Om mahaprana deepam shivam shivam //ಓಂ ಮಹಾ ಪ್ರಾಣ ದೀಪಂ // Sri Manjunatha // Lyrical video

Поділитися
Вставка
  • Опубліковано 5 лют 2025
  • ಓಂ ಮಹಾ ಪ್ರಾಣ ದೀಪಂ
    ಶಿವಂ ಶಿವಂ
    ಮಹುಕಾರ ರೂಪಂ
    ಶಿವಂ ಶಿವಂ
    song from the film Sri Manjunatha
    Please subscribe my channel
    Like, Share & Comment

КОМЕНТАРІ • 513

  • @ಓಬಳೇಶ್ಪೂಜಾರ್
    @ಓಬಳೇಶ್ಪೂಜಾರ್ 3 роки тому +180

    ತುಂಬು ಹೃದಯದ ಧನ್ಯವಾದಗಳು ಈ ಒಂದು ಗೀತೆಗೆ ಸ್ಪಷ್ಟವಾದ ಅಕ್ಷರ ಜೋಡಣೆ ಹಾಗೂ ಅರ್ಥಪೂರ್ಣ ವಾದಂತಹ ಲೋಪ ದೋಷವಿಲ್ಲದ ಬರಹಗಳನ್ನು ಬರೆದಂತಹ ಕಲಾವಿದರಿಗೆ ಕೋಟಿ ಕೋಟಿ ನಮನಗಳು

  • @govindarajukv314
    @govindarajukv314 10 місяців тому +9

    ಎಂತಹ ಅಮೋಘ ಪದ ಜೋಡಣೆ. ಸ್ವರ ಉಚ್ಚಾರಣೆ ಆಲಾಪಗಳ ಏರಿಳಿತ ನಿಜಕ್ಕೂ ಈ ಹಾಡು ಕ್ರಮ ಬದ್ಧವಾಗಿ ಕಲಿತು ಹಾಡಿದರೆ ಸಂಗೀತದ ಒಂದು ಆಯಾಮ ಪ್ರಾಪ್ತಿ ಆದಂತೆಯೇ ಸರಿ. ಶಂಕರ್ ಮಹಾದೇವನ್ ಅದ್ಭುತವಾಗಿ ಹಾಡಿ ಈ ಪೀಳಿಗೆಯ ಗಾಯಕರಿಗೆ ಸ್ಫೂರ್ತಿಯಾಗಿದ್ದಾರೆ

  • @rajuarajua8365
    @rajuarajua8365 2 роки тому +25

    💐💐ಈ ಹಾಡಲ್ಲಿ ಇದ್ದ ಒಂದೊಂದು ಪದಗಳು ಮೈಯನ್ನು ರೋಮಾಂಚನ ಗೊಳಿಸಿತು ಈ ಹಾಡವನ್ನು ಎಷ್ಟು ಹೋಗಿಳಿದರು ಪದಗಳೇ ಸಾಲದು 🙏🙏🙏 ಓಂ ನಮಃ ಶಿವಯಂ 🙏🙏🙏🙏🙏🙏🙏

