Це відео не доступне.
Перепрошуємо.

"ಪವಿತ್ರ ಗೌಡ ಮಗು ಅಪ್ಪನ ಹೆಸರು ಏನಿದೆ! ಸಿಗ್ಲಿ ಬಸ್ಯಾ ಹೇಳಿದ್ದೇನು!"-E16-Sigli Basya-Kalamadhyama-Darshan

Поділитися
Вставка
  • Опубліковано 12 лип 2024
  • Kalamadhyama Contact:
    7411992697 (Only Watsapp) --- Only Urgent Calls: 9008099686
    #hometour #siglibasya #gadag #lakshmeshwara
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada UA-camr Kalamadhyama, Kalamadhyam Media Works, KS Parameshwar, Savita Param, Kalamadhyama UA-cam Channel, Kalamadhyama Video,

КОМЕНТАРІ • 638

  • @KalamadhyamaYouTube
    @KalamadhyamaYouTube  Місяць тому +61

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @s.s.sinducreations5443
    @s.s.sinducreations5443 Місяць тому +147

    ಒಬ್ಬ ಒಳ್ಳೆಯ ಲಾಯರ್, ಒಬ್ಬ ಒಳ್ಳೆಯ ಪೊಲೀಸ್, ಒಬ್ಬ ಜಡ್ಜ್, ಹಾಗೂ ಒಬ್ಬ ಒಳ್ಳೆಯ ಮನುಷ್ಯನ ಎಲ್ಲರ ಸಂಗಮವೇ ಸಿಗ್ಲಿ ಬಸ್ಯಾ 👏🏻👏🏻👌🏻👌🏻

    • @RamRamy-tx8hp
      @RamRamy-tx8hp Місяць тому +1

      Nachike àgalva obba Kalla sulemagni support madtira

    • @ashurao5584
      @ashurao5584 Місяць тому +5

      1st ಕಳ್ಳ ಅಂತ mention mado😂😂

    • @user-wk9jl9ge4p
      @user-wk9jl9ge4p Місяць тому

      Super

    • @manojmanu-hp3ts
      @manojmanu-hp3ts Місяць тому +1

      ನಿಜಾ ಹೇಳಿದ್ರಿ

    • @manojmanu-hp3ts
      @manojmanu-hp3ts Місяць тому +2

      ​@@RamRamy-tx8hp ಅವ್ರಿಗೆ. ಇರೋ ನಾಲೆಜ್ ನಿನ್ಗೆ ಇದೆಯಾ ಗುರು

  • @madhumithuyr3461
    @madhumithuyr3461 Місяць тому +336

    ಸೌಜನ್ಯ ಬಗ್ಗೆ ಮಾತನಾಡಿದ್ದಕ್ಕೆ ಬಸ್ಯಾ ಅವರಿಗೆ ತುಂಬು ಹೃದಯದ ದನ್ಯಯವಾದಗಳು ❤️💐💐💐

    • @user-dz8ze4iz7s
      @user-dz8ze4iz7s Місяць тому

      ಕೊಲೆ ಮಾಡಿದವನನ್ನು. ಸಾಕ್ಷಿ ಇಲ್ಲ ಎಂದೂ ಹೊರಗೆ ಬಿಟ್ಟಿದರೆ ಅವಳ ಹೆಸರಿನಲ್ಲಿ ಒಳ್ಳೆಯ ಹಣ ಮಾಡಿದರೆ trp Chanel ನವರ ನ್ಯಾಯ ಹೊಂಡಕೆ ಬಿತ್ತು

    • @Gururaghavendrtv
      @Gururaghavendrtv Місяць тому +22

      ಸೌಜನ್ಯ ಅಕ್ಕ ಬಗ್ಗೆ ಬಸ್ಯಾ ಅವರ ಸಂದರ್ಶನ ಮಾಡಿ ನಮ್ಮ ಉತ್ತರ ಕರ್ನಾಟಕದಲ್ಲಿ ಧರ್ಮಸ್ಥಳದ ಧರ್ಮ ತಿಳಿಯುತ್ತದೆ ❤❤❤

    • @lavithpavadi6532
      @lavithpavadi6532 Місяць тому

      5:07 ​@@Gururaghavendrtv🎉

    • @lavithpavadi6532
      @lavithpavadi6532 Місяць тому

      11: 12:00 56 ​@@Gururaghavendrtv

    • @PrakashAcharya-iu6qc
      @PrakashAcharya-iu6qc Місяць тому

      ಅಧು ಹವ್ದು.. ಕೊಂದುತಿಂದ ಪಾಪಿಯನ್ನು ಬಚ್ಚಿಟ್ಟು.. ನ್ಯಾಯ ಬೇಕು, ನ್ಯಾಯ ಬೇಕು ಅಂತ ಬೀದಿ ನಾಟಕ ಮಾಡ್ತಾ ಅವ್ರೇ..

