ಈಗ ಗೊತ್ತಾಯ್ತು ಪ್ರಶಾಂತ್ ನೀಲ್ ತೆಲುಗು ಗೆ ಯಾಕೆ ಹೋಗಿದ್ದು ಅಂತ ಅವನ ಮೊದಲ ಉಗ್ರಂ ಸಿನಿಮಾ ಯಾರು ನೋಡ್ಲಿಲ್ಲ ಈಗ ಇಟ್ಟಿದ್ದಾನೆ ಸರಿಯಾಗಿ ಗುನ್ನ ಹೊಡೆಯುತ್ತಿದ್ದರೆ ಜೈ ಪ್ರಶಾಂತ ನೀಲ್😂😂
Moron Kgf 2 Karnataka collection 154.69 crores second highest in india and telugu collection 114.9 crores,kgf 1 Karnataka collection 135.36 first highest in india and telugu collection 24.39 crores nenu kannadigaru support madiyella antha yelthedeya moron ugram super hit agethu yenuke janarige thapu thapu information kodthedeya
They are not qpproachung ott's and theaters and family audience 😢 adhulke flop agthirodu ,recentagi devara telugu filmge eshtu jana 1st day nodudru andre bengaluralli even bhairathi ranagal filmgunu ashtu jana nodilla first day only....😢 that's the situation in bengaluru
@@maheshm6040 hu nappa hero director koti koti etavne avn endral bandavne kelu dod car 🚗 itavne 😂 e week 6 cinema release agedee avng kelu est film node anta 😂
ಇವತ್ತು ಸೋಲು ಇರ್ಬೋದು ಮುಂದೊಂದು ದಿನ ಎಲ್ಲರಿಗಿಂತ ದೊಡ್ಡ ಮಟ್ಟದಲ್ಲಿ ಎದ್ದು ನಿಲ್ತೀರ👍 ಸಿನಿಮಾ ಮಾಡಲ್ಲ ಅಂತ ಹೇಳ್ಬೇಡಿ ಬ್ರದರ್, ಕನ್ನಡಕ್ಕೆ ಹೊಸ ಪ್ರತಿಭೆಗಳು ಬೇಕು, ಮುಂದೆ ಒಂದಿನ ಅರ್ಥ ಆಗುತ್ತೆ ಎಲ್ಲರಿಗೂ 👍 ನಾನು ಕೂಡ ಇವತ್ತು ಸಿನಿಮಾ ನೋಡ್ತೀನಿ 🥰👍
ಈಗ time change ಆಗಿದೆ ಡೈರೆಕ್ಟರ್ ಊಟ ಜಾಸ್ತಿ ಆದ್ರೆ ದೇಹಕ್ಕೆ ಇಷ್ಟ ಆಗಲ್ಲ ಈಗ entertainment ಗೆ film ಒಂದೇ ಅಲ್ಲಾ ಬೇರೆ ಬೇರೆ ತುಂಬಾ ಇದೆ ನಿಮಗೆ ನಿಮ್ಮ movie importent, ಆದ್ರೆ ಜನಕ್ಕೆ ಅಲ್ಲಾ
ಹೌದು ಯಾಕೆ ಜನಗಳ ಇಷ್ಟು ಒತ್ತಡ ಹೆರ್ತಾರೆ. ಜನಗಳ ಇಷ್ಟ ಅದು ಅವ್ರು ಯೋಚನೆ ಮಾಡಿ ಜನರನ್ನ ಹೇಗೆ ಥಿಯೇಟರ್ ಕರಿಸಬೇಕು ಅಂತ ಯೋಚನೆ ಮಾಡ್ಬೇಕು. ಇವ್ರು ಗೆದ್ರೆ ಒನ್ ತರ ಸೊತ್ರೆ ಒನ್ ತರ ಇರ್ತಾರೆ
Please release in OTT. People are getting lot of content on mobile. People are busy watching as there are so many contents to watch. Your movie may be good, how much People it reaches and they come matters. Please try and make for OTT hereafter
Brother karnataka govt sari ella, nam janrige dudd kottu yella cinema nodo astu dudd ella, yella bele yerike inda nam life nadudre saaku antha idare. So dont blame people when govt is looting the people❤
back to back kannada movies release madtiddira, bheema, kps, martin, bhageera, ranaga. ella 2nd half alli bartide. swalpa plan maadi release maadi kfi movies na
Nangond artha agtilla bro Goat utterflop movie adru Karnataka dalli 30cr madide. Adre nam kannada cinemegale ast collection madtilla yake? Even big star cast big production bagheera and bhairathi rangal bheema Krishnam pranaya sakhi kuda ast madilla
ವಾರದಲ್ಲಿ 2-3 ಕನ್ನಡ ಫಿಲ್ಮ್ ರಿಲೀಸ್ ಆಗುತ್ತೆ ಈ ನಿರ್ದೇಶಕ ಎಷ್ಟು ಫಿಲ್ಮ್ ನೋಡ್ಯಾನ. ಕನ್ನಡ ಫಿಲ್ಮ್ ಬೆಳೆಸಿ ಉಳಿಸಿ ನಿರ್ದೇಶಕರೇ ನೀವು ಎಲ್ಲಾ ಕನ್ನಡ ಫಿಲ್ಮ್ ಥಿಯೇಟರ್ ಗೆ ಬಂದು ನೋಡಿ.
