ಮುದ್ದಿನ ಹೆಂಡತಿ Part 15 | ಒಬ್ಬ ಮೋಸಗಾತಿಯ ಕಥೆ | ಬೀದಿಗೆ ಬಂತು ಸಂಗೀತಾ ಬದುಕು | Ningaraj Singadi | Bhumika

Поділитися
Вставка
  • Опубліковано 4 тра 2024
  • Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 15
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    Cast :
    Ningaraj Singadi
    Bhumika Deshapande
    Kedhari KS
    Rayappa Sathani
    Uma Jagatagal
    Ramappa Pujri
    Timmappa Pujari
    H. B. Solanki
    Pundalik Sampal
    Chola Prashant
    Praveen PK
    Thanks to :
    Anand RA
    Raghu Kadakol
    Posters :
    Megharaj SN
    Music :
    Ravi Pujari Mundaragi
    Camera :
    Ajit Singadi
    Team :
    Ajit Singadi
    Rayappa Sathani
    Anirudh Joshi
    Praveen PK
    Pundalik Sampal
    #ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadiaa

КОМЕНТАРІ • 864

  • @NingarajSingadiP
    @NingarajSingadiP  2 місяці тому +357

    ಧನ್ಯವಾದಗಳು ಸಿನಿಮಾ ನೋಡಿದ್ದಕ್ಕೆ
    ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ನಲ್ಲಿ ತಿಳಿಸಿ.
    ಇಷ್ಟಾ ಆದ್ರೆ Like, Share & Subscribe ಮಾಡಿ.

  • @manjumalashetti683
    @manjumalashetti683 2 місяці тому +393

    ಆದಿತ್ಯನ ಹೆಂಡ್ತಿ ಪಾತ್ರದಾರಿ ಅದ್ಭುತ ಆಕ್ಟಿಂಗ್. ಸೂಪರ್ ರಿ ❤❤

  • @mahanteshhiremath938
    @mahanteshhiremath938 2 місяці тому +111

    ಆದಿತ್ಯನ ಹೆಂಡತಿ ಪಾತ್ರ ಮಾಡಿದವರು ನಟನೆ ತುಂಬಾ ಚೆನ್ನಾಗಿದೆ, ಅದ್ಬುತವಾಗಿದೆ.

  • @user-rw9nd5nj8e
    @user-rw9nd5nj8e 2 місяці тому +167

    ನನ್ನ ಗಂಡನೂ ಬೇರೆ ಹುಡುಗಿ ಜೊತೆ ಇದೆ taraa ಸಂಬಂದಾ ಇಟ್ಕೊಂಡಿದ್ದ ಅಣ್ಣಾ 😭 igaa ನೀವ್ bide ಈ video ಎಲ್ಲಾ ನೋಡಿ ಅವನು. Itkondaki irutanaa ಕಟ್ಕೊಂಡಕಿನೆ ಕೊನೆ ತಂಕಾ ಅಂತ avaru aa hudugi tantek hogudillaa ಈಗಾ, ಈ ನೀವ್ ಮಾಡಿದ್ದ video,. ನನ್ನ ಒಂದು kutumbanaa ಕಾಪಾಡಿದೆ, tqqq ಅಣ್ಣಾ,😭😭😭😭😭😭😭😭😭😭😭😭😭😭😭

  • @prakeshhiremani4179
    @prakeshhiremani4179 2 місяці тому +55

    ಆದಿತ್ಯನ ಹೆಂಡತಿಯ ಪಾತ್ರಧಾರಿ ಅದ್ಭುತ ಕಲಾವಿದೆ ಅವರು ಒಂದೊಂದು ಡೈಲಾಗ್ ಮನಮುಟ್ಟುವಂತಿದೆ ಸೂಪರ್ ಅಕ್ಕ 👍