  • @danappakavaloor9147
    @danappakavaloor9147 5 років тому +365

    ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ
    ಮಹೂಂಕಾರ ರೂಪಂ ಶಿವಂ ಶಿವಂ
    ಮಹಾ ಸೂರ್ಯ ಚಂದ್ರಾಗ್ನಿ ನೇತ್ರಂ ಸುಮಿತ್ರಂ
    ಮಹಾಗಾಡ ತಿಮಿರಾಂತ ಕಂಸೌರ ಗಾತ್ರಂ
    ಮಹಾಕಾಂತಿ ಬೀಜಂ ಮಹಾ ದಿವ್ಯ ತೇಜಂ
    ಭವನಿ ಸಮೇತಂ ಭಜೇ ಮಂಜುನಾಥಂ
    ನಮಃ ಶಂಕರಾಯಜ ಭಯಸ್ಕರಾಯಜ ನಮಃ ಶಿವಾಯಜ
    ಶಿವತರಾಯಜ ಭವ ಹರಾಯಜ
    ಮಹಾಪ್ರಾಣ ದೀಪಂ ಶಿವಂ ಶಿವಂ
    ಭಜೇ ಮಂಜುನಾಥಂ ಶಿವಂ ಶಿವಂ
    ಅಧ್ವೈತ ಭಾಸ್ಕರಂ ಅರ್ಧ ನಾರೀಶ್ವರಂ
    ಹೃದ ಸ್ವಹೃದಯಂಗಮಂ ಚದುರು ದತಿ ಸಂಗಮಂ ಪಂಚ ಭೂತಾತ್ಮಾಗಂ
    ಶಚತ್ರು ನಾಶಕಂ ಸಪ್ತಸ್ವರೇಶ್ವರಂ ಅಷ್ಟಸಿದ್ದೀಶ್ವರಂ
    ನವರಸ ಮನೋಹರಂ ದಸದಿಶ ಸುರಿಮಲಂ
    ಏಕಾಂತ ಸೂಚ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ
    ಪ್ರಣತಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭನ್ಕರಂ
    ಭಾಣಿ ಭವತಾರಕಂ ಪ್ರಕೃತಿ ಹಿತಕಾರಕಂ
    ಭುವನ ಭವ್ಯ ಭವನಾಯಕಂ ಭಾಗ್ಯಾತ್ಮಗಂ ರಕ್ಷಕಂ
    ಈಶಶಂ ಸುರೇಶಂ ಋಷೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ
    ಮಹಾಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ
    ಮಹಾ ಹೇಶ ವರ್ಷ ಪ್ರವರ್ಷಂ ಸುಶೀರ್ಷಂ
    ನಮೋ ಹರಾಯಜ ಸ್ಮರ ಹರಾಯಜ ಪುರ ಹರಾಯಜ
    ರುದ್ರಾಯಜ ಭದ್ರಾಯಜ ಇಂದ್ರಾಯಜ ಮಿದ್ಯಯಜ ನಿರ್ಮಿದ್ರಾಯಜ
    ಮಹಾಪ್ರಾಣ ದೀಪಂ ಶಿವಂ ಶಿವಂ
    ಭಜೇ ಮಂಜುನಾಥಂ ಶಿವಂ ಶಿವಂ
    ಢಂಢಂಢ ಢಂಢಂಢ ಢಂಢಂಢ ಢಂಢಂಢ
    ಢಕ್ಕಾನಿ ನಾದನವ ತಾಂಡವ ಡಂಬರಂ
    ತದ್ದಿಮ್ಮಿ ತಕದಿಮ್ಮಿ ದಿಡ್ದಿಮ್ಮಿ ಡಿಮಿದಿಮ್ಮಿ
    ಸಂಗೀತ ಸಾಹಿತ್ಯ ಸುಮಕಮಲ ಪಂಬರಂ
    ಓಂಕಾರ ಗ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಭೀಜಾಕ್ಷರಂ ಮಂಜುನಾಥೇಶ್ವರಂ
    ಋಗ್ವೇದ ಮಾದ್ಯಂ ಯಜುರ್ವೇದ ವೇದಂ ಸಾಮಪ್ರ ಗೀತಂ ಅಧರ್ಮಪ್ರಭಾತಂ
    ಪುರಾಣೇತಿಹಾಸಂ ಪ್ರಸಿದ್ದಂ ವಿಶುದ್ದಂ ಪ್ರಪಂಚೈಕ ಸೂತ್ರಂ ವಿಬುದ್ದಂ ಸುಸಿದ್ದಂ
    ನಕಾರಮ್ಮ ಕಾರಮ್ಸೆ ಕಾರಂಬ ಕಾರಮ್ಯೇ ಕಾರಮ್ಮ ಸಾಕಾರ ಸಾಕಾರ ಸಾರಂ
    ಮಹಾಕಾಲ ಕಾಲಂ ಮಹಾ ನೀಲ ಕಂಠ0
    ಮಹಾನಂದ ನಂದಂ ಮಹಾ ಟಾಟಹಾಸಂ ಜಟಾ ಜೂಟಾ ರಂಗೈಕ ಗಂಗಾ ಸಚಿತ್ರಂ
    ಜ಼್ವಲದ್ರುಗ್ರ ನೇತ್ರಂ ಸುಮಿತ್ರಂ ಸುಗೋತ್ರಂ
    ಮಹಾಕಾಶ ಭಾಷಂ ಮಹಾಭಾನು ಲಿಂಗಂ
    ಮಹಾಬಬ್ರು ವರ್ಣಂ ಸುವರ್ಣಂ ಪ್ರವರ್ಣಂ
    ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ
    ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ
    ಉಜ್ಜೈನಿ ಪುರ ಮಹಾ ಕಾಲೇಶ್ವರಂ ಭೈದ್ಯನಾಥೇಶ್ವರಂ ಮಹಾ ಭೀಮೇಶ್ವರಂ ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ
    ಕಾಶಿ ವಿಶ್ವೇಶ್ವರಂ ಪರಂ ಕೃಷ್ಮೇಶ್ವರಂ ಕ್ರಂಭ ಕಾತಿಶ್ವರಂ ನಾಗ ಲಿಂಗೇಶ್ವರಂ
    ಶ್ರೀ ಕೇದಾರ ಲಿಂಗೇಶ್ವರಂ ಆತ್ಮ ಲಿಂಗಾತ್ಮಗಂ ಜ್ಯೋತಿ ಲಿಂಗಾತ್ಮಗಂ
    ವಾಯು ಲಿಂಗಾತ್ಮಗಂ ಆತ್ಮ ಲಿಂಗಾತ್ಮಗಂ ಅಖಿಲ ಲಿಂಗಾತ್ಮಗಂ ಅಗ್ನಿ ಸೋಮಾತ್ಮಾಗಂ
    ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
    ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
    ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
    ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
    ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
    ಓಂ ನಮಃ ಸೋಮಯಾಜ ಸೌಮ್ಯಾಯಜ ಭವ್ಯಾಯಜ ಭಾಗ್ಯಾಯಜ ಶಾಂತಾಯಾಜ ಶೌರ್ಯಾಯಜ ಯೋಗಾಯಜ ಭೋಗಾಯಜ ಕಾಲಾಯಜ ಕಾಂತಾಯಜ ರಮ್ಯಾಯಜ ಗಮ್ಯಾಯಜ ಈಶಾಯಜ ಶ್ರೀಶಾಯಜ ಸರ್ವಾಯಜ ಸರ್ವಾಯಜ

    • @sureshdb5797
      @sureshdb5797 5 років тому +3

      Super sangs thank you🙏💕

    • @sureshmurry887
      @sureshmurry887 5 років тому +4

      ಶ್ರೀ ಮಂಜುನಾಥಾಯ ನಮಃ

    • @husainsab7411
      @husainsab7411 4 роки тому +3

      Fantastic

    • @mgn2378
      @mgn2378 4 роки тому +8

      ಅದ್ರಲ್ಲಿ ...ಯಚ ...ಅಂತ ಇದೆ... ಇಲ್ಲಿ ಯಜ ‌..ಇದೆ??

