂತರ ದೇವಾಲಯ ಮತ್ತು ಕೋಟೆ ಈಗ ಹೇಗಿವೆ"-Kalamadhyama-

Поділитися
Вставка
  • Опубліковано 4 лис 2024

КОМЕНТАРІ • 224

  • @kalamadhyama-historytravel6769
    @kalamadhyama-historytravel6769  2 роки тому +116

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/channels/cirRFhQzK8DfWJAZdQILXw.html

  • @annappam9636
    @annappam9636 2 роки тому +49

    ಸೂಪರ್ ಸರ್ ಈಧೆಲ್ಲ ನೋಡೋಕೆ ತುಂಬಾ ಕುಷಿ ಆಗುತ್ತೆ ನಮ್ಮ ಕನ್ನಡ ಸಂಸ್ಕೃತಿಗೆ ಈಧು ದೊಡ್ಡ ಕೊಡುಗೆಗಳು 💛❤️

  • @gururajgampa7357
    @gururajgampa7357 2 роки тому +89

    ಜೈ ಪುಲಕೇಶಿ.... ಜೈ ಹಿಂದೂ ಸನಾತನ ಧರ್ಮ.... ಜೈ ಕನ್ನಡ ವಂದೇ ಮಾತರಂ....🚩

    • @babuhasamakal8770
      @babuhasamakal8770 Рік тому +2

      Who is hindu

    • @Mayursubhash
      @Mayursubhash Рік тому +1

      ​@@babuhasamakal8770who is your father

    • @next4040
      @next4040 Рік тому +1

      @@Mayursubhash who is father

    • @PRADEEPYT
      @PRADEEPYT 11 місяців тому +2

      ​@@babuhasamakal8770emmadi pulikeshi Maharaj 🚩

  • @jskumar1989
    @jskumar1989 2 роки тому +22

    ಇಂತಹ ಅದ್ಭುತ ನಿರ್ಮಾಣವನ್ನ ನಾಶಮಾಡಿದ್ದು ಯಾರು ಅಂತ ನಿಮ್ಮಗೆ ಗೊತ್ತಿಲ್ವಾ?ಮುಸಲ್ಮಾನರು ಅಲ್ಲವೇ?👍

  • @veerannahalegoudar6788
    @veerannahalegoudar6788 Рік тому +3

    ಬಾದಾಮಿ ಗುಹಲಯಗಳ ಬಗ್ಗೆ ವರದಿ ಮಾಡಿದ್ದಕ್ಕೆ ಧನ್ಯವಾದಗಳು ಸರ್ ತುಂಬಾ ತುಂಬಾ ಧನ್ಯವಾದಗಳು ತಮಗೆ ತಮ್ಮ ಟೀಮ್ ಗೆ ಗೈಡ್ ಸರ್ ಗೆ ತುಂಬಾ ತುಂಬಾ ಧನ್ಯವಾದಗಳು

  • @sourabhdacchu5056
    @sourabhdacchu5056 2 роки тому +26

    ನಮ್ಮ ಬಾಗಲಕೋಟೆ , ನಮ್ಮ ಬಾದಾಮಿ 💪💝🙏

  • @hrnarasimhamurthyhrnarasim2284
    @hrnarasimhamurthyhrnarasim2284 2 роки тому +13