  • @HulagappaTM67
    @HulagappaTM67 2 місяці тому +482

    ನಿಂಗರಾಜ್ ಸಿಂಗಾಡಿ ಅವರು ವಿಡಿಯೋ ಗಾಗಿ ಯಾರು ಕಾಯ್ತಾ ಇದ್ದೀರಾ ಲೈಕ್ ಮಾಡಿ ❤

  • @user-vd9ro1ij1y
    @user-vd9ro1ij1y 2 місяці тому +109

    ಮುದ್ದಿನ ಹೆಂಡತಿ 15ನೇಯ ಭಾಗ ಆದಷ್ಟು ಜಲ್ದಿ ಬೇಗನೆ ಬಿಡುಗಡೆ ಮಾಡಿ ಅಣ್ಣ ನಾವು ಕಾಯ್ತಾ ಇದ್ದೇವೆ ನೋಡೋಕೆ ಸೂಪರ್ ಅಣ್ಣ 💞💞👌👌

    • @MohammedSuhel-il7pe
      @MohammedSuhel-il7pe 2 місяці тому +2

      Anna ide 15du 3ru tinglaitu onde story nodi nodi tale tirgtide hogo maraya

  • @nagaraja9517
    @nagaraja9517 2 місяці тому +34

    ಉಮಾ ಸಿಸ್ಟೆರ್ ಆಕ್ಟಿಂಗ್ ಸೂಪರ್

  • @ShidlingBgoudar
    @ShidlingBgoudar 2 місяці тому +280

    ❤😊ನಿಂಗರಾಜ್ ಸಿಂಗಾಡಿ ಪ್ಯಾನ್ ಯಾರು ಇದ್ದೀರಿ ಲೈಕ್ ಮಾಡಿ❤😊

  • @rameshhanagi4918
    @rameshhanagi4918 2 місяці тому +5

    ನೈಜವಾದ ಘಟನೆ ಆದರಿಸಿದ ಚಿತ್ರ ಎಲ್ಲ ಕಲಾವಿದರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಆದಿತ್ಯನ ಹೆಂಡತಿ ಪಾತ್ರ ಸೂಪರ್ ಆಗಿದೆ❤❤

  • @sidhupujer2626
    @sidhupujer2626 2 місяці тому +13

    ಇಬ್ಬರು ಲೆಡಿ ಸೂಪರ್ ಆಕ್ಟಿಂಗ್.... ಸ್ವಲ್ಪ ಆದಿತ್ಯ ನಿಗೆ ಮಾತು ಕೊಡ್ಬೇಕಿತ್ತು ಇಲ್ಲಿ... ಒಳ್ಳೆಯದಾಗಲಿ... ಚನ್ನಾಗಿ ಮೂಡಿ ಬಂದಿದೆ ♥♥

  • @phanirajgowda5906
    @phanirajgowda5906 2 місяці тому +7

    ಸೂಪರ್ ನೀವು ಇದೆ ತರ ಒಳ್ಳೆ ಧಾರವಾಯಿ ಗಳನ್ನ ಮಾಡಿ ನಮ್ಮ ಉತ್ತರ ಕರ್ನಾಟಕ ಬಾಷೆ ಕೇಳೋಕೆ ಆನಂದ god bless you and your team.

  • @musthafamustha5464
    @musthafamustha5464 2 місяці тому +6

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ್ದೀರಿ ಅಣ್ಣ 🙏

  • @ravirodakudi2799
    @ravirodakudi2799 2 місяці тому +13

    👌🏻👌🏻👌🏻👌🏻ಹೆಣ್ಣಿಗಾಗಿ ಈ ವಿಡಿಯೋ ಮಾಡಿ ತಿಲ್ವಳಿಕೆ ಹೇಳೋದು ಸುಲಭ ಅಲ್ಲ ನಿಮ್ಮಿಂದಅರ್ಥ ಮಾಡಿಸಿರಿ ನಿಂಗರಾಜ್ ಅವ್ರೆ 🙏🏻🙏🏻🙏🏻

  • @ninganna-rd4zk
    @ninganna-rd4zk 2 місяці тому +12

    ತುಂಬಾ ಅಬ್ದುಥವಾಗಿದೆ ನಿಮ್ಮ ಈ ಕತೆ
    ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ..... ಅಭಿನಂದನೆಗಳು ತಮಗೆ ತಮ್ಮ ಬಳಗಕ್ಕೆ ❤❤

  • @SantoshKumar-np1wr
    @SantoshKumar-np1wr 2 місяці тому +28

    ಈ ಥರ ಪಾತ್ರ ಮಾಡಿದ ಸಂಗೀತಗೆ ಒಂದು ದೊಡ್ಡ like...