  • @bandikashi
    @bandikashi Місяць тому +116

    ಸಿಗ್ಲಿ ಸತ್ಯ ಮಾತಡಾತ್ತನೆ...ಮುಂದುವರಿಯಲಿ....

  • @Gururaghavendrtv
    @Gururaghavendrtv Місяць тому +94

    ಸೌಜನ್ಯ ಅಕ್ಕ ಬಗ್ಗೆ ಬಸ್ಯಾ ಅವರ ಸಂದರ್ಶನ ಮಾಡಿ ನಮ್ಮ ಉತ್ತರ ಕರ್ನಾಟಕದಲ್ಲಿ ಧರ್ಮಸ್ಥಳದ ಧರ್ಮ ತಿಳಿಯುತ್ತದೆ ❤❤❤

  • @user-go7rw5md2k
    @user-go7rw5md2k Місяць тому +167

    16 ಎಪಿಸೊಡ್ ನೊಡಾಯಿತು 50 ಎಪಿಸೊಡ್ ಬಂದ್ರೂ ಕೂಡ ಇವರ ಹೇಳೊ ಸ್ಟೊರಿ ಸಮಯ ಹೊಗುವುದೇ ಗೊತ್ತಾಗಲ್ಲ

  • @sandeepnaik6065
    @sandeepnaik6065 Місяць тому +62

    ನಮಗೆ ಸರಳ ರೀತಿಯಲ್ಲಿ ಕಾನೂನು ಅರಿವು ಮೂಡಿಸಿದ ಬಸ್ಯಾ ಹಾಗೂ ಕಲಾ ಮಾಧ್ಯಮ ಚಾನೆಲ್ ಗೆ ಧನ್ಯವಾದಗಳು🎉🎉

  • @jagadishjavur4290
    @jagadishjavur4290 Місяць тому +75

    ಈ ವಿಷಯದಲ್ಲಿ ನಿಮ್ಮ ಮೇಲೆ ತುಂಬಾ ಗೌರವ ಹೆಚ್ಚಾಯಿತು..❤❤ ಪ್ರಾಮಾಣಿಕ ಅನಿಸಿಕೆ... ಲಾಯರ್ ಕುಂಡಿಪಲ್ಲೆ ಬಗ್ಗೆ ಸಲ್ಪ ಮಾತಾಡಿ..

  • @satishdasar3555
    @satishdasar3555 Місяць тому +67

    ಹಾಡುಗಳಿಗೆ ಖೈದಿಯ ಕೂಗು ಅಂತ ಶೀರ್ಷಿಕೆ ಚೆನ್ನಾಗಿರುತ್ತೆ annuvavaru like madi ❤

  • @sureshsc4303
    @sureshsc4303 Місяць тому +35

    ಸೌಜನ್ಯ ಬಗ್ಗೆ ಮಾತನಾಡಿದ(ಬಸ್ಸೀಯ) ಬಸವಣ್ಣನವರಗೆ ಧನ್ಯವಾದಗಳು 🙏🏾🙏🏾

  • @educationispowerfull9673
    @educationispowerfull9673 Місяць тому +26

    ಒಬ್ಬ ವ್ಯಕ್ತಿಯ ಅನುಭವದ ಅಂತರಾಳದ ಮಾತು

  • @prakashgowda9867
    @prakashgowda9867 Місяць тому +15

    ಸೌಜನ್ಯ ಅತ್ಯಾಚಾರ ಕೊಲೇ ಪ್ರಕರಣ ಸಹ ಬಸ್ಯರಿಗೆ ಗೊತ್ತಿದೆ ಎಂದಾದರೆ ಈ ಪ್ರಕರಣ ಎಷ್ಟೂ ಪ್ರಚಾರದಲ್ಲಿದೆ ಎಂಬುದು ತಿಳಿಯುತ್ತದೆ, ಇನ್ನೂ ಸಹ ಸೌಜನ್ಯ ವಿಚಾರ ಮಾತನಾಡಿ ಬಸ್ಯ ಸರ್, your great, great,

    • @wonderfulnatures7043
      @wonderfulnatures7043 Місяць тому

      ಒಂದಲ್ಲ ಒಂದು ದಿನ ನ್ಯಾಯ ಸಿಕ್ಕೆ ಸಿಗತ್ತೆ...

