Mahabharata Kannada Lyrical Video Song|ಮಹಾಭಾರತ ಕನ್ನಡ Title Song

Поділитися
Вставка
  • Опубліковано 30 тра 2020

КОМЕНТАРІ • 1 тис.

  • @rakeshrr6137
    @rakeshrr6137 8 місяців тому +180

    ಯಾರಿಗೆ ಹಾಡು ಕೇಳ್ದಾಗ ಮೈ ರೋಮಾಂಚನ ಆಗುತ್ತೆ ಲೈಕ್ ಮಾಡಿ.. ಜೈ ಶ್ರೀ ರಾಮ್🚩🚩🚩

  • @lovebirds5585
    @lovebirds5585 10 місяців тому +87

    ನಾನೊಬ್ಬ ಹಿಂದೂ ಅಂತ ಗರ್ವದಿಂದ ಹೇಳು 📿🕉️🚩, ಜೈ ಶ್ರೀ ರಾಮ್

  • @yashasgowda1300
    @yashasgowda1300 9 місяців тому +256

    ಕನ್ನಡಕ್ಕೆ ಅನುವಾದ ಮಾಡಿರುವವರು,ಹಾಡಿರುವವರು , ಬರೆದವರಿಗು ಒಂದು ನಮಸ್ಕಾರ. ಹಿಂದಿ ಯನ್ನು ಮೀರಿಸಿದೆ ಹಾಡು.

    • @kalkicomingsoon5463
      @kalkicomingsoon5463 8 місяців тому +6

      ಜೈ ಚಾಮುಂಡೇಶ್ವರಿ ಅಮ್ಮ...ಅವರಿಗೆ ಆಯುಷ್ಯ ಆರೋಗ್ಯ ಕರುಣಿಸಿ ಅಮ್ಮ

    • @user-xi5hp3jf1e
      @user-xi5hp3jf1e 6 місяців тому +3

      Hindi song ge holisidre kannada song 1% kuda illa, Hindi is the best

    • @RathnaSB
      @RathnaSB 6 місяців тому

      ​@@user-xi5hp3jf1eಹೊಟ್ಟೆ ಉರಿಗೆ ಮದ್ದಿಲ್ಲ.

    • @sandeepgowda1549
      @sandeepgowda1549 6 місяців тому

      ​@@user-xi5hp3jf1eದಡ್ಡ ಒರಿಜಿನಲ್ ಯೌಟ್ಯೂಬ್ ಅಲ್ಲಿ ಹೋಗಿ ನೋಡು ಹಿಂದಿ ಅವ್ರೆ ಕನ್ನಡದಲ್ಲಿ ಸಕ್ಕತ್ ಇದೇ ಅಂದಿದ್ದಾರೆ

    • @guruprasad2933
      @guruprasad2933 5 місяців тому +4

      ​@@user-xi5hp3jf1eninge Hindi nalli channagide andre adu nin opinion. Adna avna mele impose madtiyo mangana tulle

  • @mallumallu7172
    @mallumallu7172 Рік тому +485

    " ಕೃಷ್ಣನ ಮಹಿಮೆಯಿದು
    ಗೀತೆಯ ಗರಿಮೆಯಿದು" 🥰🥰
    ಕೃಷ್ಣಂ ವಂದೇ ಜಗದ್ಗುರು 🙏🙏

    • @ks_satlobb
      @ks_satlobb 7 місяців тому +2

      Jay Shree Ram
      Jay Shree Krishna❤

  • @jhn500
    @jhn500 7 місяців тому +12

    ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣಅಂದರೆ ಮಹಾಭಾರತ ವೀಕ್ಷಣೆ ಮಾಡಿದ್ದು .. ಬರಿ ಒಂದೂ ಎಪಿಸೋಡ್ ನೋಡಣ ಅಂತ ನೋಡಿ ಕೇವಲ ಆರು ದಿನಗಳಲ್ಲಿ ಇಡೀ ಮಹಾಭಾರತ ನೀಡಿದ್ದೇನೆ ನಿದ್ದೆ ಮಾಡದೆ ಅಸ್ತು ಅದ್ಭುತವಾದ ಕತೆ ಇದು ..ಕತೆ ಎಂದರೆ ತಪ್ಪಗತ್ತೆ ಇಂಡೆ ನಡೆದ ಗಟನೆ ಅನ್ನಬಹುದು ನನ್ನ ಧರ್ಮ ದ ಬಗ್ಗೆ ನನಗೆ ಹೆಮ್ಮೆ ಇದೆ .#..ಜೈ ಶ್ರೀ ಕೃಷ್ಣ #ಜೈ ಶ್ರೀ ರಾಮ ❤❤❤

  • @suchithrasuchi7781
    @suchithrasuchi7781 3 роки тому +694

    ಈ ಹಾಡಿನ ಒಂದೊಂದು ಸಾಲಿನಲ್ಲೂ.. ಮಹಾಭಾರತದ ಒಂದೊಂದು ಅರ್ಥ ಪೂರ್ಣವಾದ ಕಥೆ ಇದೆ.. ಕೇಳಲು ಎಷ್ಟು ಹಿತವಾಗಿ ಮನ ಮಿಡಿಯುವ ಪಲ್ಲವಿ ಈ ಹಾಡಿನಲ್ಲಿ ಸೊಗಸಾಗಿ ತುಂಬಿದೆ.. i love this song ❤️..