    • @venkateshvenkatesh2090
      @venkateshvenkatesh2090 4 роки тому +2

      👌

  • @agastyaapoorva
    @agastyaapoorva 2 роки тому +68

    ಈ ಸ್ತೋತ್ರ ಬರೆದ ಆದಿ ದೇವ ಶಂಕರಾಚಾರ್ಯರಿಗೆ ಕೋಟಿ ನಮನಗಳು.....🙏🙏🙏

  • @factzkid9524
    @factzkid9524 5 років тому +33

    ಓಂ ಮಹಾ ಪ್ರಾಣ ದೀಪಂ
    ಶಿವಂ ಶಿವಂ
    ಮಹುಕಾರ ರೂಪಂ
    ಶಿವಂ ಶಿವಂ
    ಮಹಾ ಸೂರ್ಯ ಚಂದ್ರಾದಿ
    ನೇತ್ರಂ ಪವಿತ್ರಂ
    ಮಹಾಕಾಡ ತಿಮಿರಾಂತಕಂ
    ಸೌರಗಾತ್ರಂ
    ಮಹಾ ಕಾಂತಿ ಬೀಜಂ
    ಮಹಾ ದಿವ್ಯ ತೇಜಂ
    ಭವಾನೀ ಸಮೇತಂ
    ಭಜೆ ಮಂಜುನಾಥಂ
    ಓಂ ಓಂ ಓಂ ನಮಃ
    ಶಂಕರಾಯಚ
    ಮಯಸ್ಕರಾಯಚ
    ನಮಃ ಶಿವಾಯಚ
    ಶಿವತರಾಯಚ
    ಭವಹರಾಯಚ
    ಮಹಾ ಪ್ರಾಣ ದೀಪಂ
    ಶಿವಂ ಶಿವಂ
    ಭಜೆ ಮಂಜುನಾಥಂ
    ಶಿವಂ ಶಿವಂ
    ಅದ್ವೈತ ಭಾಸ್ಕರಂ
    ಅರ್ಧನಾರೀಶ್ವರಂ
    ಹೃದಶಹೃದಯಂಗಮಂ
    ಚಥುರುದದಿ ಸಂಗಮಂ
    ಪಂಚಭೂಥಾತ್ಮಕಂ
    ಶತ್ ಶತ್ರು ನಾಶಕಂ
    ಸಪ್ತ ಸ್ವರೇಶ್ವರಂ
    ಅಷ್ಟ ಸಿದ್ಧೀಶ್ವರಂ
    ನವರಸ ಮನೋಹರಂ
    ದಶ ದಿಷಾಸು ವಿಮಲಂ
    ಏಕಾದಶೂಜ್ವಲಂ
    ಏಕನಾಥೇಶ್ವರಂ
    ಪ್ರಸ್ತುತಿವ ಶಂಕರಂ
    ಪ್ರಣತ ಜನ ಕಿಂಕರಂ
    ದುರ್ಜನ ಭಯಂಕರಂ
    ಸಜ್ಜನ ಶುಭಂಕರಂ
    ಭಾಣಿ ಭವ ಥಾರಕಂ
    ಪ್ರಕೃತಿ ಹಿತಕಾರಕಂ
    ಭುವನ ಭವ್ಯಭವನಾಯಕಂ
    ಭಾಗ್ಯಾತ್ಮಕಂ ರಕ್ಷಕಂ
    ಈಶಂ
    ಸುರೇಶಂ
    ಋಶೇಷಂ
    ಪರೇಶಂ
    ನಟೇಶಂ
    ಗೌರೀಶಂ
    ಗಣೇಶಂ
    ಭೂತೇಶಂ
    ಮಹಾ ಮಧುರ ಪಂಚಾಕ್ಷರಿ
    ಮಂತ್ರ ಮಾರ್ಚಂ
    ಮಹಾ ಹರ್ಷ
    ವರ್ಷಂ ಪ್ರವರ್ಷಂ ಸುಶೀರ್ಷಂ
    ಓಂ ನಮೋಃ ಹರಾಯಚ
    ಸ್ಮರ ಹರಾಯಚ
    ಪುರ ಹರಾಯಚ
    ರುದ್ರಾಯಚ
    ಭಧ್ರಾಯಚ
    ಇಂದ್ರಾಯಚ
    ನಿತ್ಯಾಯಚ
    ನಿರ್ಮಿತ್ತಾಯಚ
    ಮಹಾ ಪ್ರಾಣ ದೀಪಂ
    ಶಿವಂ ಶಿವಂ
    ಭಜೆ ಮಂಜುನಾಥಂ
    ಶಿವಂ ಶಿವಂ
    ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ
    ಡಂಕಾದಿನಾಧನವ ತಾಂಡವ ಡಂಬರಂ
    ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ ದಿಮಿದಿಮ್ಮಿ
    ಸಂಗೀತ ಸಾಹಿತ್ಯ
    ಸುಮಕಮಲ ಬಂಭರಂ
    ಓಂಕಾರ
    ಹ್ರೀಂಕಾರ
    ಶ್ರೀಂಕಾರ
    ಐಂಕಾರ
    ಮಂತ್ರ ಬೀಜಾಕ್ಷರಂ
    ಮಂಜುನಾಥೇಶ್ವರಂ
    ಋಗ್ ವೇದ ಮಾಧ್ಯಂ
    ಯಜುರ್ವೇದ ವೇಧ್ಯಂ
    ಸಾಮ ಪ್ರತೀತಂ
    ಅಥರ್ವ ಪ್ರಸಾಸಂ
    ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ
    ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ
    ಸುಸಿದ್ಧಂ
    ನಕಾರಂ
    ಮಕಾರಂ
    ಸಿಕಾರಂ
    ವಕಾರಂ
    ಯಕಾರಂ
    ನಿರಾಕಾರ
    ಸಾಕಾರ ಸಾರಂ
    ಮಹಾಕಾಲ ಕಾಲಂ
    ಮಹಾ ನೀಲ ಕಂಠಂ
    ಮಹಾ ನಂದ ನಂದಂ
    ಮಹಾತ್ಕಾಟಹಾಸಂ
    ಜಟಾಜೂಟ ರಂಗೈಕ
    ಗಂಗಾ ಸುಚಿತ್ರಂ
    ಜ್ವಲ ಉಗ್ರ ನೇತ್ರಂ
    ಸುಮಿತ್ರಂ ಸುಗೋತ್ರಂ
    ಮಹಾಕಾಷಭಾಸಂ
    ಮಹಾ ಭಾನುಲಿಂಗಂ
    ಮಹಾ ವರ್ತ್ರು ವರ್ಣಂ
    ಸುವರ್ಣಂ
    ಪ್ರವರ್ಣಂ
    ಸೌರಾಷ್ಟ್ರ ಸುಂದರಂ
    ಸೌಮನಾಥೇಶ್ವರಂ
    ಶ್ರೀಶೈಲ ಮಂದಿರಂ
    ಶ್ರೀ ಮಲ್ಲಿಕಾರ್ಜುನಂ
    ಉಜ್ಜೈನಿ ಪುರ ಮಹಾ ಕಾಳೇಶ್ವರಂ
    ವೈದ್ಯನಾಥೇಶ್ವರಂ
    ಮಹಾಭೀಮೇಶ್ವರಂ
    ಅಮರ ಲಿಂಗೇಶ್ವರಂ
    ಭಾಮ ಲಿಂಗೇಶ್ವರಂ
    ಕಾಶಿ ವಿಶ್ವೇಷ್ವರಂ
    ಪರಂವಿಶ್ವೇಷ್ವರಂ
    ತ್ರ್ಯಂಭಕಾದೀಶ್ವರಂ
    ನಾಗಲಿಂಗೇಶ್ವರಂ
    ಶ್ರೀ ಕೇದಾರಲಿಂಗೇಶ್ವರಂ
    ಅಗ್ನಿಲಿಂಗಾತ್ಮಕಂ
    ಜೋತಿ ಲಿಂಗಾತ್ಮಕಂ
    ವಾಯುಲಿಂಗಾತ್ಮಕಂ
    ಆತ್ಮ ಲಿಂಗಾತ್ಮಕಂ
    ಅಖಿಲ ಲಿಂಗಾತ್ಮಕಂ
    ಅಗ್ನಿ ಸೋಮಾತ್ಮಕಂ
    ಅನಾದಿಂ ಅಮೇಯಂ
    ಅಜೇಯಂ ಅಚಿಂತ್ಯಂ
    ಅಮೋಘಂ ಅಪೂರ್ವಂ
    ಅನಂತಂ ಅಖಂಡಂ
    ಅನಾದಿಂ ಅಮೇಯಂ
    ಅಜೇಯಂ ಅಚಿಂತ್ಯಂ
    ಅಮೋಘಂ ಅಪೂರ್ವಂ
    ಅನಂತಂ ಅಖಂಡಂ
    ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
    ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
    ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
    ಓಂ ನಮಃ
    ಸೋಮಾಯಚ
    ಸೌಮ್ಯಾಯಚ
    ಭವ್ಯಾಯಚ
    ಭಾಗ್ಯಾಯಚ
    ಶಾಂತಾಯಚ
    ಶೌರ್ಯಾಯಚ
    ಯೋಗಾಯಚ
    ಭೋಗಾಯಚ
    ಕಾಲಾಯಚ
    ಕಾಂತಾಯಚ
    ರಂಯಾಯಚ
    ಘಂಯಾಯಚ
    ಈಶಾಯಚ
    ಶ್ರೀಶಾಯಚ
    ಶರ್ವಾಯಚ
    ಸರ್ವಾಯಚ