Routine ಕಥೆ ಹೇಳ್ಬೇಡಿ ಸಾರ್, ಹೊಸತನ ಹಾಗೂ ಕ್ರಿಯೇಟಿವಿಟಿಗೆ ನಮ್ಮೋರು ಬೆಲೆ ಕೊಡ್ತಾರೆ, ಈ ಹಳೆ ಕಥೆ ಇರೋ ಸಿನಿಮಾನಾ ಯಾರು ನೋಡಲ್ಲಾ. ಸಿನಿಮಾ ಎಲ್ಲೋ ಹೋಗ್ತಾ ಇದೆ, ನೀವು ಇಲ್ಲೇ ಇದಿರಾ. ಪ್ರೀತಿ ಪ್ರೇಮ ಮಣ್ಣು ಬಿಟ್ಟು ಬೇರೆ ಏನಾದ್ರೂ ಮಾಡಿ, ನಿಮ್ಮ ಹೃದಯಕ್ಕೆ ಹತ್ತಿರ ಇರೋ ಸಿನಿಮಾ ಮಾಡಿ. ಪ್ರಶಾಂತ್ ನೀಲ್ audienceಗಳನ್ನ ಸರ್ವೇ ಮಾಡಿ ಅವತ್ತಿನ ಟ್ರೆಂಡ್ ಗಳಿಗೆ ತಕ್ಕ ಹಾಗೆ ಸಿನಿಮಾ ಮಾಡಿದ್ರೆ ಅದು "ಉಗ್ರಂ" ಬದ್ಲು "ಪ್ರೇಮಂ" ಆಗಿರುತ್ತಿತ್ತು. ನಾನು ನಿಮ್ಮ ಸಿನಿಮಾ ನೋಡ್ದೆ ಸಾರ್, ನೀವು ಬೇರೆ ಇಂಡಸ್ಟ್ರೀಗಳ ಸಿನಿಮಾ ನೋಡಲ್ವಾ? ಅಥವಾ ನಮ್ಮ ಸಿನಿಮಾಗಳನ್ನೂ ನೋಡಲ್ವಾ? ಅನೀಶ್ ಆ ಪಾತ್ರಕ್ಕೆ ಸೂಟ್ ಆಗಲ್ಲಾ, ಆಮೇಲೆ ಮೂವಿ ಒಳ್ಳೆ 0.75× ಪ್ಲೇಬ್ಯಾಕ್ ಸ್ಪೀಡಲ್ಲಿ ಹೋಗೊವಷ್ಟು ಸ್ಲೋ. ಇರ್ಲಿ ಬಿಡಿ ನೀವು ಈಗ ನಿಮ್ಮ ತಪ್ಪುಗಳನ್ನ ಮುಚ್ಚಿ ಹಾಕಲು ಕನ್ನಡ ಆಡಿಯನ್ಸ್ ತಲೆ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಾ ಇದ್ದೀರಾ ಮಾಡಿ ಮಾಡಿ👏👏👏👏
After COVID, people adjusted to OTT, and everyone has 100+ movie options in their hand, so don't come up with Kannada industry issues it is a common thing with film industries across the world, stop comparing kannada industries with others 1st, how STP both are gone like movie theaters also reduce very quickly, 1st do good marketing before release, I came to know this movie yesterday only,
Publicity malayalam movie astu madu nin filmgu bartare ,bani bani andre yaru barallha,raj b shetty clearly said in one interview, why this things happen
Ley thagudu serial thara movie maadi jana barthila andre .... Sumaragiro kattera gey jana bandru, Bari song gey ganesh picture hodthu... bari mass action pakka local swag gey duniya Vijay picture bheema hodthu.... Movie super aagidhidhuke KGF kantara blockbuster aythu ... Kannada jana yavathu olle content na kayi bidala
Lo brother film nodade maatadbeda. When someone invests their time and energy they do feel bad when they don't get their results. When someone is emotional and speaking something of their pain don't comment it shows your low level.