    ಸೂಪರ್ ಸರ್ ನೋಡೋಕೆ ತುಂಬಾ ಕುಷಿ ಆಗುತ್ತೆ ನಮ್ಮ ಕನ್ನಡ ಸಂಸ್ಕೃತಿಗೆ ದೊಡ್ಡ ಕೊಡುಗೆಗಳು

  • @ಬಸವರಾಜ್ಹಿಂದೂ
    @ಬಸವರಾಜ್ಹಿಂದೂ 2 роки тому +30

    ಜೈ ಪುಲಕೇಶಿ ಮಹಾರಾಜ್🚩

  • @shobhaurs8381
    @shobhaurs8381 Рік тому +3

    ಬಾದಾಮಿ ಗುಹಾ ದೇವಾಲಯ ಮತ್ತು ಚಾಲುಕ್ಯರ ಕೋಟೆ ಇಲ್ಲ ತುಂಬಾ ಚನ್ನಾಗಿತ್ತು. ನಾವು ಬಾದಾಮಿಗೆ ಹೋದರು ಬನಶಂಕರಿ ದೇವಸ್ಥಾನ ನೋಡ ಬಹುದು. ಆದರೆ ಬೆಟ್ಟ ಹತ್ತಲು ಕಾಳು ನೋವು. ನಿಮ್ಮಿಂದ ಬಾದಾಮಿಯನ್ನು ಸಪೂರ್ಣ ನೋಡಿದೆ. ಪರಮ ನಿಮಗೆ ತುಂಬಾ ಧನ್ಯವಾದಗಳು.

  • @shilpirukalachar3218
    @shilpirukalachar3218 11 місяців тому +1

    ಅಖಂಡ ದೇಶವ್ಯಾಪಿ ಕಲಾಭಿಮಾನಿಗಳು ತುಂಬಾ ಹೆಮ್ಮೆ ಪಡುವ ಸಾದನೆ ಮಾಡಿದ್ದೀರಿ ಮಾಡುತ್ತಿದ್ದೀರಿ,ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಅನಂತ ಧನ್ಯವಾದಗಳು .ನನ್ನ ಒಂದು ಅನಿಸಿಕೆ .ಒಂದು ಒಳ್ಳೆ ಟಾರ್ಚ ಬಳಸಿದರೆ ನಮಗೆಲ್ಲರಿಗೂ ಅನಕೂಲವಾಗುತ್ತೆ💐💐🙏🙏🙏🙏🙏🙏

  • @vinayrajk8264
    @vinayrajk8264 2 роки тому +87

    For all who believe shivaji is main front end leader who saved hinduism shivaji is one of the rulers fought for it pulikeshi (dakshina patheshwara) the Chalukyas and his son Vikramaditya had fight with Arab army twice in sea route and destroyed them and ruled till Afghanistan but instead of having statues of these kings and krishna devaraya more than these kings we are having many statues of shivaji first we should give priority for them & then rest others but we are ignoring them which is not right

    • @ibrahimbatisha7950
      @ibrahimbatisha7950 Рік тому +3

      And he attacked sringeri mata

    • @surajpatil7242
      @surajpatil7242 Місяць тому

      ​@@ibrahimbatisha7950, no shivaji punished muslim pindaris who attacked and destroyed sringeri matha

  • @ಕರ್ನಾಟಕನಮ್ಜೀವ

    ನಮ್ಮ ಕನ್ನಡಿಗ ನಮ್ಮ ಹೆಮ್ಮೆಯ ನಾಯಕ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ❤❤❤

  • @manjunathnerlagi9039
    @manjunathnerlagi9039 2 роки тому +3

    ತುಂಬಾ ಸುಂದರ ವಾಗಿ ನಮಗೆ ತುಂಬಾ ಘಟನೆ ಗಳನ್ನು ತಿಳಿಸಿ ಕೊಟ್ಟಿದಿರಿ ಧನ್ಯವಾದಗಳು ನಿಮ್ಮ ಶರಮಕ್ಕೆ.. 🙏

  • @Kuvempu_KA10
    @Kuvempu_KA10 2 роки тому +14

    ಕನ್ನಡನಾಡಿನ ಸಂಪತ್ತು 💛❤️

  • @shivakumarvaru
    @shivakumarvaru 2 роки тому +4

    ನಿಮ್ಮ ಕೆಲಸ ಅದ್ಭುತವಾದದ್ದು ಇನ್ನೂ ಇದನ್ನ ಎತ್ತರಕ್ಕೆ ತೆಗೆದುಕೊಂಡ ಹೋಗಬೇಕಾದರೆ ನೀವು ಪ್ರವೀಣ್ ಮೋಹನ್ ಯೂಟ್ಯೂಬ್ ಚಾನೆಲ್ ಫಾಲೋ ಮಾಡಿ ಈ ಚಾನೆಲ್ ಆಕರ್ಶಿಕ ವಾಗುತ್ತೆ . ಧನ್ಯವಾದಗಳು.