  • @venkibc1424
    @venkibc1424 2 місяці тому +8

    ಉಮಾ ಆಕ್ಟಿಂಗ್ ಸೂಪರ್ ಆಕ್ಟಿಂಗ್ ಸೂಪರ್ 👌🙏

  • @Pooja-ty7el325
    @Pooja-ty7el325 2 місяці тому +53

    ಉಮಾ ಪಾತ್ರ ತುಂಬಾ ಚೆನ್ನಾಗಿದೆ akka ❤❤ super ningaraja anna ♥️👌 video eantha ಪರಿಸ್ಥಿತಿ ಬಂತು ಸಂಗೀತಗ😅😅❤

  • @Abhinava2023
    @Abhinava2023 2 місяці тому +32

    ಈ ಸಂಚಿಕೆ ಅತ್ಯಂತ ಅದ್ಭುತವಾಗಿ ಮೂಡಿ ಬಂದಿದೆ,ಅಂತೂ ಈ ಕಥೆ ಅಂತಿಮ ಹಂತ ತಲುಪುತ್ತಿದೆ. ಅಭಿನಯಿಸಿದ ಎಲ್ಲಾ ಕಲಾವಿದರಿಗೆ ಅಭಿನಂದನೆಗಳು. 👏👌👌👍

  • @chandru.gouda.malipatil3651
    @chandru.gouda.malipatil3651 2 місяці тому +6

    ಈ ಸಮಾಜಕ್ಕೆ ಒಳ್ಳೆ ಸಂದೇಶ ಹೇಳಿದರೆ ತುಂಬಾ ಚನ್ನಾಗಿ ಇದೆ

  • @HemanthKumar-ze1iz
    @HemanthKumar-ze1iz 2 місяці тому +7

    ಆದಿತ್ಯ ಹೆಂಡತಿ ಆಕ್ಟಿಂಗ್ ಅಲ್ಟೀಮೇಟ್❤

  • @bandenavajmaniyar-nb6jg
    @bandenavajmaniyar-nb6jg 2 місяці тому +5

    ಆದಿತ್ಯನ ಹೆಂಡತಿ ಪಾತ್ರ ಸೂಪರ್ ಯಾಕ್ಟಿಂಗ್

  • @Gangadhar972
    @Gangadhar972 2 місяці тому +7

    ಮುಂದಿನ ಸಂಚಿಕೆಯಲ್ಲಿ ಸಂಗೀತಾ ಬದುಕೋದಿಲ್ಲ "ನಾವು ಒಬ್ಬರಿಗೆ ಮೊಸ ಮಾಡಿದರೆ ನಮಗೆ ಬೇರದವರಿಂದ ಮೋಸ ಆಗೋದು ಖಚಿತ" ಎಂಬ ಒಳ್ಳೆಯ ಸಂದೇಶ ನೀಡಿರಿ ಧನ್ಯವಾದಗಳು ಸರ್

  • @RR-bj7kt
    @RR-bj7kt 2 місяці тому +3

    Super episode .very good acting...heart touching🎉🎉🎉🎉🎉🎉🎉

  • @bharamappakari9691
    @bharamappakari9691 2 місяці тому +22

    ❤I am waiting for the video❤

  • @user-et5rm6bl4l
    @user-et5rm6bl4l 2 місяці тому +7

    ಉಮಾ.. ಪಾತ್ರ.. ಸೂಪರ್.. ಅಕ್ಕಾ.. 🔥🔥🔥

  • @ShankarayyaKanavi-og1du
    @ShankarayyaKanavi-og1du 2 місяці тому +24

    ಅಣ್ಣ ಬೇಗ ಬೇಗ video ಮಾಡಿ ಬಿಡು ಅಣ್ಣ ನಿಮ್ಮ video ನೋಡೋಕೆ ಕಯೋತ್ತಾ ಇದ್ದೀನಿ I'm waiting ಮುದ್ದೀನಿ ಹೆಂಡ್ತಿ ಪಾರ್ಟ್ 16