    • @hemavathip5395
      @hemavathip5395 2 роки тому +4

      Houdu

    • @u.kreelsadda3978
      @u.kreelsadda3978 2 роки тому +3

      Yes akka 100%

    • @haleshgowda3709
      @haleshgowda3709 2 роки тому

      @@hemavathip5395 🙏🏻😘😘🙏🏻🙏🏻😘😘🙏🏻🙏🏻😘🙏🏻😘🙏🏻😘🙏🏻🙏🏻😘👍🏻😘🙏🏻🙏🏻🙏🏻🙏🏻🙏🏻😘🙏🏻🙏🏻🙏🏻😘🙏🏻🙏🏻😘🙏🏻🙏🏻🙏🏻🙏🏻😘😘😘😘🙏🏻

    • @haleshgowda3709
      @haleshgowda3709 2 роки тому

      @@hemavathip5395 🙏🏻😘🙏🏻😘🙏🏻🙏🏻😘🙏🏻😘😘🙏🏻😘👍🏻😘🙏🏻😘🙏🏻🙏🏻😘🙏🏻🙏🏻🙏🏻🙏🏻🙏🏻😘🙏🏻

    • @sanchari_manju_v18
      @sanchari_manju_v18 Рік тому +2

      Super

  • @nijagunanija1795
    @nijagunanija1795 4 місяці тому +26

    ಇ ಹಾಡು ಹೇಷ್ಟು ಸಾರಿ ಕೇಳಿದ್ರು ಕಡಿಮೆನೆ ಇ ಹಾಡು ಹಾಡಿದವರಿಗೆ ಕೋಟಿ ಕೋಟಿ ನಮನಗಳು ಜೈ ಶ್ರೀ ಕೃಷ್ಣ ❤❤❤❤❤❤❤❤❤❤

  • @user-kj9fq5hp5w
    @user-kj9fq5hp5w 3 роки тому +394

    ಈ ಧಾರಾವಾಹಿಯನ್ನು ನೋಡುತ್ತಿದ್ದರೆ ದೇಹ ರೋಮಾಂಚನವಾಗುತ್ತದೆ...ತುಂಬಾ ಹೆಮ್ಮೆಯಾಗುತ್ತದೆ ನಮ್ಮ ಮಹಾಕಾವ್ಯದ ಬಗ್ಗೆ

  • @snehashree7402
    @snehashree7402 2 роки тому +324

    🙏🙏🙏
    ಈ ಕಥೆ ಸಂಗ್ರಾಮವು
    ವಿಶ್ವದ ಕಲ್ಯಾಣವು
    ಧರ್ಮ-ಅಧರ್ಮ, ಆದಿ-ಅನಂತ
    ಸತ್ಯ-ಅಸತ್ಯ, ಕ್ಲೇಷ-ಕಳಂಕ
    ಸ್ವಾರ್ಥದ ಪರಮಾರ್ಥದ ಕಥೆ.
    ಶಕ್ತಿಯಿದು ಭಕ್ತಿಯಿದು
    ಜನ್ಮಗಳ ಮುಕ್ತಿಯಿದು
    ಜೀವನದ ಸಂಪೂರ್ಣ ಸಾರವಿದು.
    ಯುಗಯುಗದ, ಕಣಕಣದಿ
    ಸೃಷ್ಟಿಯ ದರ್ಪಣದಿ
    ವೇದಗಳ ಪಾಠ ಅಪಾರವು
    ಧರ್ಮದ ಚರಿತ್ರೆಯಿದು
    ದೇವರ ಭಾಷೆಯಿದು
    ದಾಳಗಳ ಇತಿಹಾಸದ ಪ್ರಮಾಣವಿದು
    ಕೃಷ್ಣನ ಮಹಿಮೆಯಿದು
    ಗೀತೆಯ ಗರಿಮೆಯಿದು
    ಗ್ರಂಥಗಳ ಗ್ರಂಥವಿದು ಶ್ರೇಷ್ಟವು.
    ಮಹಾಭಾರತ..ಮಹಾಭಾರತ…ಮಹಾಭಾರತ.

    • @govindshivappagovindshivap8410
      @govindshivappagovindshivap8410 Рік тому +8

      ಸೂಪರ್ 👌ಕನ್ನಡದಲ್ಲಿ ತುಂಬಾ ಚನ್ನಾಗಿ ಬರಿದಿದ್ದೀರಿ 😍👌

    • @ganavig1076
      @ganavig1076 Рік тому +2

      Very very nice super

    • @chandravathikharvi
      @chandravathikharvi Рік тому +2

    • @GirishAdesh
      @GirishAdesh Рік тому +4

      100% ಸರಿಯಾದ ಈ ಹಾಡಿನ ಸಾಹಿತ್ಯವಿದು.. ಧನ್ಯವಾದಗಳು. 🙏🏻

    • @user-ec4px5tn8k
      @user-ec4px5tn8k Рік тому +2

      Who listen more than 100 times

  • @hari6674
    @hari6674 4 місяці тому +46

    ಲಾಕ್ ಡೌನ್ ಅನ್ನು ಅರ್ಥಪೂರ್ಣಗೊಳಿಸಿದ ಮಹಾಭಾರತ...