  • @thippammah1053
    @thippammah1053 2 роки тому +1

    ಈ ಎಪಿಸೋಡ್ ನೋಡಿ ತುಂಬಾ ಸಂತೋಷ ಆಯ್ತು ಸಾರ್. ನಾವು ಹೋಗಿದ್ದಾಗ ಇಷ್ಟು ಚೆನ್ನಾಗಿ ನೋಡೋಕಾಗಲಿಲ್ಲ. ಗೈಡ್ ತುಂಬಾ ಚೆನ್ನಾಗಿ ವಿವರಿಸಿ ಹೇಳಿದರು. ತುಂಬಾ ತುಂಬಾ ಧನ್ಯವಾದಗಳು.

  • @Rishikeshpatil6210
    @Rishikeshpatil6210 2 роки тому +2

    ಅದ್ಭುತವಾದ ಕಲೆ ಇದು ಆದರೆ ಈಗಿನ ಜನ ಇದರ ಕುರಿತು ಧ್ಯಾನ ಇರೋದು ಕಡಿಮೆ ನನ್ನ ಎಲ್ಲ ವೀಕ್ಷಕರು ನಿಮಗೆ ಸಮಯ ಸಿಕಾಗ್ ನಿಮ್ಮ ಕುಟುಂಬ ಮತ್ತು ಮಕ್ಕಳುನು ಇಂತಹ ಸ್ಥಳ ಗಳಿಗೆ ಕರಿದು ಕೊಂಡು ಹೋಗಿ ನಮ್ಮ ಪೂರ್ವಜರ ಇತಿಹಾಸ ತಿಳಿಸಿ... ಕಲಾ ಮಾಧ್ಯಮ ಕೆ ಧನ್ಯವಾದಗಳು 🙏🙏

  • @rohitnagani6
    @rohitnagani6 11 місяців тому +8

    Hats off to chalukya Dynasty and maharaj immadi pulakeshi ❤. Thanks to guide and channel team superb explanation 🎉

  • @vincentdsilva6386
    @vincentdsilva6386 2 роки тому +22

    Very big and strong cultured historical place.realy need to give suport for guids for keeping this heritage long years.

  • @TheKing-bb2wu
    @TheKing-bb2wu 2 роки тому +3

    ಬಹಳ ಅದ್ಭುತವಾದ ವಿಡಿಯೋ ಸರ್ ,ಈ ವಿಡಿಯೋ ನೀಡಿದ್ದಕ್ಕೆ ವಂದನೆಗಳು

  • @BASAVARAJAJBasu
    @BASAVARAJAJBasu 2 роки тому +5

    ತುಂಬಾ ಮಾಹಿತಿ ಕೊಟ್ಟಿದ್ದೀರಿ ದನ್ಯವಾದಗಳು
    🙏🙏🙏🙏🙏

  • @SharadaHachadad
    @SharadaHachadad 4 місяці тому

    ಬಾದಾಮಿಯ ಶಿಲ್ಪಕಲೆ ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಅಲ್ಲೇ ಬಂದು ನೋಡಿದಂತಾಗಿದೆ ಧನ್ಯವಾದಗಳು

  • @basanna100
    @basanna100 Рік тому +3

    Never imagined badami..so beutiful history...thanks lot sir your hard work and effort....I'm feeling proude to be kannadiga

  • @gopalkrishna1309
    @gopalkrishna1309 Рік тому +3

    Wow! What a Indian culture.
    Without knowing these important things
    Wonderful coverage with neat details explanation.
    Wonder of the world knowledge 🙏🏻

  • @vinays5298
    @vinays5298 4 місяці тому

    ಗೈಡ್ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿಧರೆ ಮತ್ತು ಈ ತರ ತಾಳ್ಮೆಯಿಂದ ವಿವರಿಸೋರ್ ಸಿಗೋಧು ತುಂಬಾ ರೇರ್, ಸೂಪರ್ ಸರ್ ನೀವು.