    • @crsathyakumar
      @crsathyakumar 5 років тому +1

      Ramalingeshwaram not Bhamalingeshwaram

    • @hanumanthasingerhadadi3922
      @hanumanthasingerhadadi3922 4 роки тому +1

      Super sir

    • @veeresh1729
      @veeresh1729 4 роки тому +1

      Wonderful effort. Hats off to you 🙏

    • @shwetaM1803
      @shwetaM1803 2 роки тому

      🕉️❤️🕉️❤️🕉️❤️🕉️❤️🕉️❤️🕉️❤️🕉️❤️🕉️❤️

    • @Pushpa-i4m
      @Pushpa-i4m 6 місяців тому +1

      Thanks a lot🙏🙏

  • @sudhirshetty2420
    @sudhirshetty2420 Рік тому +4

    ಉತ್ತಮ ರೀತಿಯ ಬರವಣಿಗೆ ನಾನು ಎಲ್ಲಿಯೂ ಅಕ್ಷರ ತಪ್ಪಿಲ್ಲದೆ ಬರೆದಿದ್ದೀರಿ ಈ ಹಾಡಿನ ಕೋರೋಕೆ ಯಲ್ಲಿ ಎಷ್ಟೋಜನರ ಕೋರೋಕೆಯ ಅಕ್ಷರ ತಪ್ಪಿದೆ ಆದರೆ ನೀವು ತುಂಬಾ ಚೆನ್ನಾಗಿ ಅರ್ಥಪೂರ್ವಕ ವಾಗಿ ಬರೆದಿದ್ದೀರಿ 😍😍😍💐💐💐💐💐