  • @hanumanayak6801
    @hanumanayak6801 2 роки тому +403

    ಇ ಧಾರವಾಯಿ ಯನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಕೋಟಿ ಕೋಟಿ ಧನ್ಯವಾದ ಗಳು ✧༺♥༻✧

  • @rekhabp9191
    @rekhabp9191 Рік тому +56

    ನನ್ನ ಜೀವನದ ಮರೆಯಲಾಗದ ಧಾರವಾಹಿ ಅಂದರೆ ಈ ಮಹಾಭಾರತ 🙂🙂👍👌👌👌

  • @jungkook.ot7_
    @jungkook.ot7_ 10 місяців тому +153

    I am muslim but I love this song it gives me Goosebumps 💥🙌

  • @shashikumarchavan1966
    @shashikumarchavan1966 2 роки тому +144

    ಈ ಹಾಡು ಕೇಳಿದ್ರೆ, ಮೈ ರೋಮಾಂಚನವಾಗುತ್ತೆ..ಕಣ್ಣಲ್ಲಿ ನೀರು ಕೂಡಾ ಬರುತ್ತೆ😭

  • @vighneshwarsirsi
    @vighneshwarsirsi 3 роки тому +1446

    ಈ ಹಾಡನ್ನು ಹಾಡಿದವರಿಗೆ ದೊಡ್ಡ ಸಲಾಮ್ 🙏

    • @rajeshaithal5083
      @rajeshaithal5083 3 роки тому +35

      Aniruddh shastri

    • @nikhil8892
      @nikhil8892 3 роки тому +25

      Adbutha sanatana dharma 👌

    • @sunilmeli1855
      @sunilmeli1855 3 роки тому +6

      Super boss

    • @foodies445
      @foodies445 3 роки тому +1

      Llppp000zllppp0 pp00uuyy
      Hllkkoopamkioo9

    • @suchitran.m5633
      @suchitran.m5633 2 роки тому +33

      ಈ ಹಾಡನ್ನು ಬರಿದವರಿಗೆ ಒಂದ್ ಸಲಾಂ........

  • @bskempanna5387
    @bskempanna5387 3 роки тому +277

    ಅದ್ಭುತವಾದ ಗೀತೆ ರಚನೆ
    ಅದ್ಭುತವಾಗಿ ಹಾಡಿರುವ ಗಾಯಕರಿಗೆ ಮತ್ತು ಸಂಗೀತ ನಿರ್ದೇಶಕರಿಗೆ ಅಭಿನಂದನೆಗಳು

  • @shivajig3758
    @shivajig3758 Рік тому +63

    ದಿನದಲ್ಲಿ ಒಂದು 4 ರಿಂದ 5 ಸಾರಿ ಈ ಹಾಡು ಕೇಳ್ತಾ ಇರ್ತಿನಿ ಅಷ್ಟು ಇಷ್ಟ ಈ ಹಾಡು ❤️❤️

    • @praveen44448
      @praveen44448 Рік тому

      Listen to hindi it's better than kannada....

  • @user-oz7vs1se3f
    @user-oz7vs1se3f 2 місяці тому +6

    ಈ ಸಾಂಗ್ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ❤ ಒನ್ನೊಂದ್ದು ಶಾಲು ಅರ್ಥಪೂರ್ಣ ಕೊಡುತ್ತೆ

  • @prajwalnr6788
    @prajwalnr6788 11 місяців тому +40

    !!"ಧರ್ಮೋ ರಕ್ಷತಿ ರಕ್ಷಿತಾ'!! ಜೈ ಶ್ರೀ ಕೃಷ್ಣ🙏🚩🌺

  • @niranjansipay9091
    @niranjansipay9091 2 роки тому +28

    ಸರ್ಯಪುತ್ರ ಕರ್ಣ ಒಂದು ವೇಳೆ ಭಗವಂತ ಪ್ರತ್ಯಕ್ಷ ಆಗಿ ವರ ಕೊಡುವನೆಂದರೆ ಸ್ವರ್ಗದಲ್ಲಿ ನಿನ್ನ ಭೇಟಿ ಮಾಡಿ ಸಾಂತ್ವನ ಹೇಳುವ ಬಯಕೆ ಇದೆ ನನಗೆ....

    • @RathnaSB
      @RathnaSB 2 місяці тому

      ಅದು ಯಾಕ್ರೀ ಕರ್ಣ ಕರ್ಣ ಅನ್ನುತ್ತೀರಿ. ಕರ್ಣ ಒಳ್ಳೇ ಅಧಿಕಾರ ಅನುಭವಿಸಿ ಒಳ್ಳೇ ಜೀವನ ಮಾಡಿದ. ರಾಜನ ಮಕ್ಕಳಾಗಿ ಹುಟ್ಟಿ ಬಾಲ್ಯದಿಂದ ಕಷ್ಟ ಅನುಭವಿಸಿದ್ದು ಪಾಂಡವರು.