  • @abishekg5890
    @abishekg5890 Рік тому

    ಈ ದೇವಾಲಯವನ್ನು ಪೇಂಟಿಂಗ್ ಮಾಡಿದ್ರೆ ಇನ್ನು ಚೆನ್ನಾಗಿ ಕಾಣಿಸುತ್ತದೆ❤❤❤

  • @lakshmishreeupadhya990
    @lakshmishreeupadhya990 Рік тому

    ನಾವು ಇಲ್ಲಿಗೆ ಪ್ರವಾಸ ಹೋದರು ಇಷ್ಟೆಲ್ಲಾ ಮಾಹಿತಿ ತಿಳಿಯಲು ನೋಡಲು ಸಾಧ್ಯ ಆಗುತ್ತೋ ಇಲ್ವೋ, ನಿಮ್ಮಿಂದ ತುಂಬ ವಿಷಯಗಳು ,ಮಾಹಿತಿಗಳು ತಿಳಿದು ತುಂಬಾ ಉಪಯುಕ್ತ ಆಗಿದೆ , ಧನ್ಯವಾದಗಳು ಸರ್

  • @ajaysiddavanahalli8759
    @ajaysiddavanahalli8759 5 днів тому

    Badami is our state heritage it is our pride we need to keep this clean & clear so that in future have the opportunity to witness we should not bury ourselves .. thanks for the information Guide sir .. u people are the best u should get noticed and felicitate from the government of karnataka I believe kalamadhyama channel is doing exceptionally good work bless up to the whole Team .. we may be in the 21st century but we never match the old ones .. they are the best in million ways just looking at the view just a positive vibrant .. imagine people who built it is a divine blessings .. the natural sunlight reflect on this Temple ohh and its colour of the Temple just mesmerizing cant describe through words .. Much love jai karnataka mathe our dharma is sanatan 🙏

  • @siravenkatarajupaparaju5809

    ಗೈಡ್ ವಿವರಣೆ ತುಂಬಾ ಚೆನ್ನಾಗಿದೆ, ತಾಳ್ಮೆಯಿಂದ ಕೆಲವು ವಿಷಯಗಳನ್ನು ಎರಡು,ಮೂರು ಸಲ ಹೇಳುತ್ತಾರೆ. ನೋಡುವವರಿಗೆ ಮನನ ಮಾಡಲು ಸಹಕಾರಿ 🙏

  • @sureshramakrishna1780
    @sureshramakrishna1780 2 роки тому +4

    The guides voice, kannada language and explanation is simply fabulous! God bless him with peace prosperity and happiness.

  • @hegdedairy
    @hegdedairy 2 роки тому +3

    Thanks Param. Namge visit maadida anubhava aaythu. Great work.

  • @praveenyarnal6587
    @praveenyarnal6587 2 роки тому +6

    ಧನ್ಯವಾದಗಳು ಕಲಾ ಮಾಧ್ಯಮ🙏🙏🙏

  • @appubhajantri7711
    @appubhajantri7711 2 роки тому +5

    Hi sir 🙏🙏ನಿಮ್ಮ ಎಲ್ಲಾ ವಿಡಿಯೋಗಳು ಸೂಪರಾಗಿದ್ದಾವೆ 😍😍ಒಂದೇ ಒಂದು ಸಲ ನಮ್ಮ ಯಾದಗಿರಿ ಜಿಲ್ಲೆಯ ಬೆಟ್ಟದ ಮೇಲೆ ಇರುವ ಕೋಟೆ ಮತ್ತು ಅರಮನೆಗಳು ಯಾವ ಅರಸ ಕಾಲಕ್ಕೆ ಸಂಬಂಧ ಪಟ್ಟಿವೆ ಎಂಬುವದು ಯಾರಿಗೂ ಗೊತ್ತಿಲ್ಲ ತಾವು ಬಂದು ಅದರ ಬಗ್ಗೆ ಮಾಹಿತಿ ಕೊಡಿ ಸರ್ 🙏🙏🙏ನನ್ನ ಆಸೆ ನೆರವೇರಿಸುತ್ತಿರಾ ಅನ್ಕೊಂಡಿದ್ದೀನಿ ಸರ್ ಇಂತಿ ನಿಮ್ಮ ಅಭಿಮಾನಿ 🙏🙏🙏

  • @digybomber
    @digybomber Рік тому

    ತುಂಬಾ ಮಾಹಿತಿಕರ video. ನಮ್ಮ ಹೆಮ್ಮೆಯ ವೀರ ಕನ್ನಡ ರಾಜರುಗಳು 🔥
    ಒಂದು ಸಲಹೆ- ಕ್ಯಾಮೆರಾ ಕೊಂಚ ಸ್ಥಿರವಾಗಿ ಇರಗುಳಿಸಿ.