  • @indira4947
    @indira4947 4 роки тому +9

    शंकर महादेवन यांनी गायलेल्या ह्या गाण्याने खूप छान वाटले आणि त्यातील रिदम मुळे कान तृप्त झाले, शिव शंकराची स्तुती ऐकुन मन भरून आले.

  • @manassuacharyamanassu5425
    @manassuacharyamanassu5425 2 роки тому +13

    ಕನಸೊಂದು ಕಟ್ಟಿರುವೆ ಕೊಲ್ಲದಿರು ಕಾರಣ ಕೊಟ್ಟು....❤️🙏🙇

  • @bhavyapreetham965
    @bhavyapreetham965 Рік тому +1

    ಹ ಹ ಇಂಥ ಭಕ್ತಿ ಅಪೂರ್ವ ಗೀತೆ ಅಕ್ಷರಗಳಲ್ಲಿ ನೋಡಿ ಮನಸಿಗೆ ತುಂಬಾ ಖುಷಿ ಆಯಿತು ಹಾಡು ಕೇಳುತ್ತ ಇದ್ದರೆ ಮೈ ಮರೆತು ಭಕ್ತಿ ಲೋಕಕ್ಕೆ ಹೋಗಿ ಬಿಡ್ತೀವಿ. ಶಂಕರ ಹರಹರ ಮಹಾದೇವ

  • @gareenafreefire3193
    @gareenafreefire3193 3 роки тому +21

    ಶ್ರೀ ಮಂಜುನಾಥೇಶ್ವರ ನಮಃ ಎಲ್ಲರೂ ಸ್ವಾಮಿ ಕೃಪೆಗೆ ಪ್ರಾರ್ಥ ರಾಗಿ ಎಂದು ಭಾವಿಸುತ್ತೇವೆ ಓಂ ನಮಃ ಶಿವಾಯ ಹರ ಹರ ಮಹಾದೇವ ಜೈ ಭೋಲೆನಾಥ 🙏🙏🌹🌹🙂

  • @MadhuMadhu-rg3fp
    @MadhuMadhu-rg3fp 6 місяців тому +3

    ಸೌರಾಷ್ಟ್ರ ಸುಂದರಂ ಸೌಮ್ ನಾಥೇಶ್ವರ್ಮ್ ಶ್ರೀ ಶೈಲ ಮಾಡಿರಂ ಶ್ರೀ ಮಲ್ಲಿಕಾರ್ಜುನ ಉಜ್ಜೈನಿ ಪುರ ಮಹಾಕಲೇಶ್ವರ್ಮ್ ವೈದ್ಯನಾಥೇಶ್ವರ ಮಹ ಭೀಮೇಶ್ವರ ಅಮರ್ಲಿಂಗೇಶ್ವರ್ಮ್ ರಾಮಲಿಂಗೇಶ್ವರ ಕಾಶಿ ವಿಶ್ವೇಶ್ವರ ಪರಂ ಗ್ರಿಷ್ಮೇಶ್ವರಂ ಟ್ರಿಮ್ಬ್ಲೇಶ್ವರಂ ನಲಿಂಗೇಶ್ವರ್ಮ್ ಶ್ರೀ ಕೇದಾರ ಲಿಂಗೇಶ್ವರ 🙏🙏

  • @sekharmandha3341
    @sekharmandha3341 5 років тому +6

    ಓಂ ಶಿವಾಯಾ, ಶಂಕರ್ ಮಹಾದೇವನ್ ಬಹಳ ಚೆನ್ನಾಗಿ ಹಾಡಿದರು

  • @LakshmiLakshmi-qp6fx
    @LakshmiLakshmi-qp6fx 2 роки тому +3

    I well try but not easy soo dificalt and soo empresing song om namah shivaya ❤️❤️🙏

  • @vinayskr7339
    @vinayskr7339 Місяць тому +1

    ಓಂ ಗಂ ಗಣಪತಿಯೇ ನಮಃ
    ಓಂ ಸುಬ್ರಹ್ಮಣ್ಯಾಯ ನಮಃ
    ಓಂ ಅಶೋಕ್ ಸುಂದರಿಯೇ ನಮಃ
    ಓಂ ನಮಃ ಶಿವಾಯ ಪಾರ್ವತಯೇ ನಮಃ

  • @s.mahesh9123
    @s.mahesh9123 4 роки тому +3

    Tumba Channagi Lyrics kottiddira
    Thank you so much
    Dhanyavadhagalu

  • @shubhakari3760
    @shubhakari3760 2 роки тому +2

    Thumba dinada aase yiderithu
    Manjunatha na aashirvada nimagirali
    Thank q sir

  • @sujathamc8599
    @sujathamc8599 5 років тому +49

    Wow beautiful voice. Only some can sing such a breath less song. A nice meaningful song. Om namah Shiva