  • @ShivaKumar-op5dt
    @ShivaKumar-op5dt Рік тому +35

    ಅರ್ಜುನ ಮಹಾಭಾರತವನ್ನು ಗೆದ್ದ. ಕರ್ಣ ಹೃದಯ ವನ್ನೇ ಗೆದ್ದ. 🙏

    • @pikachue602
      @pikachue602 2 місяці тому

      Nope...
      They followed their karma..
      Karna got punished for his bad karma
      While Arjuna got success for choosing his dharma..
      That's why satsang is more important than friendship.
      If you can't stop your friend from choosing the side of bad..
      It is better for you to quit

  • @shivaprasad.b8920
    @shivaprasad.b8920 2 роки тому +47

    ಈ ಕಥೆ ಸಂಗ್ರಾಮವು
    ವಿಶ್ವದ ಕಲ್ಯಾಣವು
    ಧರ್ಮ ಅಧರ್ಮ ಆದಿ ಅನಂತ
    ಸತ್ಯ ಅಸತ್ಯ ಕ್ಲೇಶ ಕಳಂಕ
    ಸ್ವಾರ್ಥದ ಪರಮಾರ್ಥದ ಕಥೆ
    ಶಕ್ತಿ ಇದು ಭಕ್ತಿ ಇದು
    ಜನ್ಮಗಳ ಮುಕ್ತಿ ಇದು
    ಜೀವನದ ಸಂಪೂರ್ಣ ಸಾರವಿದು
    ಯುಗ ಯುಗದ ಕಣ ಕಣದಿ
    ಸೃಷ್ಟಿಯ ದರ್ಪಣದಿ
    ವೇದಗಳ ಪಾಠ ಅಪಾರವು
    ಧರ್ಮದ ಚರಿತ್ರೆ ಇದು
    ದೇವರ ಭಾಷೆ ಇದು
    ಕಾಲಗಳ ಇತಿಹಾಸದ ಪ್ರಮಾಣವಿದು
    ಕೃಷ್ಣನ ಮಹಿಮೆ ಇದು
    ಗೀತೆಯ ಗರಿಮೆಯಿದು
    ರಂಥಗಳ ಗ್ರಂಥವಿದು ಶ್ರೇಷ್ಟವೂ
    ಮಹಾಭಾರತ ಮಹಾಭಾರತ
    ಮಹಾಭಾರತ ಮಹಾಭಾರತ
    🇮🇳

  • @wolf_vaishakcp12
    @wolf_vaishakcp12 4 місяці тому +8

    ಕೃಷ್ಣನ ಮಹಿಮೆ ಇದು ❤ ಗೀತೆಯ ಗರಿಮೆ ಇದು❤

  • @Rajasahani981
    @Rajasahani981 3 роки тому +345

    Whenever I listen this Holy Mahabharata title song in any of Indian languages. I feel goosebumps. 💓💓💓👌👌👌🙏🙏🙏🙏🙏

  • @prafful028
    @prafful028 3 місяці тому +8

    ಜೀವನದಾ ಅದ್ಭುತ... ಹಾಡಿದವರಿಗೆ ಕೋಟಿ ನಮನಗಳು

  • @harshubopaiah9287
    @harshubopaiah9287 Рік тому +13

    ಮೈ ನವೀರೇಳಿಸುವ ಸಾಹಿತ್ಯ.. ಅದ್ಭುತ ಗಾಯನ.. ಹರೇ ಕೃಷ್ಣ 🙏🙏🙏

  • @sadashivag7888
    @sadashivag7888 2 роки тому +24

    ನನ್ನ ಭಾರತೀಯ ಸಂಸ್ಕೃತಿ ಅನಂತ , ಹಿಂದೂಸ್ತಾನ ಅಜರಾಮರ. ಜೈ ಹಿಂದ್ 🙏🙏🙏🙏

  • @leelap631
    @leelap631 Рік тому +42

    I cant stop myself from listening this song again and again..amazing..Mahabharata..Great History of our Dharma and culutre..I am Proud to be a Hindu

    • @namrathak9407
      @namrathak9407 10 місяців тому

      Be proud of being a human which is the only religion!

    • @coolguy-zm7tn
      @coolguy-zm7tn 6 місяців тому

      @@namrathak9407nin kelsa neenu maadu

    • @coolguy-zm7tn
      @coolguy-zm7tn 6 місяців тому

      @@namrathak9407elrigu, neenu hangiru, neenu hingiru anta heloke neen yaaru

  • @seetharama3838
    @seetharama3838 3 місяці тому +4

    ನಾನು ತುಂಬಾ ಇಷ್ಟಪಡುವ ಮಹಾಭಾರತ ಕರ್ಣ ನನ್ನ ನೆಚ್ಚಿನ ನಾಯಕ

  • @keshav8093
    @keshav8093 3 роки тому +218

    Proud to be hindu 😍🚩🔥

    • @namrathak9407
      @namrathak9407 10 місяців тому

      NO! Proud to be Human,, the only religion@@YashJain_2

    • @pikachue602
      @pikachue602 2 місяці тому

      ​@@namrathak9407 oh! Fxxk off humanists .
      We are absolutely no proud of being humans..
      I don't want to be associated with the humans from west..

  • @user-pl5rs7ts6n
    @user-pl5rs7ts6n 6 місяців тому +8

    ನಮ್ಮ ಭಾರತದ ಮಹಾಕಾವ್ಯ ಸಂಪೂರ್ಣ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದ ಮತ್ತು ಈ ಹಾಡನ್ನು ಬರೆದವರು ಮತ್ತು ಈ ಹಾಡನ್ನು ಹಾಡಿದವರಿಗೆ ಧನ್ನವಾಧಗಳು❤🙏🙏🙏🙏🙏🙏

  • @souvikchakraborty8055
    @souvikchakraborty8055 2 роки тому +69

    I m getting goosebumps and I don't even know kannada. The beauty of my sanatan culture.