  • @prajwalpjoshi
    @prajwalpjoshi 2 роки тому +12

    ಸರ್ ನಿಮ್ಮ ವಾಹಿನಿಯ ಮೂಲಕ ಹಂಪಿಯ ಸೀರೀಸ್ ಮಾಡಿ ಸರ್ ದಯವಿಟ್ಟು ❤️🙏

  • @vijayakumarvijayakumar8961
    @vijayakumarvijayakumar8961 2 роки тому +4

    ನಮ್ಮ ಊರು ಬಾದಾಮಿ 🚩🚩😍😍

  • @satishaaj4033
    @satishaaj4033 2 роки тому +11

    ಪರಮ್ ರವರೆ ಬೇಲೂರು ಹಳೆಬೀಡು ಬಗ್ಗೆ ಮಾಡಿ

  • @niranjan26kumar
    @niranjan26kumar 2 роки тому +2

    ತುಂಬಾ ಚೆನ್ನಾಗಿದೆ video i 💕 it

  • @lakshmideshpande5298
    @lakshmideshpande5298 2 роки тому +1

    Nimma vlog nalli Namma ooru nodi tumba khushiyayitu tumba Sundar wad ooru Namma Badami

  • @b.s.jayachandra
    @b.s.jayachandra Рік тому

    ❤❤kalamadhyma doing good work
    Yes he is excellent guide they need givt help

  • @bhimanagoudagiriyappagouda8438
    @bhimanagoudagiriyappagouda8438 2 роки тому +4

    I am feeling very proud to be belongs to Badami... it's my native

  • @manoharkammar3302
    @manoharkammar3302 11 місяців тому +3

    ಜೈ ಇಮ್ಮಡಿ ಪುಲಿಕೇಶಿ 💛❤️

  • @vanitakrishna3695
    @vanitakrishna3695 2 роки тому +3

    Thank you for the lovely video, Thanks to the guide, Badami such a wonderful treasure, sorry to see its destruction,

  • @raghavendraacharachar1517
    @raghavendraacharachar1517 2 роки тому +11

    ಜಗತ್ತೇ ಶಿಲ್ಪಿಯವರ ಕೈಲಿ ನಿಂತಿತ್ತು ಅನ್ನೋದೇ ಇದೊಂದು ದೊಡ್ಡ ಕುರುಹು .

  • @nirmalajoshi1350
    @nirmalajoshi1350 4 місяці тому

    Adbutha nirmana thank you chalukkyas kings

  • @kiccha9619
    @kiccha9619 2 роки тому

    super sir .bahal kushi aytu🔥🔥 legend immadi pulkeshi .& vekra maditya♥️♥️🔥🙏

  • @sidsid3036
    @sidsid3036 2 роки тому +1

    The guide is very hard working hats off to muttu chalukya sir.

  • @nagappamadar6966
    @nagappamadar6966 8 місяців тому

    ಸೂಪರ್ ಸರ್ ನಿಮ್ಮ ನುಡಿಗಳು sir🙏🏻🙏🏻🙏🏻

  • @Mr.Map_kannada
    @Mr.Map_kannada Рік тому

    Camera 📸 man sir ❤❤@kalamadhyama

  • @marutih23
    @marutih23 2 роки тому +1

    Guide... yenei knowledgeable person.. hat's off ...! !