  • @MadhuMadhu-rg3fp
    @MadhuMadhu-rg3fp 6 місяців тому +3

    ಓಂ ಮಹಾಪ್ರಾಣ ದೀಪಂ ಶಿವಂ ಶಿವಂ ಭಜೆ ಮಂಜುನಾಥ ಶಿವಂ ಶಿವಂ

  • @geethageethavinu6347
    @geethageethavinu6347 3 роки тому +51

    None can hear without the goosebumps in u ......awesome lyrics .....v literally feel involved very much in the song by the end of it .....Om namaha shivaya

  • @savithribl7247
    @savithribl7247 Рік тому +1

    ಸೂಪರ್ ಧನ್ಯವಾದಗಳು ಶುಭಾಶಯಗಳು ಹಾರೈಸುವೆ 🙏🌺🌻

  • @manojharsha81
    @manojharsha81 Рік тому +1

    ಅದ್ಭುತ ತುಂಬು ಹೃದಯದ ಧನ್ಯವಾದಗಳು ಓಂ ನಮಃ ಶಿವಾಯ 🌹🙏🏻🌹🙏🏻🌹🙏🏻

  • @rakshithraj5309
    @rakshithraj5309 Рік тому +1

    Mahadevan sir nimge kotti kotti vandhanegalu. I love your dedication and your voice

  • @vanithasuresh236
    @vanithasuresh236 4 роки тому +4

    ಆಗಾಗ ಹಾಡಲು ಪ್ರಯತ್ನ ಮಾಡುತಿರುವೆ ಇಷ್ಟದ ಗೀತೆ

    • @ShobhaVidayaru
      @ShobhaVidayaru 4 місяці тому +2

      Madam sa re ga ma pa ide banglore audition hogi

  • @lokigirijaammuyagu8525
    @lokigirijaammuyagu8525 4 роки тому +19

    Super song I am learning this from two days I am getting it very breathless song hats off to singing this

  • @chandankannadiga9320
    @chandankannadiga9320 2 роки тому +3

    ಈ ಹಾಡನ್ನು ಇನ್ನು ಮುಂಧೆ ಯಾರಿಂದಲೂ ಹೇಳಲು ಸಾಧ್ಯ ಇಲ್ಲ ಆಗೋದು ಇಲ್ಲ ಇದೆ ನಮ್ಮ ಪ್ರೀತಿಯ ಇತಿಹಾಸ ತೋರಿಸುವ ಕೊನೆಯ ಹಾಡು ❤❤🙏🙏🙏🙏ಓಂ ನಮ ಶಿವಾಯ

  • @classicaldance6069
    @classicaldance6069 16 днів тому

    What a creation
    Apaaara strength to just close ur eyes and listen to the Shiva song

  • @nareshnaresh4494
    @nareshnaresh4494 3 роки тому +2

    My fevarate song.nodta edre josh with baktiyinda hadtane ertivi..🎂🙏😇 tqs for the lyrics

  • @prabhumadiwalar6598
    @prabhumadiwalar6598 2 роки тому +2

    ತುಂಬಾ ಧನ್ಯವದಗಳು ತುಂಬಾ ಸರಳವಾಗಿ ಲಿರಿಕ್ಸ್ ಕೊಟ್ಟಿದ್ದಕ್ಕೆ

  • @maruthishanthu7086
    @maruthishanthu7086 3 роки тому +5

    Om Namo Shivaya , fantastic voice

  • @plaxmanseethimath8625
    @plaxmanseethimath8625 4 роки тому +2

    ನಾದ ಬ್ರಹ್ಮ ಹಂಸಲೇಖ ಸರ್ ಅವರಿಗೆ ಅಭಿನಂದನೆ ಸಾಹಿತ್ಯ ಮತ್ತು ಸಂಗೀತ ಮತ್ತು ಅದ್ಬುತ ಕಂಠಕ್ಕೆ ಕೋಟಿ ನಮನಗಳು

  • @priyankac6158
    @priyankac6158 3 роки тому +2

    Koti koti namana hamsalekha sir esong srushtisiddakke

  • @freefirewala9678
    @freefirewala9678 4 роки тому +20

    This is my favorite song and favorite God, tq fr the lyrics 🥰😇

  • @humanityiswaytospiritualli4046
    @humanityiswaytospiritualli4046 2 роки тому

    Very nice lyric fonts
    Nice singing

  • @alpaviraama__
    @alpaviraama__ 2 роки тому +2

    ಹೃದಯ ಪೂರ್ವಕ ಧನ್ಯವಾಧಗಳು ..❤️...🦋

  • @ramshiva1066
    @ramshiva1066 4 роки тому +6

    ಅದ್ಬುತ ಸರ್. ಡೌನ್ಲೋಡ್ ಮಾಡೋಕೆ ಆಗಿಲ್ಲ. ಡೌನ್ಲೋಡ್ ಮಾಡಿ ದಿನ ಕೇಳಬಹುದಿತ್ತು. ಆ ಆಪ್ಷನ್ ಕೊಟ್ಟಿಲ್ಲ

    • @itsdraco5560
      @itsdraco5560 3 роки тому +1

      Bro vidmate Alli download madi

  • @poojambhat
    @poojambhat 5 років тому +3

    Duniya mein bas ek hi hai.... wo hai shiva...