  • @sunilagasti0666
    @sunilagasti0666 Місяць тому +30

    This Man Knows About Everything Human Physchology, Geo Politics , Constitution Of India , Police Department, Health Department, importance Of Education, He Proved Knowledge Is Everything ❤ Macho Man 🎉

  • @anushkaviratkohli879
    @anushkaviratkohli879 Місяць тому +87

    ಸಿಗ್ಲೀ ಬಸ್ಯಾ ಮೂವೀ ಮಾಡಿ. 💯💯

    • @MaheshbadigerMaheshbadiger
      @MaheshbadigerMaheshbadiger Місяць тому +4

      Movie ಮಾಡಿದ್ರೆ hero ಯರನ್ನಾ ಮಾಡಬೇಕು ನಿಮ್ಮ ಪ್ರಕಾರ

    • @Annair14
      @Annair14 Місяць тому

      Pudangi herogallana bittu... Olle artists iddare industry alli avralli yaradru maadbhudu

    • @anilshetty9301
      @anilshetty9301 Місяць тому

      Kudupli nagya​@@MaheshbadigerMaheshbadiger

    • @nayanaj3154
      @nayanaj3154 Місяць тому +5

      ​@@MaheshbadigerMaheshbadigerಬೆಲ್ ಬಾಟಮ್ ಫಿಲಂ ಅಲ್ಲಿ ಸಗಣಿ ಪಿಂಟೋ roll ಮಾಡಿದವರು suit ಆಗ್ತಾರೆ,

    • @vishwa1294
      @vishwa1294 Місяць тому +3

      ​@@MaheshbadigerMaheshbadigersede nan makla hudugiru comment madudre joll suruskondu reply madtirllo 😂

  • @rajarajeshwari1943
    @rajarajeshwari1943 Місяць тому +28

    ಪಕ್ಕ ಲಾಯರ್ ತರ sections ಹೇಳ್ತಾರೆ..
    ಹೊಸ Lawyerಕಿಂತ ಹಳೇ ಖೈದಿ better.. 👏ಅನೋಹಾಗಿದೆ..

  • @vireshkumar81
    @vireshkumar81 Місяць тому +13

    ಪರಮ ಸರ್ ದಯಮಾಡಿ ಬಸ್ಸಣ್ಣನ ಫೋನ್ ನಂಬರ್ ಹಾಕಿ ಎಲ್ಲರಿಗೂ ಸಹಾಯವಾಗುತ್ತೆ
    💐💐👌🏻👌🏻👌🏻💐💐

  • @anushkaviratkohli879
    @anushkaviratkohli879 Місяць тому +79

    ಸಿಹಿಯ ಉಣ್ಣಲಿಲ್ಲ ನಾ ಸಿರಿಯ ನೋಡಲಿಲ್ಲ...

    • @siddannayadagi5291
      @siddannayadagi5291 Місяць тому +1

      Yes

    • @LokeshL-wj6pj
      @LokeshL-wj6pj Місяць тому

      😊entaha maatu...

    • @bmmasanagi703
      @bmmasanagi703 Місяць тому

      ಮೆಡಮ್ಮ ನನ್ನದು ಹಾವೇರಿ ದರ್ಶನ ತಪ್ಪುಗಳು ಮಾಡಿದ್ದಾರೆ ನಿಜಾ ಆದರೆ ಈ ಬಸ್ಯಾ ಹಾವೇರಿಲಿ ಇವನಿಗೆ ಬೆಲೆ ಇಲ್ಲಾ ನಾಯಿ ಜೀವನ ಇವನದು