  • @user-rw9nd5nj8e
    @user-rw9nd5nj8e 2 місяці тому +10

    ತುಂಬಾ janaa idaare ಈತರಾ ಹಾದ್ರ mador ಅವರಿಗೆಲ್ಲ ಈ video ಮುಖಾಂತರ ಒಂದು ಪಟಾ ಕಲ್ಸಿದೆ ni tqqqqqq,😭😭

  • @ShobhaNagaraj-wv7yr
    @ShobhaNagaraj-wv7yr 2 місяці тому +6

    Super Anna 16ne baaga bega bidi waiting anna

  • @user-oe8us5or6e
    @user-oe8us5or6e 2 місяці тому +3

    Super huliya

  • @mallubasappminajagimallu4305
    @mallubasappminajagimallu4305 2 місяці тому +6

    Part 15 ತುಂಬಾ ಡೇಂಜರ್ ಆಗಿದೆ ಅಣ್ಣ 🫵

  • @ishawaranigol5657
    @ishawaranigol5657 2 місяці тому +3

    ಏನೋ ಅಣ್ಣ ಟ್ವಿಸ್ಟ್ ಬಾರಿ ಕಥೆಯ ಮೂಲಕ ಸೂಪರ್

  • @rekhatrekhat7879
    @rekhatrekhat7879 2 місяці тому +4

    ಸೂಪರ್ ಆದಿತ್ಯ ಅವರ ಹೆಂಡ್ತಿ ಪಾತ್ರ 👌👌👌ಯಾಕ್ಟಿಂಗ್ ನಿಂಗರಾಜ್ anna

  • @shrimahalaxmicommandoarmyc5168
    @shrimahalaxmicommandoarmyc5168 2 місяці тому +1

    Nice video

  • @ASHA-ol2go
    @ASHA-ol2go 2 місяці тому +4

    ಉಮಾ ಆಕ್ಟಿಂಗ್ 🔥🔥🔥

  • @Prashantherur
    @Prashantherur 2 місяці тому +20

    ಮುಂದುವರೆಯುತ್ತದೆ...

    • @rajumural583
      @rajumural583 2 місяці тому

      😂😂😂😂😂👌👌

  • @maheshkadyagol2505
    @maheshkadyagol2505 2 місяці тому +3

    ಅಣ್ಣಾ ಸೂಪರ್ ಸೂಪರ್ ಮೂವಿ ಮುಂದಿನ ಭಾಗ ಜಲದಿ ಬಿಡು ಅಣ್ಣಾ

  • @santuhubballi547
    @santuhubballi547 Місяць тому

    ಅಣ್ಣಾ ❤ನಮ್ಮ ಈ ಆಧುನಿಕ ಜೀವನದಲ್ಲಿ ನಡೆಯುವ ಈ ಒಂದು ಅದ್ಭುತವಾದ ಒಂದು ಒಂದು ದೃಶ್ಯಾವಳಿಗಳು ಒಂದೊಂದು ತುಂಬಾ ಚೆನ್ನಾಗಿ ಮೂಡಿಬಂದಿವೆ ❤ಧನ್ಯವಾದಗಳು ❤❤❤