  • @parvathiparu9658
    @parvathiparu9658 5 років тому +16

    Nice voice of mahadevan sir ❤❤it give so calm to mind

  • @vanithavanitha638
    @vanithavanitha638 2 роки тому

    Heart touching this song.... Very very.... Super lines.... Thank you... Singer

  • @ruchithapo3410
    @ruchithapo3410 Місяць тому

    Shree Manjunathaya Namaha❤

  • @Kiran-tf6su
    @Kiran-tf6su 5 років тому +31

    🙏💚ಓಂ ನಮಃ ಶಿವಾಯ 💚🙏

  • @dattavr
    @dattavr 4 роки тому +38

    Singing is one thing, but see the lyrics, how powerful.. ಹಂಸಲೇಖ ಬರೆದಿದ್ದು..

    • @sambramhegde4623
      @sambramhegde4623 3 роки тому +2

      Written by vedavyasa

    • @channaveerayyasv6138
      @channaveerayyasv6138 3 роки тому +3

      Ond sala onde usirinalli hadoke try madi gottagatte

    • @vinods5226
      @vinods5226 3 роки тому +1

      @@channaveerayyasv6138 what will happen, onde usralli haadidre. Any experience

    • @channaveerayyasv6138
      @channaveerayyasv6138 3 роки тому +1

      @@vinods5226 yes it was awesome experience

    • @Scorpionstudios.
      @Scorpionstudios. Рік тому

      negative mind will become calm !@@vinods5226

  • @nagaveniks2280
    @nagaveniks2280 10 місяців тому +3

    Omm nama shiva

  • @nandikannadacreatedchannel1123
    @nandikannadacreatedchannel1123 3 роки тому +11

    ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಂಕರ ♥️♥️🙏🙏

  • @dakshayanikishoredakshayan6718
    @dakshayanikishoredakshayan6718 5 років тому +4

    Superb

  • @lakshmanmr9507
    @lakshmanmr9507 5 років тому +28

    That's the power of hamsalekha music and also shanker mahadevan singing

  • @Sksm492
    @Sksm492 4 роки тому +12

    As per hamsaleka in his interview he said he completed this lyrics in a flight in about 10 min.
    Thanks to his immence writing skills with lord mahadev mantra gosh..

    • @pranavm.d457
      @pranavm.d457 4 роки тому +3

      Oye.. Vedavyas rangabhattar from tirupati principal music & dance college is the lyricist who wrote this masterpiece not hamsaleka.. 👍

    • @Sksm492
      @Sksm492 4 роки тому +1

      @@pranavm.d457 I don't have that knowledge...

  • @Sksm492
    @Sksm492 4 роки тому +1

    Very nice ....with faith the song came out very good.....thanks to shankar mahadevan.
    Har har mahadev👃👃👃

  • @kalaivanik6950
    @kalaivanik6950 2 роки тому +1

    Thank you soo much, om namah Shivay

  • @nitinkrishan6277
    @nitinkrishan6277 5 років тому +1

    Outstanding song....sambho sankara gouri pathe

  • @ullas.k.s9130
    @ullas.k.s9130 2 роки тому +1

    Very super, good singing🙏🙏🙏

  • @rajendraac
    @rajendraac Рік тому

    ಈ ಹಾಡು ನನಗೆ ತುಂಬಾ ಇಷ್ಟವಾಯಿತು 🙏🏻🙏🏻🙏🏻

  • @peacetunesmrs4812
    @peacetunesmrs4812 5 років тому +7

    Super

  • @iravvakenchappagol5179
    @iravvakenchappagol5179 4 роки тому +3

    Thanku so much for this song 🙏 and super song 👌.

  • @deepakkenchappagol4812
    @deepakkenchappagol4812 4 роки тому +7

    Thanku for this amazing song, great voice.🙏🙏

  • @sathishprabhu6462
    @sathishprabhu6462 4 роки тому +9

    👍👍I like this song very much. It feels so good while hearing this👍👍 song 🙏🙏OM NAMA SHIVAYA🙏🙏

  • @rakshithraj5309
    @rakshithraj5309 Рік тому +1

    Aksragla jodanege padagla artakke nanna thumbhu hrudyadha dhanyvadhgu

  • @balakrishnanmeera3476
    @balakrishnanmeera3476 4 роки тому +1

    Om nama shivaya
    Excellent song

  • @ajaygoudar5745
    @ajaygoudar5745 2 роки тому

    Om namah shivaya super song kottidakke dhanyvadagalu

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಹರ ಹರ ಮಹಾದೇವ ❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @likhithk2596
    @likhithk2596 7 місяців тому +4

    Katora shivam🙏

  • @vranganathavranga8063
    @vranganathavranga8063 6 місяців тому

    Super voice and high piych is amazing

  • @tejascreations1643
    @tejascreations1643 4 роки тому +2

    Super lyrics
    Super singing

  • @shivnarayandubeynarayandub8807
    @shivnarayandubeynarayandub8807 5 років тому +5