  • @ramesharamesh2380
    @ramesharamesh2380 Рік тому +6

    ಮಹಾಭಾರತ ನಮ್ಮ ನಾಡಿನ ಆಸ್ತಿ ಈ ಕಥೆಯಲ್ಲಿ ಇಡೀ ಜೀವನದ ಸಾರಂಶವಿದೆ.........
    ಮನುಷ್ಯ ಒಳ್ಳೆ ದಾರಿಯಲ್ಲಿ ನಡೆದರೆ ಭಗವಂತನೇ ಅವನ ಜೊತೆ ನಿಂತು ಶಕ್ತಿ ತುಂಬಿ ಧರ್ಮವನ್ನು ಸ್ಥಾಪಿಸುತ್ತಾನೆ..........
    ಒಳ್ಳೆತನಕೆ ಸೋಲಿಲ್ಲ ಒಳ್ಳೇದು ಉಳಿಯುತ್ತೆ ಕೆಟ್ಟದ್ದು ಅಳಿಯುತ್ತದೆ
    ...........
    ❤❤❤❤❤❤

  • @datta7775
    @datta7775 3 роки тому +221

    Addicted to the song and serial. No words to describe... Loved it ❤

  • @user-pv5wn4zc8v
    @user-pv5wn4zc8v 8 місяців тому +6

    ಈ ಧರ್ಮದ ಶ್ರೇಷ್ಠ ಸಂಗೀತವನ್ನು ಕೇಳಿದ ಮೇಲೆ ಪ್ರತಿಯೊಬ್ಬರು ಧರ್ಮದ ನೀತಿಯನ್ನು ಅನುಸರಿಸಬೇಕು. ಅಂದಾಗ. ಮಾತ್ರ ಮತ್ತೆ ಧರ್ಮದ ಕಾಲ ಬರುತ್ತದೆ.

  • @yashodharab1971
    @yashodharab1971 4 місяці тому +6

    2 ನಿಮಿಷದ ಹಾಡನ್ನು 2 ಗಂಟೆ ನೋಡಿದ ಹಾಗೆ ಆಯ್ತು. 🙏🙏👌

  • @sushmam674
    @sushmam674 7 місяців тому +6

    E hadannu hadidhavarige hagu bharedhavige Koti namanagallu❤

  • @sppatilsalunchimara5492
    @sppatilsalunchimara5492 11 місяців тому +12

    ಈ ಹಾಡು ಬರೆದವರಿಗೂ ಮತ್ತು ಹಾಡಿದವರಿಗೂ ನನ್ನದೊಂದು ದೊಡ್ಡ ನಮಸ್ಕಾರಗಳು 💐💐💐🙏🙏👌👌👌👍👍🫶🫶

  • @realone881
    @realone881 2 місяці тому +3

    ಜೀವನದ ಒoದು ದೊಡ್ಡ ನೀಜದ ಹಾಡು ಇದು.
    ಮಹಭಾರತ..

  • @user-pl5rs7ts6n
    @user-pl5rs7ts6n 6 місяців тому +6

    ನನಗೆ ಮಹಾಭಾರತದಲ್ಲಿ ಅರ್ಜುನ ಪಾತ್ರ ತುಂಬಾ ಇಷ್ಟ

  • @vedaveda633
    @vedaveda633 3 роки тому +30

    My name is vedavyas , i am so proud that i have born on the soil where those legends wer born

  • @vijuravaji1552
    @vijuravaji1552 11 місяців тому +12

    ಈ ಹಾಡು ಕೇಳಿದಾಗೊಮ್ಮೆ ಕಣ್ಣಲ್ಲಿ ನೀರು ಬರುತ್ತೆ!

  • @yashwanthu2799
    @yashwanthu2799 2 роки тому +28

    Experience of real goosebumps.
    When you actually understand why this literature happened and reached people of kaliyug🔥🙏🏻

  • @chandandn6641
    @chandandn6641 3 роки тому +66

    watching kannada darshan kurukshethra i felt so angry for misleading ppl with wrong story but later this came on the way!! Thanks to colours❤❤❤

    • @ArunRamesh2515
      @ArunRamesh2515 Рік тому

      @@dkdh9221 guru darshand en thappide adrali director en heltaro adun madtare aste avru ang nodad adre darshan gintha dod dod actors idare aa movie li avrgella helde badi darshan ge heltidira

    • @lathasudhakar5308
      @lathasudhakar5308 Рік тому

      Idk people have problem with movie or darshan. He has acted in that. So y to blame him for wrong story . He didn't direct the movie !

    • @kariyaallinone4546
      @kariyaallinone4546 Рік тому

      ದುರ್ಯೋಧನ ಹಾಗೂ ಕರ್ಣ ನಾ ಬಗ್ಗೆ ಸರಿಯಾಗಿ ತೋರಿಸಿಲ್ಲ ಸುಳ್ಳು ಧಾರಾವಾಹಿ 😡

    • @leelap631
      @leelap631 Рік тому +2

      Even i felt the same , They changed the whole story in negative thoughts

    • @_.FOX._
      @_.FOX._ 11 місяців тому

      ​@@leelap631That movie based on Duryodhana perspective , not about negative , As per duryodhana perspective Krishna is villian for him and karna is best friend...kids don't know about anything and talks rubbish...movie didn't shows any negative ..it's kurukshetra not Mahabharata..it's based on Ghadayudda novel with duryodhana point of view

  • @shivamurthy193
    @shivamurthy193 3 роки тому +21

    ಈ ಪ್ರಪಂಚ ಹುಟ್ಟಿಗೆ ಕಾರಣ ಹೆಣ್ಣು ಹಾಗೆ ಈ ಪ್ರಪಂಚ ಅಂತ್ಯ ಕೂಡ ಹೆಣ್ಣು ಇಂದ ನೆ ನೆನಪಿರಲಿ....