  • @Rocky.451
    @Rocky.451 2 місяці тому +7

    ಯಾರೋ ಮಾರಾಯಾ ಡೈರೆಕ್ಟರ್ ಬೆಂಕಿ one scene alvrdu. ಒಂದು scene nimd u 💥🔥 level 📈

  • @shrishailniralagi7432
    @shrishailniralagi7432 2 місяці тому +4

    Aditya wife acting super...❤

  • @basavarajahiremath1505
    @basavarajahiremath1505 2 місяці тому +4

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಎಪಿಸೋಡ್

  • @DyamannakalasurKalasur
    @DyamannakalasurKalasur 2 місяці тому +3

    ಸೂಪರ್ ವಿಡಿಯೋ ಬಂದೈತಿ

  • @shabananadaf9230
    @shabananadaf9230 2 місяці тому +1

    Super💛💛

  • @user-lu1br4yj6b
    @user-lu1br4yj6b 2 місяці тому +18

    ಬಾಗ್ 16 ನು ಬಿಡು ಅಣ್ಣ 🙏🔥😍

  • @VijayKumar-px8ko
    @VijayKumar-px8ko 2 місяці тому +2

    Super vedio and good msg to all lovers. I appreciate you anna🙏🙏🙏🙏

  • @sammedhipparagi1815
    @sammedhipparagi1815 2 місяці тому +1

    Super.broo

  • @tirakappakalyanitirakappak7145
    @tirakappakalyanitirakappak7145 2 місяці тому +2

    ಎಲ್ಲಾ ವಿಡಿಯೋ ಸುಪರ್ ನಿಂಗರಾಜ್ &ಭುವಿಕಾ ತುಂಬಾ ತುಂಬಾ ತುಂಬಾ ಧನ್ಯವಾದಗಳು

  • @sagarbiradar5004
    @sagarbiradar5004 2 місяці тому +4

    ಅಣ್ಣಾ ನೀವು ಮಾಡಿರೋ ಈ ಮೂವಿಯಿಂದ್ ತುಂಬಾ ಜನರ ಬಾಳು ಬದಲಾಗಲಿ ಸಂಸಾರ ಚನ್ನಾಗಿ ಇರಲಿ.

  • @nithyaravi9904
    @nithyaravi9904 2 місяці тому +4

    Adhitya hendthi acting super ❤❤❤❤

  • @devikaswami
    @devikaswami 2 місяці тому +2

    Ningaraj सर मला कन्नड येत नाही तरी सुद्धा मी सर्व पार्ट पहिले.
    करच खूप छान आहेत सर्व विडिओ.
    तुम्ही सर्वजन अशीच प्रगती करावी हीच करवीर निवासिनी चरणी प्रार्थना.😊🙏

  • @kavyashreekavya1958
    @kavyashreekavya1958 2 місяці тому +2

    Wow super acting adityana hendti......❤️😊paatra amazing 😻

  • @user-ke2zn5zt4d
    @user-ke2zn5zt4d 2 місяці тому +3

    ಅಣ್ಣ ವಿಡಿಯೋ ಸೂಪರ್ ಸಂಗೀತ ಆಕ್ಟಿಂಗ್ ಅಂತು ಸೂಪರ್ ಮೈಂಡ್ ಬ್ಲೋಯಿಂಗ್ ಸೂಪರ್ ಸಂಗೀತಕ್ಕ ಹ್ಯಾಟ್ಸಾಪ್ ಸಂಗೀತಕ್ಕ ಸೂಪರ್

  • @ARMYTips025
    @ARMYTips025 2 місяці тому +4

    Aditya na hendti part Matra benki pa. All the best all team

  • @jyotibairannvarjyotibairan5008
    @jyotibairannvarjyotibairan5008 2 місяці тому +1

    Super

  • @fakkiragoudapatil3776
    @fakkiragoudapatil3776 2 місяці тому +3

    ಆದಿತ್ಯನ ಹೆಂಡತಿ ಪಾತ್ರದರಿ super 🔥🔥🔥🔥🔥🔥❤️❤️❤️❤️

  • @manjukarikatti96
    @manjukarikatti96 2 місяці тому +24

    ಉಮಾ ಅಕ್ಕ ಆಕ್ಟಿಂಗ್ ಸೂಪರ್

  • @ninganna-rd4zk
    @ninganna-rd4zk 2 місяці тому +3

    ಕನ್ನಡ ಪದಕ್ಕೆ ಆದ್ಯತೆ ನೀಡಿದ್ದೀರಿ ನಿಮ್ಮ ಕನ್ನಡದ ಆದ್ಯತೆ ಮತ್ತು ಉಪಯೋಗಕ್ಕೆ(ಬಳಕೆಗೆ )ಅಭಿನಂದನೆಗಳು