Loo yen bitti thorstira movie na Ishta adre nodtive ella nodalla adu yavde bhaashe film adru ashte...neev dhuddu haki film madidkella nav dhuddu kotti support madbekanthe nadiro
Tale keduskolbeda guruve... ede film na togond hogi Telugu/Tamil or Malayalam industry li remake madu. Nim film average iddru Kannada janagale blockbuster hit madstare...
ಬೆಲೆ ಇಲ್ಲ ಬಿಡು ಗುರು...ಒಳ್ಳೆ ಸಿನಿಮಾ... ಒಳ್ಳೇದಾಗಲಿ... ರಾಯರಿದ್ದಾರೆ❤
ಈಗ ಗೊತ್ತಾಯ್ತು ಪ್ರಶಾಂತ್ ನೀಲ್ ತೆಲುಗು ಗೆ ಯಾಕೆ ಹೋಗಿದ್ದು ಅಂತ ಅವನ ಮೊದಲ ಉಗ್ರಂ ಸಿನಿಮಾ ಯಾರು ನೋಡ್ಲಿಲ್ಲ ಈಗ ಇಟ್ಟಿದ್ದಾನೆ ಸರಿಯಾಗಿ ಗುನ್ನ ಹೊಡೆಯುತ್ತಿದ್ದರೆ ಜೈ ಪ್ರಶಾಂತ ನೀಲ್😂😂
😅😅😅😅
ಅಲ್ಲಿ ಹೋಗಿ ಏನ್ new ಹೀರೋ ಸಿನಿಮಾ ಮಾಡಿದರ ಪ್ರಶಾಂತ್ ಮಾಡಿರೋದೇ star movies
😂ya
Kgf yaaru hit madiddu?
Moron Kgf 2 Karnataka collection 154.69 crores second highest in india and telugu collection 114.9 crores,kgf 1 Karnataka collection 135.36 first highest in india and telugu collection 24.39 crores nenu kannadigaru support madiyella antha yelthedeya moron ugram super hit agethu yenuke janarige thapu thapu information kodthedeya
ಹೌದು ಬ್ರೋ ಬೇರೆ ಇಂಡಸ್ಟ್ರಿ ಹೋಗೋದು ಬೆಟರ್ ಪ್ರಶಾಂತ್ ನೀಲ್ ಇಸ್ the best
Moron Ugram 4crore budget ale 30crores collection 125 dena odithu,kgf 2 Karnataka collection 154.69cr second highest in india, telugu collection 114.9cr,kgf 1 Karnataka collection 135.36cr first highest in india, telugu collection 24.39cr estyella dhoda dhage support madi kannadigaru endha yesaru madidhare, nenu yenu gothe eldeye nenu avaru madidhu sare antha yeltha edheya moron
They are not qpproachung ott's and theaters and family audience 😢 adhulke flop agthirodu ,recentagi devara telugu filmge eshtu jana 1st day nodudru andre bengaluralli even bhairathi ranagal filmgunu ashtu jana nodilla first day only....😢 that's the situation in bengaluru
ಹೌದು sir ಕನ್ನಡ ಇಂಡಸ್ಟ್ರಿ ರಿಯಲ್ಲಿ ಕನ್ನಡ ಸಿನಿಮಾ ಗೇ ಬೆಲೆ ಇಲ್ಲ 😢
ಜನಗಳಿಗೆ ಏನಾಗಿದೆ ಏನೋ 😢