  • @maheboobptavaragera2457
    @maheboobptavaragera2457 8 місяців тому +4

    ಸುಮಾರು ನೂರು ಸಾರಿ ಕೇಳಿದೀನಿ ನರ ರೋಮಗಳು ಎದ್ದು ನಿಲ್ಲುತ್ತವೆ ❤️🙏

  • @MrMr-td5ik
    @MrMr-td5ik 11 місяців тому +2

    ಇದನ್ನ ಪದೇ ಪದೇ ನೋಡಬೇಕು ಹಾಗೆ ಇದೆ ಇದು song amazing ಮಹಾಭಾರತ 🙏

  • @aneetareddy9889
    @aneetareddy9889 3 роки тому +55

    Fantastic song no words 🥳😍

  • @vijaykumard7581
    @vijaykumard7581 3 роки тому +31

    Mind blowing lyrics 🙏🙏🙏 Wt a song 🙏👏👏👏💥💥💥

  • @vireshkadaganchi195
    @vireshkadaganchi195 6 місяців тому +4

    The butiyfull song and voices ❤❤song will by liseninge iam proved feeling❤

  • @DUPPAANU
    @DUPPAANU 17 днів тому +1

    ಈ ಸಾಂಗ್ ನ ಕೇಳ್ತಾ ಇದ್ರೆ ಮೈ ಯಲ್ಲಿ ರೋಮಾಂಚನ ಆಗ್ತಾ ಇದೆ ❤️
    ಜೈ ಶ್ರೀ ರಾಮ್ 🚩

  • @user-sz1uq6oc6y
    @user-sz1uq6oc6y Рік тому +19

    ಈ ಹಾಡು ಬರೆಯುವಾಗ ಕೃಷ್ಣ ರ ಆಶೀರ್ವಾದ ಇರುತ್ತದೆ ಇಲ್ದಿದ್ರೆ ಇಷ್ಟು ಚೆನ್ನಾಗಿ ಬರ್ತಾ ಇರ್ಲಿಲ್ಲ

  • @shivarajukr5467
    @shivarajukr5467 Рік тому +5

    ಈ ಸಾಹಿತ್ಯಕ್ಕೆ ಧ್ವನಿ ನೀಡಿದ ಗಾಯಕ ಅನಿರುದ್ಧ ಶಾಸ್ತ್ರಿ ✨️🌹

  • @shashankshashank3263
    @shashankshashank3263 11 місяців тому +4

    ಇಡೀ ಮಹಾಭಾರತದ ಬಗ್ಗೆ ಈ ಹಾಡಿನಲ್ಲಿ ಬಹಳ ಚೆನ್ನಾಗಿ ವಿವರಣೆ ನೀಡಿದ್ದಾರೆ. ನಾನು ಇದನ್ನು ತುಂಬಾ ಇಷ್ಟ ಪಡುತ್ತೇನೆ.

  • @manjulakeerthana773
    @manjulakeerthana773 9 місяців тому +2

    ಸಕ್ಕತ್ತಾಗಿತ್ತು ಈ ಹಾಡು ನನಗೆ ಇದು ತುಂಬಾ ಇಷ್ಟವಾಯಿತು ರಾಧಾಕೃಷ್ಣರಿಗೆ ಜೈ ಶ್ರೀ ಕೃಷ್ಣಾರ್ಪಣಾಮಸ್ತು ಕೃಷ್ಣಮೊಂದೆ ಜಗದ್ಗುರು 💞♥️👍😆😭😭😍👌😊🌹🤩😜😀😀😂💕

  • @karibasaiah3067
    @karibasaiah3067 6 місяців тому +5

    ಹರ ಹರ ಮಹಾದೇವ್

  • @meenameenu368
    @meenameenu368 Рік тому +9

    Really . Each of one should get Oscar award . Specially Krishna 🙏 sir we saw real Krishna in your acting. Am really blessed that I watched all Mahabharata episode .
    Jai Krishna

  • @manucreation-wk7mo
    @manucreation-wk7mo 2 роки тому +5

    ಎದೆಬಡಿತವನ್ನು ಹೆಚ್ಚು ಮಾಡುವ ಓಂದು ಶಕ್ತಿಹುಳ್ಳ ಗೀತೆ ಇದು🙏❤️💖🙏

  • @srinivasac8775
    @srinivasac8775 Рік тому +3

    ಈ ಗೀತೆ ಕೇಳುತಿದ್ಧರೆ. ಜೀವನ ಸಾರ್ಥಕ ಅನಿಸುತ್ತೆ.
    ಅದ್ಭುತ ಗ್ರಂಥ ಜೈ ಶ್ರೀ ಕೃಷ್ಣ (ಮತ್ತೆ ಮಹಾಭಾರತದಲ್ಲಿ ಕರ್ಣ ಬಲು ಇಷ್ಟವಾದ ನಾಯಕ )

  • @hemalatha.r357
    @hemalatha.r357 Рік тому +7

    ನಮ್ಮ ದೇಶ ನಮ್ಮ ಹೆಮ್ಮೆ.
    ದೇವರ ನಾಡು.
    ನಮ್ಮ ಜನ್ಮ ಸಾರ್ಥಕ 🙏🙏🙏🙏

  • @chandrappahmpjr1699
    @chandrappahmpjr1699 3 роки тому +18

    I sacrifice myself to do best things as compared to others and I learned from this so many things for how our activities depends upon on our future..

