ಪ್ರಸ್ತುತ ಜಗತ್ತಿನಲ್ಲಿ ಇಂತಹ ಅಸಂಖ್ಯಾತ ನೊಂದ ಜೀವಗಳು ನಮ್ಮ ಸುತ್ತ ಮುತ್ತ ಇರ್ತಾರೆ, ಸಾಧ್ಯವಾದರೆ ಅವರ ಜೊತೆ ನಾಲ್ಕು ಮಾತಾಡಿ ಅವರು ತುಂಬಾನೇ ಖುಷಿ ಪಡ್ತಾರೆ... ಚಿತ್ರ ಕಿರಿದಾಗಿರಬಹುದು ಆದರೆ ಇದರಿಂದ ನಾವು ತಿಳಿಯೋದು ತುಂಬಾ ಇದೆ... ಚಿತ್ರ ತಂಡಕ್ಕೆ ಅಭಿನಂದನೆಗಳು ❤
ಎಷ್ಟು ಆಳಕ್ಕೆ ಇಳಿದಿದ್ದೆ ಎಂದರೆ, ಚಿತ್ರ ಮುಗಿದಿದ್ದು ನನಗೆ ಇಷ್ಟವಾಗಲೇ ಇಲ್ಲ. ದತ್ತಣ್ಣನವರಿಗೆ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಒಲಿದಿದೆ. ಭಾವನೆಗಳನ್ನು ಅದ್ಭುತವಾಗಿ ಇನ್ನೊಬ್ಬರ ಮನಸ್ಸಿಗೆ ಇಳಿಸುತ್ತಾರೆ.
ಸಿನಿಮಾ ತುಂಬಾ ಚೆನ್ನಾಗಿದೆ. ದತ್ತಣ್ಣರವರಿಗೆ ಅವರೇ ಸಾಟಿ. ಕಿಟ್ಟಿಯವರ ಅಭಿನಯ ಚೆನ್ನಾಗಿದೆ. ಈ ಚಿತ್ರಕ್ಕಾಗಿ ಶ್ರಮಿಸಿರುವರೆಲ್ಲರಿಗೂ ಅಭಿನಂದನೆಗಳು ಹಾಗೂ ಅಭಿವಂದನೆಗಳು ಅಭಿವಂದನೆಗಳು. ದೇವರ ಆಶೀರ್ವಾದ ಸದಾ ಇರಲಿ. ವಿಶ್ವಾಸ ಹಾಗೂ ಗೌರವದೊಂದಿಗೆ ಶ್ರೀನಿವಾಸ್ ಎನ್.
ವಾಸ್ತವವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ.. ಕೊನೆಗಾಲದ ಜೀವ ಒಂದಿಷ್ಟು ಕನಿಕರ, ಮಗನ ಮಮತೆ ಬಯಸುತ್ತಿದೆ.. ದತ್ತಣ್ಣ ಅವರ ಅಭಿನಯ ಮನಮುಟ್ಟಿದೆ❤... ಅವರ ಮಗನಾಗಿ ಅಭಿನಯಿಸಿದ ಪವನ್ ರವರಿಗೆ ಅಭಿನಂದನೆಗಳು🎉.. ಇಂದಿನ ವೃದ್ಧರ ಹಾಗು ಯುವಕರ ಅಂತರ ಬಿಂಬಿಸುವ ಸರಳ ಸುಂದರವಾದ ಕಿರುಚಿತ್ರ👌🏻 ಚಂದನ್ ಮತ್ತು ತಂಡಕ್ಕೆ ಶುಭವಾಗಲಿ👏🏻🎉👍🏻🎬
ಕಿರುಚಿತ್ರ ಬಹಳ ಚೆನ್ನಾಗಿದೆ.ಇಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳಲಾಗುವುದಿಲ್ಲ.ವಯಸ್ಸಾದವರಿಗೆ ಇರುವ ಊರು ಬಿಟ್ಟು ಹೊರಡಲು ಮನಸ್ಸಾಗುವುದಿಲ್ಲ.ಮಕ್ಕಳಿಗೆ ಅವರ ಕೆಲಸ ಬಿಟ್ಟು ಮುಪ್ಪಿನ ತಂದೆ ತಾಯಿ ಜೊತೆ ಬಂದು ಇರಲಾಗುವುದಿಲ್ಲ.ಒಂದೇ ಮನೆಯಲ್ಲಿ ಇದ್ದರೂ ಅಭಿಪ್ರಾಯ ಬೇಧಗಳಿಂದ ಮನಸ್ಸಿಗೆ ಹಿತ ಇರುವುದಿಲ್ಲ.ದತ್ತಣ್ಣ ನವರ ಅಭಿನಯ ಅಮೋಘ.kittiyavaru ಸ್ವಲ್ಪವೇ ಕಾಣಿಸಿಕೊಂಡರು ಬಹಳಕಾಲ ಮನಸ್ಸಿನಲ್ಲಿ ಉಳಿಯುವಂತಹ ಅಭಿನಯ ಮತ್ತು ಮಾತು.