  • @muralidhar4728
    @muralidhar4728 2 роки тому

    ತುಂಬಾ ಚನ್ನಾಗಿದೇ ಧನ್ಯವಾದಗಳು

  • @manjulams4993
    @manjulams4993 2 роки тому +3

    ನಮ್ಮೂರು ನಮ್ಮ ಹೆಮ್ಮೆ ಜೈ 🔥ವಾತಾಪಿಕೊಂಡ್ 🔥 ದೇವ

  • @rockkiranges3239
    @rockkiranges3239 2 роки тому

    Tumba mahiti tilisikottidakke dhanya vadagalu

  • @ganirag
    @ganirag Рік тому

    Hatts offf to the guide....great knowledge ❤

  • @shivananjushivu6980
    @shivananjushivu6980 2 роки тому

    ಸರ್ ಇದು ಹಳ್ಳೆ ವಿಡಿಯೋ ಕಲಾಮಾದ್ಯಮ ಚಾನೆಲ್ನಲ್ಲಿ ನೋಡಿದೀನಿ. 👌👍🙏💞

  • @ramadeviradhakrishnan7428
    @ramadeviradhakrishnan7428 11 місяців тому

    ❤Super achilogical of India in Karnataka

  • @mdgouse3319
    @mdgouse3319 2 роки тому

    ಕಲಾ ಮಾಧ್ಯಮ ಕೆ ಧನ್ಯವಾದಗಳು

  • @Kannadamedia123-s9v
    @Kannadamedia123-s9v Місяць тому

    Very good information

  • @hbckarnataka5579
    @hbckarnataka5579 2 роки тому

    Thanks all the best God bless you🙏🌹🙏

  • @ShashidharBB-o2d
    @ShashidharBB-o2d Рік тому

    Badamiya ethihasa vanuu tumba vaibavavagi thilisida muttu chalukya avarige tumba danyavadugalu mathtu edanu thorisi kotta kalamadhyama davarigu vadanegalu

  • @kannada9639
    @kannada9639 2 роки тому +1

    Very nice explanation 👌 good guide

  • @abhishekmadar1432
    @abhishekmadar1432 2 роки тому +1

    Sir nam uru ge barovag swalp hel badr navu niman meet agtidvi

  • @gururajmuddebihal5753
    @gururajmuddebihal5753 Рік тому

    Thank you for whole episode

  • @naminathad6732
    @naminathad6732 11 місяців тому +1

    Jai Mahaveera Swamy Jai AMBEDKAR CONSTITUTION Jai Bhahubali Swamy Jai 🎉🐃🐄🐂🐘🙏🎉🍊🌎🌍

  • @soujannyasinnur2309
    @soujannyasinnur2309 2 роки тому +1

    Nammuru super sir

  • @geethadevik1081
    @geethadevik1081 Рік тому

    Super information Tq so much

  • @umanatarajan8210
    @umanatarajan8210 2 роки тому +1

    Kalamadhma.thanku.sir.

  • @dyamannatallikeri1413
    @dyamannatallikeri1413 2 роки тому +3

    ನಮ್ಮೂರಿನ ಬಗ್ಗೆ ಹೆಮ್ಮೆ ಅನಿಸುತ್ತದೆ... ಜೈ ಬಾದಾಮಿ

  • @kirathaka985
    @kirathaka985 2 роки тому

    I like the video... awesome information and lot of history was covered.

  • @ವೀರಕನ್ನಡಿಗ-ಹ8ಞ

    ಜೈ ಕನ್ನಡಿಗ ಜೈ ಪುಲಿಕೇಶಿ

  • @renukeshpsr612
    @renukeshpsr612 2 роки тому

    Badami Nanu nodiralilla thank u.

  • @laxmikambar4148
    @laxmikambar4148 Рік тому

    Very well information 🎉

  • @prateekkuri5762
    @prateekkuri5762 2 роки тому +1

    Sir you should have to meet Mr. Sheelakant Pattar sir.... The guide muttu sir you met he is immense... But sheelakant pattar sir is legendary of our ವಾತಾಪಿ... That's ಬಾದಾಮಿ...

  • @anandgowda9060
    @anandgowda9060 2 роки тому +1

    Supar sar

  • @sandeepnayaksandygolapalli9175
    @sandeepnayaksandygolapalli9175 7 місяців тому

    Anna VIDEO Super ❤❤❤❤❤

  • @prajwalyadawad5208
    @prajwalyadawad5208 2 роки тому +3

    Sir nice information but the guide is explaining fast and he is not showing that history feelings while explaining.