    • @sathisathish4191
      @sathisathish4191 Місяць тому

      ಅದ್ಬುತವಾದ ಸಾಲುಗಳು ಅಲ್ವಾ ಅನುಷಾ

    • @meghanamegha5297
      @meghanamegha5297 Місяць тому

      ಅದ್ಭುತ ಸಾಲುಗಳು 🙏🏻

  • @mabusabmujawar161
    @mabusabmujawar161 Місяць тому +22

    ಇವರ ಮಾತು ಕೆಳತ ಇದ್ದರೆ, ಬೇಸರ್ ಆಗೋದಿಲ್ಲ, continue madi sir

  • @user-fc8tq3nm5z
    @user-fc8tq3nm5z Місяць тому +29

    ರಿಯಾಲಿ ಬಸ್ಯಾಗೆ ನನ್ನ ೧೦೦. ನಮಾಸಕರ್ಗಳು

  • @hanumeshahanumesh7894
    @hanumeshahanumesh7894 Місяць тому +65

    Yar yaru I video goskar kayitidiri like madi ❤

  • @filmnewtrendingkanndasongs9837
    @filmnewtrendingkanndasongs9837 Місяць тому +73

    ಬಸಣ್ಣ ನಿಮಿಂದ ನಮಗೆ ಸ್ವಲ್ಪ ಕಾನೂನಿನ ಅರಿವಾಯ್ತು ಬಸಣ್ಣ

    • @RamRamy-tx8hp
      @RamRamy-tx8hp Місяць тому

      Kalla sulemakkalinda kanun kaliyo hagayitu

  • @ShivaTandavaCreation
    @ShivaTandavaCreation 27 днів тому +2

    ಸೌಜನ್ಯ ಬಗ್ಗೆ ಮಾತಾಡಿದ್ದಕ್ಕೆ ಧನ್ಯವಾದಗಳು

  • @GNGTractors07
    @GNGTractors07 Місяць тому +50

    ಮುಂದಿನ ಮುಖ್ಯಮಂತ್ರಿ ಮಾಡ್ರಿ ಸಿಗ್ಲಿನಾ.....

  • @user-pu9md6kp8j
    @user-pu9md6kp8j Місяць тому +10

    ಸಿಗ್ಲೀಬಸ್ಯ ರ ಮಾಹಿತಿ ನೀಡಿದ ಕಲಾಮಾಧ್ಯಮಕ್ಕೆ ವಂದನೆಗಳು

    • @BasavarajK-zp5xu
      @BasavarajK-zp5xu Місяць тому

      Life is vanderfull changing journey ❤❤❤❤❤❤❤❤❤❤❤❤❤. super super kalamadym.❤
      Open hearted man is siglybassy great humanity leadership heroes ❤❤❤❤❤❤❤❤❤❤❤❤
      He is poet ❤❤❤❤❤ wander full enjoy hero ❤

  • @user-se6xv9do7b
    @user-se6xv9do7b Місяць тому +25

    Sowjanya case bagge heliddu Kushi aythu😊

    • @user-dz8ze4iz7s
      @user-dz8ze4iz7s Місяць тому

      ಅವಳ ಹೆಸರಿನಲ್ಲಿ ತಿಮರೋಡಿ ಗ್ಯಾಂಗ್ ಹಣ ಮಾಡಿದ

  • @shashirr7346
    @shashirr7346 Місяць тому +12

    ಪರಮ್ ಸರ್ ನಾನು ಏಷ್ಟೊ ನಿಮ್ಮ ಸಂದರ್ಶನವನ್ನ ನೋಡಿದಿನಿ ನಮ್ಮ ಎಲ್ಲಾ ಕಲಾಮಾಧ್ಯಮಾ ನೋಡುಗರಿಗೆ ತುಂಭ ಇಷ್ಟವಾದ ಸಂದರ್ಶನ ಇದು ಒಂದು ಕೂಡ... ನೀವೂ ಸಿಗ್ಲಿ ಬಸ್ಯಾ ಅವರ ಸಂದರ್ಶನ ಮಾಡಿದ್ದಕ್ಕಾಗಿ ನಿಮಾಗೆ ನಮ್ಮ ಎಲ್ಲಾ ಕಲಾಮಾಧ್ಯಮ ನೋಡುಗರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ.....