Reality is shown in many ways to people But they see feel for that minute And forget the movement and move on in there regular life This is the current reality of this world
ಹಣ್ಣುಗಳು ಊರು ಸೇರಿದವು ಗಿಡಗಳು ಊರಲ್ಲೇ ಉಳಿದವು ಹಾಗೆ ನಮ್ಮ ತಂದೆ ತಾಯಿಗಳು ಉರಲ್ಲೇ ಉಳಿದರು ನಾವು ಮಾತ್ರ ಪಟ್ಟಣ ಸೇರಿದೆವು ಇದು ಮಾತ್ರ ನೋವಿನ ಸಂಗತಿಯಾಗಿದೆ ಈ ಸಿನಿಮಾದಲ್ಲಿ ಬಹಳ ಅರ್ಥ ಗಂಭೀರವಾಗಿ ತಿಳಿಸಿಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳು ನಿಜವಾಗಲೂ ಹಳ್ಳಿಯಲ್ಲಿ ಇರುವಂತಹ ಸ್ವರ್ಗ ಬೇರೆ ಒಂದರಲ್ಲಿ ಇಲ್ಲ
ಅದ್ಭುತವಾದ ಚಿತ್ರ........ಮನ ಕಲಕುವ......ಕಣ್ಣಿಗೆ ಕಂಡರು ಕಾಣದಂತೆ ಮರೆಯಾಗುತ್ತಿರುವ ......ನಿಜ ಜೀವನ ಸತ್ಯ.......😢😢😢...ನಾನು ಈ ಕಾಲದ 25 ವಯಸ್ಸಿನ ವ್ಯಕ್ತಿ ಯಾಗಿರುವುದಕ್ಕ..... ಮನಸಿಗ್ಗೆ ತುಂಬಾ ನೋವಾಗುತ್ತಿದೆ😭😭
I like the most... ನನಗೆ ಹೊರದೇಶಕ್ಕೆ ಹೋಗೋ ಅವಕಾಶಗಳು ಸಿಕ್ಕಾಗ ಅವರು ಒಪ್ಪಲಿಲ್ಲ... ಆವಾಗ ನನಗೆ ಅವರಮೇಲೆ ಕೋಪ ಇತ್ತು ಜೊತೆಗೆ ಇದ್ದೆ,ಆದರೆ ಅಪ್ಪ ಅಮ್ಮ ತೀರಿಕೊಂಡಾಗ ಅವರು ಯಾಕೆ ನಾನು ದೂರ ಹೋಗೋದು ಬೇಡ ಅಂತ ತಡೆದರು ಗೊತ್ತಾಯಿತು..ಒಬ್ಬನೇ ಮಗ ಇದ್ದಾಗ ಅದು ಹೆಚ್ಚು. It is really heart touching love
ಇನ್ನು ಒಂದಷ್ಟು ಹಳೆಯ ವಿಷಯಗಳನ್ನು ಸೇರಿಸಿ ದೊಡ್ಡ ಚಿತ್ರ ಮಾಡಿದರೆ ತುಂಬಾ ಚನಾಗಿರುತ್ತೆ....ಊಟ ಕೂರಿಸಿ ಬರೀ ಕೋಸಂಬರಿ ಬಡಿಸಿದಾಹಾಗೆ ಆಯಿತು ದಯವಿಟ್ಟು ಇದನ್ನು ಪೂರ್ತಿ ಚಿತ್ರವನ್ನಾಗಿ ಮಾಡಿ... ಟೈಟಲ್ ತುಂಬಾ ಚೆನ್ನಾಗಿದೆ.. ಇದೇ ಟೈಟಲ್ ಅನ್ನು ಬಳಸಿ ಧನ್ಯವಾದಗಳು.....🙏🏻🙏🏻🙏🏻
ನಮ್ ಕಾಲದಲ್ಲಿ ಹಿಂಗ್ ಇರಲಿಲ್ಲ (Nam Kaaladalli Hing Irlilla) is more than a short film - it’s a mirror reflecting the changing dynamics of human relationships and the emotional void that accompanies our evolving priorities. It poignantly captures the struggles of aging parents, their quiet resilience, and the yearning for connection in a world where time and distance often dictate relationships. The narrative reminds us of the values we cherished in our times - strong bonds, mutual care, and the sanctity of family - which seem to be fading amidst the hustle of modern life. The exceptional performances by the cast, especially Shri Dattanna, breathe life into the deeply emotional journey of the characters, resonating with audiences across generations. This film serves as a wake-up call for all of us. Unless we pause, reflect, and change our ways of caring for our parents and elders, we risk losing the essence of what truly makes us human-compassion and togetherness. Kudos to Chandan Kumar and the entire team for crafting such a heartfelt and thought-provoking cinematic experience that reminds us of the values we need to uphold before it’s too late. Thank you, Story Telling Disease, for producing a film that not only tugs at the heartstrings but also compels us to rethink our approach to family and relationships. A must-watch for anyone who values the importance of nurturing the ties that bind us. #FamilyValues #RespectElders #ShortFilm #NamKaaladalliHingIrlilla #EmotionalCinema #StoryTellingDisease
Your line in the comment "a film that not only tugs at the heart strings but also compels us to rethink our approach to family and relationships.".. is ultimate.
next batch all 80s 90s born will reach this age super soon , time flies. All realisation will happen during midlife crisis 40s time. so scary how time flies
This is really a master piece by the director. Hat's off sir . This film deserves awards for acting story and direction.dathanna deserves to win an oscar award for his life achievement in Karnataka films. No one can fulfill his place in future. One and only dhathanna Everest in acting . We expect more good films by this director. 🙏🙏🙏🙏🙏🙏🙏🙏🙏🙏❤️
Tears rolling down my checks. So relatable and hits our conscience. Dattanna and Kitty are absolutely too good and have touched my heart with their mesmerizing performance. Kudos to the 2 versatile actors. ❤❤❤
Guru yavan guru nin director isthena ninge yogyathe iddiddu innondu ardhagante thegibarfittha. Baa guru nammanege ootakke en guru hatsoff to you superb neenu.
ಈ ತರಹದ ಚಿತ್ರ ಗಳು ನಂಗೆ ತುಂಬಾ ಇಷ್ಟ❤❤❤ ಈ ಚಿತ್ರದಂತೆ ಪಿ ಶೇಷಾದ್ರಿ ಯವರ ಎಲ್ಲ ಫೀಚರ್ ಮೂವೀಸ್ ಅರ್ಥಪೂರ್ಣ ವಾಗಿದೆ... ಎಲ್ಲರೂ ನೋಡಿ...❤ ಫ್ರಮ್ ಮಂಗಳೂರು ದತ್ತಣ್ಣ❤❤ Rcb cup😂😂😂 Good work everyone❤❤❤ Aa haadu👌
I know it is a short movie. But I felt very short. What an interesting subject.. And reality too. Direction, actors, songs, narration all super . Thanks for the team & PRK.