  • @ningappagandudi9349
    @ningappagandudi9349 9 днів тому

    ಅಣ್ಣಾ ಈ ಧಾರಾವಾಹಿ ಮುಂದ ಯಾವ ಮೂವಿ ಇಲ್ಲಾ, 👌 ಎಲ್ಲಾ ಪಾತ್ರ ದಾರಿಗಳಿಗೆ ಇನ್ನು ಹೆಚ್ಚು ಕಲೆ ಮುಂದ ವರಿಯಲು ಆ ☝️ದೇವರು ನಿಮಗೆ ದಾರಿ ತೋರಿಲಿ 👏👌👌👌👌👍

  • @SagarKaroshi-zl1ey
    @SagarKaroshi-zl1ey 2 місяці тому +2

    ಮುಂದಿನ ಭಾಗ ಬರಲಿ ಅಣ್ಣ❤❤❤❤❤❤❤❤❤❤❤

  • @CM-cp6of
    @CM-cp6of 2 місяці тому +3

    Part 15 ಡೈಲಾಗ್ ಮಾತ್ರ ಬೆಂಕಿ 💥💥❤

  • @PrabhakarShejale
    @PrabhakarShejale 2 місяці тому +25

    ಅಭಿನಯದ ವಿಶೇಷ ಪಾತ್ರ ನಿಮದು ಅಣ್ಣ

  • @sankarapujaripoojary8737
    @sankarapujaripoojary8737 2 місяці тому +2

    ಸೂಪರ್ ❤️❤️

  • @shivanandaski6007
    @shivanandaski6007 2 місяці тому +3

    ಅಭಿನಯಿಸಿದ ಎಲ್ಲಾ ಎಲ್ಲಾ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ.....

  • @Paremalla.s
    @Paremalla.s 2 місяці тому +1

    Waiting for next video Anna🥰🥰

  • @rajunadavinamani9439
    @rajunadavinamani9439 2 місяці тому +2

    ಉಮಾ ಪಾತ್ರ ಅದ್ಬುತ 🔥🔥🔥🔥🔥🔥🔥🔥

  • @user-ff3xd7mw7x
    @user-ff3xd7mw7x 2 місяці тому +1

    Thumba channagide nimma kathe

  • @user-lt2mo2bf9k
    @user-lt2mo2bf9k 2 місяці тому +3

    ಹಣ ಸಂಗೀತಗಿಂತ ಈ ಅಕ್ಕನ ಬೆಸ್ಟ್ ಆಗಿದ್ದಾಳೆ ನಟನೆ ಅವಕ್ಕ ಮಾಡಿದ ಥ್ಯಾಂಕ್ಸ್

  • @basavarajhullur7014
    @basavarajhullur7014 2 місяці тому +2

    ಆದಿತ್ಯ ಅವರ ಹೆಂಡತಿ ಪಾತ್ರ ಸೂಪರ್ 👌👌👌👌

  • @anushae1170
    @anushae1170 2 місяці тому +1

    ee episode tumba ne adhutavagi bandide. Uma paatradari abhinaya antu tumba chenagide, aakeya ondondu maatu athyadbhuta👏👏👏 elli abhinayisida elleigu 👏👏👏👏👏👏👏

  • @Electrical_Engineer_
    @Electrical_Engineer_ 11 днів тому

    15 episode nodiddakku sarthaka aithu, adhithya hendti part madidor yen acting maare woooww..