  • @sudhakarbps3992
    @sudhakarbps3992 Місяць тому +8

    ಸೌಜನ್ಯ ವಿಷಯ ಹೇಳಿದಕ್ಕೆ 💕💕🙏🏾🙏🏾🙏🏾

  • @pradeepharamagatti808
    @pradeepharamagatti808 Місяць тому +39

    ಸಿಹಿಯ ಉಣ್ಣಲಿಲ್ಲ ಸಿರಿಯ ನೋಡಲಿಲ್ಲ. ಅಣ್ಣ ಕಣ್ಣಲ್ಲಿ ನೀರು ಬಂತು ಅಣ್ಣ 🙏🙏🙏🙏🙏ಒಳ್ಳೇದಾಗ್ಲಿ ನಿಮಗೆ

    • @Geetha-tl9mx
      @Geetha-tl9mx Місяць тому

      Howdy brother😢

    • @aviraksha5327
      @aviraksha5327 Місяць тому +1

      ಸಿಹಿಯ ಉಣ್ಣಲಿಲ್ಲ ಸಿರಿಯ ನೋಡಲಿಲ್ಲ 😔😔😔😔

  • @Santumohith-pe9st
    @Santumohith-pe9st Місяць тому +4

    ಕಾನೂನು ಅರಿವು ಮೂಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನಿಮಗೆ ತಪ್ಪು ಮಾಡದವನಿಗೆ ಶಿಕ್ಷೆ ಆಗಲೇಬೇಕು ಅದು ಯಾವನಾದರೂ ಸರಿನೇ

  • @rameshatg5422
    @rameshatg5422 Місяць тому +23

    ನ್ಯಾಚುರಲ್ ಸ್ಟಾರ್......

  • @csrajannair5692
    @csrajannair5692 27 днів тому +3

    Really good mentally prepared man and good sujjetion. ❤

  • @manjunathmatarangi9638
    @manjunathmatarangi9638 Місяць тому +19

    ತುಂಬಾ ಚನ್ನಾಗಿ ಮೂಡಿ ಬರ್ತಾ ಇದೆ ಸಿಗ್ಲಿ ಬಸ್ಸ್ಯಾ ಅವರ ಎಪಿಸೋಡ್ ಗಳು 👌

  • @ceciliadsouza4126
    @ceciliadsouza4126 Місяць тому +74

    ಕರೆಕ್ಟಾಗಿ ಮಾತಾಡ್ತ ಇದ್ದಾರೆ.ತುಂಬಾ ಬುದ್ಧಿವಂತರಿದ್ದಾರೆ. ವಿದ್ಯಾವಂತರಿಗಿಂತ ಅನುಭವದಿಂದ ಸರಿಯಾಗಿ ನೇರವಾಗಿ ಮಾತಡಿತದಿದ್ದಾರೆ.

  • @Sangmesh.bidari
    @Sangmesh.bidari Місяць тому +13

    ಅದ್ಬುತ ಮಾತು 🙏🙏

  • @thapasvi3190
    @thapasvi3190 Місяць тому +4

    🙏 ಸೌಜನ್ಯ ವಿಷಯ ಮಾತಾಡಿದಕ್ಕೆ ಪೂರ್ಣ ವಿರಾಮ ಇಲ್ಲದ 🙏 ಸರ್

  • @anandpatil6553
    @anandpatil6553 Місяць тому +5

    ಬಸ್ಸು ಅಣ್ಣಾ ನಿನು ಹಾಡಿರುವ ಜೈಲ ಹಾಡು ಸೂಪರ್ ಅಣ್ಣಾ. ಕಣ್ಣೀರಿನ ಕಥೆ ಅಣ್ಣಾ ಅದು

  • @nayanaj3154
    @nayanaj3154 Місяць тому +22

    ಇವರು ಕಥೆಯನ್ನು web series ಆಗಿ ಮಾಡಿದ್ರೆ ರೋಚಕವಾಗಿ ಇರುತ್ತೆ, ಯಾರಾದ್ರೂ ಡೈರೆಕ್ಟರ್ಸ್ ಇತ್ತ ಗಮನ ಹರಿಸಿ 😃

  • @user-cn4ku1zm5n
    @user-cn4ku1zm5n Місяць тому +10

    Super sir 🙏🦁🦁🚩🚩 justice for soujanya 🙏🙏🙏🙏🙏 justice for all common people 🙏🙏🦁🚩🚩🚩

  • @rekhaganihar1028
    @rekhaganihar1028 Місяць тому +10

    ಸತ್ಯ ಮಾತಾಡಿದ್ದೀರಿ ಬಸಣ್ಣ 🙏

  • @manjunathldshetty3627
    @manjunathldshetty3627 Місяць тому +4

    ಕಾಲಮಾಧ್ಯಮಕೆ ಅಭಿನಂದನೆಗಳು. ಸಾಂಗ್ ಚನ್ನಾಗಿದೆ ರಾಗನ್ನು ಚನ್ನಾಗಿ ಇದೆ. ಸೂಪರ್

  • @arungowda
    @arungowda Місяць тому +23

    Multi talented Basya. Kalla aadru Nyaaya ide ansthide.