    Nice song mind blowing I love it thank you so much 🙏🙏🙏🙏

  • @chethanachethu8353
    @chethanachethu8353 3 роки тому +1

    🙏🙏🙏🙏🙏osm singing 👏👏👏👏💐💐💐🙏🙏

  • @gagannmsdmpuc1195
    @gagannmsdmpuc1195 4 роки тому +24

    Best song for ever..🙏🙏
    Hara Hara mahadeva
    🕉️🕉️🕉️🕉️

  • @mahendramanju9873
    @mahendramanju9873 2 роки тому +1

    Super sir

  • @ManjuManju-jf5me
    @ManjuManju-jf5me 8 місяців тому +2

    ಈ ಸಾಹಿತ್ಯ ಬರೆದ dr v ನಾಗೇಂದ್ರ ಪ್ರಸಾದ್ ಹ್ಯಾಟ್ ಸಪ್

  • @Jackie-hc6fc
    @Jackie-hc6fc 2 роки тому +1

    Superb 👌

  • @YashaswiniNanju
    @YashaswiniNanju 10 місяців тому

    Thank you for sending this song for everyone 💖

  • @yallappabaddi2292
    @yallappabaddi2292 2 роки тому +1

    👍👍👍👍🙏🙏🙏🙏🙏 Thankyou very much sir

  • @arpithahemanth4399
    @arpithahemanth4399 3 роки тому +1

    Super sir it's very amazing song

  • @meerapattar6158
    @meerapattar6158 4 роки тому +16

    Om Shree Manjunathay Namah Har Har Mahadev🙏😭

  • @vranganathavranga8063
    @vranganathavranga8063 6 місяців тому

    I awill always listen to this song at least twice a day 👌👌👌👌👆👆🤗🤗

  • @lingarajlingu5807
    @lingarajlingu5807 4 роки тому +7

    Hat's off hamsalekha sir & shankar mahadevan sir

  • @lavanyasairam379
    @lavanyasairam379 11 місяців тому +1

    Always Shiva's Blessings with you Mam❤

  • @masehsagasar8090
    @masehsagasar8090 5 років тому +25

    ಓಂ ನಮಃ ಶಿವಾಯ 🙏🙏🙏🙏🙏🙏🙏🙏

  • @mamatasaibanna4031
    @mamatasaibanna4031 2 роки тому

    Heart touching song..... This credit goes to Shankar Mahadevan sir... and Lyricist who wrote this beautiful song...All time favourite song...om namah shiva....

  • @b.c.srinivasa1884
    @b.c.srinivasa1884 4 роки тому +13

    🙏🙏🙏🙏🙏kannada industry need such type songs🙏🙏🙏🙏

  • @four._.tai.l2296
    @four._.tai.l2296 3 роки тому

    I must. learn this shiva ಸ್ತುತಿಗೀತೆ.

  • @mallikarjunsadarmallikarju4035
    @mallikarjunsadarmallikarju4035 3 роки тому +1

    Very nice song
    Super lyrics
    Super voice

  • @sailajajoladarasi7933
    @sailajajoladarasi7933 5 років тому +3

    Wow super song I love this song very much

  • @geethakulalgeethakulal3851
    @geethakulalgeethakulal3851 4 роки тому +2

    Super singing🙏🙏🙏

  • @sahanak.p8379
    @sahanak.p8379 4 роки тому +2

    Super ✌️👋👋

  • @vaninaturelover4160
    @vaninaturelover4160 5 років тому +4

    Superb lovely

  • @hanumanthat8213
    @hanumanthat8213 Рік тому

    👏👏👏👏👏👏👏. ಅದ್ಭುತ, 👏👏👏👏👏👏🙇‍♂️🙇🙇‍♂️🙇🙇🙇🙇‍♀️

  • @aishwaryal9936
    @aishwaryal9936 2 роки тому +1

    Thank u so much for lyrics.

  • @precioustimewithbhoomika4429
    @precioustimewithbhoomika4429 3 роки тому +2

    No words to talk just amazing and marvarles good voice and 👌👌👌👌👌👌👌👌👌👌👌👌👌👌👌👌👌👏👏👏👏👏👏👏👏

  • @shivarajshivu3210
    @shivarajshivu3210 5 років тому +2

    Super work

  • @amruthajanu6581
    @amruthajanu6581 5 років тому +11

    Thank you my friend it's very helpful

    • @nalinab609
      @nalinab609 5 років тому

      For what u said tq I didn't understand

    • @amruthajanu6581
      @amruthajanu6581 5 років тому

      @@nalinab609 lyrics gothaytu

  • @paramgaming8055
    @paramgaming8055 2 роки тому

    Wow kannali neer barontha haadu🙏

  • @AnandKumar-np3jt
    @AnandKumar-np3jt 5 років тому +5

    Super song Thanks to hamsaleka sir

  • @Thenameisrnj96
    @Thenameisrnj96 Рік тому

    ನನಗೆ ತುಂಬಾ ಇಷ್ಟವಾದ ಭಕ್ತಿಗೀತೆ 😊

  • @vaishnavivrao6372
    @vaishnavivrao6372 4 роки тому +4

    Super singing by Shankar Mahadevan 👏👏👏👏👏👏👍🙏🙏🙏🙏

  • @paramanandgudodagi2088
    @paramanandgudodagi2088 2 роки тому

    Thank you so much for this video

  • @srikanthkommu
    @srikanthkommu 3 роки тому +1

    మహా శివరాత్రి రోజు విన్నవాళ్లు ఈ రోజు వింటున్న వాళ్ళు 👍🏼

  • @iamnothing2254
    @iamnothing2254 4 роки тому +4

    Music direction is by the greatest
    HAMSALEKHA sir.

  • @vittallakkanagol5532
    @vittallakkanagol5532 5 років тому +3

    Super 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @manjurs81
    @manjurs81 5 років тому +2

    super

  • @ittigudimanjunath8574
    @ittigudimanjunath8574 3 роки тому

    🙏ಓಂ ಶ್ರೀ ಮಂಜುನಾಥ...
    ಶ್ರೀ ಗುರು ಕಲ್ಲೇಶ್ವರ ನಮಃ 🙏