Kannada industry anta alla bro karnataka dalli janakke film craze kadme ide jasti yaru nodalla
Yalla movie nodake amount yaru ninu kodtiya week 10cinema madtira
@@maheshm6040 hu nappa hero director koti koti etavne avn endral bandavne kelu dod car 🚗 itavne 😂 e week 6 cinema release agedee avng kelu est film node anta 😂
Hey family film madalla and promotion's kooda madolla sariyagi ade prob especially cinema culture illa sariyagi 🤦♂️😓
Kannadigarige bele illa karnatakadalli
ತುಂಬಾ ಚೆನ್ನಾಗಿದೆ ಮೂವಿ ದಯವಿಟ್ಟು ಕಾಯಿ
ಇಷ್ಟು ದಿನ ನನ್ನ ಅಭಿಪ್ರಾಯ ಏನ್ ಇತ್ತೋ ಅದನ್ನ ನೀವೇ ಹೇಳಿದ್ರಿ ವೊಳ್ಳೇದಾಗ್ಲಿ ಅಣ್ಣ ಹೋಗಿ ಬರ್ಬೇಡಿ ಇಲ್ಲಿ ಉದ್ದಾರ ಆಗಲ್ಲ ಯಾರು 😢😢😢
Don't worry, sir
I promise you that I will watch your cinema with my family
All the best
ರವಿಚಂದ್ರ ಸರ್ ನ ನೋಡಿ ಕಲಿರಿ ಸಿನಿಮಾ ಸೋಲಲಿ ಅಥವಾ ಗೆಲ್ಲಲಿ ಸಿನಿಮಾ ಮಾಡ್ತಾ ಇರಬೇಕು ಜನರಿಗೆ ಇಷ್ಟ ಆದರೆ ಖಂಡಿತಾ ನೋಡ್ತಾರೆ ಒಳ್ಳೆದಾಗಲಿ ನಿಮಗೆ ❤
Yelru avn tara mane mata maro astu uchragirala aavnige knowledge illa ivagin trend yenu anta
Avnu appa madid asthi ella kalkondu arda huccha ada... Bari remake madi ulkonda he go... Avnu idanne helodhu hogi interview nodi...
Helidu sari yagi idre ahankara dinda sumneeru anbardu...
ಎಲ್ರಪ್ಪೋ ಕನ್ನಡ ಸಿನಿಮಾ ಬೆಳಸಬೇಕು ಅಂತ ಹೇಳ್ದವರು ಎಲ್ಲೋ ದ್ರೋ
ಇವತ್ತು ಸೋಲು ಇರ್ಬೋದು ಮುಂದೊಂದು ದಿನ ಎಲ್ಲರಿಗಿಂತ ದೊಡ್ಡ ಮಟ್ಟದಲ್ಲಿ ಎದ್ದು ನಿಲ್ತೀರ👍
ಸಿನಿಮಾ ಮಾಡಲ್ಲ ಅಂತ ಹೇಳ್ಬೇಡಿ ಬ್ರದರ್, ಕನ್ನಡಕ್ಕೆ ಹೊಸ ಪ್ರತಿಭೆಗಳು ಬೇಕು, ಮುಂದೆ ಒಂದಿನ ಅರ್ಥ ಆಗುತ್ತೆ ಎಲ್ಲರಿಗೂ 👍
ನಾನು ಕೂಡ ಇವತ್ತು ಸಿನಿಮಾ ನೋಡ್ತೀನಿ 🥰👍
Correct 💯 Prashant Nil madide sir
Abhishek you are very hard working and passionate person. You will see the success. Good karma will come back. Best wishes my friend.
Absolutely right bruhh
Cinema is next level I have seen 8 times today also iam going with my neighbors 39 people for evening show
Really liked the fllm
Sorry ,,😭😭😭😭😭😭🙏🏻 sir
ಒಂದು ತಿಂಗಳಿಗೆ ಎಷ್ಟು ಸಿನಿಮಾ ನೋಡೋದು... ಎರಡು ಮೂರು ತಿಂಗಳಿಂದೆ ಒಳ್ಳೆ ಕನ್ನಡ ಚಿತ್ರ ಇರಲ್ಲಿಲ, ಆಗ ಯಾಕೆ ಚಿತ್ರ ರಿಲೀಸ್ ಮಾಡಿಲ್ಲ???
ನಮ್ ಗಣಿ ನೋಡಿದ್ದು... ನಮ್ ಜನರೆ ಅಲ್ವಾ???