  • @rakshurakshu6353
    @rakshurakshu6353 27 днів тому +2

    Election ninthu gelli elldakku nyaya kodesi 🙌🏾sir

  • @ManjuManju-fk1979
    @ManjuManju-fk1979 Місяць тому +8

    ಮಾದ್ಯಮದವರಿಗೆ ವಿನಂತಿ ನನ್ನ ವೈಯಕ್ತಿಕ ಸಮಸ್ಯೆ ಇದೆ ನನಗೆ ಸ್ವಲ್ಪ ಸಹಾಯ ಮಾಡಿ ಸ್ವಾಮಿ ಬಸಣ್ಣ ಪೋನ್ ನಂಬರ ಕೊಡಿ ಸರ್ 🙏🙏

  • @user-km1ly2se6z
    @user-km1ly2se6z Місяць тому +17

    ಅವನು ಮಿಷಿನ್ ಬಿಡ್ತಾನೆ ಇದ್ದಾನೆ ಅವಳು ಮಿಷಿನ್ ಬಿಡಿಸ್ಕೊತಾನೆ ಇದ್ದಾಳೆ. 😂😂😂

  • @santhusanthu7752
    @santhusanthu7752 Місяць тому +14

    Correct sir 💯

  • @pradeeps5396
    @pradeeps5396 Місяць тому +8

    99 missed calls from viji to darshu 😂😂 when he speaks abt wfe

  • @lokappaj8302
    @lokappaj8302 Місяць тому +1

    ಒಬ್ಬ ಕಳ್ಳ ನಲ್ಲಿಯೂ ಸಹ ಕಲಾದೇವಿ ನೆಲೆಸಿದ್ದಾಳಲ್ಲ ಎಂತಹ ಅದ್ಭುತ.

  • @rathnaprasad8680
    @rathnaprasad8680 Місяць тому +1

    👏👏👏👏👏👏👏 ಸೂಪರ್ ಹಾಡುಗಳು ಧನ್ಯವಾದಗಳು ಶುಭ ವಾಗಲಿ 🙏🙏

  • @harishk6625
    @harishk6625 16 днів тому

    ಗ್ರೇಟ್ sir ತಪ್ಪು ಮಾಡೋದು ದೊಡ್ಡದಲ್ಲ ತಿದ್ದು ಕೊಳ್ತಾರಲ್ಲ ಅವರು ನಿಜವಾದ ಮನುಷ್ಯರು ವಂದನೆಗಳು ನಿಮಗೆ 💐🙏💐

  • @saraswathimsarsu3274
    @saraswathimsarsu3274 Місяць тому +6

    ಎಂಥಾ ಮಾತುಗಳು ನಿಮ್ದು 🙏

  • @rajeshprakash7524
    @rajeshprakash7524 Місяць тому +6

    Super bhasya Sir..awsome song

  • @shivashnkarhavaji4473
    @shivashnkarhavaji4473 Місяць тому +7

    👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 basanna nivu nijavad real hero hats off to you basanna

  • @santhumanju4873
    @santhumanju4873 Місяць тому +9

    Super sirr

  • @gayatrimathapati7129
    @gayatrimathapati7129 Місяць тому +9

    Super. Basanna 👍🏽👍🏽

  • @huleshvalaballary6236
    @huleshvalaballary6236 28 днів тому +1

    ಸಿಗ್ಲೀ ಬಸ್ಯ ಒಬ್ಬ ಲಾಯರ್ ಆಗಬೇಕು ನಮ್ಮ ಆಸೆ ❤

  • @murugeshtravels8289
    @murugeshtravels8289 Місяць тому +2

    Super bashyanna.sowjanya bagge mathadididakke thank u . 10:49 jagarutheyinda eri.ennu nimma màathu kelabeku anisuthade👍👌❤️💯👍🌹💐

  • @user-ei7jg7kp7d
    @user-ei7jg7kp7d Місяць тому +1

    Vvvvvv-Good suggested that everyone should have study and Knowledge.