  • @dattatreyabhat529
    @dattatreyabhat529 Рік тому

    Great information 👏

  • @maheboobkarnatakapolice5862
    @maheboobkarnatakapolice5862 2 роки тому +1

    ನಮ್ಮ ಊರು ನಮ್ಮ ಹೆಮ್ಮೆ ❤️❤️❤️

  • @shashankbv3366
    @shashankbv3366 2 роки тому +5

    Naame immadi pulakeshi 🔥

  • @megha.b2225
    @megha.b2225 8 місяців тому

    ಸರ್ ಇತಿಹಾಸದ ಬಗ್ಗೆ ಜಾಸ್ತಿ ವಿಡಿಯೋ ಮಾಡಿ ಸರ್. ಪ್ಲೀಸ್..

  • @princesanket6340
    @princesanket6340 2 роки тому +4

    Namma badami ❤️❤️

  • @naganagoudrhiregoudr1075
    @naganagoudrhiregoudr1075 2 роки тому

    Badami Chalukka muttu chanukah sir veri intelligent one, now he is explaining Badami Reail Histry,ideally like it.This tipe of gide persons must give real Histry, frome vijaypur shiva Temple ,must have give gide like,this person.

    • @naganagoudrhiregoudr1075
      @naganagoudrhiregoudr1075 2 роки тому

      sir muttu sir as a gide is expleing is very very nice sir .and and also expland reail Histry . sir

    • @naganagoudrhiregoudr1075
      @naganagoudrhiregoudr1075 2 роки тому

      But vijaypur gide telling is fully Rong , and he is not known about real Histry of vijaypur and what you collected histry of vijaypur, is Totally wrong. ple you will ask of vijaypur reail histry with this person of muttu sir gide sir .ple

  • @KmSharada
    @KmSharada 2 роки тому +1

    Super guide

  • @maheshshantagirimahi6211
    @maheshshantagirimahi6211 2 роки тому +2

    Namma badami🔥

  • @shrutiyaligar6400
    @shrutiyaligar6400 2 роки тому +1

    Estella bisalalli travel madtiralla nim health na heg maintain madtira?

  • @PuneethVlogger
    @PuneethVlogger 2 роки тому +2

    Onde kade full episode haki valle Kelsi madidhira

  • @MrVinayak19
    @MrVinayak19 2 роки тому

    Supper information sir

  • @anilmurari7856
    @anilmurari7856 Рік тому

    Namma badami supar bro

  • @amarneeru3408
    @amarneeru3408 Рік тому

    Gid super

  • @rajuvrajuv3486
    @rajuvrajuv3486 2 роки тому

    super sir amzing

  • @sage.rivendell
    @sage.rivendell 2 роки тому +1

    Nice! 💯

  • @kaalabhairava7258
    @kaalabhairava7258 Рік тому +1

    Vathapipuram alla Kano, vathapipura aste.. guide agidya but telugu tamil mix madi charithre na thirichi helbeda

  • @saleems4221
    @saleems4221 Рік тому

    ನಮ್ಮೂರ ಸರ್ ಇದು ತುಂಬಾ ಹೆಮ್ಮೆಯ ಸಂಗತಿ.

  • @pradeepmn7518
    @pradeepmn7518 2 роки тому

    Super video sir

  • @likhithraj1687
    @likhithraj1687 11 місяців тому +1

    💛❤️

  • @thehope2607
    @thehope2607 Рік тому +1

    ಜೈ ಪುಲಿಕೆಶಿ

  • @sangeameshswami7968
    @sangeameshswami7968 2 роки тому +1

    Bandipura video madi bro

  • @sahyadriinteriors8612
    @sahyadriinteriors8612 2 роки тому

    very good episode

  • @Ganeshgani-dm4pr
    @Ganeshgani-dm4pr 2 роки тому +1

    Nice sir

  • @rameshkg123
    @rameshkg123 Рік тому

    Yes, For all guides government should support with some basic salary atleast.