Ott alli nodidare jana
ಈಗ time change ಆಗಿದೆ ಡೈರೆಕ್ಟರ್ ಊಟ ಜಾಸ್ತಿ ಆದ್ರೆ ದೇಹಕ್ಕೆ ಇಷ್ಟ ಆಗಲ್ಲ ಈಗ entertainment ಗೆ film ಒಂದೇ ಅಲ್ಲಾ ಬೇರೆ ಬೇರೆ ತುಂಬಾ ಇದೆ ನಿಮಗೆ ನಿಮ್ಮ movie importent, ಆದ್ರೆ ಜನಕ್ಕೆ ಅಲ್ಲಾ
ಹೌದು ಯಾಕೆ ಜನಗಳ ಇಷ್ಟು ಒತ್ತಡ ಹೆರ್ತಾರೆ. ಜನಗಳ ಇಷ್ಟ ಅದು ಅವ್ರು ಯೋಚನೆ ಮಾಡಿ ಜನರನ್ನ ಹೇಗೆ ಥಿಯೇಟರ್ ಕರಿಸಬೇಕು ಅಂತ ಯೋಚನೆ ಮಾಡ್ಬೇಕು. ಇವ್ರು ಗೆದ್ರೆ ಒನ್ ತರ ಸೊತ್ರೆ ಒನ್ ತರ ಇರ್ತಾರೆ
S sir 🙏🏼
Sir....these things are there in every industry.....just believe in good cinema
Really good movie.. better than recent Kannada movies… full fun
Real truth
Movie is good 👍👍👍👍👍👍
I agree with u,
Please release in OTT. People are getting lot of content on mobile. People are busy watching as there are so many contents to watch. Your movie may be good, how much People it reaches and they come matters. Please try and make for OTT hereafter
Nija bro
ನಿಜ ಸರ್ 😑
ಇದೇನ್ ಹೊಸದಲ್ಲ ಬಿಡಿ......
❤
Brother karnataka govt sari ella, nam janrige dudd kottu yella cinema nodo astu dudd ella, yella bele yerike inda nam life nadudre saaku antha idare. So dont blame people when govt is looting the people❤
Ond matru gottha, karnatakadalli, kannadadavru 30% ashte irodu, mikka 70 %thamil , thelugu, kerala, hindi, bere rajyadavare irodu,
back to back kannada movies release madtiddira, bheema, kps, martin, bhageera, ranaga. ella 2nd half alli bartide. swalpa plan maadi release maadi kfi movies na
🥺♥️
😢?
Film is good please go and watch
Money ela😢
@@atozchannel5392Duddu neev kodthira
sir rishab shetty kaylilva..time barutte
Nijvaglu kannadigaru sari illa.., nammavara kalu nave yeliteve, cinima antha alla bere kshetradallu hagene, ade nodi bere state janaralli unity ide. Namma politics kooda koletu narta ide. Navu namma bhashege, janarige respecte kodalla adke namge bere kade yellu respect sigalla. Anthu illi yaru uddara agalla😢
Bro nanu movie nodidini super
Chikkamagaluru alli release agilla bro , wait madta edde
alla guru hosa film bandaga beku antane management re release madthare alle gotthaglwa hosa cinema ge bele illa anta.
Guru nimma movie we saw
Shata 😊hari ba nandu
S bro
Nangond artha agtilla bro
Goat utterflop movie adru Karnataka dalli 30cr madide.
Adre nam kannada cinemegale ast collection madtilla yake?
Even big star cast big production bagheera and bhairathi rangal bheema Krishnam pranaya sakhi kuda ast madilla
Lowde goat not flop
ಇಲ್ಲಿ ನೋಡಿದ್ದು ತಮಿಳು ಕೇರಳ ವಲಸಿಗರು ಅದಕ್ಕೇ
in mysore there is no shows??? ಯಾಕೆ ಚಿತ್ರ ರಿಲೀಸ್ ಮಾಡಿಲ್ಲ???
Supar movi
ವಾರದಲ್ಲಿ 2-3 ಕನ್ನಡ ಫಿಲ್ಮ್ ರಿಲೀಸ್ ಆಗುತ್ತೆ ಈ ನಿರ್ದೇಶಕ ಎಷ್ಟು ಫಿಲ್ಮ್ ನೋಡ್ಯಾನ. ಕನ್ನಡ ಫಿಲ್ಮ್ ಬೆಳೆಸಿ ಉಳಿಸಿ ನಿರ್ದೇಶಕರೇ ನೀವು ಎಲ್ಲಾ ಕನ್ನಡ ಫಿಲ್ಮ್ ಥಿಯೇಟರ್ ಗೆ ಬಂದು ನೋಡಿ.