  • @nagarajram2100
    @nagarajram2100 Місяць тому +4

    ❤ ಸೂಪರ್ ಸಿಗ್ಲಿ ಬಸ್ಯಾ 💐

  • @punithraj7639
    @punithraj7639 Місяць тому +14

    You can't post her daughter pics in your thumbnail, she has nothing to do with this case. Please change it.
    With love

    • @HarshaVardhan-xe9pr
      @HarshaVardhan-xe9pr Місяць тому +4

      Thay want views.. that's it no matter who pics they are using, no matter who they are taking interview..

    • @dolokigaming3719
      @dolokigaming3719 Місяць тому

      ಪರಮ ಒಬ್ಬ ಕಳ್ಳನ ಹತ್ರ ಮಾತಾಡಿ ದರ್ಶನ್ ಫೋಟೋ ಹಾಕ್ತಾನೆ ಅಂದ್ರೆ ಆಯಾ ಬೋಳಿಮಗನಿಗೆ ದುಡ್ಡು ಬೇಕು ಅಷ್ಟೆ ಜಾಸ್ತಿ ಜನ ನೋಡ್ಬೇಕು ಇವ್ನು ದುಡ್ಡು ಮಾಡ್ಬೇಕು ಅಷ್ಟೇ

    • @gangadhargowda267
      @gangadhargowda267 Місяць тому

      Exactly👍

  • @PunithPuni-di6mt
    @PunithPuni-di6mt Місяць тому +10

    ಸಿಗ್ಲಿ ಬಸ್ಯ has separate fan base...,

  • @shaliniangadi264
    @shaliniangadi264 Місяць тому +11

    Justice for sowjanya

  • @nithink4666
    @nithink4666 Місяць тому +17

    Sowjanya 🙏🙏

  • @sunithananjundaswamy7758
    @sunithananjundaswamy7758 Місяць тому +3

    ಓದಿ ತಿಳಿಯುವುದಕ್ಕಿಂತ ಅನುಭವದ ಮೂಸೆಯಿಂದ ಬಂದಂತ ಮಾತುಗಳು ನಿಜವಾದ ಲಾ
    ಇವೇ ಸತ್ಯ

    • @user-fd3kd3vq3z
      @user-fd3kd3vq3z Місяць тому

      ಕನ್ನಡದ ಲಕ್ಚರ್ ಇರಬಹುದಾ ನೀವು

  • @ShamimKhan-di7vy
    @ShamimKhan-di7vy Місяць тому +5

    Great boss

  • @muralir5401
    @muralir5401 Місяць тому +5

    👌❤ super sang

  • @chetank8719
    @chetank8719 Місяць тому +5

    Super 👍😊

  • @manjunathalakshmana7034
    @manjunathalakshmana7034 Місяць тому +5

    Super song❤❤❤❤❤❤

  • @venkatesh.n7196
    @venkatesh.n7196 Місяць тому +4

    Both songs are good.

  • @narendradandale3317
    @narendradandale3317 Місяць тому +2

    Mind blowing episode nice

  • @shobhamary2695
    @shobhamary2695 Місяць тому +5

    Good

  • @arunbiradar9922
    @arunbiradar9922 Місяць тому +3

    Hats off Basu Bhai😊😊

  • @CsnyyCsnyy-hh8ml
    @CsnyyCsnyy-hh8ml Місяць тому +5

    Yenanthiriiiiiiii.......... Spr

  • @vinodaradya
    @vinodaradya Місяць тому +2

    Raw episode! openly talk interviewed..Singli Basya superb talk ❤& Param well done bro...for interviewing him🙏

  • @jlboss2020
    @jlboss2020 Місяць тому +8

    Straight forward Basya💥💀

  • @mahendrakeroba2179
    @mahendrakeroba2179 Місяць тому

    Kalamadyam avarige tumba dhanyvadgalu❤ super sir

  • @sumukhamedicals676
    @sumukhamedicals676 Місяць тому +1

    From POORNACHANDRA Tejeswi to crime sigli Basya
    Impressed.