  • @Irannakarajol1999
    @Irannakarajol1999 2 місяці тому +3

    ಅಣ್ಣಾ ನಿನ್ನ ಪ್ರತಿಯೊಂದು ವಿಡಿಯೋ.ನಾ ನೊಡೇನಿ ನಿನ ಮಾಡೊ ಪ್ರತಿಯೊಂದೂ ಚಿತ್ರಗಳು ಯಾವ ಬ್ಲಾಕ್ ಬಸ್ಟರ್ ಮೂವಿಗೂ ಕಡಿಮೆ ಇಲ್ಲ.... ಒಳ್ಳೊಳ್ಳೆ ಸಂದೇಶಗಳನ್ನ ಕೊಡಾತಿ ಅಣ್ಣಾ.ಮತ್ತ ನಿನ್ನ ನಟನೆನೂ ಸೂಪರ್ ಅಣ್ಣಾ...ಆ ದೇವರು &ಜನಗಳ ಆಶಿರ್ವಾದ ಸದಾ ನಿನ್ನ ಮೇಲೆ ಇರುತ್ತೆ...🥰

  • @user-rw9nd5nj8e
    @user-rw9nd5nj8e 2 місяці тому +5

    ನನ್ನ ಅರ್ಧ ಅಯಸ್ಸು aa ದೇವರು ninage kodali, ಇವತ್ತಿನ video matraa ಬೆಂಕಿ, ಉಮಾ ಪತ್ರಾ ಸೂಪರ್

  • @resilient_soul-tg9hq
    @resilient_soul-tg9hq Місяць тому

    ಪ್ರತಿಯೊಂದು episode ತುಂಬಾ ಚೆನ್ನಾಗಿ ಬಂದಿದೆ... ಬದುಕಿನ realities ನಾ ತುಂಬಾ ಚೆನ್ನಾಗಿ ಬಿಂಬಿಸಿದ್ದೀರಿ...congrajulations to the whole team ❣️❣️

  • @KiransattigeriKiransattigeri
    @KiransattigeriKiransattigeri 2 місяці тому +1

    ಅದ್ಬುತ ಸಂದೇಶ,

  • @SureshN-qp6uz
    @SureshN-qp6uz 2 дні тому

    ಅಣ್ಣ ಈ ಪಾತ್ರ ತುಂಬಾ ಅದ್ಭುತವಾಗಿದೆ ❤❤

  • @geethab5970
    @geethab5970 2 місяці тому +1

    Most beautiful episode bro

  • @AaravTejus2016
    @AaravTejus2016 2 місяці тому +2

    Aditya hendathi acting superb!

  • @nikitanaik7733
    @nikitanaik7733 2 місяці тому +2

    Umma akka acting is superrrrrr ❤🔥

  • @ramachandradk6952
    @ramachandradk6952 2 місяці тому +2

    One like for Uma's character 🔥

  • @kavyab7944
    @kavyab7944 2 місяці тому +1

    ಸೂಪರ್ ಅಣ್ಣಾ

  • @Vishwa-kg2nz
    @Vishwa-kg2nz 2 місяці тому +3

    Pure uttar Karnataka huduga
    Heroine looks like paaru(serial)

  • @santoshbhagwati.891
    @santoshbhagwati.891 2 місяці тому +3

    ಪ್ರತಿಯೊಂದು ಯಾಪಿಸೋಡ್ ಸ್ಟಾರ್ಟ್ ಆಗೋಕೂ ಮುಂಚೆ ಯನ್ಆಗೋತ್ತೋ ಯನೊ ಅನ್ನೋ ಕ್ವೀರಿಯಸಿಟಿ ಇರುತ್ತೆ... ಅಸ್ಟೊತ್ತಿಗೆ ಮುಗದೆ ಹೋಗಿರುತ್ತೆ... ತುಂಬಾ ಚೆನ್ನಾಗಿದೆ sir.