Promeson madi college alli bandu. Sir. Example for hostel hudgru bekagidare and
Super movie ❤
Anna jana ega mobile nali baro reels nodkonde erthare theater ge hogi 3 gente kuthkollovastu patience ella ade agiddu effect
Hy😢😢😢
ಜೈಲಿಗೆ ಹೊದೊರಿಗೆ ಬೆಲೆ ಜಾಸ್ತಿ 😂
Thagdu jana, Thagdu film, tagdu hero, Thagdu tv channels, Thagdu navella...
Cinema tumba chanagidhe
Naavu enu calculate madalla.. film channagide antha kiwi ge muttuddre bartivi.. example' ibbani tabbida ileyali' movie
100ಕೋಟಿ 😂ಹೋಗಿ ಬಾ ಒಳ್ಳೇದು ಆಗ್ಲಿ
WORTH MOVIE
Movie super 🔥 💯
Routine ಕಥೆ ಹೇಳ್ಬೇಡಿ ಸಾರ್, ಹೊಸತನ ಹಾಗೂ ಕ್ರಿಯೇಟಿವಿಟಿಗೆ ನಮ್ಮೋರು ಬೆಲೆ ಕೊಡ್ತಾರೆ, ಈ ಹಳೆ ಕಥೆ ಇರೋ ಸಿನಿಮಾನಾ ಯಾರು ನೋಡಲ್ಲಾ. ಸಿನಿಮಾ ಎಲ್ಲೋ ಹೋಗ್ತಾ ಇದೆ, ನೀವು ಇಲ್ಲೇ ಇದಿರಾ.
ಪ್ರೀತಿ ಪ್ರೇಮ ಮಣ್ಣು ಬಿಟ್ಟು ಬೇರೆ ಏನಾದ್ರೂ ಮಾಡಿ, ನಿಮ್ಮ ಹೃದಯಕ್ಕೆ ಹತ್ತಿರ ಇರೋ ಸಿನಿಮಾ ಮಾಡಿ. ಪ್ರಶಾಂತ್ ನೀಲ್ audienceಗಳನ್ನ ಸರ್ವೇ ಮಾಡಿ ಅವತ್ತಿನ ಟ್ರೆಂಡ್ ಗಳಿಗೆ ತಕ್ಕ ಹಾಗೆ ಸಿನಿಮಾ ಮಾಡಿದ್ರೆ ಅದು "ಉಗ್ರಂ" ಬದ್ಲು "ಪ್ರೇಮಂ" ಆಗಿರುತ್ತಿತ್ತು. ನಾನು ನಿಮ್ಮ ಸಿನಿಮಾ ನೋಡ್ದೆ ಸಾರ್, ನೀವು ಬೇರೆ ಇಂಡಸ್ಟ್ರೀಗಳ ಸಿನಿಮಾ ನೋಡಲ್ವಾ? ಅಥವಾ ನಮ್ಮ ಸಿನಿಮಾಗಳನ್ನೂ ನೋಡಲ್ವಾ?
ಅನೀಶ್ ಆ ಪಾತ್ರಕ್ಕೆ ಸೂಟ್ ಆಗಲ್ಲಾ, ಆಮೇಲೆ ಮೂವಿ ಒಳ್ಳೆ 0.75× ಪ್ಲೇಬ್ಯಾಕ್ ಸ್ಪೀಡಲ್ಲಿ ಹೋಗೊವಷ್ಟು ಸ್ಲೋ. ಇರ್ಲಿ ಬಿಡಿ ನೀವು ಈಗ ನಿಮ್ಮ ತಪ್ಪುಗಳನ್ನ ಮುಚ್ಚಿ ಹಾಕಲು ಕನ್ನಡ ಆಡಿಯನ್ಸ್ ತಲೆ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಾ ಇದ್ದೀರಾ ಮಾಡಿ ಮಾಡಿ👏👏👏👏
Yelladarallu Jaya sigalla solu geluvu edde erutthe movie chennagidre Jana bande barthare
Guru saryagi promote madde release yak madtiro
Elle olle film onde dina release madtira. Like evathu maryadhe prashne mate zebra kooda. Estondu weeks cinema ne eralla. Adhe problem
ನಿನ್ನಮ್ಮನ್ ಅವತ್ತು first day ಕಣ್ಣೀರ್ ಹಾಕಿ
ಗೆದ್ದುಬಿಟ್ಟಿವಿ ಅಂದೇ
ಇವಾಗ್ ಯಾಕ್ ಭಿಕ್ಷೆ ಬೆಡ್ತಿದ್ಯಾ 🤣😂😂😂😂
Nim Amma maneli idira?