  • @mahadevegowdabs8725
    @mahadevegowdabs8725 Місяць тому +7

    Hai basya ❤❤❤

  • @as_creation_17_18_
    @as_creation_17_18_ Місяць тому +7

    JAI sigli basya...❤

  • @1994Rangaswamy
    @1994Rangaswamy Місяць тому +2

    You really great sir ...........

  • @saiyadnadaf1453
    @saiyadnadaf1453 Місяць тому +6

    Super basya

  • @ganprasad1666
    @ganprasad1666 Місяць тому +1

    Hats off to you sir. Single Bhashya Sir

  • @vincentpinto9739
    @vincentpinto9739 Місяць тому +4

    SOUJANYA NAMMA AASHA KIRANA.

  • @anandanand4721
    @anandanand4721 Місяць тому +4

    Super

  • @basammahorakeri1188
    @basammahorakeri1188 Місяць тому +1

    Superb ಸಿಗ್ಲಿ ಬಸ್ಯಾ 🎉🎉🎉

  • @sarasvathin553
    @sarasvathin553 Місяць тому +2

    Basya,brother,wow,super❤❤

  • @manjunatha-dy3pi
    @manjunatha-dy3pi Місяць тому +2

    ಬಳ್ಳಾರಿ ಜೈಲಲಿ ಒಂದು ಸ್ವಲ್ಪ ರೂಮ್ ಬುಕ್ ಮಾಡಿ ಇಡೀ ಸೌಜನ್ಯ ಕೊಂಧ ಪಾಪಿಗಳಿಗೆ ಕಲಿಸಲು

  • @user-fv6oh9uj8o
    @user-fv6oh9uj8o Місяць тому

    ಅವರ ಸಂದರ್ಶನ ಹೀಗೆ ಮುಂದುವರಿಯಲಿ ❤️🙏💐

  • @Munirajub.smunirajub.s
    @Munirajub.smunirajub.s 19 днів тому

    Super anna nima mathugaligea nanna ruthupurvaka naskaragallu

  • @rajashekarshekar3945
    @rajashekarshekar3945 Місяць тому +1

    ಮಾನ್ಯ ಕಾಲಮಾದ್ಯಮದವರು ಕೆಲವರನ್ನು ಹುಡಕಿ ಹುಡುಕಿ ಸಂದರ್ಶನ ಮಾಡುತ್ತಿದ್ದಾರಲ್ಲ ಅದಕ್ಕೆ ಕೊಡಬೇಕು ಒಂದು ಸೆಲ್ಯೂಟ್ 🙏💐
    ಧನ್ಯವಾದಗಳು

  • @gurumurthy98
    @gurumurthy98 27 днів тому

    ಬಸಣ್ಣ ನಿಮ್ಮ ಹಾಡು ಸೂಪರ್ 👌👌👌ಅರ್ಥ ಗರ್ಭಿತ ಹಾಡು 🫶

  • @scuppin8626
    @scuppin8626 29 днів тому +1

    ದಯವಿಟ್ಟು ಶಿಗ್ಲಿ ಬಸ್ಯಾರವರ ಇನ್ನೂ ಹೆಚ್ಚಿನ ಎಪಿಸೋಡ್ಗಳನ್ನ ಮಾಡಿ....🙏

  • @jannanaik1142
    @jannanaik1142 Місяць тому +1

    Ninna jnanake sharanuuuu bashya 🙏🙏🙏🙏

  • @manumedappa8386
    @manumedappa8386 Місяць тому +2

    Nice 👍

  • @arunbiradar9922
    @arunbiradar9922 Місяць тому +9

    Next law minister of the karanataka
    Minister Sigli Basu❤❤

  • @cvpujar2409
    @cvpujar2409 Місяць тому +3

    ಬಸಣ್ಣ ಖಡಕ್ ❤🧨

  • @KamistaGandasalla-cm6ob
    @KamistaGandasalla-cm6ob 21 день тому

    Super Kala madhyama 👌👌👌👌

  • @shivlingchudoji1801
    @shivlingchudoji1801 Місяць тому

    He is talented and He admitted what he has done. He is a Big lesson for society. I am Big fan of his song

  • @rahulag0
    @rahulag0 Місяць тому +1

    Congrats 18 lakh subscribes

  • @somashekhar9760
    @somashekhar9760 Місяць тому +6

    had crime but not criminal 👏👏👏

  • @muddhuentertainmentkannada9262
    @muddhuentertainmentkannada9262 Місяць тому

    Super episode param sir... carryon...