  • @manjunathbhairamatti7727
    @manjunathbhairamatti7727 2 місяці тому +3

    ಆದಿತ್ಯ ಹೆಂಡತಿ ಪಾತ್ರ ಮಾಡಿದವರು ಸೂಪರ್ 👌👌 ಬೆಂಕಿ 💐💐🔥🔥🔥🔥🔥

  • @manjukalalabandi3041
    @manjukalalabandi3041 2 місяці тому +1

    ಈ ಕಿರುಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರ ಅಣ್ಣ ನಿಂಗರಾಜ್ ಟೀಮಿಗೆ ಶುಭವಾಗಲಿ

  • @user-ds9ib2sd2l
    @user-ds9ib2sd2l 2 місяці тому

    👌 extraordinary bro. Jagattige idu ondu olleya sandesh.

  • @tmchengatiapchand7456
    @tmchengatiapchand7456 2 місяці тому +2

    Very nice story brother part 16 barali

  • @user-tj4dj7cp3w
    @user-tj4dj7cp3w 2 місяці тому +1

    ಸೂಪರ್ ಅಣ್ಣಾ ❤❤

  • @user-dr9ln2se2m
    @user-dr9ln2se2m 2 місяці тому +1

    ಸೂಪರ್ ಪಾಟ್ 15

  • @AbhishekDadde-pq5zq
    @AbhishekDadde-pq5zq 2 місяці тому +2

    ನಿಂಗರಾಜ್ ಅಣ್ಣ ವಿಡಿಯೋ ಸೂಪರ್ ಆಗಿದೆ ಇದನ್ನೇ ಮುಂದುವರಿಸಿ ನೀವು ಚೆನ್ನಾಗಿ ವಿಡಿಯೋಗಳು ಮಾಡ್ತೀರಾ ಅಣ್ಣ ❤️🥰🙏🙏

  • @BeeruShellikerikallapursk
    @BeeruShellikerikallapursk 2 місяці тому +2

    ಅಣ್ಣಾ ಮುದ್ದಿನ ಹೆಂಡತಿ ಬಾಗ 16 ಜಲ್ದಿ ಬಿಡ್ ಅಣ್ಣಾ ನೋಡಲು ಕಾಯ್ತಾ ಇದ್ದೇವೆ 🙏🙏🙏🙏

  • @ranajitchonchannavar5424
    @ranajitchonchannavar5424 2 місяці тому +2

    ಸರ್ ನಿಮ್ಮ ಚಿತ್ರಣ ಬಹಳ ಸುಂದರವಾಗಿ ಮೂಡಿ ಬಂದಿದೆ ನಿಮಗೆ ಧನ್ಯವಾದಗಳು

  • @AmbikaKumbar-iq2uk
    @AmbikaKumbar-iq2uk 2 місяці тому +2

    Aditya wife acting supebb.sis niv innu jasti movies madi

  • @user-rw9nd5nj8e
    @user-rw9nd5nj8e 2 місяці тому +2

    ಅಣ್ಣಾ ni ಈ video madiddu tumbaa ಒಳ್ಳೆ kelsa maadi, ಆ ದೇವರು ninag ಹೆಚ್ಚು ಆರೋಗ್ಯ ಆಯಸ್ಸು kodli,

  • @Ramesh-tw8qi
    @Ramesh-tw8qi 2 місяці тому +1

    Super annaya ❤

  • @someshmudupuji3091
    @someshmudupuji3091 Місяць тому

    Supar ಅಣ್ಣಾ

  • @user-nr9rm3yx7l
    @user-nr9rm3yx7l Місяць тому

    Wait next video ❤️Ningu🥰🥰love you to all team worke 🙏

  • @user-pv3io2so9w
    @user-pv3io2so9w 2 місяці тому

    Supar video anna

  • @mallubasappminajagimallu4305
    @mallubasappminajagimallu4305 2 місяці тому +2

    Part 16 ಬೇಗ ಬಿಡು ಅಣ್ಣ ❤️🥰

  • @shaikirfan971
    @shaikirfan971 2 місяці тому

    Best episode 🎉

  • @user-ip4js8ji3e
    @user-ip4js8ji3e 2 місяці тому

    ಸೂಪರ್❤❤❤