100 jankke hutiro Şule makle hige math adodhu olle tallent na support Madro Şule maklaaa
4,5 movie release aadre yaaru nodtate guru... atleast few weeks gap is needed
Routine story yar nodtare
After COVID, people adjusted to OTT, and everyone has 100+ movie options in their hand, so don't come up with Kannada industry issues it is a common thing with film industries across the world, stop comparing kannada industries with others 1st, how STP both are gone like movie theaters also reduce very quickly, 1st do good marketing before release, I came to know this movie yesterday only,
Sir olle movie madidra promotion madi sir sariyagi namge movie release agirodhe gothe ella
Ley 100 rs kottu movie nodro , nan nodidiniii, comment allli sumne ella bidu guru value ella anbedi 😂
😢
ಈಗ ಮೊಬೈಲ್ ನಲ್ಲಿ ಇಂಟರ್ನೆಟ್ ಇರುತ್ತೆ ಸಿನಿಮಾ ಥೇಟರ್ ಗೆ ಯಾರೂ ಬರಲಾ ಗುರು
Promotion sariyag madi bro
Yen nin problemu?
Cinema thumbaa sumaaraagide. Neen helo thara oho cinema alla.
Malayalam alli yav movie nu 100 koti madillaa
E year 4 .5 movie Agide astee
Manjammal boys movie 200+ core (2024)
Duddu west guru movie
Leave alone malayalam industry. Yappa.
Publicity malayalam movie astu madu nin filmgu bartare ,bani bani andre yaru barallha,raj b shetty clearly said in one interview, why this things happen
Mathe gothidu yeke guru madthiya.
Ley thagudu serial thara movie maadi jana barthila andre .... Sumaragiro kattera gey jana bandru, Bari song gey ganesh picture hodthu... bari mass action pakka local swag gey duniya Vijay picture bheema hodthu.... Movie super aagidhidhuke KGF kantara blockbuster aythu ... Kannada jana yavathu olle content na kayi bidala
Superb❤️
Le pekara , kuduka na fan alwa ninu...adakke tagadu anta idiya, favourite word alwa..😂😂
Lo brother film nodade maatadbeda. When someone invests their time and energy they do feel bad when they don't get their results. When someone is emotional and speaking something of their pain don't comment it shows your low level.
Hagandre nimma prakara Daredevil Mustafa, Hondisi Bareyiri, Moorane Krishnappa ivella tagadu movies aa.
Idunna opkolilla Andre mostly nivu bari commercial films ishta padtira ansutte.
Gothidru yak guru movie madthiya ,,,,,gothu gothidru yak hel thinthiya😅
Nim ammma apppa nin family ninu yalla Hel thinro sulemaklaaa papa aa olle vykthi bagee yak math adthiya
Avara dukha avrige
Martin😂😂😂😂
Loo yen bitti thorstira movie na
Ishta adre nodtive ella nodalla adu yavde bhaashe film adru ashte...neev dhuddu haki film madidkella nav dhuddu kotti support madbekanthe nadiro
Tale keduskolbeda guruve... ede film na togond hogi Telugu/Tamil or Malayalam industry li remake madu. Nim film average iddru Kannada janagale blockbuster hit madstare...
Ee movie review maado UA-camrs yella yello unak hogore bere language dhella madake avrig time ella
First Make a good movie than talk
so according to you all hit movies are not watched in theatres..by kannadigas.. you are insulting audience?
Average film
Nin yavan guru cinema maadu andiddu, namge Instagram and bere social media dalli olle entertainment ide hogu guru😂😂😂😂
😅alwa yan Boli maga guru nin anthoridre mugithu guru
@UWEstudios hu kano sule magne
Jai prasanth neel
Albeda kananna