  • @Bheemu1992
    @Bheemu1992 Рік тому +4

    ❤ ತುಂಬಾ ಚನ್ನಾಗಿ ಮೂಡಿಬರುತ್ತಿದೆ ಈ ಹಾಡು

  • @priyankapujhar9423
    @priyankapujhar9423 3 роки тому +26

    I dnt hv any words to describe ds wonder......i really lvd it

  • @Marutheesh_1718
    @Marutheesh_1718 Рік тому +5

    ಹರೆ ರಾಮ ಹರೇ ಕೃಷ್ಣ ❤😊

  • @manjegowdakunchitig1523
    @manjegowdakunchitig1523 2 роки тому +9

    ಸನಾತನ ಹಿಂದೂ ಧರ್ಮ 🚩

  • @malikbhvar9780
    @malikbhvar9780 3 роки тому +6

    Eno inspection kodatte e haadu... really superb..👌

  • @sanidhyahegde2501
    @sanidhyahegde2501 3 роки тому +39

    Mahabarath is so amazing right? Always watch mahabarath at night 😉

  • @satishtalawar-fq9ug
    @satishtalawar-fq9ug 10 місяців тому +5

    ಇಷ್ಟೇಲ್ಲ ಭಾಷಯಲ್ಲಿ ಹಾಡಿದರು ಕನ್ನಡದಲ್ಲಿ ಕುಷೀ 💛❤️ ಜೈ ಕನ್ನಡ

  • @gamezoneyt7793
    @gamezoneyt7793 3 роки тому +24

    i bron in indan and i die in indan proud to be indan

  • @mahalingappas6249
    @mahalingappas6249 Місяць тому

    ಶ್ರೀ ಕೃಷ್ಣ ಒಂದೇ ಜಗದ್ಗುರು🚩 ನನ್ನ ಜೀವನದಲ್ಲಿ ಎಷ್ಟು ಹಾಡುಗಳನ್ನು ಕೇಳಿರುವೆ ಆದರೆ ಈ ಹಾಡು ನನ್ನ ಮೈಯನ್ನು ರೋಮಾಂಚನ ಗಳಿಸಿತು ಈ ಹಾಡನ್ನು ಕನ್ನಡದಲ್ಲಿ ತುಂಬಾ ಅದ್ಭುತವಾಗಿ ಹಾಡಿರುವ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು💐

  • @hanamanthdasar8481
    @hanamanthdasar8481 Рік тому +16

    Most powerful song for me❤I love it😊

  • @nachimura6809
    @nachimura6809 7 місяців тому +3

    I am a muslim i proud of the song and lyrics 👍

  • @hanumeshhalligudi8552
    @hanumeshhalligudi8552 2 роки тому +4

    ಈ ಧಾರಾವಾಹಿಯ ಎಲ್ಲರಿಗು ಧನ್ಯವಾದಗಳು

  • @nagarajsmahashetty9084
    @nagarajsmahashetty9084 Рік тому +7

    ಅದ್ಬುತವಾದ ಹಾಡು 🚩🇮🇳🙏

  • @prabhakargowda1513
    @prabhakargowda1513 27 днів тому +1

    Proud of being an Hindu and from being born in this amazing culture of truthfulness, ethics and integrity

  • @naveengowda1728
    @naveengowda1728 3 роки тому +14

    ಅದ್ಬುತ ಸಾರ ಗೀತೆ

  • @avinashsnie
    @avinashsnie 3 роки тому +71

    i get goosebumps everytime i listened to this song :)

  • @janu2593
    @janu2593 Рік тому +4

    ತುಂಬಾ ಅರ್ಥ ಪೂರ್ಣವಾದ ಹಾಡು...👌👌

  • @ramums8581
    @ramums8581 21 день тому

    ಯುಗ ಯುಗದ ಕಣ ಕಣದಿ ಸೃಷ್ಟಿಯಾ ದರ್ಪಣದಿ ವೇದಗಳ ಪಾಠ ಅಪಾರವು....
    ದಾಳಗಳ ಇತಿಹಾಸದ ಪ್ರಮಾಣವಿದು...
    ಕೃಷ್ಣನ ಮಹಿಮೆಯಿದು...
    ಗೀತೆಯ ಗರಿಮೆಯಿದು
    ದೇವರ ಬಾಷೆಯಿದು....
    😍😍 ನಿಜವಾಗಲು ಕನ್ನಡದಲ್ಲಿ ಆ ಪದಗಳು ಹಿಂದಿಯಲ್ಲಿ ಕೇಳಿದಕ್ಕಿಂತ ಚೆಂದವಿದೆ... ಅದರಲ್ಲೂ ಕೃಷ್ಣನ ಪಾತ್ರ ಭೀಷ್ಮನ ಪಾತ್ರ ಇವೆರಲ್ಲು ನೈಜತೆ ಸೃಜನಶೀಲತೆಯಿದೆ... ಆ ಪಾತ್ರ ಮಾಡಲಿಕ್ಕೆ ಅವನು ಹುಟ್ಟಿದನೇನೋ ಅನಿಸುವಷ್ಟು..