The elder generation had memories and cherished their lives,with true bondage, Where in the current generation isn't giving value for it, One day in future , when we turn back,the loneliness will hit us hard and make us realise why did we run so fast chasing wat,, in this colorful world, Instead we live our lives now in reality and value relationships and stay happy.. This short movie is really heart touching ❤
Natural man Dattanna, ❤❤❤. Nice message. Every day is new Life. Changes is the Nature of Life. In our life, there is only one thing is constant is 'Change'.
what a beautiful msg for todays generation, but we are failed to those days 😊 and great and marvellous actor dattanna sir ❤ really superb who wrote this beautiful story solute to them ❤😊😊
Dattanna is truly one of the finest gem in kannada industry.. Truly blessed.. dignified.. cultured artist with simplicity & humbleness.. Truly humane.. The Storyline is thought invoking.. If only if.. Our Society.. COMES OUT of ALL KINDS of DISCRIMINATION.. There Would be SOMEONE.. AN ANONYMOUS person to STRICK an Conversation in Society.. To Release STRESS.. LONELINESS.. HOPELESS.. Then People.. Irrespective of Age.. Caste.. Gender.. Religion.. Status.. Wouldn't have to be dependant on Unavailable Family members, Only Friends.. Etc.. But in current Society.. Even if True person without any Bad intension try to talk to a Stranger just for Conversation.. That Stranger would have 101 other Thoughts..Who to BLAME..?? The true Conscious of Common People must be awakened.. To return Kindness with Kindness.. Goodness with Goodness.. Not Backstab.. People for materialistic gains.. If Society can REVOLUTIONIZE like this.. Truly Whole SOCIETY would be ONE FAMILY.. Without any VIOLENCE.. 🙏🙏
This is the best short movie i watched in 2024😍 really heart touching one♥ While watching this tears are coming out from my eyes without knowing me....😔 The story may be small but we can learn a lot from this...🙌🙌Thank you for all the team members to giving this kind of story in front of this world........❤🙏
ಪ್ರಸ್ತುತ ಜಗತ್ತಿನಲ್ಲಿ ಇಂತಹ ಅಸಂಖ್ಯಾತ ನೊಂದ ಜೀವಗಳು ನಮ್ಮ ಸುತ್ತ ಮುತ್ತ ಇರ್ತಾರೆ, ಸಾಧ್ಯವಾದರೆ ಅವರ ಜೊತೆ ನಾಲ್ಕು ಮಾತಾಡಿ ಅವರು ತುಂಬಾನೇ ಖುಷಿ ಪಡ್ತಾರೆ... ಚಿತ್ರ ಕಿರಿದಾಗಿರಬಹುದು ಆದರೆ ಇದರಿಂದ ನಾವು ತಿಳಿಯೋದು ತುಂಬಾ ಇದೆ... ಚಿತ್ರ ತಂಡಕ್ಕೆ ಅಭಿನಂದನೆಗಳು ❤
❤
ಎಷ್ಟು ಆಳಕ್ಕೆ ಇಳಿದಿದ್ದೆ ಎಂದರೆ, ಚಿತ್ರ ಮುಗಿದಿದ್ದು ನನಗೆ ಇಷ್ಟವಾಗಲೇ ಇಲ್ಲ. ದತ್ತಣ್ಣನವರಿಗೆ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಒಲಿದಿದೆ. ಭಾವನೆಗಳನ್ನು ಅದ್ಭುತವಾಗಿ ಇನ್ನೊಬ್ಬರ ಮನಸ್ಸಿಗೆ ಇಳಿಸುತ್ತಾರೆ.
ಇರುವುದನ್ನು ಇರುವಂತೆ ತಲುಪಿಸುವುದೆ ನಿಜವಾದ ಮನ ಮುಟ್ಟುವ ಕಥೆ
ಅಧ್ಬುತ ಪ್ರಯತ್ನ ❤❤❤
ದತ್ತಣ್ಣ ಅವರ ನಟನೆ ಅತಿ ಅದ್ಭುತ. ಪವನ್ ಪಾತ್ರ ಬಹಳ ಚೆನ್ನಾಗಿದೆ . RCB cup joke 👌🏻👌🏻😄 .
This year cup RCB 🏆
ಕಿರುಚಿತ್ರ ತುಂಬಾ ಚೆನ್ನಾಗಿದೆ.. ಒಳ್ಳೆಯ ಸಂದೇಶ, ಒಳ್ಳೆಯ ಅಭಿನಯ
ಸಿನಿಮಾ ತುಂಬಾ ಚೆನ್ನಾಗಿದೆ.
ದತ್ತಣ್ಣರವರಿಗೆ ಅವರೇ ಸಾಟಿ.
ಕಿಟ್ಟಿಯವರ ಅಭಿನಯ ಚೆನ್ನಾಗಿದೆ.
ಈ ಚಿತ್ರಕ್ಕಾಗಿ ಶ್ರಮಿಸಿರುವರೆಲ್ಲರಿಗೂ ಅಭಿನಂದನೆಗಳು ಹಾಗೂ ಅಭಿವಂದನೆಗಳು ಅಭಿವಂದನೆಗಳು.
ದೇವರ ಆಶೀರ್ವಾದ ಸದಾ ಇರಲಿ.
ವಿಶ್ವಾಸ ಹಾಗೂ ಗೌರವದೊಂದಿಗೆ
ಶ್ರೀನಿವಾಸ್ ಎನ್.
ವಾಸ್ತವವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ.. ಕೊನೆಗಾಲದ ಜೀವ ಒಂದಿಷ್ಟು ಕನಿಕರ, ಮಗನ ಮಮತೆ ಬಯಸುತ್ತಿದೆ.. ದತ್ತಣ್ಣ ಅವರ ಅಭಿನಯ ಮನಮುಟ್ಟಿದೆ❤... ಅವರ ಮಗನಾಗಿ ಅಭಿನಯಿಸಿದ ಪವನ್ ರವರಿಗೆ ಅಭಿನಂದನೆಗಳು🎉.. ಇಂದಿನ ವೃದ್ಧರ ಹಾಗು ಯುವಕರ ಅಂತರ ಬಿಂಬಿಸುವ ಸರಳ ಸುಂದರವಾದ ಕಿರುಚಿತ್ರ👌🏻 ಚಂದನ್ ಮತ್ತು ತಂಡಕ್ಕೆ ಶುಭವಾಗಲಿ👏🏻🎉👍🏻🎬
ಮಾಡೋಕೆ ಕೆಲ್ಸ ಇಲ್ಲ ಅಂತ ನೋಡ್ದೆ ಜೀವನ ಇಷ್ಟೇನಾ ಅನ್ನಿಸಿತು... ನಮ್ ದತ್ತಣ್ಣ ಸೂಪರ್ ಧನ್ಯವಾದಗಳು 💐🎉
ಚಿತ್ರ ಕಿರುದಾಗಿದ್ದರು ಇದರ ಸಂದೇಶ ಮತ್ತು ಆಶಯ ತುಂಬಾ ದೊಡ್ಡದಾಗಿ ಮೂಡಿಬಂದಿದೆ ❤❤❤❤❤🎉🎉🎉🎉🎉
Come onn , give a round of Applause for the best realistic short cinema
👏👏👏👏👏👏👏👏👏👏👏👏👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏🙏🙏🙏
ಕಿರುಚಿತ್ರ ಬಹಳ ಚೆನ್ನಾಗಿದೆ.ಇಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳಲಾಗುವುದಿಲ್ಲ.ವಯಸ್ಸಾದವರಿಗೆ ಇರುವ ಊರು ಬಿಟ್ಟು ಹೊರಡಲು ಮನಸ್ಸಾಗುವುದಿಲ್ಲ.ಮಕ್ಕಳಿಗೆ ಅವರ ಕೆಲಸ ಬಿಟ್ಟು ಮುಪ್ಪಿನ ತಂದೆ ತಾಯಿ ಜೊತೆ ಬಂದು ಇರಲಾಗುವುದಿಲ್ಲ.ಒಂದೇ ಮನೆಯಲ್ಲಿ ಇದ್ದರೂ ಅಭಿಪ್ರಾಯ ಬೇಧಗಳಿಂದ ಮನಸ್ಸಿಗೆ ಹಿತ ಇರುವುದಿಲ್ಲ.ದತ್ತಣ್ಣ ನವರ ಅಭಿನಯ ಅಮೋಘ.kittiyavaru ಸ್ವಲ್ಪವೇ ಕಾಣಿಸಿಕೊಂಡರು ಬಹಳಕಾಲ ಮನಸ್ಸಿನಲ್ಲಿ ಉಳಿಯುವಂತಹ ಅಭಿನಯ ಮತ್ತು ಮಾತು.
My Favourite Dattanna❤❤❤❤ Most versatile actor of KFI.
He is a True Legend. one of the most skilled artist ever.
0:21 c
@@poenvisitor❤
❤❤❤❤
@@poenvisitorDon't use word Legend
ಒಂಟಿ ಜೀವಗಳ ಬದುಕು ತಿಳಿಸಲಾಗದ ಯಾತನೆ ವೇದನೆ. ಉತ್ತಮ ಕಥೆ ಮತ್ತು ಅಭಿನಯ
Dr sir ಇದನ್ನು ನೋಡ್ತಾ ಇದ್ರೆ ನಮ್ಮ ಜೀವನ ಕಣ್ಣ ಮುಂದೆ ಬರ್ತಾ ಇದೆ. ಅದ್ಭುತವಾದ ಉತ್ತಮವಾದ ಜೀವನ ಸಂದೇಶವಿರು
ತುಂಬಾ ಚಂದದ ಚಿತ್ರ🥇. ಸಂಗೀತ ಮತ್ತು ಹಾಡುಗಳು ಅದ್ಬುತ 🌟 ಇಂತಹ ಇನ್ನು ಹತ್ತುಹಲವು ಚಿತ್ರಗಳ ನಿರೀಕ್ಷೆಯಲ್ಲಿ... !
Beautiful song to finish the story ..
ದುಃಖವ ಹೊರಲಾರದೆ ಮನ ಅಂತ್ಯ ಬೇಡಿದೆ
ಅಂತ್ಯಕು ಕಾಣದೆ ನನ್ನ ಈ ಜೀವ ಸೊರಗಿದೆ
ನೆನಪನು ನೆನೆಯುವ ಶಾಪವೇ
ಕಾಲವೇ ವಿದಾಯವೇ ವಿದಾಯವೇ?
👌👌ಮೂವಿ ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ ಒಳ್ಳೇದು ಇತ್ತು ಬಟ್ 👌
kitty sir bahala aparoopa agbittidare... chance kodri hale kalavidarige.... old is gold pratibhavanta kalavidaru avru.... ❤❤dattanna sir ever green 💚
ಇಷ್ಟು ಸಣ್ಣ ಸಮಯದಲ್ಲೇ ಜೀವನದ ಎಲ್ಲಾ ಕ್ಷಣಗಳನ್ನು ಈ ಕಿರುಚಿತ್ರದಲ್ಲಿ ತೋರಿಸಿದ್ದಾರೆ. Nice movie.
ಅಪ್ಪು ದೇವ್ರು ಚಾನಲ್ ನಲ್ಲಿ ಒಳ್ಳೆ ಮೂವೀ ಬಂದಿದೆ❤ ನಿಜಾ ಜನ ಬದಲಾಗಬೇಕಿದೆ
Reality is shown in many ways to people
But they see feel for that minute
And forget the movement and move on in there regular life
This is the current reality of this world
ದತ್ತಣ್ಣ ಅವರ ಅಭಿನಯ ಬಹಳ ನೈಜವಾಗಿದೆ 👏👏
ತಂತ್ರಜ್ಞಾನದ ಬದುಕಲ್ಲಿ ಅತಂತ್ರರಾದ ಜೀವಗಳ ಬಗ್ಗೆ ಕಾಣುವ ಕಥೆ ವ್ಯಥೆ, ದತ್ತಣ್ಣ ನಿಮ್ಮ ಅಭಿನಯ ಅತ್ಯದ್ಭುತ.
Pure act ...no drama .....❤❤❤❤ Great legend actor dattanna.....kannada industry ❤❤❤❤
ಅದ್ಭುತ, ಮನಮುಟ್ಟುವ ಚಿತ್ರ ಕಥೆ, ಅಭಿನಯ. Congratulations!!
Commenting on these thin line of emotions will be very much disrespectful, so tears are the real comments and appreciation ❤😥😥😥👏👏🙌🙌
ಹಣ್ಣುಗಳು ಊರು ಸೇರಿದವು ಗಿಡಗಳು ಊರಲ್ಲೇ ಉಳಿದವು ಹಾಗೆ ನಮ್ಮ ತಂದೆ ತಾಯಿಗಳು ಉರಲ್ಲೇ ಉಳಿದರು ನಾವು ಮಾತ್ರ ಪಟ್ಟಣ ಸೇರಿದೆವು ಇದು ಮಾತ್ರ ನೋವಿನ ಸಂಗತಿಯಾಗಿದೆ ಈ ಸಿನಿಮಾದಲ್ಲಿ ಬಹಳ ಅರ್ಥ ಗಂಭೀರವಾಗಿ ತಿಳಿಸಿಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳು ನಿಜವಾಗಲೂ ಹಳ್ಳಿಯಲ್ಲಿ ಇರುವಂತಹ ಸ್ವರ್ಗ ಬೇರೆ ಒಂದರಲ್ಲಿ ಇಲ್ಲ
ಅದ್ಭುತವಾದ ಚಿತ್ರ........ಮನ ಕಲಕುವ......ಕಣ್ಣಿಗೆ ಕಂಡರು ಕಾಣದಂತೆ ಮರೆಯಾಗುತ್ತಿರುವ ......ನಿಜ ಜೀವನ ಸತ್ಯ.......😢😢😢...ನಾನು ಈ ಕಾಲದ 25 ವಯಸ್ಸಿನ ವ್ಯಕ್ತಿ ಯಾಗಿರುವುದಕ್ಕ..... ಮನಸಿಗ್ಗೆ ತುಂಬಾ ನೋವಾಗುತ್ತಿದೆ😭😭
ಅದ್ಭುತವಾದ ಸಂದೇಶ ಕೊಡುವ ಒಂದು ಚಿಕ್ಕ ಚಿತ್ರ ಧನ್ಯವಾದಗಳು ಬಿ ಆರ್ ಕೆ ಪ್ರೌಢಕ್ಷನ್🙏🙏🙏
Prk ಅಂದ್ರೆ ನೇ ಹಾಗೆ ಒಳ್ಳೆಯ ಸಂದೇಶ ಕೊಡುವ ಚಾನೆಲ್ 👌🙏❤️
ದತ್ತಣ್ಣಾ 🙏🙏🙏🙏🙏
ಕಿರುಚಿತ್ರವಲ್ಲ ಇದು ಸತ್ಯ ಸಂಗತಿ ಈ ಕಾಲ ಹೀಗೇನೇ.
ಅದ್ಭುತ ಕಥೆ ಹಾಗೂ ನೈಜ್ಯ ಅಭಿನಯ.
RCB❤ cup geddmele ogodu dialogue😢😢😢 matte ee world🌍 tumbaa begaa joraagii agi odtaaa ide😢😢❤ woww entha valuable information movie❤😢😢😢dattanna ❤❤thatha❤❤ acting❤
ಕಿರು ಚಿತ್ರ ತುಂಬಾ ಚನ್ನಾಗಿದೆ ಚಿತ್ರ ತಂಡ ಅದ್ಬುತ ಪ್ರಯತ್ನ ಮಾಡಿದೆ ಚಿತ್ರ ತಂಡಕ್ಕೆ ಅಭಿನಂದನೆಗಳು 💐💐
❤ವಿಚಾರ ಹಳೆಯದಾದರೂ ಹೇಳಿರುವ ರೀತಿ ಹೊಸದಾಗಿದೆ ❤
ಅದ್ಭುತ.... ಮೆಚ್ಚಿದೆ ಗೆಳೆಯ ಭಾವನೆಯನ್ನು ಇಷ್ಟು ಅಚ್ಚುಕಟ್ಟಾಗಿ 20 ನಿಮಿಷ ಅತಿ ಸೊಗಸಾಗಿ ತೋರಿಸಿದಕ್ಕೆ....❤
Dattanna rocks… my favourite… personal loan all a.. personal care bekaagide👌👌👌
I like the most... ನನಗೆ ಹೊರದೇಶಕ್ಕೆ ಹೋಗೋ ಅವಕಾಶಗಳು ಸಿಕ್ಕಾಗ ಅವರು ಒಪ್ಪಲಿಲ್ಲ... ಆವಾಗ ನನಗೆ ಅವರಮೇಲೆ ಕೋಪ ಇತ್ತು ಜೊತೆಗೆ ಇದ್ದೆ,ಆದರೆ ಅಪ್ಪ ಅಮ್ಮ ತೀರಿಕೊಂಡಾಗ ಅವರು ಯಾಕೆ ನಾನು ದೂರ ಹೋಗೋದು ಬೇಡ ಅಂತ ತಡೆದರು ಗೊತ್ತಾಯಿತು..ಒಬ್ಬನೇ ಮಗ ಇದ್ದಾಗ ಅದು ಹೆಚ್ಚು. It is really heart touching love
ಕಥೆ ಚಿಕ್ಕದಾದರೂ ಸಂದೇಶ ದೊಡ್ಡದು... ಚಿತ್ರ ತಂಡಕ್ಕೆ ಶುಭವಾಗಲಿ 🎉
ಅದ್ಭುತ ಸಂದೇಶ ಇರುವ ಚಿತ್ರ... ಪ್ರಸ್ತುತ ಸಮಾಜದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಂತಿದೆ....👌👍
ಅದ್ಭುತವಾಗಿದೆ ಪ್ರತಿಯೊಂದು ಪಾತ್ರವು ಜೀವ ತುಂಬಿಕೊಂಡು ಪಾತ್ರಗಳು ಮನಮುಟ್ಟುವಂತೆ❤❤❤💐🌹🌹🌹🌹💐👏👏👏👏💐🙏🙏🙏🙏💐
ಅತ್ಯಾದ್ಬುತ, ನೈಜ್ಯ ನಟನೆ
Please continue the story
ಈಗಿನ ಇಡೀ ಜೀವನವನ್ನು ಕಣ್ಮುಂದೆ ತಂದಂತಹ ಅದ್ಭುತ ಕಿರು ಚಿತ್ರ
ಎಂತ ಸಂದೇಶ ಎಂತ ಹಾಡುಗಳು.. ಎಂತ ಅಭಿನಯ.. Hats off😢😢
ನನ್ನ ಜೀವನದಲ್ಲಿ ಒಂದೇಒಂದು ಕೆಟ್ಟ ಕಾಮೆಂಟ್ ಬರದ ಮೂವಿ ಇದು. ದತ್ತಣ್ಣ ಸರ್ ❤️ ಲವ್ ಯು ಸರ್. ❤️💛
ಇನ್ನು ಒಂದಷ್ಟು ಹಳೆಯ ವಿಷಯಗಳನ್ನು ಸೇರಿಸಿ ದೊಡ್ಡ ಚಿತ್ರ ಮಾಡಿದರೆ ತುಂಬಾ ಚನಾಗಿರುತ್ತೆ....ಊಟ ಕೂರಿಸಿ ಬರೀ ಕೋಸಂಬರಿ ಬಡಿಸಿದಾಹಾಗೆ ಆಯಿತು ದಯವಿಟ್ಟು ಇದನ್ನು ಪೂರ್ತಿ ಚಿತ್ರವನ್ನಾಗಿ ಮಾಡಿ... ಟೈಟಲ್ ತುಂಬಾ ಚೆನ್ನಾಗಿದೆ.. ಇದೇ ಟೈಟಲ್ ಅನ್ನು ಬಳಸಿ ಧನ್ಯವಾದಗಳು.....🙏🏻🙏🏻🙏🏻
Nija sir.......❤
ಇಷ್ಟಕ್ಕೆ ಕಣ್ತುಂಬಿ ಬಂತು.....
ಸಾವಿಗೂ ಸೋಲದ ಸ್ನೇಹವ ಪಡೆಯಲು ಸಾಧ್ಯವೇ ಮಾನವಾ... ಏನ್ ಕಥೆ... 👌👌👌
ಕಿರು ಚಿತ್ರ ತುಂಬಾ ಚೆನ್ನಾಗಿದೆ.ನನ್ನ ನೆಚ್ಚಿನ ದತ್ತಣ್ಣ ರವರು ಅತ್ತ್ಯುದ್ಭುತವಾಗಿ ಅಭಿನಯಿಸಿದ್ದಾರೆ.🙏🙏🙏
ದತ್ತಣ್ಣ sir🙏...... Thank you PRK💐. Nxt ಎಪಿಸೋಡ್ plz
This is Puneeth dream story. 😢
ನಮ್ ಕಾಲದಲ್ಲಿ ಹಿಂಗ್ ಇರಲಿಲ್ಲ (Nam Kaaladalli Hing Irlilla) is more than a short film - it’s a mirror reflecting the changing dynamics of human relationships and the emotional void that accompanies our evolving priorities. It poignantly captures the struggles of aging parents, their quiet resilience, and the yearning for connection in a world where time and distance often dictate relationships.
The narrative reminds us of the values we cherished in our times - strong bonds, mutual care, and the sanctity of family - which seem to be fading amidst the hustle of modern life. The exceptional performances by the cast, especially Shri Dattanna, breathe life into the deeply emotional journey of the characters, resonating with audiences across generations.
This film serves as a wake-up call for all of us. Unless we pause, reflect, and change our ways of caring for our parents and elders, we risk losing the essence of what truly makes us human-compassion and togetherness. Kudos to Chandan Kumar and the entire team for crafting such a heartfelt and thought-provoking cinematic experience that reminds us of the values we need to uphold before it’s too late.
Thank you, Story Telling Disease, for producing a film that not only tugs at the heartstrings but also compels us to rethink our approach to family and relationships. A must-watch for anyone who values the importance of nurturing the ties that bind us.
#FamilyValues #RespectElders #ShortFilm #NamKaaladalliHingIrlilla #EmotionalCinema #StoryTellingDisease
Your line in the comment "a film that not only tugs at the heart strings but also compels us to rethink our approach to family and relationships.".. is ultimate.
ನಟನೆ, ಸಂಭಾಷಣೆ, ಅದ್ಭುತ,,ನನಗರಿವಿಲ್ಲದಂತೆ ಕಣ್ಣಾಲಿಗಳು ತುಂಬಿದವು,,,
Dattanna Sir Favorite, really inspiration
Serving nation in Indian Air Force,
Continuing your cinematic journey.
Hat's off to you sir
ಅಬ್ಬಾ ಎಂತಹ ಅದ್ಭುತ ಕಥೆ
ನಿಜಕ್ಕೂ ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಬಹಳ ವ್ಯತ್ಯಾಸ ಇದೆ...
ಸೂಪರ್ ಡೈರೆಕ್ಟರ್ ಸಾರ್... ಸ್ಟೋರಿ ಮಾತ್ರ ಆಲ್ಟಿ
next batch all 80s 90s born will reach this age super soon , time flies. All realisation will happen during midlife crisis 40s time. so scary how time flies
ತುಂಬು ಹೃದಯ ಧನ್ಯವಾದಗಳು ಹಾಗೂ ಅಭಿನಂದನೆಗಳು..... PRK supports this kind talents more & more😘🥰👌👌Director & dialogue solid.... ಬದಲಾವಣೆಯೇ ಬದುಕೇ 😘🥰👌👌
So beautiful and touching. Dattanna avra character alli naavu muLugi hogthivi! Such a powerful story telling and crazy performance by dattana sir
ನಮ್ಮ ಜೀವನದಲ್ಲಿ ಯಾವುದು ಶಾಶ್ವತ ಅಲ್ಲ ಈಗಿನ ಕಾಲದಲ್ಲಿ ಎಲ್ಲವೂ ಮೊಬೈಲ್ ಮಯ ಆಗಿದೆ 😢❤
"ಅದ್ಬುತ ಪ್ರಯತ್ನ, ಈಗಿನ ಜವಬ್ದಾರಿಗಳು ಪರಿಸ್ಥಿತಿಯನ್ನು ಕಟ್ಟಿ ಹಾಕಿವೆಂಬ ಸಂದೇಶವನ್ನು ತುಂಬಾ ಅದ್ಭುತವಾಗಿ ಚಿತ್ರಿಸಲಾಗಿದೆ.😊
This is really a master piece by the director. Hat's off sir . This film deserves awards for acting story and direction.dathanna deserves to win an oscar award for his life achievement in Karnataka films. No one can fulfill his place in future. One and only dhathanna Everest in acting . We expect more good films by this director. 🙏🙏🙏🙏🙏🙏🙏🙏🙏🙏❤️
ತುಂಬಾ ದಿನದ ನಂತರ ಕಿಟ್ಟಿ sir ನ ನೋಡಿ ಖುಷಿ ಆಯ್ತು 😊
ಎಲ್ಲರೂ ಒಂದಲ್ಲ ಒಂದು ದಿನ ಇಂತಹ ಪರಿಸ್ಥಿತಿ ನೋಡಲೇಬೇಕು. 🙏
Tumba sogasagide..mana midiyatte...ondishtu nagu....Adare vastavana digest mafikolluvudu kashta.. abhinandanegalu....❤
Hats off to the whole team, ಅಧ್ಬುತ ಅತ್ಯದ್ಭುತ 🙏 ಶರಣು ಶರಣಾರ್ಥಿ 🙏 ಹೇಮಂತ್ ಕುಮಾರ್, ಬೆಂಗಳೂರು
Tears rolling down my checks. So relatable and hits our conscience. Dattanna and Kitty are absolutely too good and have touched my heart with their mesmerizing performance. Kudos to the 2 versatile actors. ❤❤❤
As always Dattanna acting ❤🙌🙌. Tumba channagide short film!
Kindly continue the story don't stop here.... this is what we want to reach out to people who dream tobe worked at foreign
That's reality they won't come. These ppl stay hear crying. Aste ade reality
ಹೆಚ್ಚು ಮಕ್ಕಳಿಲ್ಲ. ಇದ್ದ ಒಂದೋ ಎರಡೋ ಜೊತೆಗಿಲ್ಲ. ಹೊಸಬರಿಗೆ ಮದುವೆ ಇಲ್ಲ. ಮಕ್ಕಳೂ ಇಲ್ಲ. ಇಲ್ಲಿ ಎಲ್ಲರೂ ಮುದುಕರು. ಹಂತ ಹಂತವಾಗಿ ನಿರ್ನಾಮ ಆಗುತ್ತಿರುವ ಬಹು ಸಂಖ್ಯಾತರು
Ondu kshana nannappa Nanna kaanna munde bandu Hoda hagayitu😢very meaning full story,dialogue.specially about song speechless ❤
Life is....that's it. Dattana steals the show in 20mins.
ದತ್ತಣ್ಣ ಚಿರಂಜೀವಿ ಯಾಗಿರಲೆಂದೇ ಆಶಿಸುತ್ತೇವೆ. ಆದರೆ RCB ಯನ್ನೂ ಹೆಸರಿಸಿ ತಮಾಷೆ-ಗೊಂದಲ ಎರಡನ್ನೂ ಸೃಷ್ಟಿ ಮಾಡ್ಬಿಟ್ರಿ.😂🎉❤❤but ತುಂಬಾ ಚೆನ್ನಾಗಿದೆ
ತುಂಬಾ ಅದ್ಭುತವಾದ ಕಿರು ಚಿತ್ರ 😊ನಿಜವಾದ ಕಥೆ ಚಿತ್ರಕಥೆ ❤
ಚಿತ್ರ ತುಂಬಾ ಹೃದಯಸ್ಪರ್ಶಿಯಾಗಿದೆ ಕೊನೆಯಲ್ಲಿ ಬರುವ ಗೀತೆ ಮನ ಮಿಡಿಯುವಂತಿದೆ ತುಂಬಾ ಧನ್ಯವಾದಗಳು
Awesome full of every feelings in one story.😊😢Wow😮 Elevations what a script 👏 ❤
Must watch every citizens in this society 🙏🏼🙏🏼🙏🏼
Guru yavan guru nin director isthena ninge yogyathe iddiddu innondu ardhagante thegibarfittha. Baa guru nammanege ootakke en guru hatsoff to you superb neenu.
ಇಂದಿನ ಯುವ ಪೀಳಿಗೆಯವರಿಗೆ ಬಹು ದೊಡ್ಡ ಸಂದೇಶ ❤
Heartfelt thanks to Ashwini madam for bringing this to us😇, madam is such a class act 😍
After seeing this I just want to live like 90s legendary people... no social media .... enjoying every moment of life with our loved people ❤
Dattanna acting super, He has been acting very naturally.
Superb.. what a lyrics... Savigu soloda snehava .. I lost my Friend 3 years before.. very heart touching story
ಬೆನಗಳೂರಿನ ಪಾರ್ಕ್ಗಳ ಬೆಂಚುಗಳ ಮೇಲೆ ಇನ್ನಷ್ಟು ಕನ್ನಡ ಕೇಳಿಸುತಲಿಯಲಿ .. ದತ್ತಣ್ಣ ಅವರ ಆಕ್ಟಿಂಗ್ ಅದ್ಭುತ. ಸಿನಿಮಾ ಮುಗಿದಿದ್ದು ಬೇಸರ ಅನ್ನಿಸಿತ್ತು
ಈ ತರಹದ ಚಿತ್ರ ಗಳು ನಂಗೆ ತುಂಬಾ ಇಷ್ಟ❤❤❤
ಈ ಚಿತ್ರದಂತೆ
ಪಿ ಶೇಷಾದ್ರಿ ಯವರ ಎಲ್ಲ ಫೀಚರ್ ಮೂವೀಸ್ ಅರ್ಥಪೂರ್ಣ ವಾಗಿದೆ...
ಎಲ್ಲರೂ ನೋಡಿ...❤ ಫ್ರಮ್ ಮಂಗಳೂರು
ದತ್ತಣ್ಣ❤❤
Rcb cup😂😂😂
Good work everyone❤❤❤
Aa haadu👌
I know it is a short movie. But I felt very short.
What an interesting subject.. And reality too.
Direction, actors, songs, narration all super .
Thanks for the team & PRK.
Very beautiful and lovely message. Thanks for such a great message in simple terms. Great job keep it up. Datranna is superb
ಅತ್ಯುತ್ತಮವಾದ ಸಂದೇಶವಿರುವ ಕನ್ನಡ ಕಿರು ಚಿತ್ರ..... 💕💛♥️
Good performance by upcoming star, Pavan,💫✨
Dattanna always shines..
ತುಂಬಾ ಅರ್ಥಪೂರ್ಣವಾಗಿದೆ, ಅದ್ಭುತ 👏👏🙏
Good one. Relevant subject, tight narration as usual good acting by 2 veteran actors. Looking forward to seeing more of good short films.
The elder generation had memories and cherished their lives,with true bondage,
Where in the current generation isn't giving value for it,
One day in future , when we turn back,the loneliness will hit us hard and make us realise why did we run so fast chasing wat,, in this
colorful world,
Instead we live our lives now in reality and value relationships and stay happy..
This short movie is really heart touching ❤
ಒಳ್ಳೆಯ ಪ್ರಯತ್ನ ನಿಮ್ಮೆಲ್ಲರ ಪ್ರಯತ್ನ ಕ್ಕೆ ತುಂಬು ಹೃದಯದ ಅಭಿನಂದನೆಗಳು💖🙏👏👍👌
Natural man Dattanna, ❤❤❤. Nice message. Every day is new Life. Changes is the Nature of Life. In our life, there is only one thing is constant is 'Change'.
Dhattnna , Dhatatri.Dhatthatreya😊
Sir neevu. Nimma mathu galindha nammellara manasigu khshi siguvudhu kruthagnathegalu 🎉
what a beautiful msg for todays generation, but we are failed to those days 😊 and great and marvellous actor dattanna sir ❤ really superb who wrote this beautiful story solute to them ❤😊😊
Dattanna is truly one of the finest gem in kannada industry.. Truly blessed.. dignified.. cultured artist with simplicity & humbleness.. Truly humane.. The Storyline is thought invoking.. If only if.. Our Society.. COMES OUT of ALL KINDS of DISCRIMINATION.. There Would be SOMEONE.. AN ANONYMOUS person to STRICK an Conversation in Society.. To Release STRESS.. LONELINESS.. HOPELESS.. Then People.. Irrespective of Age.. Caste.. Gender.. Religion.. Status.. Wouldn't have to be dependant on Unavailable Family members, Only Friends.. Etc.. But in current Society.. Even if True person without any Bad intension try to talk to a Stranger just for Conversation.. That Stranger would have 101 other Thoughts..Who to BLAME..?? The true Conscious of Common People must be awakened.. To return Kindness with Kindness.. Goodness with Goodness.. Not Backstab.. People for materialistic gains.. If Society can REVOLUTIONIZE like this.. Truly Whole SOCIETY would be ONE FAMILY.. Without any VIOLENCE.. 🙏🙏
Such a pleasant film… the banter is top notch… clean and crisp dialogue writing… top class music…
Best short movie good keep it up Mr director and also dialogue writer superb you have a great future ❤
This is the best short movie i watched in 2024😍 really heart touching one♥ While watching this tears are coming out from my eyes without knowing me....😔 The story may be small but we can learn a lot from this...🙌🙌Thank you for all the team members to giving this kind of story in front of this world........❤🙏
ತುಂಬಾ ಅದ್ಬುತವಾಗಿದೆ, ಹಾಡು ತುಂಬಾ ಚೆನ್ನಾಗಿದೆ
ಅರ್ಥಪೂರ್ಣವಾದ ಕಥೆ. ದತ್ತಣ್ಣ ಅಭಿನಯ ಅದ್ಭುತ. ❤️
ಅದ್ಬುತವಾಗಿದೆ,, ending song... ❤❤❤❤super
ಅದ್ಭುತ .. ಪ್ರಸ್ತುತ ಕಾಲಘಟ್ಟದ ಕನ್ನಡಿ 🙏
One word.... Life is short ..... Jeevisabedi... Anubhavisi anta🙏🙏