  • @miguelgallardo290
    @miguelgallardo290 2 роки тому +9

    I would say even a Muslim listening to this might have got goosebumps.

  • @bhuvankp4498
    @bhuvankp4498 Рік тому +9

    Such an amazing song...... proud to be an hindu best feeling

  • @nagarajnk7760
    @nagarajnk7760 11 місяців тому +1

    Super 👌song teaching how is Life how at alive super song🙏

  • @manjusaidattamanju8334
    @manjusaidattamanju8334 3 роки тому +9

    ❤️ touching video song our ಮಹಾಭಾರತ🙏🙏🙏🙏

  • @SureshNayak-kb8rs
    @SureshNayak-kb8rs 3 роки тому +4

    ಈ ದಾರಾವಾಹಿ ನೋಡುತ್ತಿದ್ದಾರೆ ಕನ್ನಡದ ಧಾರಾವಾಹಿ ಯಾಗಿ ಕಾಣುತ್ತಿದೆ ಜೈ ಡಬ್ಬಿಂಗ್ ಜೈ ಕನ್ನಡ ಜೈ ಕರ್ನಾಟಕ

  • @sanchoyitamukherjee2829
    @sanchoyitamukherjee2829 2 роки тому +8

    I love this song in every Indian languages ❤️❤️❤️❤️❤️❤️🙏🙏🙏🙏🙏.

  • @latharai6573
    @latharai6573 Рік тому +2

    ಇ ಹಾಡನ್ನು ಕೇಳಿದಾಗ ಯೆಲ್ಲ ಮತ್ತೆ ಇನ್ನೊಂದು ಸಾರಿ ಮಹಾಭಾರತ ನೊಡೋಣ ಅಂಥ ಅನಿಸುತ್ತೆ

  • @yashaswinim4334
    @yashaswinim4334 2 роки тому +2

    I am living this comment here when ever if anyone like this comment I remember this song and the reason I live on this earth.❤️❤️❤️❤️

  • @KiranPatil-wn7ot
    @KiranPatil-wn7ot 6 місяців тому +3

    ಹರೇ ರಾಮ ಹರೇ ಕೃಷ್ಣ 🙏🙏🙏🙏

  • @affgaming9956
    @affgaming9956 3 роки тому +35

    I love mahabharata and I love arjuna and Krishna 🥰💗💗🥰🥳🥳🥳🥳🥳🥳🤭🤭🤭🤭💗💗🥰🥰

    • @annapornambhat7206
      @annapornambhat7206 3 роки тому +1

      Livi

    • @chan_arts1413
      @chan_arts1413 3 роки тому +1

      @Anand kumar
      ua-cam.com/video/S4pZukHHvpM/v-deo.html watch this ... Krishna drawing .. Like comment , subscribe

  • @maari_Bhai.96
    @maari_Bhai.96 Рік тому +7

    I watched full Mahabharat 💖✌️💯💫✨

  • @indigo5829
    @indigo5829 3 роки тому +13

    ಮಹಾಭಾರತ ಒಂದು ಅದ್ಭುತ ಕಾವ್ಯ

  • @thanmayeeshivshanker3270
    @thanmayeeshivshanker3270 3 роки тому +7

    Super song Really this song is my fav... I am addicted to this song so much lyrics also nice and awesome.... Hats of you Anirudh bro

  • @tejashwiniatejashwinia3847
    @tejashwiniatejashwinia3847 3 роки тому +3

    Tq u so much for playing this seriel in kannada we are very thanks full u star suvarna

  • @IrfannPathan911
    @IrfannPathan911 Рік тому +21

    Kannada version gives me chills. I love the Hindi version but this version just feels right due to Sanskritam.

  • @basavarajtengli4925
    @basavarajtengli4925 Рік тому +4

    I love this song & feel the music....
    Powerful words in every line....
    Real story of the mahabharatha ❤....
    Lord krishna❤

  • @RESPECT-yu1nh
    @RESPECT-yu1nh Рік тому +5

    Wonderful. Song
    When I listen this song I feel something but I don't know my body full of goose bumps
    I feel proud about myself and my motherland

  • @ramadevinagarajramadevinag4807
    @ramadevinagarajramadevinag4807 3 роки тому +4

    ಇನ್ನಷ್ಟು ಕಲಿಯಲು ಆಸಕ್ತಿ ಹೊಂದಿರುವ ಸೂಪರ್ ಹಾಡು

  • @sumamanju6851
    @sumamanju6851 Місяць тому

    ಮನಸ್ಸು ರೋಮಾಂಚನ ಗೊಳ್ಳುವ ಒಂದು ಅದ್ಬುತವಾದ ಸಾಂಗ್
    ❤️❤️❤️❤️❤️🙏🏻🙏🏻🙏🏻🙏🏻🙏🏻

  • @fakkirswami9575
    @fakkirswami9575 2 роки тому +1

    I am addicted to this song n music n searial n hole team wow osum

  • @vinayakavp7664
    @vinayakavp7664 3 роки тому +7

    ಈ ಸಾಂಗ್ ಬರೆದವರಿಗೆ ಮತ್ತು ಆಡಿದವರಿಗೆ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರಗಳು